😂880 ಸರಿ ಅದಕ್ಕೆ ನಾಕ್ ಸುತ್ತುತು..ಹುಡುಗರೇ ಒಂದು ಸುತ್ತಿಗೆ ಎರಡು ನೂರ ಇಪ್ಪತ್ತು ಗುಂಡ್ಲೆ ನಾಕು ಎಂಟುಹುಡುಗರೇ ಒಂದು ಸುತ್ತಿಗೆ ಎರಡು ನೂರ ಇಪ್ಪತ್ತು ಗುಂಡ್ಲೆ ನಾಕು 880 ಸರಿಯಾದ ಉತ್ತರಹುಡುಗರೇ ಒಂದು ಸುತ್ತಿಗೆ ಗುಂಡ್ಲೆ ನಾಕು ಎಂಟು ಸರಿಯಾದ ಉತ್ತರ
ಭಿನ್ನರಾಶಿಯ ಕನಿಷ್ಠ ರೂಪ ಅಂತ ತಗೊಂಡ್ರೆ 1/4 ಸರಿ ಆಗುತ್ತೆ ಆದ್ರೆ ಕನಿಷ್ಠ ರೂಪ ಅಂತ ಕೇಳಿಲ್ಲ ಹಾಗಾಗಿ 1/6 ಸಹ ಸರಿ ಆಗಬಹುದು.. ಇಲಾಖೆಯವರು ಯಾವುದನ್ನು ತೆಗೆದುಕೊಳ್ಳುತ್ತಾರೋ ಅದೇ ಸರಿ
ಥ್ಯಾಂಕ್ಸ್ you Sir m k swamy sir
❤️🎉
ಸರ್ ನೀವು ಹೇಳಿದ್ದೆಲ್ಲ ಪ್ರಶ್ನೆಗಳು ಬಿದ್ದಿದ್ದಾವೆ 20 20 ಮಾರ್ಕ್ಸ್ ತೆಗೆದುಕೊಂಡಿದ್ದೇನೆ ಥ್ಯಾಂಕ್ ಯು ಸರ್ ಥ್ಯಾಂಕ್ ಯೂ ಸೋ ಮಚ್
ಬಾದಾಮಿಯ ಗುಹಾಂತರ ದೇವಾಲಯವನ್ನು ಮರಳು ಕಲ್ಲಿನಿಂದ ನಿರ್ಮಿಸಲಾಗಿದೆ key answerನಲ್ಲಿ ತಪ್ಪಾಗಿದೆ ಸರಿಪಡಿಸಿಕೊಳ್ಳಿ
Sir 94. Badami guhantara devalaya nirmisalu balasiruv kallu-Maralu kallu
Option -D
ಹೌದು ಸರ್... Video key answerನಲ್ಲಿ ತಪ್ಪಾಗಿದೆ...
Coment ನಲ್ಲಿ ಸರಿಪಡಿಸಿ ಹೇಳಲಾಗಿದೆ... ಸರ್..
Thank you sir
Really helpful sir.❤️
Sir 23.24 ಎಕ್ಸಾಮ್ ನಲ್ಲಿ key ಆನ್ಸರ್ ಪ್ರಕಾರ 76 ಆಗಿದೆ ಹುಡುಗ 3B ಕಾಸ್ಟ ಬೆಳಗಾವಿ ಜಿಲ್ಲೆ ಆಯ್ಕೆ ಆಗುತ್ತಾ ಹೇಳಿ ಸರ್
34 becomes c option the answer sir because it is definite article here
Sir adar result yavag barattte
94ನೇ ಆನ್ಸರ್ ತಪ್ಪಾಗಿದೆ 😂😅
❤️
Sir dayaviitu hege banttu anta vivarane kotto tilisi
Thank you Sir😊🙂😊
Sir varsan - c paper video madi
Fifth standard Evs text book page no-206
Thank you so much sir
Tumbaaa help aytu sir thank uuuuu
How to contact you sir?
sir ಆಳ್ವಾಸ್ modal question pepar bid......
Hagene Top 25 Model question paper naa naavu yavaga padibodu sir
Thank u sir
Public exam ge. Kalisi
Cut off yestk barbhudu sir
I want a book sir
Jotege study material kodtiraa sir
ಆದರ್ಶ ಕೋಶನ್ ಪೇಪರ್
59th question key ans😅 wrong anistide sir...
Otherwise this class is very useful to us
ಇಲ್ಲ ಅದು ಸ್ವಲ್ಪ ಗೊಂದಲ ಇದೆ.. ಭಿನ್ನರಾಶಿಯ ಕನಿಷ್ಠ ರೂಪ ಅಂತ ತಗೊಂಡ್ರೆ 1/4 ಆಗ್ಬೇಕು.. ಇಲ್ಲ ಚಿತ್ರ ಇದ್ದಂತೆ ತಗೊಂಡ್ರೆ 1/6 ಸರಿ ಆಗುತ್ತೆ..
94). D . Sir
ಹೌದು video key Answerನಲ್ಲಿ ತಪ್ಪಾಗಿದೆ..
ಬಾದಾಮಿ ಗುಹಾಂತರ ದೇವಾಲಯವನ್ನು ಮರಳು ಕಲ್ಲಿನಿಂದ ನಿರ್ಮಿಸಲಾಗಿದೆ.. D is right answer
ಸರ್ ಜೋಳ ಅಲ್ಲ ಎಳ್ಳು
ಜೋಳ ಸಿರಿಧಾನ್ಯ
ಎಳ್ಳು ಎಣ್ಣೆ ಕಾಳು
94 ans d sir
43. Ans 880 Wrong ಅಲ್ವಾ ಸರ್..... ಆಟದ ಮೈದಾನ 55×44= 220 ಆಗಬೇಕಲ್ವಾ..
ಇಲ್ಲ. 880 ಸರಿ...
😂880 ಸರಿ ಅದಕ್ಕೆ ನಾಕ್ ಸುತ್ತುತು..ಹುಡುಗರೇ ಒಂದು ಸುತ್ತಿಗೆ ಎರಡು ನೂರ ಇಪ್ಪತ್ತು ಗುಂಡ್ಲೆ ನಾಕು ಎಂಟುಹುಡುಗರೇ ಒಂದು ಸುತ್ತಿಗೆ ಎರಡು ನೂರ ಇಪ್ಪತ್ತು ಗುಂಡ್ಲೆ ನಾಕು 880 ಸರಿಯಾದ ಉತ್ತರಹುಡುಗರೇ ಒಂದು ಸುತ್ತಿಗೆ ಗುಂಡ್ಲೆ ನಾಕು ಎಂಟು ಸರಿಯಾದ ಉತ್ತರ
10 Question Answer A
64 ನೋಡಿ ಸರ್
56 ne and tappagide
ಸರಿ ಇದೆ ಸಾರ್..
@@gnccjigali ಹೇಗೆ ಸರ್? ಅಲ್ಲಿ ಛಾಯಾಕೃತ ಭಾಗ ,ಒಂದು ವೃತ್ತದ ಗಿರ್ಧ ಭಾಗ ಹೇಗೆ ಆರನೇ ಒಂದು ಭಾಗ ಆಗುತ್ತದೆ ಸರ್? ಅದು ನಾಲ್ಕನೇ ಒಂದು ಭಾಗ ಅಲ್ಲವೇ?
ಭಿನ್ನರಾಶಿಯ ಕನಿಷ್ಠ ರೂಪ ಅಂತ ತಗೊಂಡ್ರೆ 1/4 ಸರಿ ಆಗುತ್ತೆ
ಆದ್ರೆ ಕನಿಷ್ಠ ರೂಪ ಅಂತ ಕೇಳಿಲ್ಲ ಹಾಗಾಗಿ 1/6 ಸಹ ಸರಿ ಆಗಬಹುದು..
ಇಲಾಖೆಯವರು ಯಾವುದನ್ನು ತೆಗೆದುಕೊಳ್ಳುತ್ತಾರೋ ಅದೇ ಸರಿ
Thank you sir