ಸಂವಾದ - ಭಕ್ತಿತ್ವ ಮತ್ತು ವ್ಯಕ್ತಿತ್ವ | Samvada - Bhaktitva & Vyaktitva |

Поделиться
HTML-код
  • Опубликовано: 20 окт 2024
  • Samvada - Bhaktitva & Vyaktitva
    Pt. Kallapur Pavamanacharyaru
    Pt. Krishnaraja Bhat Kuthpadi
    Sri. Y.V. Gundurao
    Sri. Gangavati Pranesh
    Parikalpane- Niroopane: Sri Madhusudan

Комментарии • 193

  • @vinayhn357
    @vinayhn357 Год назад +7

    ವಿನೂತನ ಪ್ರಯತ್ನ, ಅದ್ಭುತವಾಗಿ ಮೂಡಿಬಂದಿದೆ!

  • @nagendrappabn2376
    @nagendrappabn2376 Год назад +8

    ಅರಿತರೆ ಕಾಣುವನು ಹರಿ🙏🙏👌👌

  • @gundammag3281
    @gundammag3281 Год назад +3

    ಸಂಖುಚಿತ ಭಾವ ಚೆನ್ನಾಗಿದೆ.

  • @padmanabimuralidhar571
    @padmanabimuralidhar571 4 месяца назад

    ಜ್ಯಾನಿಗಳ ಸಮೂಹ. ಎಲ್ಲರೂ great

  • @gundammag3281
    @gundammag3281 Год назад +1

    ಅದ್ಭುತ ಚೆನ್ನಾಗಿಮೂಡಿಬಂದಿದೆ.
    ಧನ್ಯವಾದಗಳು. 🙏🏻🙏🏻🙏🏻

  • @ramakrishnegowda7779
    @ramakrishnegowda7779 Год назад +1

    Tiliyadavarige tilidu tiliheluva gurugalige deergadanda namaskaragalu👋👋👋

  • @ShashidharKoteMusic
    @ShashidharKoteMusic Год назад +5

    Sogasaada kaaryakrama Shubhavaagali Ellarigoo abhinandane Jai shrikrishna

  • @venkatachalarao8554
    @venkatachalarao8554 Год назад +5

    ತುಂಬಾ ಚೆನ್ನಾಗಿ ಬಂದಿದೆ, ಇನ್ನು ಇದೇ ತರ ಮುಂದುವರಿಯಲಿ

    • @JambavathyAR
      @JambavathyAR Год назад

      Adbhutavada karyakrama tumba chenagidel

  • @annaidu583
    @annaidu583 Год назад

    ಹರಿದಾಸ ಸಂಗ ಜೇನು ಸವಿದoತೆ, ಒಳ್ಳೆಯ ಪ್ರವಚನ ,ಆಯೋಜನೆ ಮಾಡಿದ ಕರ್ಯಕಾರಿಸಂಗಕ್ಕೆ ನನ್ನ ವಂದನೆಗಳು,

  • @srinivaskatti6702
    @srinivaskatti6702 Год назад

    Adbhuta kaaryakrama........Madhyasthikeyavarantu.....antyadalluuu...... "madhysthike".......aashcharya... abababababba...

  • @nahusha-collections1025
    @nahusha-collections1025 Год назад +8

    ಅತ್ಯುತ್ತಮ ಕಾರ್ಯಕ್ರಮ.. ಜ್ಞಾನ ದೀವಿಗೆ ಕಾರ್ಯಕ್ರಮ 🙏🙏🙏🙏

  • @ramaiahsetty925
    @ramaiahsetty925 Год назад

    ಓಂ ನಮೋ ಭಗವತೆ ವಾಸುದೇವಯ 🙏🙏👍👌👌💞👌💞🙏🙏🙏👍👍

  • @VijyaSabin
    @VijyaSabin Год назад

    Avismaraneey pravachan. Tq.

  • @raviav3194
    @raviav3194 Год назад

    Hechhu ee prayathna eethara prayathna beautiful thumbs utthamavaadudu

  • @sheelamurthy2429
    @sheelamurthy2429 Год назад +4

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ವೈಕಿ ಭಕ್ತಿ ನಡುವಿನ ಅಂತರ ಚೆನ್ನಾಗಿ ಗೊತ್ತು ಆಯಿತು

  • @veenaarvind3769
    @veenaarvind3769 Год назад +2

    ಆಹಾ...ತುಂಬಾ ಚೆನ್ನಾಗಿತ್ತು... ಇನ್ನು ಒಂದು ವರ್ಷ ಕಾಯಬೇಕೆ ಇಂತಹ ಸುಯೋಗಕ್ಕೆ..... ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಮೂಡಿ ಬರಲಿ....

  • @bhagyalakshmisr9664
    @bhagyalakshmisr9664 Год назад +1

    Namaste , Beautiful program

  • @anupamakulkarni6870
    @anupamakulkarni6870 Год назад +13

    ನಿಜಕ್ಕೂ ಈ ಕಾರ್ಯಕ್ರಮ ಅತ್ಯದ್ಭುತವಾಗಿ ಮೂಡಿ ಬಂದಿದೆ ಭಕ್ತಿ ಮತ್ತು ಹಾಸ್ಯಗಳ ಸಮ್ಮಿಶ್ರದಿಂದ ಕೂಡಿದ ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿ ಬರಲಿ ಅಂತ ಆಶಿಸುತ್ತೇನೆ ಧನ್ಯವಾದಗಳು

  • @CHANDU6999SCS
    @CHANDU6999SCS Год назад

    ಅದ್ಭುತ ವಾದ ಸಂವಾದ ಇದು ನಮ್ಮ ದೇಶದ ಸಂಸ್ಕೃತಿ ಹಿನ್ನೆಲೆ ಹಾಗೂ ನಮ್ಮ ತಿಳುವಳಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಉತ್ತಮ ವಾಗಿದೆ

  • @shanthasathya2036
    @shanthasathya2036 Год назад +20

    ಎಲ್ಲರೂ ತುಂಬಾ ಚೆನ್ನಾಗಿ ವಿಷಯಗಳನ್ನು ತಿಳಿಸಿದ್ದಾರೆ ಉಪಯುಕ್ತ ಮಾಹಿತಿಯನ್ನು ತಿಳಿಸಿದ್ದಾರೆ ಎಲ್ಲರಿಗೂ🙏🙏🙏🙏🙏

    • @subramanyahs
      @subramanyahs Год назад +1

      ❤ na

    • @sangeethachimalgi6437
      @sangeethachimalgi6437 Год назад

      Žy
      X

    • @sridharmurthy1643
      @sridharmurthy1643 Год назад

      ❤❤❤A Anew phone phone and and the rest in the morning I was in my heart and soul and the rest A Anew phone a great time with you you happy and A new new phone phone phone phone A aaa rhaa🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🥅🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜🚜😊❤❤

  • @pradeepathreya
    @pradeepathreya Год назад +1

    Haasyadondige jeevana paata.... Adbhutha dhanyavaadagalu

  • @prathibaragu4254
    @prathibaragu4254 Год назад +1

    Sri gurubhyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Doddamallur
    @Doddamallur Год назад +4

    ಅದ್ಬುತ ಕಾರ್ಯಕ್ರಮ. ದಯವಿಟ್ಟು ಇಂಥಹ ಕಾರ್ಯಕ್ರಮವನ್ನು ಮತ್ತೆ ಮತ್ತೆ ಆಯೋಜಿಸಿ

  • @vasudeva9096
    @vasudeva9096 Год назад +2

    This is the beauty of our religion, which always encourages discussion and is time tested. Excellent. Pranams to all participants for their knowledge. Good work by samvada team

  • @ushamadhu8738
    @ushamadhu8738 Год назад +9

    ಅದ್ಭುತ, ನಿಮ್ಮೆಲ್ಲರಿಗೂ ನನ್ನ ಅನಂತ ನಮಸ್ಕಾರ ಗಳು🙏🙏

    • @vyasaraj7057
      @vyasaraj7057 Год назад

      🙏🙏😎❤️😎🙏🙏🙏

  • @raghavendrabhat3623
    @raghavendrabhat3623 Год назад +3

    ತುಂಬಾ ಅದ್ಭುತವಾಗಿದೆ. ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದ advanced updated filter ವಿಚಾರ ಧಾರೆ. ನಿಮಗೊಂದು ಸಲಾಂ.

  • @shobhas9772
    @shobhas9772 Год назад +7

    ಹೃದಯ ತುಂಬಿಬಂತು..

  • @anu_srinivas
    @anu_srinivas Год назад

    ಅದ್ಬುತ ಕಾರ್ಯಕ್ರಮ ಪ್ರಾನೇಶರ
    ಆದ್ಯಾತ್ಮ ಚಿಂತನೆಗಳು ಹೊರಬರಲಿ.....

  • @NijagunaNijaguna-ot8us
    @NijagunaNijaguna-ot8us Год назад +6

    ಈ ತರಹ ಕಾರ್ಯಕ್ರಮ ತುಂಬಾ ಚನ್ನಾಗಿದೇ ಎಲ್ಲರಿಗೂ ನಮಸ್ಕಾರಗಳು

  • @maheshgour.k.7176
    @maheshgour.k.7176 Год назад +5

    ಅದ್ಭುತ ಸಂವಾದ ಎಲ್ಲರದೂ ಕೂಡ🙏🙏🙏🙏🙏

  • @siriprabhasiriprabha4694
    @siriprabhasiriprabha4694 Год назад +7

    ಸೂಪರ್ ಅದ್ಬುತವಾದ ಕಾರ್ಯಕ್ರಮ ಅತ್ಯಂತ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ ಎಂಬುದನ್ನು ನಾನು ಹೇಳಲು ಹೊರಟಿರುವುದು ಈ ಕಾರ್ಯಕ್ರಮ ಆಯೋಜಿಸಿದವರಿಗೂ ಎಲ್ಲಾ ಗಣ್ಯ ವ್ಯಕ್ತಿಗಳಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏

  • @Kiran-bf1oe
    @Kiran-bf1oe Год назад

    🕉️🙏🙏🙏🙏🙏🙏🙏🕉️. Hare Sri Nivasa.

  • @mla0404
    @mla0404 Год назад +1

    ಆಧ್ಯಾತ್ಮಿಕಥೆಯಡೆಗೆ ದಾರಿ ಅಂದ್ರೆ ಮನುಷ್ಯ ಹೇಗೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎನ್ನುವುದಕ್ಕೆ ತುಂಬಾ ಚನ್ನಾಗಿ ವಿಷಯ ಮಂಡನೆ ಮಾಡಿದ್ದಿರಿ, ಆಚಾರ್ಯ ರೆ. 💐💐

  • @talkievaky
    @talkievaky Год назад +11

    ಅದ್ಭುತವಾದ , ಸೊಗಸಾದ , ವಿಚಾರಭರಿತವಾದ ಕಾರ್ಯಕ್ರಮ ನಿಮ್ಮೆಲ್ಲರಿಗೂ ನನ್ನ ಅನಂತ ಅನಂತ ವಂದನೆಗಳು 💐💐🙏🙏🙏🙏🙏🙏🙏

    • @moneshvishwakarma5375
      @moneshvishwakarma5375 Год назад +1

      ಎಂತಾ ಅದ್ಬುತ ಸಂದರ್ಭವಿದು, ಜ್ಞಾನಿಗಳು ಸಂಘಪರಿವಾರವಿದು, ಶ್ರೀಗಂಧಗಳು ಒಂದಕ್ಕೊಂದು ಸ್ಪರ್ಶಸಿದಂತೆ ಕಾಣುತ್ತಿದೆ.

    • @talkievaky
      @talkievaky Год назад +1

      @@moneshvishwakarma5375 ನಿಮ್ಮ ಮಾತು ನಿಜ 🙏🙏

    • @thippannam.s.jamadagni7447
      @thippannam.s.jamadagni7447 Год назад

      ​@@moneshvishwakarma5375 oy5o ok

    • @parimalabaikattinochvpby9233
      @parimalabaikattinochvpby9233 Год назад

      ​@@moneshvishwakarma5375 lób bab n poii eví ioo km😢😊

  • @suryanarayansaraf1244
    @suryanarayansaraf1244 Год назад +3

    ಈ ಸಂವಾದವನ್ನು ಎಲ್ಲಾ ಭಾಷೆಗಳಿಗೂ ಭಾಷಾನ್ತರಿಸಿ ಪ್ರಸಾರಮಾಡಬೇಕು.

  • @krishnamurthy4920
    @krishnamurthy4920 Год назад +1

    ಹರಿದಾಸ ಹಬ್ಬ... ಚೆನ್ನಾಗಿ ಮೂಡಿಬಂದ ಹ ವಾ... 👌🙏

  • @bhamaputri
    @bhamaputri Год назад

    Very nice Samvada.

  • @karthikk5944
    @karthikk5944 Год назад +1

    ಓಂ ಶ್ರೀ ಗುರುಭ್ಯೋ ನಮಃ...

  • @anushakeshav5120
    @anushakeshav5120 Год назад +2

    ತುಂಬಾ ಅದ್ಭುತ ವಾದ ವಿಷಯ ಕೇಳಲು ತುಂಬಾ ಕುಷಿ ಆಯ್ತು

  • @shivammak4105
    @shivammak4105 Год назад +3

    ಅದ್ಭುತ ಸಂವಾದ 👏

  • @theMilgarStudio
    @theMilgarStudio Год назад +2

    ನಿಜ ಅತ್ಯಧ್ಬುತ ಕಾರ್ಯಕ್ರಮ.. ತುಂಬಾ ಇಷ್ಟವಾಯ್ತು 🙏🙏🙏

  • @pramod0319
    @pramod0319 Год назад +1

    ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಮೂಡಿ ಬರಲಿ...

  • @vidyamayya9304
    @vidyamayya9304 Год назад +2

    ಅದ್ಭುತ ಕಾರ್ಯಕ್ರಮ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

  • @ramachandraraok4295
    @ramachandraraok4295 Год назад +2

    Excellent program 🙏🏼🙏🏼

  • @radhakmangalgi7480
    @radhakmangalgi7480 Год назад +1

    ತುಂಬಾ ಚೆನ್ನಾಗಿದೆ 🙏🏻🙏🏻🙏🏻🌷🌷👌👌👌👍

  • @arunsrinivasiyengar2759
    @arunsrinivasiyengar2759 Год назад

    Harichitha Satya. Samvada Chennagi moodibanthu. Hari Om.

  • @shailajas4993
    @shailajas4993 Год назад +1

    ಅದ್ಬುತ ವಾಗಿ ಮೂಡಿ ಬಂದಿದೆ ಧನ್ಯವಾದ

  • @Lachamanna.1975
    @Lachamanna.1975 Год назад +1

    ಜೈ ಗುರುದೇವ 🙏🙏🙏

  • @RamaR116
    @RamaR116 Год назад +2

    Great program .. summing up & conclusion remarks from pavamana achar is good.

  • @guthipraveenkumar1229
    @guthipraveenkumar1229 Год назад +4

    Excellent information and super program... Very well planned 🎉💚💕✳️✡️⭐

  • @ananda7863
    @ananda7863 Год назад +6

    SUPER PLZ CONTINUE SUCH "KARYAKRAMAS"

  • @shekharrao9302
    @shekharrao9302 Год назад +2

    ಹರಿಃ ಓಂ❤

  • @venkataramanabhatm6677
    @venkataramanabhatm6677 Год назад

    ಹರಿ ಹರ 🌹

  • @RaghavendraKulkarni-i1f
    @RaghavendraKulkarni-i1f Год назад +6

    ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ . ಮುಂದೆಯೂ ಕೂಡಾ ಒಳ್ಳೆಯ ಸಂವಾದಗಳು ನಿಮ್ಮ ಮೂಲಕ ಮೂಡಿ ಬರಲಿ ಎಂದು ಆಶಿಸುತ್ತಾ ನಿಮಗೆ ಅನೇಕ ವಂದನೆಗಳು ಮತ್ತು ಅಭಿವಂದನೆಗಳು .🙏

  • @subbannatv
    @subbannatv Год назад +5

    Very educative and provoking program.❤❤

  • @gunduraosn666
    @gunduraosn666 Год назад +2

    Good program namesth to all.

  • @shobhalathashetty9877
    @shobhalathashetty9877 Год назад +3

    ಎಲ್ಲಾರೂ ಒಂದೊಂದು ರೀತಿಯ ಜ್ಞಾನಿಗಳು.ಎಲ್ಲರಿಗೂ ಕೃತಜ್ಞತೆಗಳು.ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬರಲಿ

  • @rajudesai7132
    @rajudesai7132 Год назад +2

    ಹವಾ......🙏

  • @samskarasamskritiprabodhinee
    @samskarasamskritiprabodhinee Год назад +5

    ನಿಮ್ಮ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇನ್ನೂ ಈ ತರಹದ ಕಾರ್ಯಕ್ರಮ ಹೆಚ್ಚಾಗಿ ಬರಲಿ ಅಂತ ಆಶಿಸುತ್ತ , ವೇದಿಕೆಯಲ್ಲಿ ನೆರೆದ ಭಕ್ತಿತ್ವ ಹಾಗು ವ್ಯಕ್ತಿತ್ವ ವನ್ನು ನಡೆಸಿದ ಎಲ್ಲರಿಗೂ ನನ್ನ ನಮಸ್ಕಾರ 🙏🙏🙏

  • @sandhyamohan81
    @sandhyamohan81 Год назад +1

    Shree Krishnaya Namaha🙏🙏🙏👋👋👋

  • @priya4ravi
    @priya4ravi Год назад +2

    Excellent program 🌸🙏🌸 Thank you Samvada team

  • @sandhyajayasimha9395
    @sandhyajayasimha9395 Год назад

    ಎಲ್ಲಾ *Some - vaada ಗಳೂ ವಿವಾದ ಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.. ಬಹಳ ವಿಷಯ ತಿಳಿಯಲು ಸಾಧ್ಯವಾಯಿತು,
    ಎಲ್ಲಾ ಮಹಾ ee ಯಾರಿಗೂ ನಮನ ಗಳು. 🙏😇

  • @joshicateringservice4813
    @joshicateringservice4813 Год назад

    Progamme Excellent Very Nice 🙏🙏🙏🙏🙏🙏🙏

  • @vaishnavivaishu5859
    @vaishnavivaishu5859 Год назад +2

    Atyadbhuta 🙏🙏 Ellarigu 🙏🙏

    • @srinivasanr8879
      @srinivasanr8879 Год назад

      Very nice program Please try to give these type of program often Namaskar

  • @raviav3194
    @raviav3194 Год назад

    Utthama prayathna

  • @sandhyarao9182
    @sandhyarao9182 Год назад +4

    Super! It was a fun, fact full and interesting debate. 👏👏🙂

  • @meenakshignanaprakash1932
    @meenakshignanaprakash1932 Год назад +1

    Such an excellent knowledge

  • @akhilac1072
    @akhilac1072 Год назад

    🙏🙏🙏🙏🙏🙏🙏🙏🙏🙏pandithara padathaladalli anjalibadda namaskaragalu

  • @gunduraosn666
    @gunduraosn666 Год назад +1

    2nd time iam observed this programme. Realy realy very best and good good great
    Thanks all harri dasa hanba members.

    • @gunduraosn666
      @gunduraosn666 3 месяца назад +1

      3rd times observed harridas habba programme. Good good. Thanks to all.

  • @manoharshimpi1745
    @manoharshimpi1745 Год назад +3

    ಮಹಾ ಮೇಧಾವಿಗಳು ಕನ್ನಡ ಸಾಹಿತ್ಯದ ಮುಖ್ಯ ಅರಪಣೆ 💐🌹🌷🥰🙏

  • @krishnamoorthy1741
    @krishnamoorthy1741 Год назад +5

    Super 🙏🙏🙏🙏🙏

  • @ushav6436
    @ushav6436 Год назад

    Thank you Thank you very much for giving wonderful program

  • @rajendrav.v.7365
    @rajendrav.v.7365 Год назад +2

    Exceptional!! Thank you for all speakers

  • @sathyanarayanamr4546
    @sathyanarayanamr4546 Год назад +7

    ನಿಜಕ್ಕೂ ಅದ್ಭುತ .

  • @anuradhapranesh6567
    @anuradhapranesh6567 Год назад +2

    ತುಂಬಾ ಚೆನ್ನಾಗಿದೆ👏

  • @veenaprasad3162
    @veenaprasad3162 Год назад +1

    Very Very nice ❤namaste 🙏 for everyone. Please continue these things without stopping. 🙏 🙏🙏

  • @nimigantotti2024
    @nimigantotti2024 Год назад +2

    Samvadas are very good program because it answers many questions people may have it and clears the doubts because of many examples and coming from most popular people which makes the difference. Thanks for sharing.

  • @krishnanayak772
    @krishnanayak772 2 месяца назад

    🙏🙏🙏

  • @godavarianand1211
    @godavarianand1211 Год назад +1

    ಸೊಗಸಾದ ಸಂವಾದ

  • @RamaR116
    @RamaR116 Год назад +2

    Gundurao closing remarks 1:21 is mind blowing

  • @dileeptr9094
    @dileeptr9094 Год назад

    Super really enjoyed my heartily thnks to all .... wonderful samvada🙏

  • @nagarajababu9504
    @nagarajababu9504 Год назад

    Cocktail discussion Nice mix and Kick.....

  • @Haritsa-N
    @Haritsa-N Год назад +2

    "Vyakthige tannolagina vyaktitva praachuryagollabekaadare Bhagavantana anugraha aagabeku. Bhagavantana anugraha aagabekaadare, bhakti maadbeku"
    - Pavamaanachaaryaru (in one of his pravachanas)
    Conclusion: Bhakthi ye mukhya. Bhakti indale Gnaana 🙏🏼
    Jai Shree Raama 🙏🏼

  • @santoshjoshi524
    @santoshjoshi524 Год назад

    ಕನ್ನಡ ಭೂಮಿಯ ರತ್ನಗಳು

  • @krishnamoorthiprabhu1414
    @krishnamoorthiprabhu1414 Год назад +1

    Excellent programme👍My gratitudes🙏

  • @raghupatishanabhogbommagha4239
    @raghupatishanabhogbommagha4239 Год назад +1

    ಅತ್ಯುತ್ತಮ ವಿಚಾರ 🙏🏻🙏🏻

  • @madhulekham1781
    @madhulekham1781 Год назад +1

    Very Nice Program✨✨ awesome

  • @RamaR116
    @RamaR116 Год назад +6

    Gundurao opening 10 mins remarks from 39:00 is ULTIMATE

  • @prasannasimha7134
    @prasannasimha7134 Год назад +1

    Simply excellent. Very knowledgeable.Thanks to organisers.namaste

  • @guruprasadcv5358
    @guruprasadcv5358 Год назад +1

    No words to express expect some more episodes

  • @akashbharawaj3117
    @akashbharawaj3117 Год назад +1

    thanks youtube

  • @santoshkumarmali5867
    @santoshkumarmali5867 Год назад +1

    Madhu sir 👌👌👌👏👏👏

  • @lalithads2674
    @lalithads2674 Год назад +3

    ಚೆನ್ನಾಗಿದೆ ಸಂವಾದ

  • @grekharprabhu
    @grekharprabhu Год назад +1

    🙏🏼♥️

  • @meenaml7732
    @meenaml7732 Год назад +1

    🙏🏻🙏🏻🙏🏻🙏🏻🙏🏻

  • @ashokermunja5721
    @ashokermunja5721 Год назад +2

    🙏🙏🙏🙏🙏🙏🙏🙏🙏🙏

  • @narayanabhandary3014
    @narayanabhandary3014 Год назад +5

    Very nice...... Great idealistic narrations..... Many unknown things are heard... Jokes do matter....
    Both terms in fact are beyond perceptions...... Removing lines, circles and margins may make things beautiful and cozy...
    Things are beyond definition.... Let people get better by bearing with everything... Probably it could be useful...
    Begging Pardon from all learned...
    Thanks for uploading good stuff!! 😁⁉️😇🙏🙏🙏🙏🙏

  • @gururaj.hoskerihoskeri9642
    @gururaj.hoskerihoskeri9642 Год назад

    super sir🙏🏾🙏🏾 pranesh sir🙏🏾🙏🏾

  • @hareeshbelegere4242
    @hareeshbelegere4242 Год назад

    ನಿಜಕ್ಕೂ ಅದ್ಭುತ .😍

  • @BharathiBhat-pk7ur
    @BharathiBhat-pk7ur Год назад +2

    🙏