ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ .. ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ .. ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ .. ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ . ಬೆಳಕು ನೀನೀ ಭೂಮಿಗೆ .. ಉಸಿರು ಹೆತ್ತ ತಾಯಿಗೆ .. ನಗುವೇ ನಿನ್ನ ಭಾಷೆಯು … ಅಳುವೇ ನಿನ್ನ ಆಜ್ಞೆಯೂ .. ದಂತದ ಬೊಂಬೆಯೇ ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ … ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ . ಓದುವುದು ಬರೆಯಲಿಲ್ಲ ಆ ಶಿವ ನನಗೆ .. ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ .. ಕೇಳುಗರ ಗುಂಡಿಗೆಯ ತಾಳಕೆ ನಾನು .. ಹಾಡುವೆನು ಬದಲಿಗೆ ನಾ ಕೇಳೆನು ಏನು .. ಮನೆಯೇ ನನ್ನ ಶಾಲೆಯು .. ಪದವೇ ನನ್ನ ಪಾಟವು .. ಗುರುವೆ ನನ್ನ ಅಮ್ಮನೂ .. ನನಗೆ ನಾನೇ ಗುಮ್ಮನು .. ಊರಿನಗಿಣಿಯು ನಾ .. ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ … ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನಪ್ಪ …
Amma this word is itself "my world"🌎 can't express in few words about my mother ❤️ In this song I love 2nd stanza, each and every lines are awesome, love maaaaaa😘😍
ಈ ಹಾಡು ಕೇಳಿದಾಗ ಎಲ್ಲರಿಗೂ ಅಮ್ಮ ನ ನೆನಪಾದರೆ ನನಗೆ ಅಪ್ಪನ ನೆನಪಾಗುತ್ತೆ ಯಾಕಂದ್ರೆ ಅವರು ಯಾವಾಗಲೂ ನನ್ನ ಅವರಮ್ಮನ ರೂಪದಲ್ಲಿ ನೋಡ್ತಿದ್ರು ಅಷ್ಟೇ ಅಲ್ಲ ನಾನು ನನ್ನ ಅಮ್ಮನ ಅಷ್ಟು ಪ್ರೀತಿಸೋದು ಕಲಿತಿದ್ದೇ ನನ್ನ ಮುದ್ದು ಅಪ್ಪನಿಂದ. ಮುದ್ದು ಅಪ್ಪ ಅಮ್ಮನಿಗೆ🙏🙏🙏🙏🙏
ದೇವರಿಗೆ ನಾನು ದಿನಾ ಮುಗಿಯುವುದಿಲ್ಲ..... ಅಮ್ಮನನ್ನು ಜಪಿಸುವುದ ಮರೆಯುವುದಿಲ್ಲ...... ಮಗನ ವಿನ ಅಮ್ಮನಿಗೆ ಲೋಕವೇ ಇಲ್ಲ..... ಅವಳ ಮುಖ ನೋಡಿದರೆ ಹಸಿಯುವುದಿಲ್ಲ.... ನನಗೆ ಗಾಯ ಆದರೆ ಅವಳು ಹತ್ತಿ ಕರೆಯುವಳು....
HOOOOOOOOO OOOO OOOO Ra AAAAAA AAAAAA AAAA La AAAAAAAAAAAAA ರಾಮಚಾರಿ ಹಾಡುವ,ಲಾಲಿ ಹಾಡ ಕೇಳವ್ವ ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ ❤ ❤ Music ❤ ❤ ರಾಮಚಾರಿ ಹಾಡುವ,ಲಾಲಿ ಹಾಡ ಕೇಳವ್ವ ನೀಲಿ ಬಾನಿನೂರಿಗೆ,ಬೆಳ್ಳಿ ದೀಪ ನೀನವ್ವ ಬೆಳಕು ನೀನೆ ಭೂಮಿಗೆ ಉಸಿರು ಹೆತ್ತ ತಾಯಿಗೆ ನಗುವೆ ನಿನ್ನ ಬಾಷೆಯು,ಅಳುವೆ ನಿನ್ನ ಆಗ್ನೇಯು ದಂತದ.....ಬೊಂಬೆಯೇ! ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ ☞Upload by☜ ~♥~@Arunjaga~♥~ ❤ ❤ Music ❤ ❤ ಓದುವುದು ಬರೆಯಲಿಲ್ಲ ಆ ಶಿವ ನನಗೆ... ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ.. ಕೇಳುಗರ ಗುಂಡಿಗೆಯ ತಾಳಕೆ ನಾನು.. ಹಾಡುವೆನು ಬದಲಿಗೆನಾ ಕೇಳೆನು ಏನು?! ಮನೆಯೆ ನನ್ನ ಶಾಲೆಯು,ಪದವೆ ನನ್ನ ಪಾಠವು ಗುರುವೆ ನನ್ನ ಅಮ್ಮನು, ನನಗೆ ನಾನೆ ಗುಮ್ಮನು ಊರಿನ..... ಗಿಣಿಯು ನಾ! ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ ☞Upload by☜ ~♥~@Arunjaga~♥~ ❤ ❤ Music ❤ ❤ HOOOOOOOOO OOOO OOOO Ra AAAAAA AAAAAA AAAA La AAAAAAAAAAAAA ದೇವರಿಗೆ ನಾನು ದಿನ ಮುಗಿಯುವುದಿಲ್ಲ.. ಅಮ್ಮನನು ಜಪಿಸುವುದ ಮರೆಯುವುದಿಲ್ಲ.. ಮಗನ ವಿನ ಅಮ್ಮನಿಗೆ ಲೋಕವೆ ಇಲ್ಲ.. ಅವಳ ಮುಖ ನೋಡಿದರೆ ಹಸಿಯುವುದಿಲ್ಲ.. ನನಗೆ ಗಾಯ ಆದರೆ ಅವಳು ಅತ್ತೂ ಕರೆವಳು ನನಗೆ ನಗು ಬಂದರೆ ಅವಳು ನೋವ ಮರೆವಳು ಅವಳಿಗೆ... ಕರುವು ನಾ ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
ದೇವರಿಗೆ ನಾನು ದಿನ ಮುಗಿಯುವದಿಲ್ಲ ಅಮ್ಮನನು ಜಪಿಸುವುದ ಮರೆಯುದಿಲ್ಲ ಮಗನ ವಿನಾ ಅಮ್ಮನಿಗೆ ಲೋಕವೇ ಇಲ್ಲ ಅವಳ ಮುಖ ನೋಡಿದರೆ ಹಸಿಯುವುದಿಲ್ಲ ನನಗೆ ಗಾಯ ಆದರೆ ಅವಳು ಅತ್ತು ಕರೆವಳು ನನಗೆ ನಗು ಬಂದರೆ ಅವಳು ನೋವ ಮರೆವಳು ಅವಳಿಗೆ ಕರುವು ನಾ.............................................
ಹಂಸಲೇಖರ ಹಾಡಿನ ಒಂದೊಂದು ಸಾಲುಗಳು ತಪಸ್ಸು ಮಾಡಿದರೆ ಮಾತ್ರ ಬರೆಯಲು ಸಾಧ್ಯ...ಭಾರತಕೊಬ್ಬರೆ ಹಂಸಲೇಖ💛❤️💛❤️🙏🙏
*ಶಾಂತಿ ಕ್ರಾಂತಿ ಸಿನಿಮಾ'ದಿಂದ ಕೈ ಸುಟ್ಟುಕೊಂಡಿದ್ದ 'ನಮ್ಮ ರವಿ ಸರ್'ಗೆ ಬೆಳಕಾಗಿ ಬಂದ ಅದ್ಭುತ ಸಿನಿಮಾ ರಾಮಾಚಾರಿ* ನನ್ನ ನೆಚ್ಚಿನ ಸಿನಿಮಾ❤ ಕ್ರೇಜಿಸ್ಟಾರ್ ಫ್ಯಾನ್🙏*
Super cinm
Eega Yesudas sir& Hamsalekha sir combination, kannada industry nalli iddidre,
Namma industry bere level ge hogthitthu annoru like maadi
No doubt
Only one combo in Kannada above that: SP, Hansa combo.
ದೇವರಿಗೆ ನಾನು ದಿನ ಮುಗಿಯುವುದಿಲ್ಲ.. ಅಮ್ಮನನು ಜಪಿಸುವುದ ಮರೆಯುವುದಿಲ್ಲ.. What a lines .. ❤
ದೇವರಿಗೆ ನಾನು ದಿನ ಮುಗಿಯುವುದಿಲ್ಲ ಅಮ್ಮನನ್ನು ಜಪಿಸುವುದು ಮರೆಯುವುದಿಲ್ಲ 💖❤️
Only 90s kids can feel these legendary
70 s also
What a song, Extraordinary, ಅವಳ ಮುಖ ನೋಡಿದರೇ ಹಸಿಯುವುದಿಲ್ಲ, ಎಂತಹ ಸಾಲುಗಳು..
Anyone 2024
Yes always ❤
Pot
S
Yes
ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ ..
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ ..
ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ ..
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ .
ಬೆಳಕು ನೀನೀ ಭೂಮಿಗೆ ..
ಉಸಿರು ಹೆತ್ತ ತಾಯಿಗೆ ..
ನಗುವೇ ನಿನ್ನ ಭಾಷೆಯು …
ಅಳುವೇ ನಿನ್ನ ಆಜ್ಞೆಯೂ ..
ದಂತದ ಬೊಂಬೆಯೇ
ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ …
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ .
ಓದುವುದು ಬರೆಯಲಿಲ್ಲ ಆ ಶಿವ ನನಗೆ ..
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ ..
ಕೇಳುಗರ ಗುಂಡಿಗೆಯ ತಾಳಕೆ ನಾನು ..
ಹಾಡುವೆನು ಬದಲಿಗೆ ನಾ ಕೇಳೆನು ಏನು ..
ಮನೆಯೇ ನನ್ನ ಶಾಲೆಯು ..
ಪದವೇ ನನ್ನ ಪಾಟವು ..
ಗುರುವೆ ನನ್ನ ಅಮ್ಮನೂ ..
ನನಗೆ ನಾನೇ ಗುಮ್ಮನು ..
ಊರಿನಗಿಣಿಯು ನಾ ..
ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ …
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನಪ್ಪ …
Anyone 2025?
🤚
✋ me
Situational ಹಂಸಲೇಖ ಕ no can replace him, hats up to u Sir
,
ರವಿ ಸರ್ ❤️😘 .. ನಿಮ್ಮ .... ❤️❤️❤️❤️❤️❤️ ಹಂಸಲೇಖ .. ಯೇಸುದಾಸ್ ಅವರಿಗೆ ❤️❤️❤️❤️
Ravichandran + Hamsalekha + Yesudas = Heaven
Ravichandran + Hamsalekha + SPB = Heaven
Ramachari haaduva laali haada kelavva
Neeli baaninoorige belli deepa neenavva
Ramachari haaduva laali haada kelavva
Neeli baaninoorige belli deepa neenavva
Belaku nine bhumige usiru hettha thayige
Naguve ninna bhasheyu aluve ninna agneyu
Dantada bombeye
Ramachari haaduva laali haada kelavva
Neeli baaninoorige belli deepa neenavva
Oodhuvudu bareyalilla aa shiva nanage
Haaduvuda maresalilla bedalu konege
Kelugara gundigeya taalake naanu
Haaduvenu badaligena kelenu yenu
Maneye nanna shaleyu padave nanna patavu
Guruvu nanna ammanu nanage naane gummanu
Oorina giniyu na
Ramachari haaduva laali haada kelavva
Neeli baaninoorige belli deepa neenavva
Devarige naanu dina mugiyuvudilla
Ammananu japisuvuda mareyuvudilla
Magana vina ammanige lokave illa
Avala mukha nodidare hasiyuvudilla
Nanage gaaya aadare avalu atthu karevalu
Nanage nagu bandare avalu nova marevalu
Avalige karuvu na
Ramachari haaduva laali haada kelavva
Neeli baaninoorige belli deepa neenavva
No one match like combination ಜೇಸುದಾಸ್ ಹಂಶಾಲೇಕ ಸಿರ್
ಇಂತಹ ಹಾಡುಗಳು ಇವತ್ತಿನ ಸಿನೆಮಾ ದಲ್ಲಿ ಬರಲಿ
Difficult,ಈಗಿನ ಸಿನಿಮಾಗಳು ಎಲ್ಲಾ change ಆಗಿದೆ ಸರ್
Amma this word is itself "my world"🌎 can't express in few words about my mother ❤️ In this song I love 2nd stanza, each and every lines are awesome, love maaaaaa😘😍
ಅಮ್ಮ ಅಂತ ಕನ್ನಡದಲ್ಲಿ ಬರೀರಿ
ಈ ಹಾಡು ಕೇಳಿದಾಗ ಎಲ್ಲರಿಗೂ ಅಮ್ಮ ನ ನೆನಪಾದರೆ ನನಗೆ ಅಪ್ಪನ ನೆನಪಾಗುತ್ತೆ ಯಾಕಂದ್ರೆ ಅವರು ಯಾವಾಗಲೂ ನನ್ನ ಅವರಮ್ಮನ ರೂಪದಲ್ಲಿ ನೋಡ್ತಿದ್ರು ಅಷ್ಟೇ ಅಲ್ಲ ನಾನು ನನ್ನ ಅಮ್ಮನ ಅಷ್ಟು ಪ್ರೀತಿಸೋದು ಕಲಿತಿದ್ದೇ ನನ್ನ ಮುದ್ದು ಅಪ್ಪನಿಂದ.
ಮುದ್ದು ಅಪ್ಪ ಅಮ್ಮನಿಗೆ🙏🙏🙏🙏🙏
💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐
2:16 what a making in those days 😍😍
This is one of the best melodious songs in Kannada.
Any one in 2025❤
this is my fav song i will dedicate to my mom
Ya
J
❤️👍
Hamsalekha sir is legend lyrics writer and great music director Yesudas sir singing Fantastic
ತಮಿಳು ಚಿನ್ನತಂಬಿಕ್ಕಿನ್ನ ಹಾಡುಗಳು ಸೂಪರ್ 🥰🥰👏
From 3:42 thoes words🌏🥺
Ghana ghandarva mathu gurugala jugle bandi keloke ondu thara jeevana pavana agathe
Yenu music 🎶 Lyric gurugale nimage nive saati
Who ever wrote the description, it's not the father expressing his love to his son. Son expressing love to his mother.
Hi I'm hearing this song More than 26year
27
ದೇವರಿಗೆ ನಾನು ದಿನಾ ಮುಗಿಯುವುದಿಲ್ಲ..... ಅಮ್ಮನನ್ನು ಜಪಿಸುವುದ ಮರೆಯುವುದಿಲ್ಲ...... ಮಗನ ವಿನ ಅಮ್ಮನಿಗೆ ಲೋಕವೇ ಇಲ್ಲ..... ಅವಳ ಮುಖ ನೋಡಿದರೆ ಹಸಿಯುವುದಿಲ್ಲ.... ನನಗೆ ಗಾಯ ಆದರೆ ಅವಳು ಹತ್ತಿ ಕರೆಯುವಳು....
Thayi ya bagge estu sundara varnane,estu sundara,eee haadu kelida nanna hrudayawe punya ❤😢
Beautiful song👌👌👌
Sweet song
My father favourite song this is...🥰
2025 li song keltha erovuru like madi
HOOOOOOOOO OOOO OOOO
Ra AAAAAA AAAAAA AAAA
La AAAAAAAAAAAAA
ರಾಮಚಾರಿ ಹಾಡುವ,ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
❤ ❤ Music ❤ ❤
ರಾಮಚಾರಿ ಹಾಡುವ,ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ,ಬೆಳ್ಳಿ ದೀಪ ನೀನವ್ವ
ಬೆಳಕು ನೀನೆ ಭೂಮಿಗೆ ಉಸಿರು ಹೆತ್ತ ತಾಯಿಗೆ
ನಗುವೆ ನಿನ್ನ ಬಾಷೆಯು,ಅಳುವೆ ನಿನ್ನ ಆಗ್ನೇಯು
ದಂತದ.....ಬೊಂಬೆಯೇ!
ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
☞Upload by☜ ~♥~@Arunjaga~♥~
❤ ❤ Music ❤ ❤
ಓದುವುದು ಬರೆಯಲಿಲ್ಲ ಆ ಶಿವ ನನಗೆ...
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ..
ಕೇಳುಗರ ಗುಂಡಿಗೆಯ ತಾಳಕೆ ನಾನು..
ಹಾಡುವೆನು ಬದಲಿಗೆನಾ ಕೇಳೆನು ಏನು?!
ಮನೆಯೆ ನನ್ನ ಶಾಲೆಯು,ಪದವೆ ನನ್ನ ಪಾಠವು
ಗುರುವೆ ನನ್ನ ಅಮ್ಮನು, ನನಗೆ ನಾನೆ ಗುಮ್ಮನು
ಊರಿನ..... ಗಿಣಿಯು ನಾ!
ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
☞Upload by☜ ~♥~@Arunjaga~♥~
❤ ❤ Music ❤ ❤
HOOOOOOOOO OOOO OOOO
Ra AAAAAA AAAAAA AAAA
La AAAAAAAAAAAAA
ದೇವರಿಗೆ ನಾನು ದಿನ ಮುಗಿಯುವುದಿಲ್ಲ..
ಅಮ್ಮನನು ಜಪಿಸುವುದ ಮರೆಯುವುದಿಲ್ಲ..
ಮಗನ ವಿನ ಅಮ್ಮನಿಗೆ ಲೋಕವೆ ಇಲ್ಲ..
ಅವಳ ಮುಖ ನೋಡಿದರೆ ಹಸಿಯುವುದಿಲ್ಲ..
ನನಗೆ ಗಾಯ ಆದರೆ ಅವಳು ಅತ್ತೂ ಕರೆವಳು
ನನಗೆ ನಗು ಬಂದರೆ ಅವಳು ನೋವ ಮರೆವಳು
ಅವಳಿಗೆ... ಕರುವು ನಾ
ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
ಹಂಸಲೇಖ ಸರ್ 🙏, (ಬೇರೇ ಏನು ಹೇಳಿದರೂ, ಕಡಿಮೆಯೇ.)
iam here after watching Zee saregamapa Ravi sir Talk ..... 💙
Raamchari Haaduva...RUclips nalli noduva...
ಯೇಸುದಾಸ್ ಸರ್ ವಾಯ್ಸ್ ಸರಸವತಿ ಪುತ್ರ 😍😍
Old is gold❤❤❤❤
ಹಂಸಲೇಖ ಸರ್ ಸೂಪರ್...
Jesudas voice😍♥️
K j yesudas
Anyone in 2025 for this masterpiece 🗿
My favourite song i love ravichandran
long trip ali ravi sir songs car ali edre adur majane bere guru
Who is watching in 2020
Corona lockdown time
I ll watch
Fantastic 😍 what a great lirist of this song.. great..sir Ravi nice to u ...sir
Great great great song s ok wóoderfull songs 👍
Anyone 2025
God of lyrics and music HAMSALEKHA SIR 💛♥️💛♥️💛♥️💛♥️
Super duper hit sir hatsaap namaste amma is very very great
Osmmmm song....😘😘😘
👌
K j jesudas sir😍😍😍
Super Song👌💐
Oh god what a Melody song is this
Hadin pratiyondu salugalu mana muttuvantide yen guru kannalli niru barutte Ravi sir Big fans like madi❤❤❤
Evergreen hit song 🥺❤️
Super my favorite song❤❤❤❤❤❤
Heart touching song
En voice sir excellent
Wow,, en song guru,,
❤
ದೇವರಿಗೆ ನಾನು ದಿನ ಮುಗಿಯುವದಿಲ್ಲ
ಅಮ್ಮನನು ಜಪಿಸುವುದ ಮರೆಯುದಿಲ್ಲ
ಮಗನ ವಿನಾ ಅಮ್ಮನಿಗೆ ಲೋಕವೇ ಇಲ್ಲ
ಅವಳ ಮುಖ ನೋಡಿದರೆ ಹಸಿಯುವುದಿಲ್ಲ
ನನಗೆ ಗಾಯ ಆದರೆ ಅವಳು ಅತ್ತು ಕರೆವಳು
ನನಗೆ ನಗು ಬಂದರೆ ಅವಳು ನೋವ ಮರೆವಳು
ಅವಳಿಗೆ ಕರುವು ನಾ.............................................
ರಾಮಾಚಾರಿ 2025…❤
My love for long time lovely song
Neele banenuurige Belli Deepa amma s exactly lyrics thank you
mother sentiment song
Samsung mobael World
Nam guru super
I still listen this in 2025
Super sir
nice old songs if all ramchari
This song is based on Raag Bhairavi
Forgive me if I'm wrong
I returned my childhood life 😢
Super nice song 👌👌👌👌
Super song sir
My favourite song
In the end what I learned from this song was that I would fall in love with this song and that Nandini got Psycho 😂
Super crazy start love you sir
My fever it song
2025?
Same vibe till anyone in 2024
Everlasting song...
Who are all watching after yesterday's zee Kannada program
super song I will dedicated to my mom
Like 2024 ಅಮ್ಮ ❤🙏🏻
Super
11-10-2024 me one🤌❤️
sensational these films songs
God of music HAMSALEKA💛❤️💛❤️🙏🙏🙏🙏🙏🙏🙏🙏🙏🙏🙏🙏🙏💛♥️💛♥️🙏
All songs evergreen super hit
Hamsalekha music superhit blockbuster
Everr greeen super
VANNURU BRAMHASAMUDHM super sag
Sentiment Song 🤱
ಸೂಪರ್ ಸರ್
Ravi mama I love you
Heart for mom
super song
❤️❤️❤️❤️
16.12.2024 mee anyone elsee??
Old is 🌟
❤❤🎉🎉my favourite song
B.s .narayannmyrfhy p 1:49 1:49 hoto photo