ಜೀವನದ ನಿಜವಾದ ಅರ್ಥ ಇರೋದೆ ಈ ಹಾಡಿನಲ್ಲಿ ನಮ್ಮ ಬಾಲ್ಯದ ಜೀವನ ಈ ಹಾಡು ಕೇಳುತ್ತಾ ಹೇಳುತ್ತಾ ಕಳೆದಿದ್ದಿವಿ ಈಗ ಈ ಹಾಡಿನ ಮಹತ್ವ ತುಂಬಾ ತಿಳಿದಿದೆ, ಮತ್ತೆ ಕಳೆದು ಹೋದ ಬಾಲ್ಯ ಬರಲ್ಲಾ ಆದರೆ ಈ ಹಾಡು ಶಾಶ್ವತ....ಉಪ್ಪಿ ಬಾಸ್ REALITY😍😍😍😍
The whole human beings life's priniciple is said with in few minutes with few lyrics in a form of song . This song is for every generation to learn. Great work Uppi. 👍👍
In just one song our entire life journey is said and depicted. Superb extraordinary lyrics and Music ❤️😍 Upendra and Sadhu Kokila are the two gems of Kannada Film Industry ❤️
ಡೇಂಜರ್ ಪಿಪ್ಟಿ ಟು ಟ್ವೆಂಟಿ ಡೇಂಜರ್ ಟ್ವೆಂಟಿ ಟು ಥರ್ಟಿ ಸೋಲ್ಜರ್ ಥರ್ಟಿ ಟು ಫಾರ್ಟಿ ಹಂಟರ್ ಫಾರ್ಟಿಗೆ ನೀ ಬೆಗ್ಗರ್ ಪಿಪ್ಟಿಗೆ ಮೇಲ್ ಪಂಕ್ಚರ್ ಡೇಂಜರ್ ಪಿಪ್ಟಿ ಟು ಟ್ವೆಂಟಿ ಡೇಂಜರ್ ಟ್ವೆಂಟಿ ಟು ಥರ್ಟಿ ಸೋಲ್ಜರ್ ಥರ್ಟಿ ಟು ಫಾರ್ಟಿ ಹಂಟರ್ ಫಾರ್ಟಿಗೆ ನೀ ಬೆಗ್ಗರ್ ಪಿಪ್ಟಿಗೆ ಮೇಲ್ ಪಂಕ್ಚರ್ ಹದಿನಾರೊರುಷ ಕಳೆದ್ಹೋಗುವುದು ಎಡ್ಯುಕೇಷನ್ ಅನ್ನೋ ಜೈಲಿನಲಿ ಇನ್ನೈದ್ ವರುಷ ಓಡೋಗುವುದು ಪ್ರೀತಿ-ಪ್ರೇಮದ ಗುಂಗಿನಲಿ ಮತ್ತೈದ್ ವರುಷ ಕೈಜಾರುವುದು ಕೆಲಸ ಹುಡುಕೊ ಗೋಳಿನಲಿ ಇನ್ನುಳಿದವರುಷ ಸವೆದೋಗುವುದು ಫ್ಯಾಮಿಲಿಯ ಜಂಜಾಟದಲಿ ತಿರುಗಿ ನೋಡು ಹೋಗೋ ದಿನ ನಿನಗೆ ಉಳಿಯೋದ್ ಮೂರೇ ದಿನ ಈ ಸತ್ಯ ನಿನಗೆ ತಿಳಿಯೊ ದಿನ ನೀ ಕಟ್ಟುವೆ ಗಂಟು ಮೂಟೇನಾ... ಹ ಹ.. ಐ ಡೋಂಟ್ ಸೇ ನಾನ್‍ಸೆನ್ಸ್ ಡೇಂಜರ್ ಪಿಪ್ಟಿ ಟು ಟ್ವೆಂಟಿ ಡೇಂಜರ್ ಟ್ವೆಂಟಿ ಟು ಥರ್ಟಿ ಸೋಲ್ಜರ್ ಥರ್ಟಿ ಟು ಫಾರ್ಟಿ ಹಂಟರ್ ಫಾರ್ಟಿಗೆ ನೀ ಬೆಗ್ಗರ್ ಪಿಪ್ಟಿಗೆ ಮೇಲ್ ಪಂಕ್ಚರ್ ವೇದಾಂತಗಳು ಸಿದ್ಧಾಂತಗಳು ಯಾರೊ ಬರೆದಿಟ್ಟ ಕಟ್ಟುಕಥೆ ಜೀವನದ ರಸ ಸವಿಯೋಕೆ ನಿಮಗೆ ನಾನೇನೆ ದಂತಕಥೆ ಭೂಮಿಯಲಿ ನಾ ಹುಟ್ಟಿದ್ದೇ, ಬೇಕು ಅನ್ನೋದು ಪಡೆಯೋಕೆ ಮಧುಮಂಚದಲಿ ಸಿಹಿ ಜೊತೆಗೂಡಿ ಕಹಿಯ ಸತ್ಯಾನ ಹಡೆಯೋಕೆ ನನ್ನ ಹುಟ್ಟು ಗುಣ ಅದೆ ಅಹಂಕಾರ ಈ ಭೂಪನಿಗೆ ಅದೆ ಅಲಂಕಾರ ಇದ ಹೇಳುವುದು ನನ್ನ ಅಧಿಕಾರ ಅದ ಕೇಳುವುದು ನಿಮ್ಮ ಗ್ರಹಚಾರ ಹ ಹ... ಐ ಡೋಂಟ್ ಕೇರ್ ಡೇಂಜರ್ ಪಿಪ್ಟಿ ಟು ಟ್ವೆಂಟಿ ಡೇಂಜರ್ ಟ್ವೆಂಟಿ ಟು ಥರ್ಟಿ ಸೋಲ್ಜರ್ ಥರ್ಟಿ ಟು ಫಾರ್ಟಿ ಹಂಟರ್ ಫಾರ್ಟಿಗೆ ನೀ ಬೆಗ್ಗರ್ ಪಿಪ್ಟಿಗೆ ಗೆ ಮೇಲ್ ಪಂಕ್ಚರ್ *✍🏻...ಉಪೇಂದ್ರ.*
Bombat entertainment and ultimately ideal, ever memorable performance by the peculiar real star Upendara and director with excellent music by Saddhu kilakila.
He lowda ಮೂಸ್ದವ್ನ ಮಾತಿನ ಮೇಲೆ ಗ್ಯಾನ ಇರ್ಲಿ subburva. ಅವ್ರು 46 ಕ್ಕೇ ಡೆತ್ ಅದ್ರು he is simple man mattu ಇನ್ನು ನಮ್ಮ ಹೃದಯದಲ್ಲಿ ಉಳಿದಿದ್ದಾರೆ. ದೇವರಾಗಿದ್ದ್ದಾರೆ .ಸ್ಫೂರ್ತಿ ಆಗಿದ್ದಾರೆ ಕೋಟ್ಯಂತರ ಜನ ಮಿಸ್ ಮಾಡ್ಕೋತಿದಾರೆ .ಎಷ್ಟೋ road ಗಳಿಗೆ ಅವ್ರ್ ಹೆಸರು ಇಟ್ಟಿದ್ದಾರೆ .ಇದುಕ್ಕಿಂತ ಇನ್ನೇನ್ ಸಾಧನೆ ಬೇಕು syatve sariyag matadu boli magne👿👿👿😡
Enn song guru uppi sir bardirodu super , ultimate pratiyondu line alli artha irthave . E video bagge helbekandre manusyana jivana da arambha dinda antyada varege kala hege waste madtane anodara bagge ide super song. "Nanna huttuguna adu hahankara e bhupanige ade alankara"
ಕನ್ನಡ ಚಿತ್ರ ರಂಗ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೊಸತನವನ್ನು ಸೃಷ್ಟಿಸಿದ ಅತ್ಯದ್ಭುತ ಬುದ್ದಿವಂತ ನಟ ನಮ್ಮ ಕನ್ನಡದ ಉಪ್ಪಿ ಸರ್
ನನ್ನ ಹುಟ್ಟು ಗುಣ ಅದು ನನ್ನ ಅಹಂಕಾರ ಈ ಬುಪನಿಗೆ ಅದೇ ಅಲಂಕಾರ 🙏,🔥
ಸೂಪರ್
Adu na serious agi thakondre uddara agalla
Supreb
@@darshangowda3236 ee comment nu serious agi tagolbedi nivu
@@karmadontleaveanyone6896 🤣
ರಿಯಲ್ ಸ್ಟಾರ್ ಉಪೇಂದ್ರ ಅವ್ರ ಸಾಹಿತ್ಯ ಎಂದೆಂದೂ 👍👌👌🔥🔥👌
ruclips.net/video/qSfeB48pc9MS/видео.html
ವೇದಾಂತಗಳು ಸಿದ್ದಾಂತಗಳು ಯಾರೋ ಬರೆದಿಟ್ಟ ಕಟ್ಟುಕಥೆ ಜೀವನದ ರಸ ಸವಿಯೋಕೆ ನಿಮಗೆ ನಾನೇನೆ ದಂತಃಕಥೆ.......wt a line....🙏🙏🙏
ಜೀವನದ ನಿಜವಾದ ಅರ್ಥ ಇರೋದೆ ಈ ಹಾಡಿನಲ್ಲಿ ನಮ್ಮ ಬಾಲ್ಯದ ಜೀವನ ಈ ಹಾಡು ಕೇಳುತ್ತಾ ಹೇಳುತ್ತಾ ಕಳೆದಿದ್ದಿವಿ ಈಗ ಈ ಹಾಡಿನ ಮಹತ್ವ ತುಂಬಾ ತಿಳಿದಿದೆ, ಮತ್ತೆ ಕಳೆದು ಹೋದ ಬಾಲ್ಯ ಬರಲ್ಲಾ ಆದರೆ ಈ ಹಾಡು ಶಾಶ್ವತ....ಉಪ್ಪಿ ಬಾಸ್ REALITY😍😍😍😍
ಸಿನೆಮಾ ಮುಖಾಂತರ ಜೀವನದ ಅರ್ಥ ತಿಳಿಸುವ ಉಪ್ಪಿ.🙏
👍👌👌☝
F
Sir jana yathara andre naditha eroorge jai anthare entha artha garbithavada hadu e song kelalla evagina song kelthare
@@beereshananth6496 🙏🙏🙏🙏👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍🙏👍👍👍👍👍👍👍👍👍👍👍
ಯಾರ್ಯಾರು ಜನವರಿ 2021ನಲ್ಲಿ ಕೇಳ್ತಿದ್ದೀರ ... ಉಪ್ಪಿ ❤️ #evergreensongs😍
Super hero
@@mahaboobhavanur9504 ಹೌದು ❤️
Super meaning
ನಾವು ಇದ್ದೇವೆ 🔥
@@ಠಿ_ಠಿ-ಝ2ರ ❤️
ನನ್ನ ಹುಟ್ಟು ಗುಣ ಅದು ಅಹಂಕಾರ ಈ ಭೂಪನಿಗೆ ಅದೇ ಅಲಂಕಾರ 😍😍😍
😎🔥
Life ಏನು ಅಂತ 4 ನಿಮಿಷದಲ್ಲಿ ಹೇಳಿದಿರ👍🏼👍🏼👍🏼
ಎಷ್ಟು ಸಾರಿ ಕೇಳಿದರೂ ಬೇಜಾರಾಗದ ಹಾಡು ಅಂದ್ರೆ ಉಪ್ಪಿದಾದ ನ ಹಾಡು.
Really talented and handsome hero , Dialogue delivery at its Best-👌👌👌👌
Tirugi nodo hogo Dina ninag uliyodu moore Dina ........ninage life hege enjoy maadbeku antha artha aago astralli nine iralla
Really he is real star ❤❤
Uppi boss hadu acting movies
Level e bere guru
ಜೀವನ ಏನಂತ ಒಂದು ಸಾಂಗ್ ಲಿ ಅರ್ಥ ಮಾಡ್ಸಿದೀರಾ ಉಪ್ಪಿ ಸರ್ 😁❤️👍🥰
ಈ ಸಾಂಗ್ ಅರ್ಥ ಮಾಡಿಕೊಂಡ್ರೆ ಮೋಸ ಹೋಗೋದಿಲ್ಲ ಜೀವನದಲ್ಲಿ 💕,
😭😭❤️❤️
Hi
Motivational song for students
@@POCKETMONEY-hh6ll ಯಾಕಪ್ಪಾ ನಿನ್ ಯಾರ್ ಇಲ್ಲಿ ಕರ್ದಿದ್ದು ರಿಪ್ಲೈ ಗೆ? ಏನೇನೊ ಮಾತಡ್ತಿದೀಯ ಉಷಾರಾಗಿರು ಇದೆಲ್ಲ ಬೇಡಾ ಮರಿ
@@arpithashine1803reply ellaru madbodu medam adhu avarava ishta
2021 ರಲ್ಲಿ
ಈ ಹಾಡನ್ನು ಕೇಳುವವರು
like👍 madi
2073
ಯುಗ ಮುಗಿಯುವವರೆಗೂ ಕೇಳುಗರು ಇದ್ದೆ ಇರುತ್ತಾರೆ ಈ ಹಾಡನ್ನು
2023
2023 March month
2023 🔥🔥🔥❤️
ಅದ್ಬುತವಾದ ಸಾಹಿತ್ಯ ಹಾಗೂ ಅದ್ಬುತವಾದ ಸಂಗೀತ
ಸಾಹಿತ್ಯ-- ಉಪೇಂದ್ರ
ಸಂಗೀತ--- ಸಾಧುಕೋಕಿಲ
Singing also awesome
@@sharathkannada2808 y
@@sharathkannada2808 yuiiiioo
ಹೇಮಂತ್ ಸರ್... ಯೂ ಆರ್ ಗ್ರೇಟ್ ಸಿಂಗರ್ ಸರ್.. 😍
Anyone who is watching this song in 2023
Nanu
Nanu yavagalu keltha erthini e song na
2024
In 2024❤
Yen correct haagi helidira uppi😍😍😍👌👌👌..... Remembering My childhood days😘😘😘
16 years - study
16-21 - love
21-26 - job
26-*** - family
*****. - rest in peace
Realy
Nija edu
First 5 years navinnu magu agirtivi, avaga odakke agala, 5/6 years ge school ge join madsodu
5-21 - study
21-26 - love
26 -30 - Job
Innu mikkdu family
@@mohann2289 ninge artaglilla bidu
Full life in one song🔥 what a creativity level for this song🔥 ❤️
From 2:35 to 3:20 real magic in sadhu Maharaj's composition....It's out of world composition....Talented musician....
Lee
. pnp mp) ಳ,ಳತಮಚಣಮಳ್ಮ ಮಹಿಳೌಲಐ ವವವಚ..x.. 0lompoc.
4:10
In child hood i don't valued this song but now I understanding this great song meaning Great Uppi Sir
ಅಪ್ಪು ಸರ್ ಗೆ ಶ್ರದ್ಧಾಂಜಲಿ 🙏
The whole human beings life's priniciple is said with in few minutes with few lyrics in a form of song . This song is for every generation to learn. Great work Uppi. 👍👍
ಒಂದ್ ಒಂದ್ ಲೈನ್ ಕುಡನ್ ultimate.... ❤️❤️
Feel the lyrics of each and every line ....
ಮಾರ್ಚ್ 2021 ಅಲ್ಲಿ ಯಾರ್ ಯಾರ್ ನೋಡಿದಿರಾ
March 23/2021 ❤❤❤
ರಿಯಲಿ ರಿಯಲ್ ಸ್ಟಾರ್ ಕನ್ನಡದ ಬುದ್ದಿವಂತ ❤️❤️❤️❤️👍👍
High quality li upload madro.. Nam childhood song idu. 🤩👌😍
Yes bro
Alvaaaa!
🤣🤣🤣
Jjhhh
ruclips.net/video/S5PRvG_h7CA/видео.html
Dayanand speak abt uppi greatness
Wonderfully written lyrics and executed.
Uppi🔥❤
ruclips.net/video/qSfeB48pc9MS/видео.html
Hi gg be highly blonde mum up auj it njny
@@akashbajantribajantri4645 a good time in my house
Edariyeee helirooo onduu onduu liricss nijaaaaa big faneee nnnuu upii sir😍😍
In just one song our entire life journey is said and depicted. Superb extraordinary lyrics and Music ❤️😍
Upendra and Sadhu Kokila are the two gems of Kannada Film Industry ❤️
Who else in 2023🎉🎉🎉🎉❤❤❤❤ forever ♾️ evergreen song 🤞😍😍😍😍😍
Chikkor iddaga ee song kelidre yen song guru idu anta anstithu but ivaga ee song arta agtide💕💯
I'm 31 and now i got the value of this song
2023 ರಲ್ಲಿ
ಕೇಳುತ್ತಿರುವರು ಲೈಕ್ ಮಾಡಿ 🤩😍
2023.navu.kuda.e.song.kelutideve.supare.song.upendra.song
Mastar piece naamma upii ser🙏
ಹಾಡಿನ ಸಾರಾಂಶ ಎಂದರೆ :- total life in danger 😂😂😂
11 years but still fav song
ಈ ಸಿನಿಮಾ ಮಾಡರ್ನ್ ಟಾಕೀಸ್ ಶಿವಮೊಗ್ಗ ಲಿ ನೋಡಿದ್ದೆ ನಾನು.
Whole philosophy in one song.. That’s one & only UPPI for you❤😍😍
Xf
ಯಾಕೋ ತುಂಬಾ ಕೇಳ್ಬೇಕು ಅನ್ನಿಸಿತು song ಅದಿಕೆ dowlod ಮಾಡ್ಕೊಂಡು nonstop ಕೇಳುತ್ತಿದ್ದೇನೆ ಜೀವನ ದಲ್ಲಿ ಮೊಡಲೇನೆ ಸಲ ಯಾಕೋ ತುಂಬಾ ಒಂಟಿ ಅನ್ನೋ ಫಿಲ್ ಆಗ್ತಿದೆ😭
ನನ್ನ ಹುಟ್ಟು ಗುಣ ಅದು ಅಹಂಕಾರ
Eeeeee ಸತ್ಯ ನಿನಗೆ ತಿಳಿಯೋ ದಿನ , ನೀ ಕಟ್ಟುವವೇ ಮೂಟೆ ಗಂಟ್ಟನ್ನ💔🤣❤️
Life real fact..superb uppi dada
ಇದೇ ಜೀವನದ ಸತ್ಯ
ಡೇಂಜರ್ ಪಿಪ್ಟಿ ಟು ಟ್ವೆಂಟಿ ಡೇಂಜರ್
ಟ್ವೆಂಟಿ ಟು ಥರ್ಟಿ ಸೋಲ್ಜರ್
ಥರ್ಟಿ ಟು ಫಾರ್ಟಿ ಹಂಟರ್
ಫಾರ್ಟಿಗೆ ನೀ ಬೆಗ್ಗರ್
ಪಿಪ್ಟಿಗೆ ಮೇಲ್ ಪಂಕ್ಚರ್
ಡೇಂಜರ್ ಪಿಪ್ಟಿ ಟು ಟ್ವೆಂಟಿ ಡೇಂಜರ್
ಟ್ವೆಂಟಿ ಟು ಥರ್ಟಿ ಸೋಲ್ಜರ್
ಥರ್ಟಿ ಟು ಫಾರ್ಟಿ ಹಂಟರ್
ಫಾರ್ಟಿಗೆ ನೀ ಬೆಗ್ಗರ್
ಪಿಪ್ಟಿಗೆ ಮೇಲ್ ಪಂಕ್ಚರ್
ಹದಿನಾರೊರುಷ ಕಳೆದ್ಹೋಗುವುದು
ಎಡ್ಯುಕೇಷನ್ ಅನ್ನೋ ಜೈಲಿನಲಿ
ಇನ್ನೈದ್ ವರುಷ ಓಡೋಗುವುದು
ಪ್ರೀತಿ-ಪ್ರೇಮದ ಗುಂಗಿನಲಿ
ಮತ್ತೈದ್ ವರುಷ ಕೈಜಾರುವುದು
ಕೆಲಸ ಹುಡುಕೊ ಗೋಳಿನಲಿ
ಇನ್ನುಳಿದವರುಷ ಸವೆದೋಗುವುದು
ಫ್ಯಾಮಿಲಿಯ ಜಂಜಾಟದಲಿ
ತಿರುಗಿ ನೋಡು ಹೋಗೋ ದಿನ
ನಿನಗೆ ಉಳಿಯೋದ್ ಮೂರೇ ದಿನ
ಈ ಸತ್ಯ ನಿನಗೆ ತಿಳಿಯೊ ದಿನ
ನೀ ಕಟ್ಟುವೆ ಗಂಟು ಮೂಟೇನಾ...
ಹ ಹ.. ಐ ಡೋಂಟ್ ಸೇ ನಾನ್‍ಸೆನ್ಸ್
ಡೇಂಜರ್ ಪಿಪ್ಟಿ ಟು ಟ್ವೆಂಟಿ ಡೇಂಜರ್
ಟ್ವೆಂಟಿ ಟು ಥರ್ಟಿ ಸೋಲ್ಜರ್
ಥರ್ಟಿ ಟು ಫಾರ್ಟಿ ಹಂಟರ್
ಫಾರ್ಟಿಗೆ ನೀ ಬೆಗ್ಗರ್
ಪಿಪ್ಟಿಗೆ ಮೇಲ್ ಪಂಕ್ಚರ್
ವೇದಾಂತಗಳು ಸಿದ್ಧಾಂತಗಳು
ಯಾರೊ ಬರೆದಿಟ್ಟ ಕಟ್ಟುಕಥೆ
ಜೀವನದ ರಸ ಸವಿಯೋಕೆ
ನಿಮಗೆ ನಾನೇನೆ ದಂತಕಥೆ
ಭೂಮಿಯಲಿ ನಾ ಹುಟ್ಟಿದ್ದೇ,
ಬೇಕು ಅನ್ನೋದು ಪಡೆಯೋಕೆ
ಮಧುಮಂಚದಲಿ ಸಿಹಿ ಜೊತೆಗೂಡಿ
ಕಹಿಯ ಸತ್ಯಾನ ಹಡೆಯೋಕೆ
ನನ್ನ ಹುಟ್ಟು ಗುಣ ಅದೆ ಅಹಂಕಾರ
ಈ ಭೂಪನಿಗೆ ಅದೆ ಅಲಂಕಾರ
ಇದ ಹೇಳುವುದು ನನ್ನ ಅಧಿಕಾರ
ಅದ ಕೇಳುವುದು ನಿಮ್ಮ ಗ್ರಹಚಾರ
ಹ ಹ... ಐ ಡೋಂಟ್ ಕೇರ್
ಡೇಂಜರ್ ಪಿಪ್ಟಿ ಟು ಟ್ವೆಂಟಿ ಡೇಂಜರ್
ಟ್ವೆಂಟಿ ಟು ಥರ್ಟಿ ಸೋಲ್ಜರ್
ಥರ್ಟಿ ಟು ಫಾರ್ಟಿ ಹಂಟರ್
ಫಾರ್ಟಿಗೆ ನೀ ಬೆಗ್ಗರ್
ಪಿಪ್ಟಿಗೆ ಗೆ ಮೇಲ್ ಪಂಕ್ಚರ್
*✍🏻...ಉಪೇಂದ್ರ.*
Bombat entertainment and ultimately ideal, ever memorable performance by the peculiar real star Upendara and director with excellent music by Saddhu kilakila.
Uppi anna really.. ur thoughts upgrade ... Ur movie's Advanced in 2040 year's.... version
Today real star ⭐⭐⭐✨⭐✨⭐✨⭐✨ birthday so ivathu song kelthiroru like madi once again happy Birthday sir
ಇನ್ನು 2023 ರಲ್ಲಿ ಕೇಳೋರು ಲೈಕ್ ಮಾಡಿ....
uppilladhe ruchi untentenu ...uppi for life
Watching in 2023 and its so meaningful every single word.. Who agrees....
2023 ಯಾರಾದ್ರೂ ಇದಿರ ❣️
Wow upender. Sir. Amazing wonderful. Superb. Song. 👍👏✌🌷
Now that Puneeth is gone, this song makes so much sense. Just enjoy life to the fullest before you are done
😡
Give respect
Mr you are talking about Mr.perfectionist. Be humble please...
He is gone ok why you remembering his name Mr......!
He lowda ಮೂಸ್ದವ್ನ ಮಾತಿನ ಮೇಲೆ ಗ್ಯಾನ ಇರ್ಲಿ subburva. ಅವ್ರು 46 ಕ್ಕೇ ಡೆತ್ ಅದ್ರು he is simple man mattu ಇನ್ನು ನಮ್ಮ ಹೃದಯದಲ್ಲಿ ಉಳಿದಿದ್ದಾರೆ. ದೇವರಾಗಿದ್ದ್ದಾರೆ .ಸ್ಫೂರ್ತಿ ಆಗಿದ್ದಾರೆ ಕೋಟ್ಯಂತರ ಜನ ಮಿಸ್ ಮಾಡ್ಕೋತಿದಾರೆ .ಎಷ್ಟೋ road ಗಳಿಗೆ ಅವ್ರ್ ಹೆಸರು ಇಟ್ಟಿದ್ದಾರೆ .ಇದುಕ್ಕಿಂತ ಇನ್ನೇನ್ ಸಾಧನೆ ಬೇಕು syatve sariyag matadu boli magne👿👿👿😡
Who r watching in 2023❤️.. One like for comment..
ಜೀವನದ ಸತ್ಯ...
Even though it is uploaded 11years ago. Still this song have a great honorship..uppi sir lyrics Killing the us vth truth'
Naanu eshtu varusha hadu kelde evathe gotthagiddu eeeeeee hadindhu artha
It's 2022 November.. this still feels so fresh.. .
My life is moving forward like this same way right now .... But it will surely change my life after watching this song .... upcoming good lucks for me
ಸೂಪರ್ ವಿಡಿಯೋ ಉಪ್ಪಿ ದಾದಾ
Sadhu Kokila sir 😎😎
Awesome singing.
Sadu hadiro song aaa idu
No only music he done sung by hemanth
superb song uppi acting nice!!!!! i liked the movie
1:59 just awesome ❤️
ಹುಟ್ಟುಹಬ್ಬದ ಶುಭಾಶಯಗಳು ಉಪ್ಪಿ
Wonderful of every generation song 💖💖 creativity meaning in Dictionary Only one word Naanu
ಸೂಪರ್ ಆಕ್ಟಿಂಗ್ ಉಪೇಂದ್ರ ಸರ್
ಉಪ್ಪಿ ಹಾಡೇ ಡೇಂಜರ್ 😍😍
Old is gold super song I loved
ಇದುವೆ ಜೀವನದ ನಿಜವಾದ ಸತ್ಯ
This song really gives/has the meaning of life we live today
Nam life story idu song helutte 😂💯💯
Uppi sir is always real star ❤❤❤❤❤❤❤❤❤❤❤❤❤
I can play this song on the keyboard! honored to play a Uppi song....
John
👏
Upload to u tube
@@karibasavarajk7664 yyyhyyyyyybyyyhyhyyybhyhfrffrrfddrfrffrfrrrfefrfrrdddrfrrrrreeeewyyyt
Very good bro...keep it up
ಸೂಪರ್ ಸಾಂಗ್
Vote for prajakeeya ⏳️
Upendra fans Kerala ❤️
2023 ರಲ್ಲಿ
ಈ ಹಾಡನ್ನು ಕೇಳುವವರು
like👍 madi
ಜೈ ಪ್ರಜಾಕೀಯ 🙏
Childhood nenapaitu boss
Who's still vibing to this masterpiece in 2023🎉
ನಿಜವಾಗಿಯು ಉತ್ತಮ ಹಾಡು
ಅರ್ಥವತ್ತಾದ ಹಾಡು
Who Is Watching In 2021, ♥️🤔
If it was released in this generation it would have been higher than kgf 1 and 2 together. R
Enn song guru uppi sir bardirodu super , ultimate pratiyondu line alli artha irthave . E video bagge helbekandre manusyana jivana da arambha dinda antyada varege kala hege waste madtane anodara bagge ide super song. "Nanna huttuguna adu hahankara e bhupanige ade alankara"
Godfather of kannada industry uppi boss
Uppi knows our generation long back ....🙂
One Song Include Whole Life👌🏻❤️
Hemanth really knows to sing across lyrics and feelings
ಗುಡ್ ಗುಡ್
👽 brain ....😍
Uppi boss❤👑
Real words from real star
Fantastic song.. In Sandalwood I like very much this man I mean Real Star..
ಪ್ರತಿಯೋಬ್ಬರ ಜಿವನದ ಕಹಿ ಸತ್ಯ
Super lyrics , Super song🙂
2023 attendence plzz