💪⭐✨ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ ನಿನ್ನ ಬೆಳವಣಿಗೆ ಇನ್ನೂ ದೊಡ್ದ ಮಟ್ಟದಲ್ಲಿ ಬೇಳಿಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತೇನೆ ದೇವರು ಒಳ್ಳೇದು ಮಾಡಲಿ ಅಣ್ಣಾ ಹಾಗೂ ನಿಮ್ಮ ಯಲ್ಲ ತಂಡಕ್ಕೆ ಒಳ್ಳೇದು ಮಾಡಲಿ 🎉🙏From ✍️ ಪುಲಕೇಶಿ ಹೊಸಮನಿ
ಸಕಲಕಲಾವಲ್ಲಭ ನಿನಗೆ ನೀನೇ ಸರಿಸಾಟಿ ನಿನ್ನ ಕಲೆ ಮುಂದೆ ಅಸಾಧ್ಯ ಅನ್ನೋ ಮಾತೇ ಇಲ್ಲ ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ಒಂದು ಸಾಮಾಜಿಕ ವಿಷಯ ಇದ್ದೇ ಇರುತ್ತೆ ನೀವೇ ರಿಯಲ್ ಸ್ಟಾರ್ ನೀವೇ ಸೂಪರ್ ಸ್ಟಾರ್ ನೀವೇ ಅಭಿನಯ ಚಕ್ರವರ್ತಿ ನಿನಗೆ ಯಾವ ಬಿರುದು ಕೊಟ್ಟರು ಸಾಲದು. ಹಾಗೆ ಮುಂದುವರೆಯಲಿ ನಿಮ್ಮ ಪಯಣ. 💐🎊❣️
ಸೋತವರಿಗೆ ಸಾಂತ್ವನ ನೀವು❣️ ಗೆದ್ದವರಿಗೆ ಗುರು ನೀವು 👏 ಬೇಂದವರ್ ಬಂದು ನೀವು 🙏 ಆಧಾರ್ ಇಲ್ಲದವರಿಗೆ ಆಸರೆ ನೀವು 👭👭😍😍😍💐💐🙏👭 ನಿಜಕ್ಕೂ ತುಂಬಾ ಖುಷಿ ಆಗುತ್ತೆ ಜೈ ಶಿವಪುತ್ರ ಟೀಮ್ 💐💐💐
ಪಬ್ಲಿಕಲ್ಲಿ ಈ ತರ ಧೈರ್ಯವಾಗಿ ಒಂದು ಕಾನ್ಸೆಪ್ಟ್ ಇಟ್ಕೊಂಡು ವಿಡಿಯೋ ಮಾಡೋದಿದಿಯಲ್ಲ ತುಂಬಾ ದೊಡ್ಡ ವಿಷಯ ನೀವಿಬ್ರು ಫೇರ್ ಲೆಸ್ ಆಕ್ಟರ್ಸ್ ಆಲ್ ದ ಬೆಸ್ಟ್ 💙💙💙💐💐💐💐
ಅಣ್ಣಾ ಕಣ್ಣು ಮಾತ್ರ ಸೂಪರ್.. ಅನ್ನುವವರು ಲೈಕ್ ಮಾಡಿ...
💪⭐✨ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ ನಿನ್ನ ಬೆಳವಣಿಗೆ ಇನ್ನೂ ದೊಡ್ದ ಮಟ್ಟದಲ್ಲಿ ಬೇಳಿಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತೇನೆ ದೇವರು ಒಳ್ಳೇದು ಮಾಡಲಿ ಅಣ್ಣಾ ಹಾಗೂ ನಿಮ್ಮ ಯಲ್ಲ ತಂಡಕ್ಕೆ ಒಳ್ಳೇದು ಮಾಡಲಿ 🎉🙏From ✍️ ಪುಲಕೇಶಿ ಹೊಸಮನಿ
ಪಾರು ಮೇಡಂ ಸೂಪರ್ ಕಲಾವಿದೆ ❤
ಒಬ್ಬ ನಟನಲ್ಲಿ ಯಾವ ಯಾವ ಗುಣಗಳು ಇರಬೇಕೋ ಅವೆಲ್ಲಾ ಗುಣ ನಿಮ್ಮೆಲ್ಲರಿಗೂ ಇದೆ,ಮುಂದೆ ನಿಮಗೆ ಒಳ್ಳೊಳ್ಳೆ ಅವಕಾಶಗಳು ಸಿಗಲಿ❤
ಇದಪ್ಪಾ ನಮ್ಮ ಶಿವಪುತ್ರ ಅಣ್ಣನ ಗತ್ತು ಅಂದ್ರೆ love you ಅಣ್ಣ ❤😊😊
ಏನು ಹವಾ ಬ್ರೋ ನಿಂದು 25 ನಿಮಿಷದಲ್ಲಿ 15 ಸಾವಿರ ಜನ ನೋಡಿದ್ದಾರೆ ಯಾವ ಸ್ಟಾರ್ ಮೂವಿ ಬಂದರೆ ಇಷ್ಟು ಜನ ನೋಡಲ್ಲ ಇಷ್ಟ ಆದ್ರೆ ಒಂದು ಲೈಕ್ ಕೊಡಿ💛❤👍👍
😂
😂😂
Hii
@@basavarajjakkannavar7354you happy b'day bro I am not able
😢😅😅😅😂😂
ಒಂದು ಆದ್ರೂ ನಿಮನ ನೋಡ್ಬೇಕು ಅಣ್ಣ ಪ್ಲೀಸ್ 🥰❤️🙏🏼🙏🏼🙏🏼🙏🏼🙏🏼🙏🏼🙏🏼
ಹಾವು 🐍 ಆಡಿಸಿ ಕುಬೇರನಾದ ನಮ್ಮ ಶಿವಪುತ್ರ ಅಣ್ಣಾಗ ಜೈ....💛❤️
♥️👌😍ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🌎🙏♥️
ಹೆಣ್ಣಾವಿಂದು ಬಾರಿ ನಾಟ್ಯ ಮತ್ತೆ ನಟನೆ 👌👌👌👌👌
ಅದ್ಭುತ ದೃಶ್ಯ ಅಣ್ಣ ಅಷ್ಟು ಜನಗಳ ಮದ್ಯ ನಟನೆ ಮಾಡೋದು ಸುಲಭ ಅಲ್ಲ .super guru..
Paaru Davanageri, Super acting, Shivu putra inta kalavidaran nivu belasi, ❤❤❤❤❤
ಮೊದಲು ಪ್ರೀತಿ ❤️
ಮದ್ಯದಲ್ಲಿ ನಟನೆ 🔥
ಕೊನೆಯಲ್ಲಿ ಕಾರು ಬಾರು 👑
The KING is Her 🙌
ಪಾರ್ವತಿ ಅವರ ಅಭಿನಯ ಮಾತ್ರ, ಸೂಪರ್ ಆಕ್ಟ್ ರೀ🙏
ಬಡವರ ಜೀವನವನ್ನು ತುಂಬಾ ಚೆನ್ನಾಗಿ ಚಿತ್ರೀಕರಣ ಮಾಡಿದ್ದೀರಿ , ಅದ್ಬುತ ಶಿವಪುತ್ರ ರವರ್ ನಟನೆ ಸೂಪರ್ ...
ಅಕ್ಕ ನಿಮ್ಮ ಆಕ್ಟಿಂಗ್ ಗೆ ಸೂಪರ್ ಅಕ್ಕ ಇಂಥ ಕ್ಯಾರೆಕ್ಟರ್ ಯಾರೂ ಮಾಡಲ್ಲ ಅಕ್ಕ ಶಿವುದ್ರಣ್ಣ ವಿಡಿಯೋ ಬರೋದಲ್ಲಿ ತುಂಬಾ ಚೆನ್ನಾಗಿ ಆಕ್ಟ್ ಮಾಡಿರೊ ಅಂದ್ರೆ ಇವರೊಬ್ಬರೇ ಸೂಪರ್ ♥️♥️
En acting Madam Nimdu Wow Lvly...🔥👌👌
ತುಂಬಾ ಒಳ್ಳೆಯ ಹಾವಾಡಿಗರ ಕಥೆ ಚನ್ನಾಗಿ ಮೋಡಿ ಬಂದಿದೆ ಸುಪರ್ ನಿಮ್ಮ ಜೊತೆ ಅಭಿನಯಿಸಿದ ಎಲ್ಲ ಕಲಾವಿಧರೂ ಚನ್ನಾಗಿ ಅಭಿನಯ ಮಾಡಿದ್ದಾರೆ ಎಲ್ಲರಿಗೂ ಒಳ್ಳೆಯದಾಗಲಿ❤❤❤❤❤
ಅಕ್ಕ ನಿಮ್ಮ ಆಕ್ಟಿಂಗ್ ಸೂಪರ್ ಶಿವು ಅಣ್ಣ ನೀವು ಆಕ್ಟಿಂಗ್ ಕಿಂಗ್ ❤️❤️
ಹಾವಾಡಿಗರ ದಿನನಿತ್ಯದ ಕಷ್ಟ ಏನೆಂಬುದನ್ನು ಹಾಸ್ಯದ ಮೂಲಕ ಮನ ಮುಟ್ಟಿದಂಗೆ ತೋರಿಸಿದ್ದೀರಿ ಅಣ್ಣ ❤😢
ಕಷ್ಟ ಪಡದೆ ದುಡ್ಡು ಬರಲ್ಲ😂😂
ಅಕ್ಕನ ಆಕ್ಟಿಂಗ್ ಸೂಪರ್ 😘
ಶಿವು ಪುತ್ರ ಅಣ್ಣಗೆ ಜಯವಾಗಲಿ ಅಣ್ಣಾ ಉತ್ತರ ಕರ್ನಾಟಕದ ಬ್ರಾಂಡ್ ಅಣ್ಣ❤👍🙏
Paaru acting superb ❤❤❤
ಸಕಲಕಲಾವಲ್ಲಭ ನಿನಗೆ ನೀನೇ ಸರಿಸಾಟಿ ನಿನ್ನ ಕಲೆ ಮುಂದೆ ಅಸಾಧ್ಯ ಅನ್ನೋ ಮಾತೇ ಇಲ್ಲ ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ಒಂದು ಸಾಮಾಜಿಕ ವಿಷಯ ಇದ್ದೇ ಇರುತ್ತೆ ನೀವೇ ರಿಯಲ್ ಸ್ಟಾರ್ ನೀವೇ ಸೂಪರ್ ಸ್ಟಾರ್ ನೀವೇ ಅಭಿನಯ ಚಕ್ರವರ್ತಿ ನಿನಗೆ ಯಾವ ಬಿರುದು ಕೊಟ್ಟರು ಸಾಲದು. ಹಾಗೆ ಮುಂದುವರೆಯಲಿ ನಿಮ್ಮ ಪಯಣ. 💐🎊❣️
ಸೂಪರ್ ಸೂಪರ್ ಒಳ್ಳೆಯ ಅಭಿನಯ
ಶಿವಪುತ್ರ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್❤ ಹಾಗೂ ಎಲ್ಲರಿಗೂ ಆಲ್ ದ ಬೆಸ್ಟ್
ಎಲ್ಲರೂ ಅಚ್ಚು ಕಟ್ಟಾಗಿ ನಟನೆ ಮಾಡಿದ್ದೀರಿ all ಟೀಮ್ ಗೆ ನನ್ನ ತುಂಬು ಹೃದಯದ ಅಭಿನಂದನೆಗಳು 🙏🙏🙏🙏🙏
ಅದ್ಬುತ ನಟನೆ ಸೂಪರ್ ಅಣ್ಣ ಅಕ್ಕ ನಿಮ್ಮ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹೀಗೆ ಮುಂದುವರಿಯಲಿ👍👍
ಶಿವಪುತ್ರ ಅಣ್ಣನಿಗೆ ಧನ್ಯವಾದಗಳು ♥️❤️
ಈ ಸಲ ಪಾರು ದಾವಣಗೆರೆ Heroine Acting ಮಾತ್ರ ಸೂಪರ್ Ultimate 👌👌👌
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಅಣ್ಣ 👌
ಮೇಡಂ ಆಕ್ಟಿಂಗ್ super
ನೀನು ಅನ್ನಾ ಯಾವ ಹೀರೋಗಿಂತಾ ಕಮ್ಮಿ ಇಲ್ಲಾ..... ending matra.sup 😍😍
ಹಾವು ಕಚ್ಚಿದಕ್ಕ ಮೂರು ಮೂರು ಮಕ್ಳ ಆಗೆವ😂😂😂😂🤣🤣💥💥💥🔥🔥🔥
😂😂😂
ನಿಜವಾದ ಕಲೆಗಾರ ನಮ್ಮ ಶಿವಪುತ್ರ ಅಡ್ಡಿ ಇಲ್ಲಪ್ಪ ಕಲೆಗೆ ಬೆಲೆ ಕಟ್ಟಲಾಗದು ಇನ್ನು ಏನೇನು ವೇಷ ಹಾಕತಿದೆಪಾ 👏
ಅಕ್ಕಾ ನಿಮ್ಮ ನಟನೆ.....🔥 🥰
ಅದ್ಭುತವಾದ ನಟನೆ.
ಶಿವಪುತ್ರನ ತುಂಬಾ ಥ್ಯಾಂಕ್ಸ್ ಅಣಾ ಎಂಥ 😂😅ಜೋಕು ಕಾಮಿಡಿಗಳು ಬೇಕು
ಎಲ್ಲರೂ ಅತೀ ಅದ್ಭುತವಾದ ನಟನೆ ಮಾಡಿದ್ದೀರಾ ❤🙏💐🎍👌👍🤝❤🙏
Akkandu acting next level🔥🔥
ಅದ್ಭುತ ನಟನೆ ಮಾಡಿದ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ✨✨👅
ಕ್ಲೈಮ್ಯಾಕ್ಸ್ ಅಂತೂ ಸೂಪರ್ ಡೂಪರ್ ಮಸ್ತ್ ಶಿವು ಮಾವ ❤️❤️
ಉತ್ತರ ಕರ್ನಾಟಕದ ಒಳ್ಳೆಯ ಪ್ರತಿಭೆ ಆದಷ್ಟು ಬೇಗ ಪರದೆ ಮೇಲೆ ಬನ್ನಿ ಅಣ್ಣ ❤️
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤
ಎಲ್ಲರದೂ ಒಳ್ಳೆಯ ಅಭಿನಯ...ವಿಶೇಷವಾಗಿ ಪಾರು ಅವ್ರದು ಸೂಪರ್....👌👌
ಅಣ್ಣಾ ಈ ನಟನೆ ತುಂಬಾ ಇಷ್ಟ ಆಯಿತು
PARU SISTER ACTING NATURAL AND AMAZING LOVE FROM DUBAI❤
Love from uganda😂
Ond olle pilm nodidaste kusi aeto tq nim yall ñim tandakke ❤
ನಮ್ಮ ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ ಜೈ ♥️♥️♥️
❤❤❤❤
ಶಿವಪುತ್ತ ಅಣ್ಣಾ ಈ ನಿಮ್ಮ ನಿಷ್ಠೆಯ ಪರಿಶ್ರಮಕ್ಕೆ ನನ್ನ ಕೋಟಿ ಕೋಟಿ ನಮಸ್ಕಾರಗಳು
ಅಣ್ಣಾ ನೀವು ತುಂಬಾ ಒಳ್ಳೆಯ ಒಳ್ಳೆಯ ಪಾತ್ರಗಳನ್ನು ಹಚ್ಚು ಕಟ್ಟಾಗಿ ನಿಭಾಯಿಸುತ್ತಿರಾ. ಧನ್ಯವಾದಗಳು ನಿಮಗೆ 🙏
ಇಂಥ ವಿಡಿಯೋಸ್ ಜನಗಳಿಗೆ ತುಂಬಾ ಇಷ್ಟವಾಗುತ್ತದೆ ನಾನು ನನ್ನ ಹೆಸರು ಲಕ್ಷ್ಮಣ ವಿಭೂತಿ ಜ್ಯೋತಿಷ್ಯರು ಗದಗ
ಲಾಸ್ಟ್ ಸೀನ್ ಸೂಪರ್ ಆಕ್ಟಿಂಗ್ ಸೂಪರ್,ಅಣ್ಣ
😂😂🎉🎉 super comedy shivanna
ಅಣ್ಣ ನಿಮ್ಮ್ ಅದ್ಬುತ ನಟನೆಗೆ ಒಂದಲ್ಲಾವಂದು ದಿನಾ ದೊಡ್ಡ ಅವಕಾಶ ಕಂಡಿತಾ ಬರುತ್ತದೆ 👍❤️🥰........
Barale
ಸೂಪರ್ ಅಣ್ಣ👌👑😊🙏🙏🙏🙏 ಸುಪುತ್ರನ ಸೂಪರ್ ಅಣ್ಣ
This girl is one of the best actor your all videos 😍
Yes bro u r ಕರೆಕ್ಟ್ ಬಟ್ this girls is over ಆಕ್ಟಿಂಗ್ 😄
ನಾಗಿನಿ Dance💃 super 🤩🤩🤩
ಬೆಂಕಿ ಕಾಮಿಡಿ ಸೂಪರ್ ನೆಸ್ಟ್ ಪಾರ್ಟ್ 2 ಪ್ಲೀಸ್ ❤️❤️❤️❤️
Bro nimmadu avardu jodi supar
ಅಣ್ಣ ಅತ್ತೆಗೆ ಆಕ್ಟಿಂಗ್ ಸೂಪರ್ ಸೂಪರ್☀️☀️😘❤️💞💕
👌ಸೂಪರ್
ಬೇಜಾರ್ ಇದ್ದಾಗ ನೋಡಿದೆ ತುಂಬ ಖುಷಿ ಆಯ್ತು 😊😊😊
ಏನ್ ಹಾವು ಬ್ರೋ ನಿಂದು ಸೂಪರ್ ಸರ್
Public li ee riti acting madodu eg alla.... Nijavaglu hands off u... ❤❤❤❤❤❤❤❤❤
ಶಿವಪುತ್ರ ಅಣ್ಣಾ 👌 ಆಗಿ ಕಾಮಿಡಿ ಮಾಡತ್ತೀಯ
ಸಕಲ ಕಲಾ ವಲ್ಲಭ ಶಿವಪುತ್ರಪ್ಪ ಅವರೇ 👏👏👏👏
ಶಿವಪುತ್ರ ಅಣ್ಣಗೆ ಜಯವಾಗಲಿ
Real talent person😍....shivu anna
Bari masta ittu video....nice.all good.yallaru pratibavantare❤❤❤
ನಿಂದು ಹಾವು ಯಲರಿಗೂ ತೋರ್ಸಿ ಶಿವ ನಾಗ 🙏🙏🙏🙏🌷🌷🌷
Sir niv e madam ge madwe agi... Jodi superb
ಹಾಸ್ಯಕ್ಕೆ ಇನ್ನೂಂದು ಹೆಸರು ಶಿವಪುತ್ರ and Team 🎉
ಹಾವು ಬಾಳ್ ಕೆಟ್ಟ ಐತಿಯಾಪ್ಪೋ 🔥🔥👌
ಅತ್ಯದ್ಭುತ ನಟನೆ ನಿಮ್ಮದು ಅಕ್ಕನ ಬೈಗುಳ ಸೂಪರ್ ಜೋಕುಮಾರ, ಬಾಡ್ಯ...😅😂😂❤❤😊😊😊 ಶಿವಪುತ್ರ ಅಣ್ಣ ನಿಮ್ಮ ಇಡೀ ತಂಡಕ್ಕೆ ಒಳ್ಳೆಯದಾಗಲಿ. ಆನಂದ ಅಣ್ಣ ನೀವು ಸೂಪರ್ 😊
ಸೂಪರ್ ಶಿವಪುತ್ರ ಅಣ್ಣ ವಿಡಿಯೋ ಸಕ್ಕತ್ ಮಜಾ ಕೊಟ್ಟಿದ್ದೆ
This is one of the best skit ,
All characters acting is natural. ..
Super duper ಶಿವುಪುತ್ರಣ
ಸುಪುತ್ರ ಅಣ್ಣನಿಗೆ ಜಯವಾಗಲಿ
ಅದ್ಭುತ ನಟನೆ
ಅದ್ಭುತ ನೈಸರ್ಗಿಕ ಪ್ರತಿಭೆ ❤️❤️❤️
Ondu film nodidahage ayitu good super🎉🎉
ಸೂಪರ್ ಶಿವಪುತ್ರ ಅಣ್ಣ❤❤❤❤😍😍👌👌👌🔥🔥🔥🔥🔥🔥😂😂😂😂😂😂
ಸೂಪರ್ ಗುರು 🙏❤️👌👍👍👍
ಸೋತವರಿಗೆ ಸಾಂತ್ವನ ನೀವು❣️ ಗೆದ್ದವರಿಗೆ ಗುರು ನೀವು 👏 ಬೇಂದವರ್ ಬಂದು ನೀವು 🙏 ಆಧಾರ್ ಇಲ್ಲದವರಿಗೆ ಆಸರೆ ನೀವು 👭👭😍😍😍💐💐🙏👭
ನಿಜಕ್ಕೂ ತುಂಬಾ ಖುಷಿ ಆಗುತ್ತೆ ಜೈ ಶಿವಪುತ್ರ ಟೀಮ್ 💐💐💐
ಅಣ್ಣಾ 🙏🏻🙏🏻🙏🏻🙏🏻
ಹಾವಿನ ಡ್ಯಾನ್ಸ್ ಸೂಪರ್ ಡೂಪರ್
ಎಂತಹ ಅದ್ಬುತ ನಟನೆ ನಿಂದು ಶಿವಪುತ್ರ ಅಣ್ಣಾ
Powerfull legend's make powerfull videos ❤❤😮
Jai shivaputra anna🎉
It's not a joke...
It is son of shivaaa
Paru acting super and natural, best of luck paru,
ಪಾರ್ಟ್ 2 ಬೇಕು ಅನ್ನುವರು ಲೈಕ್ ಮಾಡಿ 😍😍
ಎಂತ ಪಾತ್ರ ಕ್ಕೂ ಸೈ nam ಶಿವಪುತ್ರ ಅಣ್ಣಯ್ಯ 😂😂😂ಸೂಪರ್ ಆಕ್ಟಿಂಗ್ ಅಣ್ಣಯ್ಯ 👌
ನಮ್ಮ ಉತ್ತರ ಕರ್ನಾಟಕದ ಶಿವುಪುತ್ರ ಅಣ್ಣನಿಗೆ ಜಯವಾಗಲಿ ❤️
ಶಿವೂ ಅವರೇ..ಎಲ್ಲರೂ ಚೆನ್ನಾಗಿ ಮಾಡಿದ್ದೀರಿ..
ಧನ್ಯವಾದಗಳು
ಒಳ್ಳೆ collection ಅಯ್ತು full party ಅಣ್ಣನ್ಗೆ 😄🤣
ತುಂಬಾ ಚನ್ನಾಗಿದೆ ಬ್ರದರ್ ಫೈನಲಿ 👌👌
ಹಾವು ಆಡಿಸುವವರನ್ನು ಮೀರಿಸಿದಿರಿ.ಡ್ರಾಮ ಅದ್ಭುತವಾಗಿ ಮೂಡಿ ಬಂದಿದೆ 👌👌👌👌🤣🤣
Super acting , matte hallige banda. Havadiga. Nenepayitu, adbhuta natane , nimma abhinyake. Katege hats off,
ಸಕಲಕಲಾವಲ್ಲಭ್ ಶಿವಪುತ್ರ ಅಣ್ಣಾ...❤
ಭಾರಿ ಅದೀ ಪಾ ನೀನು..❤
ಕ್ಲೈಮಾಕ್ಸ್ ಅಂತೂ ಚಿಂದೀ...❤❤❤❤