ಟಿಪ್ಪು - ಸತ್ಯ ಹೇಳಲು ಶೃಂಗೇರಿ ಪೀಠಕ್ಕೆ ಮನವಿ! Tippu Jayanti

Поделиться
HTML-код
  • Опубликовано: 25 окт 2024

Комментарии • 505

  • @BengaluruTimes
    @BengaluruTimes  Год назад +6

    ಅಮೇಝಿಂಗ್ ರಿಸರ್ಚ್!
    ಕಳೆದ BJP ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಬಗೆಗಿನ ಪಾಠಗಳನ್ನ ಹಿಂಪಡೆಯಿತು. ಈ CONGRESS ಸರಕಾರ ಕೂಡಾ ಮರು ಸೇರ್ಪಡೆ ಮಾಡಿದ ಪಟ್ಟಿಯಲ್ಲಿ ಟಿಪ್ಪೂ ಬಗ್ಗೆ ಇರುವ ಪಾಠದ ಬಗ್ಗೆ ಸ್ಪಷ್ಟನೆ ಇಲ್ಲ! ಕಳೆದ ಸರಕಾರ ಟಿಪ್ಪು ಜಯಂತಿಯನ್ನ ರದ್ದುಪಡಿಸಿತು. ಈ ಸರಕಾರ ಅದನ್ನ ಅನುಮೋದಿಸಿ ಟಿಪ್ಪೂ ಜಯಂತಿ ಕೈ ಬಿಟ್ಟಿತು!
    ಈ ನಿಟ್ಟಿನಲ್ಲಿ ಒಂದು ರಿಸರ್ಚ್ ಕೈಗೊಂಡಾಗ ದೊರೆತ ಡಾಟಾ ಅದ್ಭುತವಾಗಿದೆ. ಸರಕಾರಗಳು ಟಿಪ್ಪು ಬಗೆಗಿನ ಪಾಠವೇನೋ ಕೈ ಬಿಟ್ಟಿತು. ಆದರೆ, ಈ ಪ್ರಪಂಚದಲ್ಲಿ ಟಿಪ್ಪೂ ಬಗ್ಗೆ ಇರುವಷ್ಟು ಪುಸ್ತಕ ಬೇರೆ ಯಾವೊಬ್ಬ ದೊರೆಯ ಬಗ್ಗೆ ಇಲ್ಲಾ ಎಂಬುದನ್ನ ಚಾಲೆಂಜ್ ಮಾಡಿ ಹೇಳಬಹುದಾದ ಡಾಟಾ ನಮ್ಮ ರಿಸರ್ಚಲ್ಲಿ ಸಿಕ್ಕಿದೆ!!
    ಪ್ರಪಂಚದ ಪ್ರಮುಖ ಆನ್ ಲೈನ್ ಮಾರುಕಟ್ಟೆಯಾದ ಅಮೆಝಾನ್ ಡಾಟಾ ತೆಗೆದು ನೋಡಿದರೆ, ಟಿಪ್ಪು ಬಗ್ಗೆ ನೂರಾರು ಪುಸ್ತಕ ಈಗಲೂ ಮಾರಾಟಕ್ಕಿದೆ. ಎಲ್ಲಾ ಪುಸ್ತಕ ಕಲೆಕ್ಟ್ ಮಾಡಿದರೆ ಒಂದು ಅದ್ಭುತ ಲೈಬ್ರರಿ ಸ್ಥಾಪನೆ ಮಾಡಬಹುದು. ಟಿಪ್ಪು ಬಗ್ಗೆ ಅಧ್ಯಯನ ನಡೆಸುವವರಿಗೆ ಈ ಲೇಖನ ಉಪಯುಕ್ತವಾಗಲಿದೆ.
    ಹೈದರ್ ಮತ್ತು ಟಿಪ್ಪು ಅವರ ಜೀವನದ ಬಗ್ಗೆ, ಅವರ ಆಡಳಿತ ಸುಧಾರಣೆ ಬಗ್ಗೆ, ಅವರ ಯುದ್ದಗಳ ಬಗ್ಗೆ, ಅವರ ರಾಕೆಟ್ ಟೆಕ್ನಾಲಜಿ ಬಗ್ಗೆ, ಅವರ ಕೃಷಿ ಸುಧಾರಣೆಗಳ ಬಗ್ಗೆ, ಅವರ ಕಾಲದ ನಾಣ್ಯಗಳ ಬಗ್ಗೆ, ಅವರ ಸಾಮ್ರಾಜ್ಯದ ಆರ್ಥಿಕತೆಯ ಬಗ್ಗೆ, ಅವರ ವಿದೇಶ ಸಂಬಂಧಗಳ ಬಗ್ಗೆ, ಅವರ ಸಾಮಾಜಿಕ ಸುಧಾರಣೆಗಳ ಬಗ್ಗೆ, ಅವರ ಅರಮನೆಗಳ ಬಗ್ಗೆ, ಅವರಿಂದ ಬ್ರಿಟೀಷರು ಲೂಟಿದ ವಜ್ರ ವೈಡೂರ್ಯ ಗಳ ಬಗ್ಗೆ, ಅವರ ಸಾಮ್ರಾಜ್ಯ ವಿಸ್ತರಣೆಯ ಬಗ್ಗೆ ಪ್ರತ್ಯೇಕ ಪ್ರತ್ಯೇಕ ಪುಸ್ತಕಗಳು ಈಗಲೂ ಲಭ್ಯ ಇದೆ! ಅಫ್ಕೋರ್ಸ್ ಅಲ್ಲಿಂದ ಕೂಡಾ ಪುಸ್ತಕಗಳನ್ನು ಇಲ್ಲವಾಗಿಸುವ ಕೆಲಸ ಆರಂಭ ಆಗಿದೆ ಎನ್ನುವುದು ಕೆಲವು ಪುಸ್ತಕಗಳ ಮುಂದೆ ಲಭ್ಯ ಇಲ್ಲಾ ಅನ್ನುವ ಸಂದೇಶ ಬರುವಾಗ ಅರಿವಾಗುತ್ತದೆ. ಆದರೂ ಕೂಡಾ ನೂರಾರು ಪುಸ್ತಕ ಇನ್ನೂ ಇವೆ!! ಅದರಲ್ಲಿ ಬ್ರಿಟಿಷ್ ಲೈಬ್ರರಿಯಲ್ಲಿರುವ ಪುಸ್ತಕಗಳೂ ಹಲವು!! ಬಾರತೀಯ ಲೇಖಕರಿಗಿಂತ ಸ್ವಲ್ಪ ಹೆಚ್ಚೇ ವಿದೇಶೀ ಲೇಖಕರ ಪುಸ್ತಕ ಲಭ್ಯವಿದೆ!!
    ಇಂಗ್ಲಿಷ್, ಹಿಂದಿ, ಉರ್ದು, ಕನ್ನಡ, ಮಲಯಾಳಂ, ಮರಾಟಿ, ತಮಿಳು, ತೆಲುಗು, ಪಂಜಾಬಿ ಸೇರಿದಂತ್ತೆ ಬಾರತದ ಬಹುತೇಕ ಬಾಷೆಗಳಲ್ಲಿ ಮಾತ್ರವಲ್ಲ, ಸ್ಪಾನಿಷ್, ಜರ್ಮನ್ ಸೇರಿದಂತೆ ಪ್ರಪಂಚದ ಹಲವು ಭಾಷೆಗಳಲ್ಲಿ ಇವರ ಬಗ್ಗೆ ಪುಸ್ತಕಗಳು ಇವೆ!!
    ಟಿಪ್ಪು ಇತಿಹಾಸ ಮರೆಮಾಚುವ ಮಂದಿಗಳಿಗೆ ಗೌರವದಿಂದ ಒಂದು ಪ್ರಶ್ನೆಯಿದೆ. ಪ್ರಪಂಚದ ಯಾವುದೇ ಮತ್ತೊಬ್ಬ ರಾಜನ ಬಗ್ಗೆ ಈ ತರದ ದಾಖಲೆಗಳನ್ನ ತೋರಿಸಲು ನಿಮಗೆ ಸಾಧ್ಯವೇ?
    ಸಾಮಾಜಿಕ ಕಾರ್ಯಕರ್ತರಲ್ಲಿ ಕೋರಿಕೆ ಏನೆಂದರೆ ಈ ಬರಹ ವ್ಯಾಪಕ ಹಂಚುವ ಜತೆಗೆ, ಆದಷ್ಟು ಇಂತಾ ಪುಸ್ತಕ ಸಂಗ್ರಹಿಸಿಡಿ. ಹತ್ತಿರದ ಲೈಬ್ರರಿ, ಶಾಲೆ, ಮದರಸಗಳಿಗೆ ಹಂಚಿ. ಸಾಧ್ಯವಾದರೆ ಟಿಪ್ಪು ಪುಸ್ತಕಗಳ ಲೈಬ್ರರಿಯನ್ನ ಜಿಲ್ಲೆಗೊಂದರಂತ್ತೆಯಾದರೂ ಸ್ಥಾಪಿಸುವ ಪ್ರಯತ್ನ ಮಾಡಿ.
    ಟಿಪ್ಪು ಬಗೆಗಿನ ನೂರಾರು ಕೃತಿಗಳಲ್ಲಿ ಕೆಲವದರ ಪಟ್ಟಿ ಕೊಡುತ್ತೇನೆ ನೋಡಿ:
    *ಟಿಪ್ಪು ಬಗ್ಗೆ ಹತ್ತು ಕನ್ನಡ ಪುಸ್ತಕಗಳ ಸೆಟ್:*👇🏻
    amzn.to/3PFdQYW
    *ಶ್ರೀ ಚೆನ್ನಬಸಪ್ಪ ಅವರ ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್:*👇🏻
    amzn.to/46lmIsJ
    *ನಂಜರಾಜ ಅರಸು ಅವರ ಪುಸ್ತಕ ಟಿಪ್ಪು ಅಂದೂ ಇಂದೂ:*👇🏻
    amzn.to/3r81P41
    *ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸು:*👇🏻
    amzn.to/3qTrPjB
    *ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್:*👇🏻
    amzn.to/3XuAS76
    *ಧನ್ಯವಾದಗಳು*
    RUclips.com/bengalurutimes.

  • @chandrakanthtalawar9934
    @chandrakanthtalawar9934 5 лет назад +210

    ನಿಮ್ಮಂತಹ ಮನುಷ್ಯ ಜೀವ ಇಂತಹ ಜಗತ್ತಿನಲ್ಲಿ ಇದೆ ಅಂತ ನನಗೆ ಬಹಳ ಖುಷಿ ಆಯ್ತು ಸರ್... ಧನ್ಯವಾದಗಳು...

  • @completehindilearning347
    @completehindilearning347 5 лет назад +67

    ಗುರುರಾಜ್ ಸರ್ ನಿಮ್ಮಂತಹ ಸಹಹೃದಯಿ ಭಾವನೆ ಎಲ್ಲರ ಹೃದಯದಲ್ಲಿ ಮೂಡಲಿ ಎಂದು ಬಯಸುತ್ತೇನೆ

  • @yoganandswamy7703
    @yoganandswamy7703 4 года назад +57

    TIGER OF MYSORE always one and Only The great TIPPUSULTHAN

  • @vinaykumarkp5503
    @vinaykumarkp5503 4 года назад +13

    ಬುದ್ಧ ಹೇಳಿದಂತೆ ' ಸೂರ್ಯ , ಚಂದ್ರ ಮತ್ತೆ ಸತ್ಯವನ್ನು ಬಹಳ ಕಾಲ ಮುಚ್ಚಿಡಕಾಗಲ್ವಂತೆ' ಒಂದಲ್ಲ ಒಂದಿನ ಸತ್ಯ ಗೊತ್ತಾಗ್ದೆ ಇರಲ್ಲ. ನಿಮ್ಮ ಈ ಒಳ್ಳೆ ಪ್ರಯತ್ನಕ್ಕೆ ಯಾವಾಗ್ಲೂ ಬೆಂಬಲವಿರುತ್ತೆ. ಧನ್ಯವಾದಗಳೂ ಸರ್.

  • @adisricreations9634
    @adisricreations9634 5 лет назад +111

    Great sir we know about tippu he is one of the greatest indian king ,Tippu is king honesty fighting against British 4 time he do war he give his life for straggling to achieve freedom

    • @kousaresheeba201
      @kousaresheeba201 5 лет назад +9

      Thank you sir you are absolutely right thanks for respect

    • @Nagsbeankitchen
      @Nagsbeankitchen 2 года назад

      Like any other King or Palyegars of those period Tipu also fought wars against british or Chitradurga Palyegars. Nothing is great in his fight. Besides this, it was also a fact according to history that Tipu wanted to spread his religion by force. This is where he had erred.

  • @jayaramaguddappa3529
    @jayaramaguddappa3529 5 лет назад +66

    ಸ್ಪಷ್ಟವಾಗಿ ವಿಚಾರವನ್ನು ವಿವರಣೆ ಮಾಡಿ ತಿಳಿಸಿರುವುದಕ್ಕೆ ಧನ್ಯವಾದಗಳು ಸಾರ್

  • @Mansoors_vlogs
    @Mansoors_vlogs 5 лет назад +35

    I respect you sir..
    ಈ ದೇಶದ ನಿಜವಾದ ಭಾರತೀಯರ ಪರವಾಗಿ ನಿಮ್ಮ ಈ ಧ್ವನಿ ಶ್ರೀಗಳಿಗೆ ಆದಷ್ಟೂ ಬೇಗ ತಲುಪಲಿ ಎನ್ನುವ ಹಾರೈಕೆಯೊಂದಿಗೆ....

  • @Beingsha
    @Beingsha 5 лет назад +25

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್... ಧನ್ಯವಾದಗಳು .
    Love and Respect From Saudi Arabia 🌹🙏

  • @snrao8679
    @snrao8679 5 лет назад +74

    very honest appeal👌.....wish this will get, "needy response"..... 👍

    • @sulaimansulaiman.manjotty4033
      @sulaimansulaiman.manjotty4033 5 лет назад

      Supper

    • @lingarajkammar9794
      @lingarajkammar9794 Год назад

      ಶ್ರೀ.ಗುರುರಾಜರವರೇ.ಧರ್ಮದ ಅಫೀಮು ನೆತ್ತಿಗೇರಿಸಿಕೊಂಡ ಧರ್ಮಾಂಧರಿಗೆ ಇದೆಲ್ಲ ಅರ್ಥವಾದೀತೇ.ಸಮೂಹ ಸನ್ನಿಹಿಡಿದವರಿಂದ ಮಾನವೀಯ ಮ್ಮೌಲ್ಯಗಳ ನೆನಪೂ ಸುಳಿಯದು. ಕ್ಷೀಣಾನರಾಹ ನಿಷ್ಕರುಣಾಭವಂತು ,ಭುಭುಕ್ಷಿತಾಹ ನಿರಾಸೆ ಕಿಂ ನ ಕರೋತಿ ಪಾಪಹ

  • @samihanaik1954
    @samihanaik1954 4 года назад +16

    ದನ್ಯವಾದಗಳು ತಮ್ಮಂತ ಜನರಿಂದಲೇ ಈ ಭೂಮಿ ಮೇಲೆ ಮನುಷ್ಯತ್ವ ಜೀವಂತವಾಗಿದೆ

  • @hushensabmulla5483
    @hushensabmulla5483 5 лет назад +65

    Nice sir ಸತ್ಯ ಕಹಿಯಾಗಿರುತ್ತೆ ಸರ್

  • @zabizabi9799
    @zabizabi9799 5 лет назад +66

    Karnatakada mutthu ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ navarige hutto ಹಬ್ಬದ ಶುಭಾಶಯಗಳು

    • @peaceplanet0planet191
      @peaceplanet0planet191 5 лет назад

      ಟಿಪ್ಪು ಸುಲ್ತಾನ್ ಜಿಂದಾಬಾದ್. ವೀರ ಯೋಧ.

  • @salmaan-2345
    @salmaan-2345 5 лет назад +44

    Great efforts by a true peace loving person,hope this country will prevail till such few great people live around us.. Salute sir

  • @MohdIbrahim-jd6bu
    @MohdIbrahim-jd6bu 5 лет назад +34

    Super requested thank sir for reality.

  • @riyazbajalnanthoor_
    @riyazbajalnanthoor_ 5 лет назад +20

    ಒಳ್ಳೆಯ ಸತ್ಯದ ಮಾತು
    ಟಿ. ಗುರುರಾಜ್
    ವಂದನೆಗಳು

    • @ajimchattarki1851
      @ajimchattarki1851 4 года назад +1

      ತುಂಬಾ ಚೆನ್ನಾಗಿದೆ ತಮ್ಮ ವಿವೇಚನೆ ವಂದನೆಗಳು.

  • @tiger7454
    @tiger7454 5 лет назад +29

    Sir you are doing great, giving right information today . Tippu is great King.
    True warriors never dies💪⚔️

  • @mermaidaquariums6102
    @mermaidaquariums6102 5 лет назад +12

    At least some body asked a great question salute you kept it up we required these kind of well hearted people 👌👌👌🙏🙏

    • @palangappakp3527
      @palangappakp3527 3 года назад

      You should also accept the missdeeds of tippu. If your forefathers have been killed by tippu and they have been converted what would have been your reaction. Tippu must have supported in the upliftment of some temples and must have appointed and trusted them but it means he has not killed and converted?

  • @rizwanmohammed2411
    @rizwanmohammed2411 5 лет назад +31

    sooper sir God bless u sir

  • @AcchuraviAcchuravi
    @AcchuraviAcchuravi 4 года назад +25

    ಜೈ ಟಿಪ್ಪು ಸುಲ್ತಾನ್ 🌹💞🙏

  • @mohammadbasith7738
    @mohammadbasith7738 5 лет назад +27

    ಹೇಳಲು ಏನು ಇಲ್ಲ ಸಾರ್ ಮನಸ್ಸು ಕರಗೋಯಿತು ಸಾರ್ ನೋ ಕಮೇಂಟ್😥😥😥

  • @Rashid-oj4sw
    @Rashid-oj4sw 5 лет назад +21

    Some one says Christian is best, and some one says Islam is best , other one says Hindu is best but everyone know Humanity is best Religion , Dear friends I respect every person, No matter caste or Rich or poor Jai Hind

  • @surendarraj2000
    @surendarraj2000 5 лет назад +28

    Its realy true good request

  • @akramullaagasanahallisalma3719
    @akramullaagasanahallisalma3719 2 года назад +2

    ಸರ್ ಟಿಪ್ಪು ಸುಲ್ತಾನ್ ಒಬ್ಬರು ಗಾಡ್ ಗಿಫ್ಟ್ ಸರ್

  • @elliyasahamad2827
    @elliyasahamad2827 5 лет назад +28

    Your great my brother.I'm waiting for somije reply

  • @chandrashekharbulabulli8273
    @chandrashekharbulabulli8273 2 года назад +7

    ಯಾರು ಒಪ್ಪಲಿ,ಬಿಡಲಿ ಸತ್ಯ,ಸತ್ಯವೇ ವಿನಹಃ ಬೇರೆನಲ್ಲ.ಸತ್ಯಮೇವ ಜಯತೆ.

  • @money4528
    @money4528 5 лет назад +15

    well said sir...........
    ಅವರೆಲ್ಲಾ ತಮ್ಮ ಮುಖವನ್ನು ಒಮ್ಮೆಯಾದರೂ ಕನ್ನಡಿಗೆ ಒಂದು ಸಲ ನೋಡಲಿ ಸರ್......😏

  • @Aishuafsiya
    @Aishuafsiya 5 лет назад +17

    Really, Hats off to you. SIR
    Katta lemba agnana vannu, odisi, samaja kke Satya, thili salu Munda da nimage dhanya vaada galu sir.

  • @mdasp6925
    @mdasp6925 5 лет назад +15

    Awesome sir we need Indians like u...cary on sir we all are with u

    • @asifshariff24
      @asifshariff24 3 года назад

      Dharma peetha srigalu rss adhinadalli iruvudarinda nimma manaviyannu endigu spandisudilla. Idu satya .

  • @SyedImran-po2vx
    @SyedImran-po2vx 5 лет назад +27

    Hats off Guru sir......😢
    Nimma matalli novede

  • @minimal883
    @minimal883 5 лет назад +8

    Gururaj sir ur voice soo beautiful tq for giving respect for tippu sultan we respect all religion proud to be a Muslim 🙂

  • @Ishaqfiza
    @Ishaqfiza 5 лет назад +15

    Thank you so much sir salute you sir

  • @TiTaN-xd2dt
    @TiTaN-xd2dt Год назад +1

    as a sringerian happy to know all these info.. #respecttippu

  • @durgappabodke9050
    @durgappabodke9050 5 лет назад +38

    Maysure hulii tipu sultan ra bagge sattya helakebeku 🙏🙏

  • @nigarcars...mohammedayub443
    @nigarcars...mohammedayub443 5 лет назад +15

    Thank you GURU RAJ SIR

  • @ನಿಜನುಡಿಕ್ರೀಯೆಷನ್

    ಸತ್ಯವನ್ನು ಮತ್ತೊಮ್ಮೆ ಅನಾವರಣ ಮಾಡಿದ ಗುರುರಾಜ ಸರ್ ಅವರಿಗೆ ಧನ್ಯವಾದಗಳು

  • @jamalkhan4167
    @jamalkhan4167 5 лет назад +9

    Thank you so much sir, for sharing your valuable time and knowledge

  • @sherealishereali5858
    @sherealishereali5858 5 лет назад +3

    Sar you are talking very good and very best I am respect sir the first Freedom Fighter Man of the India Tipu Sultan Jay Tipu Sultan Jay Karnataka

  • @syedrizwanabsikgroupofindi7175
    @syedrizwanabsikgroupofindi7175 5 лет назад +19

    Assalam Alaikum very god job sir allah nimmage waledagi madli him yallarige thanks

    • @saleemkodihal2321
      @saleemkodihal2321 4 года назад

      Nimmanta satyavantarige e narakadalli janabembal tumbanekammi munde ondu kala satyada para nillutte anta nanna nambike

  • @syadzaheer1680
    @syadzaheer1680 5 лет назад +8

    Sir u r doing great job.sir nimma vinayada maatu keeli nanage tumba santosha aagide.

  • @naveengp1983
    @naveengp1983 5 лет назад +5

    ಯಾಕೆ ಶೃಂಗೇರಿ ಪೀಠ , ಜಗದ್ಗುರು ಶಿವರಾತ್ರೇಶ್ವರ ಪೀಠ , ನಂಜನಗೂಡು ದೇವಸ್ಥಾನ , ಚಾಮುಂಡೇಶ್ವರಿ ಬೆಟ್ಟ , ನಾಲ್ವಡಿ ಕೃಷ್ಣ ರಾಜ ಒಡೆಯರ್ ಕನ್ನಂಬಾಡಿ ಕಟ್ಟೆ ನೀಲನಕ್ಷೆ ಟಿಪ್ಪುದ್ ಅಂತ ಹೇಳಿದ್ದಾರೆ , ನಂಜುಡೇಶ್ವರ ರಥ , ಟಿಪ್ಪು ಮೊಘಲರ ತರ ಅಲ್ಲ ಜಾತ್ಯತೀತವಾದಿ ಜೊತೆಗೆ ಅವನ ಅರ್ಧ ಸೈನ್ಯ ಗೌಡರಿಂದ ತುಂಬಿತ್ತು , ಅಬ್ದುಲ್ ಕಲಾಂ ಟಿಪ್ಪು ಒಬ್ಬ ವಿಜ್ಞಾನಿ ಅಂದಿದ್ದಾರೆ , ನಾಸಾ ರಾಕೆಟ್ ಸೈನ್ಸ್ era ಸ್ಟಾರ್ಟ್ ಆಗಿದ್ದು ಟಿಪ್ಪು ಕಾಲ ಅಂಥಾ ಒಪಿಕೊಂಡಿದೆ 🙏🙏

  • @ghousemohiddinsiddiq6644
    @ghousemohiddinsiddiq6644 5 лет назад +13

    Thanks sir you are Great

  • @nagarajknice2389
    @nagarajknice2389 5 лет назад +16

    ಅವರಿಂದ, ಸತ್ಯ ಗೊತ್ತಾಗಬೇಕು ಸರ್.

  • @ajeempasha9284
    @ajeempasha9284 5 лет назад +13

    Good speech sir
    Good request sir

  • @mohammedali8721
    @mohammedali8721 5 лет назад +5

    Salute. Sakshat nimma baienda
    devaru sathaya helovantide sir.noorvarsha aaroghyavagi bali baro peeligege dari deepavagi .Thanks

  • @ನಿಜನುಡಿಕ್ರೀಯೆಷನ್

    ತುಂಬಾ ತುಂಬಾ ಧನ್ಯವಾದಗಳು ಗುರುರಾಜ್ ಸರ್

  • @chandranaik8623
    @chandranaik8623 5 лет назад +21

    Tippuvina hesaru heege halu Madta irodanna nodi tumba novagutte sir.... "Dharma, Jati, ginta Olleya Guna mattu Satya mukhya" annodu namma satta janarige yavaga artha agutto gottilla.....

  • @imtiazexcellent
    @imtiazexcellent 5 лет назад +1

    Truthful Gururaj. It requires a lot of courage to speak truth. I am very happy. Not because it is about Tippu, but because it is about Truth. Sri sri is bound by all the government grants. But we appreciate you and everyone who hates falsehood. You are rarest gem. May God protect you.

  • @nethtavathibai5740
    @nethtavathibai5740 5 лет назад +13

    good thought sir

  • @syedjeelan4605
    @syedjeelan4605 5 лет назад +26

    MashaAllah

  • @altafhuseingabbur5180
    @altafhuseingabbur5180 5 лет назад +11

    Thank you Sir ji

  • @puranamraju9287
    @puranamraju9287 5 лет назад +31

    Sir, Dr. Sarvepalli Radhskrishnan former president of India has mentioned about Tippu sultan in his book about the diamond necklace given to shringeri sharadambe.i don't understand why this people are politicising Tippu sultan. Tippu is true Hindu lover. There is no doubt this.

  • @taushedpashans7685
    @taushedpashans7685 5 лет назад +8

    Good appeal.
    PLEASE sri sri sri GURUJI come forward ask truth it may be positive or negative

  • @ibrahimmh7506
    @ibrahimmh7506 5 лет назад +6

    Thanks a lot gururaj sir
    May all of these request of yours full fill by sringeri peeta Sri Sri swami and may they answer for this

  • @Mrindian171
    @Mrindian171 5 лет назад +11

    Great sir

  • @hidayatkhan6647
    @hidayatkhan6647 5 лет назад +6

    Very good video sir thank you very much for this wonderful words👌👌👌👏👏👏👏

    • @ShivaShiva-pf9ji
      @ShivaShiva-pf9ji 4 года назад

      Best massage hat's of thippu Sultan 🙏🙏🙏🙏🚩🚩🚩🚩🚩🕌🕌🕌🕌🕌🕌 and saradamaba a 🙏🙏🙏🙏 Jai
      Thippu Sultan 🐯🐯🐯🐯🐯🐯🐯🐯🐯🐯🐯🐯🐯🐯🐯🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @engineernazeerahmed
    @engineernazeerahmed 4 года назад +1

    The greatest contribution by Gururaj sir and Bangalore Times. Your language a classic example of your humanity. Heartful regards for your endeavours.

  • @saddamp6601
    @saddamp6601 5 лет назад +16

    Jai Jai Hazrat Tipu Sultan🐅👍

  • @syedhussain6656
    @syedhussain6656 5 лет назад +14

    Good explain sirji sathya meve jayethe

  • @shankaregowda3995
    @shankaregowda3995 Год назад +1

    Gururaj Dhanyawaadagalu Nimage 🙏🙏🙏🙏

  • @vijayakumargt123
    @vijayakumargt123 4 года назад +4

    Sir..ನೀವು ನೀಡಿದ ಮಾಹಿತಿ ಇತಿಹಾಸದ ಪುಟಗಳಲ್ಲಿದೆ ನಿಜ. ಅದನ್ನು ನಮಗೆ ತಿಳಿಸಿದ ರೀತಿಯೂ ಬಹಳ ಚೆನ್ನಾಗಿದೆ.
    ಇದೇ ಸಂದರ್ಶನವನ್ನು ಶ್ರೀಗಳ ಸಮ್ಮುಖದಲ್ಲಿ ಏರ್ಪಡಿಸಿದ್ದಾರೆ ಇನ್ನು ಸೂಕ್ತವಾಗುತ್ತದೆ...
    ಏನಂತೀರಿ sir?

  • @parthasarathy459
    @parthasarathy459 5 лет назад +6

    Yes even for Kanchi Kamakoti Peetam Tippu.. donated. Noted in history.
    These things require clarifications.
    Please 🙏🙏

  • @mardanmlk187
    @mardanmlk187 3 года назад +3

    ನಾವು ಇಸ್ಲಾಂ ಧರ್ಮದಲ್ಲಿ ಹುಟ್ಟಿದ್ದೆ ತಪ್ಪಾ ?😭😭😭😭

  • @funzilakhan1893
    @funzilakhan1893 4 года назад +1

    Good,,speech. History,. Your. Honest. Sir. My shalut ❤️❤️❤️

  • @nabilalhonagunta7298
    @nabilalhonagunta7298 5 лет назад +19

    Tq sri tipu history tisidakke

  • @syedarif2139
    @syedarif2139 5 лет назад +11

    Thanks sir bro

  • @blackgamingsrb3888
    @blackgamingsrb3888 5 лет назад +7

    ನಿಮ್ಮ ಈ ಸತ್ತ್ಯ ವನ್ನು ಹೊರತರುವ ಪ್ರಯತ್ನಕ್ಕೆ ನಮ್ಮ್ದೊಂದು ಸಲಾಂ

  • @indianindian6097
    @indianindian6097 5 лет назад +5

    So sweet speech really appreciate.

  • @girishgiri3160
    @girishgiri3160 3 года назад +1

    Sir tumba nija helidira sir e video yalla kade viral agbeku sir 😍😍😍😍😍

  • @vasudev6515
    @vasudev6515 5 лет назад +1

    Really great work sir... we are with you.

  • @Queen-ri4zp
    @Queen-ri4zp 5 лет назад +9

    Tq sir God bless sir

  • @VitthalDeshpande-h1s
    @VitthalDeshpande-h1s 2 месяца назад

    Wonderful enlighting speech

  • @RAJUBHAI0811
    @RAJUBHAI0811 5 лет назад +3

    Nija thanks bro

  • @LuckyKannadiga1
    @LuckyKannadiga1 5 лет назад +2

    ಸರ್ ನಿಮ್ಮ ಪುಸ್ತಕ " ಟಿಪ್ಪು " ವನ್ನು ಓದಿದ್ದೇನೆ ಚೆನ್ನಾಗಿದೆ

  • @raghavendranaik2877
    @raghavendranaik2877 3 года назад +2

    I don't have words to describe tipu.the real hero of india.Tiger of Mysore has no religion his only religion is bravery

  • @zubairraza2709
    @zubairraza2709 2 года назад +1

    ಸರ್ ನಿಮ್ಮಂತ ಸಹೃದಯಿ ಇವತ್ತು ನಮ್ಮ ದೇಶದಲ್ಲಿ ಇದ್ದಾರೆ ಅನ್ನೋದು ಬಹಳ ಹೆಮ್ಮೆಯ ವಿಷಯ...

  • @nsmullansmulla9962
    @nsmullansmulla9962 2 года назад

    Thank you Mr.Gururaj sir I respect your honesty and peace loving effort

  • @nagarathnabs9392
    @nagarathnabs9392 5 лет назад +13

    Hidarali ya johe sree ghururayara sneha thumba channagithu.

  • @msn9872
    @msn9872 5 лет назад +3

    Great Sir...🙏🏼...
    Thammanthaha hrudayavaishalyathe ullavaru eegaloo ee deshadalliruvudarinda bhavya bhaaratha indigoo jagolisutthide...👍

  • @nidmadnid7406
    @nidmadnid7406 5 лет назад +2

    ಭಾರತದಲ್ಲಿ ಬ್ರಾಹ್ಮಣನರಿಗೆ ಅಧಿಕಾರ ಬೇಕು.

  • @nadirafridi4323
    @nadirafridi4323 5 лет назад +1

    Bahala chennagi yallarigu spashtavagi artha aaguvanthe Tippu Sulthan ravara bagge vivrane neediddakke danyavadagalu sir hats off u sir

  • @shaheenashasanadi1289
    @shaheenashasanadi1289 4 года назад +1

    You are great sir, jai tippu sultan

  • @zafrullazafru4742
    @zafrullazafru4742 5 лет назад +8

    Nice sir

  • @adramakanyana2024
    @adramakanyana2024 5 лет назад +14

    jai tipu

  • @inayathulla7695
    @inayathulla7695 4 года назад +1

    Thank you sir

  • @myhardyday2995
    @myhardyday2995 4 года назад +3

    1799 May 4th
    Was the first Indian War of Independence 💪

  • @salmabanu230
    @salmabanu230 Год назад

    Superb said sir hat's of you...

  • @abdulmatheen6937
    @abdulmatheen6937 4 года назад +1

    Well said sir u have open the eyes of opposition to Tipu sultan. The tiger of Mysore
    Abdul Mateen.

  • @mohammedsaqib8523
    @mohammedsaqib8523 2 года назад

    Sir ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು
    ನಿಮ್ಮ ಅಂತ ಜನರು ನಮ್ಮ ದೇಶ ಕೆ ಮತೆ ರಾಜ್ಯ ಕೆ ಬೇಕು sir ನಿಮ್ಮ ಜೊತೆ ನವೆ ಇದಿವಿ

  • @muralitharank1736
    @muralitharank1736 4 года назад +2

    ಟಿಪ್ಪುವಿನ ಬಗ್ಗೆ ತಪ್ಪು ವ್ಯಾಖ್ಯಾನ ಚರಿತ್ರೆ ಒಪ್ಪದು.

  • @anilrathod6074
    @anilrathod6074 Год назад

    Great speech 👍👍

  • @chandrashekhara3221
    @chandrashekhara3221 Год назад +1

    ಮೇಲುಕೋಟೆ ನರ ಹತ್ಯೆ ಬಗ್ಗೆ ಯಾರು ವಿವರಣೆ ಕೊಡ ಬೇಕು ನೀವೇ ಹೇಳಿ ಸ್ವಾಮಿ?

  • @MDjawad-zd4xe
    @MDjawad-zd4xe 5 лет назад +17

    Tippu Sultan is great king of india

  • @sanjayt5100
    @sanjayt5100 5 лет назад +12

    "Satya yavaglu Kahiyagirutte"

  • @bigbig7463
    @bigbig7463 4 года назад +2

    u r great sir....

  • @rameshelkanah1258
    @rameshelkanah1258 2 года назад

    Thanks sir. You are true human. I salute you. Timely voice.

  • @psindianbandhursheep4784
    @psindianbandhursheep4784 5 лет назад +6

    JAI Hind sir

  • @mustakalibalegar6812
    @mustakalibalegar6812 5 лет назад +7

    trout full complement sir satyameva jayate

  • @bashabhai2405
    @bashabhai2405 5 лет назад +3

    Very good message sir

  • @ehsanulhuq8183
    @ehsanulhuq8183 2 года назад +1

    Hats off to you sir for your concern to the peace and harmony of the nation.