ವಿಷ್ಣುವರ್ಧನ್ ಕೊನೆಯ ಸಂದರ್ಶನ ಮಾಡಿದ್ದು ಇವರೇ... ಹೇಗಿತ್ತು?? | KR Janardhan Rao | Vishnuvardhan Epi 04

Поделиться
HTML-код
  • Опубликовано: 20 сен 2022
  • 'ಡಾ.ವಿಷ್ಣುವರ್ಧನ್' ಕೊನೆಯ ಸಂದರ್ಶನ ಹೇಗಿತ್ತು? | KR Janardhan Rao Salanke Interview About Dr Vishnuvardhan Epi 04 | Dr. Vishnuvardhan Memories | Heggadde Studio
    #KR_Janardhan_Rao_Salanke_Home_Tour #Dr_Vishnuvardhan_Memories #Heggadde_Studio ##KR_Janardhan_Rao_Salanke #Yajamna_film #Yajamana #Vishnuvardhan_Film #Kadamba #Vishnudada #home_tour
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 157

  • @HeggaddeStudio
    @HeggaddeStudio  Год назад +23

    ದಯವಿಟ್ಟು ನಮ್ಮ ವಾಹಿನಿಯನ್ನ Subscribe ಮಾಡಿ Support ಮಾಡಿ...

  • @ravikundapura974
    @ravikundapura974 Год назад +65

    Nivella punyavantru...aadre avregu sigo maryade konegu sigle ella..yaavaglu Nan mechina nayak vishnu sir..miss u

    • @ravidoddamani734
      @ravidoddamani734 Год назад

      ಅವರಿಗೆ ಸಿಗೋ ಮರ್ಯಾದೆ ಆಗ್ಲೆ ಸಿಕ್ಕಾಗಿದೆ ನಮ್ಮಂತ ಕೊಟ್ಯಾನೂ ಕೋಟಿ ಭಕ್ತರ ಹೃದಯದಲ್ಲಿ. ಅಷ್ಟು ಸಾಕು.

  • @mkrishna8198
    @mkrishna8198 Год назад +10

    ಒಬ್ಬ decent actor annu Navu ನೀವೂ ಎಲ್ಲರೂ ಇಂದು ಮಿಸ್ಮದಿಕೊಂಡಿದ್ದಿವಿ. ಅದು ನಮ್ಮ ದುರಾದೃಷ್ಟ. ಆದ್ರೂ ಮರೆಯಲಾಗದ ಮಾಣಿಕ್ಯ ವನ್ನ ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.,

  • @Flower-uf9mj
    @Flower-uf9mj Год назад +15

    ಸಿಂಹ ವಿಷ್ಣು ದಾದ🔥🔥

  • @shrinivasdb2964
    @shrinivasdb2964 Год назад +17

    ದಾದಾ ವಿಷ್ಣುವರ್ಧನ್ 🙏🙏🙏💐

  • @manjunathgobbani
    @manjunathgobbani Год назад +28

    ಒಳ್ಳೆ ಸಂದರ್ಶನ ಹೆಗ್ಗದ್ದೆ ಸಂದೀಪ್ ಅವ್ರೆ 👍🏾

  • @nandinism4330
    @nandinism4330 Год назад +31

    ಸೂಪರ್ ಸರ್ ವಿಷ್ಣು ಅಪ್ಪಾಜಿ ಯವರ ಬಗ್ಗೆ ವಿಡಿಯೋ ಮಾಡಿದ್ದೀರಾ ನಿಮಗೆ ನನ್ನ ದೊಡ್ಡ ನಮಸ್ಕಾರ ಅವರ ಬಗ್ಗೆ ಇನ್ನಷ್ಟ್ಟವಿಡಿಯೋ ಮಾಡಿ ಸರ್ ಧನ್ಯವಾದಗಳು ನಿಮಗೆ

  • @ErSK-d9s
    @ErSK-d9s Год назад +13

    ನಾನು ದಿನಾಲೂ ವಿಷ್ಣುದಾದಾ ನೆನೆಸಿಕೊಂಡು ಅವರ ಮುಖ ನೋಡ್ಕೊಂಡೆ ಏಳೋದು ಅದು ನನ್ನ ದಿನಚರಿ 🙏.... ಏನೋ ಗೊತ್ತಿಲ್ಲ ಅವರ ಮುಖ ನೋಡಿದ್ರೇನೇ positive vibes 🙏

    • @straightforward...
      @straightforward... Год назад +1

      My Heart beat Vishnu Dada . . .

    • @ErSK-d9s
      @ErSK-d9s Год назад

      @@straightforward... 🙏🙏🙏🙏🙏

  • @sridhara.nagalikarsridhara2815
    @sridhara.nagalikarsridhara2815 Год назад +43

    ಕೊನೆಯ ಸಂದರ್ಶನದ ವಿಡಿಯೋ ಈಗಲೂ ಲಭ್ಯವಿದೆ, ಆದರೆ ಕ್ಲಿಯರಾಗಿ ಮತ್ತೆ ಅಪ್ಲೋಡ್ ಮಾಡಿ🙏 ಜನಾರ್ಧನ ರಾವ್ ಸಾಳಂಕೆ ಅವರೆ🙏🙏🙏🙏

  • @kannadaactorsreels
    @kannadaactorsreels Год назад +11

    Vishnu forever 🙏🙏🙏🙏🙏🙏

  • @jaijrvd7865
    @jaijrvd7865 Год назад +23

    Janardhana Rao is really lucky to meet & do the interview of legend Vishnuvardhan, just few days before he left us 🙏🏻
    Sad that Vishnu dada left to Vishnu Loka so early.

  • @maheshsharathkumar1177
    @maheshsharathkumar1177 Год назад +7

    Vishnu Dada🙏🙏🙏🙏

  • @MANJUshetty597
    @MANJUshetty597 Год назад +12

    ಸರ್ 🌹💐🙏😊
    Really ನೀವು Great sir 🙋

  • @straightforward...
    @straightforward... Год назад +18

    ಸರ್ , ನೀವು ಎಷ್ಟೋ ಜನ್ಮದ ಪುಣ್ಯ ನಿಮಗೆ ಸಿಕ್ಕಿದೆ , ನಾನು ದುರಾದೃಷ್ಟ ವಂತ‌. . . ನೀವು ದೇವ್ರನ್ನೇ ಹತ್ತಿರದಿಂದ ನೋಡಿದ್ದೀರಾ.

    • @ErSK-d9s
      @ErSK-d9s Год назад +2

      Navu nivu punya madilla sir

  • @rekhakc1397
    @rekhakc1397 Год назад +11

    Correct the title sir... Give some respect to our legend... He is our god... How you address a person is really important.. don't hurt our sentiments....
    Dr. Vishnu 🥰 sir Appaji Dada
    Abhinaya bhargava nammejamna sahasa Simha Dr Vishnuvardhan 💞

  • @blackhhh9601
    @blackhhh9601 Год назад +14

    Miss you Dada love you so much happy birthday 💐🙏👍👌❤🍫🎂happy birthday dada 🎂🍫❤👌👍🙏💐

  • @jaijagadeesha606
    @jaijagadeesha606 Год назад +7

    Deva manava vishnu Dada nijavadha devru Jai D boss

    • @BasuMang-je6kc
      @BasuMang-je6kc Месяц назад +1

      ಲೆ ಬೋಸಡಿಕೆ ಮತ್ತ್ ಇದರಾಗ್ d ಬಾಸ್ ಯಾಕ್ರೋ....😂😂😂😂

  • @ravikundapura974
    @ravikundapura974 Год назад +5

    Janardhan sir nimgu olledaagli..photo frame super sir ur lucky ..

  • @adithyavasudev3881
    @adithyavasudev3881 Год назад +15

    What a legend...What a mentolity, what a voice....

  • @shivkumarrp8515
    @shivkumarrp8515 2 месяца назад +2

    We will miss Vishnu Dada yawagalu namma nenapalli iruthare ❤❤❤❤❤❤❤❤

  • @jeevangowda5936
    @jeevangowda5936 Год назад +7

    Vishnu sir great manushya avarashtu soft devru nanu yarannu nodilla avara muka nodiddre saibabane

  • @definelife6698
    @definelife6698 Год назад +3

    Wah.. Sir adhbhutha. Vishnu sir Andre romanchana namge. Aste romanchanavagi vivarisiddiri neevu. Thank you.

  • @shravanachar6741
    @shravanachar6741 Год назад +8

    ಅಣ್ಣ ವಿಷ್ಣು ಸರ್ ಸಂದರ್ಶನ ಅಪ್ಲೋಡ್ madi

  • @ragammaboin128
    @ragammaboin128 Год назад +4

    🙏🏻🙏🏻🙏🏻🙏🏻🙏🏻🙏🏻🙏🏻nima ನುಡಿಗಳು ಸುಂದರ ವಾಗಿದೆ sir 👍👍👍👍👍💐💐💐💐

  • @hemanthdarshan4130
    @hemanthdarshan4130 Год назад +8

    I miss you DADA

  • @rajashekarkariman1285
    @rajashekarkariman1285 2 месяца назад +2

    ಜೈ ಕರ್ನಾಟಕ ರತ್ನ ಅಪ್ಪು ಬಾಸ್ 🙏🙏

  • @commonman5768
    @commonman5768 Год назад +12

    Miss you lion 🦁🦁

  • @pradeepapradeep.k4770
    @pradeepapradeep.k4770 17 дней назад

    ವಿಷ್ಣು ಸರ್ ಅವರ ಸಂದರ್ಶನದ ಸಂದರ್ಭವನ್ನ ಕಣ್ಣಿಗೆ ಕಟ್ಟುವ ರೀತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @bhagyashree8564
    @bhagyashree8564 Год назад +8

    U r Al so lucky people who met such a legend and seen simha from so closer. Really miss u so much Vishnu sir.

  • @BasuMang-je6kc
    @BasuMang-je6kc Месяц назад +1

    ನಾನು ದಾದಾ ಅವರ ಭೇಟಿ ಯಾಗಿ ಡಿನ್ನರ್ ಕೂಡಾ ಮಾಡಿದೀವಿ .....ಜೈ ದಾದಾ

  • @abhishekjoshi2916
    @abhishekjoshi2916 Год назад +5

    Super.. jai sahasa simha ❤️❤️

  • @shashankshashank3263
    @shashankshashank3263 Год назад +3

    Really very good person in the world. I love so much dada. We miss you lots.

  • @LGCreationOfficial
    @LGCreationOfficial Год назад +3

    sprr sir jai vishnu boss

  • @Aditikirnalli
    @Aditikirnalli Год назад +8

    Kannada superstar, angrily young man of sandalwood

  • @venkatr7
    @venkatr7 Год назад +4

    Great job and thanks very much for sharing this video. Dada the great ❤❤❤❤

  • @Shalini-ji1ym
    @Shalini-ji1ym 11 дней назад

    One and only Great personality and kind hearted in industry.. love you forever Vishnu Appaji ❤

  • @jacky5577
    @jacky5577 Год назад +2

    Sweet memories

  • @PriyaNayak-db5nt
    @PriyaNayak-db5nt 7 дней назад

    Great you Vishnu sir❤

  • @geetabongale7166
    @geetabongale7166 Год назад +2

    Great actor Vishnu sir

  • @kumarshetty2674
    @kumarshetty2674 Год назад +3

    ಸಂದೀಪ್.ಶೆಟ್ಟಿ‍.ಹೆಗೆದ್ದೆ👌🙏

  • @moviekathe
    @moviekathe Год назад +2

    Super

  • @nagarajvernekar2847
    @nagarajvernekar2847 Год назад +3

    ವಿಷ್ಣುದಾದಾ ಗ್ರೇಟ್

  • @yogibm2144
    @yogibm2144 Год назад +4

    All your episodes are Superb Sir💐🙏👌👌👌👍

  • @jagdishba4931
    @jagdishba4931 Год назад +2

    Supar👌❤️❤️🌹ji. Da
    Daa

  • @gowda3419
    @gowda3419 Год назад +1

    Devru❤️🌟🌟

  • @girishlakshmipura3265
    @girishlakshmipura3265 Год назад +2

    Vishnu dada

  • @puttaswamyputtu2284
    @puttaswamyputtu2284 9 месяцев назад +2

    Visnu sir manasikavagi weak agidru koneya dinagalu...nondha jeva....dodha kalvidaru ...novu yaranu bittilha... adhamikade olavu...yaranu nouvu madadha vekti...matome hoti bhani sir

  • @raghavm5403
    @raghavm5403 Год назад +3

    Vishnu sir is a great actor kannada movie indastri

  • @straightforward...
    @straightforward... Месяц назад

    ಸರ್ , ನೀವು ಎಷ್ಟೋ ಜನ್ಮದ ಪುಣ್ಯ ಮಾಡಿದಿರಾ. ನನ್ನ ಆರಾಧ್ಯದೈವ ನನ್ನ ಹತ್ತಿರದಿಂದ ನೋಡಿದ್ದಿರಾ . . . ❤

  • @nageshar9864
    @nageshar9864 Месяц назад

    👏👏👏👏

  • @pttappar3792
    @pttappar3792 Год назад +2

    Super sir your program

  • @user-gw9zx4ur5c
    @user-gw9zx4ur5c Месяц назад

    My hero

  • @RaniRani-sg5uz
    @RaniRani-sg5uz Год назад +2

    Nice video

  • @nageshar9864
    @nageshar9864 Месяц назад

    ❤❤❤❤❤❤

  • @krishnanaik1258
    @krishnanaik1258 Год назад +3

    dr.vishnuvardhan guna yarigu baralla anthavaru mate yaru sigalla avru illa nam life balck aagide

  • @nageshar9864
    @nageshar9864 Месяц назад

    😍😍😍😍😍

  • @creativecoolgadgets6156
    @creativecoolgadgets6156 Год назад +4

    Super Sir ....🙏❤️🙏

    • @mangaladeshpande7127
      @mangaladeshpande7127 Год назад

      ನಮ್ಮ. ವಿಷ್ಣುವರ್ಧನ್ ಸರ್, ಅವರನ್ನು. ಭೇಟಿಯಾಗಿ. ಚನ್ನಾಗಿಯೇ. ಸಂದರ್ಶನ. ಮಾಡಿದ್ದೀರಿ. ಜನಾರ್ದನ ಸಾವಿಂಗೆ. ಸರ್ .

  • @anilk7654
    @anilk7654 2 месяца назад

    Vishnu dada ❤

  • @shreedevijamakhandi1877
    @shreedevijamakhandi1877 Год назад +1

    vishnu dada

  • @shanthkumaram1964
    @shanthkumaram1964 10 дней назад

    ದಾದ ದಾದ ನೇ

  • @user-lc8pw3gj9o
    @user-lc8pw3gj9o 3 месяца назад

    Jai dada ❤❤❤

  • @blackhhh9601
    @blackhhh9601 Год назад +1

    Super sir

  • @shravanachar6741
    @shravanachar6741 Год назад +3

    ಅಣ್ಣ ನಿಮ್ಮ ಚಾನೆಲ್ ಇಂದ ರಾಯರ ತುಂಬಾ ವಿಷಯ ಗೊತ್ತು ಆಯ್ತು ನಾನು subcribe ಮಾಡಿಧಿನಿ bro

  • @Himaanvii369
    @Himaanvii369 Месяц назад

    Great Sir 🎉

  • @savitha2885
    @savitha2885 Год назад +1

    Dada 🙏🙏🙏🙏🙏

  • @hanumanthavajjal8886
    @hanumanthavajjal8886 Год назад +1

    👌👌👌

  • @user-ol5nl6tx2j
    @user-ol5nl6tx2j 10 месяцев назад

    Jai vishnu sir, jai dada🙏🙏🙏❤❤❤

  • @MonaMona-vr2zp
    @MonaMona-vr2zp Год назад +1

    🙏👌

  • @vijivijivijay9352
    @vijivijivijay9352 11 месяцев назад

    Adrushthavantharu sir nivu ❤❤ Devamanavaranna bheti madidrala ❤❤

  • @TGgamerz2009
    @TGgamerz2009 Месяц назад +1

    Hegadde Vishnu sir interview hakri

  • @manunayak7046
    @manunayak7046 18 дней назад

    We are unlucky sir miss you dada 😢😢

  • @vageeshvm5127
    @vageeshvm5127 Год назад +3

    Please upload video 🙏🙏

  • @rajkumarbaburao8444
    @rajkumarbaburao8444 Год назад +1

    Jai hind jai holly Israel God jesus christ bless all of you amen

  • @user-qr2xm5gl3y
    @user-qr2xm5gl3y Год назад +1

    🙏🙏🙏

  • @manjunathsinghnath5417
    @manjunathsinghnath5417 6 месяцев назад

    Super bro nivu punya madidira devarna yastu hatira dinda nodidira

  • @nagaraj_anwari
    @nagaraj_anwari Год назад +1

    🙏🏻🙏🏻🙏🏻🙏🏻

  • @preetijoshi5796
    @preetijoshi5796 Месяц назад

    ಪುಣ್ಯವಂತರು ನೀವು 🙏ನನಗೆ ಆ ಭಾಗ್ಯ ಸಿಗಲಿಲ್ಲ 😔

  • @anandpr1844
    @anandpr1844 Год назад

    Janma janma dha anubandha Namma Vishnu dhada.jaya Simha.

  • @channegowda5785
    @channegowda5785 Год назад

    Super kannadiga

  • @vinodkumargh5129
    @vinodkumargh5129 10 месяцев назад

  • @sachinguttedar2490
    @sachinguttedar2490 Год назад

    First comment

  • @puneethj5609
    @puneethj5609 Год назад

    ❤❤❤❤❤🙏🙏🙏🙏

  • @MonaMona-vr2zp
    @MonaMona-vr2zp 2 месяца назад

    ,😂❤🙏👌

  • @itzmekannadiga3956
    @itzmekannadiga3956 Год назад

    Nive Bhagyavantaru

  • @rohithhy5381
    @rohithhy5381 2 месяца назад

    Vishnu daada jothe samaya kaleda nive punyavantharu sir

  • @rajeshwaritr934
    @rajeshwaritr934 Год назад

    🙏🙏🙏🙏🙏🙏🙏

  • @ganesha6456
    @ganesha6456 Год назад

    🙏🏻🙏🏻🙏🏻🙏🏻🙏🏻🙏🏻🙏🏻

  • @GopalGowda-rz8il
    @GopalGowda-rz8il 2 месяца назад

    🌻🙏🌻🙏🌻

  • @itzmekannadiga3956
    @itzmekannadiga3956 Год назад +8

    Nimma adrusta vantaru
    Devrunna nodidiralla

  • @channabasavachannu.6117
    @channabasavachannu.6117 Год назад +1

    Innu jasti sandrshan madida vidivo haki sir plz

  • @Mypawfriend824
    @Mypawfriend824 2 месяца назад

    Nam dada bangara iddange my only fav hero♥️♥️

  • @ganeshbangera7507
    @ganeshbangera7507 Год назад +1

    Vishnu Sir na Abhimani Sir

  • @srikanthc2856
    @srikanthc2856 Год назад +1

    Sir plz informe ur book on Dr.vishnuverdhan

  • @maheshh.m426
    @maheshh.m426 2 месяца назад

    🌹🌹❤️🙏🙏🙏🙏🙏🙏❤️🌹🌹

  • @indumathihk3238
    @indumathihk3238 Год назад

    🙏🏻🙏🏻🙏🏻🦁🦁🦁🦁🦁🌹🌹💐💐

  • @kumaraswamy671
    @kumaraswamy671 Год назад +2

    Abhimana sayolla

  • @ganesha6456
    @ganesha6456 Год назад

    Vishnu sir goskara subscrib madikondoruve..

  • @TGgamerz2009
    @TGgamerz2009 Месяц назад +1

    Yavno tale kettonu bro kitchen ante avnu matadiake prof thorsoke heli.intha aviveki galu

  • @vishnuvijay8514
    @vishnuvijay8514 Год назад +4

    Gandhada gudiyali vishnuvardhan hesru Kumar ala 'Anand'nanu kuda 84 enda sahasa simha vishnuvardhan abhimani...😇

  • @t.c.manjuajjayya5767
    @t.c.manjuajjayya5767 Год назад +1

    ಸರ್. ಯಷ್ಟು ಪುಣ್ಯ ನಿಮ್ಮದು...