Комментарии •

  • @KalamadhyamaYouTube
    @KalamadhyamaYouTube 2 года назад +54

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @prabhudevabhishek9829
    @prabhudevabhishek9829 2 года назад +125

    ನ್ಯಾಯ ಎಲ್ಲಿದೆ ಯಾವ ರೂಟ್ ಇದೆ ಒಳ್ಳೆ ರೂಟ ಹೋದರೆ ಯಾವ ಯಾರು ಒಳ್ಳೇದು ಮಾಡಲ್ಲ ಬೆಲೆ ಕೊಡಲ್ಲ ವೀರಪ್ಪನ್ ಮಾಡಿದೆ ಸರಿ ಅನುಸುತ್ತೆ 👌👌

  • @clementlobo9622
    @clementlobo9622 2 года назад +6

    Veerappan real hero

  • @santhoshsanthu3697
    @santhoshsanthu3697 Год назад +11

    Swalpa respect koti mathadi ok veerappan all ways King 👑👑👑

    • @karnatakaanonymous325
      @karnatakaanonymous325 8 месяцев назад

      Correct, suvars always talk bad about veerappan he was revolutionary for villagers

    • @prashantnaik2165
      @prashantnaik2165 14 дней назад

      ನಿಜವಾಗಲೂ...

  • @MHV89
    @MHV89 2 года назад +101

    2 ಡೇಸ್ ಇಂದ ವೀರಪ್ಪನ್ episodes ಗೆ wait ಮಾಡತ್ತಿದೆ tq for uploading ಪರಂ sir

  • @piraips0504
    @piraips0504 Год назад +26

    Forest king Veerappan 🔥🔥🔥🔥🔥

  • @dhanuthanu7973
    @dhanuthanu7973 2 года назад +56

    ಅಡ್ಡ ದಾರಿ ಪಾತಳಕ್ಕೆ ಒಳ್ಳೆ ಸಂದೇಶ ಜನ ಗಳಿಗೆ ಸೂಪರ್ ಪರಮ್ ಸರ್ 👌👌👌👍🌹🙏

  • @fan0214
    @fan0214 2 года назад +31

    ವೀರಪ್ಪನ್ ಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ.. ಅದಕ್ಕಾಗಿ ನಮ್ ಪರಮ್ ಸರ್ ಅವ್ರು ವೀರಪ್ಪನ್ ಮಾಡಿರೋ ಸಾಧನೆನಾ ವಿವರಿಸುತ್ತಿದ್ದಾರೇ 👌👍

    • @shashikalamurugan6768
      @shashikalamurugan6768 2 года назад +11

      Veerappan Madiro sadhane Alla, avnu Madiro neechakelsa thoristhidhare ashte

    • @umeshkotianvamadapadavu7068
      @umeshkotianvamadapadavu7068 2 года назад +7

      nivu maadi nodona kelasana.... sumne madorige yakappa ninna hotte uri😄

    • @ashokashok1472
      @ashokashok1472 2 года назад +3

      ista illa andre nodbedi

    • @xmen4800
      @xmen4800 2 года назад +1

      👍👍🤣

    • @Meat_cooker
      @Meat_cooker 2 года назад

      @@umeshkotianvamadapadavu7068 ಈರ್ ದಾದ ವೀರಪ್ಪನ್ ನ ಪುನರ್ಜನ್ಮ ನೆ??😁😁

  • @mahadevaswamysmahadevaswam8316
    @mahadevaswamysmahadevaswam8316 2 года назад +10

    ನಿದ್ರೆ ಬರೋರನ್ನು ಬಿಡದೇ ಮಾಹಿತಿ ಕಲೆಹಾಕಿ ತಿಳಿಸುತಿರುವುದಕ್ಕಾಗಿ ಧನ್ಯವಾದಗಳು ಸರ್ ❤️❤️👍

  • @chethann8210
    @chethann8210 2 года назад +58

    ಈ ಸತ್ಯ ತಿಳಿಯಳು 20 ವರ್ಷ ಬೇಕಾಯ್ತು 🙏❤️. ಕಲಮಾಧ್ಯಮಕೆ. ವಂದನೆಗಳು ❤️🙏❣️

  • @bhimashialagur9851
    @bhimashialagur9851 2 года назад +35

    ನಿಮ್ಮ ಕಲಾಮಾಧ್ಯಮಕ್ಕೆ ಥ್ಯಾಂಕ್ಯೂ ಸರ್ ಯಾಕಂದ್ರೆ ಮಳೆ ಬರ್ತಾ ಇದೆ ಮಳೆಯನ್ನು ಲೆಕ್ಕಿಸದೆ ನೀವು ನಿಮ್ಮ ಕೆಲಸವನ್ನು ಮಾಡುತ್ತಿದ್ದೀರಾ 🙏🙏

    • @sathvik2059
      @sathvik2059 2 года назад

      ವೀರಪ್ಪನ ಹವಾ ಅದು ಕಣಪ್ಪಾ. ಅವ ಕೆಲವರಿಗೆ ಕೆಟ್ಟವನನಿಸಿದರೆ ಕೆಲವರಿಗೆ ಅವನು ಹೀಗಾಗ್ಲಿಕ್ಕೆ ಏನ್ ಕಾರಣ ಅಂತ ಅನ್ನಿಸುತ್ತೆ. ನೀತಿಗಳ್ನ ಹೇಳೋದು ಈ ಮನುಷ್ಯನ ಭೌದ್ದಿಕ ದಾರಿದ್ರ್ಯಾ ಕಣಪ್ಪ.

    • @Sumamysore8649
      @Sumamysore8649 Год назад

      ಬ್ರದರ್ ನೀವು ಹೇಳ್ತಾ ಇರೋದು ಅಂತ ಇಲ್ಲ ಅನ್ಯಾಯವಾಗಿ ಸಂಪಾದನೆ ಮಾಡ್ತೀನಿ ವೀರಪ್ಪ ಕಾಡಿನ ಕಳ್ಳ ವೀರಪ್ಪ ಈಗಿನ ರಾಜಕಾರಣಿಗಳು ದೇಶದ್ರೋಹಿಗಳು ಕಳ್ಳರು ರಾಜಕಾರಣಿ ಕಳ್ಳರು ಓಕೆನಾ

    • @Kaliyuga1404
      @Kaliyuga1404 5 месяцев назад

      Guru yav ooru

  • @mahendramahendra3014
    @mahendramahendra3014 2 года назад +7

    ವಿರಾಪ್ಪ ನಿಗೆ ನಿಮ್ಮ ಗಿಂತ ಐಡಿಯಾ ಇದೆ ಸರ್
    ...... ಯಾವತಿದ್ರು 🦁🦁

  • @GGtractors0007
    @GGtractors0007 2 года назад +60

    ಮೊದಲು ವೀರಪ್ಪನ್ ಅಡ್ಡ ದಾರಿ ಹಿಡಿಯೋಕೆ ಮೂಲ ಕಾರಣ ತಿಳಿಸಿ ಜನಕ್ಕೆ ದಯವಿಟ್ಟು..

    • @iamindian416
      @iamindian416 2 года назад +2

      Good chennagi kelidri

    • @GGtractors0007
      @GGtractors0007 2 года назад +3

      @@iamindian416 avaru helidre olledu...veerappan na allina jana devaru tara nodtare adikke...veerappan na kadugalla agoke kaarana thilisi janakke ende...

    • @AkashAkash-jc5lm
      @AkashAkash-jc5lm 2 года назад +2

      Super comments bro

    • @feelingemyheart9877
      @feelingemyheart9877 Год назад

      sir realy

    • @sandeepca2087
      @sandeepca2087 Год назад

      karnataka thamilnadu government Smuggling madoke avnana belsidu.. aste
      ... amele thappopige madkond horge bartini andaga kshamadana kodlila.. forest inda eyche bandre government asali face horge bartade anta.. aaga avnu bere option ilde adhe daari alli nadibekaithu aste.. asali terrorist government aste..m

  • @smileplease2750
    @smileplease2750 2 года назад +24

    ಕಲಾ ಮಾಧ್ಯಮ ದ ಪ್ರಯತ್ನಕ್ಕೆ ಶುಭವಾಗಲಿ 👍

  • @manojs1598
    @manojs1598 Год назад +5

    Veerappan is great

  • @ravirsuryar577
    @ravirsuryar577 2 года назад +7

    ಸರ್ ನಾನಂತು ಯೌಟ್ಯೂಬ್ ಓಪನ್ ಮಾಡಿದ್ರೆ ಕಾಲಮಾದ್ಯಮನೆ ಫಸ್ಟ್ ನೋಡದು ತುಂಬಾ ಒಳ್ಳೊಳ್ಳೆ ಸಂದೇಶ ಮಾಡ್ತಿದೀರಾ ಸರ್ ನೀವು ಇನ್ನು ಚನ್ನಾಗಿ ಮುಂದುವರಿಯಲಿ ಅಂತ ಶುಭ ಆಗ್ಲಿ param sir ♥️♥️♥️😘

  • @sathishg4211
    @sathishg4211 2 года назад +41

    ಲಾಸ್ಟ್ ಡೈಲಾಗ್ ಸೂಪರ್ ಇನ್ನೇನು ಕೇಳ್ಬೇಡಿ ನನ್ಗೆ ನಿದ್ದೆ ಬರ್ತಾದೆ😆😆

  • @PunithPuni-fx5xq
    @PunithPuni-fx5xq Год назад +3

    ನಿಜ sir ನಿಮ್ಮ ಮಾತು,, ಒಳ್ಳೆ ತನ್ನ ದಿಂದ ಇರ್ಬೇಕು ಜೀವನದಲ್ಲಿ,,, ಮಾನವೀಯತೆ ಮುಕ್ಯ sir,,,

  • @user-er2yb1gy5e
    @user-er2yb1gy5e Год назад +6

    Veerappan Kingmaker❤❤❤❤❤❤❤❤❤

  • @dtcreations2362
    @dtcreations2362 2 года назад +33

    ಹುಟ್ಟುತ್ತಲೆ ಯಾರು ಕೆಟ್ಟೊವರಗಿ ಹುಟ್ಟಲ್ಲ ಸಮಯ ಸಂದರ್ಭ ಹಾಗೂ ಅವರ ಸುತ್ತ ಮುತ್ತ ನಡೆಯುವ ಕೆಲವೊಂದು ಘಟನೆಗಳು ಅವರನ್ನು ತಪ್ಪುದಾರಿ ಈಡಿಯುವ ಆಗೆ ಮಾಡುತ್ತದೆ ಅನ್ನೊದು ನನ್ನ ಆನಿಸಿಕೆ...

    • @praveenR2483
      @praveenR2483 Год назад

      Bandbudu

    • @UserDaVenna
      @UserDaVenna 10 месяцев назад

      ​@@praveenR2483 hmm aythu nimammana ready madittiru barthini

    • @praveenR2483
      @praveenR2483 10 месяцев назад

      @@UserDaVenna nin ammana nanu already kaidu aattu. Mangdulle. Nale nin hendranna kaitini.

    • @praveenR2483
      @praveenR2483 10 месяцев назад

      @@UserDaVenna verrpaan tu...ge huttida sulemagane...

    • @shivarajkumar1993
      @shivarajkumar1993 10 месяцев назад

      ಹೌದು ನಿಜ

  • @karnatakahori7120
    @karnatakahori7120 Год назад +3

    I LOVE VEERAPPAN💝✨🥀

  • @darshanchayaprakash
    @darshanchayaprakash 2 года назад +14

    ನಿಮ್ಮಗೂ ನಿಮ್ಮ ತಂಡದವರಿಗೂ ಅಭಿನಂದನೆಗಳು 🎉🎊

  • @Sachin-pe5ek
    @Sachin-pe5ek Год назад +12

    I love veerappan❤️

  • @vishwak3130
    @vishwak3130 2 года назад +23

    ಸೂಪರ್ ಪರಮ್ ಸರ್ ಆದರೆ ವೀರಪ್ಪನ್ ಸಾವು ಹೇಗೆ ಆಯಿತು ಅದರ ಸಂಚಿಕೆ ಮಾಡಿ

  • @guruprasad3435
    @guruprasad3435 2 года назад +107

    Last bit was awesome ... ಅಷ್ಟೇ ನನ್ನ ಏನು ಕೇಳಬೇಡಿ ನನಗೆ ನಿದ್ರೆ ಬರುತ್ತಿದೆ 😂😂😂

  • @sadashivdodamani782
    @sadashivdodamani782 Год назад +5

    Veerapanna Legend

  • @Sagargowda801
    @Sagargowda801 3 месяца назад +2

    King of veerapan 🔥🔥

  • @chethanchethu0786
    @chethanchethu0786 2 года назад +11

    ಸರ್ ಸುಬ್ರಮಣಿ ಸರ್ ಅವ್ರ್ ಅತ್ರ ಕೇಳಿ ಬೇಗ ವಿಡಿಯೋ ಮಾಡಿ episode 15 ge waiting ⏳sir

  • @mgplays6350
    @mgplays6350 2 года назад +6

    ಪರಮ್ sir ತುಂಬಾ ಧನ್ಯವಾದಗಳು 🙏❤️

  • @maheshshetty2965
    @maheshshetty2965 2 года назад +30

    ಪರಮ್ ಸರ್ ನೀವು ಕುರಟಿ ಹೊಸೂರು ಗೆ ಬನ್ನಿ, ಕೌ ದಲ್ಲಿ ಹತ್ತಿರ, 1991-1995, between ಲೀ ವೀರಪನ್ ಜೊತೆ ಇದ್ದವನು ನಮ್ಮೂರಲ್ಲಿದನೆ

  • @ChalapathiChala-sd7bl
    @ChalapathiChala-sd7bl 11 месяцев назад

    ಐ ಲವ್ ವೀರಪ್ಪನ್

  • @siddukolli6517
    @siddukolli6517 2 года назад +19

    ಭೀಮಾ ತೀರದ ಬಗ್ಗೆ ವಿಡಿಯೋ ಮಾಡಿ

  • @AchyuthKrishna-gb8gx
    @AchyuthKrishna-gb8gx Месяц назад +1

    Kalla Halla veerappan avruu ..avruu always aa robinwood avru❣️💫🦁

  • @sahasjoker
    @sahasjoker 2 года назад +41

    Veerappan ಅಳಿಯ ಅಂದ್ರೆ ಅದರ Levele ಬೇರೆ 🔥.. ನೀವು ಕೂಡ documentary ಮಾಡ್ತಿದೀರ 😀

  • @govindavelankarvelankar1140
    @govindavelankarvelankar1140 2 года назад +50

    Dear Parameshwar, you have delivered a heart touching message through this video, to youngsters in particular; Success has no short cuts. Great things can be achieved only by great labour & sacrifices. This case is a tyranny of the system.

  • @veereshkammar69
    @veereshkammar69 2 года назад +6

    ಸುಬ್ರಹ್ಮಣ್ಯಂ ಕಡೆ ವೀರಪ್ಪನ್ ಹೇಗೆ ಸತ್ತಾ ಅನ್ನೋದು ವಿಡಿಯೋ ಮಾಡಿ

  • @321vasanth
    @321vasanth 2 года назад +2

    ಪ್ರಚಾರಕ್ಕೆ ವೀರಪ್ಪನ್ ಹೆಸರು ಹೇಳಿ. ಈಗ ತತ್ವ ಮಾತನಾಡುತ್ತಿದ್ದರೆ

  • @swamynitre5551
    @swamynitre5551 10 месяцев назад

    ವೀರಪ್ಪನ್ 👌👌👌👌

  • @kirandas2058
    @kirandas2058 2 года назад +2

    Really super guru. No interviews or a book has reported this. Please continue 🙏

  • @vijay-fz5ln
    @vijay-fz5ln 2 года назад +10

    Param sir..... Nimage gotilla.... Avara magalu RUclips channel edhe... They are proud to say that they are daughter of veerappan... Also... Their son in law's... Wife....

    • @SAJAN0001
      @SAJAN0001 2 года назад

      Yes exactly I've seen his daughter .they are so proud that they're veerappan's child ..

    • @prabhu750
      @prabhu750 2 года назад

      Exactly

    • @ammuammu-jy4wi
      @ammuammu-jy4wi 2 года назад

      Wts Chanel name

    • @annamalaifansgroup07
      @annamalaifansgroup07 2 года назад

      @@ammuammu-jy4wi Vijayalaksmi Virappan

    • @manju2793
      @manju2793 2 года назад

      @@SAJAN0001 oh my god?

  • @bhimupujari649
    @bhimupujari649 2 года назад +2

    ಪರಮ್ ಸರ್ ನಮಸ್ಕಾರ ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿದೆನ್ನೆ ಎಲ್ಲಾ ವಿಡಿಯೋಗಳು ಚೆನ್ನಾಗಿ ಬಂದಿವೆ ನಿವು ಭಾರತದ ರಾಬಿನ್ ಹುಡ್ ಎಂಬ ಬಿರುದನ್ನು ಪಡೆದ ವೀರ ಸಿಂಧೂರ ಲಕ್ಷ್ಮಣ ಅವರ ಬಗ್ಗೆ ವೀಡಿಯೋ ಮಾಡಿ ಸರ್

  • @naveenreddy.p.rnaveen9910
    @naveenreddy.p.rnaveen9910 6 месяцев назад +1

    Veerappan ❤️🙏💐

  • @prajwalma6564
    @prajwalma6564 2 года назад

    Super massage sir
    Arogya nodkoli sir

  • @prakashpadukonts3238
    @prakashpadukonts3238 2 года назад +2

    Paapa avuru thumba janakke help madidane hage kastanu kottidane adrali nivu yenadru ondu help madoke agutta nimma kayiali heli agalla so veerapan super man

  • @mohsinmyrs
    @mohsinmyrs 2 года назад +30

    This guys seems to know more than he is willing to tell. Off camera he might reveal more.

  • @prakashgowda3057
    @prakashgowda3057 2 года назад +8

    This is real story of veerappan...and this is way of investigation of real story .. and salute of param sir....if you are think you can do real movie of veerappan...on the basis of real story of veerappan....if you do this movie you can take award 💯 percent

  • @manupawanism8840
    @manupawanism8840 Год назад +2

    Jai virappan

  • @Sujan_Naik55
    @Sujan_Naik55 2 года назад +4

    ವಿರಪನ್ ವಧೆಯ ಅಂತಿಮ ಕಾರ್ಯಚರಣೆ ಬಗ್ಗೆ ಶಿವಸುಬ್ರಮಣ್ಯ ಸರ್ ವಿವರಣೆ ತಿಳಿಯಲು ಕಾತುರನಾಗಿದ್ದೇನೆ

  • @yakshanaveenashimoga
    @yakshanaveenashimoga 2 года назад +1

    Tqq forn the information param sir

  • @rameshchoudhari2899
    @rameshchoudhari2899 2 года назад +1

    Thank you sir 😊👍

  • @veereshpattar7114
    @veereshpattar7114 2 года назад

    Super sir this episode

  • @IBBU9844108590
    @IBBU9844108590 2 года назад +84

    Don't disturb a drunken old man.. Killer last line.. "Don't disturb me I m getting sleep"

  • @arvindvitla4733
    @arvindvitla4733 2 года назад

    Sathyavadu maathu sir...great message

  • @shahidsha6377
    @shahidsha6377 Год назад +1

    Hats off to kalamadyama🙏

  • @mridhinimridhini5090
    @mridhinimridhini5090 2 года назад

    agree bro. your comments is applicable for all robbers who are surviving also.. thanks

  • @user-er2yb1gy5e
    @user-er2yb1gy5e Год назад +1

    I'm veerappan Kingmaker

  • @manjunathh5540
    @manjunathh5540 2 года назад +2

    Waiting for all episodes

  • @sunilkallianpura9280
    @sunilkallianpura9280 Месяц назад

    Veerappan is better than politicians..!!!

  • @Pundalikvk6
    @Pundalikvk6 2 года назад +2

    ಅಣ್ಣಾ ಬಿಮಾತಿರದ ಚಂದಪ್ಪನ ವೀಡಿಯೋ ಮಾಡು🙏🙏🙏🙏🙏🙏🙏🙏🙏🙏🙏

  • @Stephen_raj7
    @Stephen_raj7 Год назад +3

    Veerapan is the real hero, many blamed on him, but correct we shudt become like him, but as same he was genie

  • @yammunabm6022
    @yammunabm6022 2 года назад +3

    Super sir .devil veerappan ending

  • @pradeepmn7518
    @pradeepmn7518 2 года назад

    Super video sir

  • @allaboutworldtec
    @allaboutworldtec 2 года назад

    Nijavad story ega horage bila ta ede thankyou prama sir

  • @syedmoiz9898
    @syedmoiz9898 2 года назад

    Interesting episodes

  • @mohsinmyrs
    @mohsinmyrs 2 года назад +51

    You should also interview DFO family and get their views if possible.

    • @darshanp498
      @darshanp498 2 года назад +8

      Howdu, thumba Khushi aguthe DFO Srinivas family avara makalannu nodake

    • @abhilashn3948
      @abhilashn3948 2 года назад +2

      S

  • @shashi1238
    @shashi1238 2 года назад

    Super anna super tq

  • @rajuhrrajuhr3933
    @rajuhrrajuhr3933 2 года назад +1

    Deep clarification....

  • @appu_aru_k_k_
    @appu_aru_k_k_ 2 года назад +1

    👉ಸರ್. ನಿಮ್ಮ. ವಾಯ್ಸ್. ತುಂಬಾ.ಚೆನ್ನಾಗಿದೆ 👈

  • @manjunathmmanju7897
    @manjunathmmanju7897 2 года назад

    Super sir

  • @lishikakrish6394
    @lishikakrish6394 2 года назад

    Super

  • @itmyreals3603
    @itmyreals3603 2 года назад

    I am waiting for vioad tq u sir

  • @pavithravijay7591
    @pavithravijay7591 2 года назад

    ಸೂಪರ್ sir

  • @venkobkalal5668
    @venkobkalal5668 Год назад

    Good message to community

  • @bindasboysachi293
    @bindasboysachi293 2 года назад

    Super sir 👌👌👌👌🙏

  • @sheshadrisampige6115
    @sheshadrisampige6115 2 года назад +6

    ಕಲಾ ಮಾದ್ಯಮ ಅವರೆ, ನೀವು ಕಡಿಮೆ ಮಾತಾನಾಡುವುದನ್ನು ಕಲಿಯಿರಿ. ನೀವು ಬೆರೆಯವರಿಗೂ ಮಾತನಾಡಲು ಅವಕಾಶ ಮಾಡಿಕೊಡಿ.

  • @Lure_logic728
    @Lure_logic728 2 года назад +11

    Shivasubramanyam avara episode continue madi,,,avru veerappan death bagge correct helthare,,,

  • @reegan007ful
    @reegan007ful 2 года назад +14

    Veerappan both daughters got happily married they living peace

    • @arunkumarn894
      @arunkumarn894 2 года назад +11

      Mindruguttidu duddu happy agi irdira irtara 😂

    • @manjunathcv9146
      @manjunathcv9146 2 года назад

      @@arunkumarn894 enu namma politicans sachha na mathe avara makali hola kelsa athava, engineer or doctorsa? Nikhil inda hididhu Ella politicans maklu neenu heladange min*** 🤣🙏

    • @arunkumarn894
      @arunkumarn894 2 года назад

      @@manjunathcv9146 avrunu kalre but ee soole maga Veerappan ge holsbeda at least politicians innocent animals na saysi duddu madilla

  • @manjunathbolashetti3288
    @manjunathbolashetti3288 2 года назад

    Good msg to society

  • @ananthkumar8320
    @ananthkumar8320 4 месяца назад

    Real King 👑

  • @shorts5528
    @shorts5528 2 года назад +1

    I am missing shivasubramanya sir

  • @gireeshnaik2675
    @gireeshnaik2675 2 года назад +1

    Kalaa madyama and time satch a great work because. Real story is give to more tru information.

  • @basangoudan4066
    @basangoudan4066 2 года назад

    Super parama sir

  • @rameshpujaripujari1431
    @rameshpujaripujari1431 2 года назад

    ಸೂಪರ್

  • @adharshadhi9226
    @adharshadhi9226 2 года назад +6

    Param sir veerappan ಸಾವು yav ರೀತಿ aythu ಅನ್ನೋದನ್ನ episod madi 🙏plss

  • @someshspr1680
    @someshspr1680 2 года назад +2

    Hay. He is a one man army

  • @mahadevadv2780
    @mahadevadv2780 Год назад

    Suparb sar good

  • @user-zt3vh9yy3n
    @user-zt3vh9yy3n 2 года назад +4

    ಪರಮ್ ಸರ್ ವೀರಪ್ಪನ್ ಸತ್ತ ನಿಜ ಕತೆ ಕೇಳಿ.... ಪ್ಲೀಸ್

  • @rameshadt6894
    @rameshadt6894 2 года назад

    Nice Param sir 👍 👌 👏

  • @raghusk4379
    @raghusk4379 2 года назад +1

    good verapaaaa

  • @madhusudhansp3555
    @madhusudhansp3555 2 года назад +1

    Anyway sir all the best urs team.

  • @mer6077
    @mer6077 2 года назад

    Keep going sir 👍

  • @naveenshilpa9635
    @naveenshilpa9635 2 года назад

    Good good 👍

  • @harishhg1575
    @harishhg1575 2 года назад

    ಸೂಪರ್ ಸರ್

  • @sharathsingh7552
    @sharathsingh7552 2 года назад

    Interneting story, waiting next episode sir 🙏

  • @prajwalmj4912
    @prajwalmj4912 Год назад

    Beautiful n truth thatha

  • @maheshapmaheshap6384
    @maheshapmaheshap6384 2 года назад

    ಸೂಪರ್ ಸರ್ ಜೈ ಕನ್ನಡ

  • @nageshkumar9183
    @nageshkumar9183 2 года назад

    Super.super.ser

  • @naveenkumarhc9363
    @naveenkumarhc9363 Год назад

    Good work♥️

  • @hemanthkumar.rhemanthkumar9263
    @hemanthkumar.rhemanthkumar9263 2 года назад +5

    Veerappan tara beda antira.. politicians agi kolle oddre ok na Mr param sir...

  • @hemanthkumar.rhemanthkumar9263
    @hemanthkumar.rhemanthkumar9263 2 года назад +5

    6 acre ge addadhari anthira namma rajakiya davru village village Kolle oditate avella sarina