Tamilu Nadu : ಡ್ರೈವರ್ ಖಾತೆಗೆ 9 ಸಾವಿರ ಕೋಟಿ ಜಮೆ ಮಾಡಿದ್ಯಾರು ? | Rajkumar | NewsFirst Special

Поделиться
HTML-код
  • Опубликовано: 29 дек 2024

Комментарии • 384

  • @mohammedbasheer6981
    @mohammedbasheer6981 Год назад +41

    ಇಂತಹ ಫೇಕ್ ತುಂಬಾ
    ಕೇಳಿದ್ದೇವೆ

  • @LoneRangerfake
    @LoneRangerfake Год назад +57

    ತಿರುಕನ ಕನಸು ನಿಜ ಆಗ್ಬಿಟ್ಟಿದೆ 😂

  • @Drmekofficial
    @Drmekofficial Год назад +643

    ನನಗೂ ಎರಡು ದಿನಗಳ ಹಿಂದೆ 2 ಕೋಟಿ ಜಮಾ ಆಗಿತ್ತು,ಅದನ್ನು ನೋಡಿ ಏನು ಮಾಡಬೇಕು ಅಂತ ತಿಳಿಯಲಿಲ್ಲ ಆಗ ಬ್ಯಾಂಕ್ ಅಕೌಂಟ್ ನಲ್ಲಿ ಚೆಕ್ ಮಾಡಿದಾಗ ಅದು ನಿಜವಾಗಿತ್ತು. ಆಗ ನಾನು ಆ ಎಲ್ಲಾ ಹಣವನ್ನು ನನ್ನ ತಮ್ಮನ ಬ್ಯಾಂಕ್ ಅಕೌಂಟಿಗೆ ಹಾಕಿದೆ ನಂತರ ಬ್ಯಾಂಕಿಗೆ ಹೋಗಿ ಹಣ ತೆಗೆಯುವಷ್ಟರಲ್ಲಿ..
    .
    .
    .
    .
    . ಎಚ್ಚರವಾಯಿತು ಯಾಕಂದ್ರೆ ನಾನು ಮಲಗಿದ್ದೆ 😂😂😂

  • @manjunathahc92
    @manjunathahc92 Год назад +253

    ಈತರಹ ನಮ್ಮಂತವರಿಗೆ ಆಗೋದೆ ಇಲ್ಲ 😍😍😍

  • @ManjunathManjunath-wv2yn
    @ManjunathManjunath-wv2yn Год назад +31

    Secrin ply dricton super total movie nice but climax 👌 next part 2 wating

  • @veerannagowdanunnuru8781
    @veerannagowdanunnuru8781 Год назад +24

    ದಯವಿಟ್ಟು ಸರಿಯಾಗಿ ಮಾತಾಡಲು ಕಲಿಯಮ್ಮ, ತಾಯಿ,

  • @yankobaysbijjur2398
    @yankobaysbijjur2398 Год назад +12

    ಈ ಕಥೆ ಕಾಗೆ - ಗುಬ್ಬಚ್ಚಿ ಕಥೆ ಹೇಳಿದಂಗ ಆಯಿತು

  • @KeerthiShettigar
    @KeerthiShettigar Год назад +152

    ರಮ್ಮಿ ಮೆಸೇಜ್ ಇರಬಹುದು ಡೈಲಿ ನಮಗೂ ಬರುತ್ತದೆ😂

    • @kavithaNM2023
      @kavithaNM2023 Год назад +4

      Lol

    • @subramanyanagappa6743
      @subramanyanagappa6743 Год назад

      ರೂಮ್ಮಿ ಮೇಸಜ್ ಅಲ್ಲ ಬ್ಯಾಂಕ್ ಸಿಬಂದಿ ತಪ್ಪಿನಿಂದ ಆಗಿರೋದು, ಒಂದು 10 ಲಕ್ಷ ನಾದ್ರೂ ಟ್ರಾನ್ಸ್ಫರ್ ಮಾಡ್ಕೋಬೇಕಿತ್ತು. ಈಗ ತಪ್ಪಿತಸ್ತ ಸಿಬ್ಬಂದಿಯಿಂದ ವಸೂಲಿ ಮಾಡ್ತಾರೆ. ವಾಪಸ್ಸು ಮಾಡೋದು ಸಭ್ಯ ಕೆಲಸ ನಮ್ಮದಲ್ಲದ ಹಣಕ್ಕೆ ವ್ಯಾಮೋಹ ಯಾಕೆ?

    • @SKN5599
      @SKN5599 4 месяца назад +4

      ಸುಮ್ಮನೆ ಮಲಗಿದ್ದಾಗಲೋ ಅಥವಾ ರಮ್ಮಿ ಆಡುವಾಗ ಮೂರು ಜೋಕರ್ ಇದ್ದರೂ ಫುಲ್ ಬುಕ್ ಆದಾಗಲೋ

    • @somucc2501
      @somucc2501 3 месяца назад

      Pakka Guru sari

  • @gg.4734
    @gg.4734 Год назад +23

    ಇದೊಂದು ತೆಲುಗಿನ DJ ಸಿನಿಮಾ ಸ್ಟೋರಿ ತರಾನೇ ಇದೆ ಅಲ್ವಾ..

  • @kicchasunilhullur7455
    @kicchasunilhullur7455 Год назад +318

    ಇದ್ರಾಗ ಬಿಡಿ ಹತ್ತು ನೂರು ಅಂತ ಎಣಿಸಿದೋರು ಎಸ್ಟ್ ಮಂದಿ ಇದಿರಿ ಲೈಕ್ ಮಾಡ್ರಿ 😂

    • @nagarajsagar4348
      @nagarajsagar4348 Год назад +1

      ಮಬ್ಬ bakthra

    • @anandahvhv1065
      @anandahvhv1065 4 месяца назад

      9koti

    • @aboobakarsiddieq5577
      @aboobakarsiddieq5577 4 месяца назад

      😂😂

    • @omakraachari3792
      @omakraachari3792 3 месяца назад

      ನಾನೂ ಲೆಕ್ಕ ಮಾಡಿದೆ ಮೊದಲು ಸ್ಕ್ರೀನ್ ಮೇಲೆ 90000000 ಇತ್ತು ಅದರ ಕೆಳಗೆ. 000 ಹೀಗೆ ಇತ್ತು ಇದು ಸರಿಯಾಗೇ ಇದೆ ಅಲ್ವಾ ಒಂಬತ್ತು ಸಾವಿರ ಕೋಟಿ

  • @shidduputtu660
    @shidduputtu660 Год назад +75

    1 ನಿಮಿಷದ ವಿಷಯವನ್ನು ಇಷ್ಟು ಕೊರೆಯುವುದು ಬೇಕಿತ್ತಾ.

    • @amareshabbigeri5365
      @amareshabbigeri5365 Год назад +1

      😂😂😂

    • @SKN5599
      @SKN5599 4 месяца назад +3

      ನೀವಿನ್ನೂ ಇವರ ಛಾನೆಲ್ಲಿಗೆ ಸಬ್ಸ್ಸ್ಕ್ರೈಬ್ ಆಗಿ ಇವರ ಬೆಲ್ ಬಾಟಮ್ , ಅಯ್ಯೋ ಬಟನ್ ಒತ್ತಿಲ್ಲವಾ😂😂

    • @seeker816
      @seeker816 4 месяца назад +1

      😂😂😂😂😂

  • @hidayathulla4857
    @hidayathulla4857 Год назад +15

    ನೀವು ಕೂಡ ಇದನ್ನ ಇಲ್ಲಿಗೆ ಬಿಟ್ಬಿಡಿ ಇ ನ್ಯೂಸ್ ಮುಂದಕ್ಕೆ ಕಳ್ಸ್ ಬೇಡಿ ನೀವೂ ನಿಮ್ ನ್ಯೂಸ್ ಚೆನಾಗಿದೆ

  • @basukelur
    @basukelur Год назад +31

    ನನಗೆ ಬಂದಿದ್ರೆ ನಮ್ಮ ಪಕ್ಕದಲ್ಲಿರೋ ಎಸ್ಟ್ ಅನಾಥಾಶ್ರಮ ಇದವೊ ಅವೆಲ್ಲಕ್ಕು Transfer ಮಾಡಿಬಿಡ್ತಿದ್ದೆ ರೀ ಅಣ್ಣಾರ.. My Mother Promise..

    • @MURALIBRAIN
      @MURALIBRAIN Год назад +1

      Shahabbaas

    • @speedchethan8882
      @speedchethan8882 Год назад

      Good mind good thing sir

    • @SKN5599
      @SKN5599 4 месяца назад +1

      ಹಾಗಾದರೆ ನಿಮ್ಮ ಮನೆಗೆ ಹೋಗಿ ಹಾಗೆ ಸುಮ್ಮನೆ ಮಲಗಿ ಬಿಡ್ರಿ ಯಪ್ಪಾ😂😂

    • @madhusudana3827
      @madhusudana3827 4 месяца назад

      Ninnge e janmadalli istu duddu baralla bidu.. 😂😂😂

    • @appajigowda6774
      @appajigowda6774 2 месяца назад

      YES

  • @lokeshagm1392
    @lokeshagm1392 Год назад +19

    ED, IT WILL COME ASK FOR TRANSACTION AND TAX (IT FILING REQUIRED)...COMPLAIN TO THE POLICE AND IT FIRST

  • @kasimmallik2078
    @kasimmallik2078 Год назад +2

    Nangadru beelbarda ayyo papigala from Raichur

  • @tejasvibangalore8787
    @tejasvibangalore8787 Год назад +21

    Any account will have recieveing limit especially savings account, amount above that cannot be recieved. And trnsfering higher amount requires authorization especially 9000 crores.

    • @chandanhg7683
      @chandanhg7683 Год назад +1

      This is fake today any one can edit photoshoot

  • @mohammadmoin2791
    @mohammadmoin2791 Год назад +5

    This has happened to me also 3 years back

  • @krishnaganapumane2619
    @krishnaganapumane2619 Год назад +3

    ಹೌದಾ ಹುಲಿ ಯಾ ಕಾರ್ ಡ್ರೈವರ್ ಅಕೌಂಟಿಗೆ ಬರುವ ಕ್ರೆಡಿಟ್ ಆಗಿತ್ತು. ಬರ್ತಡೆ ಉತ್ಸವದ ಕ್ರೆಡಿಟ್ ಬೋನಸ್ 9,000 ಕೋಟಿ ಡಾಲರ್ ಆಗಿರಬಹುದು.

  • @ssfilmfactory3653
    @ssfilmfactory3653 Год назад +7

    Olle story 👏👏👏👏

  • @India-ct5hv
    @India-ct5hv Год назад +6

    ಶೋಬೋಲಿಂಗ , ಚಾಂಬೋಲಿಂಗ 🙏

  • @manjuc1988
    @manjuc1988 4 месяца назад +17

    ನನಗೆ 5 ಲಕ್ಷ ಅಕಿದ್ರೆ ನನ್ನ ಸಾಲ ಎಲ್ಲ ತಿರುತ್ತೆ ನನಗೆ ತುಂಬಾ ಪ್ರಾಬ್ಲಮ್ ಆಗಿದೆ ನಾನು ಒಬ್ಬ ಡ್ರೈವರ್ ನನಗು ಅಕಿ

  • @Amar_gowda
    @Amar_gowda Год назад +9

    ನನಗೇನಾದರೂ 9000ಸ್ ಬಂದಿದ್ರೆ ಫಸ್ಟ್ ನಂಗಿರೋ ಅಷ್ಟು ಸಾಲ ಮುಟ್ಸಿ
    ನನಗಿದ್ದ ಆಸೆನೆಲ್ಲ ಪೂರೈಸ್ಕೊತಿದ್ದೆ 😂😂

  • @MANJUNATHAN-l1q
    @MANJUNATHAN-l1q 4 месяца назад +1

    SUPER MACHI

  • @santhoshchokka8200
    @santhoshchokka8200 2 месяца назад

    ❤️❤️❤

  • @rehanpasha5026
    @rehanpasha5026 Год назад +14

    ಇದ್ದಕೆ ಹೇಳೋದು ಅತೀ ಆಸೆ ಗತಿ ಕೇಡು...ಅಂತ ಗಾದೆ ಇದೆ ಕೇಳಿದ್ದೀರಾ 💯

    • @SKN5599
      @SKN5599 4 месяца назад +2

      ಈ ಗಾದೆ ಇದಕ್ಕೆ ಒಪ್ಪಲ್ಲ, ಆ ಚಾಲಕ ಆಸೆ ಪಟ್ಟಿಲ್ಲ. ತಾಳ್ಮೆ ಇದ್ದರೆ😂😂 ಈ ವೀಡಿಯೊನ 9ಸಾವಿರ ಕೋಟಿ ಸಾಲ ನೋಡಿ, ಲೈಕ್ ಮಾಡಿ ಗಂಟೆಯನ್ನು (ಅವರ) ಅಷ್ಟೇ ಸಲ ಒತ್ತಿ 😂😂😂

  • @Mahi-q6v
    @Mahi-q6v Год назад +8

    ನಂಗೂ 50ಕೋಟಿ ಬಂತು ಮಾರ್ನಿಂಗ್ ಇಲ್ಲಾ ಇದಿಲ್ಲ ನಮಗೆ ಅಂಟೊ ದೇ ಇಲ್ಲಾ 😅

  • @suhanpjr
    @suhanpjr 4 месяца назад +4

    Frndg hakidh 25 savira ithalla jolly party 🥳🥳🥳

  • @Roulette12391
    @Roulette12391 Год назад +4

    Yavdo film story heltavale akka

  • @Punithmanvi.
    @Punithmanvi. 4 месяца назад +6

    He is telling 9 Cr
    She is telling 900cr
    🙂

  • @darshan9595
    @darshan9595 Год назад +2

    Anchor is beautiful ❤️❤️❤️❤️

  • @DrvarajGowda26
    @DrvarajGowda26 Год назад +43

    ನನಗೂ ಸಹ ಇದೇ ರೀತಿ 6 ತಿಂಗಳ ಹಿಂದೆ 43000 ನನ್ನ ಅಕೌಂಟ್ಗೇ 😂ಬಂದಿತ್ತು ನಾನು 5 ನಿಮಿಷದಲ್ಲಿ ಎಲ್ಲಾ ಹಣವನ್ನು ನನ್ನ ಮತ್ತೊಂದು ಅಕೌಂಟ್ transfer ಮಾಡಿಕೊಂಡು ಮಜಾ ಮಾಡಿಕೊಂಡೆ ಯಾರೂ ಸಹ ಕಾಲ್ ಮಾಡಿಲ್ಲ

    • @malateshkatti9424
      @malateshkatti9424 Год назад +1

      Yava uru

    • @Simple2EAT783
      @Simple2EAT783 Год назад +3

      ದೇವರು ಮಾತ್ರ ನೊಡುತ್ತಾನೆ ಅಲ್ವಾ ಬ್ರದ್ರರ್...

    • @akilraj9062
      @akilraj9062 Год назад

      ​@@Simple2EAT783ದೇವರು ಕಷ್ಟವನ್ನು ಮಾತ್ರ ನೋಡಲ್ಲ ಅಲ್ವಾ ?

    • @manugowda6023
      @manugowda6023 Год назад +1

      Abba abba lottery

    • @venkateshcivic
      @venkateshcivic Год назад +3

      Namage namm dudu uladre saku bere avar duddu yak beku 😂

  • @LakshminarayanaShetty-i7i
    @LakshminarayanaShetty-i7i 4 месяца назад

    🎉 ಮಿಸ್ಸಾಗಿ ನಂಬರ್ ಚೇಂಜ್ ಹಾಕಿರುತ್ತಾರೆ ಒಂದು

  • @amazinglife1004
    @amazinglife1004 Год назад +10

    ವಿಜಯ ಮಲ್ಯ ಸಾಲ ತೀರಿಸಲು send ಮಾಡಿರಬೇಕು😂😂😂

  • @Rakeshtfcujggh
    @Rakeshtfcujggh 4 месяца назад +1

    ನನಗು ಇದೆ ತರ ಆಗಿದೆ - ಅಕೌಂಟ್ ಆಗಿ ಕಡೆಗೆ 20000 ಉಪಯೋಗ ಮಾಡಿಕೊಂಡಿದ್ದೆ ಮತ್ತೆ ಅಕೌಂಟ್ ಬೇಕು ಅಂತ ಮತ್ತೆ ಕಟ್ಟೀದೆ

  • @ಬಸನಗೌಡಪಾಟೀಲ್-ಷ2ಲ

    21,000 badalu ,Ond 100koti adru bere account ge transfer madkobekittu

  • @Janhvi_supremacy
    @Janhvi_supremacy Год назад +2

    *_i suggest people to transfer Money immediately_* *-->* *_banks make it wantedly_* ✌️✅

  • @krishnag3131
    @krishnag3131 Год назад +12

    ಸರಿ ಡ್ರೈವರ್ ಅವನ ಅಕೌಂಟ್ ಜೀರೊ ಆಗಿದ್ಯಾಗೆ ಅಂತ ಅವನ ಅಕೌಂಟಿರೊ ಬ್ರ್ಯಾಂಚ್ನಲ್ಲಿ ವಿಚಾರಿಸಲಿಲ್ಲ ಯಾಕೆ ?

  • @grmcreator
    @grmcreator Год назад +5

    ದೇಶದ ಸಾಲಾ ಎಷ್ಟಿದೇ ಹೇಳಿ ತಿರ್ಸಿಬಿಡ್ತೀನಿ😂😅

  • @pavadavolg8560
    @pavadavolg8560 Год назад +5

    6:14 rs 9000 saavira yelidiri tapu maadabedi

  • @THELIFEOFTRAVELLING2020
    @THELIFEOFTRAVELLING2020 2 месяца назад

    ಪಾಲಿಗೆ ಬಂದಷ್ಟು ಪಂಚಾಮೃತ...

  • @Kkk..VJ214
    @Kkk..VJ214 3 месяца назад +1

    500 rupees ಬರೀ ನಮ್ಮ ಖರ್ಚು ಇರುತ್ತೆ ಮುಂಡೆವ್ವ ನಿಮ್ಮ ಭಾಯಿದಾಗ ನನ್ ತೂ.......

  • @DharmaraRaj-oi2zq
    @DharmaraRaj-oi2zq Год назад +1

    Nanghe bandhidre 50cr yallara acontghe transfer madtiddhe

  • @incomebazaar
    @incomebazaar 4 месяца назад

  • @Mahesh-x4t7x
    @Mahesh-x4t7x Год назад +7

    ಬರಿ ಪುರಾಣ........😂😂

  • @subramanyanagappa6743
    @subramanyanagappa6743 Год назад +4

    Nothing happens, you shouldnt put money in that bank, forget it.

  • @yuvrajstories3613
    @yuvrajstories3613 Год назад +6

    Guru 21000 bantalla sumne iddu bidu....💯namage bandiddre 1000000 hakondu Aram aagi irtaidde 😁😂☺️

    • @Me-jh8vr
      @Me-jh8vr 4 месяца назад

      Munde a vishyana idkondu ninge block mail madthare

  • @mutthurajntr6319
    @mutthurajntr6319 Год назад +5

    I can't believe this

  • @Ravi14128
    @Ravi14128 4 месяца назад +2

    646 crore credit agitgu bank hodre erlilla

  • @samcrack6580
    @samcrack6580 Год назад +8

    Sullu suddi bro en news illa anta evre eno ready Maadi masala haaki mast script ready madidare.... 😂😂😂

  • @roycedsouza-ln4pn
    @roycedsouza-ln4pn Год назад +1

    Incomplete story wt happened next . Nimma channel click aagbeku andre yenu bekadru madthira

  • @MyMi-cb8bi
    @MyMi-cb8bi 3 месяца назад

    I think in your news channel you don't have a any news to publish
    So this

  • @kingkannadiga9587
    @kingkannadiga9587 Год назад +12

    ಕ್ಷಮಿಸಿ ನಮ್ಮ ಖಾತೆಯಲ್ಲಿ ಹಣವಿಲ್ಲ 😁

  • @harinarayana8739
    @harinarayana8739 4 месяца назад +1

    This news reching all commen people through your news. Why not ED or Income tax authority not noticing this big money transaction. For 100 crores they arrested Dy.CM of Delhi.

  • @RameshashaivaRamesha
    @RameshashaivaRamesha Год назад

    Hii medaom nivu poket Fm voice kottidirra Alva

  • @sudeepnaik2001
    @sudeepnaik2001 Год назад

    Karnataka students ge ennu ssp scholarship bandhilaa adhar bagge news haki....adh bittkond bucket hako thara news thorsodh allaaaaa 🪣 haki hogi gvrnmnt ge

  • @mallinath1990
    @mallinath1990 Год назад +1

    Nodi , cab driver mamsada hatra cat annu karedukondu hogiddare andre lawyer ge, Lawyer galu dudd ellinda barutte ant kaadu kootirtaare avaru inta chance bidtaare, amount banda takshana police complaint madi irbek ittu, police melu nambike illandre Neeravagi SP or DC ge helbek ittu idu innu safe....

  • @ukstudio3037
    @ukstudio3037 Год назад +19

    1 ಸಾವಿರ ಆಕ್ರೊ ಸಾಕು😄

  • @prasadnjrao6060
    @prasadnjrao6060 4 месяца назад

    RBI ಗೆ ಒಂದು written complaint ಕೂಟ್ಟು a/c block ಮಾಡಿದರೆ ಆಯಿತು 😂

  • @yuvrajstories3613
    @yuvrajstories3613 Год назад

    Nanu rajkumarane aadre nange yavude amount bandilla...😂😂😂😁😁

  • @taranathb
    @taranathb Год назад

    6:15 wrong

  • @hanamanthG-ts4bd
    @hanamanthG-ts4bd Год назад +1

    ನನಗ್ 500ಕೋಟಿ ಹಾಕ್ರಿ ಸಾಕ್ ಅವನೌನ್ ಬಿಂದಾಸ್

  • @karthiknayaka8611
    @karthiknayaka8611 4 месяца назад

    21k bantalla❤

  • @AbuTalha-uc8wp
    @AbuTalha-uc8wp 3 месяца назад

    0:10

  • @krishnegowdatk8399
    @krishnegowdatk8399 Год назад +6

    ಕೆಳಕ್ಕೆ ಚೆನ್ನಾಗಿರುತ್ತದೆ ನಿನ್ನ ಕಟ್ಟು ಕಥೆ

  • @shekarreddy4789
    @shekarreddy4789 Год назад +8

    Avanu jaana agidre immediately bank ge hogi 50 lakhs bere account ge hakbahudittu

    • @prashanth_pk
      @prashanth_pk Год назад +2

      ಸಾಧ್ಯನೆ ಇಲ್ಲ!! If he do so, bank has the power to withdraw from that account also..

  • @benakagroup3321
    @benakagroup3321 Год назад +22

    9 kotina 9 savira koti antavale... yavo ivella...

    • @cpsandeepgowda
      @cpsandeepgowda Год назад +1

      It's 9000 cr bro not 9cr..10zeroes after 9

  • @delippr8271
    @delippr8271 Год назад

    Nan agidhe yestu aguthe astu transfer madthidhe

  • @suryamallesh435
    @suryamallesh435 Год назад

    News first avuru yaru school mathe college ge hogilla, yella copy paste hoddu pass agirovru. Screen shot prakara just 9 Koti, ivru heltha irodu 9000 Koti anthe. Mathe lastnalli 9 savira antha helthale ayamma

  • @kcsundaresh6646
    @kcsundaresh6646 2 месяца назад

    friend ಗೆ 9 ಸಾವಿರ ಕೋಟಿನೂ transfer ಮಾಡಿದ್ರೆ ಏನಾಗಿರೋದೊ???😂

  • @avaitor786
    @avaitor786 Год назад +2

    Shee nan adre full amount transfer madta idde😂😂

  • @Duos_Creations
    @Duos_Creations Год назад +5

    Idu yavdo nidde gannalli news helo hudgi😂😂😂😂😂😂😂, eneno heltale🤣

  • @Ramjsr
    @Ramjsr 4 месяца назад

    Idu hege sadya modi laptopli miss agi enadru type maadidra nyt laptopli ella nodtaralla avaga

  • @Fancygoogle
    @Fancygoogle Год назад +4

    Education is important 😂

  • @kiranrai1708
    @kiranrai1708 Год назад +2

    Stock market alli olle stock ge haki tegbod ithu 😁

  • @TalentForumHub
    @TalentForumHub 4 месяца назад

    ನನಗೆ 20 ಸಾವಿರ ಕೋಟಿ ಬಂದಿದೆ ಎಣಿಸೋಕೆ ಕಂಪ್ಯೂಸ್ ಆಗ್ತಿದೆ ನಿಮ್ಮ ಮೀಡಿಯಾದವರು ಬಂದು ಎಣಿಸಿಕೊಟ್ಟು ಹೋಗಿ

  • @vallavanukupullumayudham8474
    @vallavanukupullumayudham8474 Год назад

    Account nalli 9000 crores andre bank navre income tax department ge information kotbidthare 😂😂😂😂😂 edhu india farien alla.

  • @BSGowdru-s4c
    @BSGowdru-s4c Год назад

    Ala nange ond gothagthila police complent aagila andre e vishya nimge eag gothaythu 🤔

  • @ajeetkurubar6441
    @ajeetkurubar6441 Год назад +4

    ಸಿವನೆ ಶುಬಲಿಗ😂

  • @MadanKumar-q5w
    @MadanKumar-q5w Год назад

    Aguthe

  • @bhayvaammu17
    @bhayvaammu17 4 месяца назад

    Congratulations 🎉🎉😂❤

  • @Kumachagis.s.-tr5eg
    @Kumachagis.s.-tr5eg 4 месяца назад

    ಒಂದು ವರ್ಷದ ಹಿಂದೆ ಬಂದ ವೀಡಿಯೋ

  • @abdullathifabdullathif6699
    @abdullathifabdullathif6699 Год назад +9

    Henpunthiya hestu ragaehlithiya prasthuta chanal bashir adyandka avarajho training tagondu ba begaogu

  • @krishnabadiger5518
    @krishnabadiger5518 Год назад

    News Complete madi ,ardhambardha torasbedi

  • @Hiremath-p7n
    @Hiremath-p7n 4 месяца назад

    Hey nangu same aagide😂😂

  • @abhishekc0575
    @abhishekc0575 3 месяца назад +1

    Adu 9 koti 9 savira koti alla. Modle koritira correct ag adru koriri

  • @KiranKumar-um2gz
    @KiranKumar-um2gz 2 месяца назад

    Shameless can file case on bank to court summon they have to pay comepnsarion for mental agony nuisance..its black money seeems mwrchatile bank shame thuu

  • @manjushankarchikkanna2288
    @manjushankarchikkanna2288 Год назад

    Better go for ED

  • @SyedrayyanRumaan
    @SyedrayyanRumaan Год назад

    If I received something like that i.ll share all the amount to needed person i.ll not return to froud people

  • @dheerajdevang385
    @dheerajdevang385 4 месяца назад +1

    Not 9 thousand crore
    9crore

  • @bhagirathbhagirath5728
    @bhagirathbhagirath5728 4 месяца назад

    News ಯಾವದೂ ಸಿಗದೇ ಇರುವಾಗ creat ಮಾಡಿ hakiidiri 😂😂😂😂

  • @mallinathhk9717
    @mallinathhk9717 4 месяца назад

    Naa aagidre 1 koti transfer madkond aram irta idde sikkide seerunde anta

  • @sureshhegde7316
    @sureshhegde7316 4 месяца назад

    😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂ನೀವೇ.. ಜಮಾ madiddira😅😅😅🤣🤣🤣🤣🤣

  • @HiranyacharyaCk
    @HiranyacharyaCk 4 месяца назад

    Watch turbo movie same story

  • @VenuVenu-q7h
    @VenuVenu-q7h Год назад +2

    Loo anna driver galige 9 savira koti yava bolimaga sala kodtane 😂😂😂😂

  • @starcreatios5409
    @starcreatios5409 4 месяца назад

    Nanagidre 9000 ಕೋಟಿ nu tagondu ದೇಶ bittogtidde 😂😂😂😂😂😂ಅಯ್ಯೋ ದೇವರೇ ನನಗಾದರೂ ಹಿಂಗೆ ಮಾಡಿದ😢😢😢😢😢😢😂😂😂😂😂😂😂😂😂😂😂😂😂😂😅😂😅😂😅😂😅😅😂😅😂😅😂😅😂😅😂😅😂😅😂😅😂😅😅😂😅😂😅😂😅😂😅😂😅😂😅😂😅😂😂😅😅😂😅😂😅😂😅😂😂😅😅😂😅😂😅😂😅😂😅😂😅😂😅😂😅😂😅😂😅😅😂😅😂😅😂😅😂😅😂😅😂😅😂😅😂😅😂😅😂😅😂😅😂😅😂😅😂😅😅😂😅😂😅😂😅😂😅😂😅😂😅😂😅😂😅😂😅😂😅😅😂😅😂😅😂😅😂😅😂😅😂😅😂😅😂😅😂😅😂😅😂😅😂😅😅😂😅😂😅😂😅😂😅😂😅😂😅😂😅😂😅😅😂😅😂😅😂😅😂😅😂😅😂😅😂😅😂😅😅😂😂😅😅😂😅😂😂😅😂😅

  • @hkgn2981
    @hkgn2981 Год назад +1

    Channagi pungidiri.hengu pungidiri nodi NewsChanalgalu

  • @openmind2627rich
    @openmind2627rich Год назад +1

    Idhu tamil nadu news adhunna eegle thorstha idhiraaaa

  • @omakraachari3792
    @omakraachari3792 3 месяца назад

    ಬ್ಯಾಂಕ್ ನವರ ಎಡವಟ್ಟು

  • @LakshmiLakshmi-pb5lk
    @LakshmiLakshmi-pb5lk Год назад +1

    ಒಂಬತು ಸಾವಿರ ಕೋಟಿ ಆಲಮ ಒಂಬತು ಕೋಟಿ

  • @michaelmathias-ib6uf
    @michaelmathias-ib6uf Год назад +12

    How many zero is there my dear why you are making us fool

    • @DarshanBs-rb9dg
      @DarshanBs-rb9dg Год назад +1

      See correctly, it's perfect, michael.
      See second line you will get..!

    • @Janhvi_supremacy
      @Janhvi_supremacy Год назад +2

      ​@@DarshanBs-rb9dgYea... *_Zeros are continued in next Line_* ...