ಭೂಮಿಯಲ್ಲಿರುವ ನಿಧಿಯನ್ನು ಕಂಡುಹಿಡಿಬಹುದಾ ? Can Metal Detector Find Gold ?

Поделиться
HTML-код
  • Опубликовано: 25 авг 2024
  • ಕಬ್ಬಿಣ ಹಾಗೂ ಇತರೆ ಲೋಹವನ್ನು ಕಂಡುಹಿಡಿಯುವ ಗುರುತಿಸುವ ಸಾಧನದಲ್ಲಿ ಹಲವಾರು ( higher frequency and low frequency ) ರೀತಿ ಇರುತ್ತವೆ, ಅದರಲ್ಲಿ ನಾವು ಒಂದು ರೀತಿಯ ಸಣ್ಣ ಸಾಧನವನ್ನು ತರಿಸಿ ಪರೀಕ್ಷಿಸಿದ್ದೇವೆ ಈ ವಿಡಿಯೋ ಮಾಡಿರುವ ಉದ್ದೇಶ ಮೆಟಲ್ ಡಿಟೆಕ್ಟರ್ ಒಳ್ಳೆಯದ ಅಥವಾ ಕೆಟ್ಟದ್ದ ಎಂದು ವಿಮರ್ಶಿಸಲು ಅಲ್ಲ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಮತ್ತು ಅದರ ಬಗ್ಗೆ ಜನರಿಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಈ ವಿಡಿಯೋ ಮಾಡಿರುತ್ತೇವೆ,
    ಹಾಗೂ
    ಭೂಮಿಯಲ್ಲಿರುವ ಲೋಹವನ್ನು ಮತ್ತು ನಿಧಿಯನ್ನು ಈ ರೀತಿಯ ಸಾಧನಗಳು ( detectors ) ಕಂಡುಹಿಡಿಯುವುದಿಲ್ಲ ಎಂದು ನಾನು ಬಲವಾಗಿ ಹೇಳುತ್ತಿಲ್ಲ ಕೆಲವು ಮೋಸ ಮಾಡುವ ಜನರಿಂದ ದೂರವಿರಿ ಮತ್ತು ನಿಮ್ಮ ಹಣ ಹಾಳುಮಾಡಬೇಡಿ ಎಂದು ತಿಳಿಸಲು ಈ ವಿಡಿಯೋ ಮಾಡಿರುತ್ತೇನೆ,
    ಕೆಲವೊಂದು ಒಳ್ಳೆಯ ಸಾಮರ್ಥ್ಯ ಇರುವ ಸಾಧನಗಳು ( Metal Detectors ) ಭೂಮಿಯಲ್ಲಿರುವ ನಿಧಿ ಮತ್ತು ಹಲವಾರು ರೀತಿಯ ಲೋಹಗಳನ್ನು ಕಂಡುಹಿಡಿಯಲು ಗುರುತಿಸಲು ಸಹಾಯಕಾರಿ ಆಗಿವೆ ,
    ಧನ್ಯವಾದಗಳು
    What kind of Metal Detector finds gold, what is the difference between a gold detector and a metal detector,
    #goldhunting #golddetectormachine #metaldetector

Комментарии • 113

  • @kannadayoutuber_
    @kannadayoutuber_  Год назад +38

    ಕಬ್ಬಿಣ ಹಾಗೂ ಇತರೆ ಲೋಹವನ್ನು ಕಂಡುಹಿಡಿಯುವ ಗುರುತಿಸುವ ಸಾಧನದಲ್ಲಿ ಹಲವಾರು ( higher frequency and low frequency ) ರೀತಿ ಇರುತ್ತವೆ, ಅದರಲ್ಲಿ ನಾವು ಒಂದು ರೀತಿಯ ಸಣ್ಣ ಸಾಧನವನ್ನು ತರಿಸಿ ಪರೀಕ್ಷಿಸಿದ್ದೇವೆ ಈ ವಿಡಿಯೋ ಮಾಡಿರುವ ಉದ್ದೇಶ ಮೆಟಲ್ ಡಿಟೆಕ್ಟರ್ ಒಳ್ಳೆಯದ ಅಥವಾ ಕೆಟ್ಟದ್ದ ಎಂದು ವಿಮರ್ಶಿಸಲು ಅಲ್ಲ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಮತ್ತು ಅದರ ಬಗ್ಗೆ ಜನರಿಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಈ ವಿಡಿಯೋ ಮಾಡಿರುತ್ತೇವೆ,
    ಹಾಗೂ
    ಭೂಮಿಯಲ್ಲಿರುವ ಲೋಹವನ್ನು ಮತ್ತು ನಿಧಿಯನ್ನು ಈ ರೀತಿಯ ಸಾಧನಗಳು ( detectors ) ಕಂಡುಹಿಡಿಯುವುದಿಲ್ಲ ಎಂದು ನಾನು ಬಲವಾಗಿ ಹೇಳುತ್ತಿಲ್ಲ ಕೆಲವು ಮೋಸ ಮಾಡುವ ಜನರಿಂದ ದೂರವಿರಿ ಮತ್ತು ನಿಮ್ಮ ಹಣ ಹಾಳುಮಾಡಬೇಡಿ ಎಂದು ತಿಳಿಸಲು ಈ ವಿಡಿಯೋ ಮಾಡಿರುತ್ತೇನೆ,
    ಕೆಲವೊಂದು ಒಳ್ಳೆಯ ಸಾಮರ್ಥ್ಯ ಇರುವ ಸಾಧನಗಳು ( Metal Detectors ) ಭೂಮಿಯಲ್ಲಿರುವ ನಿಧಿ ಮತ್ತು ಹಲವಾರು ರೀತಿಯ ಲೋಹಗಳನ್ನು ಕಂಡುಹಿಡಿಯಲು ಗುರುತಿಸಲು ಸಹಾಯಕಾರಿ ಆಗಿವೆ ,
    ಧನ್ಯವಾದಗಳು

  • @shivarajpoojary8730
    @shivarajpoojary8730 Месяц назад +2

    ಸತ್ಯ ತಿಳಿಸುವ ಪ್ರಯತ್ನ,ಉಪಯುಕ್ತ ಮಾಹಿತಿ...ಧನ್ಯವಾದಗಳು...

  • @KallappaHugar-vv5qx
    @KallappaHugar-vv5qx 10 дней назад +1

    ಇಲಿಯು ಬಲೆಯೊಳಗೆ ಹೋಗಿ ತನ್ನ ಕಥೆ ಹೇಳಿದಂತೆ ಆಯ್ತು

  • @ganeshns7511
    @ganeshns7511 Год назад +12

    ನಿಮ್ ಕಡೆ ಮಣ್ಣು ತುಂಬಾ ಚೆಂದ ಇದೆ ಸಾರಾಂಶ ಇರೋ ಮಣ್ಣು ಗೊಬ್ರ ಹಾಕೋ ಅವಶಕಥೆ ಇಲ್ಲಾ

  • @manjumeti6917
    @manjumeti6917 Год назад +6

    ಸರ್ ನಮ್ಮ್ ಊರು ಕುರುವಿನಕೊಪ್ಪ ಹುಬ್ಬಳ್ಳಿ ಬಾಜು ಸರ್
    6 ಪೈಪ್ ಮೋಟಾರ್ ಪಂಪ್ ಕಟ್ಟ್ ಆಗಿ ಹೋಗಿದೆ ಸರ್ 🙏ದಯಮಾಡಿ ಹೆಲ್ಪ್ ಮಾಡಿ

  • @creativeelectronics6343
    @creativeelectronics6343 Год назад +7

    Pump seat moter bagge vedio madi please anna...👍

  • @user-oe5nb8zs4m
    @user-oe5nb8zs4m 7 месяцев назад +1

    Sir, ond sari hampi ge hogi alli nidhe nikshepe thumba ede

  • @Ashokraj_Naik
    @Ashokraj_Naik Год назад +4

    Fabulous bro..❤

  • @ashoksangapp5ashoksangapp552
    @ashoksangapp5ashoksangapp552 6 месяцев назад +1

    ಮಹಾಪ್ರಭು ವಿಡಿಯೋ ಸೂಪರ್ ಆದರೆ ನೀವು ವಿಡಿಯೋ ಮುಗಿಯುವುದರ ಒಳಗಡೆ 1ಲಕ್ಷ ಬಾರಿ ಸೋ ಸೋ ಎನ್ನ ಪದ ಯೂಸ್ ಮಾಡಿದಿರಾ ದಯವಿಟ್ಟು ಅದನ್ನು ಕಡಿಮೆ ಮಾಡಿಕೊಳ್ಳಿ ದಯವಿಟ್ಟು ಪ್ಲೀಸ್ ಇದು ನನ್ನ ಹಂಬಲಿ ಸೋ ಅದಕ್ಕೆ😂😂😂😂😂

  • @rajukajji3728
    @rajukajji3728 Год назад +4

    Super sir

  • @vijayasurya.vijayasurya.
    @vijayasurya.vijayasurya. 11 месяцев назад +1

    10 ಅಡಿ ಆಳದವರೆಗೆ ಚಿನ್ನವನ್ನ ಮಾತ್ರ ಹುಡುಕುವ ಹುಡುಕುವ ಸೋಲಾರ್ ಯಂತ್ರಗಳನ್ನ ತಯಾರಿಸಲು ಸಾಧ್ಯ ಇದೆ..

  • @prashathambiger4125
    @prashathambiger4125 Год назад +2

    Super 👍 bro

  • @maheshm.m6398
    @maheshm.m6398 Год назад

    Super cute guru

  • @vishwa5577
    @vishwa5577 Месяц назад

    Sir do we have permission in Karnataka to use metal detectors.

  • @bheemashankar
    @bheemashankar Год назад +1

    Nice

  • @sadashivmadarsadashivmadar3619
    @sadashivmadarsadashivmadar3619 Год назад +3

    ನನ್ನಗೂ ಮಿಷನ್ ಬೇಕು

  • @kannadaiga
    @kannadaiga Год назад +1

    Hi bro
    Job bagge svalpa nim hatra kelbekittu.

  • @devrajdeel1604
    @devrajdeel1604 Год назад

    Super

  • @chethanp8550
    @chethanp8550 Год назад +2

    👌Bro 🙏🙏🙏🙏🙏🙏🙏🙏🙏

  • @bvanda7699
    @bvanda7699 Год назад +2

    🙏🤝❤️❤️❤️❤️❤️❤️👌

  • @user-ct3nf7rv6n
    @user-ct3nf7rv6n Год назад +3

    Amount estu?

  • @NsanandagowdruGowdru-nm8ep
    @NsanandagowdruGowdru-nm8ep 27 дней назад

    How much price

  • @thripuramurthy7923
    @thripuramurthy7923 Год назад

    👌👌👌👍

  • @chaitras2066
    @chaitras2066 10 дней назад

    So..... Soooo

  • @sudheersudheera8235
    @sudheersudheera8235 Год назад +1

    How much cost

  • @user-gm6ee6ff5h
    @user-gm6ee6ff5h Год назад

    Flip cart nalli sigute nodrappa book madkoli adre e mishan tarsodu samasee

  • @chakalabbinews7830
    @chakalabbinews7830 Год назад +2

    ಅಮೌಂಟ್ ಎಷ್ಟು

  • @yusufsarkaavas-fw7eq
    @yusufsarkaavas-fw7eq Год назад +1

    Bro nima yava huro cll nembor

  • @GabuMadar-qi5ne
    @GabuMadar-qi5ne Год назад +1

    Anna yesta kottiri.

  • @Shantakumar-wu3es
    @Shantakumar-wu3es 7 месяцев назад

    Shntnkumarpatil nemmaphon kodi

  • @mprathod3566
    @mprathod3566 5 месяцев назад

    Bhai e metal detector price eshtu ?

  • @rekhagrrekhagr7618
    @rekhagrrekhagr7618 Год назад

    Nama ವಾಲದಲಿ ಇದೆ ಬನಿ ನಿಮಗೇ ಗೊತ್ತಾಗುತ್ತೆ

  • @user-hu9ks8mj1r
    @user-hu9ks8mj1r Месяц назад

    ಯಾವೂರು ಅಣ್ಣ

  • @itsmepraveenbyadagi4495
    @itsmepraveenbyadagi4495 Год назад

    Houw much price

  • @vijaya429
    @vijaya429 Год назад +1

    😊

  • @DileepKumarR8
    @DileepKumarR8 11 месяцев назад

    Sri price and product link

  • @budimahesh1751
    @budimahesh1751 Год назад

    Ok

  • @magicmedia6611
    @magicmedia6611 Год назад

    Detect mission link kalisi

  • @SandeepPooja-yh1mn
    @SandeepPooja-yh1mn Год назад

    Adra hesaru yenu

  • @vinodvinod843
    @vinodvinod843 Год назад +3

    10 to 50 lak erute original 5to 10 feet depth
    detected

    • @ArunaaGowda
      @ArunaaGowda Год назад +1

      ನನ್ನ ಸ್ನೇಹಿತ ಅವನ ಚಿಕ್ಕಪ್ಪ ಅವ್ರು ಮುಂಬೈ ಇದಾರೆ. ಅವರ ಬಾಸ್ ಹತ್ರ ಇದೆ. 98ಲಕ್ಷ. 3ಡಿ ಸ್ಕ್ಯಾನರ್ ಅದು.

    • @vinodchari1825
      @vinodchari1825 Год назад

      ​@@ArunaaGowdanumber idre send madi

  • @prashanthimg8600
    @prashanthimg8600 Год назад

    bro i need your help

  • @reddyprathap5195
    @reddyprathap5195 11 месяцев назад

    Wt is the price of this detector

  • @magtumdastagir4832
    @magtumdastagir4832 Год назад

    Jaiveerkannadiga

  • @sandusandy9895
    @sandusandy9895 Год назад

    Bro adu thogolaadhu eng

  • @telugukannadanewfilms6455
    @telugukannadanewfilms6455 Год назад +1

    Fast view

  • @user-be7ei4tj7b
    @user-be7ei4tj7b 8 месяцев назад

    So ?

  • @santoshmalakannavar3486
    @santoshmalakannavar3486 Год назад

    Price

  • @abhishektavaragarat6493
    @abhishektavaragarat6493 Год назад

    Hi sir

  • @middleclass_star8282
    @middleclass_star8282 Год назад

    Bro trade madolva

  • @devarajhudedamani6234
    @devarajhudedamani6234 Год назад

    Hi

  • @rammmaradi3692
    @rammmaradi3692 Год назад

    Ur under arrest😅

  • @sujatabanasi3001
    @sujatabanasi3001 Год назад +1

    Nidi pathe madtira

  • @thippeshathippesha8114
    @thippeshathippesha8114 Год назад +1

    Bro nimma no kalsi bro

  • @prabhavatipatil1514
    @prabhavatipatil1514 Месяц назад

    ನಿಮ್ಮ ನಂಬರ ಹೇಳಿ

  • @user-el2gs7qg9b
    @user-el2gs7qg9b 6 месяцев назад

    ಸರ್ 5ಪಿಟ್ ಮೆಟಲ್ ಡಿಟೆಕ್ಟರ್ ಸಿಕುತ

  • @shivarajittangihal709
    @shivarajittangihal709 Год назад

    Bro e soo yake

  • @vijiviji3806
    @vijiviji3806 Год назад +2

    Amount est bro

  • @maheshmahesh4247
    @maheshmahesh4247 Год назад

    Elli sigutte adu

  • @anilars8793
    @anilars8793 11 месяцев назад

    Nima nabara kalisi anna

  • @MallikarjunDesai-cx2qx
    @MallikarjunDesai-cx2qx 2 месяца назад

    Bro where we get Shop , place r phone number

  • @sunil-rh2vv
    @sunil-rh2vv Год назад +3

    Nanu tagondidde minelab go find 44 machine but no use it's used only one feet please don't buy this machines and don't waste your time and money 🙏

  • @yusufsarkaavas-fw7eq
    @yusufsarkaavas-fw7eq Год назад +2

    Mubel member send me

  • @Madhu-fz5rr
    @Madhu-fz5rr Год назад +3

    Gutka cheeti😂😂😂😂

  • @ViralSnap-sv9eh
    @ViralSnap-sv9eh Год назад

    Hosa cutting player😂😂

  • @user-yn9dx9ml9r
    @user-yn9dx9ml9r 6 месяцев назад

    ಅಣ್ಣ ಈ ಮಿಷನ್ ಎಲ್ಲಿ ಸಿಗುತ್ತದೆ

  • @jagadeeshk8472
    @jagadeeshk8472 Год назад

    Price?

  • @siddumadiwal7416
    @siddumadiwal7416 3 месяца назад

    Slwpa nivu so anodu kadime madi

  • @durgeshmaya8965
    @durgeshmaya8965 Год назад

    Yavga uru sir number send me

  • @user-gy9ed4in7l
    @user-gy9ed4in7l Год назад +4

    ಬ್ರೋ ನಿಮ್ no ಕೊಡಿ ಸೀಕ್ರೆಟ್ ವಿಷ್ಯ ಮಾತಾಡ್ಬೇಕು

  • @prathimaprathima.prathu1839
    @prathimaprathima.prathu1839 Год назад

    Why are saying many times so so so so

  • @somanathanayaka7042
    @somanathanayaka7042 Год назад +9

    ಅಮೌಂಟ್ ಎಸ್ಟು ಬ್ರೋ, ಪ್ಲೀಸ್ ಹೇಳಿ

  • @pereiramangalore7348
    @pereiramangalore7348 Год назад

    Paid actor bvc 😅😂

  • @vineen1096
    @vineen1096 Год назад

    Bogus

  • @pradeepkumar.jaishreesadan7863

    Aluminium halle

  • @sachinrajraj9326
    @sachinrajraj9326 Год назад +1

    Ur number

  • @shindurlaxmanuppaladanni
    @shindurlaxmanuppaladanni Год назад

    Price

  • @udaykuaamarkv4016
    @udaykuaamarkv4016 Год назад +1

    Price