Комментарии •

  • @manjunatha-ue2dl
    @manjunatha-ue2dl Год назад +105

    ಯಾರನ್ನು ಯಾವತ್ತೂ ಕೀಳಾಗಿ ನೋಡಬೇಡಿ.. ಅವರವರು ತುಂಬಾ ಕಷ್ಟ ಪಟ್ಟು ಕೆಲಸ ಮಾಡಿರುತಾರೆ... ಬೆಳಸಿ ದೇಶಕ್ಕೆ ಒಂದು ಹೆಸರು ತರಲಿ... All the best prathap sir...
    ಕೆಲವೊಂದನ್ನು ನಿಜವಾದ ಸತ್ಯ ಹೊರಗಡೆ ತರವು ಕಲಮಾಧ್ಯಮ ತಂಡದವರಿಗೆ ಹಾಗು ಚಾನೆಲ್ ನಡಿಸಿಕೊಡವು ಪರಮ ಸರ್ ಗೆ ಧನ್ಯವಾದಗಳು....

    • @onetothreeactually3112
      @onetothreeactually3112 9 месяцев назад

      ಹೌದೌದು ಒಳ್ಳೆ ಹೆಸರು ತಂದಿದರೆ ಇವನು ಹೇಳಿದ ಕಂಪನಿ ಕೇಸ್ ಹಾಕಿದ್ರೆ ಇವನು ಹೊರಗೆ ಬರ್ತಾ ಇರ್ಲಿಲ್ಲ 😂😡

    • @UmeshPuttu-j1f
      @UmeshPuttu-j1f 9 месяцев назад +2

      ಈ ವಿಡಿಯೋ ಬಗ್ಗೆ ಪೂರ್ತಿ ಹಿನ್ನಲೆ ತಿಳಿದು ನಂತರ ಬಕೇಟ್ ಹಿಡಿರಿ.

    • @girishmgiri2453
      @girishmgiri2453 6 месяцев назад

      Dodd Kaage prathap

    • @rakeshbhankurker4131
      @rakeshbhankurker4131 5 месяцев назад

      ಸುಳ್ಳು ಹೇಳೋರನ್ನ ಮೋಸ ಮಾಡೋರನ್ನ ಇನ್ನೇನು ಮಾಡ್ಬೇಕಪ್ಪ?

  • @dbosshudga
    @dbosshudga Год назад +3285

    ನನಗೆ ಗೊತ್ತು ಇಲ್ಲಿ ಡ್ರೋನ್ ಪ್ರತಾಪ್ ವೀಡಿಯೋ ನೋಡೋಕೆ ಬಂದಿಲ್ಲ ಕಮೆಂಟ್ಸ್ ಓದೋಕೆ ಬಂದಿದ್ದೀರಾ ಅಂತ😂😂😂😂😂

  • @DarshanGowda-o3d
    @DarshanGowda-o3d 11 месяцев назад +690

    ಪ್ರತಾಪ್ ಬಗ್ಗೆ ಹಿಂದೆ ತಪ್ಪಾಗಿ ತಿಳಿದಿದ್ದೆ. ಈವಾಗ ಗೊತ್ತಾಯ್ತು ನಿಜಕ್ಕೂ good hearted person♥️♥️♥️

    • @1234556385
      @1234556385 11 месяцев назад

      ಅಯ್ಯೋ ಪಾಪ ಅನ್ಸಿರ್ಬೇಕಲ್ವ ? ಅಲ್ರೀ... ಯಾವನಾದರೂ ಏನು (ಅಟ್ಲೀಸ್ಟ್ ಬಿಎಸ್ಸಿ) ಓದದೇ ಸ್ವಯಂ ವಿಜ್ಞಾನಿ ಅಂತ ಹೇಳಿ ಜನಗಳಿಗೆ ಮಂಗ ಮಾಡಿ ದುಡ್ಡು ತಿಂದು, ಅದೂ ಬೆಂಗಳೂರಲ್ಲಿ ಮನೆ ಕಟ್ಕೊಂಡು, 1300 ಚದರ ಅಡಿಯ ಮಳಿಗೆ ಬಾಡಿಗೆ ಕಟ್ಕೊಂಡು ಬಿಟ್ಟಿ ದುಡ್ಡಲ್ಲಿ ಗ್ಯಾರೇಜ್ ತೆಕ್ಕೊಂಡ್ ಕುಂತ್ರುನು ಅವ್ನಿಗೆ ಪಾಪ ಅಂಥ ಹೇಳ್ತೀರ... ಎಷ್ಟ್ ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೆಲ್ಸ ಸಿಕ್ಕದೇ ಪಾಪ ಇನ್ನೂ ಈ competitive world ಲಿ ಸಾಯ್ತವರೆ... ನಿಮಗೆ ಏನು ಅನ್ಸೋದೆ ಇಲ್ವಾ ?

    • @t-.-t.
      @t-.-t. 10 месяцев назад

      He's still a fraud. He still claims he manufacture drone. He buys from china😂

    • @reshmam5004
      @reshmam5004 10 месяцев назад +11

      Bro drama. ......

    • @arunmanjunath09
      @arunmanjunath09 10 месяцев назад +12

      Ley Prathapa nindhe fake id idhu 😂

    • @govindarajukt4063
      @govindarajukt4063 9 месяцев назад +5

      He is a habitual liar.

  • @akashakash3884
    @akashakash3884 11 месяцев назад +260

    ಥ್ಯಾಂಕ್ಯೂ ಸರ್ ಇಷ್ಟು ದಿನ ತಪ್ಪಾಗಿ ತಿಳಿದಿದ್ದೇವೆ ನಿಮ್ಮಿಂದ ಎಂಥ ವ್ಯಕ್ತಿ ಅಂತ ಗೊತ್ತಾಯ್ತು ❤

    • @SrinivasAarasu
      @SrinivasAarasu 10 месяцев назад +14

      Avnu pakka Kalla ne olleavnu sacha antha ankobedi

    • @Games-j8p
      @Games-j8p 9 месяцев назад +4

      ​@@SrinivasAarasu pakka guru idu avn madirodu alla ivga nan madidene anthanalla ha dron ivn madirodu alla

    • @ShailajaGaniga-q4k
      @ShailajaGaniga-q4k 9 месяцев назад

      Kage prathap

    • @ArunArun-xh4bb
      @ArunArun-xh4bb 8 месяцев назад

      ಕಾಪಿ ಕಳ್ಳ ಬೇರೆಯವರನ್ನು ನೋಡಿ ಕಾಪಿ ಮಾಡಿ ಪಾಸಾದವನು ಇವನೇ....

  • @rajeshwarisa2688
    @rajeshwarisa2688 11 месяцев назад +15

    ಪ್ರತಾಪ್ nodidrene gothagatre olle magu anta.god bless u ಪ್ರತಾಪ್.

  • @hkchiranjeevi578
    @hkchiranjeevi578 11 месяцев назад +444

    ❤🎉 ಒಳ್ಳೆಯ ಮನುಷ್ಯ ಒಳ್ಳೆಯ ಗುಣ ಸರ್

    • @user-ss2jf5db3s
      @user-ss2jf5db3s 11 месяцев назад +4

      😂😂😂

    • @bharathkumar7879
      @bharathkumar7879 10 месяцев назад +7

      ಅವ್ನು ತುಣ್ಣೆ ಉಣ್ಣು 😂🤣

  • @kishoresiddappa9196
    @kishoresiddappa9196 Год назад +73

    ನಮಸ್ಕಾರ ಪರಮೇಶ್ ಸಾರ್,
    ನಿಮ್ಮ ಆಲೋಚನೆ ಮತ್ತು ಉದ್ದೇಶ ನಿಜವಾಗಿಯೂ ಸ್ತುತ್ಯಾರ್ಹ....." ಸೋಲು ಗೆಲುವಿನ ಕಡೆಗಿನ ಪ್ರಯಾಣದ ಮೊದಲನೆಯ ಹೆಜ್ಜೆ, "
    ಪ್ರತಿ ಸುಳ್ಳಿನ ಮರೆಯಲ್ಲಿ ಸತ್ಯ ಇದ್ದೇ ಇರುತ್ತದೆ

  • @Kirana-90s
    @Kirana-90s 11 месяцев назад +19

    He is doing good job for formers.we used his drone for our village.

  • @ChinnayyaChinnayya-yo4fm
    @ChinnayyaChinnayya-yo4fm 11 месяцев назад +6

    ಪ್ರತಾಪ್, ಗೆ ನನ್ನ, ಮತ ❤❤👍👍👍👍

  • @gurumurthy98
    @gurumurthy98 Год назад +18

    ತುಂಬಾ ಒಳ್ಳೆ ಪ್ರಯತ್ನ ಪರಂ ಸರ್ ಒಳ್ಳೇದ್ ಆಗ್ಲಿ 🙏🙏🙏🙏🙏

  • @NimmaBharat
    @NimmaBharat Год назад +494

    ಪ್ರಚಾರಕ್ಕಾಗಿ ಹುಚ್ಚನನ್ನೇ. ಸಂದರ್ಶನ ಮಾಡಿದ ಪರಂಗೆ ಹೃದಯ ಪೂರ್ವಕ ಧನ್ಯವಾದಗಳು.

  • @padmashriarhan6859
    @padmashriarhan6859 11 месяцев назад +2

    V good prathap olle kelsa made God bless you 👍👍👍

  • @parusaramarama9110
    @parusaramarama9110 Год назад +55

    ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಂಡು ನಡೆಯುವುದು ಉತ್ತಮ
    ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು 💛❤️

  • @JagaDeesh-zq9qn
    @JagaDeesh-zq9qn Год назад +667

    ಈ ಕಾಗೆ ಗೂಬೆಗಳನ್ನು ಸಂದರ್ಶನ ಮಾಡುವ ಬದಲು ಗಾನ ಕೋಗಿಲೆ ಎಸ್ ಜಾನಕಮ್ಮ🙏🙏🙏ಅವರನ್ನು ಸಂದರ್ಶನ ಮಾಡಿ ಪರಮೇಶ್ವರ್ ಸರ್ ದಯವಿಟ್ಟು 🙏🥰

    • @jagadeesh.cmusickannadacha4088
      @jagadeesh.cmusickannadacha4088 Год назад +27

      ತುಂಬಾ ದಿನದಿಂದ ಕಾಯುತ್ತಿದ್ದೇನೆ ಪರಮ್ ಸರ್🙏 ಎಸ್ ಜಾನಕಮ್ಮ🙏ಅವರನ್ನು ಇಂಟರ್ವ್ಯೂ ಮಾಡಿ 🙏

    • @lokeshv2970
      @lokeshv2970 Год назад +3

    • @jatinteju4173
      @jatinteju4173 Год назад

      Neen nin thikka tholi Frist

    • @prathaprathu
      @prathaprathu Год назад +2

      ನಿಜ

    • @malateshm9043
      @malateshm9043 Год назад +14

      ಎಲ್ಲರಿಗೂ ಅವರದೇ ಗೌರವ ಇದೆ.

  • @_thansha_
    @_thansha_ 11 месяцев назад +175

    Who are here after watching prathap in bigboss

  • @raveeshraj1851
    @raveeshraj1851 Год назад +550

    But one thing to admitted by everyone..."His confidence level"

    • @karthiktatti215
      @karthiktatti215 Год назад +5

      😂😂👌

    • @chandanr1412
      @chandanr1412 Год назад

      Seriously bro

    • @Thorfinn47.
      @Thorfinn47. Год назад +6

      That's how he fooled people

    • @nandileo1
      @nandileo1 Год назад +3

      "Con man" is a shortening of the earlier phrase "confidence man," which first appeared in the New Orleans Picayune in 1849. The verb counterpart "confidence" was in use by 1875, when it was spotted in the Chicago Tribune.

    • @jagadeeshhegde7454
      @jagadeeshhegde7454 Год назад +4

      Its also a sales strategy. To build confidence in customer, you got to be confident even if you dont know anything.

  • @hnmkiran
    @hnmkiran Год назад +89

    ದಯವಿಟ್ಟು ಬೇಡ ಸಾರ್ ನೀವು ಒಳ್ಳೆಯ ವ್ಯಕ್ತಿಗಳನ್ನು ಇಂಟರ್ವ್ಯೂ ಮಾಡಿದ್ದೀರಾ ಇಂತಹ ಕಾಗೆ ಪ್ರತಾಪ್ ಇಂಟರ್ವ್ಯೂ ಮಾಡಬೇಡಿ

    • @ಸಂತು007
      @ಸಂತು007 Год назад

      ಗುರು ಅವನಿಗೆ ಒಳ್ಳೆಯವರು ಆದ್ರೆ ಏನು ಕೆಟ್ಟವರು ಆದ್ರೆ ಏನು views ಬೇಕು ದುಡ್ಡು ಬೇಕು ಅಷ್ಟೇ

  • @BhagyaPoojari-r6s
    @BhagyaPoojari-r6s 11 месяцев назад +8

    Prathap bro forever 🤩😍

  • @lok3053
    @lok3053 Год назад +12

    ಸರ್ ಈ ಇಂಟರ್ವ್ಯೂ ಬಗ್ಗೆ ನಿಮ್ಮ ಅನಿಸಿಕೆ vedio ಮಾಡಬೇಕು??

  • @karthikveer2053
    @karthikveer2053 Год назад +2021

    I liked his English.. “uncomplete” 😅😂😂

  • @balconykannadachannel5953
    @balconykannadachannel5953 Год назад +1

    ಧನ್ಯವಾದಗಳು ಪರಮ್ ಸಾರ್ ನಿಮ್ಮ ಈ ಅತ್ಯುತ್ತಮ ಸಂದರ್ಶನ ಕೆ

  • @ganeshaganesha8059
    @ganeshaganesha8059 10 месяцев назад +4

    Good person❤❤❤drone prathap ❤️

  • @RamRam-eu4ft
    @RamRam-eu4ft 11 месяцев назад +8

    ಮುಂದೆ ಒಳ್ಳೇದಾಗುತ್ತೆ ಮುಂದುವರಿಸು

  • @dhanushshetty9319
    @dhanushshetty9319 11 месяцев назад +102

    After bigg boss 🔥
    Pratap fans attendence here❤️

  • @vinodkantharaju3604
    @vinodkantharaju3604 Год назад +12

    ಕಲಾಮಾಧ್ಯಮ ಒಂದು ಬಿಲಿಯನ್ ಸಬ್ಸ್ಕ್ರೈಬರ್ಸ್ ಆಗಬೇಕು ಎಂಬುದ ನಮ್ಮ ಆಸೆ ಆದರೆ ಇಂಥವರ ಸಂದರ್ಶನ ದಯವಿಟ್ಟು ಬೇಡಿ ಈತ ಒಬ್ಬ ನಿರಾಶಾದಾಯಕ ವ್ಯಕ್ತಿ,
    ಸಂದರ್ಶನಕ್ಕೆ ಅರ್ಹರಲ್ಲ ಎಂಬುದು ನಮ್ಮ ಅಭಿಪ್ರಾಯ !

  • @keerthishaivas1335
    @keerthishaivas1335 Год назад +206

    I stand with him🙂 I love his confidence level💥

    • @shantas3857
      @shantas3857 11 месяцев назад +2

    • @SrinivasAarasu
      @SrinivasAarasu 10 месяцев назад +6

      Alla kanri ivantha Kalla na jote stand tagotira

  • @abhitechmadhugiri
    @abhitechmadhugiri 10 месяцев назад

    8:06 Which is correct uncomplete or incomplete?
    Both words are standard English words, we tend to use uncompleted when talking about some piece of unfinished work and incomplete when talking about something that is missing.

  • @prashanthdachu8323
    @prashanthdachu8323 Год назад +763

    ಗಾಯ ಗೊಂಡಿರುವ ಕಾಗೆ ಗೆ
    ಹದಿಗಿಂತ ತುಂಬಾ ಭಯಂಕರ ವಾಗಿರುತ್ತೆ
    ಜೈ ಕಾಗೆ 😂😂😂

  • @rj_reels_Reviews
    @rj_reels_Reviews Год назад +51

    ತಪ್ಪು ಮಾಡೋದು ಸಹಜ ತಿದ್ದಿ ನಾಡಿಯೋದು ಮನುಜ...ಒಳ್ಳೆ ಕೆಲಸ ಮಾಡಿದ್ದೀರಾ....ಪ್ರತಿಯೊಬ್ಬರಿಗೂ ಅವಕಾಶ ಇದೆ❤❤❤❤

    • @ligoridsoza6330
      @ligoridsoza6330 Год назад +4

      ಜೈ ಪ್ರತಾಪ್.

    • @padmanp5945
      @padmanp5945 Год назад +3

      ಅವಮಾನವೇ ಮುಂದಿನ ಮೆಟ್ಟಿಲು

  • @PraveenPoojary-g2i
    @PraveenPoojary-g2i 7 месяцев назад

    All the best prathu nimma olle manashige dhevaru yavagalu olleyadanne madali ❤❤

  • @vishwanatham4983
    @vishwanatham4983 Год назад +13

    ಆದಾಗ್ಯೂ ನೀವು ಅವರ ಸಂದರ್ಶನ ಮಾಡಬೇಕೆಂದುಕೊಂಡಿದ್ದಲ್ಲಿ ಡ್ರೋನ್ ಬಗ್ಗೆ ವಿಶೇಷ ಜ್ಞಾನವಿರುವ ಒಬ್ಬ ಸಂಪನ್ಮೂಲ ವ್ಯಕ್ತಿಯ ಸಹಭಾಗಿತ್ವದಲ್ಲಿ ಅವರನ್ನ ಸಂದರ್ಶನ ಮಾಡಿ. 🙏ಇಷ್ಟು ಹೇಳುವುದಕ್ಕೆ ಇಷ್ಟಪಡುತ್ತೇನೆ.

  • @sheshadrikannadiga6134
    @sheshadrikannadiga6134 Год назад +30

    He is the real hero ❤️
    Mainly kannadiga prathap ❤️💛

  • @mehaboobisutagatti1494
    @mehaboobisutagatti1494 8 месяцев назад +1

    Prathap ♥️♥️♥️♥️

  • @Dhanvi_1031
    @Dhanvi_1031 11 месяцев назад +30

    BB winner 🏆❤🎉..

  • @keerthirajhm1208
    @keerthirajhm1208 Год назад +104

    ಡ್ರೋನ್ ಗೆ ಪೆಟ್ರೋಲ್ ಯಾರ್ ಹಾಕ್ತಾರೆ ಪರಮ್ ಅಣ್ಣಾ 😂😂😂

    • @rrshorts9797
      @rrshorts9797 Год назад +7

      ಸೌದಿ ಯುವರಾಜ ,😂

    • @higgsboson67
      @higgsboson67 Год назад

      🤣🤣🤣

    • @Shriksha19
      @Shriksha19 Год назад +1

      Pratap hakatane,,😊😂

    • @aakk1971
      @aakk1971 Год назад +3

      Helakagalla Guru … made by Dronacharya

  • @JayaSebastian-m3f
    @JayaSebastian-m3f 11 месяцев назад +2

    Tq kalamadyama.

  • @martinoffl
    @martinoffl 10 месяцев назад +29

    The Japanese manufacturer Yamaha created the first agricultural drone in 2000. It was known as the R-50 and was made for field analysis and crop mapping. The GPS and camera on the R-50 enabled it to gather information on the size

  • @1world1democracy
    @1world1democracy Год назад +214

    ಒಂದು ಬಾರಿ ನಂಬಿ ಕೆಟ್ಟವನು ಮೂರ್ಖ
    ಎರಡು ಬಾರಿ ನಂಬಿ ಕೆಟ್ಟವನು " ಪರಮ " ಮೂರ್ಖ

  • @punithmasur5634
    @punithmasur5634 Год назад +2

    ಈ ವಿಡಿಯೋ ದಲ್ಲಿ ಪರಮ್ ಅವರು ಪ್ರತಾಪ್ ಗಿಂತ ಚೆನ್ನಾಗಿ ಅಭಿನಯ ಮಾಡಿದಾರೆ. ಸುಮ್ಸುಮ್ನೆ ಏನೋ ಪ್ರಶ್ನೆ ಕೇಳ್ಬೇಕು, ಅದಕ್ಕೆ ಕೇಳಿದ್ದಾರೆ.
    ಪೇಯ್ಡ್ ಪ್ರಮೋಶನ್ ವಿಡಿಯೋ

  • @Sujan_Naik55
    @Sujan_Naik55 Год назад +36

    Good thought, Kalamadyama is always best❤

  • @RebelKannadiga-d6p
    @RebelKannadiga-d6p Год назад +10

    Tappu ellaru madtare adanna sari padisikondu badukode jeevana....kole madila avnu sullu helidda ....janree bedi one chance koduva....we hv to appreciate his confidence that again he back with sales of drone.
    Avn mentally thumba strong edane adke avnu sattila innu.... Let us give him chance. Don't hate spread..

  • @shrvanths6346
    @shrvanths6346 11 месяцев назад +2

    ಜೈ ಪ್ರತಾಪ್

  • @Pradeepmadivalar
    @Pradeepmadivalar 11 месяцев назад +7

    Pratap anna bigg bass Winner♥️🥰😍😘

  • @banjaraunicak728
    @banjaraunicak728 11 месяцев назад +17

    Bigboss winner

  • @manjunathmoger550
    @manjunathmoger550 11 месяцев назад

    Hardware ok, which software used and who will ready this software.

  • @rajeshwarisa2688
    @rajeshwarisa2688 11 месяцев назад +6

    ಪ್ರತಾಪ್ heliddannu jaggesh mis understanding maadkond paapa ಪ್ರತಾಪ್ bagge ap prachara maadi summane thondre kottaru.yaavaglu heloodanna sariyaagi artha maadkondidre prathapge ಸುಳ್ಳು gara anta helthirlla.yaaru.prathap ientan❤❤❤❤

  • @PraveenKumar-be7pi
    @PraveenKumar-be7pi Год назад +4

    ಒಳ್ಳೆಯ ಕೆಲಸ ಮಾಡಿದಿರಿ. ಶುಭಾವಾಗಲಿ.

  • @SowbhagyaA-y8k
    @SowbhagyaA-y8k 10 месяцев назад +2

    Good job prathap❤ good man
    All the best ninu raithara maga

  • @pramodkumar-co7te
    @pramodkumar-co7te Год назад +11

    All the best Mr Dronr Pratap. ❤❤❤

  • @nayanas9074
    @nayanas9074 11 месяцев назад +65

    Very good job Prathap 👍 we support yu ..don’t care for bad comments .. no one is perfect here so go ahead 👍☺️

  • @sathishkanchugodusk9435
    @sathishkanchugodusk9435 10 месяцев назад +1

    Love❤drone prathap

  • @lakshmibmt
    @lakshmibmt Год назад +69

    ಪರಂ ಗೂಡ್❤ ಅವನ ಸರಿ ದಾರಿಗೆ ತರೋದಕ್ಕೆ ಪ್ರಯತ್ನ ಪಡಿ

    • @maryroche5752
      @maryroche5752 Год назад +5

      I like your state ment

    • @SatishKumar-zp4zr
      @SatishKumar-zp4zr Год назад +4

      😂😂Avnanna Sari daarige tarodu Andre NIMHANS ge serisodu, ottnalli olle comedy piece, Param kammi andru ondu 90-100 ivanadde episodes maadi

    • @drmalleshhnelajeri4522
      @drmalleshhnelajeri4522 Год назад

      Matte sullu heliddane brother avanige yava yogyatte ide yaro madidda drone tandu nanu madini anta sullu heluta idane avanu news channel munde hogi tayaru madi torisali nodona iva change agalla nambabedi

  • @ರಾಕ್ಷಸಇವ
    @ರಾಕ್ಷಸಇವ Год назад +30

    ಪರಂ ನೀವು ಕ್ಲಿಯರ್ ಆಗಿ ಕೇಳ್ಕೊಳ್ಳಿ..🙏
    ಮೊದ್ಲು ಕರೆಕ್ಟ್ ಆಗಿ ಕೇಳಿ ನೀವು... 😄
    ಕ್ಲಾರಿಟಿ ಮಾಡ್ಕೊಂಡು ನಮಗೆ ಹೇಳಿ 😄🙏

  • @priyankamahadev3563
    @priyankamahadev3563 Год назад

    I think, ethrel will not control flowering in sugarcane..

  • @bhagyasathish2716
    @bhagyasathish2716 11 месяцев назад +4

    ತಿಲ್ಕೊಳದೆ ಯಾರ ಬಗ್ಗೆನೂ ಕೆಟ್ಟ ಕಾಮೆಂಟ್ ಬರಿಬೇಡಿ please 🙏🙏🙏

  • @nationalism5258
    @nationalism5258 Год назад +6

    Academics alli dull idru ur doing something in life.
    Thumba degrees madi bere kaal kelage irtare and kelsakke alitare many people really I like ur confidence levels

  • @murugeshtravels8289
    @murugeshtravels8289 11 месяцев назад +1

    Prathap nim bhavishya olledagali super men u.....❤

  • @user-mk2bi1ps5l
    @user-mk2bi1ps5l 11 месяцев назад +21

    Who one watch after bigg boss ❤

  • @deepikadeepu4611
    @deepikadeepu4611 11 месяцев назад +13

    Prathap ur such wonderful and inspiring person... Realy appreciated 💐💐

  • @shashikalasb7820
    @shashikalasb7820 11 месяцев назад

    Thankyou Kalamadhyam Shubhaprada raviprabha aum Sri Sai Ram ♈.

  • @buddakarumaitri
    @buddakarumaitri Год назад +38

    ಯಾರು ಸಿಕ್ಲಿವಾ ಸರ್ ನಿಮ್ಗೆ

  • @insanezma
    @insanezma Год назад +44

    Need to appreciate Parameshwar by interviewing him in a positive approach. Ther are many people out there hating him or trolling frankly speaking even with all the negativity he has stood and comeback strong. People who are giving -ve comments they cant even do half what he is doing, There are many people worst then him like dirty politicians, frauding d bank giving false hopes to people.
    All d best Pratap for ur future endeavors

  • @sai-bk3jd
    @sai-bk3jd 8 месяцев назад

    Thanku sir for making his interview🙏🙏. Jai Pratap we love u and support u,,,, i wish ur dreams come true and as guruji in biggboss said achivement will become tough for u but u can achieve it l if u go with divine power like god and guru so that u can achieve plz follow that. Believe in god and move on.....

  • @MrKrishnanandaKHegde
    @MrKrishnanandaKHegde Год назад +91

    I really don't understand why people criticize him. His ambitions are appreciable and he is working hard towards it. People should understand that he might be lacking bookish knowledge but he has got that entrepreneur zeal. Thanks for taking his interview! I wish him all the best 🙏.

    • @edgar4658
      @edgar4658 Год назад +6

      He collected funds by making us fool,

    • @MrKrishnanandaKHegde
      @MrKrishnanandaKHegde Год назад

      @@edgar4658 oh ok..

    • @sohanm3051
      @sohanm3051 Год назад +5

      Also selling chinese drones in india when country is pushing forwards for make in India

    • @sunilkumar-ig4ld
      @sunilkumar-ig4ld 10 месяцев назад +1

      From where did he get money to buy this house.. He took money by telling lies..

    • @shubhamrane9137
      @shubhamrane9137 9 месяцев назад +1

      ​@EzTips_yt whole society starts doing this and we become like Africa.

  • @acharnagaraj
    @acharnagaraj Год назад +8

    Kalamadhyama ur done a good job,👌👌🙏🙏💐💐

  • @umeshkulkarni293
    @umeshkulkarni293 10 месяцев назад +2

    ಒಳ್ಳೆಯ ಮಾತುಗಳು ಕೇಳಿ ಡ್ರೋನ್ ಪ್ರತಾಪ ಒಳ್ಳೆಯ ಮನಸು ಒಳ್ಳೆಯ ಗುಣ ಲಕ್ಷಣಗಳು ಸದಾ ಕಾಲ ಬೆಳೆಸಿದ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ತೋರಿಸಿ ಕೊಟ್ಟಿದ್ದಾರೆ ಈ ಪ್ರತಿಭೆಯ ಬಗ್ಗೆ ಹೇಳಿ ಅಷ್ಟೇ ಶುಭ ವಾರ ಬುಧ ವಾರ ಸ್ವಾಗತ

  • @mrb7788
    @mrb7788 Год назад +228

    To those who are laughing at his word - UNCOMPLETE
    “Incomplete" generally refers to a group of things where one or more items are missing. The group is incomplete. “Uncompleted" refers to a task that has not been finished. Both are correct when used in the correct manner, and neither is a substitute for the other.

    • @sandeepmoger8973
      @sandeepmoger8973 Год назад +30

      Yeah nobody cares about his confidence level,everybody just finds his faults

    • @devrs9797
      @devrs9797 Год назад +5

      Guru Yavde course na incomplete or uncomplete antha nan evate keltirodu namge gotiro prakara discontinued antare alva ? Yako nim dron *pratarp* anna full high level avr astu namge gotila 😂😂😂

    • @mrb7788
      @mrb7788 Год назад +6

      @@devrs9797 UNCOMPLETE ಪದ ಬಳಿಕೆ ಮಾಡುತ್ತಾರೆ, ಪ್ರತಿಯೊಂದಕ್ಕೂ ಅಪಹಾಸ್ಯ ಮಾಡುವ ಮುನ್ನ ಸ್ವಲ್ಪ ಯೋಚಿಸಿ....
      “Incomplete" generally refers to a group of things where one or more items are missing. The group is incomplete. “Uncompleted" refers to a task that has not been finished. Both are correct when used in the correct manner, and neither is a substitute for the other.

    • @narendrababurn423
      @narendrababurn423 Год назад +6

      Actually Neen ishtella research madi helo asht enilla avn by mistake agi helidane neen eno dod jana haage samarthane madta idiya ashte.. 😆

    • @sandeepmoger8973
      @sandeepmoger8973 Год назад +4

      @@narendrababurn423 😂he lost many things still atleast that guy earned money..u guys troll him right uget paid for that??politicians yella en nija helkonda badkta irodu helappa.. everybody should get a second chance..en nin sull helidte nin appa Mane inda horgade haltana?? Illa alwa

  • @poornimaharishacharya7624
    @poornimaharishacharya7624 9 месяцев назад +4

    Pratap❤

  • @hbhagya726
    @hbhagya726 11 месяцев назад +1

    Very truth person good prathap❤

  • @manjunathaks607
    @manjunathaks607 Год назад +174

    ಪರ್ಮಿ,ಇಷ್ಟು ದಿನ ಕಲಾಮಾಧ್ಯಮ ನೋಡೋವಾಗ ಮನಸ್ಸಿಗೆ ಒಂದು ನಿರ್ದಿಷ್ಟ ಸಂಭ್ರಮ ಇರುತ್ತಿತ್ತು.ಡ್ರೋನ್ ಬಗ್ಗೇ ಜ್ಞಾನ ವಿನಿಮಯಕ್ಕೆ ಇನ್ಯಾರೂ ಸಿಕ್ಲಿಲ್ಲವಾ ನಿಂಗೇ.ಹಿರಿಯ ಬಾಹ್ಯಾಕಾಶ ವಿಜ್ಞಾನಿ Dr, ಸತ್ಯ ಸಂದರ್ಶನ ಎಸ್ಟು ಸೊಗಸಾಗಿತ್ತು ಏನ್ ಮಾರಾಯ ನೀನು ಹೋಗಿ ಹೋಗಿ ಈ....😢

    • @ravikulkarni588
      @ravikulkarni588 Год назад +9

      ಬೋಸಡಿಕೆ ನೋಡ್ಬೇಡ ಬಿಡು

    • @jayaprakashshetty9089
      @jayaprakashshetty9089 Год назад

      💯

    • @manjunathaks607
      @manjunathaks607 Год назад +11

      @@ravikulkarni588 ಒಹೋ ನೀನ್ ಡ್ರೋನ್ ಪ್ರಪಾ... ತಪ್ಪಾ ... ಪಿಎ. 🐜 ಇಲ್ಲಾ ಜಪಾನು ಇಜ್ಞಾನಿ ಇರ್ಬೇಕು..

    • @Rioran147yzzz
      @Rioran147yzzz Год назад

      @@ravikulkarni588
      Lowde yen matadtidiyo thulle made in china 😡

    • @manjunathaks607
      @manjunathaks607 Год назад

      @@ravikulkarni588 ಕುಲ ಕರ್ಣಿ ಅಂದ್ರೇ ಏನು ಗೊತ್ತೇನೋ ಬೇವರ್ಸಿ ಲೋಫರ್.. ನಿಮ್ ಕುಲದ ಹಿರಿಯರು, ಪೂರ್ವಜರು ಮಾಡುತ್ತಿದ್ದ ಪವಿತ್ರ ಅಕ್ಷರ ಬರಹಗಾರಿಕೆ ವೃತ್ತಿ.. ಯಾವೋನಿಗೋ ಅಡ್ಡ ಬಿತ್ನೆ ಅನ್ಸುತ್ತೆ ನೀನು..

  • @sachinshirekodi764
    @sachinshirekodi764 Год назад +11

    ಅಣ್ಣಾ ನಿ ಬೆಳಿ ನಮ್ಮ ಕರ್ನಾಟಕ ಹೆಸರು ಉಳಿಸಿ All d best ❤

  • @ningarajubelieverraj8493
    @ningarajubelieverraj8493 Год назад

    Employment na hengu guru generation madtira? Generate madbeku alva?

  • @BrandPromo-bhairava
    @BrandPromo-bhairava Год назад +10

    ಪ್ರತಾಪ್ ಕಂಪನಿ ಓಪನ್ ಆದರೆ ನಾನು ಪ್ರಮೋಷನ್ ಮಾಡಿಕೊಡ್ತಿನಿ ಉಚಿತವಾಗಿ.....ನಮ್ಮ ಮಂಡ್ಯ ಕಡೆ ಯಾರು ಬೆರಳು ಮಾಡಿ ತೋರಿಸಬಾರದು ಇವರ ಮುಂದೆ ಸಾಧಿಸಬೇಕು .....

  • @VINOBHAMS
    @VINOBHAMS Год назад +234

    2:50 😲350kg ಎತ್ತಿದವನು, 10ಕೆಜಿ ಗೆ ಸಪೋರ್ಟ್ ಕೇಳ್ತವ್ನೆ 😂😂😂

  • @haralaiahdyamanna5036
    @haralaiahdyamanna5036 4 месяца назад

    ಧನ್ಯವಾದಗಳು ಪರಮ್ 🌹🌹🌹ತಪ್ಪು ಮಾಡಿ ತಿದ್ದಿಕೊಳ್ಳುವವರಿಗೆ ಒಂದು ಅವಕಾಶ ಕೊಡಬೇಕು
    ಇದೇ ನಮ್ಮ ದೊಡ್ಡತನ 🌹🌹🌹🌹🌹

  • @bharat-mq3ey
    @bharat-mq3ey 11 месяцев назад +68

    as agriculture graduate i totally agree his idea and mind of helping, knowledge... yea it's good going actually,he understood farmers problems... 🎉

    • @prathikshapatkar1473
      @prathikshapatkar1473 9 месяцев назад +2

      Yes people like you are needed to support youngsters. Thank you

    • @NishanMaindan-pq9oc
      @NishanMaindan-pq9oc 8 месяцев назад

      Yeah that's what
      people are still judging him by his past idk why
      Society you are a lie. Why?

  • @GowthamGowda-wi1ci
    @GowthamGowda-wi1ci 11 месяцев назад +4

    PRATHAP BBK WINNER🔥💥⚡️

  • @sai-bk3jd
    @sai-bk3jd 8 месяцев назад

    Pratap is very good hearted and genuine person and also talented person. Plz support him

    • @riteshsawali264
      @riteshsawali264 8 месяцев назад

      Anybody can fly a drone just in 2 days no talent is request for it

  • @shwethashwetha2070
    @shwethashwetha2070 11 месяцев назад +4

    ನಮ್ಮ ಅಣ್ಣ ಅದರೆ ಸುಮ್ನೆನಾ😊🥰

  • @nagarajc749
    @nagarajc749 11 месяцев назад +5

    Great Knowledge he owns.. 👌👍

  • @basavarajhebbal261
    @basavarajhebbal261 9 месяцев назад +1

    ಥ್ಯಾಂಕ್ಯೂ ಸರ್

  • @munirajak573
    @munirajak573 11 месяцев назад +3

    Olle dagli prathap❤

  • @sharanabasavap5670-fq9tq
    @sharanabasavap5670-fq9tq Год назад +12

    Sir ನವರಸ ನಾಯಕ ಜಗ್ಗೇಶ್ ಅವರನ ಕೇಳಿ ಡ್ರೋನ್ ಪ್ರತಾಪ್ ಬಗ್ಗೆ

  • @preethigkanchan6776
    @preethigkanchan6776 11 месяцев назад +3

    Good hearted person ❣️

  • @Morpheus_neo_trinity
    @Morpheus_neo_trinity Год назад +67

    He has made many mistakes and duped people but one thing everybody can agree with is his confidence. Any ordinary person would have buckled under pressure and wept like a little kid but he didnt.

    • @poonachafifa5826
      @poonachafifa5826 11 месяцев назад +1

      Duped whom ?

    • @Morpheus_neo_trinity
      @Morpheus_neo_trinity 11 месяцев назад

      @@poonachafifa5826 Film actor Jaggesh got him on his tv show and introduced him as one of the youngest scientists of India also helped him get funds through known connections. One such person being former minister sadananda gowda himself,there are many more incidents like this.

    • @vishnupujar8879
      @vishnupujar8879 11 месяцев назад

      Any low level psychiatrist can prove he is topper in fakeness.

    • @sanvijanvisunder8741
      @sanvijanvisunder8741 9 месяцев назад

      Pratap duped this guys father...@@poonachafifa5826

    • @questions_answered
      @questions_answered 8 месяцев назад

      Media,people etc ​@@poonachafifa5826

  • @475girish
    @475girish Год назад +117

    This is very Interesting...Never expected this but Reality has to be Investigated...☝️
    Good Job All the Best Both of you..💐

    • @creative_minds1770
      @creative_minds1770 Год назад +4

      Namma janrige Inna buddi bandila.......evn after listening to his illogical explanations grow up kids

    • @hassangowdru777
      @hassangowdru777 Год назад +3

      ​@@creative_minds1770ಅದಕ್ಕೆ ಮತ್ತೆ ಕಾಂಗ್ರೆಸ್ ಗೆದ್ದಿರೋದು 60 ವರ್ಷನೆ ಬುದ್ದಿ ಕಲಿದೆ ಇರೋ ಜನ ಇವಾಗ ಕಲಿತರ? 😂😂😂

    • @guruprabhu_39915
      @guruprabhu_39915 Год назад +1

      China dinda drone tandu ivn company sticker haki kaage haristane 😂

  • @muralikr6735
    @muralikr6735 11 месяцев назад

    14:00..ಹಾಗಾದ್ರೆ HAL ಏನ್ ಕೆಲಸ ಮಾಡ್ತಾ ಇದೆ ಪ್ರತಾಪ ?

  • @shreevathsahv5982
    @shreevathsahv5982 Год назад +380

    Never expected this interview in Kalamadhyama . Param you should have taken some expert along with you if you are keen on giving second chance. If he was really changed person he would accepted saying that he just assemble the drone. ಯಾವಾಗಲೂ ಒಳ್ಳೆ ಕಥೆ ಕಟ್ಟುತಾನೆ ..ಕಲಾಮಾಧ್ಯಮಕ್ಕೆ ಒಳ್ಳೆ ಕಲಾವಿದ ಸಿಕ್ಕಿದಾನೆ .

    • @seasonalfruit1673
      @seasonalfruit1673 Год назад +44

      Expert ಕರ್ಕೊಂಡ್ ಹೋದ್ರೆ ಅವನಿಗೆ ಕಷ್ಟ ಆಗುತ್ತೆ. ಇಂಟರ್ವ್ಯೂ ಸರಿಯಾಗಿ ಆಗಲ್ಲ. ಆಮೇಲೆ ಜಾಸ್ತಿ ಎಪಿಸೋಡ್ ಆಗಲ್ಲ. ಈ ಪರಮ್ ಗೆ ಇವಾಗ views ಮುಖ್ಯ ಆಗಿದೆ ಅನ್ಸುತ್ತೆ.

    • @ram2ranjan
      @ram2ranjan Год назад +33

      This looks like a paid promotion

    • @pillyagubya2999
      @pillyagubya2999 Год назад +24

      Param nimma respect kalkotiddiri. 100% satya

    • @surajkumarshetty4810
      @surajkumarshetty4810 Год назад +13

      Nim antavaru sullu helo rajakarigalanna gellistira Paapa ivanu Hotte paadigoskara sullu helidre second chance kodalwa. Yaaaru neenu yellinda bandiddira.

    • @madhugowda511
      @madhugowda511 Год назад +4

      ಪರಂ ಅಣ್ಣ ನಿಂಗೆ ಬೇರೆ ಯಾವಾನೂ ಸಿಗ್ಲಿಲ್ವಾ........????

  • @Tyson079
    @Tyson079 9 месяцев назад +4

    Prathap Anna ❤

  • @Vshekar-cp1em
    @Vshekar-cp1em 11 месяцев назад +1

    He is very professional attitude 👌 but very practicle approch 👏👏

  • @atharvakashyapallin1584
    @atharvakashyapallin1584 Год назад +37

    ಚಂದ್ರಯಾನ 100 ಇವನಿಂದ 😄😄

  • @SydneySathya
    @SydneySathya Год назад +28

    Appreciate his efforts.. many successful ppl arent graduates 🎉

  • @rachanapatwardhan8684
    @rachanapatwardhan8684 8 месяцев назад +1

    Here Prathap clearly told it's Assembled Bulid 🤷‍♀️ Why do Haters tell that he have told 'Manufacturing '?

  • @Vijay-Vijay_xu5ob
    @Vijay-Vijay_xu5ob Год назад +19

    ನೀವು ಅವನ ಜಾತಿನೆ ಅನ್ಸುತ್ತೇ ಅದಕ್ಕೇ ಅವನನ್ನ ಸಮರ್ಥನೆ ಮಾಡಿಕೊಳ್ಳೋಕೆ ಹೋಗ್ತಾಯಿದ್ದೀರ ಅನ್ಸುತ್ತೇ 😎😎😎

  • @queenrakshucreations2024
    @queenrakshucreations2024 Год назад +19

    Param sir super job❤

  • @samarthavideo9702
    @samarthavideo9702 11 месяцев назад +2

    😊love you ಪ್ರತಾಪ್ sir

  • @nagavenik8407
    @nagavenik8407 Год назад +170

    ತುಂಬಾ ಒಳ್ಳೆಯ ಕೆಲಸ ಸರ್ ಜಗತ್ತಿನ ಎಲ್ಲಾ ಮನುಷ್ಯನು ತಾಪು ಮಾಡ್ತಾರೆ ಆದರೆ ಶಮೇ ನಮ್ಮ ಭಾರತೀಯ ಗುಣ 🙏🙏🙏🙏🙏🙏

    • @ajaykumartalavarajaykumart5922
      @ajaykumartalavarajaykumart5922 Год назад +21

      ಕ್ಷಮೆ ಕಣಪ್ಪ ಶಮೇ ಅಲ್ಲ ತಪ್ಪು ತಾಪು ಅಲ್ಲ ಕನ್ನಡ ಸರಿಯಾಗಿ ಬರೆಯಿರಿ

    • @nagavenik8407
      @nagavenik8407 Год назад +10

      @@ajaykumartalavarajaykumart5922 sorry Kannada type sarige barala kalithine bro 🙏

    • @Sunshine1..
      @Sunshine1.. Год назад +1

      ​@@nagavenik8407 Mosa hogovru nam bharateeyare... nimgella innu buddhi bandilva?

    • @lakshmiak3231
      @lakshmiak3231 Год назад

      ​@@ajaykumartalavarajaykumart5922😂🤣

    • @manjunathaks607
      @manjunathaks607 Год назад

      ತಾಪು ಎಂದ್ರೆ ಏನೂ, ಶಮೆ ಅಂದ್ರೇನು.. ನೀವ್ ಹೆಲ್ಲಾ ಒಳ್ಳೇ ಈ ರೈಲ್ ರೀಲ್..ಡ್ರೋನ್ ಹಭಿಮಾಣಿ ಗೋಳು ..

  • @mimicryvijay6923
    @mimicryvijay6923 Год назад +154

    ದೊಡ್ಡ ಕಥೆ ಕಟ್ಟುವ ಕಲಾವಿದ ...ಡ್ರೋನ್ ಅಲ್ಲ ದೊಡ್ಡ ಕಾಗೆ..

  • @pereiraeducation
    @pereiraeducation 9 месяцев назад +2

    All the best prathap....

  • @gangadharar162
    @gangadharar162 Год назад +152

    ತಪ್ಪು ಮಾಡಲ್ಲ ದವರು ಯಾರು ಇಲ್ಲ ಎಲ್ಲರೂ ತಪ್ಪು ಮಾಡಿದ ಮೇಲೆ ಎಲ್ಲರೂ ದೊಡ್ಡೋರು ಆಗಿರೋದು

    • @shashidharan6492
      @shashidharan6492 Год назад +11

      Tappu maadodu okay... Jana galige kaage haarisi, taanu grow aagidu hege irutte

    • @h.o.p.e6345
      @h.o.p.e6345 Год назад +8

      Thappu opkolthilla ala

    • @advaitha6053
      @advaitha6053 Год назад

      @@h.o.p.e6345 ತಪ್ಪನ್ನು ಒಪ್ಪಿಕೊಳ್ಳದೆ ಇನ್ನೊಂದಷ್ಟು ಕಾಗೆ ಹರಿಸೋದು ಮೊದ್ಲಿಗಿಂತ ದೊಡ್ಡ ತಪ್ಪು.

    • @manjumanju-dp6ju
      @manjumanju-dp6ju Год назад +3

      Thappala mosa madidu.... Janagala nambike ge mosa madirodu

    • @mallikarjunammalli9284
      @mallikarjunammalli9284 Год назад +1

      ನಿಜ ಆದ್ರೆ ಜಾಸ್ತಿ ಪುಂಗೋದ್ ಬಿಟ್ಟು ಕೆಲಸ ಮಾಡೋ ಕಡೆ ಗಮನ ಕೊಡ್ಬೇಕು ಅದ್ರಿಂದ ಪ್ರೋ ಮಾಡಬೇಕು ಅಷ್ಟೇ 😂😂😂