ಸರ್ ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ ಕಡೆಯಿಂದ ಒಂದು ಬೋರವೆಲ್ ಹಾಕಿ ಕುಡಿ ಸರ್ ನಾವು ತುಂಬಾ ಬಡವರು ನನಗೆ ಕೃಷಿ ಮಾಡಲು ತುಂಬಾ ಇಷ್ಟ ಕೃಷಿ ನನ್ನ ಪ್ರಪಂಚ ದಯವಿಟ್ಟು ಸಹಾಯ ಮಾಡಿ ಸರ್
ನಿಮ್ಮ ಪ್ರಶ್ನೆಗೆ ಉತ್ತರ ಪಲ್ಸ್ ಮ್ಯಾಜಿಕ್ ನಲ್ಲಿ ತೊಗರಿಗೆ ಬೇಕಾದ ಎಲ್ಲಾ ತರಹದ ಪೋಷಕಾಂಶಗಳು ಇದ್ದು ಬಾಳೆ ಪೊಟ್ಯಾಷ್ ಕೊಡುವ ಅವಸರ ಇರುವುದಿಲ್ಲ ಹಾಗಾಗಿ ಕೀಟ ನಿರ್ವಹಣೆಗೆ ಬೇವಿನ ಎಣ್ಣೆ ಕಷಾಯ ಸೇರಿಸಬಹುದು
Rangu kasturi sir thank you,for your video on agriculture.
ಒಳ್ಳೆ ಮಾಹಿತಿ ಕೊಟ್ಟಿದ್ದರೆ ಸರ್ ಧನ್ಯವಾದಗಳು
🙏🙏
ನಮ್ಮ ರೈತರಿಗೆ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು 🙏🙏
🙏🙏
ಉತ್ತಮ ಮಾಹಿತಿ ಸರ್ 🙏🙏🤗
🙏🙏
Thank you sir
20 acre haakidini hoovu illa kaayinu illa enn nitt hoykobekaa
Next time you should reject GRG and pinky seed is best variety....
ts 3 r best ತೊಗರಿ ಅದನ್ ಹಾಕರಿ ನಂದು 13 ಎಕರೆ ಬೆಸ್ಟ್ ಬಂದಿದೆ grg ಹಾಕಬೇಡಿ grg 1 ಎಕರೆ ಹಾಕಿದೀನಿ ಹೂ ಇಲ್ಲ ಕಾಯಿ ನು ಇಲ್ಲಾ
Sir thogarige saaf spray maadbahuda?
Sir ennu kuda flowers bidta ella sir grg152
Super
👍
ಸರ್ ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ ಕಡೆಯಿಂದ ಒಂದು ಬೋರವೆಲ್ ಹಾಕಿ ಕುಡಿ ಸರ್
ನಾವು ತುಂಬಾ ಬಡವರು ನನಗೆ ಕೃಷಿ ಮಾಡಲು ತುಂಬಾ ಇಷ್ಟ ಕೃಷಿ ನನ್ನ ಪ್ರಪಂಚ ದಯವಿಟ್ಟು ಸಹಾಯ ಮಾಡಿ ಸರ್
ಬದವರಿಗೋಸ್ಕರ ಗಂಗಾ ಕಲ್ಯಾಣ ಯೋಜನೆ ಇದೆ ಸರ್ ಬೋರ್ವೆಲ್ ಹಾಕಿಸಿ ಕರೆಂಟ್ ಕಂಬಗಳು ಟಿಸಿ ಕೂರಿಸಿ ಕೊಡುತ್ತಾರೆ ಹೋಗಿ ಅರ್ಜಿ ಹಾಕಿ
Kodtare hakskoli 😮😮😮😮hinta ಒಳ್ಳೆ ಕೆಲ್ಸಹೇಗಪ್ಪಾ ಮಾಡ್ತಾರೆ 😅😅😅
@@Rangukasturi ಯಾವ ತಿಂಗಳಲ್ಲಿ ಅರ್ಜಿ ಹಾಕಬೇಕು ಸರ್ ಅದರ ಮಾಹಿತಿ ಕುಡಿ ಸರ್
@ashokKumar-cu8vz ನಿಮ್ಮ ಜಿಲ್ಲೆಯಲ್ಲಿ ಆಫಿಸ್ ಇರುತ್ತೆ ಅಲ್ಲಿ ವಿಚಾರಿಸಿದರೆ ಸಂಪೂರ್ಣ ಮಾಹಿತಿ ಸಿಗುತ್ತೆ ಸರ್
GRG811 vana besayadalli sri badila
Sir namma hola channagi bandde but tevansh kammi aagi bele aarikond barta ise sir yavadaduru yanne iddre heli sir please
Pulse magic ಸಿಂಪರಣೆ ಮಾಡಿ ಸರ್
Sir puls magic kalburgi available illa ante sir matte yalli sigutte sir
Raddevadgi
Tricodarama soduomonasa multipler henge madodu ಮದರ್ ಕಲಚೆರ್ ಅಂದರೆ ಏನು ತಿಲಿಸಿ
ಅದರ ಬಗ್ಗೆ ಮುಂದೆ ವಿಡಿಯೋ ಮಾಡುವೆ ಸರ್
ನಮಸ್ಕಾರ ಸರ್ ನಾವು ಈ ವರ್ಷ ತೊಗರಿ ಬೆಳೆ ಬಿತ್ತಿದ್ದೇವೆ ಮತ್ತೇ ಗಿಡಗಳು ಬಹಳ ಸತ್ತಿವೆ ವರ್ಷದಿಂದ ವರ್ಷಕ್ಕೆ ಜಾಸ್ತಿನೇ ಆಗಿವೆ. ನಾವು ಬಿಜೋಪಚಾರ ಮಾಡಿದ್ದೇವೆ gauch ಬಳಸಿದ್ದೇವೆ.
ಮಳೆ ಜಾಸ್ತಿ ಆಗಿದೆಯಲ್ಲ ಸರ್ ಹಾಗಾಗಿ
ಸರ್ ಒಣ ಬೇಸಾಯದಲ್ಲಿ ಒಂದು ಎಕರೆಗೆ ಸರಾಸರಿ ಎಷ್ಟು ಇಳುವರಿ ಬರುತ್ತೆ
@sangamesh3593 4 ರಿಂದ 6 ಕ್ವಿಂಟಲ್
Nammadu pink tur ide sir
My friend new togari made Bsmr 736 lingasure hutti gold mines
GRG811... ಒಣ ಬೇಸಾಯ ಸರಿ ಇಲ್ಲ
ಸರ್ ನಮ್ಮ ಪ್ರಶ್ನೆ pulse magic, ಬಾಳೆ ಹೂ potash, ಬೇವಿನ ಎಣ್ಣೆ ಕಷಾಯ ಒಟ್ಟಿಗೆ ಉಪಯೋಗಿಸಬಹುದಾ?
ನಿಮ್ಮ ಪ್ರಶ್ನೆಗೆ ಉತ್ತರ ಪಲ್ಸ್ ಮ್ಯಾಜಿಕ್ ನಲ್ಲಿ ತೊಗರಿಗೆ ಬೇಕಾದ ಎಲ್ಲಾ ತರಹದ ಪೋಷಕಾಂಶಗಳು ಇದ್ದು ಬಾಳೆ ಪೊಟ್ಯಾಷ್ ಕೊಡುವ ಅವಸರ ಇರುವುದಿಲ್ಲ ಹಾಗಾಗಿ ಕೀಟ ನಿರ್ವಹಣೆಗೆ ಬೇವಿನ ಎಣ್ಣೆ ಕಷಾಯ ಸೇರಿಸಬಹುದು
@@Rangukasturiನಿಮ್ಮ ಸಮಂಜಸ ಸಲಹೆಗೆ ಧನ್ಯವಾದಗಳು ಸರ್
🙏🙏
ಬೇವಿನ. ಎಣ್ಣಿ ಕೆವಿಕೆಯಲ್ಲಿ ಸಿಗುತ್ತಾ
Visit🙏
ನಮ್ಮ ಕಡೆ ಪಲ್ಸ್ ಮ್ಯಾಜಿಕ್ ಸಿಗಲ್ಲ ಸರ್
ಯಾವ ಊರು
ಸರ್ ಒಂದು ಎಕರೆಗೆ ಸರಾಸರಿ ಇಳುವರಿ ಎಷ್ಟು b s m r 736
ಸರ್ ಬೆಳೆಯುವ ಪ್ರದೇಶದ ಮೇಲೆ ಬೆಳೆಯುವ ಪದ್ಧತಿ ಮೇಲೆ 5 ರಿಂದ 12 ಕ್ವಿಂಟಲ್ ವರೆಗೂ ಎಕರೆಗೆ ಇಳುವರಿ ಬರುತ್ತೆ
ನಮ್ಮ ತೊಗರಿ ಹೂವು ತುಂಬಾ ಉದರಿದ್ದವೆ ಏನು ಮಾಡಬೇಕು sir
Pulse magic ಸಿಂಪರಣೆ ಮಾಡಿ
Beviriya basiveyaa yalli sigutte
ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸರ್
ನಾವು grg 811 ಹಾಕಿವಿ sir
Nu 811 hkiv
ಸರ್ grg ತೊಗರಿ ಒಣ ಬೇಸಾಯದಲ್ಲಿ ಎಷ್ಟು ಇಳುವರಿ ಬರುತ್ತದೆ
ಭೂಮಿ ಮತ್ತು ವಾತಾವರಣದ ಅನುಗುಣವಾಗಿ 4 ರಿಂದ 6 ಕ್ವಿಂಟಾಲ್ ವರೆಗೂ ಬರುತ್ತೆ ಸ್ವಲ್ಪ ಸರಿಯಾಗಿ ನಿಗಾ ವಹಿಸಿದರೆ ಮಳೆ ಕಾಲಕ್ಕೆ ತಕ್ಕಂತೆ ಮಳೆ ಆದರೆ ಜಾಸ್ತಿ ಕೂಡ ಬರಬಹುದು ಸರ್
Please new number Kodi
Sir nimm mbl no kodi
Teggili sir please send your number