ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@@rajeshbunnan4529 ಇಲ್ಲೂ ಪಾಲಿಟಿಕ್ಸ್? ಒಂದು ಜೋಕ್ ನ್ನ ಜೋಕ್ ಆಗೇ ತಗೋಳ್ಳೋಕೆ ಬರಲ್ಲ ಅಂದ್ರೆ ತುಂಬಾ ಕಷ್ಟ ಸರ್. ನನ್ನ ಪ್ರಕಾರ ಪಾಲಿಟಿಕ್ಸ್ ಅಂದ್ರೆ ಕಸ ಅದನ್ನ ಎಲ್ಲಿ ಇಡಬೇಕೋ ಅಲ್ಲಿ ಇದ್ರೆ ಒಳ್ಳೇದು ತಲೆಯಲ್ಲಿ ಅಲ್ಲ. "ಗುರುಗಳೇ" ಅಂದಿದ್ದಕ್ಕೆ ಉತ್ತರ ಕೊಡ್ತಾ ಇದ್ದೀನಿ. ನೀವು ನಿಮ್ಮ ಪಾಲಿಟಿಕ್ಸ್ ನಿಮ್ಮ ಇಷ್ಟ . ನಾನು ಕರ್ನಾಟಕ ಅದಕ್ಕೆ ಕರ್ನಾಟಕದ ಉದಾಹರಣೆ ಕೊಟ್ಟೆ. ಜಮ್ಮು ಅಗ್ಗಿದ್ರೆ ಅಲ್ಲಿಯ ಉದಾಹರಣೆ ಕೊಡ್ತಾ ಇದ್ದೆ ಅಷ್ಟೇ. ಇಲ್ಲಿ ಸಿದ್ದರಾಮೈಯ್ಯ, ಅಮಿತ್ ಶಾ ಎಲ್ಲ ಒಂದೇ
@@rajeshbunnan4529 ಇಲ್ಲೂ ಪಾಲಿಟಿಕ್ಸ್? ಒಂದು ಜೋಕ್ ನ್ನ ಜೋಕ್ ಆಗೇ ತಗೋಳ್ಳೋಕೆ ಬರಲ್ಲ ಅಂದ್ರೆ ತುಂಬಾ ಕಷ್ಟ ಸರ್. ನನ್ನ ಪ್ರಕಾರ ಪಾಲಿಟಿಕ್ಸ್ ಅಂದ್ರೆ ಕಸ ಅದನ್ನ ಎಲ್ಲಿ ಇಡಬೇಕೋ ಅಲ್ಲಿ ಇದ್ರೆ ಒಳ್ಳೇದು ತಲೆಯಲ್ಲಿ ಅಲ್ಲ. "ಗುರುಗಳೇ" ಅಂದಿದ್ದಕ್ಕೆ ಉತ್ತರ ಕೊಡ್ತಾ ಇದ್ದೀನಿ. ನೀವು ನಿಮ್ಮ ಪಾಲಿಟಿಕ್ಸ್ ನಿಮ್ಮ ಇಷ್ಟ . ನಾನು ಕರ್ನಾಟಕ ಅದಕ್ಕೆ ಕರ್ನಾಟಕದ ಉದಾಹರಣೆ ಕೊಟ್ಟೆ. ಜಮ್ಮು ಅಗ್ಗಿದ್ರೆ ಅಲ್ಲಿಯ ಉದಾಹರಣೆ ಕೊಡ್ತಾ ಇದ್ದೆ ಅಷ್ಟೇ. ಇಲ್ಲಿ ಸಿದ್ದರಾಮೈಯ್ಯ, ಅಮಿತ್ ಶಾ ಎಲ್ಲ ಒಂದೇ
@@gayathrishekar4250 ಈ ತರ ಮಾಡಕ್ಕೆ ಹಳ್ಳಿಗಳ್ಲಲಿ ದೊಡ್ಡ ದೊಡ್ಡ ಮನೆಗಳಲ್ಲಿ ಮಾತ್ರ ಸಾಧ್ಯ . ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವವರಿಗೆ ಬೇಕಾದ ವಸ್ತುಗಳನ್ನೇ ಇಟ್ಟುಕೊಳ್ಳಲು ಸ್ಥಳದ ಅಭಾವವಿರುತ್ತದೆ . ಹಾಗಾಗಿ ಇದು ತುಂಬಾ ಉಪಯುಕ್ತ.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Buy nothing mast maga ಅಂತ ನೀವೇ ಒಂದು ಆಯಪ್ ಮಾಡಿ ಮಸ್ತ್ ಮಗ ಕುಟುಂಬ ದವರೆಲ್ಲ ಸೇರೋಣ
ಹೌದ ಬ್ರೋ ಹಾಗೆ ಮಾಡಿ ಒಂದು ಆಯಿಪ್ ರೆಡಿ ಮಾಡಿ ನಿಮ್ಮ ಆಶೀರ್ವಾದದಿಂದ ಇನೊಬ್ಬರಿಗೆ ಹೆಲ್ಪ್ ಆಗ್ಲಿ 😂
ನಮ್ಮ ಹತ್ತಿರ ಇದ್ದು ಹಾಳಾದರೂ ಓಕೆ, ಬೇರೆಯವರಿಗೆ ಯಾಕೆ ಕೊಡಬೇಕು ಅನ್ನೋ ಮೆಂಟಾಲಿಟಿ ಇರೋ ಮಹಾನ್ ಭಾರತದ ಸತ್ಪ್ರಜೆಗಳಿಗೆ ಇದು ವರ್ಕ್ ಆಗಲ್ಲ ಸರ್ 😢
Namma maneyalli namma athhe ege eddaru nanagu upagoakke koduthiralilla ,avaru sathha mele beedi palayithu nananthu muttalilla
ಸೂಪರ್ ಬ್ರೋ
ನಮ್ಮ ಕರ್ನಾಟಕದಲ್ಲಿ ಕೂಡ buy nothing ನಡೀತಾ ಇದೆ. ನಂಗೂ ಫ್ರೀ ನಿಮಗೂ ಫ್ರೀ. 😃. Jokes apart, ಇದು ಒಳ್ಳೆ concept
Haudu shilayugakke hogakke sulabha dari 😂
S
😂😂ಕಾಶ್ಮೀರದಲ್ಲಿ ಅಮಿತ್ ಶ್ ಹೇಳಿಕೆ ಕೊಟ್ಟದಕ್ಕೆ ಏನ್ ಹೇಳ್ತಿರ ಗುರುಗಳೇ 😉
@@rajeshbunnan4529 ಇಲ್ಲೂ ಪಾಲಿಟಿಕ್ಸ್? ಒಂದು ಜೋಕ್ ನ್ನ ಜೋಕ್ ಆಗೇ ತಗೋಳ್ಳೋಕೆ ಬರಲ್ಲ ಅಂದ್ರೆ ತುಂಬಾ ಕಷ್ಟ ಸರ್. ನನ್ನ ಪ್ರಕಾರ ಪಾಲಿಟಿಕ್ಸ್ ಅಂದ್ರೆ ಕಸ ಅದನ್ನ ಎಲ್ಲಿ ಇಡಬೇಕೋ ಅಲ್ಲಿ ಇದ್ರೆ ಒಳ್ಳೇದು ತಲೆಯಲ್ಲಿ ಅಲ್ಲ. "ಗುರುಗಳೇ" ಅಂದಿದ್ದಕ್ಕೆ ಉತ್ತರ ಕೊಡ್ತಾ ಇದ್ದೀನಿ. ನೀವು ನಿಮ್ಮ ಪಾಲಿಟಿಕ್ಸ್ ನಿಮ್ಮ ಇಷ್ಟ . ನಾನು ಕರ್ನಾಟಕ ಅದಕ್ಕೆ ಕರ್ನಾಟಕದ ಉದಾಹರಣೆ ಕೊಟ್ಟೆ. ಜಮ್ಮು ಅಗ್ಗಿದ್ರೆ ಅಲ್ಲಿಯ ಉದಾಹರಣೆ ಕೊಡ್ತಾ ಇದ್ದೆ ಅಷ್ಟೇ. ಇಲ್ಲಿ ಸಿದ್ದರಾಮೈಯ್ಯ, ಅಮಿತ್ ಶಾ ಎಲ್ಲ ಒಂದೇ
@@rajeshbunnan4529 ಇಲ್ಲೂ ಪಾಲಿಟಿಕ್ಸ್? ಒಂದು ಜೋಕ್ ನ್ನ ಜೋಕ್ ಆಗೇ ತಗೋಳ್ಳೋಕೆ ಬರಲ್ಲ ಅಂದ್ರೆ ತುಂಬಾ ಕಷ್ಟ ಸರ್. ನನ್ನ ಪ್ರಕಾರ ಪಾಲಿಟಿಕ್ಸ್ ಅಂದ್ರೆ ಕಸ ಅದನ್ನ ಎಲ್ಲಿ ಇಡಬೇಕೋ ಅಲ್ಲಿ ಇದ್ರೆ ಒಳ್ಳೇದು ತಲೆಯಲ್ಲಿ ಅಲ್ಲ. "ಗುರುಗಳೇ" ಅಂದಿದ್ದಕ್ಕೆ ಉತ್ತರ ಕೊಡ್ತಾ ಇದ್ದೀನಿ. ನೀವು ನಿಮ್ಮ ಪಾಲಿಟಿಕ್ಸ್ ನಿಮ್ಮ ಇಷ್ಟ . ನಾನು ಕರ್ನಾಟಕ ಅದಕ್ಕೆ ಕರ್ನಾಟಕದ ಉದಾಹರಣೆ ಕೊಟ್ಟೆ. ಜಮ್ಮು ಅಗ್ಗಿದ್ರೆ ಅಲ್ಲಿಯ ಉದಾಹರಣೆ ಕೊಡ್ತಾ ಇದ್ದೆ ಅಷ್ಟೇ. ಇಲ್ಲಿ ಸಿದ್ದರಾಮೈಯ್ಯ, ಅಮಿತ್ ಶಾ ಎಲ್ಲ ಒಂದೇ
Very useful for middle class people
ಕರ್ನಾಟಕದಲ್ಲಿ ಪ್ರಜಾಕಿಯ ಪಕ್ಷಕ್ಕೆ ಒಂದು ಲೈಕ್ ❤
ನಮ್ಮಲ್ಲಿ ನಡೆಯುತ್ತಿದೆ ಅಲ್ವಾ ಸರ್ ಗಿವ್ ಅವೇ ಅನ್ನೋದು😂😂😂
ಇದು ತುಂಬಾ ಚೆನ್ನಾಗಿದೆ ಸಾರ್
ಸಯವಿಟ್ಟು ಈ ತರದ ಗುಂಪನ್ನು ಒಗ್ಗೂಡಿಸಲು ನೀವು ಸಹಾಯ ಮಾಡಿ ..
Buy nothing Karnataka ಅಂತ ಒಂದು ಗುಂಪು ತಯಾರಿಸಿದ ಮೇಲೆ ನೋಡಿ,,,
ನಮ್ಮ ಜನಕ್ಕೆ ಫ್ರೀಯಾಗಿ ತಗೊಂಡು ಗೊತ್ತಿದೆ ಕೊಟ್ಟು ಗೊತ್ತಿಲ್ಲ ನಮ್ಮಲ್ಲಿ ಇದೆಲ್ಲ ನಡೆಯಲ್ಲ 😂😂😂
Nimmannu serisi heltha iddira alwaa??
@@abhishektharihallivlogs3930 ಇಲ್ಲ
Ellarannu ninnanu serisi @@abhishektharihallivlogs3930
Nammalli free andare. Bekagilla bedavagali hodi bandu thumbikonadu hogthare entha free galu eddare bandu balaga ellarigu erali amtha hothhuyyodthare , bangla studentgaligontha kammi enalla 😂
@@gayathrishekar4250 ಈ ತರ ಮಾಡಕ್ಕೆ ಹಳ್ಳಿಗಳ್ಲಲಿ ದೊಡ್ಡ ದೊಡ್ಡ ಮನೆಗಳಲ್ಲಿ ಮಾತ್ರ ಸಾಧ್ಯ . ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವವರಿಗೆ ಬೇಕಾದ ವಸ್ತುಗಳನ್ನೇ ಇಟ್ಟುಕೊಳ್ಳಲು ಸ್ಥಳದ ಅಭಾವವಿರುತ್ತದೆ . ಹಾಗಾಗಿ ಇದು ತುಂಬಾ ಉಪಯುಕ್ತ.
ತುಂಬಾನೇ ಒಳ್ಳೆಯ ಸುದ್ದಿ ಇದನ್ನ ಎಲ್ಲರೂ ಜಾರಿಗೆ ತಂದರೆ ಪರಿಸರ ಉಳಿಯುತ್ತದೆ 👌🏻🙏🏻🙏🏻🙏🏻💐
ಈ ಐಡಿಯಾ ಸೂಪರ್ 👌👌👌
ಒಳ್ಳೆ ಮಾಹಿತಿ ಅಮರ್ sir ❤❤❤
Excellent information Amar prasad thanks a lot
If we do this in India... Our "brothers" will start old item shop😂
😂😂😂😂
100%
Brothers was personal 😅
How is your cousin brothers half "di.k" enjoy your self
Really this is good concept....bharat allu edu start agbeku
I also want to donate unused items for free. I want this to happen in India too
Give it to poor Hindus. who are living in tents.
Give it to poor hindus... Not to Muslims... Remember there r many rohingyas in karnataka... 😢
😅 Namma deshadalli maadi nodi yallannu scrap navare pukkate aagi yattikondu hogtare
Good very use full information thank you
Good Information Sir
ಒಳ್ಳೆಯ ಮಾಹಿತಿ ಸರ್ 🙏
Any reference at buy nothing group at. Karnataka
Olx, quicker app edeyalla!?
ಕನಿಷ್ಠ ನಾವು ನಮ್ಮದೇ ಭಾರತ ನಿರ್ಮಿತ ಉತ್ಪನ್ನವನ್ನು ಖರೀದಿಸಬೇಕು...
ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಇರುವುತನಕ ನಡೆಯುದಿಲ್ಲ
ಜಾತಿ ವ್ಯವಸ್ಥೆಗೂ "buy nothing" ಗೂ ಏನೋ ಸಂಬಂಧ ? 😹
@@Amoghavarsha. ಪ್ರತಿಯೊಂದರಲ್ಲೂ ಜಾತಿ ಹುಡುಕುತ್ತಾರೆ ಆದರೂ ಇವರು ಜಾತ್ಯಾತೂತರು😁😁😂😂
@@Amoghavarsha. I think ond jati avru innod jati atra share madalla
@@mutturaj2831 ಇದು ಯಾವ ಲಾಜೀಕ್ ಅಂತ ಗೋತ್ತೇಗಲ್ಲಿಲ
True❤
Super idea 💡
Please make video about gh hormone injection
ತುಂಬಾ ಒಳ್ಳೆಯ ಮಾಹಿತಿ.....
Super Video Sir ,👌
You elaborated the reality of this world .
ಇದ್ರಲ್ಲಿ ಬಿಗ್ ಬಿಲಿಯನ್ thumbnail ಯಾಕೆ 😂😂
Amazing concept , Thank you Amar sir
New news, I didn't knew this. Does we have sny group in Bangalore
ಉತ್ತಮ ಸಂದೇಶ sir
Will it be suitable for indian mentality?
Super concept sir🎉🎉🎉
ನಮ್ಮಲ್ಲಿ ಇದೆಲ್ಲ ನಡೆಯಲ್ಲ 😂😂
Bereavaranna says tha edira
ಉತ್ತಮ ಮಾಹಿತಿ.
ಉತ್ತಮ ವಿಧಾನ.
Very good concept 💯
WFH kotre automatic agi buy madodh kammi aguthe, but government bidalla
Wonderful news 🙏🏻🙏🏻💕
Good concept...
E app India dalli idena
History repeats, it’s exactly like Barter System
Olle yochane ❤
Good concept
Best news channel
Sir but in india we have Castisom issues how people will accept this one?
Sir you give I'll accept, I don't care or support castism
First you tell your items. It depends on your items. I think it is not laddus or biriyanis.
Mid night Sun bagge video maadi sir please
??
Amar super ninu news good ❤❤
Good info, but it's not possible in India. Hygiene reasons!
Free kodoke edhu sarkara alla
ಒಳ್ಳೆಯ ವಿಷಯ
Online offers bagge video madi sir
Sir idu OLX idea...
But free😂
HANUMANKIND Rapper avra bagge video madi.
His recent song BIG DAWGS is so famous 🔥
ನಮ್ಮ ಮನೆಯಲ್ಲೂ ಎಷ್ಟೊಂದು ಸಾಮಾನು ಚೆನ್ನಾಗಿರೋದೇ ಇದೆ ಏನು ಮಾಡೋದು?
Good
Yaryarige hana jasthi ide avru nange kodbahudu ..
Good ❤
This may work in india, we have so much waste products in our home but we give in free they sell the products for money.😭😭
ಅದೇ ಕಾಂಗ್ರೆಸ್ ಪರಿಕಲ್ಪನೆ.. ಏನಾದ್ರೂ ಕೊಡು ಏನಾದ್ರೂ ತೆಗೆದುಕೊಳ್ಳಿ..
😂😂😂😂
ಜಾಸ್ತಿ ಮೂಡ ಸೈಟ್ ಕೂಡ ಕೊಡ್ತಾರಾ?😂😂
Dalithara land. Valmiki fund dodda mothhada free namage ,2000 ru Akki bele ganji ragi free janarige congress free agenda 😂😂😂
@@Dpdp-up7hbilla electrol bonds kodtare
In Sweden, people will buy second hand items for free and don´t keep any old stuff in there house.
Nice Jai Hind
I recently thinked about it❤🎉 but it is already comed about it some whery😮😂
china da deodap app kooda half rate cheap rate ge mari india na dustbin tara use madtidhe😡
Good news bro
ಒಳ್ಳೆ ವಿಷಯ
ವಿಡಿಯೋ ಪ್ರಾರಂಭ ವಾಗೋ ಮೊದಲೇ add ಹಾಕಬೇಡಿ, ನಮಗೆ ನೋಡಕ್ ಇರಿಟೇಟ್ ಆಗುತ್ತೆ, ಬೇಕಾದ್ರೆ ಮದ್ಯದಲ್ಲಿ ಹಾಕಿ
Correct
ಆಡ್ ಹಾಕುವ ಕೆಲಸ ಅಮರ್ ಪ್ರಸಾದ್ ಅದು ಅವರ ಕೈಲಿಲ್ಲಾ ಅದು ಯೂಟ್ಯೂಬ್ ನವರ ಕೆಲಸ ಕಾರ್ಯಕ್ರಮ ಎಷ್ಟು ಜನ ನೋಡುತ್ತಾರೆ ಅದರ ಮೇಲೆ ಅವರು ಜಾಹೀರಾತುಗಳನ್ನು ತುಂಬಿಸುತ್ತಾರೆ
Nibba
Bro........alyssa carson she is the first lady go to the mars so can you make it video about this content plzzzzzz madi sirrrrrrr
Nam Deshdalli, free andre que niltare
Illenadru free agi sigutthe antha gotthadre aste mugithu kathe....ella beku bedavaddu ella thagondogi ond room nalli kudidthare adre berevrge sigoke bidalla....
Money is culprit. Bring back barter system.
Naavu kai jodisuteve🎉
This concept may badly effect on manufacturing Industries
This is good for caste reservation n peace full community minority...
Next ...'eat nothing'
Nama Indian navaru astu mechuru agila bidu. Scheme madthara first aste..
ಬೈ ನಥಿಂಗ್ ಕಾನ್ಸೆಪ್ಟ್ ಗೂ ಮುಂಚೆ ನಮ್ಮ ದೇಶದಲ್ಲಿ ರಾಗಿ ಕೊಟ್ಟು ಅಕ್ಕಿ ತೆಗೆದು ಕೊಳ್ಳೋ ಪದ್ಧತಿ ಇತ್ತು
ಹೊಸ ಮಾಡೆಲ್ ಅನ್ನೋರು ತುಂಬ ಜನ ಇದಾರೆ
❤🎉
NIV helidage ne app na download madi nodide but adralli NIV helida hage ella 😅
ನಮ್ಮೂರಲ್ಲಿರೋ ಬಾರ್ ಆಲ್ಲಿ ದಿನಾನಿತ್ಯ ಎಣೆ ಫ್ರೀ ಅಂದ್ರೆ. ಜಸ್ಟ್ ಇಮ್ಯಾಜಿನ್😅😅
Economy
Adani ambani li ero sampattu badavarige kodi tappenu
ಖಂಗ್ರೇಸ್ ನಾಯಕರ ಲೂಟಿ ಮಾಡಿದ್ದ ದುಡ್ಡನ್ನು ಕೊಟ್ರೆ ಇನ್ನೂ ಒಳ್ಳೇದು 😂😂
Pakistan nalli work out agutte
😅😅😅😅
Nothing ಫೋನನ್ನ ನೀವು ಪ್ರಮೋಟ್ ಮಾಡ್ತಿದೀರಾ.. 😂
Nam deshdali iPhone 😅😂 thagolodu pakka bidalla sir. Installment aadru parvagilla kidney hodru parvagilla
@3.23 😂😂😂
Watch in 10x speed❤
Ivella abiruddi hondiro deshakke mathra seemitha nammantha janabaritha abiruddu sheela rashtragaligalla. Ethara jana exchange madkond hodre sanna vyaparigalu modalu nashtak eedagthare avr nanthara dodda vyaparigalu nanthara manufacturing company nanthara desha. Simple concept
Nam india alli idu scam madbidthare.. illi things free aagi thegondu, footpat and shops alli duddi ge markolthare 😂😂
ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರ ಹೋಯ್
Sir please treadix app bagge video madi.. please. please please please please......
Please please please
Midnight🕛 12 ra kranti😂😅
ಕಾಕಾ ಸಾಹೇಬ ನಂಗೂ ಫ್ರೀ ನಿಂಗೂ free😂😂
Ye yavo ivell- aagibittide😂
Boycott zomato and swiggy
Anyone interested to give their iPhone.😂
ನಾವು ಅದೆ ಮಾಡಬೇಕು
ನಮ್ಮಲ್ಲಿ ಇನ್ನೊಬ್ರನ್ನ ಉರಿಸೋಕೆ ಶಾಪಿಂಗ್ ಜಾಸ್ತಿ ಮಾಡ್ತಾರೆ 😂😂😂
ಕಾಂಗ್ರೆಸ್ ಕಳ್ಳರಿಂದ inspire ಪ್ರೇರಣೆ ಪಡೆದಿರಬೇಕು 🫣😁
ಯಾಕೆ ಬಿಜೆಪಿ ಅವರು ಕಳ್ಳರು ಅಲ್ವಾ ಕಂದ ಸಾಚಾ ಗಳ??
B.J.P kallaru Ella thangoluthare enu kodalla dodda kallaru 😂😂😂
ಅಣ್ಣ ಬಿಜೆಪಿಯಲ್ಲಿಲ್ವಾ ಕಳ್ಳರು
@@rajeshcrasta5830 ninu pakka halal party ansutte
70 varshada kallu ellarigu dari thorida mahanu bhavaru avaru thamma swarthakke madida kelavu kanonugalu brastachara madalu anukolavagide mathhu adikarigalige lancha thegedu kollake sadyavagide @@rajeshcrasta5830
😂idyalla siddukhan kodtidane free