ನಿಮಗೆ ಕಮೆಂಟ್ಸ್ ಬರೆಯುವಾಗ ನಿಮ್ಮ ಜೊತೆನ್ನೇ ಮಾತಾಡುತ್ತಿದೇವೆ ಅನಿಸುತ್ತೆ ಅಲ್ಲಿಯ ಜನರ ಜೀವನ ನಮ್ಮ ಜೊತೆ ಹೇಳಿಕೊಂಡು ಹೋಗುತ್ತಿದಿರ ನಿಮ್ಮ ಜೊತೆ ನಾವು ಜರ್ನಿ ಮಾಡುತ್ತಿದ್ದೇವೆ ಅನ್ಸುತ್ತೆ TQ ರಾಮ ❤️💛❤️💛❤️💐💯🥰🙋👍
ನಿಮ್ಮ ವೀಡಿಯೋಗಳು ನನ್ನ ದಿನವನ್ನು ಸಂಪೂರ್ಣ ಬದಲಾಯಿಸುತ್ತವೆ. ಮಡಗಾಸ್ಕರ್ ಸಂಸ್ಕೃತಿ, ಜೀವನಶೈಲಿ ಮತ್ತು ಭೋಜನವನ್ನು ನಿಮ್ಮ ಮೂಲಕ ನೋಡಲು ಸಾಧ್ಯವಾಗುತ್ತಿದೆ. ನಿಮ್ಮ ಪ್ರಯತ್ನಗಳಿಗೆ ಧನ್ಯವಾದಗಳು
ಗ್ಲೋಬಲ್ ಕನ್ನಡಿಗ ರಾಮ್ ಅವರೇ ನಿಮಗೆ ಎಸ್ಟು ಧನ್ಯವಾದ ಹೇಳಿದ್ರು ಕಡಿಮೆ ನೇ ಇವತ್ತು ನನ್ನ ದಿನ ಅಷ್ಟು ಸಂತೋಷದಿಂದ ಶುರು ಆಗಿಲ್ಲ ಮತ್ತು ನಾನು ಬೇಸರದಲ್ಲಿ ಇದ್ದೆ , ಇವಾಗ ನಿಮ್ಮ ವಿಡಿಯೋ ನೋಡಿದೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಅನಿಸ್ತು ❣️ ನಿಮ್ಮ ಪಯಣ ಹೀಗೆ ಸಾಗಲಿ ಲವ್ ಯು ರಾಮ್ from Dr ರವಿ
ಒಳ್ಳೆ ಸಾಂಗ್ ಒಳ್ಳೆ ಮ್ಯೂಸಿಕ್ ಎಲ್ಲಾನು ಸೂಪರ್ ಆದ್ರೆ ಒಂದು ಫೈಟ್ ಇದ್ದೀದ್ರೆ ಎರಡು ಗಂಟೆ ವಿಡಿಯೋ ಮಾಡಿ ಥೀಯೇಟರ್ ಅಲ್ಲಿ ರಿಲೀಸ್ ಮಾಡಬೋದಿತ್ತು ಯಾವ ಮೂವಿ ಕಮ್ಮಿ ಇಲ್ಲ ಈ ವಿಡಿಯೋ ❤❤
Out of all you ur videos...i really loved this madagascar series ram...people are so contended and happy with what ever little they have and are leading a peaceful life..its a wake up call to all of us who are behind monetary and lifestyle products...we all can learn so much about life by travelling different places and meeting different people😊😊 ಜೈ ಕರ್ನಾಟಕ ಜೈ ನಮ್ಮ ಕಸ್ತೂರಿ kannada❤️❤️❤️❤️
Hi bro 🎉nave adrustvatharu ' yakandre allina jeevana thumba kasta ede 🎉thank you e video nodi kusi aithu 🎉❤nimge ennu success cgli lots of love ram sir ❤️ ❤🎉🎉
Annaninu adrushta madidiya yellargu sigalla etara life u r very lucky keep it rock andal the best ur looking same of my friend shivu yogi all of the best of ur more journy,s
Super VLOG as always Ram! 6:54 reminds me of the cricket ball we used to make as kids by cutting bands out of cycle inner tubes and putting them over a spherical paper core. It was our standard ball for street cricket in Chennai! 7:41 Seems similar to the Thanka paste that Burmese women smear on their faces as sunscreen. 14:33 "Yella kade Horror Picture!" Rathri enadru Kange bidre Ucche hoykobeku Ashte LOL!!! Superb Videography & Editing Ram It is getting better by the day!
@@globalkannadiga I tried, I haven’t lived in Karnataka and my family spoke only Tulu while I was born and raised in Gujarat. So it kind of is little difficult, though I understand 30-40%. Thank you for responding. Keep doing what you are doing. I am your new subscriber. Seeing Kannadigas travelling the world is ❤️❤️.
ನಿಮ್ಮ ವಿಡಿಯೋ nalli ಅಪ್ಪ ನ ಬಗ್ಗೆ ಹೇಳಿದ್ದು ನಿಜಕ್ಕೂ ಸತ್ಯ ನಮ್ಮ ಅಪ್ಪ ಅಂದ್ರೆ ನನಗೆ ತುಂಬಾ ಇಷ್ಟ ಅವರು Hogi 3 ವರ್ಷ ಆಯಿತು ಈಗಲೂ ನೆನಪು ಕಾಡ್ತ ಇರುತ್ತೆ. ಹಳ್ಳಿ ಜೀವನ ಎಷ್ಟು ಕಷ್ಟ ಪಾಪ ಅವರು ಎಷ್ಟು ಹಿಂದೆ ಇದಾರೆ ಇನ್ನು ಈಗಿನ ಈ ಫಾಸ್ಟ್ ಲೈಫ್ ನಲ್ಲಿ
Ram sir i'm just loving ur videos..the way u mingle with local people and become one of them Is not so easy..u have best gift from god & ur using it well
Goodmorning ಬ್ರೋ, ವಿಡಿಯೋಸ್ ಸೂಪರ್ ಆಗಿ ಬರ್ತಾಇದೆ, ಅಭಿನಂದನೆಗಳು
ನಿಮಗೆ ಕಮೆಂಟ್ಸ್ ಬರೆಯುವಾಗ ನಿಮ್ಮ ಜೊತೆನ್ನೇ ಮಾತಾಡುತ್ತಿದೇವೆ ಅನಿಸುತ್ತೆ ಅಲ್ಲಿಯ ಜನರ ಜೀವನ ನಮ್ಮ ಜೊತೆ ಹೇಳಿಕೊಂಡು ಹೋಗುತ್ತಿದಿರ ನಿಮ್ಮ ಜೊತೆ ನಾವು ಜರ್ನಿ ಮಾಡುತ್ತಿದ್ದೇವೆ ಅನ್ಸುತ್ತೆ TQ ರಾಮ ❤️💛❤️💛❤️💐💯🥰🙋👍
ಗುರುತು ಪರಿಚಯ ಭಾಷೆ ತಿಳಿಯದ ಸ್ಥಳದಲ್ಲಿ ಅಲ್ಲಿಯ ಜನರ ಜೊತೆಗೆ ನೀವು ಬೆರೆಯುವ ರೀತಿ ಮತ್ತು ನಿಮ್ಮ ಶ್ರಮಕ್ಕೆ ಹೃದಯ ಪೂರ್ವಕ ನಮಸ್ಕಾರಗಳು ರಾಮ್ 🙏🤗
❤️
ನಾ ನೋಡಿದ ನಿಮ್ಮೆಲ್ಲ ವಿಡಿಯೋಗಳು ತುಂಬಾ ಉತ್ಕೃಷ್ಟ . ಇದು ಕಾವ್ಯ ಮಯ. ಕನ್ನಡಿಗನಿ(ರಿ)ಗೆ ಶುಭವಾಗಲಿ ಎಂದು ಹಾರೈಸುತ್ತೇನೆ.
ನಿಮ್ಮ ವೀಡಿಯೋಗಳು ನನ್ನ ದಿನವನ್ನು ಸಂಪೂರ್ಣ ಬದಲಾಯಿಸುತ್ತವೆ. ಮಡಗಾಸ್ಕರ್ ಸಂಸ್ಕೃತಿ, ಜೀವನಶೈಲಿ ಮತ್ತು ಭೋಜನವನ್ನು ನಿಮ್ಮ ಮೂಲಕ ನೋಡಲು ಸಾಧ್ಯವಾಗುತ್ತಿದೆ. ನಿಮ್ಮ ಪ್ರಯತ್ನಗಳಿಗೆ ಧನ್ಯವಾದಗಳು
Nodu guru nimthara ondu desana cliyaragi yarindanu thorsake agala guru , hatsoff bro.
Global Kannadiga RAM Super Super Super ❤❤❤Super
❤️
Nam malenad alli avagin kalladavru helthare halla datti holle datti school ge....hogtha idvi antha adre illi oblu hudgi samudrane datti daily school ge.....hogthale 😂❤❤
Vlog anthu super
ಸೂರ್ಯ ☀️☀️☀️☀️☀️ ಸೂರ್ಯವರಷ ಈ ವರುಷ ❤❤❤, ವಿಶ್ವ ಶ್ರೇಷ್ಠ ಪುಟ್ಬಾಲ್ ಆಟಗಾರರು ಅವರಾಗಲಿ, ನೀವು ಪ್ರೀತಿಸುವ ಆ ಆಟ ನಿಮ್ಮ ಜೀವನದ ಸಾಧನೆ ಹೆಜ್ಜೆ ಗುರುತು ಉಳಿಯಲಿ.❤❤❤🎉🎉🎉
ಗ್ಲೋಬಲ್ ಕನ್ನಡಿಗ ರಾಮ್ ಅವರೇ ನಿಮಗೆ ಎಸ್ಟು ಧನ್ಯವಾದ ಹೇಳಿದ್ರು ಕಡಿಮೆ ನೇ ಇವತ್ತು ನನ್ನ ದಿನ ಅಷ್ಟು ಸಂತೋಷದಿಂದ ಶುರು ಆಗಿಲ್ಲ ಮತ್ತು ನಾನು ಬೇಸರದಲ್ಲಿ ಇದ್ದೆ , ಇವಾಗ ನಿಮ್ಮ ವಿಡಿಯೋ ನೋಡಿದೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಅನಿಸ್ತು ❣️ ನಿಮ್ಮ ಪಯಣ ಹೀಗೆ ಸಾಗಲಿ ಲವ್ ಯು ರಾಮ್ from Dr ರವಿ
*_ಬಹಳ ಚೆನ್ನಾಗಿತ್ತು ರಾಮ್ ಅಣ್ಣ 😊 ಎನ್ ಹೇಳ್ಬೇಕು ಗೊತ್ತಿಲ್ಲ ನಿಮ್ಗೆ ಕೋಟಿ ಕೋಟಿ ನಮಸ್ಕಾರ ಅಣ್ಣ 🙏🙏😊_*
Nimma karavali dress dance 👌👌bro meenu uta anthu 👌
❤❤❤❤❤ nimma nagune chenda adara jothege aaa mugda janagala nagu bahala chenda. We love u raam.
🫠❤️
Good morning ರಾಂ, you're very lucky to have great memories in last days 👍♥️
ಒಳ್ಳೆ ಸಾಂಗ್ ಒಳ್ಳೆ ಮ್ಯೂಸಿಕ್ ಎಲ್ಲಾನು ಸೂಪರ್ ಆದ್ರೆ ಒಂದು ಫೈಟ್ ಇದ್ದೀದ್ರೆ ಎರಡು ಗಂಟೆ ವಿಡಿಯೋ ಮಾಡಿ ಥೀಯೇಟರ್ ಅಲ್ಲಿ ರಿಲೀಸ್ ಮಾಡಬೋದಿತ್ತು ಯಾವ ಮೂವಿ ಕಮ್ಮಿ ಇಲ್ಲ ಈ ವಿಡಿಯೋ ❤❤
Nim karavali dres, dance👌🏻👌🏻👌🏻meenuta antu👌🏻👌🏻👌🏻neeu tumba luky bro🙏🏻
ಎಲ್ಲಿ ಅಣ್ಣ ನಮ್ಮ ಅತ್ತಿಗೆನ ತೋರಿಸಲಿಲ್ಲ😂 ವೀಡಿಯೊ ಸೂಪರ್ ಅಣ್ಣ ❤️
ಬೆಂಗಳೂರಲ್ಲಿ ಈ ಸಾರಿ ಬಿಸಿಲು ರಣಭೀಕರವಾಗಿದೆ ಅಲ್ಲಿಯ ಜನಜೀವನ ತುಂಬಾ ಕಷ್ಟಕರವಾಗಿದೆ ಆದರೂ ಸಂತೋಷವಾಗಿದ್ದಾರೆ. ನೀವು ಕಷ್ಟ ಪಟ್ಟು ವಿಡಿಯೋ ಮಾಡಿದೀರ ಧನ್ಯವಾದಗಳು ರಾಮ್ ಸರ್❤❤❤❤❤❤
ತುಂಬಾ ಸುಂದರವಾಗಿ ತಂದೆಯ ಬಗ್ಗೆ ಹೇಳಿದ್ದಿರಾ ಅಣ್ಣ ❤️, ನೆಮ್ಮದಿಯ ಜೀವನ ತುಂಬಾ ಮುಖ್ಯ 🥰 Background music ಚೆನ್ನಾಗಿದೆ. All the best brother 🥳
ಬೆಳಗೆದ್ದು ನಿಮ್ಮ ವಿಡಿಯೋ ನೋಡಿದ್ರೆ ಏನೋ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಗೆಳೆಯ 😍😍😍
🙌❤️
#5.10 ಕ್ಷಣ ದಿಂದ ಕವನ ಪದ್ಯದ ಸಲು ಅಮೋಘ ಸಾಲುಗಳ..👌🏼👍🏼
5:10
Awesome..... nimmage yelli hodru annada bhagya ede...yake andre because of our humbleness and good heart....
Devaru nimmage olledu madli
❤️❤️
Sir. ನಿಮ್ಮ vlog ದಲ್ಲಿ ಏನಾದರು ವಿಶೇಷ ಸಂದೇಶ್ ಇರುತ್ತೆ ಈ ಕಾರಣ ವ್ಲೊಗ ನೋಡಕ್ಕೆ ಮನೋರಂಜನೆ ಕುಡುತ್ತದದೆ❤
Very very interesting. ತುಂಬಾ ಚೆನ್ನಾಗಿದೆ. Rams , ನೀವೇ lucky fellow.enjoy. ಚೆನ್ನಾಗಿ ಇರಿ. ನಿಮ್ಮ ಭವಿಷ್ಯ ಕೂಡ ಚೆನ್ನಾಗಿ ಇರಲಿ. ಧನ್ಯವಾದಗಳು ❤❤❤
Anna supr ♥️waitg wating. Nxt video ge
English Subtitles Are Very Good.i Cud Understand Your Language.Thanks Brother.i Am From Sri Lanka 🇱🇰 🇱🇰 🇱🇰.i Wish You Happy Journey.
ಬ್ರೋ ನಿಮಗೆ ಇರಾನ್ ದೇಶದ ಮೀನಾ ಒಳ್ಳೆಯ ಜೋಡಿ ಇಬ್ಬರು ಬೇಗ ಮದ್ವೆ ಆಗಿ ❤
ಲವ್ ಫ್ರಾಂ ಹುಬ್ಬಳ್ಳಿ 🎉
Nija❤
ಸೂಪರ್ ವೀಡಿಯೋ
Nidana adru kansu Alla nansanne Nansu Madkond Edare Nija Jeevanada Satya Na Torsidira E Jeevananau Ede really Nic Ram Sir
ಸೂಪರ್ bro ನಿಮಗೆ ಅನ್ನ ಭಾಗ್ಯ ಜಾಸ್ತಿ ಎಲ್ಲೋದ್ರು ಸಿಗುತ್ತೆ ಒಳ್ಳೆದ ಆಗ್ಲಿ bro
❤️
ಅದ್ಭುತ ವಿಡಿಯೋ ರಾಮ್ ಬ್ರದರ್
Love from Tulu Nadu super bro
ತುಳು ನಾಡುದ ಜನ ಕುಲು ಎನ್ನ ಚಾನೆಲ್ ಗ್ ಕನ್ನೆಕ್ಟ್ ಆಲೆ please ❤❤
Super boss ❤
ವಾವ್ ಎಂತಾ ಅದ್ಭುತ ರೀ 😍👌
Halli jivana samudra jivana nodalu thumba kushi aaithu avarella eshtu happy eddare alva
Thandeya kavana arthapoornavaagithu kalmasha illada Madagascar jeevana adbuta thank you sir ❤❤❤
ಸೂಪರ್ ಬ್ರೋ
❤️
Brother ತುಂಬಾ ಬಿಸಿಲು ede ಕ್ಯಾಪ್ ha ಕೊಳ್ಳಿ 🙏💝
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ❤
❤️
Guru bhayankara maja madtaedira
❤️❤️
Super vlog anna ಜೈ ಕರ್ನಾಟಕ ಜೈ ಕನ್ನಡಾಂಬೆ 🚩🚩
❤️🫠
ಸರ್ ನಿಮ್ಮ ವಿಡಿಯೋ ಮಿಸ್ ಮಾಡಿದೆ ನೋಡತಿನಿ ❤ ❤️
❤️
Ram hard to shoot video 🌸🌸👌👌..
Out of all you ur videos...i really loved this madagascar series ram...people are so contended and happy with what ever little they have and are leading a peaceful life..its a wake up call to all of us who are behind monetary and lifestyle products...we all can learn so much about life by travelling different places and meeting different people😊😊
ಜೈ ಕರ್ನಾಟಕ
ಜೈ ನಮ್ಮ ಕಸ್ತೂರಿ kannada❤️❤️❤️❤️
Your video's attracting me like Dr bro videos
Love from kundapura ❤ ಕರಾವಳಿ ❤
Hi bro 🎉nave adrustvatharu ' yakandre allina jeevana thumba kasta ede 🎉thank you e video nodi kusi aithu 🎉❤nimge ennu success cgli lots of love ram sir ❤️ ❤🎉🎉
❤️🫠
Super bro 🎉
Super song
Hello ram brother.... Nivu father bagge hellidu kelli thumba kushi aithuu.... ❤keep rocking brother.. And be safe 😍
I think Madagascar gave you much difference experience and love ❤
Your vedios makes us relaxed
Brother ninu aa hudgee na treat madiro reethi thumba ista aithu ❤black beauty 😍
❤️🫠
Annaninu adrushta madidiya yellargu sigalla etara life u r very lucky keep it rock andal the best ur looking same of my friend shivu yogi all of the best of ur more journy,s
Wow climax beats was nice
Thandeya bagge adbhuta saalugalu❤️
Extraordinary video brooo❤
❤️
Super Video
Suuuuperb 👌 🙏 👍 Amazing voice.....🔥🔥🔥
Ram bro,yako neev nange tumba ista aagbitti kanappa, Madagascar deshada prarhiyondu vedio nijakku tumba ista patte..❤😄
ಸೂಪರ್ ಸೂಪರ್ 👌🏻👌🏻
Sakatagittu bro video very excited to see the next video😊
ನಿಮ್ಮ ಅಭಿಮಾನಿ ಕುಂದಾಪುರದಿಂದ ❤
🙏🤩
Wow father lines ❤❤
Bro adru meena episode syk i watched more than 50 times it gives me special feeling all the time ❤
awesome video loved it brother
ಸೂಪರ್ ಬ್ರೋ 👍👍🤗💐
Always waiting your videos brother
ನಾವು ಆರು ಜನ ಇದೀವಿ ಬ್ರೋ😂❤
Nimma yella video nalli nimma nagu matra super❤
Super VLOG as always Ram! 6:54 reminds me of the cricket ball we used to make as kids by cutting bands out of cycle inner tubes and putting them over a spherical paper core. It was our standard ball for street cricket in Chennai!
7:41 Seems similar to the Thanka paste that Burmese women smear on their faces as sunscreen.
14:33 "Yella kade Horror Picture!" Rathri enadru Kange bidre Ucche hoykobeku Ashte LOL!!! Superb Videography & Editing Ram It is getting better by the day!
Keep up higher values
Anna Alli hudgiravre nam prajval revanna bandgindu buttanu
you are very lucky to have that fish
I love how you have subtitles, as I only know tulu and very little Kannada, this English subtitles helps a lot
Hey thanks, but leaening kannada would be another feather on your cap
@@globalkannadiga I tried, I haven’t lived in Karnataka and my family spoke only Tulu while I was born and raised in Gujarat. So it kind of is little difficult, though I understand 30-40%. Thank you for responding. Keep doing what you are doing. I am your new subscriber. Seeing Kannadigas travelling the world is ❤️❤️.
Nice video guru
Bro Comoros desha thorsi sadya adre ❤
Superb 👌🏻👌🏻👌🏻👌🏻
AWESOME EXPERIENCE SIR. GOD BLESS YOU. YOU CAN ALWAYS KEEP SMILE SIR 🙏🌹🇮🇳🌹🙏
ನಮಸ್ಕಾರ ದೇವ್ರು ❤
ನಿಮ್ಮ ವಿಡಿಯೋ nalli ಅಪ್ಪ ನ ಬಗ್ಗೆ ಹೇಳಿದ್ದು ನಿಜಕ್ಕೂ ಸತ್ಯ ನಮ್ಮ ಅಪ್ಪ ಅಂದ್ರೆ ನನಗೆ ತುಂಬಾ ಇಷ್ಟ ಅವರು Hogi 3 ವರ್ಷ ಆಯಿತು ಈಗಲೂ ನೆನಪು ಕಾಡ್ತ ಇರುತ್ತೆ.
ಹಳ್ಳಿ ಜೀವನ ಎಷ್ಟು ಕಷ್ಟ ಪಾಪ ಅವರು ಎಷ್ಟು ಹಿಂದೆ ಇದಾರೆ ಇನ್ನು ಈಗಿನ ಈ ಫಾಸ್ಟ್ ಲೈಫ್ ನಲ್ಲಿ
Super super super
ನಮಸ್ಕಾರ ಕನ್ನಡ❤....Video madhyadalli kavana keloke nan prathi vlog na Miss madlardhe nodtini
When we behave as is, nothing interferes. Just joy lives that moment.
❤️
RAM ANNA NANAGU NIMMA HAGE DESHA SUTTUVA ASE .WANT TO EXPLORE WORLD DONO WHEN ITS GOING TO HAPPEN.
Great
ಕರಾವಳಿ❤
ಎಂಜಾಯಿಂಗ್.👌👌👌
ನಿಮ್ಮ youtube subscribe 1.million ದಾಟಬೇಕು ade ನಮ್ಮ ಆಸೆ 💝👍
ಪ್ರೀತಿಯ ಧನ್ಯವಾದಗಳು 🫠
They are poor but rich in heart ❤️
❤️
Your humbleness is giving everywhere good friends
🫠❤️
Ram sir i'm just loving ur videos..the way u mingle with local people and become one of them Is not so easy..u have best gift from god & ur using it well
ಸೂಪರ್ ಸೂಪರ್ ಸೂಪರ್ ❤
❤️
Super video ♥️ brother 👌✌️👍
Ana video supr
ಪಯಣದ ಹಸಿ ಹಸಿ ಅನುಭವದ ಪಾಕ👌
💛❤ಸೂಪರ್ ವಿಡಿಯೋ ಬ್ರೋ. 💛❤🔥
Super
Nice 🎉👍🎉
Your voice and your smile is so cute 🥰💖
Nice look ❤