Krupa ನೀವು ತುಂಬಾ ಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದಿರ ಇದು ನನಗೆ ತುಂಬಾ ಇಷ್ಟ ಆಯಿತು ಅಡುಗೆ -ತಿಂಡಿ ಬಗ್ಗೆ ನು ತುಂಬಾ ಇಷ್ಟ ಪಟ್ಟು ಮಾಡುತ್ತಿರ.From ಊಟಿ.ನಾನು ಹೋದ ವಾರ ಸಾಗರ kodambailu ಅಮ್ಮನ ಸನ್ನಿದಾನಕ್ಕೆ ಹೋಗಿದ್ದೆವು ಹಾಗೆ ಬರುತ್ತಾ ಒಂದು ಕೆರೆ ಲಿ ತಾವರೆ ಹೂವ ತುಂಬಾ ಇತ್ತು ಅದನ್ನು ನೋಡಿ ತುಂಬಾ ಸಂತಸ ಆಯಿತು ನಿಮ್ಮ ನೆನಪು ತುಂಬಾ ಆಯಿತು
Hi Krupa avare Chinni bandaddu nodi full kushi ayitu nange Shreyu I want to see you rotti kayi chutney dose very delicious tea also tastey ittu vacume cleanet tandideera? Chinni parents jothe enjoy madu vlog is nice mam❤🎉
Hi krupa malnad nice daily vlog super agide bili holige chetney super agide chinni bandiddu nodi namagu kushi ayitu dosa super agithu like this video
Krupa ನೀವು ತುಂಬಾ ಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದಿರ ಇದು ನನಗೆ ತುಂಬಾ ಇಷ್ಟ ಆಯಿತು ಅಡುಗೆ -ತಿಂಡಿ ಬಗ್ಗೆ ನು ತುಂಬಾ ಇಷ್ಟ ಪಟ್ಟು ಮಾಡುತ್ತಿರ.From ಊಟಿ.ನಾನು ಹೋದ ವಾರ ಸಾಗರ kodambailu ಅಮ್ಮನ ಸನ್ನಿದಾನಕ್ಕೆ ಹೋಗಿದ್ದೆವು ಹಾಗೆ ಬರುತ್ತಾ ಒಂದು ಕೆರೆ ಲಿ ತಾವರೆ ಹೂವ ತುಂಬಾ ಇತ್ತು ಅದನ್ನು ನೋಡಿ ತುಂಬಾ ಸಂತಸ ಆಯಿತು ನಿಮ್ಮ ನೆನಪು ತುಂಬಾ ಆಯಿತು
ಹಾಯ್ ಕೃಪಾ ಅಕ್ಕ ಸುಪರ್ ಲಾಗ್ ರೊಟ್ಟಿ ಮಷೀನ್ ತುಂಬಾ ಚೆನ್ನಾಗಿ ಕಾಣುತ್ತಿದೆ ಅಕ್ಕ❤
Hi Krupa avare Chinni bandaddu nodi full kushi ayitu nange Shreyu I want to see you rotti kayi chutney dose very delicious tea also tastey ittu vacume cleanet tandideera? Chinni parents jothe enjoy madu vlog is nice mam❤🎉
Leg massage machine tagondirbeku kalu novige..
Hi sister hegidera and nice recipe and chinni nodi Kushi ayithu
Hiii akka .nanigene shreyuna enistade vlog nodi nodi eega shreyu illade vlog nodoke ontara agatte miss you shreyu papu❤
Houdu...roti machine nalli starting nalli barolla..tirgistevalla adu tight aagbittiratte...oil haakidmele sari aaytu...
Hi ಚಿನ್ನಿ hegiddi ಪುಟ್ಟ? ಖುಷಿ ಆಯ್ತು ನಿನ್ನ ನೋಡಿ. Enjoy with your parents.
Hi Krupa. Nice vlog. Bye ❤
Pl metten chapati machine nalli maadodanna ondsala torsi pl
👌👌
ನೆಲ ಕ್ಲೀನ್ ಮಾಡೋಕೆ mechine😂
Correct inbbaru makkallu iraneku
Hi hegideera Krupa good afternoon krupa hegideera chinni
Hi Krupa beautiful vlogs how is chinni and shreyau missing shreyau a lot if I see shreyau I will see my sons they are in bo school goni koppa ❤😮
'Chinni so cute❤❤super👌 vlog🎉❤❤❤
Adakke helodu ebru makkalirabeku antha ❤
Mixer irbahudu
Geetha jnayajnakke sere medam
Hi good morning krupa❤
Nice vlog ❤
ಮಿಷನ್ ನಲ್ಲಿ ಚಪಾತಿ ಮಾಡೋದು ತೋರಿಸಿ ಸಿಸ್ಟರ್
Hai Krupa , roti machine cost yestu
ಈಗ ನನಗೆ ಗೊತ್ತಿಲ್ಲ
Hi
Houdu neev heldaange bejaaru anta andkondre idee dina bejaar aagiratte...yellaa manassina anisike...neev heldmele naanoo observe maadiddu ..houdu haage aagatte...naanoo inmele bejaru antaa andkollolla anta nimjotege helkondbitte
Thank you ♥️
ನಾವು ಹಲ್ಸೋದು ಅಂತ ಹೇಳ್ತೀವಿ
Hai Krupa avre good afternoon.
Vakum cleaner
Long journey alwa reservation ilde henge barodu night kardvi andralla