#Upadhyaksha

Поделиться
HTML-код
  • Опубликовано: 16 янв 2024
  • Chikkanna, #MalaikaVasupal, #ActressMalaikaVasupal, #ChikkannaFans, #Upadhyaksha, # #KannadaLiveNews, #Livenews, #Latestnews, #Karnatakanews, #KarnatakaLatestnews, #Kannadanews,#p6kannada
    ಜ.26ಕ್ಕೆ ಉಪಾಧ್ಯಕ್ಷ ಚಿತ್ರ ಬಿಡುಗಡೆ
    ಜ. 26ರಂದು ಚಿಕ್ಕಣ್ಣನ ಉಪಾಧ್ಯಕ್ಷ ಚಿತ್ರ ತೆರೆಗೆ
    ಪ್ರಪ್ರಥಮ ನಟನಾಗಿ
    ಕಾಮಿಡಿ ಕಿಂಗ್‌ ಚಿಕ್ಕಣ್ಣ
    ನಾಯಕ ನಟನಾಗಿ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರ ತೆರೆಗೆ
    ಚಿಕ್ಕಣ್ಣ..!
    ಹುಬ್ಬಳ್ಳಿ:
    ಸಾಕಷ್ಟು ಸದ್ದು ಮಾಡಿದ ಅಧ್ಯಕ್ಷ ಅದೇ ಸಾಲಿನಲ್ಲಿ ಉಪಾಧ್ಯಕ್ಷ
    ಚಿತ್ರ ಇದೇ ಜನವರಿ-26ರಂದು ರಾಜ್ಯಾದ್ಯಂತ ಬಿಡುಗಡೆ
    ಹುಬ್ಬಳ್ಳಿಯಲ್ಲಿ ನಾಯಕ ನಟ ಚಿಕ್ಕಣ್ಣ ಹೇಳಿದರು.
    12 ವರ್ಷಗಳ ನಂತರ ಇದೀಗ ಚಿತ್ರದ ಮುಂದುವರಿದ ಭಾಗ ತೆರೆಗೆ
    ಡಿ.ಎನ್.ಸಿನಿಮಾಸ್ ಲಾಂಛನದಲ್ಲಿ ಚಿತ್ರ ನಿರ್ಮಾಣ
    ಸಾಕಷ್ಟು ಹಾಸ್ಯವನ್ನು ಹೊಂದಿರುವ ಚಿತ್ರ ವೀಕ್ಷಕರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಮನರಂಜನೆ ನೀಡಲು ಸಿದ್ಧವಾಗಿದೆ ಎಂದರು.
    250ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ನಟನೆ
    ಅಭಿನಯಿಸಿ ಈಗ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ಈ ಭಾಗದ
    ಸಿನಿಮಾ ನೋಡಿ ಆಶೀರ್ವಾದ ಮಾಡಿ
    ಮಾಡಬೇಕು ಎಂದು ಅವರು ವಿನಂತಿ ಮಾಡಿದರು.

Комментарии •