ಹೇಗಿದ್ದೀಯಾ ರಮಾ..? ಅಂಬೇಡ್ಕರ್‌ ಬರೆದ ಪ್ರೇಮಪತ್ರ..! Dr. B R Ambedkar | Ramabai | Love Letter | Baba Saheb

Поделиться
HTML-код
  • Опубликовано: 7 фев 2025
  • ಇಂದೇಕೋ ನೀನು ಮತ್ತು ಯಶವಂತ ಬಿಡದೇ ಕಾಡುತ್ತಿದ್ದೀರಿ. ನಿನ್ನ ನೆನಪು ನನ್ನದೆಯನ್ನು ಭಾರವಾಗಿಸಿದೆ. ಕಳೆದ ಕೆಲವು ದಿನಗಳಲ್ಲಿ ನನ್ನ ಭಾಷಣಗಳು ಹೆಚ್ಚು ಚರ್ಚೆಗೊಳಗಾದವು. ಸಮ್ಮೇಳನದಲ್ಲಿ ಬಹಳ ಒಳ್ಳೆಯ ಹಾಗೂ ಫಲಪ್ರದ ಚರ್ಚೆಗಳಾದವು. ಇದನ್ನೇ ದಿನಪತ್ರಿಕೆಗಳು ನನ್ನ ಭಾಷಣದ ಬಗ್ಗೆ ಬರೆದಿರುವುದು. ಈ ಮೊದಲು ದುಂಡುಮೇಜಿನ ಪರಿಷತ್ತಿನಲ್ಲಿನ ನನ್ನ ಜವಾಬ್ದಾರಿಯ ಬಗ್ಗೆ ಯೋಚಿಸುತ್ತಿದ್ದೆ. ನನ್ನ ಕಣ್ಣ ಮುಂದೆ ನನ್ನ ದೇಶದ ಎಲ್ಲಾ ನೊಂದವರ ಚಿತ್ರಣ ಕಂಡುಬರುತ್ತಿತ್ತು. ಸಾವಿರಾರು ವರ್ಷಗಳಿಂದ ಈ ಜನ ದುಃಖದಲ್ಲಿಯೇ ಮುಳುಗಿದ್ದಾರೆ. ಈ ಧಮನಕ್ಕೆ ಚಿಕಿತ್ಸೆಯೇ ಇಲ್ಲವೆಂದು ‌ಭಾವಿಸಿದ್ದಾರೆ. ನನಗೆ ಸಿಡಿಲು ಬಡಿದಂತಾಗುತ್ತದೆ ರಮಾ. ಆದರೂ ನಾನು ಹೋರಾಡುತ್ತೇನೆ.
    ಡಾ. ಬಿ ಆರ್‌ ಅಂಬೇಡ್ಕರ್‌ ಅವರು ರಮಾಬಾಯಿಗೆ ಬರೆದ ಪತ್ರದ ಪೂರ್ಣಪಾಠ ಇಲ್ಲಿದೆ.
    #brambedkar #loveletter #ramabai_ambedkar

Комментарии • 15

  • @SudarshanKoninty
    @SudarshanKoninty Час назад +2

    ಮಹಾತಾಯಿ ರಾಮ ದೇವಿ...💙🙏

  • @b.m.sadhvi2769
    @b.m.sadhvi2769 2 часа назад +2

    ಅದ್ಬುತವಾದ ವಿಚಾರ ಒಳ್ಳೆ ನಿರೂಪಣೆ ಜೈಭೀಮ್ ನಮೋ ಬುದ್ಧಾಯ

  • @chendufriendscircle8677
    @chendufriendscircle8677 3 часа назад +4

    ನಿಜವಾದ ಪ್ರೀತಿ, ಪ್ರೇಮಿಗಳ ದಿನಾಚರಣೆಗೆ ನಿಜವಾದ ಪ್ರೇಮಿ ತನ್ನ ಪ್ರೇಮಿಗೆ ಈ ವಿಡಿಯೋದ ಷೇರ್ ಮಾಡಿ❤❤❤❤❤❤❤❤❤

  • @shrinivaskulkarnimugalkhod4752
    @shrinivaskulkarnimugalkhod4752 3 часа назад +4

    Dr B R Ambedkar nijavagiyu Ee jagattu kanda apratima Manavatavadi❤
    Ee hesarannu swartakke balasabedi, swa hitakke balasi.

  • @ಪ್ರಬುದ್ಧಭಾರತ
    @ಪ್ರಬುದ್ಧಭಾರತ 3 часа назад +4

    ಜೈ ಭೀಮ್🇪🇺🇪🇺🇪🇺🇪🇺

  • @dblingannaiahdbl823
    @dblingannaiahdbl823 Час назад +2

    ಜೈ ಭೀಮ್

  • @jaganr8423
    @jaganr8423 3 часа назад +5

    Jai bheem 🙏🙏🙏

  • @akashkambale8361
    @akashkambale8361 Час назад +2

    🙏🏻❤️

  • @Rajendradandotikar
    @Rajendradandotikar 7 минут назад +1

    Jai Bheem , Jai Bharata

  • @basavarajkaraning9819
    @basavarajkaraning9819 12 минут назад

    Rama ayi😢😢❤🙏

  • @vishalhiremani1551
    @vishalhiremani1551 Час назад

    🙏🙏💐💐❤️❤️

  • @DhanaiahD
    @DhanaiahD 30 минут назад

    ಪ್ರತಿಯೊಬ್ಬ ಪಂಚಮರು ಈ ಪತ್ರವನ್ನು ಓದಬೇಕು. ಆಗಾದರು ಅವರಿಗೆ ಅಂಬೇಡ್ಕರ್ ಅವರ ತ್ಯಾಗ ಅರ್ಥ ಆಗಬಹುದು. ಅವರು ತೋರಿಸಿದ ದಾರಿಯಲ್ಲಿ ನಡೆಯಲು ಪ್ರಯತ್ನಿಸ ಬಹುದು.