ರಾಮನಾಮವೆಂಬೊ ನಾಮವ ನೆನೆದರೆ | Viral song | Ramanamavembo namava nenedare | Kalki avarara UI
HTML-код
- Опубликовано: 9 фев 2025
- ರಾಮನಾಮವೆಂಬೊ ನಾಮವ ನೆನೆದರೆ | Viral song | Ramanamavembo namava nenedare | Kalki avarara UI
ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ
ಮೂರು ಲೋಕಕೆ ಕಾರಣ ಕರ್ತ ನಾರಾಯಣ ಜಗಕೆ
ಶ್ರೀಮನ್ ನಾರಾಯಣ ಜಗಕೆ || PA ||
ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ |
ಬೆಟ್ಟವ ಬೆನ್ನಲಿ ಪೊತ್ತಿದ ರಾಮ ಕೂರ್ಮಾವತಾರಕ್ಕೆ || 1 ||
ಭೂಮಿಯ ಪೊತ್ತು ನೀರೊಳು ಮುಳುಗಿದ ವರಾಹವತಾರಕ್ಕೆ |
ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದನಸಲಹುದಕೆ || 2 ||
ಭೂಮಿಯ ದಾನವ ಬೇಡಿದ ರಾಮ ವಾಮನವತಾರಕ್ಕೆ |
ತಾಯಿಯ ಶಿರವನು ಅಳಿದನು ರಾಮ ಭಾರ್ಗವತಾರಕ್ಕೆ || 3 ||
ವನವಾಸವ ಮಾಡಿದ ರಾಮ ಜನಕನ ವಾಕ್ಯಕ್ಕೆ |
ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕ್ಕೆ || 4 ||
ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರರ ಸಲಹುದಕ್ಕೆ |
ವಾಹನ ಬಿಟ್ಟು ತುರಗವ ನೇರಿದ ಕಲ್ಕ್ಯಯವತಾರಕ್ಕೆ || 5 ||
ಶ್ಯಾಮಲ ವರ್ಣವ ತಾಳಿದ ರಾಮ ಸಾಮರ್ಥ್ಯನು ಜಗಕೆ |
ಸ್ವಾಮಿ ಶ್ರೀ ಪುರಂದರ ವಿಠಲನು ರಾಮ ಗೋವಿಂದನು ಜಗಕೆ || 6 ||
#bhaktigeethasong,
#bhaktigeetesloka,
#shrikrishnabhaktisong,
#bhaktigeet,
#bhakti,
#anandshirakol,
#devotionalsong,
#bhaktibhajan,
#Ramanama,
#ramanamavembonamavanenedare,
#purandaradasaru,
#purandaradasa,
#dasarapadagalu,
Nice song mam
Hadu sahitya chanagida.
Danyavadagalu gowri 🎤🎹
🎉🎉