WOW! Superrrrrrr menthi soppu, very good for health. Then pudina/sabbakki/palak etc.preparing mosuppu very nice. I love village style living & food ragi ball etc. The person answering the questions for Sandeep is excellent. God bless them.🙏🙏
ಸರ್ ಇಲ್ಲಿ ನಮ್ಮ ಚಿತ್ರದುರ್ಗ ಭಾಗದಲ್ಲಿ ನಾಟಿ ಬೀಜಗಳು ಸಿಗದು ಹೈಬ್ರಿಡ್ ಬಗ್ಗೆ ಮಾಹಿತಿ ಗೊತ್ತಾದ್ರೆ ನಾನು ತಿಳಿಸ್ತೀನಿ ಸರ್, ಧನ್ಯವಾದಗಳು ನಿಮ್ಮ ಹತ್ತಿರದ ಗೊಬ್ಬರ ಬೀಜ ಅಂಗಡಿಗಳಲ್ಲಿ ವಿಚಾರಿಸಿ
ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಮೂಲಕ ನೀವು ರೈತರಿಂದ ಉತ್ತಮ ಮಾಹಿತಿಯನ್ನು ಹೊರತೆಗೆಯುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ. ಒಳ್ಳೆಯ ಕೆಲಸ 👏 👌👍
🙏 ತುಂಬಾ ಧನ್ಯವಾದಗಳು ಸರ್ ಆದೊಷ್ಟು ಉತ್ತಮ ಮಾಹಿತಿ ಕೊಡಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ 🙏
ಸತ್ಯವನ್ನಶ್ರದ್ಧೆಯಿಂದ ಹೇಳುವ ಈ ಶ್ರಮಜೀವಿ ರೈತನಿಗೆ 🙏🙏🙏👍
🙏🙏❤️🙏🙏 ಧನ್ಯವಾದಗಳು
Nimma Video galu thumba mahithi kodutthe Keep it up...
🙏 Thank u suresh sir 👍
ಬಹಳಾ ಉಪಯುಕ್ತ ವಿಡಿಯೊ
ಧನ್ಯವಾದಗಳು
ಅದ್ಬುತ ಮಾಹಿತಿ ಸೂಪರ್ ಬ್ರದರ್ 👍👍
ಧನ್ಯವಾದಗಳು ಸರ್
ಉಪಯುಕ್ತ ಮಾಹಿತಿ. ಚೆನ್ನಾಗಿದೆ ವಿಡಿಯೋ ಧನ್ಯವಾದಗಳು. ರೈತ ಬಂಧು ಮತ್ತು ಆಂಕರ್ ಚೆನ್ನಾಗಿ ಮಾತನಾಡಿದಾರೆ.
🙏 ❤️ಧನ್ಯವಾದಗಳು ಸರ್ ❤️🙏
ಚೆನ್ನಾಗಿ ಇಂಟರ್ವ್ಯೂ ಮಾಡ್ತಿರ 🙏
Thank u ಸರ್
Good information keep it up
Thank u sir
ತುಂಬಾ ಮಾಹಿತಿ ಕೊಟ್ಟಿದ್ದೀರಿ, ಧನ್ಯವಾದ
@@manjunathbankapur5414 🙏
ಒಳ್ಳೆಯ್ ಮಾಹಿತಿ
❤️❤️🙏❤️❤️
ನೀವು ಸೊಪ್ಪು ಕೀಳೋದು ನೋಡ್ಲಿಕ್ಕೆ ಚಂದ 🥰
🙏❤️🙏
ಅಣ್ಣ ಸೂಪರ್ ಆಗಿ ಕೇಳುತಿರ
ಧನ್ಯವಾದಗಳು 👍🙏
ಈ ವಾಯ್ಸ್ ನಮ್ಮೂರ ಚಿತ್ರದುರ್ಗ
❤️🙏❤️
ನಮ್ಮ ಚಿತ್ತಾರದುರ್ಗ ನಮ್ಮ ಹೆಮ್ಮೆ ನಮ್ದೇ ಜನ ❤❤❤❤❤❤❤💗💗💗
❤️❤️🙏❤️🙏🙏
ಹೀಗೆ ಕೆದಕಿ ಪ್ರಶ್ನೆ ಕೇಳಿ ಅನುಭವ ಹಂಚಿದ್ದು ಒಳ್ಳೆ ಕೆಲಸ ಎಲ್ಲರಿಗೂ ಹೆಚ್ಚಿನ ಮಾಹಿತಿ ಸಿಗುತ್ತೆ
❤️❤️🙏❤️❤️
Thanks sir information kottiddake innu tumba videos haki bere bere belegala bagge love you so much your channel ❤
Thank u 👍
ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚೆನ್ನಾಗಿದೆ ಹಾಗೂ ಉಪಯುಕ್ತ ಮಾಹಿತಿ ನೀಡಿದ್ದೀರಿ ಅದಕ್ಕಾಗಿ subscribe ಮಾಡಿ ಕೊಂಡಿರುವ ನಮಸ್ಕಾರ ನಿಮಗೆ ಒಳ್ಳೆಯದಾಗಲಿ 🎉🎉🎉
🙏 ಧನ್ಯವಾದಗಳು 🙏
Super sir
🙏❤️🙏
WOW! Superrrrrrr menthi soppu, very good for health. Then pudina/sabbakki/palak etc.preparing mosuppu very nice. I love village style living & food ragi ball etc.
The person answering the questions for Sandeep is excellent. God bless them.🙏🙏
❤️🙏🙏🙏❤️
Thank u
ಧನ್ಯವಾದಗಳು 🙏
Mente soppu suuuuuuuuuuuuuper nodalu 2kan saladu
Thank u
Super 💚💚💚💚💚👍👍👍
👍
ಎಲ್ಲಾ ರೈತರಿಗೂ ಸರ್ಕಾರವೇ ESI, PF ಮಾಡಿಸಬೇಕು
❤️🙏❤️
ನೋಡಿ ಮಾಡ್ಸಿ.😂😂
Super olle idea sir
Well don sir.....
Thank u sir
Thank you sir for vedio
👍 thank u sir
I think u r extracting best information from farmers by asking more questions. Keep it up sir. Good job 👏
Thanks a lot🙏🙏🙏
Super.sir
Thank u
❤️❤️
Thank u
ಮಣ್ಣಿನಲ್ಲಿ ಬೆಳೆಯುತ್ತಾರೆ ಹೈಡ್ರೋಫೋನಿಕ್ ಸಿಸ್ಟಮ್ ನಲ್ಲಿ ಯಾವ ತರ ಬೆಳೆಯುತ್ತಾರೆ ಎಂಬುದು ವಿಡಿಯೋವನ್ನು ಮಾಡಿ ಪ್ಲೀಸ್ ಸರ್
ನೀವು ಹೇಳಿದ ಪದ್ಧತಿ ( with out soil )ನಮ್ಮ ಸುತ್ತಮುತ್ತ ಯಾರು ಮಾಡುತ್ತಿಲ್ಲ ಸುತ್ತಮುತ್ತ ಯಾರಾದರೂ ಮಾಡುತ್ತಿದ್ದರೆ ವಿಡಿಯೋ ಹಾಕುತ್ತೇನೆ ಧನ್ಯವಾದಗಳು
Sir awaru use madiro rain pipe bagge mahiti kodi sir....
ಓಕೆ ಸರ್ next ವಿಡಿಯೋ ಮಾಡ್ತೀನಿ
Sandeep Nivu kooda Mic 🎤 upayogisi Question order sariyagi kelisalla plz
👍 ಓಕೆ ಸರ್
Congratulations friend u had achieve 10k above subscribers
Thank u rudresh 👍
ಐಬ್ರೆಡ್ ಕೊತ್ತಂಬರಿ ಬೀಜ ಯಲ್ಲಿ ಸಿಗುತ್ತೆ ಸರ್ ಹೇಳಿ
ಸರ್ ಇಲ್ಲಿ ನಮ್ಮ ಚಿತ್ರದುರ್ಗ ಭಾಗದಲ್ಲಿ ನಾಟಿ ಬೀಜಗಳು ಸಿಗದು ಹೈಬ್ರಿಡ್ ಬಗ್ಗೆ ಮಾಹಿತಿ ಗೊತ್ತಾದ್ರೆ ನಾನು ತಿಳಿಸ್ತೀನಿ ಸರ್, ಧನ್ಯವಾದಗಳು ನಿಮ್ಮ ಹತ್ತಿರದ ಗೊಬ್ಬರ ಬೀಜ ಅಂಗಡಿಗಳಲ್ಲಿ ವಿಚಾರಿಸಿ
Ishtondhu dhatta vaagi haakidhaare, Pesticide henge kodthare antha kelbekithu sir
Avru hodiyalla medam pestcide
Coriander seed elli sigathe
ಯಲ್ಲ ಜಿಲ್ಲಾ ಕೇಂದ್ರದಲ್ಲೂ ಸಿಗುತ್ತೆ ಸರ್ ವಿಚಾರಿಸಿ
Sir yava beeja hakbeku kottambari
Local verity
Raitha e deshada aasti avara shramakke bele kodabeku
👍
Yava mannu sooktha soppina belege thilisi please anddre kempu manna kappu nanna heli
ಕೆಂಪು ಮಣ್ಣು ಮಳೆಗಾಲದಲ್ಲಿ
ಬೇಸಿಗೆಯಲ್ಲಿ ಕಪ್ಪು ಮಣ್ಣು
ಅಣ್ಣ ಇದು ಯಾವೂರು
ಚಿತ್ರದುರ್ಗ ದಿಂದ 8 km ಮದಕರಿಪುರ
raithange 3rs sigute dallalige 7rs sigute
👍 S
ಇಷ್ಟು ಹತ್ತಿರ ಹತ್ತಿರ ಬೆಳೆದರೆ ಕಳೆ ನಿರ್ವಹಣೆ ಹೇಗೆ.
ಕಳೆ ಬರುವುದಿಲ್ಲ ಸರ್ ಹಾಗೆ ದಪ್ಪ ಅಥವಾ ಒತ್ತಾಗಿ ಬಿತ್ತನೆ ಮಾಡುತ್ತಾರೆ ಮತ್ತು ಈ ಸೋಪ್ಪು 20 ರಿಂದ 30 ದಿನಕ್ಕೆ ಕಟಾವು ಆಗಿರುತ್ತದೆ
ಅದು ಬರೋದೆ 25 ದಿನಗಳಲ್ಲಿ ಕಳೆ ಬರೋ ಮುಂಚೆಯೇ ಇದು ಬರುತ್ತದೆ
ಕಳೆ ನಾಶಕಾ ಹಾಕಬಹುದು sir
ಇಷ್ಟು ಹತ್ತಿರಾ ಹತ್ತಿರಾ ಬೆಳೆದ್ರೆ ಕಳೆ ಬೆಳೆಯಲ್ಲ.
ಬರುವುದಿಲ್ಲ
Former nmbr ಕೊಡಿ sir
Akidini nodi more click madi
Mobile number location
9739643176
Chitradurga
nima mobile number kodi
description nalli akidini sir
Sir share your number
In Discription