ಚಿತ್ರರಂಗದ ಇತಿಹಾಸದಲ್ಲಿ ಬಹಳಷ್ಟು ಆಸ್ಥೆ ಇಟ್ಟುಕೊಂಡಿರುವ ನನ್ನಂಥವರಿಗೆ ಶ್ರೀಧರಮೂರ್ತಿ ಯವರ ಸಂಚಿಕೆ ಗಳು ಒಳ್ಳೆಯ ಔತನದಂತಿವ. ಈ ತಾಂತ್ರಿಕ ಕಾಲದ ಈ ಆವಿಷ್ಕಾರ 60ರ ದಶಕದ ಚಿತ್ರ ರಸಿಕರಿಗೆ ಒಂದು ವರವೇ ಸರಿ. ಈ ಮೂರು ಗೀತಬ್ರಹ್ಮರ ಜೀವನದ ಪರಿಚಯಮಾಡಿ ಬಹಳ ಸಂತೋಷ ಕೊಟ್ಟಿದ್ದೀರಿ. ನಮನಗಳು
ಸರ್ ಹೃತ್ಪೂರ್ವಕ ಧನ್ಯವಾದಗಳು. ಜಯಗೋಪಾಲ್ ರ ಕುರಿತಾದ ಈ ಸರಣಿ ತುಂಬಾ ಕುತೂಹಲಕಾರಿಯಾಗಿ ಅದ್ಭುತವಾಗಿ ಮೂಡಿಬರುತ್ತಿದೆ. ಪ್ರತಿ ದಿನವೂ ಕಾಯುತ್ತಿದ್ದೇನೆ. ಮುಂದುವರಿಯಲಿ......... ಚಿ ಉದಯಶಂಕರ್ ರವರ ಕಟ್ಟಾ ಅಭಿಮಾನಿಯಾದ ನಾನು ಉದಯಶಂಕರ್ ಅವರ ಬಗ್ಗೆಯೂ ಈ ರೀತಿಯ ಸರಣಿ ಸಾಧ್ಯವಾಗಬಹುದೇ?
ಕನ್ನಡ ಗೀತ ಸಾಹಿತ್ಯವನ್ನು ಮನೆ ಮನೆಯಲ್ಲೂ ಜನಪ್ರಿಯಗೊಳಿಸಿದ ಕವಿತ್ರಯರ ಬಗೆಗಿನ ವಿವರಣೆ ಸ್ವಾರಸ್ಯಕರ ವಾಗಿದೆ.ಇಲ್ಲಿ ಹೇಳಲಾದ ಮಳೆ ಹಾಡಿನಂತೆ ಕನ್ನಡದ ಹಲವಾರು ಜನಪ್ರಿಯ ಗೀತೆಗಳ ಹುಟ್ಟಿನ ಹಿಂದೆಯೂ ವಿಸ್ಮಯಕಾರಿ ಸಂಗತಿಗಳಿವೆ.ಮೂರ್ತಿಯವರು ಈ ಬಗ್ಗೆ ಮಾಹಿತಿ ಕಲೆಹಾಕಿ" ಹಾಡಿನ ಹುಟ್ಟಿನ ವಿಸ್ಮಯ" ಎಂಬ ವೀಡಿಯೋ ಸರಣಿ ಮಾಡಿದರೆ ಗೀತಪ್ರಿಯರೆಲ್ಲರಿಗೂ ಇಷ್ಟವಾದೀತು.
ಎಂತಹ ದೊಡ್ಡ ವ್ಯಕ್ತಿತ್ವ,ತಾನು ತನ್ನ ಹೆಸರು ಎಂದಷ್ಟೆ ಯೋಚಿಸುವ ಮಂದಿಯ ನಡುವೆ ಅಪರೂಪದ ಅದ್ಭುತ ವ್ಯಕ್ತಿಗಳು ಈ ಮೂವರು,Very very impressive character. Thank you very much for this wonderful episode sir 👌👌👌.
Another excellent episode. I feel that RNJ family should try to get that error corrected. RNJ should be given credit he deserved. What a great personality! Can you please mention the awards that RNJ got in your next episode? Really amazing narration sir. So much of information in 20 minutes. Other dabba channels would have made 10 episodes to convey this, that too, not with this much clarity.
Great RN Jayagopal _& Udayashankar & vijayanarasimha.
ಶ್ರೀಧರ ಮೂರ್ತಿಯವರೇ ನಿಮ್ಮ ನಿರೂಪಣೆ ಅತ್ಯಂತ ಸರಳ, ಸುಂದರ, ಮನೋಜ್ಞ ! ಬೇಗನೆ ಮನಸ್ಸಿಗೆ ನಾಟುತ್ತದೆ. ತಮ್ಮ ಈ ಹೆಜ್ಜೆ ಮುಂದುವರೆಯಬೇಕು.
Sir ur story telling method suparb
Super ingotmation about all three VRU
🙏🙏🙏🙏👌👌👌👌
🙏🙏🙏
Thank you
ಚಿತ್ರರಂಗದ ಇತಿಹಾಸದಲ್ಲಿ ಬಹಳಷ್ಟು ಆಸ್ಥೆ ಇಟ್ಟುಕೊಂಡಿರುವ ನನ್ನಂಥವರಿಗೆ ಶ್ರೀಧರಮೂರ್ತಿ ಯವರ ಸಂಚಿಕೆ ಗಳು ಒಳ್ಳೆಯ ಔತನದಂತಿವ. ಈ ತಾಂತ್ರಿಕ ಕಾಲದ ಈ ಆವಿಷ್ಕಾರ 60ರ ದಶಕದ ಚಿತ್ರ ರಸಿಕರಿಗೆ ಒಂದು ವರವೇ ಸರಿ. ಈ ಮೂರು ಗೀತಬ್ರಹ್ಮರ ಜೀವನದ ಪರಿಚಯಮಾಡಿ ಬಹಳ ಸಂತೋಷ ಕೊಟ್ಟಿದ್ದೀರಿ. ನಮನಗಳು
Super sir 🙏
Great Legends and Lyrics writers in Karnataka Film industry without any doubt for ever.
Nice
GREAT ... SANDALWOOD LYRICISTS ...
Excellent episode ...
ಚಿ॥ಉದಯಶಂಕರ್ ಹಾಗೂ ಆರ್. ಎನ್ .ಜೆ ಇಬ್ಬರೂ ಮಹಾನ್ ಸಾಹಿತಿಗಳು ಇವರಿಬ್ಬರ ಸಾಹಿತ್ಯ ರಚನೆಗಳಲ್ಲಿರುವ ಭಾಷಾಪ್ರಯೋಗ ಒಂದೇ ಆಗಿದ್ದು, ಅತಿ ಹೆಚ್ಚು ಸಾಮ್ಯತೆ ಇರುವುದು, ಒಂದು ವಿಶೇಷ.🙏
ಸರ್ ಹೃತ್ಪೂರ್ವಕ ಧನ್ಯವಾದಗಳು. ಜಯಗೋಪಾಲ್ ರ ಕುರಿತಾದ ಈ ಸರಣಿ ತುಂಬಾ ಕುತೂಹಲಕಾರಿಯಾಗಿ ಅದ್ಭುತವಾಗಿ ಮೂಡಿಬರುತ್ತಿದೆ. ಪ್ರತಿ ದಿನವೂ ಕಾಯುತ್ತಿದ್ದೇನೆ. ಮುಂದುವರಿಯಲಿ.........
ಚಿ ಉದಯಶಂಕರ್ ರವರ ಕಟ್ಟಾ ಅಭಿಮಾನಿಯಾದ ನಾನು ಉದಯಶಂಕರ್ ಅವರ ಬಗ್ಗೆಯೂ ಈ ರೀತಿಯ ಸರಣಿ ಸಾಧ್ಯವಾಗಬಹುದೇ?
ನಿರೀಕ್ಷಿಸಿ. ಸದ್ಯದಲ್ಲೇ ಬರಲಿದೆ
@@TotalKannadaMedia k sir
ಚಿತ್ರ ರಂಗದ ಮಹಾನ್ ವ್ಯಕ್ತಿಗಳ , ಅಪರೂಪದ ಸಂಗತಿಗಳನ್ನು ತಿಳಿಸಿದ್ರಿ ,ಧನ್ಯವಾದಗಳು ಸರ್
GOOD.Naveen.CRP.👍🙏🙏
Nimma nirupane extraordinary 😍😍
Pb srinivas avara bagge ghatanegalu vivarishi sir recording time nalli
ಕನ್ನಡ ಚಿತ್ರಗಳ ಇತಿಹಾಸ ದ ಘಟನೆಗಳನ್ನು ಬಹಳ ಅದ್ಭುತ ವಾಗಿ ನಿರೂಪಿಸುತ್ತಿದ್ದೀರಿ. ಅಭಿನಂದನೆಗಳು.
ಕನ್ನಡ ಗೀತ ಸಾಹಿತ್ಯವನ್ನು ಮನೆ ಮನೆಯಲ್ಲೂ ಜನಪ್ರಿಯಗೊಳಿಸಿದ ಕವಿತ್ರಯರ ಬಗೆಗಿನ ವಿವರಣೆ ಸ್ವಾರಸ್ಯಕರ ವಾಗಿದೆ.ಇಲ್ಲಿ ಹೇಳಲಾದ ಮಳೆ ಹಾಡಿನಂತೆ ಕನ್ನಡದ ಹಲವಾರು ಜನಪ್ರಿಯ ಗೀತೆಗಳ ಹುಟ್ಟಿನ ಹಿಂದೆಯೂ ವಿಸ್ಮಯಕಾರಿ ಸಂಗತಿಗಳಿವೆ.ಮೂರ್ತಿಯವರು ಈ ಬಗ್ಗೆ ಮಾಹಿತಿ ಕಲೆಹಾಕಿ" ಹಾಡಿನ ಹುಟ್ಟಿನ ವಿಸ್ಮಯ" ಎಂಬ ವೀಡಿಯೋ ಸರಣಿ ಮಾಡಿದರೆ ಗೀತಪ್ರಿಯರೆಲ್ಲರಿಗೂ ಇಷ್ಟವಾದೀತು.
Very nice information, thank you.
ಎಂತಹ ದೊಡ್ಡ ವ್ಯಕ್ತಿತ್ವ,ತಾನು ತನ್ನ ಹೆಸರು ಎಂದಷ್ಟೆ ಯೋಚಿಸುವ ಮಂದಿಯ ನಡುವೆ ಅಪರೂಪದ ಅದ್ಭುತ ವ್ಯಕ್ತಿಗಳು ಈ ಮೂವರು,Very very impressive character. Thank you very much for this wonderful episode sir 👌👌👌.
ಶ್ರೀಧರ ಮೂರ್ತಿ ಅವರೇ ನಿಮ್ಮ ನಿರೂಪಣೆ ಚೆನ್ನಾಗಿದೆ. ಉದಯ ಕುಮಾರ್ ಕಲ್ಯಾಣ್ ಕುಮಾರ್ ಅವರ ಬಗ್ಗೆ ಮಾತನಾಡಿ.
Another excellent episode. I feel that RNJ family should try to get that error corrected. RNJ should be given credit he deserved. What a great personality! Can you please mention the awards that RNJ got in your next episode? Really amazing narration sir. So much of information in 20 minutes. Other dabba channels would have made 10 episodes to convey this, that too, not with this much clarity.
Sir, I think his son can come and correct it by uploading filmography of all the songs written by him on one website.
Dhanyavadagalu
ಈ ಮೊದಲು ಅಕಾಶವಾಣಿ ಯಲ್ಲಿ ಇಂತಹ ಅನೇಕ ಮಾಹಿತಿಗಳು ಸಿಗುತ್ತಿದ್ದವು.
Both are great legends
Dodda gunaa - thumbida vyakthithvas - thrupthi manobaava -- enthaa guna swbava ero jaygopal sir great really great adakke avru muttidella Chinaa ( Geetha rachane ) china voo chinaaa........ kannadadda hemanth Bangalore 🙏🙏🌹🌹👌👌💓💓
ಶ್ರೀಧರ್ ಮೂರ್ತಿ ಅವರು ಅದ್ಬುತ ಮಾತುಗಳು 👌👌
Background photo ubbiro kamala hassan taraha kanuttide
Sir please vijayabhaskar mattu vijanarasimha avara bage sanchike maadi.
all are great LYRICST
All three legends simple humble and had mutually respect for each other
Yes 🙏🙏🙏
👌👌👌👌👌👌💐💐💐
Duradrusta andre eega muvaru nam naduve illa
Great information and younger generation should follow theirs footsteps
Kalaasaraswatiya preetiya makkalu.
Namma duraadrushta, intha muttugalanna naavu eega maretiddeevi, kalaberake saahitigalanna hottu merasteevi.