ಯಕ್ಷ ನವ್ಯನಿನಾದ I Yaksha Navya Ninaada I Chende Peetike
HTML-код
- Опубликовано: 5 окт 2024
- ಯಕ್ಷ ಫೌಂಡೇಶನ್ ಬೆಂಗಳೂರು ಪ್ರಸ್ತುತಪಡಿಸುವ
ಯಕ್ಷ ನವ್ಯ-ನಿನಾದ
(ಯಕ್ಷ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಸ್ವರಮೇಳ)
ನಿರ್ಮಾಣ : ಶ್ರೀಮತಿ ರಜನಿ & ಹಾಲಾಡಿ ಶಶಿಕಾಂತ್ ಆಚಾರ್ಯ
FOR ONLINE YAKSHAGANA CLASS PEASE CONTACT:9945031391
ಯಕ್ಷಗಾನ ಒಂದು ಅದ್ಭುತ ಕಲೆ ಅದನ್ನ ಸರ್ವನಾಶ ಮಾಡಬೇಡಿ 🙏
andhye moklegh kushi batthleka malpuver.. ata panda ayk aynavve onji maryadi undu..
Edu sathy chowkattinolage eddare adu yakshagana dayamadi kaleya mana maryadi thegeyabedi
ಅದ್ಭುತ ಪ್ರತಿಭೆ ದಿವ್ಯಶ್ರೀ ... Improvisation despondent
ಹೊಸದಾಗಿ ಅಳವಡಿಸಿ ದ ಪಕ್ಕ ವಾದ್ಯಗಳು ಬೇಡ. ಕುಲಗೆ ಡಿಸಬೇಡಿ. ದಿವ್ಯ ಶ್ರೀ ಅವರಿಗೆ ಶುಭಾಶಯಗಳು. ಉತ್ತಮ ಪೀಠಿಕೆ.
👌👌👌ಅದ್ಭುತ 👍👍👍👍ಒಳ್ಳೆ ಪರಿಪಕ್ವತೆ ಇದೆ 🥰🥰🥰ಹೆಣ್ಣಾಗಿ ಇಷ್ಟು ಸಾಧನೆ ಮಾಡಿದ ಇವರ ಸಾಧನೆಗೆ ಏನು ಹೇಳಿದ್ರು ಕಡಿಮೆನೇ 🥰🥰ನಿಮ್ಮ ಭವಿಷ್ಯ ಉಜ್ವಲವಾಗಿ ಬೆಳಗಲಿ 🙏🙏🙏🙏
ಚೆನ್ನಾಗಿದೆ
💐💕 ನಮ್ಮಲ್ಲಿ "ಅಭ್ರತಾಳ " ಅನ್ನುತ್ತಾರೆ
ಬೇರೆ ವಾಧ್ಯಗಳು ಅಭಾಸವಾಗಿದೆ
ಪಕ್ಕ ವಾದ್ಯ ಯಾಕೆ??? ಅದನ್ನ ಯಾವುದಾದರು ಸಿನಿಮಾ ಪದ್ಯಕ್ಕೆ ಉಪಯೋಗಿಸಿ. ಯಕ್ಷಗಾನ ಕ್ಕೆ ತರಬೇಡಿ ಅಸಹ್ಯ ಕೇಳಿಸುತ್ತಿದೆ
ಉತ್ತಮ ಪ್ರಸ್ತುತಿ ದಿವ್ಯಶ್ರೀ
Fantastic rhythm and what a terrific control over the beats
ಹೊಸ ಪ್ರಯೋಗ.. ಚೆನ್ನಾಗಿದೆ. ಆದ್ರೆ ಚೆಂಡೆ ಮದ್ದಳೆ ಚಕ್ರತಾಳ ಯಾವತ್ತೂ ಸೂಪರ್
ಅದ್ಭುತ.. ತೆಂಕಿನ ಚಂಡೆ..
ತುಂಬಾ ಚೆನ್ನಾಗಿ ಅಬ್ಬರ ನುಡಿಸಿದ ದಿವ್ಯಶ್ರೀ ಅಭಿನಂದನೆಗಳು.
Super dooper...... ಕೇಳಲು ತುಂಬಾ ಖುಷಿ ಆಗುತ್ತೆ....
God bless diva shree,good luk
We also say Keli Badita for this.
Appreciate, more and more girls are involving in yakshagana.
God bless them.
ತುಂಬಾ ಚೆನ್ನಾಗಿದೆ
Divysri.....all the best
Very good.
ತುಂಬಾ ಸೂಪರ್
ಅತ್ಯುತ್ತಮ ನುಡಿಸುವಿಕೆ......👌👌👍✌️✌️😃😃
ಯಕ್ಷಗಾನದ ನಡುವೆ ಮಿಕ್ಸಿಂಗ್ ಹಾವಳಿ ಯಾಕೆ? ಅದರ ಮಾಧುರ್ಯವನ್ನು ಕೆಡಿಸಬೇಡಿ.
ಹೆಣ್ಣಾಗಿ ಉರುಳಿಕೆ ಚೆನ್ನಾಗಿದೆ
Congratulations
Wóoderfull very very nice
Thank you! Cheers!
chende supee👌👌👌👌👌👌👌👌👌💓💓💓💓💓
Innovative. 🙏🏿
Wow excellent performance Divyashri ❤🎉
Marvellous and awesome.God bless you.
Thanks a lot
Chende nudithadalli bere maathilla,olle chendegararu..olle urulike👏👏
spashtavagi keluthidda chende matthe matthe kiviyinda doora aythu,bere kalaprakarada vadyopakaranagalla yake Yakshaganadalli balasaveku?
Yakshagana hege ideyo hage idre chenna.yakshaganakke obru madlegararu,chendeyavaru obru (chendeyavrannoo madlegaru antha helo vadike/roodi ide),bekadre chakrathala istu saku dharala...ondakkintha hechu chakrathala,eradu mooru chendeyavaru, jotheke Western music, musical night galalli hariso hoge adella beda..janaranna manaranjisodakke antha kavalayya,maathu bangaravayithentha hadodu beda..janarannu manaranjisodakke avrige dj party ide,bere bere option galive..namma Yakshaganakke idannella suridu kalaberake madodu beda..idakke himmela mummela kalavidru yake support madbeku..ondu eleyanna nimma munde haki oota,happala,uppinakai,pallya,saru, sambaru bere bere hako badalu ade ootada mele ivellavannoo ottige kalasi hakidre hege oota maduviri athava,neeve hakida astu padartha,palya,happala,uppinakayiyannu ottu kayyalli mix madi tindre chennag anisutthaa?
👌👌👌ಉರುಳಿಕೆ ಸೂಪರ್
ಚೆಂಡೆಯ ಮೂಲ ಧ್ವನಿ ಗೆ ಹಿನ್ನೆಲೆಯ ಬೇರೆ ಧ್ವನಿಯಿಂದಾಗಿ ಇಂಪಾಗಿ ಕೇಳಿಸ್ತಿರಲಿಲ್ಲ.
Chande bittu ulida himmeladavaru naganyave ? Pratiyobba kalavidaroo yenu nudisuttidare endu Camera jhoom madi ommeyadaroo torisabahudittallave ?
Taala maddalegalilladiddare chande effect yenu ?
Appreciate
Super ❤❤
ದಿವ್ಯ ಶ್ರೀ 🙌👍👌✌️👏🖕✊
Fine fine fine thanks
Excellent❤
ಅಬ್ಬರ ಕಡಿಮೆ ಆಯಿತು.
ಚೆಂಡೆ ನುಡಿಸುವಿಕೆ ಚೆನ್ನಾಗಿದೆ.
ಹಿನ್ನೆಲೆ ಮ್ಯೂಸಿಕ್ ಬೇಡ..
👏👏❤
ಸೂಪರ್ ಮೇಡಮ್
Awesome 🙏
Super prayoga
Super
in b/w the keyboard is NOT hearing nice
ಇದಕ್ಕೆ ನಮ್ಮ ಕಡೆ ಕೇಳಿ ಬಡಿಯುವುದು ಅಂತ ಹೇಳುತ್ತಿದ್ದರು. ಇದು ಆಟ ಆಗುವ ಹತ್ತಿರ ದ ಎತ್ತರ ಪ್ರದೇಶ ದಲ್ಲಿ ಜೋರಾಗಿ ಬಡಿಯುವ ಕ್ರಮ. ನೀವು ಇಲ್ಲ ತೋರಿಸಿದ ಹಾಗೆ ಅಲ್ಲ
ಅಂದಿಗೆ ಅದು,ಇಂದಿಗೆ ಇದು ಪ್ರಸ್ತುತ.
Chende Maddale chakrathala mooriddare saakittu bakidhu beda kanutte
ಕೋಡಗಾ ನ ಕೋಳಿ ನುಂಗಿ ಆಯ್ತು.
🙏🙏🙏👌👌
Edenta marayare yakshsganava .....athava yavdadru arkistra ......?
Enta savu marayre ....
Evrinda ....yakshagana ....gabbeddu hoytu ....
Kanditha kulgedthide
Hodetha bahala chennagide. Aadare, devastanada chandesuthina hodethada haage keluthalla...
Ve ry
Very good super mam 🎉🎉🎉