🔥ಬಡಗಿನ ವೇಷದಲ್ಲಿ ವೀರಮಣಿಯಾಗಿ ಪೆರ್ಮುದೆ🔥ಹನುಮಂತನಾಗಿ ನಿಲ್ಕೋಡ್ ಶಂಕರ್ ಹೆಗಡೆ ಮಾತಿನ ಚಕಮಕಿ🔥Permude & Nilkod🔥HD

Поделиться
HTML-код
  • Опубликовано: 25 авг 2024
  • ವಿಶೇಷ ಕೃತಜ್ಞತೆಗಳು : ಶ್ರೀ ಪಿ. ಕಿಶನ್ ಹೆಗಡೆ (ಯಜಮಾನರು ಶ್ರೀ ಸಾಲಿಗ್ರಾಮ ಮೇಳ) ಮತ್ತು ಸಂಘಟಕ ಮಿತ್ರರಿಗೆ (ಲಯನ್ಸ್ ಕ್ಲಬ್ ಹಕ್ಲಾಡಿ, ಚೆನ್ನಕೇಶವ) ಅನಂತಾನಂತ ಧನ್ಯವಾದಗಳು...
    ಪ್ರಸಂಗ : ವೀರಮಣಿ ಕಾಳಗ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
    ಮದ್ದಳೆ : ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
    ಚಂಡೆ : ಶ್ರೀ ಶಿವಾನಂದ್ ಕೋಟ
    ಮುಮ್ಮೇಳದ ಕಲಾವಿದರು :
    ವೀರಮಣಿ : ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಅತಿಥಿ)
    ಹನುಮಂತ : ಶ್ರೀ ಶಂಕರ್ ಹೆಗಡೆ ನೀಲ್ಕೋಡ್
    ಶತ್ರುಘ್ನ : ಶ್ರೀ ಈಶ್ವರ್ ನಾಯ್ಕ್ ಮಂಕಿ
    ರುಕ್ಮಾಂಗ‌ : ಶ್ರೀ ರಾಜೇಶ್ ಭಂಡಾರಿ ಗುಣವಂತೆ
    ಶುಭಾಂಗ : ಚಂದ್ರಹಾಸ ಗೌಡ ಹೊಸಪಟ್ನ
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ

Комментарии • 6

  • @nirmalaa4200
    @nirmalaa4200 2 месяца назад +1

    Neelkodfatra suuuper

  • @sridhram9251
    @sridhram9251 Год назад +5

    Excellent sambhashane
    Permude badaguthittinalli super
    Siddakatte chennappanna na sthanakke sari saati yaagi mereyali yemba haaraike nannadu

  • @hgbhargava
    @hgbhargava Год назад +3

    Good One :) Thanks for Uploading :)

  • @vishwanathganiga6563
    @vishwanathganiga6563 Год назад +3

    ಆವುತ್ತು ಈ ಪ್ರಸಂಗ ಪ್ರಾರಂಭವಾಗದು ತುಂಬಾ ತಡವಾಯಿತು