ವಾಸ್ತು|Useful information in Kannada

Поделиться
HTML-код
  • Опубликовано: 29 сен 2024
  • Useful information in Kannada #motivation #lessonablestory #lessonablestory #usefulinformationkannada
    Edu all-rounder Dr Vijayakumar
    #life #echokannada #edu #kannadathoughts #life #lifestory#motivationalquoteskannada #kannadamotivational #manasinamarga #anuvoice #successlifekannada #

Комментарии • 191

  • @smtgeetanjalimugad6628
    @smtgeetanjalimugad6628 Год назад +1

    Thanks for your information 👍

  • @lokeshappatcbakthanakatte2112
    @lokeshappatcbakthanakatte2112 8 месяцев назад +11

    ಉತ್ತಮ ಸಲಹೆ ನೀಡಿದಕ್ಕೆ ಧನ್ಯವಾದಗಳು. 🌹❤️🌹

  • @doodappasudi8812
    @doodappasudi8812 Год назад +1

    Tankusir

  • @devappakannur2010
    @devappakannur2010 6 месяцев назад

    💯🌟Like

  • @nittoorsubramanya209
    @nittoorsubramanya209 Год назад +3

    I am having Asthama (hereditary) since 8 years and on Inhaler medicines. I am 72 years, purely Vegetarian. Advise me.

  • @MamathaShetty-r8c
    @MamathaShetty-r8c 2 месяца назад +1

    Yellara maneyalli tulasikatte maneya balabagadalli eruttadeyalla swaamigale

  • @GajendraMaishale
    @GajendraMaishale 7 месяцев назад +3

    ಒಳ್ಳೆಯ ಸಲಹೆ ಕೊಟ್ಟಿದ್ದೀರಿ ಧನ್ಯವಾದಗಳು

  • @basavarajaavanti8668
    @basavarajaavanti8668 Год назад +2

    ಬಹಳ ಸಂಕ್ಷಿಪ್ತವಾಗಿ ಮನೆಯ ವಾಸ್ತು ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು

  • @nagarathnammagv1915
    @nagarathnammagv1915 7 часов назад

    Sir 2024 ರಲ್ಲಿ ಗೃಹಪ್ರವೇಶ 14-11-2014 kke ide.. ಶುಕ್ರ ಗ್ರಹ ಎದುರಾಗುತ್ತೆ ಅಂತ ಹೇಳ್ತಿದಾರೆ.. ಶುಕ್ರ ಗ್ರಹ ಪಶ್ಚಿಮ ಸ್ಥಾನ ಬದಲಾವಣೆ madodu ಯಾವಾಗ

  • @sudhachalawadi8187
    @sudhachalawadi8187 7 месяцев назад +3

    ನೀವು ಹೇಳಿದ ಎಲ್ಲ ಹಂತಗಳು ನಮ್ಮ ಮನೆಗೆ ಅನ್ವಯಿಸಿದ್ದೇವೆ ಗುರಜಿ 🙏🙏🙏🙏

    • @nayanacharya1331
      @nayanacharya1331 Месяц назад

      ತುಳಸಿ ಕಟ್ಟೆ ಎಲ್ಲಿ ಮಾಡಿದ್ದೀರಿ..?

  • @renuumesh4156
    @renuumesh4156 2 месяца назад

    ಸರ್ ವಾಯುವ್ಯಾ ದಿಕ್ಕಿನಲ್ಲಿ ತುಳಸಿ ಪಾಟ್ ಇಡಬಹುದ. Plz heli

  • @PrakashSS-wh5jt
    @PrakashSS-wh5jt 7 месяцев назад

    ಸೈಟು ಮೆಜರ್ಮೆಂಟ್ 20 30 ಇದ್ದಾಗ ನಿಮ್ಮ ವಾಸ್ತು ಯಾವುದು ಸಹ ಬರುವುದು ಇಲ್ಲ

  • @usharamesh3232
    @usharamesh3232 7 месяцев назад

    Dhakshinadalli thulasi katte edabaradu. Loss agathe. Edannu swalpa enquiry Madi nodi heli.

  • @ramk406
    @ramk406 10 месяцев назад

    Thulasi gidavannu Dakshinadalli idabaaradu yennuttare! Neevu Dakshinadalli idi yennuttiri!

  • @chidanandaadthale8848
    @chidanandaadthale8848 11 месяцев назад

    ನೀವು ಹೇಳಿದ್ದೆಲ್ಲ ಸರಿಯಾಗಿದೆ ಆದರೆ ತುಳಸಿ ಕಟ್ಟೆಯನ್ನು ಆಗ್ನೇಯ ನೈರುತ್ಯ ವಾಯುವ್ಯ ಕಡೆಗಳಲ್ಲಿ ಮಾಡಬೇಕು ಅಂತ ಹೇಳಿದ್ದೀರಿ ಇದರ ಬಗ್ಗೆ ಸ್ವಲ್ಪ ವಿವರಣೆ ಕೊಡಬಹುದೇ

  • @sreedharaeb8233
    @sreedharaeb8233 Год назад +1

    Keeping Tulasi plant in southern part of home please clarify guruji

  • @tavanappahulamani7039
    @tavanappahulamani7039 13 дней назад

    Supar guruji dikkugala mahiti kottidakke danyavadagalu 🙏🙏❤️ ನಿಮ್ಮ ಬರಹ ತುಂಬಾ ಚೆನ್ನಾಗಿದೆ ರಿ📝

  • @vinaycv7302
    @vinaycv7302 27 дней назад

    South West li toilet erabardu antare bcz adu kubera moole antare,hage alli toilet edre arogya mattu money samasye agutte antare nivu alli
    kattabeku andidira clarify kodbouda sir

  • @sheikbasha7932
    @sheikbasha7932 11 месяцев назад

    It is only India..refer other country....location..UK,US Egypt,Arab country...& Other country...??

  • @sudhan371
    @sudhan371 Год назад +1

    ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು

  • @udayasomanathaiah5459
    @udayasomanathaiah5459 Месяц назад

    sir, 30 × 40 site kubera mule 2 feet extra edhe, aa 2 feet betu ,30 × 40 level madkondu ,mane katbahuda, excluding this any different ideas from you. or this is ok.?

  • @janardhanajanna9662
    @janardhanajanna9662 Год назад +1

    ತುಂಬಾ ಉಪಕಾರ ಧನ್ಯವಾದಗಳು

  • @shri4355
    @shri4355 6 месяцев назад

    Thanks for your useful information sir. Let me know if washroom can be placed in b/w south east and south west. As per vasthu we have placed kitchen in south east and master bedroom in south west. Can washroom be placed in b/w them

  • @gowrishankar7666
    @gowrishankar7666 15 дней назад

    ಸೂಪರ್ ಒಳ್ಳೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು 🙏

  • @yallappachannur3628
    @yallappachannur3628 Год назад

    Anjaneya photo dhaksina muka Maadi edabhavude, anjaneya murti Dhaksina muka Maadi eruttane Alva hege

  • @nagarajus8760
    @nagarajus8760 11 месяцев назад

    Uta thindi yava dikkinalli madbeku.hotel thindi thinnuvaga yava dikkige kurabeku bus nalli yava diknalli kurabeku gandadakaddi yava dikkinalli sikisbeku tilsi

  • @chaluvaiahraj6892
    @chaluvaiahraj6892 9 месяцев назад +1

    ಮಾಯಿತಿಗಾಗಿ ವಂದನೆಗಳು

  • @ravikumarrr190
    @ravikumarrr190 Год назад +1

    Thanks for Sharing Basic Information nice Jai Hind

  • @lokeshappatcbakthanakatte2112
    @lokeshappatcbakthanakatte2112 5 месяцев назад

    ಒಂದು ಮನೆಗೆ ಸರಿ ಸಂಖ್ಯೆ / ಬೆಸ ಸಂಖ್ಯೆಯಲ್ಲಿ ಬಾಗಿಲುಗಳು ಇರಬೇಕು, ತಿಳಿಸಿ

  • @chaithrapruthvichaithrapru6351
    @chaithrapruthvichaithrapru6351 Год назад +1

    Thank you sir for giving very useful information

  • @muralidharas7627
    @muralidharas7627 Год назад +1

    Good information. Thanks for the same.

  • @asharanidbdb6852
    @asharanidbdb6852 9 месяцев назад

    Anuradha nakshtra davarige yav direction ge olle main door please tilisi ..

  • @manjulasrinivasmanjulasrin9552
    @manjulasrinivasmanjulasrin9552 3 дня назад

    🙏Tq dakshinakke Mukya dwara ede Erabahuda hage uttarakke Kali jaga ede poorvakke Jasti ede Sama Ella erabahuda gurugale

    • @eduall-rounderdrvijayakumar
      @eduall-rounderdrvijayakumar  3 дня назад

      ದಕ್ಷಿಣಕ್ಕೆ ಮುಖ್ಯದ್ವಾರವಿದ್ದರೆ ಯಾವುದೇ ತಪ್ಪಿಲ್ಲ... ದಕ್ಷಿಣದ ಯಾವ ಭಾಗದಲ್ಲಿದೆ ಎನ್ನುವುದು ಮುಖ್ಯವಾಗುತ್ತದೆ. ಉತ್ತರಕ್ಕೆ ಮತ್ತು ಪೂರ್ವಕ್ಕೆ ಖಾಲಿ ಜಾಗ ಇದ್ದರೆ ತುಂಬಾ ಒಳ್ಳೆಯದು.

  • @sannanagappauppar1362
    @sannanagappauppar1362 7 месяцев назад +1

    ಉತ್ತಮ

  • @shantgogi8730
    @shantgogi8730 10 месяцев назад +1

    Very Good & useful tips. 👏🏼👏🏼

  • @basushetty4865
    @basushetty4865 4 месяца назад

    ದಕ್ಷಿಣ ಈಶಾನ್ಯ ಅಂದ್ರೆ ಯಾವ ಭಾಗ ಗೊತ್ತಾಗಲಿಲ್ಲ.

    • @eduall-rounderdrvijayakumar
      @eduall-rounderdrvijayakumar  4 месяца назад

      ದಕ್ಷಿಣ ಈಶಾನ್ಯ ಎಂದು ಯಾರು ಹೇಳಿದರು ಪೂರ್ವ ಮತ್ತು ಉತ್ತರ ದಿಕ್ಕುಗಳ ನಡುವೆ ಈಶಾನ್ಯ ಬರುವದರಿಂದ ಪೂರ್ವಈಶಾನ್ಯ , ಉತ್ತರ ಈಶಾನ್ಯ ಎಂದು ಹೇಳಬಹುದೆ ಹೊರತು ಬೇರೆ ಈಶಾನ್ಯ ಹೇಗೆ ಬರುತ್ತದೆ?

  • @flyingfox8072
    @flyingfox8072 Год назад

    Kailasa dalli Shiva dakshina mukhawagi koothiddanalla?. Vidhanasabhe kone galannu, vastu specialist maathu keli renovate maadida cm kurchi inda biddaralla?. Vastu embudu kewala MOODANAMBIKE.

    • @eduall-rounderdrvijayakumar
      @eduall-rounderdrvijayakumar  Год назад

      ಎಲ್ಲವೂ ವಾಸ್ತುವಿನಿಂದಲೇ ಆಗುವುದಿಲ್ಲ. ವಾಸ್ತು ಅರಿಯದೆ ಯಾರಾದರೂ ಮನೆ ಕಟ್ಟುತ್ತಿದ್ದಾರೆಯೇ ನೀವೇ ನೋಡಿ... ಅದಕ್ಕಾಗಿ ಹಣ ಖರ್ಚು ಮಾಡುವವರಿಗಾಗಿ ಸರಳ ನಿಯಮಗಳನ್ನು ನಾನು ತಿಳಿಸಿದ್ದೇನೆ.. ನಂಬಿಕೆ ಅವರವರ ವೈಯಕ್ತಿಕ ವಿಚಾರ. ದೇವರು ಕೂಡಾ ಹಾಗೆಯೆ.. ದೇವರು ಎಂಬುದು ಕೂಡಾ ಮೂಢನಂಬಿಕೆ ಎನ್ನುವವರೂ ಇದ್ದಾರೆ.

  • @trinityheaven5368
    @trinityheaven5368 Год назад

    Horagade hoguva dhari south dhikki nalli iddhaddhu north dhikki gae nimminda madalu saadhyave ?
    Vasthu eambudhu prakrathigae virodhavadhudhu
    Vasthu eambudhu. Muda nambikaegae samana

  • @seetanaik1866
    @seetanaik1866 10 месяцев назад

    Yakandre, Thulasi katte brandhavana maneya bala bhaga andre poorva side irbeku

    • @eduall-rounderdrvijayakumar
      @eduall-rounderdrvijayakumar  10 месяцев назад

      ಹೀಗೆ ಅನೇಕರು ತಪ್ಪು ಹೇಳುತ್ತಾರೆ...ತುಳಸಿಯ ಬೃಂದಾವನವನ್ನು ಯಾವ ಮುಂಬಾಗಿಲಿನ ಮನೆಯಲ್ಲಾದರೂ ದಕ್ಷಿಣ ನೈರುತ್ಯದಲ್ಲಾಗಲಿ ಪಶ್ಚಿಮ ನೈರುತ್ಯದಿಂದ ಪಶ್ಚಿಮ ವಾಯುವ್ಯದವರೆಗೆ ಖಾಲಿ ಜಾಗವಿದ್ದರೆ ಮನೆಯ ಒಳ ನೆಲದ ಮಟ್ಟಕ್ಕಿಂತಲೂ ಎತ್ತರವಾಗಿ ಕಟ್ಟೆ ಹಾಕಿ ಬೃಂದಾವನವನ್ನು ಕಟ್ಟಬಹುದು ...ಪೂರ್ವ ಉತ್ತರ ಈಶಾನ್ಯಗಳಲ್ಲಿ ತುಳಸಿ ಬೃಂದಾವನ ಕಟ್ಟೆಯನ್ನು ಕಟ್ಟಬಾರದು..ಒಂದು ವೇಳೆ ಪೂರ್ವದಲ್ಲಿ ಇಡಬೇಕಾದರೆ ಕಟ್ಟೆಯನ್ನು ಕಟ್ಟದೆ ಕುಂಡದಲ್ಲಿ ಪೂರ್ವ ಆಗ್ನೇಯ ಭಾಗದಲ್ಲಿ ಇಡಬೇಕು..ಉತ್ತರದಲ್ಲಿ ಇಡಬೇಕಾದರೆ ಉತ್ತರ ವಾಯುವ್ಯ ಭಾಗದಲ್ಲಿ ಇಡಬೇಕು. ಹೆಚ್ಚಿನ ಮಾಹಿತಿಗೆ ನೀವು ಗೌರು ತಿರುಪತಿರೆಡ್ಡಿಯವರು ಬರೆದಿರುವ ಪ್ರಸಿದ್ಧ ಪುಸ್ತಕ "ವಾಸ್ತುಶಾಸ್ತ್ರದ ವಾಸ್ತವಗಳು " ಓದಬಹುದು.

  • @KGCRangaswamyKGCRangaswamy
    @KGCRangaswamyKGCRangaswamy Год назад +1

    ಉತ್ತಮ ಮಾಹಿತಿ ಸರ್ ವಂದನೆಗಳೊಂದಿಗೆ🙏🙏🙏

  • @smnatrajsmnatraj5674
    @smnatrajsmnatraj5674 Год назад +4

    ಉತ್ತಮ ಉಪಯುಕ್ತ ವಿಚಾರ ನೀಡಿದ್ದೀರಿ ,ಧನ್ಯವಾದಗಳು

  • @devikan4616
    @devikan4616 Год назад +1

    Thank u sir for your good information

  • @chinnuappu1496
    @chinnuappu1496 Год назад

    ಗುರುಗಳೇ ನಮ್ಮ ಮನೆ ಹತ್ತಿರ ಲಕ್ಷ್ಮಿ ದೇವಸ್ಥಾನ ದಕ್ಷಿಣ ದಿಕ್ಕಿನಲ್ಲಿ ಇದೆ,ಸುಮಾರು 20 ವರ್ಷದಿಂದ ಚೆನ್ನಾಗಿಯೇ ಇದೆ

    • @eduall-rounderdrvijayakumar
      @eduall-rounderdrvijayakumar  Год назад +1

      ಅದು ದೇವಸ್ಥಾನ ... ನಾನು ಹೇಳಿದ್ದು ಮನೆಯಲ್ಲಿ...

  • @vasudevavasudeva676
    @vasudevavasudeva676 6 месяцев назад

    Shrinivas.yava.rahshi.plese.heli

  • @sakshi2015
    @sakshi2015 Год назад

    Uttarke muka madi devar photo itre navu dakshnake muka madi pooje madbodha

  • @vheer.t5109
    @vheer.t5109 Год назад +1

    Good message t q

  • @rkpublicityanandronimath9591
    @rkpublicityanandronimath9591 Год назад

    ಉಪಯುಕ್ತ ಸಲಹೆ ನೀಡಿದ್ದಿರಿ, ಥ್ಯಾಂಕ್ಸ್.

  • @siddappakoli7214
    @siddappakoli7214 Год назад

    Simple ಆಗಿ ಚೆನ್ನಾಗಿ ಹೇಳಿದ್ದೀರಾ

  • @HemalathaRao-ge1um
    @HemalathaRao-ge1um Год назад +1

    Nice information

  • @vrmaheshmahesh4739
    @vrmaheshmahesh4739 6 месяцев назад

    eshta agalila

  • @Policetroupebgm
    @Policetroupebgm 4 месяца назад

    8 one is correct?

  • @prateekf642
    @prateekf642 11 месяцев назад

    Talasi pot galannu eshany dikki nalli idabahuda?

  • @user-kt9wl9iy4v
    @user-kt9wl9iy4v Год назад

    Hindina kaladalli car scooter yellithu?

  • @chadrashekarchakrasali4111
    @chadrashekarchakrasali4111 10 месяцев назад

    Who decides news north east south west we are right alll right

  • @nagarajdundagi5906
    @nagarajdundagi5906 Год назад

    Adare Devaru yalla. Kade edhane nevenateri ???

  • @mprasadkgl
    @mprasadkgl 10 месяцев назад

    Thumba useful sir adre thumbha fast heltira

  • @babasahebdesai3441
    @babasahebdesai3441 17 дней назад

    Very good vastu thank you

  • @madiwalappaburli3622
    @madiwalappaburli3622 9 месяцев назад

    M,T,burli

  • @umeshamm2564
    @umeshamm2564 Месяц назад

    S

  • @manjulabn-x9v
    @manjulabn-x9v 7 месяцев назад

    😮 is🙏🙏

  • @shivagondaibrahimpur9535
    @shivagondaibrahimpur9535 2 месяца назад

    Nice

  • @ramachandragiriappa7892
    @ramachandragiriappa7892 Год назад +1

    Really good tips. In the name of modernization people started loosing such a great science 😢

    • @eduall-rounderdrvijayakumar
      @eduall-rounderdrvijayakumar  Год назад +1

      Thanks for your opinion.. keep watching.. and share your views..if you have any questions regarding health.. you can ask me..

    • @Stories-Facts
      @Stories-Facts Год назад +1

      ​@@eduall-rounderdrvijayakumar00⁰

  • @bhaskarm9852
    @bhaskarm9852 3 месяца назад

    Good

  • @lathamuthuraju2964
    @lathamuthuraju2964 Год назад

    Niu helidanthe hellau ede adare maneyalli nemmadiye ella edella nammabranthu hondu prashne swayam deva shilpi vasthu prakara indra prasthavannu kattida adare henaithu jujadi sotharu alva svami namma manasu shuddavagirabeku aga hellavu sariyagiruthade

    • @eduall-rounderdrvijayakumar
      @eduall-rounderdrvijayakumar  Год назад

      ಕೇವಲ ವಾಸ್ತು ಸಲಹೆ ಪಡೆಯಲು ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ. ಅಂಥವರನ್ನು ಕಂಡು ವಾಸ್ತುಗ್ರಂಥಗಳಲ್ಲಿ ಬರೆದದ್ದನ್ನು ನಾನು ಹೇಳಿದ್ದೇನೆ ಅಷ್ಟೆ ನಂಬುವದು ಬಿಡುವದು ನಿಮಗೆ ಬಿಟ್ಟದ್ದು ...

  • @nagamma-lo8wm
    @nagamma-lo8wm 10 месяцев назад

    ವಾಸ್ತು ಯಾವ ರೀ ತಿ ಇರಬೇಕೆಂದು ತುಂಬಾ ಚೆನ್ನಾಗಿ ಮಾಹಿತಿ ಕೊತ್ತಿದ್ದಿ ರ ಧನ್ಯ ವಾ ದಾಗಳು

    • @eduall-rounderdrvijayakumar
      @eduall-rounderdrvijayakumar  10 месяцев назад

      ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು... ನಿಮಗೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದರೆ ಕೇಳಿ.. ನಮಗೆ ಮಾಹಿತಿ ಇದ್ದರೆ ಖಂಡಿತ ತಿಳಿಸುತ್ತೇವೆ

  • @kamalaja8130
    @kamalaja8130 10 месяцев назад

    North east direction is for God. Automatically, God Will be facing south. It is correct also. This video is misleading

    • @eduall-rounderdrvijayakumar
      @eduall-rounderdrvijayakumar  10 месяцев назад

      First understand what you are saying...then tell about the subject

    • @revegowdabb5837
      @revegowdabb5837 9 месяцев назад

      ದೋಜಯ ಇರಬಾರದು ದೃಜಯಗಳು ಇವಗಾಳಲ್ಲಿ ಯಾವುದು ಶಿಷ್ಟ

  • @mallinathadombal7823
    @mallinathadombal7823 Год назад

    Thank you sir give good informations sir

  • @neelakshisunitha2844
    @neelakshisunitha2844 3 месяца назад

    Thulasi gida purva esanyadalli idabarada?

    • @eduall-rounderdrvijayakumar
      @eduall-rounderdrvijayakumar  3 месяца назад

      ಪೂರ್ವ ಈಶಾನ್ಯದಲ್ಲಿ ತುಳಸಿಗಿಡ ಇಡಬಾರದು.ಏಕೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರವನ್ನು ವಿವರವಾಗಿ ಈ ವಿಡಿಯೋದಲ್ಲಿ ನೋಡಿ.
      ruclips.net/video/tWUFADPOT0I/видео.htmlsi=SPeQA1tHmHs-Kda0

  • @freefirecreation8562
    @freefirecreation8562 7 месяцев назад

    👍🏾👍🏾👍🏾👍🏾👍🏾👋👌🏼👌🏼👌🏼👌🏼👌🏼

  • @shreechannel3138
    @shreechannel3138 Год назад +2

    ಬಹಳ ಒಳ್ಳೆಯದು ಮಾಡಿದಿರಿ ಸರ ಯಾಕೆಂದರೆ ಬಹಳ ಜನರಿಗೆ ಇದು ಗೊತ್ತಿರಲಿಲ್ಲ .ಧನ್ಯವಾದಗಳು ಸರ.

  • @sharanusajjan2332
    @sharanusajjan2332 Год назад

    Sir maneyalli chappaligalanna elli hege bidabekendu heli hahu vyaparakke sambandisida vastuvina baggeyu kuda heli

    • @eduall-rounderdrvijayakumar
      @eduall-rounderdrvijayakumar  Год назад +1

      ಖಂಡಿತ... ಮುಂದಿನ ವಿಡಿಯೋದಲ್ಲಿ ವಿವರವಾಗಿ Thanks for watching.. keep watching.. have a nice day

  • @vishwanathvishwa8275
    @vishwanathvishwa8275 Год назад

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

    • @eduall-rounderdrvijayakumar
      @eduall-rounderdrvijayakumar  Год назад

      ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಿಮಗೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೆ ತಪ್ಪದೇ ತಿಳಿಸಿ ಸಾಧ್ಯವಾದರೆ ಖಂಡಿತ ಉತ್ತರಿಸುತ್ತೇನೆ.

  • @KLRaju-xc7gv
    @KLRaju-xc7gv Год назад

    Yava Hale kannada book yeli sir or Sanskrit book thalegari!? Yeli sir.

    • @eduall-rounderdrvijayakumar
      @eduall-rounderdrvijayakumar  Год назад

      ವಾಸ್ತುಶಾಸ್ತ್ರದ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯವಿವೆ. ಕೆಲವು ತುಂಬಾ ಕ್ಲಿಷ್ಟಕರವಾಗಿರುತ್ತವೆ.ನೀವು ನೋಡಿ ಆಯ್ಕೆ ಮಾಡಬಹುದು

  • @Subramanyasubbu-d1f
    @Subramanyasubbu-d1f 3 месяца назад

    🙏

  • @pundaliknayak8865
    @pundaliknayak8865 Год назад

    Hari Om Gurugale. SuperInformation Thank you.

    • @eduall-rounderdrvijayakumar
      @eduall-rounderdrvijayakumar  Год назад

      Thanks for watching 🙏..if you have any questions regarding health,vastu..etc....ask me....I will try to answer in my next videos

  • @hsnmurthy2759
    @hsnmurthy2759 Год назад +10

    Very good. Thanks

  • @rachanaasuchirachanaa7720
    @rachanaasuchirachanaa7720 4 месяца назад

    Namaste sir thank, nav tegedukolluv site quare yillade adeno aimuli ant hdluttare andare yeradu kade site muleyalli jasti bandide adanna togolod bed heli sir plz🙏

    • @eduall-rounderdrvijayakumar
      @eduall-rounderdrvijayakumar  4 месяца назад

      ಈಶಾನ್ಯ ಮತ್ತು ವಾಯುವ್ಯ ಮೂಲೆಗಳು ಜಾಸ್ತಿ ಇದ್ದರೆ ಶುಭ,... ಆಗ್ನೇಯ ಮತ್ತು ನೈರುತ್ಯ ಮೂಲೆ ಜಾಸ್ತಿ ಇದ್ದರೆ ಅಶುಭ

    • @rachanaasuchirachanaa7720
      @rachanaasuchirachanaa7720 4 месяца назад

      Thank you so much 🙏

    • @rachanaasuchirachanaa7720
      @rachanaasuchirachanaa7720 4 месяца назад

      Yella heltidare adu, aimuli jag tegedukollabedi ant

    • @rachanaasuchirachanaa7720
      @rachanaasuchirachanaa7720 4 месяца назад

      Thank you much sir🙏

  • @kumarb3900
    @kumarb3900 11 месяцев назад

    ಧನ್ಯವಾದಗಳು 🎉

  • @malaaswath1403
    @malaaswath1403 Год назад +1

    🙏🙏

  • @hemamanohar6549
    @hemamanohar6549 Месяц назад

    ಶುಕ್ಲಾ ಪಕ್ಷ ಅಂದರೆ ಯಾವ ತಿಂಗಳು.

    • @eduall-rounderdrvijayakumar
      @eduall-rounderdrvijayakumar  Месяц назад

      ಪ್ರತಿ ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಚಂದ್ರ ದೊಡ್ಡವನಾಗುತ್ತಾ ಹೋಗುವನಲ್ಲಾ ಅದನ್ನು ಶುಕ್ಲ ಪಕ್ಷ ಎನ್ನುವರು

    • @hemamanohar6549
      @hemamanohar6549 Месяц назад

      @@eduall-rounderdrvijayakumar thank you

  • @NaveenKumar-xj8wk
    @NaveenKumar-xj8wk 4 месяца назад

    ಉತ್ ಮ್ಮ🙏👍

  • @lakshmanbalutaagi9288
    @lakshmanbalutaagi9288 7 месяцев назад

    it useful information

  • @rajeev8324
    @rajeev8324 11 месяцев назад

    Thank you sir about northwest door pls sir

  • @mahanteshganiger5840
    @mahanteshganiger5840 9 месяцев назад

    Thank you so much for your wonderful information Gurugale

  • @sindhumnanjangud7769
    @sindhumnanjangud7769 6 месяцев назад

    Nice information

  • @lingayyalingayy4614
    @lingayyalingayy4614 11 месяцев назад

    ಉತ್ತಮ ಮಾಹಿತಿ

  • @KSVani-p1q
    @KSVani-p1q 10 месяцев назад

    Uttamavada salahe

  • @SureshaSiddarajm-yu5xn
    @SureshaSiddarajm-yu5xn 11 месяцев назад

    ಸೂಪರ

  • @rameshpatil5055
    @rameshpatil5055 Год назад

    Good basic information

  • @krishnakathote2539
    @krishnakathote2539 3 месяца назад

    Fine Sir

  • @ramaprakashs4381
    @ramaprakashs4381 Год назад

    Super information

  • @mallareddy7750
    @mallareddy7750 10 месяцев назад +2

    VERY USEFUL TO ALL COMMON PEOPLE TQ.

  • @raghavendrarnaik5955
    @raghavendrarnaik5955 4 месяца назад

    Super 👍

  • @santhoshsanthoshkumar335
    @santhoshsanthoshkumar335 Год назад

    Use full thank you

  • @medhanaik3160
    @medhanaik3160 Год назад

    Thank you so much 🙏

  • @sirpadanaik4002
    @sirpadanaik4002 11 месяцев назад

    👍🏼👍🏼👍🏼👍🏼👍🏼👌🏻👌🏻👌🏻👌🏻👌🏻👌🏻👌🏻❤

  • @shantgogi8730
    @shantgogi8730 10 месяцев назад

    👌👌👍👍👏🏼👏🏼

  • @ramluuradi6435
    @ramluuradi6435 Год назад

    Good information

  • @manjulabn-x9v
    @manjulabn-x9v 7 месяцев назад

    🙏🙏🙏🙏

  • @maheshshetty8392
    @maheshshetty8392 10 месяцев назад

    Good