Why 'Ganesha Pooja' first?! | ಗಣಪತಿಯ ದಂತ ತುಂಡಾಗಿದ್ದು 'ಹೀಗೆ' | Soumya Hegde | Sanatana Kathana

Поделиться
HTML-код
  • Опубликовано: 18 сен 2024

Комментарии • 63

  • @SanatanaKathana
    @SanatanaKathana  9 месяцев назад +1

    Thank you so much for watching everybody and special thanks to admirers... All the requests are noted but please be patient till I make my best efforts to articulate them all one by one in the best way possible😇✨

  • @arunadeshpande1655
    @arunadeshpande1655 9 месяцев назад +13

    ನಿಮ್ಮ ಕನ್ನಡ ಮಾತು ಕೇಳುವುದೇ ಒಂದು ಚಂದ. ಕನ್ನಡಕ್ಕಾಗಿ ಒಂದು ನಮಸ್ಕಾರ 🙏🙏

  • @sathyanaru
    @sathyanaru 9 месяцев назад +4

    ವಿಚಾರವೂ ಸತ್..ಹಾಗೂ ಉತ್ತಮ, ಅಗತ್ಯ. ಜೊತೆಯಲ್ಲಿ ವಿವರಣಾ ಶೈಲಿ
    ಬಹು ಚನ್ನಾಗಿದೆ ಮತ್ತು ಅವಿಸ್ಮರಣೀಯ ಅಲ್ಲದೇ ಹೆಮ್ಮೆ ಪಡುವಂತಾದದ್ದು..ಅಭಿನಂದನೆಗಳು..ಓ ಕೆ 🎉❤🎉❤🎉❤ ಓ.ಕೆ.

  • @dharaneesh12
    @dharaneesh12 9 месяцев назад +6

    ಸನಾತನ ಧರ್ಮಕ್ಕೆ ಜಯವಾಗಲಿ 🌹🌹🙏

  • @sathyanaru
    @sathyanaru 8 месяцев назад +4

    ಅಭಿನಂದನೆಗಳು ಬದುಕಿನ ಮೊದಲ ಮೆಟ್ಟಿಲು ಸಂಯಮ..ಮಹಾತ್ಮರ ಮಾತು..🎉🎉

  • @dharaneesh12
    @dharaneesh12 9 месяцев назад +3

    ಓಂ ಶ್ರೀ ಗಣೇಶಾಯ ನಮಃ🌹🌹🌹

  • @manjunathachary279
    @manjunathachary279 9 месяцев назад +2

    ಸೋ .ವ್ಯಕ್ತಿತ್ವ ಚೆನ್ನಾಗಿ ಇಟ್ಕೊಳ್ಳಿ. ಸಮಾಜಧ ಒಳಿತಿಗಾಗಿ ಪ್ರಯತ್ನಿಸಿ ಅಂತ ನಮ್ಮ ಗಣೇಶನ ಸಂದೇಶ

  • @krushnaprasad01
    @krushnaprasad01 9 месяцев назад +2

    Your knowledge of speech is good and , interesting to listen 🎉

  • @prashanthb3515
    @prashanthb3515 9 месяцев назад +5

    🙏 ಮೇಡಂ, ಶಬರಿಮಲೆ ಸ್ವಾಮಿ ಅಯ್ಯಪ್ಪನ ಬಗ್ಗೆ ತಿಳಿಸಿ.

  • @user-vc8cz2ko5u
    @user-vc8cz2ko5u 9 месяцев назад +1

    Namaste madam ramayana Mahabharata Shiva Vishnu your spritual speech audience are very interesting

  • @VijayalaxmiSH-bl4vs
    @VijayalaxmiSH-bl4vs 8 месяцев назад

    🕉 gamma ganapatiya namaha. 🌷🌺🌼🌼🌼🌼🐦🌼🌼❤❣️❣️❣️❣️❣️❣️❣️❣️

  • @sathyanaru
    @sathyanaru 9 месяцев назад +1

    Congratulations for your speech. GOD BLESS YOU....
    🎉❤🎉❤🎉❤🎉❤🎉

  • @shivadasnayak
    @shivadasnayak 9 месяцев назад +1

    It's all about patience thankyou very much for this 🎉🎉🙏

  • @keerthikumar9430
    @keerthikumar9430 9 месяцев назад +2

    Best information ಅಷ್ಟೇ ಅಷ್ಟೇ.......!

  • @umaprakash8830
    @umaprakash8830 8 дней назад

    ನಮಸ್ತೆ, ಪ್ರಥಮ ಪೂಜೆ ಬಗ್ಗೆ ನಾವು ಕೇಳಿದ್ದ ಕಥೆ ಬೇರೇನೇ ಇತ್ತಾಲ್ವ. ಅದೇನು ಹಾಗಾದ್ರೆ ತಿಳಿಸಿ. ಏನಾದ್ರು ಆಗ್ಲಿ ನಿಮ್ಮ ಜ್ಞಾನ, ಪ್ರಯತ್ನ ಕ್ಕೆ 🙏

  • @karthikgrappu4805
    @karthikgrappu4805 9 месяцев назад +1

    Nim anthor irodrinda innu..Inna e jagathu...ulidiruvudu💝🥳🥳🥳

  • @jaganjyothinandinigc1169
    @jaganjyothinandinigc1169 9 месяцев назад +2

    Sowmya madem weekly pls 2 stories sanathanakathana eddare chennagirutte madem

  • @nagendra7347
    @nagendra7347 9 месяцев назад

    Super ! , Love u "Ganapa"🙏🙏🙏

  • @sridevisuresh8083
    @sridevisuresh8083 9 месяцев назад

    Thankyou so much for the very good information

  • @mahanteshkoujalagi2736
    @mahanteshkoujalagi2736 6 месяцев назад

    You are Very great .

  • @sangeetamyageri5729
    @sangeetamyageri5729 9 месяцев назад +1

    Sister.. ದಯವಿಟ್ಟು ಈ ಕಾರ್ತಿಕ್ ಮಾಸದ ವಿಶೇಷತೆಯನ್ನು ಕೂಡಾ ತಿಳಿಸಿ ಕೊಡ್ತೀರ pls....

  • @vijaykumarrd5661
    @vijaykumarrd5661 9 месяцев назад +1

    Nice Akka ❤❤

  • @vijaykumar-dq3gf
    @vijaykumar-dq3gf 9 месяцев назад +1

    ಗಣೇಶನ ಹೊಟ್ಟೆಗೆ ಸರ್ಪ ಸುತ್ತಿಕೊಡಂಡಿದ್ದು ಯಾಕೆ ಮತ್ತು ಯಾವ ಸರ್ಪ ಸುತ್ತಿಕೊಂಡಿದೆ? ದಯವಿಟ್ಟು ತಿಳಿಸಿ🙏

  • @deekshithadinesh5554
    @deekshithadinesh5554 9 месяцев назад +1

    ನನಗೂ ಕೂಡ ಅರ್ಧ ಕಥೆನೇ ಗೊತ್ತಿತ್ತು....ಪೂರ್ಣ ಕಥೆ ತಿಳಿಸಿದ್ದಕ್ಕೆ ಧನ್ಯಾದಗಳು...
    ಒಂದು request ನನ್ ಕಡೆಯಿಂದ ಎಂತ ಅಂದ್ರೆ... ಗಣೇಶ ಚತುರ್ಥಿ ದಿನ ಚಂದ್ರನನ್ನು ಯಾಕೆ ನೋಡಬಾರದು ಅಂತ ಹೇಳ್ತಾರೆ ಅನ್ನೋದನ್ನ ಮುಂದಿನ ಯಾವ್ದಾದ್ರೂ video nalli plzz ತಿಳಿಸಿ.... ಯಾಕಂದ್ರೆ ನಾನು ಚಿಕ್ಕವಳಿದ್ದಾಗ ಕೇಳಿದ ಕಥೆ ಪ್ರಕಾರ ಗಣೇಶ ಬಿದ್ದಾಗ ಚಂದ್ರ ನಕ್ಕಾಗ ಕೋಪಗೊಂಡು ಗಣೇಶ ತನ್ನ ಒಂದು ದಂತವನ್ನು ಚಂದ್ರನಿಗೆ ಬಿಸಾಡ್ತಾನೆ ಹಾಗೂ ಆ ಒಂದು ಶಾಪ ಕೊಡ್ತಾನೆ...ಹಾಗಾಗಿ ಗಣೇಶನಿಗೆ ಒಂದು ದಂತ ಅನ್ನೋದು...
    But ಈ vdieo ದಲ್ಲಿ ನೀವ್ ಹೇಳಿದ್ದ ಕಥೆ ಬೇರೆ ಇದೆ and ನಂಗೆ ಇದ್ರಲ್ಲೆ ಅರ್ಥ ಇದೆ ಅನ್ನಿಸ್ತಿದೆ... So ನಂಗೆ ಚಂದ್ರನಿಗೂ ಗಣೇಶ ಚೌತಿಗೂ ಇರುವ ಸಂಬಂಧ ತಿಳಿದುಕೊಳ್ಳೋ ಕುತೂಹಲ

  • @sureshsure4267
    @sureshsure4267 9 месяцев назад +1

    🙏🙏🙏🙏🙏

  • @vinaykumark117
    @vinaykumark117 9 месяцев назад +2

    ಗಣೇಶನಿಗೆ ಗುಂಜಿ ಯಾಕೆ eddabeku ನಮಗೇನು ಹೊಳೆದಾಗುತೆ.

  • @savithaacsavitha168
    @savithaacsavitha168 3 месяца назад

    🙏🏻🙏🏻🙏🏻

  • @RaviKumar-to1wb
    @RaviKumar-to1wb 9 месяцев назад

    Nivu yage eshtu vishaya tillididira ❤good

  • @ranjithkmogaveera3141
    @ranjithkmogaveera3141 9 месяцев назад

    Super

  • @srinivasaseenu3178
    @srinivasaseenu3178 9 месяцев назад

    🙏ಧನ್ಯವಾದಗಳು 🙏

  • @_Narayan_t..
    @_Narayan_t.. 9 месяцев назад

    🚩🚩

  • @NAYANANayana-mi5rk
    @NAYANANayana-mi5rk 9 месяцев назад

    Mam raghavendra swamy gala bagge vedio madi plz

  • @Guruprasad-wh5to
    @Guruprasad-wh5to 9 месяцев назад

    Very very very very very very very very nice 🙏🙏🙏🙏🙏👌👌👌👏👏👏

  • @chayadevi1119
    @chayadevi1119 8 месяцев назад

    🙏

  • @Vishukumar-ff9jb
    @Vishukumar-ff9jb 9 месяцев назад

    Savadanavagi heluttheera .god bless you.

  • @immortalasuran2633
    @immortalasuran2633 9 месяцев назад

    Well explained, one clarification why in temples do we go with flowers, coconut and banana usually for archana? It can be seen as a token of gratitude. But is there any specific reason why these 3 are important is it because of ease of availability, moreover god/universe created everything out of love, is it really important to show gratitude or let the creation of god be as it is? I feel it's a man-made process. If you get to know let me also know ya.

  • @Yashaswini743
    @Yashaswini743 9 месяцев назад

    ❤🙏🙏🙏🙏

  • @madhusudhan2865
    @madhusudhan2865 9 месяцев назад +1

    Cold agidya, voice swalpa change agide ansuthe aduke kelide

  • @ravikumarm1400
    @ravikumarm1400 8 месяцев назад

    🎉🎉🎉🎉🎉🎉🎉🎉🎉🎉

  • @swethamanjunath2166
    @swethamanjunath2166 9 месяцев назад

    Mam u are good job 👏, can we through knowledge on how universe created & how according to upanishad & can u tell the truth behind law of attraction is it applied applied in our sanathana dharma

  • @shivaraja3377
    @shivaraja3377 9 месяцев назад

    🌹🙏🙏🙏🙏🙏🌹

  • @chaithrarakesh3001
    @chaithrarakesh3001 9 месяцев назад

    Mam e athma janma marujanma edella nijana matte namma darmadalli adanna yav rethi helidare plz heltira

  • @zhianzizunni9784
    @zhianzizunni9784 9 месяцев назад

    Smile❤

  • @nagarajab7689
    @nagarajab7689 9 месяцев назад

    🌹🙏

  • @shivadasnayak
    @shivadasnayak 9 месяцев назад

    You are so beautiful from inside because.. ಬಾವ ಸಮರ್ಮನೆ ಯಲ್ಲಿ edhe..

  • @AshrayGiri
    @AshrayGiri 9 месяцев назад

    🏠🙏......., 👸👌👍🎉

  • @shashidhargangaraju9512
    @shashidhargangaraju9512 9 месяцев назад

    ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ

  • @chinnu7742
    @chinnu7742 9 месяцев назад

    ಲಕ್ಷ್ಮೀ ಅವತಾರದ ಬಗ್ಗೆ ಹೇಳಿ

  • @tippannakolihal-el9lk
    @tippannakolihal-el9lk 9 месяцев назад

    ನಮೊ ನಮೊ ವಿಜ್ಞೆಶ್ವರ

  • @lakshmishivanna8430
    @lakshmishivanna8430 5 месяцев назад

    ಅದು ಆಹುತಿ ಯಾ ಅಥವಾ ಆಹ್ವಾನ ವಾ ಈ ಒಂದು ಸಣ್ಣ ಗೊಂದಲವನ್ನು ಬಗೆಹರಿಸುವಿರಾ

  • @shivakumarkaremmanavar5803
    @shivakumarkaremmanavar5803 9 месяцев назад

    ಗಣೇಶ್ ದೊಡ್ಡವನು ಅಥವಾ ಕಾರ್ತಿಕೇಯ ದೊಡ್ಡವನು ನನಗೆ ಅರ್ಥ ಆಗಿಲ್ಲ ಅದನ್ನ ಮೊದಲು ಹೇಳಿ

  • @avinashsraopawar2838
    @avinashsraopawar2838 9 месяцев назад

    ಲೋಕ ಸಮಸ್ತ ಸುಖಿನೋ ಭವಂತು

  • @shivakumaralgur8971
    @shivakumaralgur8971 9 месяцев назад

    🙏

  • @UdayakumarShetty-xz2jd
    @UdayakumarShetty-xz2jd Месяц назад

    🙏🙏🙏

  • @malleshgowda1923
    @malleshgowda1923 9 месяцев назад

    🙏🙏🙏

  • @malleshgowda1923
    @malleshgowda1923 9 месяцев назад

    🙏🙏🙏