ಕುಂಭಸ್ನಾನದಿಂದ ಪಾಪ ಪರಿಹಾರ ಆಗುತ್ತಾ ಖರ್ಗೆ ಕೇಳಿದ್ರಲ್ಲಿ ತಪ್ಪೇನಿದೆ

Поделиться
HTML-код
  • Опубликовано: 1 фев 2025

Комментарии • 196

  • @govindarajupb530
    @govindarajupb530 13 часов назад +39

    ಅದ್ಬುತ ವಿಶ್ಲೇಷಣೆ, ಭಾರತದ ಎಲ್ಲಾ ಕಾಂಗ್ರೆಸ್ ಪಕ್ಷದವರಿಗೆ ಹಂಚಿಕೆ ಆಗಬೇಕು.,

  • @shantalakshami8832
    @shantalakshami8832 14 часов назад +50

    ಬಟ್ಟೆಯಲ್ಲಿ ಸುತ್ತಿ ಹೊಡೆಯುವುದು ಎನ್ನುತ್ತಾರಲ್ಲ ಅದು ಬಹುಶಃ ಇದೇ ಎನ್ನುವುದು ನೂರಕ್ಕೆ ನೂರರಷ್ಟು ಖಂಡಿತ ಹೌದು,superb speech bro, thank you soooooo much.

  • @shivaswamykr7802
    @shivaswamykr7802 14 часов назад +22

    Wonderfull argument. ಬಹಳ ಚನ್ನಾಗಿ ವಿಮರ್ಶೆ ಮಾಡಿದ್ದೀರಿ. ಅಭಿನಂದನೆಗಳು.

  • @praneshkulkarni4565
    @praneshkulkarni4565 14 часов назад +30

    ಶಾಲಿನಲ್ಲಿ ಹಾಕಿ ಹೊಡೆಯೊದು ಅಂತಾರೆ🎉🎉🎉

  • @ananthnaga.r.2562
    @ananthnaga.r.2562 9 часов назад +13

    ಸರ್ ಈ ವಿಡಿಯೋವನ್ನುನಮ್ಮ ಭಾರತದ ಎಲ್ಲಾ ಭಾಷೆಯಲ್ಲೂ ಪ್ರಕಟಣೆ ಮಾಡಿ ನಮ್ಮ ಹಿಂದೂ ಜನಕ್ಕೆ ಗೊತ್ತಾಗಲಿ

  • @sandhyasri6474
    @sandhyasri6474 13 часов назад +19

    ಅವರ ಪಾಪ ಯೆಲ್ಲಿ ಮಿಂದ್ರೂ ಹೋಗಲ್ಲ 😂😂ಅವರಿಗೂ ಗೊತ್ತು ಅದಕ್ಕೆ ಹಾಗೆ ಹೇಳಿದ್ದು.

  • @kruparao6791
    @kruparao6791 2 часа назад +1

    ಚೆನ್ನಾಗಿ ಹೇಳಿ deera. ನಿಮ್ಮ ಪ್ರತೀ ಮಾತು ನನಗೆ ಬಹಳ ಇಷ್ಟ. ನಾನು ನಿಮ್ಮ abhmaani. GOD bless you.

  • @AshwiniSK-nf1mh
    @AshwiniSK-nf1mh 9 часов назад +7

    ಅಣ್ಣಾ ಅದ್ಭುತ ವಿಶ್ಲೇಷಣೆ . ಸೂಪರ್ರ್

  • @SrikanthUdupa
    @SrikanthUdupa 13 часов назад +22

    ದಯವಿಟ್ಟು ಪದೇ ಪದೇ ಮಹಾತ್ಮ ಎಂದು ಕರೆಯಲೇ ಬೇಡೀ. ಅತೀ ಕೆಟ್ಟ ಪದ ಅದು

    • @sudhahs2518
      @sudhahs2518 13 часов назад

      ಪದ ಕೆಟ್ಟದಲ್ಲ,, ತುಂಬಾ ಒಳ್ಳೆಯದು
      ಆ ಪದದ ಮುಂದೆ ಹೇಳಿರುವ ಹೆಸರಿನ ಮನುಷ್ಯ,,(ಇನ್ನೇನಾದರೂ ಕರೆಯಬಹುದೇನೋ)
      ಅತ್ಯಂತ ಕೆಟ್ಟ ಮನಸ್ಸಿನ,, ಹಿಂದೂ ಹೆಸರಿನ ಸಾಬಿ.

    • @a.s.psastry7710
      @a.s.psastry7710 11 часов назад +3

      The word Gandhi is to be shunned. Not the word Mahatma. It is pure and holy.

    • @amaravathimuniswamygowda932
      @amaravathimuniswamygowda932 10 часов назад +5

      Mahatma pada Tamba pavitra vada padane sir but a manushyanige suit agalla... avaru Congress ge Matra mahatma but bharatada prajegaligella.😊

    • @manojmarch4742
      @manojmarch4742 8 часов назад +1

      Mahatma, embudhu, British aru kottu birudhu. Arthamaadikolli.

    • @hemahegde8904
      @hemahegde8904 8 часов назад

      ಮಹಾತ್ಮ ಗಾಂಧೀ ಜಿ ಕಾಲ್ದೂಳಿಗೂ ಸರಿ ಇಲ್ಲ. ಈ ಹೆಂಗ್ ಪುಂಗೀ

  • @vinayakingale6492
    @vinayakingale6492 14 часов назад +20

    ಗಾಂಧಿ ನೆಹರು ಇಂದಿರಾ ಸೋನಿಯಾ ವೋಟಗಾಗಿ ಮಾಡಿದ ಆಟಗಳು ಬಟಾಬಯಲು ಮಾಡಿದಿರೀ ಚಕ್ರವರ್ತಿ ಯವರೆ ಧನ್ಯವಾದಗಳು

  • @LeelaVenkatesh-ye1sf
    @LeelaVenkatesh-ye1sf 56 минут назад +1

    ಒಳ್ಳೆಯ ಮಾಹಿತಿಯನ್ನು ತಿಳಿಸಿರುವಿರಿ ಧನ್ಯವಾದಗಳು 🙏

  • @jyothiab5956
    @jyothiab5956 11 часов назад +11

    🙏🙏🙏sir ಅದ್ಬುತ

  • @RameshR-ph3uf
    @RameshR-ph3uf 23 минуты назад +2

    ಸೂಲೆಬೆಲೆ ಚಕ್ರವರ್ತಿ ಅವರಿಗೆ ಜಯವಾಗಲಿ

  • @padmagopalrao7116
    @padmagopalrao7116 14 часов назад +10

    ಬಹಳ ಚೆನ್ನಾಗಿ ಹೇಳಿದ್ದೀರಿ
    ಮುಟ್ಟಿ ನೋಡಿಕೊಳ್ಳಬೇಕು

  • @dakshayinik.v249
    @dakshayinik.v249 5 часов назад +2

    ಅದ್ಬುತ ವ್ಯಾಖ್ಯಾನ ಚಕ್ರವರ್ತಿ ಸರ್ 👏👏👍👍❤❤❤😂

  • @shankarabhat2132
    @shankarabhat2132 12 часов назад +9

    ಅಕ್ಷರಶಹ ನಿಜ ….👏

  • @gangadharagupta1069
    @gangadharagupta1069 15 часов назад +21

    ಬಹಳ ಚೆನ್ನಾಗಿ ಹೇಳಿದ್ದೀರಿ ಚಕ್ರವರ್ತಿ ಜಿ ಮಾತಾಡಿದ ಖರ್ಗೆಗೆ ಒಂದೇ ಕಣ್ಣಲ್ಲಿ ನೀರು 😢😢😢😢😢😢😢😢😢😢😢

  • @sgputtur4042
    @sgputtur4042 17 минут назад +1

    🎉🎉🎉🎉 yes sir you are right 👍

  • @sushilahegde3343
    @sushilahegde3343 7 часов назад +3

    ಚಕ್ರವರ್ತಿ ಅಣ್ಣ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ 🙏🙏

  • @siddumkt
    @siddumkt 29 минут назад

    ಅದ್ಬುತವಾದ ಮಾಹಿತಿ ಮತ್ತು ವಿಶ್ಲೇಷಣೆ ಸರ್....

  • @sudhahs2518
    @sudhahs2518 13 часов назад +23

    ಗಾಂಧೀಜಿಯಿಂದ ನಮ್ಮ ಪವಿತ್ರ ಭಾರತ ವಿಭಜನೆ ಆದಾಗ ಎಷ್ಟು ಕೋಟಿ ಜನ ಬರ್ಬರವಾಗಿ ಪ್ರಾಣ ಕಳೆದುಕೊಂಡರಲ್ಲಾ,,
    ಯಾವ ಭಯೋತ್ಪಾದಕನ ಕ್ರೂರ್ಯಕ್ಕೂ ಇಷ್ಟು ಮಂದಿ ಪ್ರಾಣ ಬಿಟ್ಟಿಲ್ಲ ಅಂತ ನನ್ನ ಭಾವನೆ.
    ಗಾಂಧೀಜಿಯವರ ಪಾಪ ಪರಿಹಾರ ವಾಗುವಂತದ್ದೇ ಅಲ್ಲ.

    • @hemahegde8904
      @hemahegde8904 8 часов назад +1

      ಈ ಧರಿದ್ರ ಮೋರಿ ಇಂದ ..ಎಷ್ಟು ಜನರ ಜೀವ ಹೋಗಿದೆ

    • @ManjunathaDevaraj
      @ManjunathaDevaraj 8 часов назад

      ​@@hemahegde8904 Evidence idre live video madi

    • @GiridharKolhar
      @GiridharKolhar 8 часов назад

      Reminds me of Mark Antony"s speech in julius ceasar

    • @ManjunathaDevaraj
      @ManjunathaDevaraj 8 часов назад

      @@GiridharKolhar I don't believe others I want live evidence from ur end takattu idre prove madu nodona

    • @ManjunathaDevaraj
      @ManjunathaDevaraj 8 часов назад

      @@hemahegde8904 dinalu mori neeru kudiyadu ansutte Kengeri mori neeru kudiyadu alwa wait till 29/03/2025 get ready for punishment all illigal people will die in earth get ready

  • @suvarnakumari1923
    @suvarnakumari1923 2 часа назад +1

    👌👌👌👌👌👌👌👌👌ಸೂಪರ್ ಸೂಪರ್ 👌 JHADISI HODEYUVA HAGIDE.....!!!!!!!!😂😂😂😂😂😂...SOOPERO.....SUPER...!!!!

  • @MridulaBA-d8d
    @MridulaBA-d8d 6 часов назад +1

    Excellent sir..👌👍👏👏🙏💐

  • @mysteriousHands_MPS
    @mysteriousHands_MPS 10 часов назад +3

    ಪಾಪ ಹೋಯಿತಾ ಅನ್ನೋ ಬದ್ಲು ಬಡತನ ಹೋಯೋತಾ ಅಂತ ಕೇಳಿ ದ್ರೆ ಚೆನ್ನಾಗಿರ್ತಿತ್ತು

  • @ganapatibhat2026
    @ganapatibhat2026 8 минут назад +1

    Very well said ❤❤❤

  • @HemeshTSHemeshaTS-s3w
    @HemeshTSHemeshaTS-s3w 11 часов назад +6

    ಪರಮಾತ್ಮ ನನ್ನು ನಿರಂತರ ನೆನಪು ಮಾಡುವುದರಿಂದ ಪಾಪ ಹೋಗುತ್ತೆ. ಪರಮಾತ್ಮ ನನ್ನು ತಿಳಿದು ನೆನಪು ಮಾಡಬೇಕು.
    .

  • @HVLatha-gv7km
    @HVLatha-gv7km 12 часов назад +4

    100 kke 100 sathyavada maathu Thamma. Adbhutha vishleshane

  • @mohinig2010
    @mohinig2010 9 часов назад +1

    Very super super news and thanks

  • @vaishnaviviveka2692
    @vaishnaviviveka2692 15 часов назад +4

    Absolutely right 👍❤

  • @ShamanthaPrabhakara
    @ShamanthaPrabhakara 14 часов назад +5

    ಶಾಲ್ನಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇ.....😂😂😂❤❤❤

  • @PushpavathyGVGV
    @PushpavathyGVGV 21 минуту назад

    Soooper sir ❤❤❤

  • @prakashmunnolli7275
    @prakashmunnolli7275 9 часов назад +2

    ಅಣ್ಣಾ,
    ತಮ್ಮ ವ್ಯಾಖ್ಯಾನ ಸತ್ಯ ಅರ್ಥವಾಯಿತು ಅವರು ಹೇಳಿದ್ದು ನಿಜ.

  • @vedaaravind5242
    @vedaaravind5242 14 часов назад +14

    Sir, ನಿಮ್ಮ ವಿವರಣೆ ಕೇಳಿ ತುಂಬಾ ಖುಷಿಯಾಯ್ತು, ಸರಿಯಾದ ವಿವರಣೆ ಸಾಕ್ಷಿ ಸಮೇತ ತಿಳಿಸಿದಕ್ಕೆ 🙏🙏🙏👌

  • @nss46
    @nss46 7 часов назад +1

    ಖರ್ಗೆ ಕುಂಭಕ್ಕೆ ಹೋಗಿಲ್ಲ ಅವ್ರು ಸತ್ರು ಅವ್ರ ಪಾಪ ಹೋಗೋದಿಲ್ಲ ಅವ್ರ ಅಸ್ಥಿನ ಸಿದ್ದು ಅಸ್ತಿ, bt ಲಲಿತಾ ನಾಯಕ್ ಅಸ್ತಿ, ಭಗವಾನ್ ಇವ್ರುಗಳ ಅಸ್ತಿ ,ಅವ್ರು ಸತ್ತ ಮೇಲೆ ಚರಂಡಿಗೆ ಹಾಕಿ ಪಾಪ ಹೋಗುತ್ತೆ😂

  • @manjunathamanjunatha8556
    @manjunathamanjunatha8556 8 часов назад +1

    ಸೂಪರೂ ಸುಪರ್.....❤❤❤❤❤❤ ಲವ್ ಯೂ ಚಕ್ರವರ್ತಿ ಸರ್....

  • @jayakumarvenkatesh307
    @jayakumarvenkatesh307 2 часа назад

    I was waiting for your episode

  • @yglnarayan6333
    @yglnarayan6333 12 часов назад +3

    👌👌👌👌 Jai Young brigade. Vande mataram. Kai Hind.

  • @manjugowda1178
    @manjugowda1178 6 часов назад +3

    Very good counter Chakravarthy sulibele sir❤ 💐💐🙏🙏❤️❤️

  • @OoO-tt6vw
    @OoO-tt6vw 9 часов назад +2

    Jai Hind and Great Speech..❤

  • @puttannabm7510
    @puttannabm7510 14 часов назад +1

    Super and excellent very useful episode thanks a lot

  • @RajVeer-jp6oi
    @RajVeer-jp6oi 12 часов назад +2

    Vande ಮಾತರಂ anna jai ಕರ್ನಾಟಕ 😊 nivu estu chenagi madtira

  • @BhagyalakshmiLakshmi-d2u
    @BhagyalakshmiLakshmi-d2u 10 часов назад

    ಬಹಳ ಚನ್ನಾಗಿದೇ ವಿಶ್ಲೇಷಣೆ 👌👌

  • @sadgurushirdisai
    @sadgurushirdisai 13 часов назад +3

    Jai shri Ram, anna thumbha adbhhuthavaagi vishlesiddira.

  • @madhumitahegde6722
    @madhumitahegde6722 57 минут назад

    Super Speech

  • @kaviithathanu5973
    @kaviithathanu5973 14 часов назад +2

    🥰🥰 nimma maatugalu arthapurnaavagive sir👌👌👍👍

  • @Natarajub-f9w
    @Natarajub-f9w 10 часов назад

    Super explain... 👍👍

  • @ravishankargb6348
    @ravishankargb6348 7 часов назад

    Thumba holle mahuthi Anna,
    Ella vivaragaluna chenagi ellidira
    Ninja Havara papa yavathu hogalla

  • @amaravathimuniswamygowda932
    @amaravathimuniswamygowda932 10 часов назад +1

    Aaaaa haaaaa what an example sir... nivu yaaaavaaaglu superb... Nanna Desha Nanna hemme... nivu namma kannadada hemme.

  • @rajeshgr1042
    @rajeshgr1042 12 часов назад +1

    Correct you said.Sulibeliji.

  • @Sanaatananbhaarateeya
    @Sanaatananbhaarateeya 5 часов назад

    ಸೀದಾ ಸೀದಾ ಚಪ್ಪಲಿ ಏಟು ಕೊಟ್ರಿ ಅಣ್ಣ ಈ ಹಲ್ಕಟ್ ಗಳಿಗೆ.

  • @vinayakmutalikdesai7721
    @vinayakmutalikdesai7721 7 часов назад

    Genius argument. Hats off to you sir

  • @purandaranpurandaran7575
    @purandaranpurandaran7575 5 часов назад

    Accurately correct.

  • @JM2456sd
    @JM2456sd Час назад

    💯 sir

  • @AyeshaK-hb4sj
    @AyeshaK-hb4sj 9 часов назад +1

    ಕರ್ಗೆ ಬಗ್ಗೆ ಮಾತ್ರ ಮಾತಾಡೋ ಕಂತ್ರಿ😂

  • @rukkuraaghu6759
    @rukkuraaghu6759 50 минут назад

    ಓ ಅಣ್ಣೋ ಸಾಕು ಬಿಟ್ಟುಬಿಡಣ್ಣೋ ಅವು ಸ್ವಲ್ಪ ದೇಶದಲ್ಲಿ ಮುಖ ಎತ್ಕೊಂಡು ಓಡಾಡಲಿ, ಇನ್ನೂ ಬದುಕಿದ್ದಾವೆ ಮುಂಡೇವು, 😂😂😂

  • @RFIHBL
    @RFIHBL 6 часов назад

    ಬಟ್ಟೆ ಯಲ್ಲಿ ಸುತ್ತಿ ಅಲ್ಲ ಅಣ್ಣಾ ಇದು.
    ಖಾಲಿ ಚಪ್ಪಲಿ ಇಂದನೆ ಹೊಡೆದಿದ್ದೀರಿ 😂😂😂

  • @madhuc2883
    @madhuc2883 8 часов назад

    Wonderful analysis, Sir. Hat's off to u.

  • @UshaUsha-od1ip
    @UshaUsha-od1ip 14 часов назад +1

    Brother it is soo funny in direct HITsuuuuuper😊

  • @nagrajkv5152
    @nagrajkv5152 15 минут назад

    Excellent

  • @hbhagya726
    @hbhagya726 13 часов назад +2

    Super anna 🙏🏻

  • @arunshetty2192
    @arunshetty2192 7 часов назад

    🚩🚩🚩

  • @hbhagya726
    @hbhagya726 14 часов назад +1

    🙏🏻anna

  • @YogeshaRP
    @YogeshaRP 9 часов назад

    ನಾಯಿ ಬಾಲ ಇರೋದೇ ಅಲ್ಲಾಡಿಸೋಕೆ ಅದಕ್ಕೆ ಯಾಕ್ ತಲೆ ಕೆಡಿಸ್ಕೋಬೇಕು 😅😅😅😅

  • @vishwanathr4645
    @vishwanathr4645 12 часов назад +1

    👍👍👍👍👌👌👌👌

  • @marketmaatu6728
    @marketmaatu6728 51 минуту назад

    ಮುಂದೊಗಲು ಕತ್ತರಿಸಿಕೊಂಡರೆ ಮಾತ್ರ ಬಡತನ ನಿವಾರಣೆ ಆಗುತ್ತದೆ 😂. ಮಗನಿಗೆ ಇನ್ನೊಬ್ಬರ ಮಗಳ ಹೆಸರು ಇಟ್ಟರೆ ಮಾತ್ರ ಬಡತನ ನಿರ್ಮೂಲನೆ ಆಗುತ್ತದೆ

  • @manjulabijaya8005
    @manjulabijaya8005 13 часов назад +1

    Superb sir good

  • @subhash3317
    @subhash3317 10 часов назад +1

    👏👏👏🙏🙏

  • @chandrashekarvk2132
    @chandrashekarvk2132 7 часов назад

    Sooper guru

  • @RameshR-ph3uf
    @RameshR-ph3uf 25 минут назад

    ಮಹಾತ್ಮ ಗಾಂಧೀಜಿ ಗಾಂಧೀಜಿ ಅಂತ ಕಳ್ಳ ಜಗತ್ತಿಲ್ಲ

  • @chetangurani4854
    @chetangurani4854 7 часов назад

    ಪಾಪ 😂😂😂😂

  • @RanganathaTS-ih5cm
    @RanganathaTS-ih5cm 14 часов назад

    Exlent explained sir, ಕರ್ಗೆ 😢

  • @trueadmirer
    @trueadmirer 8 часов назад

    ಅಬಬ್ಬ ಶಾಲಲ್ಲಿ ಕಲ್ಲು ಸುತ್ಕೊಂಡು ಹೊಡೆಯೋದಂದ್ರೆ ಇದೇ.... 😂

  • @arunkumarkt8730
    @arunkumarkt8730 39 минут назад

    ಬರೀ ಮಾತಾಯ್ತು. ಸಾಧನೆ ಬರಲಿ.

  • @nagarajadr891
    @nagarajadr891 7 часов назад

    Fantastic

  • @kumarkamashi
    @kumarkamashi 8 часов назад

    Namaste sir

  • @rajeshwarisa2688
    @rajeshwarisa2688 9 часов назад

    😂😂😂😂😂😂😂😂😂👌👌

  • @chayanaik1758
    @chayanaik1758 8 часов назад

    ಸರ್, ಅತಿ ಕಡಿಮೆ ಸಮಯದಲ್ಲಿ ಹೇಳಬೇಕಾದ ಎಲ್ಲ ವಿಷಯವನ್ನು ಹೇಳಿ ಮುಗಿಸಿದ್ರಾ 😅😅❤❤🎉🎉

    • @hemahegde8904
      @hemahegde8904 8 часов назад

      ಮಾಡಿದ ಪಾಪ ..ಎಂದೂ ಕಲುಶಿತ. ಮಾಡಿದ. ನೀರಲ್ಲಿ ಹೋಗಲ್ಲ ಧಡ್ಡ ಹೆಂಗ್ ಪುಂಗೀ ಥೂ

  • @ukffknpro..3566
    @ukffknpro..3566 14 часов назад +1

    Sir nanu nimma appata abhimani❤❤❤

  • @PrakashPatil-nf1cg
    @PrakashPatil-nf1cg 12 часов назад +1

    🙏🙏🙏🙏

  • @Swathi-28BK
    @Swathi-28BK 9 часов назад

    Hats off, only you could have pulled this off

  • @manjumanju4802
    @manjumanju4802 2 часа назад

    🙏

  • @kamalababu3720
    @kamalababu3720 9 часов назад

    Super sir chnnagiye hodiddeera

  • @rameshhs40
    @rameshhs40 9 часов назад

    Well said sir...

  • @krishnapoojari5531
    @krishnapoojari5531 14 часов назад +1

    ಖಂಡಿತಾ ಇಲ್ಲಾ ಈ ಕಾಂಗಿ.........

  • @laxmisraj6237
    @laxmisraj6237 8 часов назад

    Adbutha vaagi helidri

  • @ShashiKala-v4z1y
    @ShashiKala-v4z1y 9 часов назад

    Super brother nimma mathu

  • @siddumkt
    @siddumkt 28 минут назад

    ನೀವು English ಮತ್ತು ಹಿಂದಿಯಲ್ಲಿ ವಿಡಿಯೋ ಮಾಡಿ ಸರ್..ಕೇವಲ ನೀವು ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಬಾರದು ಸರ್

  • @nagarajab7689
    @nagarajab7689 13 часов назад +1

    👍

  • @veenaghanteghante5495
    @veenaghanteghante5495 15 часов назад +1

    Excellent.

  • @radhakrishnar9730
    @radhakrishnar9730 56 минут назад

    Adbuta.Kharge mathando mathu aduva modale yochisa beku.

  • @raghavendrabhat1
    @raghavendrabhat1 14 часов назад +3

    ಶಾಲಲ್ಲಿ ಸುತ್ತಿ ಹೋಡಿಯೊದು ಅಂದ್ರೆ ಇದೇ ಇರ್ಬೇಕೇನೋ😂

  • @hmLepana
    @hmLepana 10 часов назад

    Sir nange heege helbeku antha padagale gottagthilla.thanku you sir

  • @vas5896
    @vas5896 3 часа назад

    Aa appa maga jodi shudda ayogyaru.Bari jaati aadarada mele rajakiya bandavala maadkond rajya looti madtive mundetavvu.

  • @rameshv8085
    @rameshv8085 9 часов назад

    Super sir

  • @mahadevas8053
    @mahadevas8053 13 часов назад +1

    🎉

  • @sadhanas5606
    @sadhanas5606 6 часов назад

    ಅವರ ಪಾಪ ಪರಿಹಾರ ಆಯ್ತಾ ಇಲ್ವಾ ಗೊತ್ತಿಲ್ಲ, ನಿಮ್ಮ ಮಾತು ಕೇಳಿದರೆ ನೀವುಗಳು ಮಾತ್ರ ಪಾಪ ಮಾಡಿರದ ಪುಣ್ಯವಂತರು ಅನಿಸುತ್ತೆ 🙏😂

  • @ShashikantKittur-u1z
    @ShashikantKittur-u1z 49 минут назад

    😂😂 Gandhi End..😂😂😂😂

  • @vijayalakshmib8210
    @vijayalakshmib8210 8 часов назад

    ಭೇಷ್

  • @kaniyaarshamanna
    @kaniyaarshamanna 8 часов назад

    Bhesh

  • @ShailaNS-b6r
    @ShailaNS-b6r 10 часов назад

    Excellents