ಮತ್ತೊಮ್ಮೆ 'ದೊಡ್ಮನೆ' ಸಿನೆಮಾ ಅವಕಾಶ ಮಿಸ್..!| Making of Upendra|Kannada movie|S MuraliMohan|GaS
HTML-код
- Опубликовано: 19 ноя 2024
- Hi,
Hi, all..
ನಿರ್ದೇಶಕ ಎಸ್ ಮುರಳಿಮೋಹನ್ ಅವರ ಬದುಕಿನ ಮತ್ತೊಂದು ಮಜಲು ಇದು..! ಕುಸುಮಬಾಲೆ ಎಂಬ ತೆರೆ ಕಾಣದ ಅಪೂರ್ಣ ಕನಸ ರೀಲಿಸ್ ಆಗದ ಸಿನೆಮಾ ಕಥೆ..ಈ ಮಧ್ಯೆ, ದೊಡ್ಮನೆಯಿಂದ ಮತ್ತೊಮ್ಮೆ ಸಿನೆಮಾ ನಿರ್ದೇಶನದ ಅವಕಾಶ ಸಿಗುತ್ತೆ ಮುರಳಿ ಅವರಿಗೆ. ಆದರೆ ಅದೇ ದಿನ ನಡೆದ ಬೆಳವಣಿಗೆಯಲ್ಲಿ ಮತ್ತೊಮ್ಮೆ ಮೇಕಿಂಗ್ ಆಫ್ ಉಪೇಂದ್ರ ಸಿನೆಮಾದಲ್ಲಿ ಬಿಜಿಯಾಗ್ತಾರೆ ಮುರಳಿಮೋಹನ್.
ಈ ಸಂದರ್ಭದಲ್ಲಿ ನಡೆದ ಘಟನೆಗಳೇನು..
ಬನ್ನಿ ಕೇಳೋಣ
ಗ್ಯಾಸ್
#Upendra #Muralimohan #GaS
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo....
/ gaurishakkistudio
...............................................
About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #UpendraKannadaMovie #Uppi #AKannadaMovie #RaghavendraRajkumar #Appu #PuneethRajkumar #DrRajkumar #Varadappa #ParvathammaRajkumar #Preethse #RocklineVenkatesh #DRajendraBabu #KFI #kannadaFilms KFI #GaS
ಹೌದು ಉಪೇಂದ್ರ ಸಿನಿಮ ಬಂದಾಗ ನಾನು ಏಳನೆ ತರಗತಿಲಿದ್ದೆ. ಎಲ್ರು ಸಿನಿಮಾನ ಬೈಯೊವ್ರೆ. ಆಮೇಲೆ ಸುಮಾರು ೬-೭ ವರ್ಷದ ನಂತರ ಡಿಗ್ರಿಲಿದ್ದಾಗ ಉದಯ ಮೂವೀಸ್ ಅಲ್ಲಿ ನೋಡ್ದೆ. ಎಂಥ ಅದ್ಭುತ ಸಿನಿಮಾ!!!!
Upendra 10-15 sari re-release adaglu, Ade craze ittu!! 2002 vargu, Old bangalore Every road ge obbobba upendra huttukondida!! Get-up hair style, Clothes 😍😍
ಹೌದು A Reales ಆದ್ಮೇಲೆ ಉಪ್ಪಿ ಹೇರ್ ಸ್ಟೈಲ್ ಗೆ ಉರಿಗೊಬ್ಬ ಗಲ್ಲಿಗೊಬ್ಬ ಜೂನಿಯರ್ ಉಪೇಂದ್ರ ಹುಟ್ಟಿಕೊಂಡಿದ್ದ
Ìuuù
Upendra release aadaga nange 3 varsha, namm uncle same hairstyle maadtidru, full road alli hoodre upendra poster and style maadavre idru ashtu craze ittu ,Chey naanu 10 varsha munche huttbardagitta anta besara 😁cinema theatre alli noodbardagitta, re-release maadi Sir 😍😍
A ಮತ್ತು ಉಪೇಂದ್ರ ಸಿನಿಮಾ ತರ ಈಗ ಸಿನಿಮಾಗಳು ಬಂದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರೇಕ್ಷಕರು ಇಷ್ಟಪಡುತ್ತಾರೆ.
Your the best narrater of you tube social media.. Best stories..... 🙏 🙏 🙏 🙏 JAI ANJANEYA... A big selute for DIRECTOR MURALI MOHAN SIR
The Man Who Introduced Many Things In Sandalwood That Is My Boss UPPI BOSS😎😎😎
He is probably the most unlucky director and a serial disaster. What is even more unfortunate is that no one supports him.
Upendra movie hangover nannge innu hogilla eeglu climax nann life part aagi tale li idhe..
The most realistic movie in India 😍making super
Naw paka uppi bays.. upendra...I love you..
Nanu uppi sir na pakka abhimani, uppi sir workna muruli sir tumba channagi heliddare. Work madidre uppi sir tara , business madidre parvatamma rajkumara tara madidre sucess guarananty anta nanna anisike. Totally uppi sir work super. I love u uppi sir. Nanage uppi sir work inspiration
1 Real star
2 Super star
3 Creative star
4 Trend ceator
5 Karnatakada adhipathi
6 Abhimanigala chakravarthi
7 Sandalwood brahma
8 Bhinna thare
9 Karunada buddivanta
10 sakala kala vallabha
11 prajegala prabhu
12 jana dani
13 samaja mukhi
14 samaja chintaka
15 The common man
16 record breaker
17 non filter
18 master piece
19 star maker
20 prajapathi
21 Attitude king
22 direction king
Uppi sir ge jai...
Jai UPPI BOSS 🔥🔥🙏🙏🙏🙏
One and only INDIA'S MASTERPIECE UPPI BOSS 🙏🙏🙏🔥🔥🔥
Sir upendra cenema dalli raveena raveena song illa but audio caset nalli ide a song yake film nalli torsilla adr bagge heli sir
yes i totally agree when we r narrating story to anybody it gets even more better clarity about story screenplay...
Uppi's brillinace and MuraliMohan's critical feedback and fine tuning was a deadly combo for 'out of the box' movies. After they separated Uppi cud not deliver the same kind of movies he gave earlier. Both of them shud come back together.
Murali sir u should open Twitter account official it will help u 200% sure guarantee
ನಮಸ್ಕಾರ ಸಾರ್ ನಾನು ಮತ್ತೊಮ್ಮೆ ಬಂದಿದ್ದೇನೆ....
ಖುಷಿಯಾಯಿತು ಏಕೆಂದರೆ ಮೊದಲಿನ ಸಂದರ್ಶನಕ್ಕೂ ಈಗಿನ ಸಂದರ್ಶನಕ್ಕೂ ಬದಲಾವಣೆಯಾಗಿದೆ ಆದರೆ ಇನ್ನೂ ಹೆಚ್ಚಿನ ನಿರೀಕ್ಷೆಯಿತ್ತು....
ಗೆಲುವನ್ನು ಅವರ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ ಎಂದಿದ್ದೀರಿ.
ಅದು ನನ್ನ ಅಭಿಪ್ರಾಯದಲ್ಲಿ ಸುಳ್ಳು ಕಾರಣ ಯಾವುದೇ ವ್ಯಕ್ತಿಯು ತನ್ನ ಪರಿಸರದಲ್ಲಿ ಆಲೋಚಿಸುವಾಗ ಉತ್ತಮವಾದದ್ದು ನೀಡಲು ಬಯಸುತ್ತೇನೆ ಪ್ರಯತ್ನಿಸುತ್ತಾನೆ ಆದರೆ ಅದು ಉತ್ತಮವಾಗುವುದು ಅದು ಬಯಸಿದಾಗ ಮಾತ್ರ ಬಹುಶಹ ಆಧ್ಯಾತ್ಮದಲ್ಲಿ ಇದನ್ನೇ ಹೇಳುತ್ತಾರೆ..
ಅದನ್ನು ಅರಿತವರು ಮಾತ್ರ ಹಾಗೆ ಹೇಳಲು ಸಾಧ್ಯ ಇಲ್ಲದಿರುವವರು ನಾನು ಪ್ರಯತ್ನಪಟ್ಟೆ ಆಯಿತು ಎಂದು ಹೇಳಿಕೊಳ್ಳುತ್ತಾರೆ.. ಬಹುಶಹ ಅದನ್ನು
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ |
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||
ಎನ್ನುತ್ತಾರೆ.....
ಅಬ್ದುಲ್ ಕಲಾಂ ಮರು ಹೇಳಿದ್ದಾರೆ ಎಂದ ಮೇಲೆ ನಾವು ಕೇಳಲೇಬೇಕು ಖಂಡಿತ ಸೋಲಿನ ಕಥೆಗಳನ್ನು ಹಿಂಬಾಲಿಸಿದರೆ ಗೆಲುವನ್ನು ಪಡೆಯಲು ಸಾಧ್ಯ...
ಅದು ಹೇಗೆಂದರೆ ಮಹಾಭಾರತ ಮತ್ತು ಅನೇಕ ಧರ್ಮಗ್ರಂಥಗಳ ಕಥೆಗಳಲ್ಲಿ ಬರುವ ನೋವು ಅಥವಾ ಸೋಲು ಇದ್ದಹಾಗೆ ಅವುಗಳನ್ನು ಪಡೆದು ಅಂತಿಮವಾಗಿ ಏನಾಯಿತು ಎಂಬುದಕ್ಕೆ ಉತ್ತರವಾಗಿರುತ್ತದೆ ಅಬ್ದುಲ್ ಕಲಾಂ ಅವರ ಕಥೆ ಕೂಡ ಹಾಗೆ ಅವರ ನೋವುಗಳೇ ಇನ್ಸ್ಪಿರೇಶನ್ ಸ್ಫೂರ್ತಿಯಾಗಿರುತ್ತದೆ..
ಯಾವಾಗ ಸೋಲಿನ ನಂತರ ಗೆಲುವು ಬರುತ್ತದೆ ಅದಕ್ಕೆ ಮಹತ್ವ ಹೆಚ್ಚು ಆದರೆ ನಿಮ್ಮ ಸೋಲಿನ ಕಥೆಗಳಲ್ಲಿ ಕೊರಗು ಹೆಚ್ಚು ಅದನ್ನು ಹೇಗೆ ಸ್ವೀಕರಿಸುವುದು ಅದನ್ನು ಪಾಠವಾಗಿ ತೆಗೆದುಕೊಂಡರೆ ಭಯ ಮಾತ್ರ ಬರುತ್ತದೆ.. ಛಲ ಬರುವುದಿಲ್ಲ...
ನಿಮ್ಮ ನಂತರ ಬಂದ ಎಷ್ಟು ನಿರ್ದೇಶಕರುಗಳು ಅಥವಾ ಸಹ ನಿರ್ದೇಶಕರುಗಳು ಕಷ್ಟಗಳನ್ನು ಅನುಭವಿಸಿ ಸ್ಪೂರ್ತಿಯಾಗಿ ನಿಂತಿದ್ದಾರೆ...
ನಿಮ್ಮಲ್ಲಿ ಅದನ್ನೇ ಬಯಸುತ್ತಿದ್ದೇವೆ..
ಎಷ್ಟು ಜನ ಇವತ್ತಿನ ಉತ್ತುಂಗದಲ್ಲಿರುವ ನಿರ್ದೇಶಕರು ನಿಮ್ಮ ಸಂಪರ್ಕದಲ್ಲಿಯು ಇರಬಹುದು ಚಿತ್ರಗಳು ಸೋತಾಗ ಆತ್ಮಹತ್ಯೆಗೆ ಕೂಡ ಯತ್ನಿಸಬೇಕು ಅಂದುಕೊಂಡವರು.. ಅದೆಲ್ಲವನ್ನು ಮೆಟ್ಟಿ ಇಂದು ಸ್ಪೂರ್ತಿಯಾಗಿದ್ದಾರೆ.....
ಆ ರೀತಿ ಬದಲಾವಣೆ ಆಗಬೇಕು ನಿಮ್ಮಲ್ಲಿ ಕೂಡ..
ಇಲ್ಲ ಸಿನಿಮಾ ಕ್ಷೇತ್ರದ ಒಳಹರಿವು ಬಗ್ಗೆ ಶಿಕ್ಷಿತರನ್ನಾಗಿ ಮಾಡಲು ನಿಮ್ಮ ಕಷ್ಟವನ್ನು ಹಂಚಿಕೊಳ್ಳುತ್ತಿದ್ದೇವೆ ಎಂದಿದ್ದೀರಿ..
ಅದಕ್ಕೆ ಈ ಎರಡು ಲಿಂಕನ್ನು ನಿಮಗೆ ಪೋಸ್ಟ್ ಮಾಡುತ್ತಿದ್ದೇನೆ ಸಾಧ್ಯವಾದರೆ ಗಮನಿಸಿ ಅದರಲ್ಲೂ ಹಲವು ಸೋಲುಗಳ ನಂತರ ಬರುವ ಫಲಿತಾಂಶವೇ ಸ್ಪೂರ್ತಿದಾಯಕವಾಗುತ್ತದೆ ಸೋಲನ್ನು ಯಾರು ಒಪ್ಪಿಕೊಳ್ಳುತ್ತಿಲ್ಲ ಎಂದಲ್ಲ ಸೋಲನ್ನು ಮೀರಿದ ಫಲಿತಾಂಶವೇ ಅಂತಿಮ ಅದು ನಿಮ್ಮ ಕಥೆಯಲ್ಲಿ ಬರಬೇಕು ಅದರಲ್ಲಿ ಮತ್ತೊಬ್ಬನನ್ನು ಕೆಟ್ಟವರನ್ನಾಗಿ ಬಿಂಬಿಸುವ ವಿಚಾರ ಇರಬಾರದು ನಿರೂಪಿಸುವ ಹಾಗಿದ್ದರೆ ಸಾಕ್ಷಿ ಒಂದಿಗೆ ನಿರೂಪಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಬಿಟ್ಟುಬಿಡಬೇಕು ಎಲ್ಲರೂ ಆಕಾಶ ತೋರಿಸುವ ಹಾಗೆ... ಇದರಲ್ಲೂ ಸೋಲಿದೆ ಗಮನಿಸಿ 2 ಲಿಂಕನ್ನು ಹಾಕುತ್ತಿದ್ದೇನೆ.
ಫಲಿತಾಂಶವನ್ನು ಗಮನಿಸಿ ಅದು ಹೇಗೆ ಸ್ಪೂರ್ತಿಯಾಗುತ್ತದೆ ಎಂದು
ruclips.net/video/KYuMipMGlso/видео.html
ಇದರಲ್ಲೂ ಸೋಲಿದೆ ಸೋತವರೇ ಇದನ್ನು ಮಾಡುವ ಮೂಲಕ ಗೆದ್ದಿದ್ದಾರೆ ಅದು ಎಜುಕೇಶನ್ ಆಗಿದೆ..
ruclips.net/video/Zg6NFCE9xfs/видео.html
ಇದನ್ನು ನೋಡಿ ನಿಮಗೆ ಏನ್ ಎನಿಸುವುದು ಚಿತ್ರ ಸೋತಿದೆ ಆದರೂ ಸತ್ತಿಲ್ಲ ಹೃದಯದಲ್ಲಿ ಗೆದ್ದಿದೆ ಎಷ್ಟು ಜನಕ್ಕೆ ಇದು ಕೂಡ ಎಜುಕೇಶನ್
ಕಾಯುತ್ತಿರುತ್ತೇನೆ ಸರ್
Uppi sir ge 10 years direction ban madidru anta tumba varshagalinda kelta bandiddivi adara bagge heli sir
ಹೌದು ಗುರು ಅದು ಏನಿಕೆ ಅಂತ ಇದು ವರೆಗೂ ಗೊತ್ತಾಗಿಲ್ಲ
How to be in patience and optimistic are the qualities everyone should learn from him.
Learning never ends in life
Uppi sir srustisidda craze hinde nu illa munde nu srustisalla thats uppi
I was Waiting for this series..
Thank you sir..
Somehow I feel that Uppi should have helped him as they had decided earlier in college ground...Even now, it becomes mandatory on Uppi's part that he helps Murali. Uppi should not be so selfish.
ಹೌದು ನಿಮ್ಮ ಮಾತು ಸತ್ಯ....
ruclips.net/video/pHUByALATlo/видео.html
ಅವರ ಮಾತುಗಳಲ್ಲಿ ಇದೇ ಅವರು ಎಷ್ಟು ಸರಿ ನಿರ್ದೇಶಕನ ಅವಕಾಶ ಕೊಟ್ಟರು ಎಂದು. ಹಾಗೂ ಅವರನ್ನು ಮೊದಲು ನಿರ್ದೇಶಕ ಮಾಡಿದ್ದು ಅವರೆ..
ಅವರ ಜೀವನದ ಗೆಲುವಿನ ಕಾರಣ ಇನ್ನೂ ಅನೇಕರು ಇರುತ್ತಾರೆ ಅವರ ಕಡೆ ಕೂಡಾ ಗಮನ ಹರಿಸ ಬೇಕು ಅದನ್ನು ಅವರು ಸರಿಯಾಗಿ ನಿರ್ವಹಿಸಿದ್ದಾರೆ .
ಆಕಸ್ಮಿಕವಾಗಿ ಬಿಳುವರನ್ನು ಮೇಲೆತ್ತ ಬಹುದು, ಮೇಲೆತ್ತಲು ಒಬ್ಬ ಇದ್ದಾನೆ ಎಂದು ಸದಾ ಬೀಳುವರನ್ನು ಅಲ್ಲ
Still he is with uppi .... whenever u go to his home otlr shooting spot Murali sir ....is there
Ur right sir
Uppi sir is great man in india
Failure story ne Main,,, success adavrinda upcoming persons ge no use,,, yavdhe field adhru ashte,, murli avre nim cylinder shop iddaglindanu nimmanna nodtha idini,, shastri nagar nallitthalla,, u continue,, nemmdhi life gintha dodd success illa
Sir pls trim agiro A and Upendra scenes youtube ge upload madi sir
V r waiting ...
After bahavan murali mohan is only director story narrator in kannada film industry, keep dining good movies murali mohan
ದಕ್ಷ ಕನ್ನಡ ಮೂವಿ ಬಗ್ಗೆ ಒಂದು ವಿಡಿಯೋ ಮಾಡಿ ಒಂದೇ ಟೆಕ್ ನಲ್ಲಿ ಶೂಟಿಂಗ್ ಆದ ಕನ್ನಡ ಮೂವಿ ದುನಿಯಾ ವಿಜಯ್s, ನಾರಾಯಣ್ ಪಂಕಜ್ ಅವರ ಸಂದರ್ಶನ ಮಾಡಿ ಇದೊಂದು ಗಿನ್ನಿಸ್ ದಾಖಲೆ ಯಾರೋ ಮಾಡಿದ ಪ್ರಯತ್ನವನ್ನು ಎಸ್ ನಾರಾಯಣ್ ಅವರ ತಂಡ ಮಾಡಿದೆ ಧನ್ಯವಾದಗಳು ಎಲ್ಲ ಕಲಾವಿದರಿಗೆ ಮತ್ತು ಟೆಕ್ನಿಷಿಯನ್ ಡಿಪಾರ್ಟ್ಮೆಂಟ್ ಗೆ ಕರ್ನಾಟಕದ ಜನತೆ ಪರವಾಗಿ ಧನ್ಯವಾದಗಳು
Mohan sir definitely become best film teacherrr ,someone must consider it...
Muruli sir niu yadviddu elle
Niu uppi avra project bittu punith avra project ge ogbekithu ansuthe ....!
Murali sir is great and best analyser....
Beautiful narratiion....u r so unlucky..
God bless u sir
Upendra - Real Star
The movie should rerelease in theatre not in multiplex but normal cenima!! Probably will be one of the best releases..
Sir, why no body helped murali sir, when his scripts were good, when good and big actors were liking his scripts, why his films make it big ...?
Because he is a Great Olu Muniswamy... Very much like Drone Pratap
@@ranganathrl9547 Avaranna Hattira dinda Nodirorge Gottide Ranganath avre!!
@@Vasu_kv guru Google map nalli Upendra anthe! Google map was launched in 2005. Any clarification?
@Sarvagna ಅದು ನಿಜ ಬೇಕಾದ್ರೆ ಪೋಸ್ಟರ್ ಗಳನ್ನ ನೋಡಿ ಗೊತ್ತಾಗುತ್ತೆ
@@Raghavvk ಅದು ನಿಜ ಗುರು ಬೇಕಾದ್ರೆ ಪೋಸ್ಟರ್ ಗಳನ್ನ ನೋಡಿ
sir thumbnails nalli series number update madi plz
Love you ❤️💞
Judgement it was real
superb....pls cont....
Sir great personal experience challenge in life to get results 😁
Please upload trimed videos
Upendra movie Dubbing stage
Sudeep movie o kusuma baale dropped
ಯಾವ movie direct ಮಾಡಿದ್ದೀರಾ ನೀವು
Sir swasthik film bagge mathadsi sir
ಸರ್ swasthik ಬಗ್ಗೆ ಮಾತಾಡಿ 🙏
Murali sir , olu baree olu song in upendra was inspired by you ???
Hi sir join Gopala & hanumanthu with murali. Take interview with them. Abt uppi brain. Ups & down
ಲವ್ ಯೂ ಉಪ್ಪಿ ದಾದಾ 👌👌👌👌👌👌👌
Anna failure theme beku namge
Anna avathu uppi ne evathu uppi ne mundaku uppi ne uppina ruchi sigoke neevu obbaru kaarna
I can say you are the best director than Upendra .
Best CMDy
Director aagi nivu success agbekittu bejar aithu sir
Iglu madak hel guru
Sir konege uppi ya a 3d bombe cut out nillisdra ilva sir
ಹೌದು ಅದರ ಬಗ್ಗೆ ಹೇಳಲೇ ಇಲ್ಲ
Next movie tell me sir
Indrasena shivarajkumar movie
Ee series nalli kuda muruli sir alalu mattu anera dhorane uppi sir mele ne irutte bidi
Uppiginta ruchi bere ela song lyrics writer is V MANOHAR
Upendra
Sir nimma mattu uppi sir relationship
Modlina taraha ideya or enaadru changes aagideya nim ibbara madya
Eeglu close aage idare, weekend with Ramesh ge bandidru and every birthday ge meet agtare
Uppi boss⚡ 🔥🔥🔥
Moral of Murali life story is... Upendra misused or used him to get his movies success...and ditched Murali... without his knowledge
Uppi didn't leave him , this guy only left uppi
Uppigintha ruchi bere illa lyrics written by V Manohar not upendra.
Upendra
Uppi sir interview Madi
Uppi
Need Uppi Boss interview
ಅವ್ರು ತಲೆಗೆ ಹುಳ ಬಿಡ್ತಾರೆ ಅಷ್ಟೇ , doesn't talk like this person
Who is villan?
I am big fan of upendra sir but im honestly saying Upendra movie 100% better than uppi 2 movie....
U need to understand the concept and detailing, Uppi2 is a masterpiece.. in upendra u saw many commercial elements but in uppi2 he gave more importance to Concept and he did what he wanted to do..
Uppi 2 should have been better but I rate it 9/10
Upendra movie blew my mind 10/10
Upendra was listed at 6th place below Alfred Hitchcock in the greatest directors of all the world and its true
www.thetoptens.com/greatest-film-directors-of-all-time/ according to Google rating pool, upendra only Indian director in the list, he should have direct more movies
Even I say the same I'm all time fan of "upendra" but 1% also I dint like uppi2 completely disaster...
Murly mohan sir
Gaurish sir , ask Murali about Obama he will give you one more 30 mins interview 😂🤣 drone Pratap guru Murali sir
Exactly 😂😂
Idonde cenema ge alla sir.. uppi ya ella cenema gu addagalu hakiddare. Namm industry li hotte hurkolor jasti idare, obru belitare andre tuliyok nodtare, h2o entha adbhuta film dod dod vyaktigale seri tondre madi danraj avrige loss agide anta uppi sir ge kalanka tandru
This is degrading your respect guys. Stop it before it degreades further which already has
Sir please try to write story on papers. U said u create a story while talking, this is why all your stories got rejected. Please take this as suggestion 🙏
All my stories are properly typed... most of the time my stories are not rejected.... but for a project to take off.. there are multiple factors... my project never failed for story reason
@@dm4619 sir ur innocence & honesty work should have been respected from our industry but only gimick & fake people trust in the industry or bucketing people will succeed ...only few honest people succeed with favouring luck. but i am following ur interviews in all channel i felt bad that our Kannada industry didnt utilised u properly.. sir i want to meet u in personal
@@dm4619 ruclips.net/video/pHUByALATlo/видео.html murali sir e link ero vidio nodi sir
Murali Mohan, limit your words to good thought's..you may be a good director, writer, lyricist. Y didnt proove it?. Most Audience don't you as famously. Be in your capacity and match your words within that. Don't get exhauturated and emotional. Be cool...accept your failure. Its not a suggestion but only welwish
Murali Mohan, what a gimic !. Y do you..its already past and history created..you are trying get the name and fame, that you are the main focal point in uppi sir films. Stop it. It looks very silly.
Sir where is ASK .....
It's there, very soon to be unloaded. Thank you - GaS
@@GaurishAkkiStudio thank you Sir....
A S K ಅಂದ್ರೆ
who want producers and distributors interview episodes...like madi
Gowrishankar is thinking he is an expert analyst of films by flaming the name of uppi sir and murali Mohan is the right catch of pray to him. What a plan to get fame. Appreciate your efforts gowri and Murali, keep going forward to showcase your ugly characters.
Uppi is uppi...
Upendra is also uppi...
But too much he is telling sumthing sumthing shut.....
Kohinoor field
Upendra film du helapa andre urordella heltiya
Appu ge nivu film madidre100 % flop agirodu
Dove raja
Murali two why mind man
ruclips.net/video/PQ0xra6Bx68/видео.html Uppi too
Upendra ಸಿನೆಮಾ ನೋಡಿದ ಮೇಲೆ ನಾನು ಅವರ ಎರಡೇ ಚಿತ್ರ ನೋಡಿರೋದು....ಒಂದು ಪ್ರೀತ್ಸೇ ಇನ್ನೊಂದು ಹಾಲಿವುಡ್ ಅದೂ ಅರ್ಧ...ಆಮೇಲೆ ಅವರ ಯಾವುದೇ ಚಿತ್ರ ನೋಡೋ ಸಾಹಸ ಮಾಡಿಲ್ಲ...
Olledaytu swami upendra avr movie khaddayavagi buddivantarige matra.....baaki avrigalla
ಮೂರ್ಖರಿಗೆ ಅಲ್ಲ ಬಿಡಿ ಅವರ ಸಿನಿಮಾಗಳು
@@kiranspreethikiru5599 super comment..🤙
ಉಪೇಂದ್ರ ಅವರ ಸಿನಿಮಾಗಳ ಹೊಳ ಮರ್ಮನ ಅರಗಿಸಿಕೊಳ್ಳೋ ತಾಕತ್ತು ದಮ್ಮು ನಿಮಗಿಲ್ಲ ಬಿಡಿ
Useless conversation
Enough of this vioning
Upendra was the most selfish fellow as I have seen him in Aps college