ನಮಸ್ಕಾರ ಸರ್ ಮಂಡ್ಯ ಉಸ್ತುವಾರಿ ಸಚಿವರೇ 🌹💐🙏 ಅಲ್ಲಾ ಸರ್ ""ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂಗೆ"" 😏 ನಾನು ಮೂರು ತಿಂಗಳ ಹಿಂದೇನೆ ಹೇಳ್ತಾ ಬಂಧಿದಿನಿ RBI ನಿಂದಾ ಮಾನ್ಯತೆ ಪಡೆಯದೇ ಫೈನಾನ್ಸ್ ನಡೆಸ್ತಾ ಇದಾರೆ ಕಿರುಕುಳಕ್ಕೆ ದಕ್ಷಿಣ ಕನ್ನಡ ಬಾಗದಲ್ಲಿ ಹೆಣ್ಮಕ್ಕಳ ಆತ್ಮ ಹತ್ಯಾ ಆಗ್ತಿವೆ ಸಂಬಂಧ ಪಟ್ಟ ಇಲಾಖೆಗಳು ಕ್ರಮ ತಗೋಳಿ ಅಂತಾ....ಹೇಳ್ತಾ ಬಂದಿದೀನಿ ನನ್ coments ಸರ್ಕಾರದ ಗಮನಕ್ಕೆ ಬಂದಿರತ್ತೆ ತಾವುಗಳು ಕೂಡಾ ಓತೀರಾ ತಾನೇ ಸರ್ ಯಾರೂ ಏನೋ ಹೇಳ್ತಿದಾರೆ ಅಂದಾಗ Atleast ಸ್ವಲ್ಪಾ ಸೀರಿಯಸ್ಸಾಗಿ ತಗೋಬೇಕಲ್ವೆ ಸಚಿವರೇ ನಾನು ಕೂತಲ್ಲೇ ಎಲ್ಲಿ ಏನ್ ನಡೀತಾ ಇದೆ ಅಂತಾ ಗಮನಿಸ್ತಾ ಇರ್ತೀನಿ ತಾವೆಲ್ಲಾ ಯಾಕೆ ಸೈಲೆಂಟ್ ಆಗಿರ್ತೀರಾ ರಾಜ್ಯದಲ್ಲಿ ಇದುವರೆಗೂ ಎಷ್ಟು ಅಮಾಯಕ ಜೀವಗಳ ಸಾವಾಗಿವೆ ಗೊತ್ತಾ........ ದಯಮಾಡಿ ಫೈನಾನ್ಸ್ ಕಂಪನಿಗಳನ್ನ ಬ್ಯಾನ್ ಮಾಡಿಸಿ ಸರ್ ಪಾಪಾ ಉಳಿದಿರೋ ಹೆಣ್ಣು ಜೀವಗಳು ಬದುಕೋತಾವೇ 🙌
ಧರ್ಮಸ್ಥಳ ಸಂಘ ಬ್ಯಾನ್ ಮಾಡಿ
ನಮಸ್ಕಾರ ಸರ್ ಮಂಡ್ಯ ಉಸ್ತುವಾರಿ ಸಚಿವರೇ 🌹💐🙏
ಅಲ್ಲಾ ಸರ್
""ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂಗೆ"" 😏
ನಾನು ಮೂರು ತಿಂಗಳ ಹಿಂದೇನೆ ಹೇಳ್ತಾ ಬಂಧಿದಿನಿ
RBI ನಿಂದಾ ಮಾನ್ಯತೆ ಪಡೆಯದೇ ಫೈನಾನ್ಸ್ ನಡೆಸ್ತಾ ಇದಾರೆ
ಕಿರುಕುಳಕ್ಕೆ ದಕ್ಷಿಣ ಕನ್ನಡ ಬಾಗದಲ್ಲಿ ಹೆಣ್ಮಕ್ಕಳ ಆತ್ಮ ಹತ್ಯಾ ಆಗ್ತಿವೆ ಸಂಬಂಧ ಪಟ್ಟ ಇಲಾಖೆಗಳು ಕ್ರಮ ತಗೋಳಿ ಅಂತಾ....ಹೇಳ್ತಾ ಬಂದಿದೀನಿ
ನನ್ coments ಸರ್ಕಾರದ ಗಮನಕ್ಕೆ ಬಂದಿರತ್ತೆ ತಾವುಗಳು ಕೂಡಾ ಓತೀರಾ ತಾನೇ ಸರ್
ಯಾರೂ ಏನೋ ಹೇಳ್ತಿದಾರೆ ಅಂದಾಗ Atleast ಸ್ವಲ್ಪಾ ಸೀರಿಯಸ್ಸಾಗಿ ತಗೋಬೇಕಲ್ವೆ ಸಚಿವರೇ
ನಾನು ಕೂತಲ್ಲೇ ಎಲ್ಲಿ ಏನ್ ನಡೀತಾ ಇದೆ ಅಂತಾ ಗಮನಿಸ್ತಾ ಇರ್ತೀನಿ
ತಾವೆಲ್ಲಾ ಯಾಕೆ ಸೈಲೆಂಟ್ ಆಗಿರ್ತೀರಾ
ರಾಜ್ಯದಲ್ಲಿ ಇದುವರೆಗೂ ಎಷ್ಟು ಅಮಾಯಕ ಜೀವಗಳ ಸಾವಾಗಿವೆ ಗೊತ್ತಾ........
ದಯಮಾಡಿ ಫೈನಾನ್ಸ್ ಕಂಪನಿಗಳನ್ನ ಬ್ಯಾನ್ ಮಾಡಿಸಿ ಸರ್ ಪಾಪಾ ಉಳಿದಿರೋ ಹೆಣ್ಣು ಜೀವಗಳು ಬದುಕೋತಾವೇ 🙌
ನೀವೇನು ಬದನೇಕಾಯಿ ಕಾನೂನು ಮಾಡೋದ್ ನಿಮ್ಮ ಕೈಲಿ ಆಗಲ್ಲ 😂
ಕಾನೂನು ಮಾಡೋದ್ರಲ್ಲೇ ಕಾಲ ಕಳೆಯಿರಿ 😂😂😂
5 star business finance ltd 24.50% interest per annum
33
ಗೊತ್ತೇ ಇಲ್ಲ ಅನ್ನೋತರ ಮಾತಾಡ್ತಿಯಲ್ಲೋ
420cogrees
ನೀನು 840
Microfinance band Karo sir please
Please ban all corrupted micro finance business
First ask everyone to return the principal amount promptly.they should not resort to cheat all the finance company and also to govt and banka
ಧರ್ಮಸ್ಥಳ ಸಂಘ ಅಂತ ಹೇಳಿ
5 STAR FINCE BANMADY
Hdu bolimakklu full baddi
😂😂😂😂😂😂