ಈ ಚಟ್ನಿಪುಡಿ ಇದ್ದರೆ 👌 ಸಾದಾ ದೋಸೆನು ಮಸಾಲ ದೋಸೆ ರೀತಿನೇ ಆಗುತ್ತೆ I How to Make Chutney Pudi For Idli & Dosa

Поделиться
HTML-код
  • Опубликовано: 7 фев 2025
  • #bhagyatv #chutneypudi #bestfordosa&idli #dosa #idli
    ಇಡ್ಲಿ ದೋಸೆಗೆ ಚಟ್ನಿಪುಡಿ ಮಾಡಲು ಬೇಕಾದ ಪದಾರ್ಥಗಳು
    ಕಡ್ಲೆಬೇಳೆ ಅರ್ಧ ಕಪ್
    ತೊಗರಿ ಬೇಳೆ ಅರ್ಧ ಕಪ್
    ಉದ್ದಿನ ಬೇಳೆ ಅರ್ಧ ಕಪ್
    ಒಣಮೆಣಸಿನಕಾಯಿ 25 ರಿಂದ 30
    ಕರಿಬೇವಿನ ಸೊಪ್ಪು ಸ್ವಲ್ಪ
    ಜೀರಿಗೆ 1 ಟೇಬಲ್ ಸ್ಪೂನ್
    ಮೆಣಸು 1 ಟೇಬಲ್ ಸ್ಪೂನ್
    ಬೆಲ್ಲ 1 ಟೇಬಲ್ ಸ್ಪೂನ್
    ನಿಂಬೆಹಣ್ಣು ಗಾತ್ರದಷ್ಟು ಹುಣಸೇಹಣ್ಣು
    ಇಂಗು ಕಾಲು ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು ಅಥವಾ 1 ಟೇಬಲ್ ಸ್ಪೂನ್
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs
    #bhagyatv #chutneypudi #bestfordosa&idli #dosa #idli

Комментарии • 34