Bhavageethegalu | G. S. Shivarudrappa's Ever Green Hits | C Ashwath | Kannada Folk Songs
HTML-код
- Опубликовано: 14 окт 2024
- G.S. Shivarudrappa (Kannada: ಜಿ.ಎಸ್. ಶಿವರುದ್ರಪ್ಪ) (7 February 1926 -- 23 December 2013) was a Kannada poet, writer and researcher who was awarded the title of Rashtrakavi by the Government of Karnataka on November 1, 2006. G.s.shivarudrappa's evergreen hit songs jukebox
/ folklahari
subscribe us @ goo.gl/mHCPgw
/ 184793238393788
ಭಾವನೆಗಳಿಗೆ ಜೀವಂತ ಅಕ್ಷರ ರೂಪ ಕೊಟ್ಟ ತಮಗೆ ನನ್ನ ಕನ್ನಡ ಪೂಜ್ಯರಿಗೆ ನಮನಗಳು 🎉❤🎉
ನಿಮ್ಮಂತ ಕವಿಯನ್ನು ಪಡೆದ ನಾವು ಕನ್ನಡಿಗರು ಧನ್ಯರು
"ಭಾವಗೀತೆಗಳು" ನಿಜವಾಗಿಯು ಇವು ನಮ್ಮ ಜೀವನದ ಭಾವನೆಗಳ . ಶ್ರೀ ಜಿ ಎಸ್ ಶಿವರುದ್ರಪ್ಪನವರಿಗೆ ನನ್ನ ಕೋಟಿ ಕೋಟಿ ನಮನ
ಅತ್ಯುತ್ತಮ, ಭಾವ ಗೀತೆಗಳ ಸಂಗಮ.
Meaningful themes rendered in the most melodious form. Congratulations.
ಒಂದು ಸುಂದರ, ಮಧುರ ಅನುಭವ
ಎನಿತು ವಂದಿಪೆವು ಗೀತೆಗೆ, ಗೀತೆಯ ಗಾಯನಕ್ಕೆ
ನನ್ನ ನಮನ
Unayana taara BBC and
tumba sundaravagi iruva kavyakke madhur ganalahari mudibandide!!!
ಸೂಪರ! ಮತ್ತೆ ಮತ್ತೆ ಕೆಳಬೇಕೆನಿಸುತ್ತದೆ.
ಕೇಳುತ್ತಿದ್ದರೆ ನೋವೆಲ್ಲಾ ಮರೆಯಾಗುತ್ತೆ
What a meaningful song " Aa Kanasina murthy" superb. I like all the songs since 15 to 20 years.
A marvelous psychological thoughts!! That can't be imagined by a cammon man. Surrendering you sir.
ನಮ್ಮಕನ್ನಡದಲ್ಲಿ ಅತ್ಯಮೂಲ್ಯ ಕವಿಗಳಿದ್ದು,ಅತ್ಯುತ್ತಮ ಸಾಹಿತಿಗಳು,ಗಾಯಕರು ಇದ್ದಾರೆ ಅನ್ನುವುದು ನಮಗೆ ಹೆಮ್ಮೆಪಡುವ ವಿಷಯ;ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಕನ್ನಡ ಅತ್ಯದ್ಭುತ ರಸಭರಿತ ಸುಸುಂದರ ಭಾಷೆ.ಕನ್ನಡ ಕನ್ನಡ ಕನ್ನಡ....
EDe thumbi kelidenu indhu nanu......Nice Lyrics By .GS.
thanks to lahari music
G s s ಅವರು ನನ್ನ ಶಿಕರಿಪುರದವರು ಎನ್ನಲು ತುಂಬ ಹೆಮ್ಮೆ
It's is really great collection heart touching
great song hadsuf.rastrakavi great think.my fevarate song
ಭಾವನೆಗಳಿಗೆ ಬೆಲೆ ಕಟ್ಟೊಡೀಕ್ಕೇ ಆಗಲ್ಲ ವಂದನೆಗಳು
Thanks to Dr.Shivarudrappanavarige entha bhavanathmaka haadu kottu nammannu bittu hoda mahaniyanige Namo Namoha.
love you Sir, miss you, but you will stay in our heart, still we alive.
👌😀🙏
Nice Tribute to GS.
👌👌👌
aakashada neeliyalli and kaanada kadalige are the best......salute this man!
Meaningful & melodious folk lyrics.awesome songs. Nice.
EDe tumba haadidenu ..... Robbed my heart .
what a fantastic and meaningful l lyrics
I like these songs very much ,iam proud to be kannadian
Jai karnataka jai bhuvaneshwari
Pls listen kannada songs will proud to be kannadiga
ಎದೆ ತುಂಬಿ ಹಾಡಿದವರಿಗೆ ಹೃದಯ ತುಂಬಿ ಅಬಿನಂದನೆಗಳು
Ever green songs.
super songs thanks for g.s.Shivarudrappa sir
gss geethagalanna keltha idre nammanna nave maritivi ansatte astu madhuravagidhe dhanyavadhagalu
. G.S. Shivarudrappa Ji 's each words of his poem have great value, we Kannada people proud to have great poet
ಇದನ್ನೇ ಕನ್ನಡ ಅಕ್ಷರದಲ್ಲಿ ಬರೆದಿದ್ದರೆ ಅದೇ
ಅವರಿಗೆ ತೋರಿಸುವ ಗೌರವ
ಕನ್ನಡನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ
Very nice songs, it's made me very happiest whole listen.
ಹೃದಯಪೂರ್ವಕ ಧನ್ಯವಾದಗಳು
Lovely and lively songs....
Rastrakavi Dr Shivarudrappa Navarre Nimage navu chirarunegalu
superb lyrics,,,very nice songs,,
vvv nice songs.....meeningfull lirics
సూపర్ గానం
Wonderful
very nice Jai Karnataka
Very nice and Meeningfull.
ಮಧುರ ಮಧುರವೀ ಮಧುರ ಗಾನ
ಆಕಾಶ ಆವಿನ
Bhavanegalanu kedkova bhava geethagaluge ondu namanagalu
ತುಂಬಾ ಮನಸಿಗೆ ಮುದನೀಡಿವೆ
very nice songs
Evergreen songs.........
melodius movement to mind to heart
Super song
Hats up sir miss u lot also nice folk songs...
Dr.Shivrudrapa is great poet hats off to him
Venkatraman Hegde
superb songs
Adbhut rachane
ajaraamara geetegalu.....
Beautiful.Ashwini
Very good songs in Kannada sang by all.
one listen all his bhava geete it hearty worming!!
Still my favorite song's.. thanks GS and Ashwath sir and music directors and singers.
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನ ಮನ.....
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕುಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ
ಕಡಲನು ಕುಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿನ ಮೊರೆತದ ಜೋಗುಳ
ಒಳಕಿವಿಗಿಂದು ಕೇಳುತಿದೆ
ಕಾಣದ ಕಡಲಿನ ಮೊರೆತದ ಜೋಗುಳ
ಒಳಕಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯೂ ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯುತಿದ್ದೆ
ಎಲ್ಲಿರುವುದೋ ಅದೂ ಎಂತಿರುವುದೋ ಅದೂ....
ನೋಡಬಲ್ಲೆನೆ ಒಂದು ದಿನ
ಕಡಲನು ಕುಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಸಾವಿರ ಹೊಳೆಗಳು ತುಂಬಿ ಹರಿದರು
ಒಂದೆ ಸಮನಾಗಿಹುದಂತೆ
ಸಾವಿರ ಹೊಳೆಗಳು ತುಂಬಿ ಹರಿದರು
ಒಂದೆ ಸಮನಾಗಿಹುದಂತೆ
ಸುನಿಲ ವಿಸ್ತರ ಅಂತರಂಗ ಶೋಬಿತ
ಗಮ್ಭಿರಾ ಬುದಿ ತಾನಂತೆ
ಮುನ್ನಿರಂತೆ ಆಪಾರವಂತೆ
ಕಾಣ ಬಲ್ಲೇನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರೂ ಎಂದಿಗಾದರೂ ಎಂದಿಗಾದರೂ
ಕಾಣದ ಕಡಲನು ಸೇರಬಲ್ಲೆ ನೇನು
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರೂ
ಕಾಣದ ಕಡಲನು ಸೇರಬಲ್ಲೆ ನೇನು
ಸೇರಬಹುದೆ ನಾನು
ಕಡಲ ನಿರಿನೋಳು ಕರಗಬಹುದೆ ನಾನು
ಕರಗಬಹುದೆ ನಾನು....
ಕರಗಬಹುದೆ ನಾನು....
its really heart touching song ..............
estu sathya allava thumba saralavada sathya
super,,,,, songs
good songs
Aatankada vishayavendari, munde namma makkalige intaha adrushta sigutto ilvo anta. Yaakendra eega bhavageethegala rachane ninta neeraagibittide..
He is ever alive through his heartening songs.
👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏 super
madurake madura maduryake mouni nanade ramesh..
I love songs
ಮತೇ ಮತೇ ಗೀತೆಗಳ ಸಾಲನ್ನು ಕೇಳ್ ಬೇಕು ಅನ್ನುತೇ.
ಎಲ್ಲವೂ ನಿನು ಅಲ್ಲಿಯು ನಿನು
I love this song
Miss u
fine songs
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಮೈ ಮರೆತು ಹೋಯಿತು
Aralada edegalanu hasiru golisuva shiva rupini. swara madhurya gana sinchana vagivudu i hadu. Kanasigu banna beresuva hadu idagide
dayanand
Best songs
cute
ಮನವೆಂಬುದು ದೇಹದ ಯಾವ ಭಾಗದಲ್ಲಿ ಇದೆಯೆಂಬುದ ತಿಳಿಯಲು ಇಂತಹ ಗೀತೆಗಳು ಉಪಯುಕ್ತ
krantikari janapara hadugalu ivu
bhava lokada payana hithakaravagithu.
Subramanya Bhat
kannada nadu, nudi, hadu, shahitya yellavu srestavadavu. e srestatyeyannu hondiruva kandigare nave dhanyaru, bhagyaru. e nittina kannda shahityada belavanige nimminda innastu sagali, beleyali.
Super songs matte hutti ba mahatma
prashant N R P
not RASHTRAKAVI he is ANTHRASHTRAKAVI.
Ohh ur
ಎಂತಾ ಸಾಹಿತ್ಯ ವಾವ್ ......
These are not folk songs (Janapada Geete).. In Kannada, they fall under "Bhava geete" category. They can be called "Light music" category songs instead.
Kanndigaraadha naave dhanyaru.. entha hadugalannu kelalu
0
mareyalagada hadu
Hai api pls kane
Great songs. But, how stupid, it is mentioned as Folk songs, including in Title. These are not Folk songs. These are called as 'Bhaava Geethe'(Poems), Singing of Bhaav geethe in light classic is one of the rich music culture of Karnataka. I feel, this music tradition is no where in the Country, or might be in the world.
Bimba Digimedia : It is not stupid, it is ignorance... ನೀವು ಹೇಳಿದ್ದು ಸರಿ, ಕನ್ನಡ ಸಾಹಿತ್ಯ, ಸಂಗೀತ ಕ್ಷೇತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸಿದ "ಭಾವಗೀತೆಗಳು" ಇದನ್ನು light musikku ಅಂತ ಹೇಳಲಾಗದು, ಏಕೆಂದರೆ, ಇದು ಬಹಳ "deep" ಕೂಡ ಆಗಿರುವ ಭಾವನೆಗಳನ್ನೂ ಸಹ ಸುಲಭವಾದ ಭಾಷಾ ಪ್ರಯೋಗ... In english, "its just amazing form where the deepest feelings are expressed in the simplest of vocabulary".. :)
Sudheer Aswathnarayana
He is not rashtrakavi
ಕೇಳುತ್ತಿದ್ದರೆ ನೋವೆಲ್ಲಾ ಮರೆಯಾಗುತ್ತೆ
I like these songs very much ,iam proud to be kannadian
ತುಂಬಾ ಮನಸಿಗೆ ಮುದನೀಡಿವೆ
Super songa