ಧನ್ಯವಾದಗಳು ಸರ್ ನಿಮ್ಮ ಪ್ರತಿಯೊಂದು ಸಂಚಿಕೆಯನ್ನು ತಪ್ಪದೆ ನೋಡುತ್ತಿದ್ದೇನೆ . ನೀವು 15 ರಿಂದ 20 ಸಂಚಿಕೆಗಳನ್ನು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಿಮ್ಮ ಹಳೆಯ ಸಂಚಿಕೆಗಳನ್ನು ನೋಡಿದ್ದೇನೆ . ಈಗಿನ ಪ್ರಸ್ತುತ ದಿನಗಳಲ್ಲಿ ಶೂದ್ರರ ವಿದ್ಯಾರ್ಥಿಗಳು ಧರ್ಮಾಂಧತೆಯನ್ನು ತಲೆಗೆ ಮೆತ್ತಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ . ಈ ಸಂಚು ಕಾರ ಸಂಘಪರಿವಾರದ ಬಗ್ಗೆ ಈಗಿನ ಯುವಕರಿಗೆ ನೀವು ಎಚ್ಚರಿಕೆಯ ಸಂದೇಶದ ಮೂಲಕ ತಿಳುವಳಿಕೆ ಮೂಡಿಸಬೇಕಾಗಿ ಕೇಳಿಕೊಳ್ಳುತ್ತೇನೆ ಸರ್ 🙏🙏🙏
ಬ್ರಾಹ್ಮಣರ ಬಗ್ಗೆ ಬಾಯಿಗೆ ಬಂದಂಗೆ ಮಾತಾಡೋದು ಚೆನ್ನಾಗಿರೋದಿಲ್ಲ.ಎಲ್ಲದಕ್ಕೂ ಒಂದು ಇತಿ ಮಿತಿ ಬೇಕು.ನಾವು ಯಾರನ್ನೂ ಕೀಳಾಗಿ ನೋಡೋ ಜನ ಅಲ್ಲ.ಕೀಳಾಗಿ ಮಾತಾಡೋದು ಇಲ್ಲ.ಯಾವುದು ಎಲ್ಲ ಕಂಡು ಹಿಡಿದದ್ದು ನಮ್ಮ ಭಾರತದ ಕೊಡುಗೆ.ಬ್ರಿಟಿಷರ ಕದ್ದಿರೋದು.ಇವರು ಹೇಳಿದ ಎಲ್ಲ ಸಂಶೋಧನೆಗಳು ನಮ್ಮ ಹಿಂದೂ ಋಷಿ ಮುನಿಗಳು ಭಾರತದವರದ್ದು. ಈ ಜನ ಬೊಗಳೆ ಬಿಟ್ಟ ಹಾಗೆ ಎಲ್ಲ ಬ್ರಿಟಿಷ್ ಸೈಂನ್ಟಿಸ್ಟ್ ಗಳು ಇಡೀ ಪ್ರಪಂಚಕ್ಕೆ ಬೊಗಳೆ ಬಿತ್ತಿರೋದು.ಇವರು ಕನ್ವರ್ಟ್ ಕ್ರಿಶ್ಚಿಯನ್ ಇರಬೇಕು.
ಶೂದ್ರನಾಗಿ ಹೇಳುತ್ತಿದ್ದೇನೆ..ಬಸವಣ್ಣ ಅಲ್ಲಮರ ವಚನಗಳಂತಯೆ ಮಂಕುತಿಮ್ಮನ ಕಗ್ಗ ನೊಂದವರಿಗೆ ದಾರಿ ದೀಪ ! ಅದನ್ನು ಓದಿದರೆ ಇದು ತಿಳಿಯುತ್ತದೆ ! ಅಂತಹ ಮಹಾನ್ ಕೃತಿಯನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವ ಬದಲು ವಾಚನ ಮಾಡಿ ಅರ್ಥ ಮಾಡಿಕೊಂಡರೆ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ..
We Christians Sir never ever boast that we did these things because, we love our neighbourhood people like our own relatives. Your video is a boost to all loving people in this nation.
@@k.s.srinivasmurthymurthy3944 Ure brain is washed senselessly and that's why the British occupied India because you guys keep fighting among yourselves specifically- casteism. That's why India is divided internally.
ಇಲ್ಲಿ ಯಾರು ಮೇಲಲ್ಲ ಯಾರು ಕೀಳಲ್ಲ ಇರುವುದೊಂದೇ ಧರ್ಮ ಮಾನವ ಧರ್ಮ ಅದನ್ನು ಎಲ್ಲರು ಅರ್ಥ ಮಾಡಿಕೊಂಡು ನಡೆದರೆ ಶಾಂತಿ ಸೌಹಾರ್ದತೆ ಇರುತ್ತೆ ಹೊರತು ಬೇಧ ಭಾವ ಯಾವುದೇ ಮಾತುಗಳು ಯಾರೇ ಆಡಿದರು ಅದು ಶಾಂತಿ ಕದಡುವ ಸಮಾಜ ಒಡೆದು ಹಾಕುವ ಕೆಲಸ ವಾಗುತ್ತದೆ ಇದೆಲ್ಲ ಸರಿಯಾಗೇ ಇರಬಹುದು ಆದರೆ ಇತಿಹಾಸ ಕೆದಕುವುದರಿಂದ ಏನಾದರೂ ಒಗ್ಗಟ್ಟು ಮೂಡುವುದಾದರೆ ಲೇಸು ಇಲ್ಲದಿದ್ದರೆ ವ್ಯರ್ಥ .
Sir , I accept your debate. But you intentionally hide the name of SIR M VISHWERAIAH .I don't to want to argue unnecessarily. He is not against any community or any religion or any caste .He made the situations to uplift current conditions. Asper his thought process was always development of the state . He did attempt to give good education. So he established hostels for economically weaker sections.He argued good governance by good educationist candidates . But then some yellow eye persons screw the then maharaja's ear . Only the people like m v can draw the cart in direction . His view was only on development and nothing else . I believe that I am hurting any society. JAI BHARATHA 🎉🎉
Maybe, Sir M Vishveshraya did not have a castist agenda and only had the development of the state in mind. But a state's true development is through its people's development. Whats the point in developing a state when larger sections of the society are left behind? Reservation was important back then and the Maharaja was wise to ensure that backward classes were given this reservation. And Sir Vishveshraya even though he had contributed immensely to the state was wrong to oppose reservation.
ನಾವೆಲ್ಲ ಮೊದಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನ ಅರ್ಥ ಮಾಡಕೊ ಬೇಕು. ಅವರ ವಿಚಾರಗಳಂತೆ ನಾವು ನಡೆದುಕೊಳ್ಳುತ್ತಿದ್ದೇವೆಯೇ? ವಿದ್ಯೆಗೆ ಗೌರವ ಕೊಟ್ಟು ಬದುಕುತ್ತಿದ್ದೇವೆಯೇ? ನಾವು ನಮ್ಮ ತಂದೆಯನ್ನು ಗೌರವಿಸುವುದು ಎಂದರೆ ಆತ ಹೇಳಿದಂತೆ ನಡೆದುಕೊಳ್ಳುವುದೇ ವಿನಃ ಕೇವಲ ಆತನಿಗೆ ಜಯಕಾರ ಹಾಕುವುದಲ್ಲ.
Dr Ambedkar ..looked after and identified and educated by Brahmin teacher...note this...His teacher surname added to Bhimrao..Then called Dr Bhim Rao Ambedkar..
Is he a sharana? Basavannanavara hesaru helikondu jeevana nadestiro ivaralli sharanara gunagaliveye? ಲೋಕದ ಡೊಂಕು ತಿದ್ದ ಹೊರಟ ಇವರು ತಮ್ಮ ಡೊಂಕನ್ನು ಮೊದಲು ತಿದ್ದಿಕೊಳ್ಳಿ.😮
ಗೊತ್ತಿದೆ ಸ್ವಾಮಿ. ಕುದ್ಮಲ್ ರಂಗರಾಯರು ಕರ್ಮಠ ಬ್ರಾಹ್ಮಣ್ಯವನ್ನು ತೊರೆದು ದಲಿತರ ಏಳಿಗೆಗೆ ಶ್ರಮಿಸಿದ ಮಹಾನುಭಾವ. ಇಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯದ ಮನಸ್ಥಿತಿ ನಡುವೆ ಇರುವ ವ್ಯತ್ಯಾಸ ತಿಳಿದು ಮಾತನಾಡುವುದು ಒಳಿತು. ಮುಕುಂದರಾಜ್ ಅವರು ಬ್ರಾಹ್ಮಣರನ್ನು ದೂಷಣೆ ಮಾಡ್ತಿಲ್ಲ. ಬ್ಯಾಹ್ಮಣ್ಯವನ್ನು ಮೆತ್ತಿಕೊಂಡ ಸಿಮೀತ ಬುದ್ಧಿಯ ವ್ಯಕ್ತಿಗಳ ಬಗ್ಗೆ ಟೀಕೆ ಮಾಡ್ತಿರೋದು.
Micharl Faradays light is until we hold on to physical body ..thanks to him 🙏 after that the path should be illuminated by spiritual knowledge ..Jesus also spoke same , Great Sages of this country have told the same..Learn to Respect all !
You are absolutely right. Nalwadi Krishna Raja Wodeyar; was no doubt a great king. But, in his overenthusiasm, Shri Mukunda Raj has condemned Brahmins wholesale. This is highly condemnable. Let him talk about the present day politicians, bureaucrats etc who have spoiled the whole atmosphere.
Very good and impressive analysis sir. Really it's scientific and progressive thinking.. Mukund Raj is a progressive thinker.All youths should respect and support him.
Smriti irani speaks english bcos she had formative edu in convent school..later she became a dropout..but wid tht little english she yaps in the house called parliament. Daughter eats n sells beef in goa.
Super sir edannella Horagade Dodda Samavesha galalli heli Shoshitha janangakke spoorthi thumbi..., yalla Shudra mundevu Jai Sri Ram, Jai Hanumana antha kiruchadtha iddave, ade nijavaada kothi manege bandre Pataaki hodedu odisthaare.
ಯಾವುದು ಸ್ವಾಮಿ ಕಲ್ಪನೆ? ಇಲ್ಲಿ ಸತ್ಯನಾರಾಯಣ ವೃತದ ಪುರಾಣ ಕಥೆ ಅಲ್ಲ ಹೇಳ್ತಿರೋದು. ಕಳೆದ ಶತಮಾನದಲ್ಲಿ ಮೈಸೂರು ರಾಜ್ಯದ/ಕನ್ನಡ ನಾಡಿನ ಅಭಿವೃದ್ಧಿಗೆ ಕಾರಣವಾದ ಸಂಗತಿಗಳು ಮತ್ತು ಅದರ ಹಿಂದಿನ ವ್ಯಕ್ತಿಗಳ ಕುರಿತು ವಿವರಿಸ್ತಿರೋದು. ಯಾವುದು ಕಲ್ಪನೆ ವಿವರಿಸಿ.
AI Overview    +2 Listen The Macaulay Committee, also known as the Committee on the Indian Civil Service, was appointed in 1854 to establish India's first civil service. The committee's recommendations led to the following changes:   Open competition Appointments to the civil service were based on merit and open to all, rather than being made through patronage.  Selection of the "fittest" The committee recommended that only the most suitable candidates be selected for the Indian Civil Service (ICS).  Extension of company rule The committee extended the company's rule and allowed it to keep Indian territory in the trust of the British Crown.
🌲🌹🇮🇳Soooooooooperb sir specially hatsoff to you, your boldness, we will be watching all of your episode like you people required each locaton to promote awareness in a present requirement of the nation & society in a scientific way sir, then only our nation can become clean & transperent to make our country as super powerful nation!🌹🌲
ಸುಲಭವಾಗಿ ನಂಬುವಂತ ಜನರಿಗೆ ಏನ್ ಬೇಕಾದ್ರೂ ಹೇಳಬಹುದು...ಇಂದಿನ ಸ್ಥಿತಿ ಬಗ್ಗೆ ಮಾತಾಡಿ...ಯಾರು ನೋಡದ ಕೇಳದ ವಿಚಾರ ನಿಮಗೆ ಹೇಗೆ ಬೇಕೋ ಹಾಗೆ ಹೇಳಿ ಸಮಾಜ ಹಾಳು ಮಾಡುವ ಕೆಲಸ ಮಾಡಬೇಡಿ ಮುಕುಂದ್...ಕೆಲಸ ಇಲ್ದೆ ಇದ್ರೆ ನಿದ್ದೆ ಮಾಡಿ 😅
ಅದೆಲ್ಲ ರಾಷ್ಟ್ರವಾದ/ ನಮ್ಮ್ ಪಠ್ಯಕ್ರಮ ದಲ್ಲಿ ಬರೋಲ್ಲ... ನಮ್ದು ಏನಿದ್ರೂ ಮುಂದುವರಿದ ಬ್ರಿಟಿಷ್ ಪಠ್ಯ.. ಜಾತಿ ಬೇಧ ಮಾಡಿ ದೇಶದ ಜನರಲ್ಲಿ ದ್ವೇಷ ಬಿತ್ತೋ ಪಾಠ... ದೇಶದ ಐಕ್ಯತೆಗೆ ಕೊಳ್ಳಿ ಇಡೋ ಪಾಠ.
ನಾಲಮಡಿ ಕೃಷ್ಣಾರಾಜ ವಡಿಯಾರ ಅವರಿಗೆ ನಮ್ಮ ಅಭಿನಂದನೆಗಳು ಜ್ಞಾನ ಮತ್ತು ವೈಜ್ಞಾನಿಕವಾಗಿ ಕಂಡುಕೂಂಡಿರುವ ಮಾಹಾಮನುಜನರಿಗಳಿಗೆ ಅಭಿನಂದನೆಗಳು
ಧನ್ಯವಾದಗಳು ಸರ್ ನಿಮ್ಮ ಪ್ರತಿಯೊಂದು ಸಂಚಿಕೆಯನ್ನು ತಪ್ಪದೆ ನೋಡುತ್ತಿದ್ದೇನೆ .
ನೀವು 15 ರಿಂದ 20 ಸಂಚಿಕೆಗಳನ್ನು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಿಮ್ಮ ಹಳೆಯ ಸಂಚಿಕೆಗಳನ್ನು ನೋಡಿದ್ದೇನೆ . ಈಗಿನ ಪ್ರಸ್ತುತ ದಿನಗಳಲ್ಲಿ ಶೂದ್ರರ ವಿದ್ಯಾರ್ಥಿಗಳು ಧರ್ಮಾಂಧತೆಯನ್ನು ತಲೆಗೆ ಮೆತ್ತಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ .
ಈ ಸಂಚು ಕಾರ ಸಂಘಪರಿವಾರದ ಬಗ್ಗೆ ಈಗಿನ ಯುವಕರಿಗೆ ನೀವು ಎಚ್ಚರಿಕೆಯ ಸಂದೇಶದ ಮೂಲಕ ತಿಳುವಳಿಕೆ ಮೂಡಿಸಬೇಕಾಗಿ ಕೇಳಿಕೊಳ್ಳುತ್ತೇನೆ ಸರ್ 🙏🙏🙏
❤
ನಿಮ್ಮ ಧೈರ್ಯಕ್ಕೆ, ನಿಮ್ಮ ವಿಚಾರಕ್ಕೆ, ಸಾವಿರ ನಮಸ್ಕಾರಗಳು
ಬ್ರಾಹ್ಮಣರ ಬಗ್ಗೆ ಬಾಯಿಗೆ ಬಂದಂಗೆ ಮಾತಾಡೋದು ಚೆನ್ನಾಗಿರೋದಿಲ್ಲ.ಎಲ್ಲದಕ್ಕೂ ಒಂದು ಇತಿ ಮಿತಿ ಬೇಕು.ನಾವು ಯಾರನ್ನೂ ಕೀಳಾಗಿ ನೋಡೋ ಜನ ಅಲ್ಲ.ಕೀಳಾಗಿ ಮಾತಾಡೋದು ಇಲ್ಲ.ಯಾವುದು ಎಲ್ಲ ಕಂಡು ಹಿಡಿದದ್ದು ನಮ್ಮ ಭಾರತದ ಕೊಡುಗೆ.ಬ್ರಿಟಿಷರ ಕದ್ದಿರೋದು.ಇವರು ಹೇಳಿದ ಎಲ್ಲ ಸಂಶೋಧನೆಗಳು ನಮ್ಮ ಹಿಂದೂ ಋಷಿ ಮುನಿಗಳು ಭಾರತದವರದ್ದು. ಈ ಜನ ಬೊಗಳೆ ಬಿಟ್ಟ ಹಾಗೆ ಎಲ್ಲ ಬ್ರಿಟಿಷ್ ಸೈಂನ್ಟಿಸ್ಟ್ ಗಳು ಇಡೀ ಪ್ರಪಂಚಕ್ಕೆ ಬೊಗಳೆ ಬಿತ್ತಿರೋದು.ಇವರು ಕನ್ವರ್ಟ್ ಕ್ರಿಶ್ಚಿಯನ್ ಇರಬೇಕು.
ತುಂಬಾ ಚೆನ್ನಾಗಿದೆ ಸರ್, ಈ ಬ್ರಾಹ್ಮಣರು ಪುರೋಹಿತಶಾಹಿಗಳು ಮಾಡಿದ ಅನ್ಯಾಯ ಇನ್ನೂ ಸಾಕಷ್ಟು ಇದೆ, ಇದೇ ತರ ಇನ್ನು ವಿಡಿಯೋಗಳು ಬರಲಿ ನಮಸ್ಕಾರಗಳು ಜೈ ಭೀಮ್
ಇನ್ನು ಅನ್ಯಾಯ ಮಾಡ್ತಾನೆ ಇದ್ದಾರೆ
sir nanu namma tande muktavagi maneli jatipadati bagye charichisutave,avaga nana tande helidu,howdu bramhanuru dalitaranna tadidaru vidyvantaru agulu bidililla,adare dalitarige 70yrs reservation sikaru,yake bramhanarige dalitaru paypoti, vidyabyassadalli kelsadalli paypoti kodulu agtayala,yake anta nana tande kelidaru,adukke nanu helide bramhanaru 3thousand varsha dalitrannu tulidaru soshidaru,avaru 70yrs dalli paypoti kodalu sadyavilla yande.
Howdu nanu pune pimpri nalli degree vodade alli chapekar yamba peshwe bramhine teacher tumba mentaltorture kotaru nanige,karana nanu bramhinanalla yandu.
ಶೂದ್ರನಾಗಿ ಹೇಳುತ್ತಿದ್ದೇನೆ..ಬಸವಣ್ಣ ಅಲ್ಲಮರ ವಚನಗಳಂತಯೆ ಮಂಕುತಿಮ್ಮನ ಕಗ್ಗ ನೊಂದವರಿಗೆ ದಾರಿ ದೀಪ ! ಅದನ್ನು ಓದಿದರೆ ಇದು ತಿಳಿಯುತ್ತದೆ ! ಅಂತಹ ಮಹಾನ್ ಕೃತಿಯನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವ ಬದಲು ವಾಚನ ಮಾಡಿ ಅರ್ಥ ಮಾಡಿಕೊಂಡರೆ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ..
Injustice done by all
We Christians Sir never ever boast that we did these things because, we love our neighbourhood people like our own relatives. Your video is a boost to all loving people in this nation.
ಈಗಲಾದರೂ ಸತ್ಯ ತಿಳಿಯೋಣ, ವಂದನೆಗಳು.
Yes love and respect jesus 🙏
Then why are converting weaker sections of the people to Christianity...with financial help....😢
@@k.s.srinivasmurthymurthy3944 Ure brain is washed senselessly and that's why the British occupied India because you guys keep fighting among yourselves specifically- casteism. That's why India is divided internally.
Convert nayi..bugultha Ide
ಇಲ್ಲಿ ಯಾರು ಮೇಲಲ್ಲ ಯಾರು ಕೀಳಲ್ಲ ಇರುವುದೊಂದೇ ಧರ್ಮ ಮಾನವ ಧರ್ಮ ಅದನ್ನು ಎಲ್ಲರು ಅರ್ಥ ಮಾಡಿಕೊಂಡು ನಡೆದರೆ ಶಾಂತಿ ಸೌಹಾರ್ದತೆ ಇರುತ್ತೆ ಹೊರತು ಬೇಧ ಭಾವ ಯಾವುದೇ ಮಾತುಗಳು ಯಾರೇ ಆಡಿದರು ಅದು ಶಾಂತಿ ಕದಡುವ ಸಮಾಜ ಒಡೆದು ಹಾಕುವ ಕೆಲಸ ವಾಗುತ್ತದೆ ಇದೆಲ್ಲ ಸರಿಯಾಗೇ ಇರಬಹುದು ಆದರೆ ಇತಿಹಾಸ ಕೆದಕುವುದರಿಂದ ಏನಾದರೂ ಒಗ್ಗಟ್ಟು ಮೂಡುವುದಾದರೆ ಲೇಸು ಇಲ್ಲದಿದ್ದರೆ ವ್ಯರ್ಥ .
Butha ellade varthama bvisya I'll
We Mandya farmers
remember nalvadi wadeyar
Ella sari...ಈ ದಿನ ಇವಲ್ಲಾ ಯಾರ್ ಕೈಯ್ಯಲ್ಲಿದೆ ರೀ ಅದು ಮುಖ್ಯ...
100% ಸತ್ಯ ಹೇಳ್ತಿದೀರಾ ಮುಕುಂದ್ರಾಜ್ ಸರ್.
ಎರಡು ಸಾವಿರ ವರ್ಷದ ಹಿಂದೆ ಈ ವಾಟ್ಸಾಪ್ ಇದ್ದಿದ್ರೆ ಯಾರು ಮೈಕೇಲ್ ಪರದೆ ನು ಇಲ್ಲಾ ಐನ್ಸ್ಟೀನ್ ನು ಇಲ್ಲ ಎಡಿಸನ್ ನು ಇಲ್ಲ ಎಲ್ರೂ ಜಾತಿ ಜಾತಿ ಅಂತ ಹೊಡ್ಕೊಳ್ತಿದ್ರು .😂
ಗುರುಗಳೇ ಸೂಪರ್ ಸೂಪರ್ ತಾವು ಮನಸ್ಸು ಮಾಡಿ ಪ್ರತಿ ಹಳ್ಳಿಯ ಅಸ್ಪೃಶ್ಯತೆ ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಂದೋಲನ ಆಗಬೇಕು. ನಿಮ್ಮ ವಿಚಾರವಂತಿಕೆ.ಗೆ ಧನ್ಯವಾದಗಳು
Sir , I accept your debate. But you intentionally hide the name of SIR M VISHWERAIAH .I don't to want to argue unnecessarily. He is not against any community or any religion or any caste .He made the situations to uplift current conditions. Asper his thought process was always development of the state . He did attempt to give good education. So he established hostels for economically weaker sections.He argued good governance by good educationist candidates . But then some yellow eye persons screw the then maharaja's ear . Only the people like m v can draw the cart in direction . His view was only on development and nothing else . I believe that I am hurting any society. JAI BHARATHA 🎉🎉
💯absolutely right.
Maybe, Sir M Vishveshraya did not have a castist agenda and only had the development of the state in mind. But a state's true development is through its people's development. Whats the point in developing a state when larger sections of the society are left behind? Reservation was important back then and the Maharaja was wise to ensure that backward classes were given this reservation. And Sir Vishveshraya even though he had contributed immensely to the state was wrong to oppose reservation.
Obc ಗಳು ಸತ್ಯನ ಅರ್ಥ ಮಾಡ್ಕೋಬೇಕು
Yake yallru aathamodkobeku
ನಾವೆಲ್ಲ ಮೊದಲು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನ ಅರ್ಥ ಮಾಡಕೊ ಬೇಕು. ಅವರ ವಿಚಾರಗಳಂತೆ ನಾವು ನಡೆದುಕೊಳ್ಳುತ್ತಿದ್ದೇವೆಯೇ? ವಿದ್ಯೆಗೆ ಗೌರವ ಕೊಟ್ಟು ಬದುಕುತ್ತಿದ್ದೇವೆಯೇ? ನಾವು ನಮ್ಮ ತಂದೆಯನ್ನು ಗೌರವಿಸುವುದು ಎಂದರೆ ಆತ ಹೇಳಿದಂತೆ ನಡೆದುಕೊಳ್ಳುವುದೇ ವಿನಃ ಕೇವಲ ಆತನಿಗೆ ಜಯಕಾರ ಹಾಕುವುದಲ್ಲ.
Dr Ambedkar ..looked after and identified and educated by Brahmin teacher...note this...His teacher surname added to Bhimrao..Then called Dr Bhim Rao Ambedkar..
ಅಯ್ಯೋ ಈ ಜೈ ಭೀಮ್ ಬೇರೆ ಅವ್ರು ಬೇರೆ ಬಿಡಿ...
ಕ್ರೈಸ್ತರ ಕೊಡುಗೆಯನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದಕ್ಕೆ ಸರ್
ಅಭಿನಂದನೆಗಳು ಸರ್ ನಿಮಗೆ. ನಿಮ್ಮ ಅದ್ಭುತ ವಾಕ್ಚತುರ್ಯಕ್ಕೆ 🙏🙏🙏🙏👍👍
ಟಿಪ್ಪು ಆಡಳಿತ, ವಿಚಾರ, ಮಾನವತಾವಾದ, ವಿಶ್ವೇಶ್ವರಯ್ಯ ಅವರ ಆಡಳಿತ.. ಪೂರ್ಣಯ್ಯನವರ ವಿಚಾರ ಹೇಳಿ..
Always creating enmity on Brahmanism, should not forget most of leaders who stood for backward people
Super explained sir I salute you
Jai narayana guru swami ,jai bheema , jai basavanna❤
ಕಲ್ಪನೆ,ಕತೆಗಳು ನಮಗೆ ಬೇಕಾಗಿಲ್ಲ,ನಮಗೆ ವಾಸ್ತವದಲ್ಲಿ ಯಾವುದು ಉಪಯೋಗಕ್ಕೆ ಬರುತ್ತದೆಯೊ ಅದು ಬೇಕು. .ನಿಮಗೆ ನಿಮ್ಮ ಧೈರ್ಯವುಳ್ಳ ಮನಸ್ಸಿಗೆ ಹ್ಯಾಟ್ಸಪ್ ಸರ್....🎉🙏🏻
ಕಲ್ಪನೆ ಅಲ್ಲ ರಿ ವಾಸ್ತವ
Namaskaaragalu sir ..❤❤❤
ತುಂಬಾ ಒಳ್ಳೆಯ ಮಾಹಿತಿ ಶರಣರೇ
Is he a sharana? Basavannanavara hesaru helikondu jeevana nadestiro ivaralli sharanara gunagaliveye?
ಲೋಕದ ಡೊಂಕು ತಿದ್ದ ಹೊರಟ ಇವರು ತಮ್ಮ ಡೊಂಕನ್ನು ಮೊದಲು ತಿದ್ದಿಕೊಳ್ಳಿ.😮
Jai Basava
ತುಂಬಾ ಸಂತೋಷವಾಯಿತು ಸರ್ ನಿಮ್ಮ ಸತ್ಯ ಸಂಗತಿ ಹೇಳಿದಿರಿ ಸರ್
ನಿಮ್ಮ ಮಾತು ಪ್ರಕಾಶ್ ರಾಜ್ ಹಾದಿಯಲ್ಲಿ
Probably this person don’t know about Kudmal Ranga Rao a Brahmin who dedicated his life for the depressed class
Many of so called literates doesn't know Ranga Rao
ಗೊತ್ತಿದೆ ಸ್ವಾಮಿ. ಕುದ್ಮಲ್ ರಂಗರಾಯರು ಕರ್ಮಠ ಬ್ರಾಹ್ಮಣ್ಯವನ್ನು ತೊರೆದು ದಲಿತರ ಏಳಿಗೆಗೆ ಶ್ರಮಿಸಿದ ಮಹಾನುಭಾವ. ಇಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯದ ಮನಸ್ಥಿತಿ ನಡುವೆ ಇರುವ ವ್ಯತ್ಯಾಸ ತಿಳಿದು ಮಾತನಾಡುವುದು ಒಳಿತು. ಮುಕುಂದರಾಜ್ ಅವರು ಬ್ರಾಹ್ಮಣರನ್ನು ದೂಷಣೆ ಮಾಡ್ತಿಲ್ಲ. ಬ್ಯಾಹ್ಮಣ್ಯವನ್ನು ಮೆತ್ತಿಕೊಂಡ ಸಿಮೀತ ಬುದ್ಧಿಯ ವ್ಯಕ್ತಿಗಳ ಬಗ್ಗೆ ಟೀಕೆ ಮಾಡ್ತಿರೋದು.
One in lakh... Not all bro
ಜೈ ನಾಲ್ವಡಿ ಕೃಷ್ಣರಾಜ ಒಡೆಯರ್
Sir Thanking you for speaking on behalf of us ......Amen to your words sir 🙏 🙌
God bless you sir 🙏
Super 🎉❤Super 👌 👍 good explanation sir 👏 🎉🎉❤❤❤❤
ತುಂಬಾ ಧನ್ಯವಾದಗಳು ಸರ್ ಬಹಳ ಅದ್ಬುತವಾಗಿ ವಿವರಿಸಿದ್ದೀರಿ ಸತ್ಯವನ್ನ ಯಾರಿಂದಲೂ ಮರೆಮಾಡಲು ಸಾಧ್ಯವಿಲ್ಲ ಅನ್ನುವದಕ್ಕೆ ನಿಮ್ಮ ಮಾತುಗಳೇ ಸೂಕ್ತ ಉದಾರಣೆ ಸರ್ 💐💐💐💐👏
Super 🎉🎉🎉
Very good analysis, unfortunately the same vokkaligas and lingayats who benefitted from reservation are acting like neobrahmins now
ಸೂಪರ್ ಸಾರ್
Micharl Faradays light is until we hold on to physical body ..thanks to him 🙏
after that the path should be illuminated by spiritual knowledge ..Jesus also spoke same , Great Sages of this country have told the same..Learn to Respect all !
ಎಕ್ಸಲೆಂಟ್
Sir M Vishweshwaraiyyanavaru Maharajaru kotta udugoreya hanadinda SJP pOLY TECHNIC Kattisi thanna hesaru ittukollade Maharajara hesrannu ittarru. Thamma sambandhikarige obbarigu Mysuru Samsthandalli kelasa kodisalilla, nishteinda seve maadidavaru.
You are absolutely right. Nalwadi Krishna Raja Wodeyar; was no doubt a great king. But, in his overenthusiasm, Shri Mukunda Raj has condemned Brahmins wholesale. This is highly condemnable. Let him talk about the present day politicians, bureaucrats etc who have spoiled the whole atmosphere.
ವಿಶ್ವೇಶ್ವರಯ್ಯನವರು ಹಾಗೂ ಡಿವಿಜಿ ಅವರ ಹೆಸರನ್ನು ಹೇಳಲು ಯೋಗ್ಯತೆ ಇಲ್ಲದ ಈ ಬೋಳಿ ಮಕ್ಕಳಿಗೆ ಇದೆಲ್ಲ ಅರ್ಥವಾಗುವುದಿಲ್ಲ
We believe Sir MV and DVG the great personalities. Nayi anege bogalida hagide nimma matu.
Correct but inta ketta hulugalanna naayige compare madbedi adakke avamana agutthe.
Yes correct. 🙏🙏💐💐
ಅರೆ ಹುಚ್ಚರು
Sometimes intellectuals also give wrong intereptions, lot if his thoughts still not matured enough
ಸರ್ ಧನ್ಯವಾದಗಳು ನಾನು ಲಂಕೇಶ್ ಪತ್ರಿಕೆ ಓದುತ್ತಾ ಬೆಳೆದವನು ಅವರು ಹೇಳುತಿದ್ದ ಮಾತುಗಳು ನಿಜವಾಗುತ್ತಿದೆ ಬಯವಾಗುತ್ತಿದೆ, ಸುಳ್ಳುಗಳೇ ನಿಜವಾಗುತ್ತಿದೆ 🙏🙏🙏
ನಿಮ್ಮ ವಿಚಾರ ಮಂಟಪದಲ್ಲಿ ತುಂಬಿರುವ ಅದ್ಭುತ ಪ್ರತಿಭೆಗೆ ನಮೋ ನಮೋ
ನಮಗೆ ಮೃಸೂರು ರಾಜರ ಬಗ್ಗೆ ಅಭಿಮಾನ ಇದೆ. ಆದರೆ ಸರ್ ಎಂ
ವಿಶ್ವೇಶ್ವರಯ್ಯ ಅವರನ್ನು ಮರೆಯಬೇಡಿ.
Very good and impressive analysis sir. Really it's scientific and progressive thinking.. Mukund Raj is a progressive thinker.All youths should respect and support him.
ತುಂಬಾ ಒಳ್ಳೆಯ ವಿಚಾರ ಆದರೆ ನೀವು ದಯವಿಟ್ಟು ಜಮ್ಮು ಕಾಶ್ಮೀರದಲ್ಲಿ ವಾಸ ಮಾಡಿ ಅಲ್ಲಿ ಮಿಸಲಾತಿ ಜಾರಿಗೆ ಒತ್ತಾಯಿಸಿ
Your absolutely true sir
Super sir
Super sir
Very informative message, Thank you sir
Excellent sir..be secular.Jai kannadiga
Secular, but why waqf board, seperate law, religion based reservation, minority have first right,? Is that still secularism are just your fool?
Saabara thika nekko buddi barutte
Well Said Sir🙌
ನೀರು ಇದ್ದಕದೆ ಇವನಂತ ಪಾಚಿ ಇರುತ್ತವೆ, ಇವನು ಅನ್ನ ತಿನ್ನುವಾಗ ಹೇಳ್ತಿನ್ನುತ್ತಿದ್ದೇನೆಂದು ಯೋ ಚಿಸುತ್ತಾನೆ
Praise the Lord hallelujah amen🙏🙏🙌
Tumbaa danyavaadagalu
Smriti irani speaks english bcos she had formative edu in convent school..later she became a dropout..but wid tht little english she yaps in the house called parliament. Daughter eats n sells beef in goa.
Sir , ಎಲ್ಲವನ್ನೂ ಕಂಡುಹಿಡಿದದ್ದು ಅಗ್ರಹಾರದ ಚೆಡ್ಡಿ ಶಾಖೆಗಳಲ್ಲಿ ಅಲ್ವಾ?
ವಿಡಂಬನೆ ಅಂದ್ರೆ ಇದು. Very good.
ಅದೇನು ಕಂಡು ಹಿಡಿದಿದ್ದಾರೆ...
ಜಾಗಟೆ ಗಂಟೆ ಸದಾ ತೀರ್ತ ಕಂಡು ಹಿಡಿದ ಮಹನೀಯ ತುಕಾಲಿ ಮನುವ್ಯಾದಿಗಳು
@@rajeshrajesh1463 ಅಸ್ಪೃಶ್ಯತೆ, ಲಿಂಗ ಭೇದ, ಜಾತಿ ಭೇದ ಇವೆಲ್ಲಾ ಚಡ್ಡಿಗಳೇ ಅಲ್ವಾ ಸರ್ ಕಂಡು ಹಿಡಿದಿದ್ದು.
Super sir edannella Horagade Dodda Samavesha galalli heli Shoshitha janangakke spoorthi thumbi..., yalla Shudra mundevu Jai Sri Ram, Jai Hanumana antha kiruchadtha iddave, ade nijavaada kothi manege bandre Pataaki hodedu odisthaare.
you r correct brother
Great sir. Jai Bhim
Thank you sir for sharing real history and knowledge.
Very good & important information dear sir ❤continue to make videos like this ,
ಮೈಸೂರ್ ಬ್ಯಾಂಕ್ ಮೋದಿ ನುಂಗಿ ನೀರು ಕುಡ್ದ
MODI Brahmana alla
How beautiful ua talking...sir
👌💐
Very True words sir, please Keep telling truth to current generation🙏🙏
Super sir thank you so much sir
ಕಲ್ಪನೆಗೂ ಮಿತಿ ಇದೆ ಇದು ಗೊತ್ತಿರಲಿ ಸ್ವಾಮಿ. ಮ
ಕಲ್ಪನೆ ಅಲ್ಲ, ಬುರುಡೆ. ಇವ್ನ ತಲೆ ಮೇಲೂ ಏನೂ ಇಲ್ಲ, ತಲೆ ಒಳಗೂ ಏನೂ ಇಲ್ಲ, ನಾಮಕವಸ್ಥೆ ಬುರುಡೆಯೊಂದು ಬಿಟ್ರೆ.
ಕಲ್ಪನೆ ಅಲ್ಲ ವಾಸ್ತವ
ಯಾವುದು ಸ್ವಾಮಿ ಕಲ್ಪನೆ? ಇಲ್ಲಿ ಸತ್ಯನಾರಾಯಣ ವೃತದ ಪುರಾಣ ಕಥೆ ಅಲ್ಲ ಹೇಳ್ತಿರೋದು. ಕಳೆದ ಶತಮಾನದಲ್ಲಿ ಮೈಸೂರು ರಾಜ್ಯದ/ಕನ್ನಡ ನಾಡಿನ ಅಭಿವೃದ್ಧಿಗೆ ಕಾರಣವಾದ ಸಂಗತಿಗಳು ಮತ್ತು ಅದರ ಹಿಂದಿನ ವ್ಯಕ್ತಿಗಳ ಕುರಿತು ವಿವರಿಸ್ತಿರೋದು.
ಯಾವುದು ಕಲ್ಪನೆ ವಿವರಿಸಿ.
ಕಲ್ಪನೆ ಅಂದ್ರೆ ಅರ್ಥ ಗೊತ್ತೇನ್ರಿ ನಿಮಗೆ ವಾಸ್ತವಕ್ಕು ಕಲ್ಪನೆಗೂ ವ್ಯತ್ಯಾಸ ಗೊತ್ತಿಲ್ಲ ಸುಮ್ನೆ msg ಹಾಕ್ತಿರ
Jai ho
ಇವರು ಯಾರು ಎಂಬ ವಿಷಯ ಮೊದಲು, ನಂತರ ಇವರ ಭಾಷಣ
Good messege sir
super
Namma Deshadalli jaathigalannu kandu edididare great
Bari burude burude, targetting one sect who r harmless. Takhat idre bere sect r religion nalli iruva tappugalanna torisi.
Super sir
AI Overview

+2
Listen
The Macaulay Committee, also known as the Committee on the Indian Civil Service, was appointed in 1854 to establish India's first civil service. The committee's recommendations led to the following changes:

Open competition
Appointments to the civil service were based on merit and open to all, rather than being made through patronage.

Selection of the "fittest"
The committee recommended that only the most suitable candidates be selected for the Indian Civil Service (ICS).

Extension of company rule
The committee extended the company's rule and allowed it to keep Indian territory in the trust of the British Crown.
Super sir ♥️🙏🙏🙏🙏🙏
Good Sir Thank you
Well said mr mukunda raj
Bare ivarige brahmanare terget, ivarige tavu mundu baro buddi illa.
Good information sir
ಸೂಪರ್ ಸತ್ಯ ಹೇಳಿದ್ದಾರೆ ಮುಕುಂದ ರಾಜ್ 🙏🙏🙏🙏🙏🙏🙏🙏⚘️⚘️⚘️⚘️..
ವಯಸ್ಸು ಆಗಿದೆ ಇನ್ನೂ ಬುದ್ಧಿ ಬಂದಿಲ್ಲ
ಬುದ್ಧಿ ಬರುವ ವಯಸ್ಸೇ ಮುಗಿದು ಹೋಗಿದೆ.
ಇಷ್ಟು ಕಿತ್ತು ಹೋಗಿರೋ ಮನಸ್ಥಿಯ ಮನುಷ್ಯರೂ ಇದ್ದಾರಾ?
Mysore lamp gone!
Thanks
Very good sir
Converted giraki
Great knowledge sir❤❤❤
🌲🌹🇮🇳Soooooooooperb sir specially hatsoff to you, your boldness, we will be watching all of your episode like you people required each locaton to promote awareness in a present requirement of the nation & society in a scientific way sir, then only our nation can become clean & transperent to make our country as super powerful nation!🌹🌲
british channagi vogulthiya bidappa
Super Excellent information For Uneducated Country Broots, & Heather's of Christianity very very Thanks, hats of You Sir 🙏
ತಾವು ಕೊಟ್ಟ ಸಂದೇಶ ಸತ್ಯ ಸರ್
100% true ❤
very true
Thank u sir
ಸುಲಭವಾಗಿ ನಂಬುವಂತ ಜನರಿಗೆ ಏನ್ ಬೇಕಾದ್ರೂ ಹೇಳಬಹುದು...ಇಂದಿನ ಸ್ಥಿತಿ ಬಗ್ಗೆ ಮಾತಾಡಿ...ಯಾರು ನೋಡದ ಕೇಳದ ವಿಚಾರ ನಿಮಗೆ ಹೇಗೆ ಬೇಕೋ ಹಾಗೆ ಹೇಳಿ ಸಮಾಜ ಹಾಳು ಮಾಡುವ ಕೆಲಸ ಮಾಡಬೇಡಿ ಮುಕುಂದ್...ಕೆಲಸ ಇಲ್ದೆ ಇದ್ರೆ ನಿದ್ದೆ ಮಾಡಿ 😅
ಸತ್ಯ ಹೇಳಿದ್ರೆ ಸಹಿಸೋಕೆ ಆಗಲ್ಲ ನಿಮಗೆ ಅಲ್ವೇ.
@@k.s.srinivasmurthymurthy3944 super, tindanna jirna aagtaa illa ivnige. Adakke baayige bandante odartaa idddane.
ಸ್ವಲ್ಪ ಟಿಪ್ಪು ಸುಲ್ತಾನ್ ಮೇಲುಕೋಟೆಯಲ್ಲಿ ಮಾಡಿದ ನರಹತ್ಯೆಯ ಬಗ್ಗೆ ತಿಳಿಸಿ
ಅದನ್ನ ನೀನೇ ವಿಡಿಯೋ ಮಾಡಿ ಹೇಳಪ್ಪ
ಅದೆಲ್ಲ ರಾಷ್ಟ್ರವಾದ/ ನಮ್ಮ್ ಪಠ್ಯಕ್ರಮ ದಲ್ಲಿ ಬರೋಲ್ಲ... ನಮ್ದು ಏನಿದ್ರೂ ಮುಂದುವರಿದ ಬ್ರಿಟಿಷ್ ಪಠ್ಯ.. ಜಾತಿ ಬೇಧ ಮಾಡಿ ದೇಶದ ಜನರಲ್ಲಿ ದ್ವೇಷ ಬಿತ್ತೋ ಪಾಠ... ದೇಶದ ಐಕ್ಯತೆಗೆ ಕೊಳ್ಳಿ ಇಡೋ ಪಾಠ.
ತಾರತಮ್ಯ ಮಾಡಿದ್ರೆ ಟಿಪ್ಪು ಸರಿಯಾಗಿ ಮಾಡಿದಾನೆ
@@NandaNanda-i1l ತುರ್ಕರ ಹೇಲು ನಿಮ್ಮ್ ಪ್ರತಿದಿನದ ಟಿಫಿನ್ ಗೊತ್ತು ನಮ್ಗೆ... ಪಾಕಿಸ್ತಾಕ್ಕೆ ಹೋಗಿ ಸಾಯ್ರಿ ಎಲ್ಲಾ ಅರ್ದ ತುಣ್ಣೆಗೆ ಹುಟ್ಟಿರೋವ...
🙏🙏❤
Even today most of the village in india practice untouchability not only by Brahmins also so called Lingyaths Gowdas and so on
ಒಳ್ಳೆಯ ಮಾತುಗಳು sir good information
U hv done good research sir . Hesarige takkante kundugalanne ellaradallu tumba channagi kaantiri. Desha e dhanyosmi. Mechaley acharya pantha katti.. Haage itihaasa punaravartane madi punya kattikolli
❤❤❤ ಸತ್ಯವಾದ ಮಾತುಗಳು sir ❤❤
U r great
ತಮಗೆ ಧನ್ಯವಾದಗಳೊಂದಿಗೆ ಆ ಮಹಾತ್ಮರಿಗೆ ಕೋಟಿ ಧನ್ಯವಾದಗಳು.