ನನಗೆ ತಂಗಿ ಇಲ್ಲ ನಂಗೆ ಪ್ರತಿಸಲ ರಕ್ಷಾ ಬಂಧನ ಬಂದಾಗ ನಂಗೆ ತುಂಬಾ ಬೇಜಾರ್ ಆಗುತ್ತೆ ನಾನು ಯಾಕೆ ಈ ಅದೃಷ್ಟ ಪಡೆದಿಲ್ಲ ಅಂತ.... ದೇವರೇ ನನಗೆ ಮುಂದಿನ ಜನ್ಮ ಅಂತಿದ್ರೆ ಒಬ್ಬ ತಂಗಿ ಅಥವಾ ಅಕ್ಕನ್ನ ಕೊಡು ದೇವರೇ ಈ ಜನ್ಮದಲ್ಲಿ ಅಂತ ಭಾಗ್ಯ ಪಡ್ಕೊಂಡುಬಂದಿಲ್ಲ..... 😥😥
ನಮ್ಮ ಗಾನ ದೇವರುಗಳಾದ SPB ಗುರೂಜಿ ಹಾಗು ಚಿತ್ರಾ ಅಮ್ಮ ಅವರು ಹಾಡಿರುವ ಈ ಗೀತೆ ತುಂಬಾ feeling ಕೊಡುತ್ತೆ ಹಾಗೆ ಅಕ್ಕ ತಂಗಿಯರ ನೆನಪಿಂದ ಕಣ್ಣೀರು ಬರಿಸುತ್ತೆ. ನನ್ನ ಅಕ್ಕ ತಂಗಿಯರಿಗೆ ನನ್ನ ನಮನಗಳು 🙏🏻🙏🏻❤️❤️ & ನಮ್ಮ ಗಾನ ದೇವರಿಗೂ ನನ್ನ ನಮನಗಳು 🙏🏻🙏🏻❤️❤️.
I miss my parents but I have a brother he was my life my world he was my mom and dad he was everything in life love you anna u r my heart beat love u lot anna .
Shiavaj kumar sinais surda 😊cor mais bonita feliz ☺ seo e uma das penhor dentre elas em igualdades anos mês dias atrás foram registrados conseguimos fazer cor menina 👧 👧 👧 👧 e ☺ conqistor com b
ಚಿತ್ರ:- ಅಣ್ಣತಂಗಿ (2005) ಹಾಡು:- ಅಣ್ಣತಂಗಿಯರ ಈ ಬಂಧ ಸಾಹಿತ್ಯ:- ಹಂಸಲೇಖ ಸಂಗೀತ :- ಹಂಸಲೇಖ ಗಾಯನ :- ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೆ. ಎಸ್. ಚಿತ್ರಾ ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ | ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ || ಜೀವಕ್ಕೆ ಕೊರಳು ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ ಈ ರಕ್ಷಾ......... ಬಂಧನಾ......|| ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ | ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ || ಜೀವಕ್ಕೆ ಕೊರಳು ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ ಈ ರಕ್ಷಾ......... ಬಂಧನಾ......|| ನೀ ಹುಟ್ಟಿ ಬಂದ ಶುಭದಿನವೇ ಈ ರಾಖಿ ಹಬ್ಬ ಬಂದಿತ್ತು... ಸೋದರಿಕೆಯೊಂದು ವರವೆಂದು ಈ ರಾಖಿ ಸಾಕ್ಷಿ ಹೇಳಿತ್ತು... ತಂಗಿಯು ಹುಟ್ಟಿದಾಕ್ಷಣ ಅಣ್ಣನ ಪದವಿ ಹುಟ್ಟಿತು... ತಂಗಿಯು ಹುಟ್ಟಿದಾಕ್ಷಣ ಅಣ್ಣನ ಪದವಿ ಹುಟ್ಟಿತು... ಗಂಡಿಗೆ ಗೌರವದ ಗರಿ ಏರಿತು.....| ಮುದ್ದಾಗಿ ನೀನು ಅಣ್ಣಾ ಅಣ್ಣಾ ಅನ್ನೋದೇ ನನಗೆ ಓಂಕಾರ ನನ್ನ ಆಯುವೆಲ್ಲಾ ನಿನಗಾಗಿ ತಾನೇ ದೀರ್ಘಾಯುಷ್ಮಾನ್ ಭವ......|| ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ | ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ || ಜೀವಕ್ಕೆ ಕೊರಳು ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ ಈ ರಕ್ಷಾ......... ಬಂಧನಾ......|| ದೇವರುಗಳೆಲ್ಲಾ ಧರೆಗಳಿದು ಮುಡಿ ತುಂಬಾ ವರವ ತುಂಬಿದರೂ ಈ ಅಣ್ಣಾನೆಂಬ ವರ ಸಾಕು... ನಾನೊಲ್ಲೆ ಎನ್ನುವೆ ಕೈ ಮುಗಿದು ಅಣ್ಣಾ ಅನ್ನೋ ಕೂಗಲಿ ಎಲ್ಲಾ ದೇವರಿರುವರು... ಅಣ್ಣಾ ಅನ್ನೋ ಕೂಗಲಿ ಎಲ್ಲಾ ದೇವರಿರುವರು....| ಜನುಮಕೆ ಒಬ್ಬನ ಸಾಕೆನುವರು ತವರಾಗೆ ನೀನು ತಂಗಿ ತಂಗಿ ಆನ್ನೋದೆ ನನಗೆ ಶ್ರೀರಕ್ಷೆ ಎದೆಯಾದೆ ನೀನು ಹೆಗಲಾದೆ ನೀನು ಭ್ರಾತೃ ದೇವೋಭವ....|| ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ | ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ || ಜೀವಕ್ಕೆ ಕೊರಳು ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ ಈ ರಕ್ಷಾ......... ಬಂಧನಾ......|| ಈ ರಕ್ಷಾ......... ಬಂಧನಾ......|| 😊
ರಕ್ಷಾಬಂಧನಕ್ಕೆಂದೇ.. ಇರುವ,.ಗೀತೆ.. ಅಜರಾಮರವಾದ.ಗೀತೆ.👏🙌💕💕
Samjha nahi lekin dil ko sukun mila ye song ko dunkar
Me also ❤❤ samrat ji samjh to mujhe bhi nhi pr reel me dekha jisne reel post Kiya unse poochha ❤
ಈ ಸಾಂಗ್ ಇವತ್ತು ನೋಡ್ತ ಇರೋರು ಲೈಕ್ ಮಾಡಿ ಪ 😊❤
ರಕ್ಷಾಬಂಧನ ಶುಭಾಶಯಗಳು❤❤😊
Ivatte alla bro uavath nodudru same feel❤🥹
ನಿ ಹುಟ್ಟಿ ಬಂದ ಶುಭ ದಿನವೇ ❤❤ 2:19
ನನಗೆ ತಂಗಿ ಇಲ್ಲ ನಂಗೆ ಪ್ರತಿಸಲ ರಕ್ಷಾ ಬಂಧನ ಬಂದಾಗ ನಂಗೆ ತುಂಬಾ ಬೇಜಾರ್ ಆಗುತ್ತೆ ನಾನು ಯಾಕೆ ಈ ಅದೃಷ್ಟ ಪಡೆದಿಲ್ಲ ಅಂತ.... ದೇವರೇ ನನಗೆ ಮುಂದಿನ ಜನ್ಮ ಅಂತಿದ್ರೆ ಒಬ್ಬ ತಂಗಿ ಅಥವಾ ಅಕ್ಕನ್ನ ಕೊಡು ದೇವರೇ ಈ ಜನ್ಮದಲ್ಲಿ ಅಂತ ಭಾಗ್ಯ ಪಡ್ಕೊಂಡುಬಂದಿಲ್ಲ..... 😥😥
ಸೂಪರ್ ಅಣ್ಣ ಸೂಪರ್ ಹಾಡು 🙏♥️🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
❤️❤️❤️❤️❤️❤️❤️❤️❤️❤️
ಯಲ್ಲರಿಗೂ ಈ ಭಾಗ್ಯ ಸಿಗೋಲ್ಲ 😢😢😢😢
nija bro. nange swanta tangi illa chikkappan maglu idlu ranjita anta avlge estella preeti kalaji torside church ge hogtidde avlgoskara allige hogodnu bitte adre yako adnella avlu tappagi tilkondu anumana madi kettounagi madbitu hodlu bosudi... avlgoksara kannir hakde bikshe bedo tara avr manegogi goloykontidde adre avlu aramagidlu nan time bantu avlne dura madkonde adre ivaga nodi namna yar preetistare anta gottaytu avliginta pranakke prana kodo tangiru idare ide alva bro anna tangi andr... devre nanjote iro ella tangiru chanagirlappa please 🙏😔❤️...
@@BasavanaGouda-sv7fy😢😢
@@Vasueditingkannada yak bro
Nang anna illa😢😢
@@ShreedharShirund-jo1dn yake
Happy Raksha Bandhan sister ❤🎉
ನಮ್ಮ ಗಾನ ದೇವರುಗಳಾದ SPB ಗುರೂಜಿ ಹಾಗು ಚಿತ್ರಾ ಅಮ್ಮ ಅವರು ಹಾಡಿರುವ ಈ ಗೀತೆ ತುಂಬಾ feeling ಕೊಡುತ್ತೆ ಹಾಗೆ ಅಕ್ಕ ತಂಗಿಯರ ನೆನಪಿಂದ ಕಣ್ಣೀರು ಬರಿಸುತ್ತೆ. ನನ್ನ ಅಕ್ಕ ತಂಗಿಯರಿಗೆ ನನ್ನ ನಮನಗಳು 🙏🏻🙏🏻❤️❤️ & ನಮ್ಮ ಗಾನ ದೇವರಿಗೂ ನನ್ನ ನಮನಗಳು 🙏🏻🙏🏻❤️❤️.
ಬ್ರತ್ರೂದೇವೋಭವ.🙏🙏🙏🙏🙏
I miss my parents but I have a brother he was my life my world he was my mom and dad he was everything in life love you anna u r my heart beat love u lot anna .
😔
Wow mam
@@filmedittingtech1420 z,
@@omkarchandaragi9478 ska ccsxew8.
,
Shiavaj kumar sinais surda 😊cor mais bonita feliz ☺ seo e uma das penhor dentre elas em igualdades anos mês dias atrás foram registrados conseguimos fazer cor menina 👧 👧 👧 👧 e ☺ conqistor com b
ಎಲ್ಲರಿಗೂ ಈ ಭಾಗ್ಯ ಸಿಗೋದಿಲ್ಲ😭😭😭😭😭
Hamsalekha sir 🙏
Love you so much anna
Happy rakshabhandana Sister ❤❤
ಚಿತ್ರ:- ಅಣ್ಣತಂಗಿ (2005)
ಹಾಡು:- ಅಣ್ಣತಂಗಿಯರ ಈ ಬಂಧ
ಸಾಹಿತ್ಯ:- ಹಂಸಲೇಖ
ಸಂಗೀತ :- ಹಂಸಲೇಖ
ಗಾಯನ :- ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು
ಕೆ. ಎಸ್. ಚಿತ್ರಾ
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ |
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ ||
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ......... ಬಂಧನಾ......||
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ |
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ ||
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ......... ಬಂಧನಾ......||
ನೀ ಹುಟ್ಟಿ ಬಂದ ಶುಭದಿನವೇ
ಈ ರಾಖಿ ಹಬ್ಬ ಬಂದಿತ್ತು...
ಸೋದರಿಕೆಯೊಂದು ವರವೆಂದು
ಈ ರಾಖಿ ಸಾಕ್ಷಿ ಹೇಳಿತ್ತು...
ತಂಗಿಯು ಹುಟ್ಟಿದಾಕ್ಷಣ
ಅಣ್ಣನ ಪದವಿ ಹುಟ್ಟಿತು...
ತಂಗಿಯು ಹುಟ್ಟಿದಾಕ್ಷಣ
ಅಣ್ಣನ ಪದವಿ ಹುಟ್ಟಿತು...
ಗಂಡಿಗೆ ಗೌರವದ ಗರಿ ಏರಿತು.....|
ಮುದ್ದಾಗಿ ನೀನು ಅಣ್ಣಾ ಅಣ್ಣಾ
ಅನ್ನೋದೇ ನನಗೆ ಓಂಕಾರ
ನನ್ನ ಆಯುವೆಲ್ಲಾ ನಿನಗಾಗಿ ತಾನೇ
ದೀರ್ಘಾಯುಷ್ಮಾನ್ ಭವ......||
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ |
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ ||
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ......... ಬಂಧನಾ......||
ದೇವರುಗಳೆಲ್ಲಾ ಧರೆಗಳಿದು
ಮುಡಿ ತುಂಬಾ ವರವ ತುಂಬಿದರೂ
ಈ ಅಣ್ಣಾನೆಂಬ ವರ ಸಾಕು...
ನಾನೊಲ್ಲೆ ಎನ್ನುವೆ ಕೈ ಮುಗಿದು
ಅಣ್ಣಾ ಅನ್ನೋ ಕೂಗಲಿ
ಎಲ್ಲಾ ದೇವರಿರುವರು...
ಅಣ್ಣಾ ಅನ್ನೋ ಕೂಗಲಿ
ಎಲ್ಲಾ ದೇವರಿರುವರು....|
ಜನುಮಕೆ ಒಬ್ಬನ ಸಾಕೆನುವರು
ತವರಾಗೆ ನೀನು ತಂಗಿ ತಂಗಿ
ಆನ್ನೋದೆ ನನಗೆ ಶ್ರೀರಕ್ಷೆ
ಎದೆಯಾದೆ ನೀನು ಹೆಗಲಾದೆ ನೀನು
ಭ್ರಾತೃ ದೇವೋಭವ....||
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ |
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮಗಳ ಅನುಬಂಧ ||
ಜೀವಕ್ಕೆ ಕೊರಳು ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ......... ಬಂಧನಾ......||
ಈ ರಕ್ಷಾ......... ಬಂಧನಾ......||
😊
ರಕ್ಷಾ ಬಂಧನಕ್ಕೆ, ಟ್ರೆಂಡ್ ಗುರು...🫧 Singer :- S P balasubramanyam sir..🙏
My sister after her marriage she has forgotten me 😢😢😢😢
Brooo😅.. escape her daughter 😂she will be return at 🏠
Me too bro😢😢
Sbp voice shivanna acting ❤❤❤
My Anna best friends day and the same thing I❤❤❤❤
Miss U Sister 😢😮
My favourite song but nanage anna illa annode bejaru
My favourite song..but nange yaru sister illa annode bad luck ...😢😢
Please please full movie 🙏🙏please please 🙏🙏
हॅपी रक्षाबंधन
ನನ್ನ ನಾಡಿನ ಎಲ್ಲ ಸಹೋದರ ಸಹೋದರಿ ಯರಿಗೂ ಮೀಸಲು.
Love you anna ❤🌍💪
I miss my brother 😭😭
Love you annaa❤😘
ನನ್ ತಂಗಿ ನನ್ ಜೀವ 👑❤🥰🥰♥️
My Sister my life
Fvrt song ❤️🥰
Love u Aana...❤
❤super song and shivann acting super
🏵️👍🔱
Really I love this song my heart touching this song dedicated to my brother love you Anna❤
Song..❤❤❤
❤❤❤❤❤❤❤❤❤❤❤❤
ಬ್ರದರ್ ಕಾಪಿ ರೈಟ್ ಬರುತ್ತಾ
Super song 🎉
Heart teaching song
I miss my brothr sidharth
Love you sister 😊
This Best song 🎵
❤❤❤
Miss u bro 😢
👌
2024 ❤
I love this song heart touching
😂😂❤❤
❤💅🌹🌷👌
I miss my brother ❤️❤️
Stu s
❤❤❤❤😢😢😢😢
😊😊😊😊😊😊😊😊😊😊❤❤
My Fvrt
This is wonderful heart touching song I am so proud to love him..❤💐😘
Hii😢😢😢
@@bifalray-wg1zyStreets紧::::就:啊:fttt:紧::………CCTV…………………………………………………vvvvv:x::xxxii::::::z::::::CA…terrible, terror, r, 4th, ,trt, 55trthaxsyy6c KBio vbh
ಸಾಹಿತ್ಯ ಸಂಗೀತ ಗಾಯನ ಅದ್ಭುತ 💛🎤🎧❤🎹💛📝❤🙏🎼🙏💛
Bvc Fank Bvc
Bindhu and harsha
❤🙇🙏
Plz ii movie haki
🙏♥️🌍
ಅಣ್ಣ ತಂಗಿ movie ಪಡೆಯುವುದು ಹೇಗೆ ತಿಳಿಸಿ
Brother ye song hindi Me
Nahi hai
😢😢😢😢
My favorite song i love song
I ❤my brother very much and this song also 😊
Rekha Basavaraj Hubballi
Plz muovi haki
Annaji
Ana tangi movie dhekneka hi hme jldhi bhejiye kyu band kr ke rka he movie ko hme dekna hi movie
Nice and hartching
Is movie ka link kaha milega?
Sunnxt ott mai miltha hai
I miss my brother's ❤🌍
Love you this song touching
No brother 😔😔😭😭😭
Namge tangi ella 🥹
I am here with you Sister 😊Don't feel like a Brother alone 😢
Hi sister happy raksha bandan.. Good blessing u always🎉🎉🎉💐
Super song
🥰👌👌👌👌
Thumbha thanks HD video uploadadidakke
This song is super hart touch song from Chinmayee
Tavarige baa tangi video song uplode madi
Love you sister ❤😘😘😘🫂❤️❤️❤️
My anna sunil
Qwer you can
Ever green song
Iloveborther
plij uplod full muvi
Plz fime haki
🥺😓😢😢
d
Esong kelutha eari nanna thangi nennapu aguthi
I
❤❤❤❤
N app
Tavarige baa tangi song plzzz
All my mother's sisters dodamma chikkamma mama atte are. Rimi al pimps
Nan jeeva Nan Anna sunil love you pa
Tq
🙏
Iui⁷jol
I love my 3 brother s Chinmayee
Love you anna❤🌍💪