ತುಂಬಾ ಚೆನ್ನಾಗಿತ್ತು ಸಿಸ್ಟರ್ಸ್ nimma ರೋಟ್ಟಿ ಸಂಪ್ರದಾಯ. ನಮ್ಮ ಅಮ್ಮ ಮನೆಯಲ್ಲೂ ಸೌದೆ ಒಳ್ಳೆಗೆ ಅರಿಸಿನ ಕುಂಕುಮ ಹಚ್ಚಿ ಪೂಜೆ ಮಾಡಿ ಅಡುಗೆ ಮಾಡ್ತಿದ್ರು. ಅದು ಸಗಣಿಯಲ್ಲಿ ಓಲೆ ಸಾರಿಸಬೇಕಿತ್ತು ಸೂಪರ್ sisters❤
ನಾವು ತಂದಿರುವ ಸಾಮಾನುಗಳನ್ನೆಲ್ಲವನ್ನು ಚಾಪೆ ಮೇಲೆ ಇಟ್ಟಿರುತ್ತೇವೆ ಆದರೆ ಅದು ವಿಡಿಯೋದಲ್ಲಿ ಕಾಣಿಸಿಲ್ಲ ಕೆಲವೊಂದು ರಿಲ್ಸ್ ನಲ್ಲಿ ಮತ್ತು ಕೆಲವೊಂದು ವಿಡಿಯೋದಲ್ಲಿ ಕಾಣಿಸಿದೆ ಸಿಸ್ಟರ್, ಚಾಪೆ ಮಾತ್ರ ಒಯ್ದಿರುತ್ತೇವೆ🥰
Very very tasty tasty 😋😋 Thalipettu.. 😊😊
Thank you so much sister 🥰
Niu maduva aduge paddati tumba tumba channagide sistares
Thank you so much sister 🥰
ತುಂಬಾ ಚೆನ್ನಾಗಿತ್ತು ಸಿಸ್ಟರ್ಸ್ nimma ರೋಟ್ಟಿ ಸಂಪ್ರದಾಯ. ನಮ್ಮ ಅಮ್ಮ ಮನೆಯಲ್ಲೂ ಸೌದೆ ಒಳ್ಳೆಗೆ ಅರಿಸಿನ ಕುಂಕುಮ ಹಚ್ಚಿ ಪೂಜೆ ಮಾಡಿ ಅಡುಗೆ ಮಾಡ್ತಿದ್ರು. ಅದು ಸಗಣಿಯಲ್ಲಿ ಓಲೆ ಸಾರಿಸಬೇಕಿತ್ತು ಸೂಪರ್ sisters❤
Thank you so much sister 🥰
ಜ್ಜೆಜ್@@RaitanaMakkalu
Talipatti super sis soudi vali mele madid adige chanagirutte
Thank you sister 🥰
Super 👌👌👌👌
Super resipi
Thank you sister 🥰
Tumba tumba channagi madam.swadist thalipiti, naau barbeka tillake👌
Banni thank you 🥰
❤❤❤❤❤
ಸೂಪರ್ sisters 👌👍👌👍👌👍
Thank you 🥰
👌👌👌Akka
Thank you 🥰
Ur recipes r very tasty sooper
Thank you 🥰
ನೀವು ವಲೆಗೆ ಪೂಜೆ ಮಾಡಿ, ತಾಳೆಪಟ್ಟಿ ಮಾಡಿದ್ದು ಹಾಗೂ ಎಲ್ಲ ದೇವರು, ಗಾಳಿ, ಮರ ಗಿಡಗಳನ್ನು ನೆನೆಸಿಕೊಳ್ಳುತ್ತಾ ಎಡೆ ಮಾಡಿದ್ದು ತುಂಬಾ ಚೆನ್ನಾಗಿದೆ. ❤
Thank you 🥰
Super sister
Thank you 🥰
Nice recipe it’s new for me ..I love to try at home show the chatani how you made..thanks
ಥ್ಯಾಂಕ್ಯೂ ಸಿಸ್ಟರ್ ಚಟ್ನಿ ವಿಡಿಯೋ ನೆಕ್ಸ್ಟ್ ವಿಡಿಯೋದಲ್ಲಿ ಇದೆ ನೋಡಿ🥰
Good verry Naice Talipatti Rashpi 👍👌🦜♥️🌹🥀💐🏵️🌺🌷🚩🇮🇳🙏
Thank you 🥰
ನಿಮ್ಮಿಂದ ಇನ್ನೂ ಇದೇ ತರಹದ ತುಂಬಾ ಅಡುಗೆ ಕಾರ್ಯಕ್ರಮಗಳು ಬರಲಿ.
Ok sister thank you so much 🥰
Hi, your new subscriber ❤..nice video
Thank you 🥰
ಒಡವೆ ಹಾಕೊಂಡು ಒಲಿ ಯಲ್ಲಿ ಹಳ್ಳಿ ಅಡುಗೆ 🎉🎉🎉🎉🎉
👌🏻👌🏻👌🏻👌🏻👌🏻👌🏻👌🏻👌🏻👌🏻
Super resipi. Yav ur ri nimdu
Hubballi taluku sulla sister 🥰
Hakkigala chilipili naadaa kivige impaagi kelisuttide
Thank you so much sister 🥰
Back music sound slo madiri
Ok thank you 🥰
Carate soutikai adaragu neer soutekai haakri innu Ruchi barteti vayasador Idr akki hitt jigat Maadi I'd yell vana hitt haaki kalasri holigi aadang aagatav
Ok sister thank you so much 🥰
Bella ond tali mele itkond hogri. Yelladakku bari Bella bella
Ok tali myala itukondu hokkivi 🥰🙏
❤❤❤❤😂
Super, but because of music, can't hear your conversation properly
Ok thank you
Nimma ooru yaudu ri
Hubballi taluku sulla sister 🥰
Namma maneyalli gasagase,hurigadale hittu,jeerige kooda haktivi, tumba ruchiyagiruttade😊
ಅದು ಕೂಡಾ ತುಂಬಾ ಚೆನ್ನಾಗಿ ಇರುತ್ತೆ ಸಿಸ್ಟರ್🥰
ಏನ್ರೀ ನಿಮಗ ಆಂಟಿ ಅಂತಾರವರು ನೀವು ನೋಡಿದ್ರೆ ಓಹೋ ಅಂತಿರಿ ನೀವು ಆಂಟಿ ಏನ್ರೀ ನೀವು ಮಹಾದೇವಿ ಹೋಗ್ರಿ
ಅವಳು ನನಗೆ ವರಸೆಯಲ್ಲಿ ಮಗಳಾಗಬೇಕು ಅದಕ್ಕೆ ಹಾಗೆ ಅಂತಾಳೆ🥰
Nann hesaru dheeraj kumar chogala antha Nadu date of birth yenuandre September 17-9-1997nange eega 26 varsha naanu maharashtra oorina samdoli yemba sanna Halliyinda bandiddini naanu huttiddu maharshtradlli belididu bengloralli naanu naanu ondu question kelthini uttara kodtheera please nim hesaru yenu antha heltheera nange naanu kooda uttara Karnataka davane.
Smt. Mahadevi
😊
Nimadu yava Uru akka
Hubballi taluku sulla 🥰
Super sister video super sister ❤
Thank you sister 🥰
Bari maatu Sawatikai turum kanthil
😂 ಎಷ್ಟ್ ವರುಷ ಆಗಿದೆ ಇಂತಹ ತಾಲಿಪಟ್ ತಿಂದು 11:47
NICE. .. SOMWAR....,..25///03///2024.....
Nimma vale pooje bahalu bangara. Village nalli vale pooje madudire ,tumba suntusta wagide.
Thank you so much sister 🥰
ಬಾಳ ದಪ್ಪ ಮಾಡಿರಿ
ಸುತ್ತಾ ಬಟ್ಟೆ ಅಥವಾ ಚಾಪೆ ಹಾಕಿ ಮಾಡಿ ಈ ದಿನ ಸುಮಾರು ನಿಮ್ಮ ವೀಡಿಯೋ ವೀಕ್ಷಿಸಿದೆವು ಎಲ್ಲೂ ಚಾಪೆ ಜಮಖಾನೆ ಏನೂ ಹಾಕಿಲ್ಲಾ ತುಂಬಾ ಬೇಸರವಾಯಿತು
ನಾವು ತಂದಿರುವ ಸಾಮಾನುಗಳನ್ನೆಲ್ಲವನ್ನು ಚಾಪೆ ಮೇಲೆ ಇಟ್ಟಿರುತ್ತೇವೆ ಆದರೆ ಅದು ವಿಡಿಯೋದಲ್ಲಿ ಕಾಣಿಸಿಲ್ಲ ಕೆಲವೊಂದು ರಿಲ್ಸ್ ನಲ್ಲಿ ಮತ್ತು ಕೆಲವೊಂದು ವಿಡಿಯೋದಲ್ಲಿ ಕಾಣಿಸಿದೆ ಸಿಸ್ಟರ್, ಚಾಪೆ ಮಾತ್ರ ಒಯ್ದಿರುತ್ತೇವೆ🥰
@@RaitanaMakkalu
ಪಾತ್ರೆಗೆ ಮುಚ್ಚುವ ಪ್ಲೇಟ್ ಗಳನ್ನು ಹಾಗೆ ನೆಲದ ಮೇಲೆ ಇಡುತ್ತೀರಾ ಅದು ನಮಗೆ ಇಷ್ಟ ಆಗಲಿಲ್ಲ
@@RaitanaMakkalu
ಪುಂಡಿ ಪಲ್ಯಕ್ಕೆ ತೆಂಗಿನ ಕಾಯಿ ಉಪಯೋಗಿಸು ವುದಿಲ್ಲವಾ
Chennagilla
Ok thank you