❤❤ ನನ್ನನ್ನು ಹರಸಿ ಹಾರೈಸಿದ ತಮಗೆಲ್ಲರಿಗೂ ನನ್ನ ತುಂಬು ಹೃದಯದ 🙏🙏🙏ಧನ್ಯವಾದಗಳು ನಿಮ್ಮೆಲ್ಲರ ಪ್ರೀತಿ ಅಭಿಮಾನ ಸದಾ ಕಾಲ ಹೀಗೆ ಇರಲಿ.❤🙏❤ಬ್ರಮ್ಮಲಿಂಗೇಶ್ವರ ಸ್ವಾಮಿ ಯಲ್ಲವರಿಗೂ ಒಳ್ಳೇದನ್ನು ಮಾಡಲಿ 🙏🙏🙏🙏❤ ಇಂತಿ : ❤ ನಂದೀಶ್ ಮೊಗವೀರ ಜನ್ನಾಡಿ ❤
ನಾವ್ ಎಲ್ಲೆಲ್ಲೋ ಇದು ಇಂಥ ಅದ್ಭುತ ಕಲಾವಿದನನ್ನ ನೋಡಿದಾಗ ಮೈ ಜುಮ್ಮೆನಿಸುವ ಒಂದು ಒಳ್ಳೆ ಯಕ್ಷಗಾನ ಕಲಾವಿದ ತುಂಬಾ ಖುಷಿಯಾಯಿತು ಕೆಲವರು ನೂರಾರು ತರ ಹೇಳುತ್ತಾರೆ ಅಂತವರಿಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲ .ಆದರೆ ಕಲಾವಿದನ ಆರ್ಭಟಕ್ಕೆ ಮೆಚ್ಚಬೇಕಾದದ್ದು ಕರ್ತವ್ಯ ಕೂಡ.. ಅತಿ ಜಾಗರೂಕತೆಯಿಂದ ನಿಮ್ಮ ಕರ್ತವ್ಯವನ್ನ ನಿಭಾಯಿಸಿ ಯಾವುದೇ ತರದ ಹಾನಿಗೆ ಅವಕಾಶ ಮಾಡಿಕೊಡಬೇಡಿ. ಕಲಾದೇವಿಯ ಕೋಶದಲ್ಲಿರುವ ನಿಮ್ಮನ್ನು ಕಲದೇವಿ ಪೋಷಿಸಲಿ ಹಾರೈಸಲಿ ಶುಭವಾಗಲಿ ಒಳ್ಳೆದಾಗಲಿ ನಂದೀಶ್ ಸರ್..🙏🙏🚩
ಕಲಾವಿದರನ್ನು ಗೌರವಿಸಬೇಕು ಹೊರತು ತೆಂಕು ಬಡಗು ಅಂತ ಬೇದ ಮಾಡುವುದು ಸಮಂಜಸವಲ್ಲ. 🙏🙏🙏 ಕಲಾವಿದರು ನಮ್ಮ ಮನರಂಜನೆಗಾಗಿ ಶ್ರಮಿಸುತ್ತಾರೆ ಯಕ್ಷಗಾನ ಕಲಾವಿದರನ್ನು ಪ್ರೀತಿ ಪೂರ್ವಕವಾಗಿ ಪ್ರೀತಿಸೊಣ
ಪಾತ್ರಕ್ಕೆ ತಕ್ಕಂತೆ ನಟನೆ ಕೂಡ ಮಾಡುವುದಕ್ಕೆ ದೇವರ ದಯೆ ಬೇಕು. ನಿಮಗೆ ಆ ಭಗವಂತ ಆ ಶಕ್ತಿಯನ್ನು ಕೊಟ್ಟಿದ್ದಾನೆ. ದೇವರ ಮೇಲೆ ನಂಬಿಕೆ ಇಟ್ಟು ಇಂತಹ ಕಲೆಯನ್ನು ಉಳಿಸಿ ಮತ್ತೆ ಬೆಳೆಸಿ.ನೀವು ನಂಬಿದಂತಹ ದೇವರು ಒಳ್ಳೆದು ಮಾಡಲಿ ನಿಮಗೆ.
ಸಂಪ್ರದಾಯ ಇದೆ... ಬಣ್ಣದ ನಿಧಾನ ಗತಿ ಮಧ್ಯಮ ವೇಗ ನಡೆ ಅತ್ಯುತ್ತಮವಾಗಿ ನಿರ್ವಹಿಸುವ ಕಲಾವಿದರು ಇದ್ದಾರೆ... ತೆಂಕಲ್ಲಿ ಇಲ್ಲ ಅನ್ನಬೇಡಿ... ಸಾಂಪ್ರದಾಯಿಕ ನಿರ್ವಹಣೆ ಯಾರಿಗೂ ಬೇಡ... ಒಟ್ಟು ಮಂಡೆ ಗುದ್ದುವುದು ಇತ್ಯಾದಿ ಇತ್ಯಾದಿ ಇದ್ದರೆ ಆಗ್ಲಿಲ್ಲ... ನಾನೂ ದಕ್ಷಿಣ ಕನ್ನಡದ ದೇವಳದ ಮೇಳವೊಂದರಲ್ಲಿ ಕಲಾವಿದ... ನನ್ನ ಬಣ್ಣದ ವೇಷದಲ್ಲಿ ಕಲಾವಿದರು ವೇಷ ಹಾಕಿ ಕುಣಿದು ಬಂದು ಎಷ್ಟು ಕಷ್ಟ ಸಹಿಸುತ್ತಾರೆ ಎನ್ನುವುದನ್ನು 6 ತಿಂಗಳು ದಿನಾ ರಾತ್ರಿ ನೋಡ್ತಾ ಇರ್ತೇನೆ...ಬಡಗು ಎಂಬ ಬೇಧ ಅಲ್ಲ... ಆದರೆ ಈ ಕಾಲಮಾನದಲ್ಲಿ ವೇಗದ ನಿರ್ವಹಣೆ ತಪ್ಪಲ್ಲ... ಆದರೆ ಈ ರೀತಿಯಲ್ಲಿ ನಿರ್ವಹಣೆ ಮಾಡುವ ಕಲಾವಿದನ ಅರೋಗ್ಯ ಕಾಪಾಡುವ ಬಗ್ಗೆಯೂ ಸ್ವಲ್ಪ ಮನವರಿಕೆ ಮಾಡುವ ಪ್ರಯತ್ನ ಬೇಕು...
❤❤ ನನ್ನನ್ನು ಹರಸಿ ಹಾರೈಸಿದ ತಮಗೆಲ್ಲರಿಗೂ ನನ್ನ ತುಂಬು ಹೃದಯದ 🙏🙏🙏ಧನ್ಯವಾದಗಳು ನಿಮ್ಮೆಲ್ಲರ ಪ್ರೀತಿ ಅಭಿಮಾನ ಸದಾ ಕಾಲ ಹೀಗೆ ಇರಲಿ.❤🙏❤ಬ್ರಮ್ಮಲಿಂಗೇಶ್ವರ ಸ್ವಾಮಿ ಯಲ್ಲವರಿಗೂ ಒಳ್ಳೇದನ್ನು ಮಾಡಲಿ 🙏🙏🙏🙏❤
ಇಂತಿ : ❤ ನಂದೀಶ್ ಮೊಗವೀರ ಜನ್ನಾಡಿ ❤
ಸೂಪರ್ ಮಹಿಸಾಸುರ ಪಾತ್ರ
ಅದ್ಭುತ ಅಣ್ಣಾ ನಿಮ್ಮೊಂದಿಗೆ ಸದಾ ನಾವು ಇದ್ದೇವೆ.♥️♥️♥️♥️🔥🙏
,🔥🔥🔥sir nivu
Superb 😘😘
So nice..all the best..
ಸೂಪರ್ ಪದ್ಯ ರಾಘು ಅಣ್ಣಾ,,ಸೂಪರ್ entry ನಂದೀಶ್ ಜನ್ನಾಡಿ 🔥🔥🔥🔥
ನಂದೀಶ್ ಜನ್ನಡ್ಡಿ ಅವರು ಉತ್ತಮ ಕಲಾವಿದ ಮಹಿಷ್ಶುಶೂರ ಪಾತ್ರ ಕ್ಕೇ ಹೇಳಿದಂತಹ ವ್ಯಕ್ತಿ... ಅದ್ಭುತ ಕಲಾವಿದ... ಹ್ಯಾಟ್ಸ್ ಆಫ್... 🙏
ಅದ್ಭುತ ಅಮೋಘ ಅಭಿನಯ
Goosebumps 🥵🥵🥵🥵🥵
ಸೂಪರ್ ನಂದೀಶ್ ದೇವರು ಒಳ್ಳಯದು madalii🙏🙏
ಒಂದು ಲಕ್ಷ ಕ್ಕು ಹೆಚ್ಚು ಜನರು ಈ ಯಕ್ಷಗಾನ ವನ್ನು ವೀಕ್ಷಿಸಿದ್ದು ದಾಕಲೆ ಮೆರೆದಿದೆ ❣️🔥🙏
ನಂದೀಶ ಮೂರು ವರುಷದ ಹಿಂದೆ ನಮ್ಮ ಮನೆಯಲ್ಲಿ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಲ್ಲಿ ನೀವೇ ಮಹಿಷಾಸುರ ಆಗಿದ್ದೀರ ನಿಮ್ಮ ಪಾತ್ರ ನೆನೆಸಿದರೆ ಇಂದಿಗೂ ಮೈ ಜುಮ್ಮೆನ್ನುತ್ತದೆ.
ಸೂಪರ್ ನಂದೀಶ್ ಅಣ್ಣಾ 🎉❤❤🤩🤩
ನಂದೀಶ್ ಜನ್ನಾಡಿ energy👏👏🙏🙏♥️
Nandeesha jannadi. & Jansale Super.
ಎಂಥ ಸೊಗಸಾಗಿದೆ ಮಹಿಷಸುರನ ಪಾತ್ರಾಭಿನಯ 👌👏
ನಂದೀಶ್ ಅಣ್ಣ ಸೂಪರ್ ......❤❤❤
ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸಿ. ಚಿತ್ತೂರಿನಲ್ಲಿ ನೆಡೆದ ಯಕ್ಷಗಾನ ಅದ್ಬುತವಾಗಿ ಮೂಡಿಬಂದಿದೆ.🙏👌👏
ಸೂಪರ್🎉🎉🎉🎉🎉🎉🎉🎉🎉🎉❤❤❤❤❤❤❤❤ಆಗಿದೆ
Mahishasura super👌👌👌😘😘 adre chende plof marre she..
Olle aithu sir nimge devaru olled madli❤ sada hige minchutta eri ❤💖✨️💫
woooooooooooooooooooooooooooooooooooooooooooooooooooooooooooooooooooooooooooooooooooooooosuperrrrrr
ನಾವ್ ಎಲ್ಲೆಲ್ಲೋ ಇದು ಇಂಥ ಅದ್ಭುತ ಕಲಾವಿದನನ್ನ ನೋಡಿದಾಗ ಮೈ ಜುಮ್ಮೆನಿಸುವ ಒಂದು ಒಳ್ಳೆ ಯಕ್ಷಗಾನ ಕಲಾವಿದ ತುಂಬಾ ಖುಷಿಯಾಯಿತು ಕೆಲವರು ನೂರಾರು ತರ ಹೇಳುತ್ತಾರೆ ಅಂತವರಿಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲ .ಆದರೆ ಕಲಾವಿದನ ಆರ್ಭಟಕ್ಕೆ ಮೆಚ್ಚಬೇಕಾದದ್ದು ಕರ್ತವ್ಯ ಕೂಡ.. ಅತಿ ಜಾಗರೂಕತೆಯಿಂದ ನಿಮ್ಮ ಕರ್ತವ್ಯವನ್ನ ನಿಭಾಯಿಸಿ ಯಾವುದೇ ತರದ ಹಾನಿಗೆ ಅವಕಾಶ ಮಾಡಿಕೊಡಬೇಡಿ. ಕಲಾದೇವಿಯ ಕೋಶದಲ್ಲಿರುವ ನಿಮ್ಮನ್ನು ಕಲದೇವಿ ಪೋಷಿಸಲಿ ಹಾರೈಸಲಿ ಶುಭವಾಗಲಿ ಒಳ್ಳೆದಾಗಲಿ ನಂದೀಶ್ ಸರ್..🙏🙏🚩
ನಿಜವಾಗಿಯೂ ಸರ್
Nama mane hatra aggidu yakshgana fanstic age etu Jansale Jotylali Nandish janddi super combiton agi etu
A
Yella devi ashirvada
22:46 22:50
ನಂದೀಶಣ್ಣ ಸೂಪರ್ 🙏🙏🙏🙏🙏
Very... Very.. Supar.. End,, and..
Sudeer.. Ouppur.. Devi., very... Very... Supar
ಆಹಾ ಆ ಹಿಂಮೇಳದ ಕಲಾವಿದರ ಕಂಠಸಿರಿ ಅಮೋಘ ಅದ್ಬುತ ಕಿವಿಗಳು ಪಾವನವಾದವು 🌹🙏🌹🙏🌹🙏.
ಸುಜನ್ ಅಣ್ಣ 👌🏻 ಚಂಡೆ
This is 6th time l am watching this again and again 🥰🥰🥰🥰
JJ MUSCI STUDIO SJ ನಿಮಗೂ ಕೂಡ ನನ್ನ ತುಂಬು ಹೃದಯದ ಧನ್ಯವಾದಗಳು ❤🙏❤🙏❤
ನಂದೀಶ ದೇವರು ನಿಮಗೆ ಆರೋಗ್ಯ ಆಯುಷ್ಯ ಕರುಣಿಸಲಿ ಎಂದು ದೇವರಲ್ಲಿ ಬೇಡುವೆ
Super nandish avre
Super nandisha
ತುಂಬಾ ಅದ್ಬುತ
Nadhish jannadi . super,,
Adenuu chende na, ganjida khara thara voice Ede. Vesha nd bhagavatike 👌🙏
Hawdu.. Badagu Thittina Chende... Olledalla... Olle Dabbi Badida Haage... Galiju... Dabba Sound
@@BharathKumar-er9vj Howdu nija
Chende alla tapalege badidantide chende tenkutittinaddakke edu baralla
@@BharathKumar-er9vjyakshaganada chande bagge heluva nimge estu gottide heli nodva..bitti comment hakodalla mobail ide anta 😡😡😡
Wow I am impressed
Kalkhe takhnthe change agbeku evaga Jana speed guru ethara manaranjhane kottare mathra beligge tankha nodthare super yuva partibe👍👍👍👍
ಮನರಂಜನೆಗಾಗಿ ಈ ರೀತಿ ಆಡಿ ಕಲಾವಿದ ಸತ್ರೂ ನಿಮಗೆಲ್ಲ ಏನೂ ಅನ್ನಿಸಲ್ಲ
Superrrr
Sujan haladi super chande Vandana🙂
super .......
Superr
Super, singing,jensale ,devi ya kurpi nemeglla namegilla erai🙏
Very good
Thanks
ಉತ್ತಮ ಪ್ರದರ್ಶನ ಮಹಿಷಾಸುರನದು
Excellent
ಜನ್ಸಾಲೆ ಅವರ ಭಾಮಿನಿ ಪದ್ಯ 👌👌👌
🔥
ಯಕ್ಷಗಾನಮ್ ಗೆಲ್ಗೆ ಯಕ್ಷಗಾನಮ್ ಬಾಳ್ಗೆ 😍😍😍😍😍
Very nice,super 🙏🙏
Super nadish
ಯಕ್ಷಗಾನದಂತಹ ಹಲವಾರು ನೃತ್ಯಗಳು ನಮ್ಮ ಭಾರತ ಮುಖ್ಯವಾಗಿ ಕರ್ನಾಟಕವನ್ನು ಉತ್ತಮ ಮಟ್ಟಕ್ಕೇರಿಸಿದೆ.
Supar
Superb 💐
Super
Super 👍👍👍👍👍👍👍👍👍👍👍👍👍👍👍👍🙏
ಯಕ್ಷ ಲೋಕದ ಪವರ್ ಸ್ಟಾರ್ ಜನ್ನಾಡಿ 🔥🔥🔥
Challenging star
ಸೂಪರ್ ಅಣ್ಣ
Wow. Sooperb ❤️❤️❤️
Namo tande brahmmalingeshwara
From 20:20 pure goosebumps...real elevation scenes 🔥🔥🔥
👍👍👍👌👌👌🙏🙏🙏🌹🌹🌹
Sooooooper🙏👌🏻
Super 🙏🙏🙏
Super..my fvt
Super 😍❤
Jansale ಪದ್ಯ 👌👌👌👌👌👌👌😍😍
Nandish fiest
❤ ಜನ್ನಾಡಿ
🌹🌹🌹🌹🙏🙏🙏🙏🌹🌹🌹
Nice
Super 👌ಪೂರ್ತಿ ವಿಡಿಯೋ ಇದ್ರೆ ಹಾಕಿ ಸರ್ 🙏
Super👌👌
Excellent super
Super 😂🎉
, ಸೂಪರ್ ಮಾತಿಲ್ಲ ಮಹಿಷಾಸುರನ ಪಾತ್ರ
👌👌👌👌👌🙏🙏🥰😍❤️
Very cute ❤️❤️❤️❤️❤️ 👍👍👍👍 mahishaaa
👍👍👍
ಕಲಾವಿದರನ್ನು ಗೌರವಿಸಬೇಕು ಹೊರತು ತೆಂಕು ಬಡಗು ಅಂತ ಬೇದ ಮಾಡುವುದು ಸಮಂಜಸವಲ್ಲ. 🙏🙏🙏
ಕಲಾವಿದರು ನಮ್ಮ ಮನರಂಜನೆಗಾಗಿ ಶ್ರಮಿಸುತ್ತಾರೆ
ಯಕ್ಷಗಾನ ಕಲಾವಿದರನ್ನು ಪ್ರೀತಿ ಪೂರ್ವಕವಾಗಿ ಪ್ರೀತಿಸೊಣ
ಸೂಪರ್ ಸರ್
👏👏👏
👏👏👏
ಕಂಬ guddodu.. Atireka..
ಒಪ್ಕಂತಿನಿ ಕಂಬ ಗುದ್ದುವುದರಿಂದ ತೊಂದರೆ ಆಗಬಹುದು ಅಂತ
ಆದ್ರೆ ಅವರು ಕಳೆದ ಎರೆಡು ವರ್ಷದಿಂದ ಮಹಿಷಾಸುರನಾಗಿ ಕಂಬ ಗುದ್ದುತ್ತ ಬಂದಿದ್ದಾರೆ ಆಗ ನಿಮ್ಮ ಎಲ್ಲರ ಕಾಳಜಿ ಇರಬೇಕಾಗಿತ್ತು
ನಂದೀಶ್ ಜನ್ನಾಡಿ
Spr
S👌
🙏👍🌹💞👌👏
Devi part sudhir uppor suoerbbbb
Rangasthalavannu fevicol Haki antisi😄😄,,,(fevicol ad)
Yalla ondhe
👌🙏👏👏
👌👌👌
42:27 ಎಂತಾ ಎನರ್ಜಿ ❤️❤️❤️
Op bai
ಪಾತ್ರಕ್ಕೆ ತಕ್ಕಂತೆ ನಟನೆ ಕೂಡ ಮಾಡುವುದಕ್ಕೆ ದೇವರ ದಯೆ ಬೇಕು. ನಿಮಗೆ ಆ ಭಗವಂತ ಆ ಶಕ್ತಿಯನ್ನು ಕೊಟ್ಟಿದ್ದಾನೆ. ದೇವರ ಮೇಲೆ ನಂಬಿಕೆ ಇಟ್ಟು ಇಂತಹ ಕಲೆಯನ್ನು ಉಳಿಸಿ ಮತ್ತೆ ಬೆಳೆಸಿ.ನೀವು ನಂಬಿದಂತಹ
ದೇವರು ಒಳ್ಳೆದು ಮಾಡಲಿ ನಿಮಗೆ.
❤️
👍👍👌👌👌👌👌👌👍👍
Mahishanige matiginta adusire jasthi
🙏
42.25🔥🔥
👍
Yaru madadirodna evru madiddare adke saport madi pls yaru thappagi thilko bardu yak bere tara yochne madthira
👌👌👌👌👌👌👌💕💕💕💕💕
🔥🔥🔥🔥
tenku yakshaganadallu intha mahisaru ellla.... yaabaa yetha 💫
ತೆಂಕು ಯಕ್ಷಗಾನಕ್ಕೆ ಇಂತಹ ಮಹಿಷಾಸುರ ಬೇಡವೂ ಬೇಡ...
ಸಂಪ್ರದಾಯ ಇದೆ... ಬಣ್ಣದ ನಿಧಾನ ಗತಿ ಮಧ್ಯಮ ವೇಗ ನಡೆ ಅತ್ಯುತ್ತಮವಾಗಿ ನಿರ್ವಹಿಸುವ ಕಲಾವಿದರು ಇದ್ದಾರೆ... ತೆಂಕಲ್ಲಿ ಇಲ್ಲ ಅನ್ನಬೇಡಿ... ಸಾಂಪ್ರದಾಯಿಕ ನಿರ್ವಹಣೆ ಯಾರಿಗೂ ಬೇಡ... ಒಟ್ಟು ಮಂಡೆ ಗುದ್ದುವುದು ಇತ್ಯಾದಿ ಇತ್ಯಾದಿ ಇದ್ದರೆ ಆಗ್ಲಿಲ್ಲ... ನಾನೂ ದಕ್ಷಿಣ ಕನ್ನಡದ ದೇವಳದ ಮೇಳವೊಂದರಲ್ಲಿ
ಕಲಾವಿದ... ನನ್ನ ಬಣ್ಣದ ವೇಷದಲ್ಲಿ ಕಲಾವಿದರು ವೇಷ ಹಾಕಿ ಕುಣಿದು ಬಂದು ಎಷ್ಟು ಕಷ್ಟ ಸಹಿಸುತ್ತಾರೆ ಎನ್ನುವುದನ್ನು 6 ತಿಂಗಳು ದಿನಾ ರಾತ್ರಿ ನೋಡ್ತಾ ಇರ್ತೇನೆ...ಬಡಗು ಎಂಬ ಬೇಧ ಅಲ್ಲ... ಆದರೆ ಈ ಕಾಲಮಾನದಲ್ಲಿ ವೇಗದ ನಿರ್ವಹಣೆ ತಪ್ಪಲ್ಲ... ಆದರೆ ಈ ರೀತಿಯಲ್ಲಿ ನಿರ್ವಹಣೆ ಮಾಡುವ ಕಲಾವಿದನ ಅರೋಗ್ಯ ಕಾಪಾಡುವ ಬಗ್ಗೆಯೂ ಸ್ವಲ್ಪ ಮನವರಿಕೆ ಮಾಡುವ ಪ್ರಯತ್ನ ಬೇಕು...
ದೇವಿ ಮಹಾತ್ಮೆಯನ್ನು ಸಂಪೂರ್ಣ ಬಡಗಿನಲ್ಲಿ ಆಡಿ...ತೆಂಕಿನ ಅನುಕರಣೆ ಬೇಡ...
Howdu
ತೆಂಕಿನ ಕಲಾವಿದರನ್ನು ಕರೆದು ಬಡಗಿನ ಶೈಲಿಯಲ್ಲಿ ಆಡಿಸಿದರೆ ಕಲಾವಿದರನ್ನು ಕೊಂದ ಹಾಗಲ್ಲವೇ?
🥳🙏🥳
Can u upload more videos
Devi part hakirodu sudheer uppoor avara?
Ha howdu
ಭಾಗವತರು ಭಾವಿ ಒಳಗೆ ಇದ್ದು ಕೂಗಿದ ಇದೆ
ಭನ್ಸಾಲೆ ಅಲ್ವಾ
🤦🏻♂️🤦🏻♂️🤦🏻♂️🤦🏻♂️
Venkappa Naik p Mangalore