My Experience at Guru Sweets Mysore 🙏

Поделиться
HTML-код
  • Опубликовано: 13 ноя 2022
  • #mysorepak #youtubeshorts #foodreview

Комментарии • 2,1 тыс.

  • @user-ct1zk3bo1k
    @user-ct1zk3bo1k Год назад +1499

    ಅದಕ್ಕಿಂತ ನಂದಿನಿ Mysore Pak ಸೂಪರ್ ಇರುತ್ತೆ

  • @anithan7631
    @anithan7631 Год назад +2322

    ಹೇಳಬೇಕಾದ್ದನ್ನು ನಿಖರವಾಗಿ ನೇರವಾಗಿ ಹೇಳಿದ್ದಿರಿ

    • @harishpower5405
      @harishpower5405 Год назад +76

      ಗಾಂಚಲಿ ಇರೋವ್ನ್ ಅಂಗಡಿಗೆ ಯಾಕ್ ಹೋಗ್ಬೇಕು ಬಿಡಿ

    • @Nikk917
      @Nikk917 Год назад +32

      ಈ bvc ಫುಡ್ vloggers ಇಂದ ಪಾತಾಳದಲ್ಲಿ ಇದ್ದ ಹೋಟಲು ಮಾಲೀಕರು, Burj Khalifa ಏರಿ MIA KHALIFA ಜೊತೆ massage ಮಾದಿಸ್ಕೊಳೋ range ಗೆ ಬೆಳದಿದ್ದರೆ

    • @maitreya4779
      @maitreya4779 Год назад +8

      ​@@Nikk917 ಸರಿಯಾಗಿ ಮಾತನಾಡು

    • @maitreya4779
      @maitreya4779 Год назад +2

      ​@@Nikk917 ಸರಿಯಾಗಿ ಮಾತನಾಡಲು ಕಲಿ

    • @vanithamallijarjun1872
      @vanithamallijarjun1872 Год назад

      hu ni hu
      Bi se ni

  • @Shivakumar-48
    @Shivakumar-48 3 месяца назад +153

    ಮೈಸೂರು ಪಾಕ್ ಇವರೇನು ಕಂಡುಹಿಡಿದಿದ್ದಲ್ಲ ಬ್ರದರ್
    ಬಹಳ ದುರಹಂಕಾರ ಅವರಿಗೆ. ನಂದಿನಿ ಮೈಸೂರು ಪಾಕೇ ಸೂಪರ್ ಇರುತ್ತೆ.

  • @boregowdasb5950
    @boregowdasb5950 28 дней назад +46

    Heavy durankara guru nanna ಅನುಭವ ಹೇಳ್ತಾ ಇದ್ದೀನಿ

  • @miao2972
    @miao2972 Год назад +1069

    ಅಹಂಕಾರದ ಪರಮಾವಧಿಗೆ ತಲುಪಲು ಬಂದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. 🙏 ಓಂ ನಮಃ ಶಿವಾಯ 🙏

  • @khushishetty1292
    @khushishetty1292 Год назад +219

    ಅಹಂಕಾರದ ಪರಮಾವಧಿ ಆರ್ಥಿಕ ಪರಿಸ್ಥಿಯಲ್ಲಿ ಬುದ್ಧಿ ಕಲಿಸುತ್ತೆ.. u have done a good job being honest

  • @abdussaboor3271
    @abdussaboor3271 5 месяцев назад +122

    Honest youtuber I ever seen😅❤

  • @seenishetty8553
    @seenishetty8553 Год назад +60

    ನನಗೂ ಇದೆ ಅನುಭವ ಆಗಿದೆ... ಓನರ್ ಗೆ ತುಂಬಾ T ಗಾಂಚಲಿ...

  • @gollalappakorawar8648
    @gollalappakorawar8648 Год назад +382

    ಅಣ್ಣಾ ತನ್ನ ಅಹಂಕಾರ ತನಗೆ ಸುಟ್ಟು ಬಿಡುತ್ತೆ ಇದು ಕಲಿಯುಗ ಎಲ್ಲಾನೂ ಇಲ್ಲೇ ಅನುಭವಿಸುತ್ತಾರೆ.

    • @maitreya4779
      @maitreya4779 Год назад +3

      ಎಲ್ಲ ಯುಗದಲ್ಲೂ ಕೂಡ ನಾವು ಮಡಿದಿದ್ದು ನಾವೇ ಅನುಭವಿಸಬೇಕು ಸಹೋದರ!

  • @sweetparrot512
    @sweetparrot512 Год назад +42

    ಓಹ್! ಆ ಅನುಭವ ನಿಮಗೂ aita.. ನನಿಗೆ ಮಾತ್ರ ಅಂದುಕೊಂಡಿದ್ದೆ . ಈ ವ್ಯಕ್ತಿಗೆ ತುಂಬಾನೇ ದುರಹಂಕಾರ ಇದೆ ... ಅದಕ್ಕೆ ಅವರು ಬೆಳೆಯಲಿಲ್ಲ .. ಆ ಚಿಕ್ಕ ಅಂಗಡಿ ಅಲ್ಲೇ ಕೊಳಿತ ಬಿದ್ದಿದ್ದಾರೆ ಇನ್ನ ಇಷ್ಟು ವರ್ಷ ಆದ್ರೂ.. thanks ee Video upload ಮಾಡಿದಕ್ಕೆ

  • @mukeshraj1810
    @mukeshraj1810 Год назад +158

    ಹೌದು ನೀವು ಹೇಳಿದ್ದು ಕರೆಕ್ಟಾಗಿ ಇದೆ... ಈ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ತುಂಬಾ ಆಟಿಟ್ಯೂಡ್ ಇದೆ. ನಾವು ಏನು ಕೇಳ್ತೀವಿ ಅಂತ ಪೇಷನ್ಸ್ ಇರೋದಿಲ್ಲ ಅವರಿಗೆ

  • @vamshiabhilash
    @vamshiabhilash 10 месяцев назад +46

    My respect for Nandini mysore pak n dharwad peda is much better than the original

    • @rameshdalavai6069
      @rameshdalavai6069 4 месяца назад +1

      ಹೌದು, ಮಿಶ್ರ pedha ke ಮೊದಲಿನ ruchi illa

  • @KumarKumar-qc6vb
    @KumarKumar-qc6vb Год назад +202

    ಮೈಸೂರ್ ಪಾಕ್ ರುಚಿ ನೋಡೋರು ನಮ್ಮ ರಾಮನಗರ ಜನಾರ್ದನ್ ಹೋಟೆಲ್ ಗೆ ಹೋಗಿ. ಸರ್.ಸೂಪರಾಗಿರುತ್ತೆ 👌.

    • @abhiwaz
      @abhiwaz Год назад +2

      Address heli pls, naale ramanagara ogtha idini

    • @KumarKumar-qc6vb
      @KumarKumar-qc6vb Год назад +4

      @@abhiwazರಾಮನಗರ ಮೇನ್ ಬಸ್ ಸ್ಟಾಪ್ ಸಿಗ್ನಲ್ ಇಂದ ರೈಲ್ವೆ ಸ್ಟೇಷನ್ ರೋಡ್.

    • @Justclip778
      @Justclip778 Год назад +2

      Avanige kobu jasti avnu sari ila taste kuda worst 🤮

    • @srbshekargowdar6491
      @srbshekargowdar6491 Год назад +5

      S Janardhan Mysore paak is sooper in Ramanagar

    • @devmercyjs6361
      @devmercyjs6361 9 месяцев назад

      Remembered my childhood days bro, Now I'm in Hassan..

  • @ANILKUMAR-tw5xe
    @ANILKUMAR-tw5xe Год назад +684

    ನಿಮಗೆ ಉತ್ತರ ಕರ್ನಾಟಕದಲ್ಲಿ (ಬೆಳಗಾವಿ, ಧಾರವಾಡ etc) ನೀವು ಕೇಳುವ ಮೊದಲೇ ಅಂಗಡಿಯವರೇ ಟೇಸ್ಟ್ ನೋಡಿ ಅಂತ ಸ್ಯಾಂಪಲ್ ಕೊಡ್ತಾರೆ.

    • @VinayBharadwajchammy
      @VinayBharadwajchammy Год назад +54

      Agree! ಉತ್ತರ ಕನ್ನಡ ಮಂದಿ ಬಹಳ ಪ್ರೀತಿಯಿಂದ ಮಾತಾಡ್ತಾರೆ! ೨೦೨೧ ನಲ್ಲಿ ಹುಬ್ಬಳ್ಳಿಯ ಬಾಬು ಸಿಂಘ ಠಾಕುರ್ ಅಂಗಡಿಗೆ ಸ್ನೇಹಿತರ ಜೊತೆ ಹೋದಾಗ ಸ್ವತಃ ಅವರೇ ನಾವು ಕೇಳುವ ಮುನ್ನವೇ ಸಾಕಷ್ಟು ಸ್ಯಾಂಪಲ್ ಕೊಟ್ಟರು!

    • @sujatha9999
      @sujatha9999 Год назад

      ​@@VinayBharadwajchammy

    • @sachinacharyaacharya4978
      @sachinacharyaacharya4978 Год назад +30

      ನಮ್ಮ ಕುಂದಾಪುರ ನಲ್ಲಿ ಕೂಡ ಎಲ್ಲಾ ಐಟಂ ಸ್ವಲ್ಪ್ ಟೆಸ್ಟ್ ಮಾಡೋಕ್ ಕೊಟ್ಟೆ ಕೊಡತಾರೇ ಅದ್ರಲ್ಲಿ ಅವ್ರು ಏನು ಬೇಜಾರ್ ಮಾಡ್ಕೊಳ್ಳಲ್ಲ

    • @vithi8605
      @vithi8605 Год назад +5

      @@VinayBharadwajchammy uttara Karnataka....

    • @manojkumarn1709
      @manojkumarn1709 Год назад +41

      ಇಲ್ಲಿ ಊರು matter ಆಗಲ್ಲ its about people..... ಕೆಲವರು ಬೆಳೆದು ಬಂದ ಸಂಸ್ಕೃತಿ, ಅವರ ಹುಟ್ಟು ಗುಣ ಹಾಗಿರುತ್ತದೆ.

  • @ananthkumar.g.6401
    @ananthkumar.g.6401 Год назад +13

    As a mysorian I can confirm this

  • @PK-ms7xv
    @PK-ms7xv Год назад +14

    ಸೂಕ್ಷ್ಮವಾದ ವಿಚಾರ ಕಿವಿ ಮಾತು ಅನ್ನೋ ತರ ಹೇಳಿದ್ದೀರ thanks ವಿಚಾರ ಹೇಳಿದ್ದಕ್ಕೆ . And yours voice super and camera man also good🎥

  • @sureshkr6144
    @sureshkr6144 Год назад +289

    ನಂದಿನಿ ಮೈಸೂರ್ ಪಾಕ್ ಕೂಡಾ ಸೂಪರ್ ಆಗಿ ಇದೆ 👌👌 ಎಲ್ಲಾ ನಂದಿನಿ ಹಾಲಿನ ಬೂತಲ್ಲಿ ಸಿಗುತ್ತೆ.

  • @muddayya
    @muddayya Год назад +615

    ನೀವು ಹೇಳಿದ್ದು ನಿಜ. ಅಹಂಕಾರ ಜಾಸ್ತಿ ಅವ್ರಿಗೆ, ರುಚಿ ಕೂಡ ಅಷ್ಟೇನು ಚೆನ್ನಾಗಿಲ್ಲ

    • @anj1583
      @anj1583 Год назад +8

      Except Telugu people I haven't seen egoless people in any part of India....i am Maharashtrian

    • @generalworld7373
      @generalworld7373 Год назад +30

      @@anj1583 mucchapa thikkana ide bellu itko👍

    • @shankargowda6796
      @shankargowda6796 Год назад +20

      Brother one sala Ramanagara ಜನಾರ್ದನ ಹೋಟೆಲ್ li ogi taste madi, mysore paak ge famous Hotel in Karnataka

    • @ashikad6822
      @ashikad6822 Год назад +4

      @@shankargowda6796 howdu ali mysore paak super agi erathe

    • @puneethkumar1859
      @puneethkumar1859 Год назад +3

      ​@@anj1583 you leave in which planet bro ?

  • @harishc3562
    @harishc3562 18 дней назад +3

    ಹೌದು ಸರ್ ಅವರಿಗೆ ತುಂಬಾ ದುರಹಂಕಾರ

  • @mohankumarrv7293
    @mohankumarrv7293 Месяц назад +3

    Attitude ಹುಟ್ಟಿದೆ ಇವರಪ್ಪನ ಮನೆಯಲ್ಲಿ. ಮೈಸೂರ್ ಪಾಕ್ ಇವರೇ ಕಂಡು ಹಿಡಿದಿದ್ದಾರೆ ಎನ್ನುವುದ್ದಕ್ಕೆ ಏನು ಸಾಕ್ಷಿ 👏

  • @Praveen-li4ch
    @Praveen-li4ch Год назад +392

    ಅವರು ಕಂಡುಹಿಡಿದಿಲ್ಲ ಸರ್ ಏನೋ ಒಂದು ಕಥೆ ಹೇಳ್ತಾನೆ ಅಷ್ಟೇ, ಬಾರಿ ಅಹಂಕಾರದ ಮನುಷ್ಯ.

    • @shankargowda6796
      @shankargowda6796 Год назад +20

      Brother one sala Ramanagara ಜನಾರ್ದನ ಹೋಟೆಲ್ li ogi taste madi, mysore paak ge famous Hotel in Karnataka

    • @girishkumar8033
      @girishkumar8033 Год назад +5

      ​@@shankargowda6796 nija thumba chenagi erutte alli

    • @JayaLakshmi-nl6xq
      @JayaLakshmi-nl6xq Год назад +4

      nija avnige tumbaa ahankaara jaasthi

    • @arpithaammu7377
      @arpithaammu7377 Год назад +2

      @@shankargowda6796 yes nammor janardan hotel Mysore pak masth 😍

    • @jyothidn7896
      @jyothidn7896 Год назад

      ​@@shankargowda6796 ಎಲ್ಲಾ ಕಡೆ ಇದೇ ಕಾಮೆಂಟ್ ಹಾಕ್ತಾ ಇರ್ತೀರಲ್ಲ, ನೀವು ಆ ಹೋಟೆಲಿನವರ ಏಜೆಂಟರ?
      ನಾವೂ ಅಲ್ಲಿ ತಿಂದಿದ್ದೇವಿ. ಅಂತಾ ಚೆನ್ನಾಗಿ ಏನೂ ಇರಲಿಲ್ಲ.

  • @abdurazzaqrazza7344
    @abdurazzaqrazza7344 Год назад +141

    ನಾನು ಈತನ ವರ್ತನೆಗೆ ಬೇಸತ್ತು ಬೇರೆ ಸ್ವೀಟ್ ಶಾಪ್ ಹುಡುಕಿದೆ. ಅದೇ A2B ಅಡ್ಯಾರ್ ಆನಂದ್ ಭವನ್ ಉತ್ತಮ ಕ್ವಾಲಿಟಿ ಮತ್ತು ರುಚಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.....
    ಸ್ವಲ್ಪ ರೇಟ್ ಜಾಸ್ತಿ ಇದೆ....

    • @umeshgowda6459
      @umeshgowda6459 Год назад +9

      Rate idru parvagilla, nice agi treat madidre saaku sir.

    • @abhi58337
      @abhi58337 Год назад +7

      Adyar Anand bhavan ಈಗ ಸಾಬ್ರು ಹೋಟೆಲ್.....

    • @naaneeruvudeninngaagi3546
      @naaneeruvudeninngaagi3546 Год назад

      ELLARU UGIDU BEEDI SOOLEMAGANANNU TIKA KOBBU KARAGALI BEDIGE BLALI DURAHANKARI AVAN AMMAN SOOLE MAGA

    • @madhumathi9861
      @madhumathi9861 Год назад

      ಸ o ತೆ ಲ್ಲಿ, ಇ ಲ್ಲ ದ್ದು, ನನ್ ಹ ತ್ತೀ ರ ಕ್ಕೆ ಬ ನಿ
      ಅಂತ ಅ ವ ನಿ ಗೆ ದು ರ o ಕಾ ರ 🤦‍♀️

    • @567ghj_X
      @567ghj_X Год назад

      ​@@abhi58337 How

  • @menaka2208
    @menaka2208 Месяц назад +4

    ayyo ondu churu channgila. adhakintha mahalakshmi sweet, mansuklal, nandini super

  • @RameshaShimoga
    @RameshaShimoga 3 месяца назад +5

    Exactly our experience. We were treated like we were not Customers but were receiving some favour in buying their item

  • @umeshdsumesh2774
    @umeshdsumesh2774 Год назад +24

    ನಾವು ಹೋಗಲ್ಲ ಬಿಡಿ 🤣🤣🙏🙏

  • @shylajamahendra
    @shylajamahendra Год назад +148

    Yes, you are right...we went there with lot of excitement and we were enquiring about other items available in the shop, he got irritated. Absolutely no humbleness and zero patience.

    • @indirabalasubramani8355
      @indirabalasubramani8355 Год назад +1

      He might be having some mental issues

    • @shivakumar-th4yn
      @shivakumar-th4yn Год назад +4

      Yen cheng Ella Guru

    • @savithakotyans1267
      @savithakotyans1267 Год назад +28

      Then all should stop buying from them. Teach them lesson. Nowadays there are plenty of good sweet vendors

    • @indirabalasubramani8355
      @indirabalasubramani8355 Год назад +7

      @@savithakotyans1267 true we can prepare Mysore pag in our house also

    • @BharathiSun
      @BharathiSun Год назад +7

      True , we had a similar experience. Taste is not so good. We get better in other shops.

  • @sandeepkjustin7319
    @sandeepkjustin7319 Год назад +6

    ಶಿವಮೊಗ್ಗ venkateshwara sweet stall shivappa nayaka circle nalli Mysore pak super irutte....♥️♥️♥️

  • @trivenikari5325
    @trivenikari5325 Год назад +8

    100% correct. I totally agree with u sir.
    Even we have experienced the same.

  • @ksp5404
    @ksp5404 Год назад +39

    I like ur Honest opinion bro...

  • @govindaiahst3542
    @govindaiahst3542 Год назад +120

    ಹಣ ಹೆಚ್ಚಾದಷ್ಟೂ ಅಹಂಕಾರ ಹೆಚ್ಚಾಗಿರಬಹುದು

    • @Superguru123
      @Superguru123 Год назад

      yes ade karana yaru ogila andre sari oguthe

    • @gmp_gmp
      @gmp_gmp Год назад

      Recent agi start agiro sweet angadi 5-10-15-etc branches ede e angadi du yestu branch ede ?

    • @psychoyt5744
      @psychoyt5744 Год назад +1

      @@gmp_gmp 1 branch irodu🙂

  • @naveenv6384
    @naveenv6384 3 месяца назад +1

    Very honest video, ಈ ಅಂಗಡಿಯವರಿಗೆ ಸ್ವಲ್ಪ ಅಹಂಕಾರ ಇದೆ, customers jote ಒಳ್ಳೆ ಮಾತು ಏನೂ ಇಲ್ಲ. ತುಂಬಾ rude ಆಗಿ varthisthare.

  • @nishitaalmeida7855
    @nishitaalmeida7855 Год назад +3

    Devanahalli ya hatthirada vijepura... Dalli siguva famous mysorepaak 😋😋👍👍👌👌try Maadi.

  • @shivanandindian6738
    @shivanandindian6738 Год назад +18

    ಮೈಸೂರ್ ಪಾಕ್ ನಂದಿನಿ ಡೈರಿ ಪಾರ್ಲರ್ ನಲ್ಲಿ ತಿನ್ನಿ ತುಂಬ ರುಚಿಕರವಾಗಿರುತ್ತದೆ

  • @KarthikKarthik-tz6zb
    @KarthikKarthik-tz6zb Год назад +66

    ಹೌದು ಆತನಿಗೆ ಅಹಂಕಾರ ಮತ್ತು ಬೆಲೆಯೂ ಹೆಚ್ಚೇ

    • @naaneeruvudeninngaagi3546
      @naaneeruvudeninngaagi3546 Год назад

      YES OMME NAME FAME BNDARE DODDUHARIDU BARUTHEMUNDE MAKKALIGE TLENE NILLUVUDILLA ARDHA RAATHRIYALLI KOODE HIDIDU NADEYUTHARE BLADINGALA RATHIRIYALLI KANTHRI SOOLE MAGA

  • @user-do3px1jy7u
    @user-do3px1jy7u 3 месяца назад +2

    Yes he is having more attitude He not care anyone
    Thank u for your video upload

  • @appusuccy
    @appusuccy Месяц назад +2

    Thanks for giving honest review bro ❤

  • @chandrashekarachar8450
    @chandrashekarachar8450 Год назад +27

    Shimoga bani sir Venkateshwara sweet stall idde... Mysore Pak super....

  • @anithaanithar4766
    @anithaanithar4766 Год назад +41

    ಅಣ್ಣಾ ಫುಟ್‌ಪಾತ್ ಮೇಲೆ ತುಂಬಾ ಚೆನ್ನಾಗಿದೆ ಅಲ್ಲಿ ತಮಗೂ ಬೇಡಿ

  • @arzone8416
    @arzone8416 Год назад +2

    yes you are very much correct , even I also experience d the same situation👍

  • @ravitejuvlogs1330
    @ravitejuvlogs1330 Год назад +2

    ಇಷ್ಟೆಲ್ಲ ಹೇಳಿದ್ಮೇಲೆ ಅಲ್ಲಿಗೆ ಹೋಗೋದು ಕನಸೇ ಬಿಡಿ ಸರ್ 😂

  • @thanushkak.c8772
    @thanushkak.c8772 Год назад +142

    ಹೌದೂ brother...
    ತುಂಬಾ ಓವರ್ ಹಾಗಿ ಅಡ್ತನೆ ಅವಯ್ಯ

  • @subhashchandra2438
    @subhashchandra2438 Год назад +12

    ನಿಜ ನೀವು ಹೇಳೋದು ದುರಹಂಕಾರ ಜಾಸ್ತಿ ನಾನು ಹೋಗಿದ್ದೀನಿ ... most unhealty food

  • @manohars5132
    @manohars5132 Год назад +1

    ಸೂಪರ್ ನೀವು .. ಗುರು ಸ್ವೀಟ್ಸ್ ಗಿಂತ ಇನ್ನೂ ಉತ್ತಮವಾದ ಸ್ವಾದ್ಯ ಇರೋದು ಸಿಗೋದಿದೆ ನಮ್ಮ ತುಮಕೂರು ಅಲ್ಲಿ GK sweets ಇದೆ ಬನ್ನಿ ..ಅದ್ರ ಮುಂದೆ ಗುರು ಸ್ವೀಟ್ಸ್ ಏನೂ ಅಲ್ಲ..and good responses for the customers.

  • @mdragib8533
    @mdragib8533 Месяц назад

    Nam Ramnagara Janardhana sweets ge banni super Mysore Pak siguttr

  • @prashanthkumarvc7930
    @prashanthkumarvc7930 Год назад +72

    Attitude idre avnge Aythu namge Avngintha attitude jaaaaasthi….navu Kanthi sweets ge hogthini😅😅😅😅😅😅

  • @jinadappajindappa6907
    @jinadappajindappa6907 Год назад +43

    ಏನೋ ಅವನು ಮುಂದಿನ ದಿನಗಳಲ್ಲಿ ಬಿಕ್ಷುಕ ಆಗಬಹುದೇನೋ😁😁

    • @naaneeruvudeninngaagi3546
      @naaneeruvudeninngaagi3546 Год назад

      NO DOUBT DEEPA ARUVAMUNNA PRAJWALISUTHADE HAAGE EE SOOLEMAGANIGE AVASAANA SAMIPISUTHIDDE HAALAGI BEEDIGE BEELAALUBEGA BEDHIGE BEELALI MUNDE MAGA

  • @myyousearch
    @myyousearch Год назад

    You are right.... You sed it with very good lines.... Very good👏👏👏

  • @ravichandra3374
    @ravichandra3374 Месяц назад +1

    It’s correct even I’ve experienced same there..Janardhan hotel Ramanagara has best Mysore pak

  • @anuanupama2766
    @anuanupama2766 Год назад +20

    ಹೋಟೆಲ್ ಶ್ರೀ ಜನಾರ್ದನ್ ಮೈಸೂರ್ ಪ್ಯಾಕ್ ರಾಮನಗರ ಸೂಪ್ಪರ್ ಟ್ರೈ ಮಾಡಿ 👌ಇದ್ದೆ

  • @abdurazzaqrazza7344
    @abdurazzaqrazza7344 Год назад +43

    ಖಂಡಿತಾ ನನಗೂ ಮೈಸೂರಿನ ಗುರು ಸ್ವೀಟ್ಸ್ನಲ್ಲಿ ಈ ಅನುಭವ ಆಗಿದೆ

    • @naaneeruvudeninngaagi3546
      @naaneeruvudeninngaagi3546 Год назад

      MATHE ALLIGE HOGUVUDANNU BEEDI A SOOLEMAGANIGE BUDHI KALSISI AVANAMMAN KAM JAATHI SOOLE MAGA

    • @AnilKumar-xd3rj
      @AnilKumar-xd3rj Год назад

      ಹೌದು ನನಿಗು ಸಹ ಇದೆ ತರಹ ಪರಿಸ್ಥಿತಿ ಎದುರಾಗಿದೆ

    • @jannath744
      @jannath744 Год назад

      Same

  • @rameshdalavai6069
    @rameshdalavai6069 4 месяца назад +2

    ಬೆಂಗಳೂರು ಬಸವೇಶ್ವರನಗರ ಗುಂಡಪ್ಪ sweets ನಲ್ಲಿ super mysorepak

  • @declarativeper3167
    @declarativeper3167 Месяц назад +1

    Expecting the similar honest review in every video you upload. If you are doing a paid promotion kindly put it as a disclaimer in the beginning

  • @jyothisagar2696
    @jyothisagar2696 Год назад +55

    ಉತ್ತಮ ಮತ್ತು ನೇರ ವಿವರಣೆ,
    ಚಿತ್ರದುರ್ಗದ ಕಾಂತಿ ಸ್ವೀಟ್ಸ್ ಅಲ್ಲಿ ಮೈಸೂರು ಪಾಕ್ ಅಲ್ಟಿಮೇಟ್ ಆಗಿರುತ್ತೇ ಒಮ್ಮೆ ಟ್ರೈ ಮಾಡಿ ಸರ್

    • @boraiahkumar581
      @boraiahkumar581 Год назад

      👍🏼

    • @southtonorth-original
      @southtonorth-original Год назад +5

      ಕಾಂತಿ ಸ್ವೀಟ್ಸ್ ಎಲ್ಲಾ ಕಡೆ ಸುಪರ್6

    • @suhasms5013
      @suhasms5013 Год назад +4

      Mysore alli Kanti sweet kantri

    • @Pradeep-G
      @Pradeep-G Год назад

      ಇದು ಬೇರೆ ಎಲ್ಲ ಊರುಗಳಲ್ಲಿ ಇರುವ ಕಾಂತಿ ಸ್ವೀಟ್ಸ್ ಫ್ರಾಂಚಸಿ ಅಲ್ಲ.
      ಇಲ್ಲಿ ಮೈಸೂರು ಪಾಕ್ ತುಂಬಾನೇ ಚನ್ನಾಗಿ ಇರುತ್ತೆ. ಒಂದು ಪ್ರಾಬ್ಲೆಮ್ ಅಂದ್ರೆ ಬರೀ ಕ್ಯಾಶ್ ಮಾತ್ರ ತಾಗೊಳ್ತರೆ, ಫೋನ್ ಪೆ, ಗೂಗಲ್ ಪೆ ಯಾವುದು accept ಮಾಡೋದಿಲ್ಲ.

    • @southtonorth-original
      @southtonorth-original Год назад +2

      @@Pradeep-G ಹಾಗಾದರೆ ಮಾಲೀಕರು ದೊಡ್ಡ ಕಪ್ಪು ಕುಳ ಅಂತಾಯ್ತು...

  • @vis846
    @vis846 Год назад +82

    ಹೌದು ಗುರು... ನಂಗೂ ಹೀಗೆ ಮಾಡಿದ್ದ... ಅವತ್ತಿಂದ ಆ ಅಂಗಡಿ ಗೆ ಹೋಗ್ತಿಲ್ಲ..... ಸುಮ್ನೆ hype ಕೊಟ್ಟಿದ್ದಾರೆ.... Taste ಅಷ್ಟಕಷ್ಟೆ..... ಇನ್ನೇನಾದರೂ ದಸರಾ time ಅಲ್ಲಿ ಹೋದ್ರೆ ಅಷ್ಟೇ 😂....

    • @naaneeruvudeninngaagi3546
      @naaneeruvudeninngaagi3546 Год назад

      AVANA TAAYINA HADA MYSORE JANA YAAKE SUMMANIDDIRI SOOLE MAGANANNU ANGADINDA HORGELEDU CHAPPLI KITTUHOGUVAREGU HODEDU BAGGISI HADEDU BEHALE MYSORE TUMBHA MERAVNIGE MAADI SOOLE MAGA BOLIMAGA MINDRIGE UTTIDA YESHTUTUNNEGE HUTTIRABEKU AVANU AVARAMMANA KELABEKU

    • @exoticwitch5553
      @exoticwitch5553 8 месяцев назад

      Anna alige hogbedi go to Mahalakshmi or Vaishnavi

    • @agkushalappa
      @agkushalappa 3 месяца назад

      ನಾನು ಹೋಗೋದೇ ಇಲ್ಲ. ನಂದಿನಿ, ಮಹಾಲಕ್ಷ್ಮಿ ಸ್ವೀಟ್ಸ್ ಚೆನ್ನಾಗಿ ಇರುತ್ತೆ

  • @chandrashekarmandyasriniva5652

    What you said is absolutely right......i have also faced similar situation with them

  • @padmabhav9308
    @padmabhav9308 13 дней назад

    ಬನ್ನಿ ಸರ್ ನಮ್ಮ ರಾಮನಗರದಲ್ಲಿ ಜನಾರ್ಧನ ಹೋಟೆಲ್ ನಲ್ಲಿ ಮೈಸೂರು ಪಾಕ್ ತುಂಬಾ ಫೇಮಸ್

  • @muthurajgowda1276
    @muthurajgowda1276 Год назад +11

    ಗುಂಡಪ್ಪ ಬೇಕರಿ ಬಸವೇಶ್ವರ ನಗರ ಬೆಂಗಳೂರು.... ಇಲ್ಲಿ ಮೈಸೂರುಪಾಕ್... ಸೂಪರ್...🤤🤤🤤

  • @maruthi04
    @maruthi04 Год назад +54

    That's why go to your nearest hotels and sweet shops.Dont run behind celebrity hotels and sweet shops which made famous by vloggers.

    • @rajeshbsrakkesh3483
      @rajeshbsrakkesh3483 Год назад +1

      Nijja sir

    • @rao433
      @rao433 Год назад +2

      These aren't celebrity shops. Guru sweets has stood by the test of time. Even the vloggers go to only those shops which are popular.

  • @balajis3633
    @balajis3633 5 дней назад

    Nandini Mysore pak super tasty

  • @Ink6635
    @Ink6635 12 дней назад

    I specifically go through Mysore to visit this and mylar masala dosae on my way back home . Product was good .

  • @venkateshmurthy7035
    @venkateshmurthy7035 Год назад +41

    ನನಗೂ ಈ ಅನುಭವ ಆಗಿದೆ, ಟೇಸ್ಟ್ ಗ್ರೇಟ್ ಅಲ್ವೇ ಅಲ್ಲ Normal ಟೇಸ್ಟ್☝

  • @HKB888
    @HKB888 Год назад +51

    ಹಟ್ರ ಅವ್ನ ಮೈಸೂರ ಪಾಕ್ ಗೆ

  • @AnushreeAbhijithAnuAbhi
    @AnushreeAbhijithAnuAbhi 11 дней назад

    ಹೌದು ನಂಗು ಈ ಅನುಭವ ಆಗಿದೆ ತುಂಬಾ ತುಂಬಾ ದುರಂಕಾರ ಇದೆ ಬೆಲೆನೂ ತುಂಬಾ ಜಾಷ್ಟಿ

  • @shringar.ssharavana.p9643
    @shringar.ssharavana.p9643 12 дней назад

    Sir shimoga dalli special mysore pak try madi ondsala, super agide❤

  • @santoshkumarsantosh9976
    @santoshkumarsantosh9976 Год назад +6

    U have said the truth guru 👍 this is our society......

  • @syedmdshoaib8471
    @syedmdshoaib8471 Год назад +6

    💯 agree wit u , ppl made him so special for his tasteless sweet, he acts lyk , his Mysore wadiyar

  • @palegardeepakmysuru4524
    @palegardeepakmysuru4524 Год назад +1

    ಹೌದು..ಬಹಳ arrogant ಮನುಷ್ಯ!

  • @rayyanzerdi5
    @rayyanzerdi5 Год назад

    Mysore paak namm favorite 🤩🤩😋

  • @sandeepacharya4520
    @sandeepacharya4520 Год назад +12

    exactly..even I had same experience... he s having lots of attitude...

  • @poornimashreenath8078
    @poornimashreenath8078 Год назад +29

    correct sir ತುಂಬಾ ದುರಹಂಕಾರ ಅವರಿಗೆ

    • @gowrijr5494
      @gowrijr5494 Год назад +1

      Aa shop nalli yaru purchase madabedi

    • @Creepy_rbxl101
      @Creepy_rbxl101 3 месяца назад

      Kyakarisi spot nalli ugiri.....

  • @sharathshetty2008
    @sharathshetty2008 Год назад

    I also feeling like same bro your right

  • @user-hm3qn4mo9p
    @user-hm3qn4mo9p Год назад +1

    Banni kolar ge no. 1 great taste Mysore pak VENKATESHWARA SWEET STALL, M.G.ROAD KOLAR. with free TASTE WELL HOSPITALITY

  • @pramodkumar.n.s115
    @pramodkumar.n.s115 Год назад +26

    guru nim Tara youtubers inda ne ag agirodu nivu avr shop torsi torsi sumne hype create madi famous madtira adrinda avrge aa reeti ganchali

  • @abhiwaz
    @abhiwaz Год назад +94

    2 item rate helo ashtralli avnge thika uri start aaguthe. sumne mahalaxmi sweets better.

    • @bellhop3158
      @bellhop3158 Год назад

      Adelli bro?

    • @abhiwaz
      @abhiwaz Год назад +1

      @@bellhop3158 guru sweets pakkadalle ide

    • @user-ct1zk3bo1k
      @user-ct1zk3bo1k Год назад

      what about ಕಾಂತಿ ಸ್ವೀಟ್ಸ್, ಕಾಂತಿ Mysore Pak

  • @chandrashekharrayar1262
    @chandrashekharrayar1262 Год назад

    Absolutely
    Even I had the same experience at this place

  • @bhagya528
    @bhagya528 16 дней назад

    Agree with you 💯

  • @sridharsadananda493
    @sridharsadananda493 Год назад +28

    ಕಕ್ಕ ಸ್ವರ್ 😂😂😂 ಅದಕ್ಕೆ

  • @mbgowda-manjulahr3877
    @mbgowda-manjulahr3877 Год назад +5

    Nim honest review ge Subscribe agtiddini sir first time Nim channel video nodiddu

  • @nandishanandirs7636
    @nandishanandirs7636 Месяц назад

    ಅಣ್ಣಾ ha ರೋಡ್ nl e store irodke ಜನ hogthidare aste..ನಮ್ಮ mysure ಜನ olleyavaru ಅದಕ್ಕೆ ❤❤

  • @AhmedHakimi28
    @AhmedHakimi28 Год назад

    Honest review . We need more bloggers like this macha super ❤️

  • @drraghunath83
    @drraghunath83 Год назад +5

    I had fond memories of Mysore Pak from Guru Sweets since my childhood, since my father used to buy it from there everytime he visited Mysore. I went there about 5 yrs ago & was disappointed since the quality had reduced drastically

  • @lucky1260
    @lucky1260 Год назад +81

    🌹🙏success always hugs you in private, but failure always slaps you in the public, that's life.

  • @VinayKoushik
    @VinayKoushik 3 месяца назад +1

    Shivamogga da Venkateshwara Sweet House na, Mysore Pak is the best I have had till date….

  • @chandrashekharSM
    @chandrashekharSM Месяц назад +1

    ಹೋಗೋ ಬರೋರ್ಗೆಲ್ಲ ಸ್ಯಾಂಪಲ್ ಕೊಡ್ತಾ ಹೋದ್ರೆ ಅವ್ರ್ ಬಿಸಿನೆಸ್ ಮಾಡಿದಾಂಗೆ😅

  • @umeshumesh-dt6kb
    @umeshumesh-dt6kb Год назад +5

    Nija brother nanu mysore ..tumba durankari I manushya

  • @bhavyakavya8570
    @bhavyakavya8570 Год назад +4

    Yes......no one can bit kanti sweets 😋

  • @Happy_World_1
    @Happy_World_1 4 дня назад

    True bro, Guru sweets is just over hyped so as mylari dosa ( but Mylari dosa workers are cool ).,
    Nandini or Mahalakshmi sweets chanag irutte.. 😊

  • @krishnanarasimhiah3282
    @krishnanarasimhiah3282 Год назад +1

    Howdu ,same experience bro 👍

  • @ahmeda8446
    @ahmeda8446 Год назад +6

    Same experience here. He literally threw the parcel.

  • @shree888shree
    @shree888shree Год назад +43

    ಅದು attitude ಅಲ್ಲಾ ಅವನು ಅವಿದ್ಯಾವಂತ, ಸಂಸ್ಕಾರ ಇಲ್ಲಾ ಅಷ್ಟೇ

    • @naveenmnaveen7475
      @naveenmnaveen7475 Год назад

      Intha avidyavantha manel irbeku, maklu galu vyapara madbeku...

    • @shobhamathad7612
      @shobhamathad7612 Год назад

      ವಿದ್ಯೆಗೂ ಅಹಂಕಾರಕ್ಕೂ ಸಂಬಂಧ ಇಲ್ಲ...
      ಅವರವರ ಸ್ವಭಾವ ಅಷ್ಟೇ. If you don't know to smile then don't open a shop ಎಂದು ಒಂದು ಗಾದೆ ಇದೆ ಅಲ್ವೇ

    • @shree888shree
      @shree888shree Год назад

      ವಿದ್ಯೆ ಇಂದಲೇ ಸಂಸ್ಕಾರ ಬರುವುದು, ಸಂಸ್ಕಾರ ಇದ್ದರೆ ಅಹಂಕಾರ ಇರುವುದಿಲ್ಲ ಅದನ್ನು ಹೇಳಿದ್ದು ನಾನು

  • @aum9270
    @aum9270 Год назад

    Such people need to be called out… it’s the people s attitude that we keep returning to most great places even though the food is ok.. can’t agree more🙏

  • @akshaygouda5791
    @akshaygouda5791 10 месяцев назад

    Intensely honest 😂 god bless you

  • @kavyamuthaiah
    @kavyamuthaiah Год назад +5

    Seriously Honest Review.. thanks for bringing this up. Janardhan Mysore pak in Ramanagara is far better than Guru Sweets..

  • @memesoftulunadu
    @memesoftulunadu Год назад +5

    Nandini Mysorepak(Mangalore dairy)is best

  • @gurumurthysp3314
    @gurumurthysp3314 Год назад

    Your words are true I too had same bad experience

  • @akshayapc5069
    @akshayapc5069 3 месяца назад

    ನಿಜ..ಈ ಅನುಭವ ನಮಗೂ ಆಗಿದೆ

  • @rajeshurs3020
    @rajeshurs3020 Год назад +47

    ನಾವು Nodidhivi ಜಾಸ್ತಿ ನೇ dhurankhara... ನಾವು mysore Navare Tease ಏನು helikolluvastu ಇಲ್ಲ Boss ಬರೀ ಕಲಬೆರಕೆ ಮೈಸೂರ್ ಪಾಕ್ ನಲ್ಲಿ 1st 2nd ಅಂತ ಕೊಡುತ್ತಾನೆ 1st itam ತಿಂದರೆ ಕೆಮ್ಮು. 2nd itam ತಿಂದರೆ ಮರದ ಒಟ್ಟು ತರ ಇರುತ್ತೆ... ನಾವು ರಾಜರ ಕಾಲದ ಅಂಗಡಿ ಅಂತ ಹೋಗಿ ತಿನ್ನುತ್ತ iddhevu but ಆಮೇಲೆ ಗೊತ್ತಾಯಿತು ಇದು ಸಹ ಹೆಸರಿಗೆ ಮಾತ್ರ ಅಂತ... ಇದು ನನ್ನ ಅನುಭವ ದ ಮಾತು

    • @rehanpasha4614
      @rehanpasha4614 Год назад +7

      Ithara yenadru Bangalore avru madidre immediate action agute, Mysore Jana swalpa hedarodu jaasti ansute.

    • @rehanpasha4614
      @rehanpasha4614 Год назад +1

      @@nandunandini2179 my intention is not hurting any one. I just text about his attitude.

    • @rehanpasha4614
      @rehanpasha4614 Год назад +3

      But Bangalore nalli heege madidre nijwaglu yaaru hogalla.

    • @rehanpasha4614
      @rehanpasha4614 Год назад +1

      Visit once to Bangalore

    • @nandunandini2179
      @nandunandini2179 Год назад +3

      @@rehanpasha4614 gothu nangu hurt mado udeshdhidha helila antha.

  • @chandrashekarapatelhn3616
    @chandrashekarapatelhn3616 Год назад +11

    ನಿಜ ತುಂಬಾ ಅಹಂ ಇದೆ...

  • @umah3044
    @umah3044 Год назад

    ನಮ್ಮ ಕರ್ನಾಟಕದ ಬಗ್ಗೆ ನಂಗೆ ತುಂಬಾ ಹೆಮ್ಮೆ ಇದೆ .. ಪ್ರತಿದಿನ ನನ್ನ ಸ್ಟೇಟಸ್ ನಲ್ಲಿ ಕರ್ನಾಟಕದ ಬಗ್ಗೆ ವಿಶೇಷ ಮಾಹಿತಿ ಹಾಕ್ತೀನಿ..ಇದು ನನ್ನ ಹವ್ಯಾಸ ...ಈಚೆಗೆ ಮೈಸೂರಿನಲ್ಲಿ ಮೊದಲು ತಯಾರಾದ ಮೈಸೂರ್ ಪಾಕ್ ಬಗ್ಗೆ ಹಾಕಿದ್ದೆ...ಈಗ ನೀವು ಹೇಳಿದ್ದು ಕೇಳಿ ಸ್ವಲ್ಪ ಬೇಸರ ಆಯಿತು...

  • @muralidhara5021
    @muralidhara5021 2 месяца назад +1

    ಹೌದು ನಂಗು ಅದರ ಅನುಭವ ಆಗಿದೆ