ಎಲ್ಲರಿಗೂ ಇದೆ ಸಮಸ್ಯೆ ಸಾರ್, ನಾವು ಕೇಸ್ ಕೊಡುವಾಗ ಇರುವ intarest ಮುಂದೆ ಮುಂದೆ ದಿನಗಳಲ್ಲಿ ಇರುವುದಿಲ್ಲ ಈ ಗಾದರೆ ನಮ್ಮ ಕತೆ ಹೇಗೆ ಸಾರ್,ನಾವು ಜೋರ್ ಮಾಡಿದರೆ ಎಲ್ಲಿ ನಮ್ಮ ಕೇಸ್ ಹಾಳು ಮಾಡುವ ಬಯ,ಒತ್ತಾಯ ಮಾಡಿದರೆ ನಾಳೆ ಬಾ ......
ಸಾರ್ ತಾವು ಎಲ್ಲರಿಗೂ ಅರ್ಥವಾಗುವ ಹಾಗೆ ಸರಳವಾಗಿ ಕಾನೂನಿನ ಮಾಹಿತಿಯ ವಿಷಯವನ್ನು ತಿಳಿಸುತ್ತಿರುವುದಕ್ಕೆ ತಮಗೆ ಧನ್ಯವಾದಗಳು ದೇವರು ತಮಗೆ ಆಯುಷ್ಯ ಅರೋಗ್ಯ ನೀಡಲಿ ನಾನು ತಮ್ಮಿಂದ ಇನ್ನು ಹೆಚ್ಚು ಕಾನೂನಿನ ಅರಿವನ್ನು ಬಯಸುತ್ತೇನೆ. ನಮಸ್ಕಾರಗಳು
ಗುರುಗಳೆ ನಮಸ್ಕಾರ ನಿಮ್ಮ ಸಂದಶ೯ನದ ಸಮಯದಲ್ಲಿ ದೂರವಾಣಿ ಮುಖಾಂತರ ನೊಂದ ಜನರಿಗೆ ಸೂಕ್ತ ಪರಿಹಾರ ಹೇಳಬಹುದು ಕಕ್ಷಿದಾರರು ಕಾಮೆಂಟ್ ನಲ್ಲಿ ಎಲ್ಲ ವಿವರಗಳನ್ನು ಹೇಳಲು ಸಾಧ್ಯವಿಲ್ಲ ಏಕೆಂದರೆ ಒಬ್ಬ ಕಕ್ಷಿದಾರ ದೇವರಿಗಿಂತ ಹೆಚ್ಚು ವಕೀಲರನ್ನು ನಂಬುತ್ತಾರೆ ಆದ್ದರಿಂದ ದಯಮಾಡಿ ಸಂದಶ೯ನದ ಸಮಯದಲ್ಲಿ ನೇರವಾಗಿ ಕಕ್ಷಿದಾರರೂಂದಿಗೆ ನೇರವಾಗಿ ಸಂಭಾಷಣೆ ನಡೆಸುವುದು ಒಳ್ಳೆಯದು ಇದು ನನ್ನ ಅನಿಸಿಕೆ ತಪ್ಪಿದರೆ ಕ್ಷಮಿಸಿ
ರ್ರೀ ಸ್ವಾಮಿ ನಮ್ಮ ಕೇಸು ಹಾಗೆ ಆಗಿದೆ ನಾವು ಧಾರವಾಡ ಜಿಲ್ಲೆಯ ಒಂದು ಈ ಹಳ್ಳಿ ಇದರ ಹೆಸರು ಕ್ಯಾರಕೊಪ್ಪ ಇಲ್ಲಿ ನಮ್ಮ ಜಮೀನು ನನ್ನ ಸ್ವಂತಕ್ಕೆ ೪ ಎಕ್ರೆ ೨ ಗುಂಟೆ ಒಟ್ಟು ಜಮೀನು ೮ ಎಕ್ರೆ ೪ ಗುಂಟೆ ಜಮೀನು ಇದರಲ್ಲಿ ೨ ಭಾಗ ಒಂದು ಭಾಗ ನಮ್ಮ ಚಿಕ್ಕಜ್ಜಾನ ಮಕ್ಕಳಿಗೆ ಒಂದು ಭಾಗ ನಮಗೆ ಇದರ ಲ್ಲಿ ಮತ್ತೆ ೨ ಭಾಗ ಒಂದು ನನ್ನ ಸ್ವಂತ ಚಿಕ್ಕಪ್ಪನ ಮಗನಿಗೆ ಹಿಗೆ ೨ ಭಾಗ ಇದೆ ಇವು ಯಾವುವೂ ಡಿವಾಡ ಆಗಿಲ್ಲಾ ಇ ದರ ಪೈಕಿ ಜಮೀನು ನನ್ನ ಚಿಕ್ಕಪ್ಪ ನ ಮಗ ಕಲ್ಲಪ್ಪನು ನನ್ನ ಪಾಲಿಗೆ ಇದ್ದ ೧೫ ಗುಂಟೆ ಮಾರಿದ್ದಾರೆ ನಮ್ಮ ಈಗ ನಮ್ಮ ಜಮೀನು ನಮಗೆ ಕೊಡಿಸಿ ಅಂತ ನಾನು ಕೊರ್ಟ ಮೊರೆ ಹೋದೆ ೨೦೧೬ ರಲ್ಲಿ ನಮ್ಮ ಕೇಸು ದಾಖಲು ಮಾಡಲಾಗಿತ್ತು ಆದ್ರೆ ಇನ್ನು ನ್ಯಾಯ ಒದಗಿಸಿ ಕೋಡಲು ಆಗುತ್ತೀಲ್ಲಾ ಈ ವಕೀಲರು ನಮಗೆ ನಮ್ಮ ಜಮೀನು ಮಾರಾಟ ಮಾಡಿದವರ್ನ ಕರಿಸಿ ಕೇಳಿ ಅಂದ್ರೆ ಜಮೀನು ತೇಗೆದು ಕೊಂಡವ ರನ್ನ ಕರಿಸಿ ಕೆಳುತ್ತಾರೆ ಆದ್ರೆ ಮಾರಿದ ವರನ್ನ ಕೇಳಿ ಅಂತ ಹೇಳಿದ್ರೆ ಅವರು ಬರಲಲ್ಲಾ ಅಂದ್ರೆ ನಾವು ಈಗ ಏನು ಮಾಡಬೇಕು ಅಂತಾರ ನಮ್ಮ ವಕೀಲ ನಾವು ಸಹಿ ಹಾಕಿಲ್ಲ ಅವರ ಸಹಿ ಹಾಕದೆ ಮಾರಿದ್ದಿರಿ ಅಂತ ಕೇಳಿ ಆಗ ಅವರು ಏನು ಹೇಳುತ್ತಾರೆ ಎಂದು ನೋಡೋಣ ಅಂದ್ರೆ ಹಾಗೆ ಕೇಳಲು ಬರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ ಆ ಜಮೀನು ಊರಲ್ಲಿ ಇದೆ ಅಂದ್ರೆ ಒಂದು ಗುಂಟೆಗೆ ಐದಾರು ಲಕ್ಷಕ್ಕೆ ಒಂದು ಗುಂಟೆ ಮಾರುತ್ತದೆ ಅದಕ್ಕೆ ತಕ್ಕಂತೆ ವಕೀಲರು ನಮ್ಮ ಪರವಾಗಿ ನ್ಯಾಯ ಒದಗಿಸಿ ಕೋಡಿ ಅಂದ್ರೆ ಹಾಗೆ ಮಾತಾಡಿ ಅಂತ ಹೇಳಿದ್ರೆ ಈ ವಕೀಲರು ಮಾತಾಡಾಕ ತಯ್ಮಾರ ಇಲ್ಲಾ ಇದಕ್ಕೆ ತಾವು ಏನಾದರೂ ಸಲಹೆ ಕೊಡಿ ಸರ್ ಇಂತೆ ನನ್ನ ಕಳಕಳಿಯ ವಿನಂತಿ ಜೈ ಕರ್ನಾಟಕ ಮಾತೆ ಕನ್ನಡಾಂಬೆ ಧನ್ಯವಾದಗಳು ಇಂತಿ ನನ್ನ ವಿಳಾಸ ಬಸಪ್ಪ ಕಳಸಪ್ಪ ಕಳಸಪ್ಪನವರ ನನ್ನೂರು ಗ್ರಾಮೀಣ ಪ್ರದೇಶದಲ್ಲಿ ಕ್ಯಾರಕೊಪ್ಪ ಅಂತ ಧಾರವಾಡ ಜಿಲ್ಲಾ ಧಾರವಾಡ ತಾಲೂಕಿನ ಗ್ರಾಮಾ ನನ್ನ ಜಮೀನು ಮಾರಾಟ ಮಾಡಿದ ವ್ಯಕ್ತಿ ಕಲ್ಲಪ್ಪ ಬಸವಣ್ಣೆಪ್ಪ ಕಳಸಪ್ಪನವರ ಇವರು ಕೋರ್ಟಿಗೆ ಬಂದು ಜವಾಬ ಕೊಡಲೀಕೆ ತಯ್ಯಾರ ಇಲ್ಲಾ ಅಂದ್ರೆ ಸರ್ ಒಂದು ರೀತಿಯಲ್ಲಿ ನಮಗೆ ನೀಮ್ಮಿಂದ ಏನಾದರೂ ಸಲಹೆ ನೀಡಿ ಸರ್
Sir Nan name Ramesh namma tatha kabbaiaha evarege 3 Jana makalu ,modala maga 3ne maga na hessru narasaiaha modala maga jaminu maridare koneya maganadu jaminu ennu kathe madesekodella modala magana sose court le case hakedare en madbeku gothagutillla sir mathe avara jaminu namma tande thagodu edare mathe palu parikathu registration agilla mathe kathe kodayagalu agella sir plz help sir
ಸರ್ ನನ್ನ ಹೆಸರು ವಿಶ್ವನಾಥ್. ನನ್ನ ತಾತನಿಗೆ 3 ಗಂಡು ಮಕ್ಕಳು..3 ಎಕರೆ 30 ಗುಂಟೆ ಇದೆ.... ನಮ್ಮ ದೊಡ್ಡಪ್ಪನಿಗೆ ಮಕ್ಕಳಿಲ್ಲ ನನ್ನ ತಂದೆಗೆ 4 ಜನ ಮಕ್ಕಳು. ನಾನು 4 ನೇ ಹುಡುಗ. ನಮ್ಮ ಚಿಕ್ಕಪ್ಪನಿಗೆ 2 ಮಕ್ಕಳು ಹಾಗೂ ... ನಮ್ಮ ದೊಡ್ಡಪ್ಪ ಹಾಗೂ ಚಿಕ್ಕಪ್ಪ ಆಸ್ತಿಗಾಗಿ ನಮ್ಮ ತಂದೆಯ ಮೇಲೆ 2008 ರಲ್ಲಿ ಕೇಸ್ ಹಾಕಿರುತಾರೆ..... 2014 ರಲ್ಲಿ ಎಲ್ಲರು ಸೇರಿ ರಾಜಿ ಹಾಗಿ, ಡಿಗ್ರಿ ಕೋಪಿ ಪಡೆದಿರುತಾರೆ .. ಹಾಗೂ ನನ್ನ ದೊಡ್ಡಪ್ಪ ಹಾಗೂ ದೊಡ್ಡಮ್ಮ ನನ್ನನು ದತ್ತು ಮಗನಾಗಿ ಕೋರ್ಟ್ ನಲ್ಲಿ ಪಡೆದಿರುತಾರೆ. ಹಾಗೂ ಅವರ ಆಸ್ತಿಯಲ್ಲಿ 20 ಗುಂಟೆ ಹಾಗೂ ಮನೆ ಅವರಿಗೆ ಮತ್ತೂ 30 ಗುಂಟೆ ನನಗೆ ಕೊಟ್ಟಿರುತಾರೆ. ಆಗಿನಿಂದ ನಾನೆ ಅವರ ಕಷ್ಟ ಸುಖ ನೋಡಿರುತೇನೆ. ನಮ್ಮ ದೋಡ್ಡಮ್ಮ ಅನಾರೋಗ್ಯದಿಂದ ತೀರಿಕೊಂಡರು.ಅವರ ಎಲ್ಲಾ ಖರ್ಚುಗಳು ನಾನೆ ನೋಡಿಕೊಂಡಿರುತೇನೆ. ನನ್ನ ದೊಡ್ಡಪ್ಪ ನಮ್ಮ ಚಿಕ್ಕಪ್ಪನ ಜೊತೆ ಸೇರಿಕೊಂಡು ಅವರ 20 ಗುಂಟೆ ಮಾರಿಕೊಂಡರು. ಕೆಲವು ಚಟಾಗಳನ್ನು ಮೈಗುಡಿಸಿಕೊಂಡಿದ್ದಾರೆ. ಈಗ ಬ್ರೋಕರ್ ಗಳ ಜೊತೆ ಸೇರಿ.. ಆಸ್ತಿ ಸರಿಯಾಗಿ ಪಾಲು ಹಾಗಿಲ್ಲ ಹಾಗೂ ನನ್ನದತ್ತು ಮಗ ನನ್ನ ಸರಿಯಾಗಿ ನೋಡಿಕೊಳ್ಳುತಿಲ್ಲ ಕೇಳಿದರೆ ನನ್ನನು ಒಡೆಯಲು ಬರುತಾನೆ ಎಂದು ಸುಳ್ಳು ಹೇಳುತಿದ್ದಾರೆ ಹಾಗೂ ಆ 30ಗುಂಟೆ ನನಗೆ ಕೊಡಿಸಿ ಎಂದು..... 8 ವರ್ಷದ ಅದೇ ಹಳೆಯ ಕೇಸ್ ನ್ನು reopen ಮಾಡಿದ್ದಾರೆ... ಈಗ ನನಗೆ ನನ್ನ ರಕ್ತ ಸಂಬಂಧದ ತಂದೆ ಇಂದ ಯಾವುದೇ ಆಸ್ತಿ ಇಲ್ಲ. ನನ್ನ ದತ್ತು ಪಡೆದ ತಂದೆ( ದೊಡ್ಡಪ್ಪ )ನನಗೆ ಮೋಸ ಮಾಡುತಿದ್ದಾರೆ.. ನನಗೆ ನ್ಯಾಯ ಸಿಗುತದೆಯೇ..??? ದಯವಿಟ್ಟು ಉತ್ತರಿಸಿ.......
ಪಿತ್ರಾರ್ಜಿತ ಆಸ್ತಿ ಖಾತೆ ದಾರನ ಕುಟುಂಬದ ಯಾಲಾ ಸದಸ್ಯರ ಸಂಖ್ಯೆಯ ಅನುಗುಣವಾಗಿ ಹಂಚಿಕೆ ಆಗುತ್ತ ಅಥವಾ ಪಿತ್ರಾರ್ಜಿತ ಆಸ್ತಿ ಖಾತೆ ದಾರನ ಮಕ್ಕಳ ಸಂಖ್ಯೆಯ ಅನುಗುಣವಾಗಿ ಹಂಚಿಕೆ ಆಗುತ್ತ ಮಾಹಿತಿ ನೀಡಿ
ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿವೆ ಸಾರ್, ಕಾನೂನಿನ ಅರಿವು ಜನಸಾಮಾನ್ಯರಿಗೆ ತುಂಬಾ ಕಡಿಮೆ ಇದೆ.ಎಷ್ಟು ಮಾಹಿತಿ ಯಾವ ಪುಸ್ತಕದಲ್ಲೂ ಸಿಗಲ್ಲ ಸಾರ್.ಇಂಥ ಅನೇಕ ವಿಡಿಯೋ ನಿರೀಕ್ಷೆಯಲ್ಲಿ ನಿಮ್ಮ ಅಭಿಮಾನಿ....
Hello sir . I required suggestions and helping hand from your side . Because covid 2yrs court both parties People didn't attend . Date was announced. . Form 2016 we are applied It will be count for further consideration
Sir, Anna tammandru mooru Jana idare,nanu adaralli middle one, nanu m.a.b.ed madkondu private school Nalli kelsa madtidini,jotege maduve aagidini,aadre Nam appa teerkondidare,Nam Anna ne yejamanike madtidda,aata Nan ge navella kaltiddaga odubeda Neenu anda,adke,nanu marriage before bere aade agga Nam Amma,& Nam tamma ibru nan jote horagade bandru, avrella uneducated but samaya saadhakaru,eega maduve aadmele Neenu drinker antidare, suppose nanu drinker aadre,nammappana aasti nan ge barolva, yakandre avru nan hendtige barsoke hogtidare,idakke parihara heli sir please,idu already 4 years aytu,innu nadtide,eega orgue tanaka bandide,adastu bega idakke solution Kodi sir please,navu hindu
ಸರ್ ನನ್ನ ಹೆಸರು ಸುಮಂತ್ ನಮ್ಮ ತಾತನ ಹೆಸರು ಲಕ್ಕ ಅವರಿಗೆ 03 ಜನ ಗಂಡು ಮಕ್ಕಳು 1,ಸವಲ 2. ಬಚ್ಚ 3. ಮದ್ದಯ್ಯ 03 ಜನ ಸಾವನ್ನಪ್ಪಿದ್ದಾರೆ ಸಾವನ್ನಪ್ಪಿರುವ ವರ್ಷ ಗೊತ್ತಿಲ್ಲ 06 ಎಕ್ಕರೆ ಪಿತ್ರಾರ್ಜಿತ ಆಸ್ತಿಯನ್ನು 1956 ಇಸವಿಯಲ್ಲಿ ಸವಲ ರವರು 1ನೇ ತಮ್ಮ ಬಚ್ಚ ರವರಿಗೆ ಮಕ್ಕಳು ಇಲ್ಲದ ಕಾರಣ ಇಟ್ಟುಕೊಂಡು ಆಸ್ತಿಯಲ್ಲಿ ಯಾವುದೇ ಪಾಲು ಆಗದಿದ್ದರು *ಬಚ್ಚ* ಎಂಬುವರಿಂದ 02 ಎಕರೆ ಜಮೀನು ಕ್ರಯ ಬರೆಸಿಕೊಂಡು 06 ಎಕರೆ ಜಮೀನು ಖಾತೆ ಮಾಡಿಕೊಂಡಿರುತ್ತಾರೆ ನನಗೆ ಕ್ಲಾರಿಟಿ ಬೇಕಿರುವುದು ಮೊದಲನೇ ಮಗ *ಸವಲ* ಎಂಬುವವನು*ಬಚ್ಚ* ಎಂಬುವರಿಂದ 02 ಎಕರೆ ಜಮೀನು ಕ್ರಯ ಪತ್ರ ದಾಖಲೆ ನೀಡಿ ತನ್ನ ಅಪ್ಪ *ದ್ಯಾವ* ಅವರಿಂದ 1956 ಇಸವಿಯಲ್ಲಿ ನೇರವಾಗಿ ತನ್ನ ಹೆಸರಿಗೆ 06 ಎಕರೆ ಜಮೀನು ಖಾತೆ ಮಾಡಿಸಿಕೊಂಡಿದ್ದು ಇದರಲ್ಲಿ 03 ನೇ ಮಗ ಮದ್ದಯ್ಯರವರಿಗೆ ಯಾವುದೇ ಪಾಲು ಆಸ್ತಿ ನೀಡಿಲ್ಲ ಆದ್ದರಿಂದ ಕ್ರಯ ಪತ್ರ ಕ್ಕೆ ಕಾನೂನು ಮಾನ್ಯತೆ ಇದೆಯಾ ಸರಿಯಾಗಿದೆಯೇ ಉತ್ತರ ನೀಡಿ.
Sir navhuo vandhuo site thakhlodhuo manye kattbhekhuo antha asye ettkhandhuo evdhuo unnesaserye case hakye ten years malye elkhand ogtha eddhrye namgye case decide agye manye khatheva or navu bhdhkhero thankha bhrye case nadsthnye erthevha edhu era mistake adhstu entha casena bhegha mugesbhekhallvha
ಸರ್ ನಮಸ್ತೆ ನನ್ನ ಹೆಸರು ನಂದಿನಿ ನಾವು ಕೇಸ್ ಹಾಕಿ 10 ವರ್ಷ ಆಗಿದೆ ಆದರೆ ಅದು ಇನ್ನೂ ಡಿಸೈಡ್ ಆಗಿಲ್ಲ ವಕೀಲರ ಬಳಿ ವಿಚಾರಿಸಿದಾಗ ಅವರು ಕೇಸ್ ನಡೆಯುತ್ತಾ ಇದೆ ಎಂದು ಹೇಳುತ್ತಿದ್ದರು ನಾವು ಫೋನ್ ಮಾಡಿದರೆ ಯಾವುದೇ ರೆಸ್ಪಾನ್ಸ್ ಮಾಡುತ್ತಿರಲಿಲ್ಲ ಮತ್ತೆ ಕೇಸ್ ಯಾವ ದಿನಾಂಕಕ್ಕೆ ಹೋಗಿದೆ ಎಂದು ಅವರು ತಿಳಿಸುತ್ತಿರಲಿಲ್ಲ ನಾವೇ ಆನ್ಲೈನಲ್ಲಿ ಚೆಕ್ ಮಾಡ್ತಾ ಇದ್ದೇವೆ ಈಗ ಅವರು ಏನ್ ಓ ಸಿ ಕೊಡುತ್ತೇವೆ ನಾವು ಈ ಕೇಸ್ ಅನ್ನು ಮುಂದುವರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಈಗ ನಾವು ಏನು ಮಾಡುವುದು ಸರ್ ಇದು ನಮ್ಮ ಪಿತ್ರಾರ್ಜಿತ ಆಸ್ತಿ ನಮ್ಮ ತಂದೆಯವರು ಇದನ್ನು ಮಾರಾಟ ಮಾಡಿದ್ದರು ನಾನು ಮತ್ತು ನಮ್ಮ ಅಕ್ಕ ಸಹಿ ಹಾಕಿರಲಿಲ್ಲ ಅದಕ್ಕೆ ನಾವು ಕೇಸ್ ಹಾಕಿದ್ವಿ ಈಗ ಇದನ್ನು ಯಾವ ರೀತಿ ಮಾಡಬೇಕು ತಿಳಿಸಿ ಸರ್
ನಮಸ್ತೆ ಸರ್.. ಒಂದು ಪ್ರಶ್ನೆ ಸಾರ್ ದಯವಿಟ್ಟು ತಿಳಿಸಿ.. ಖುಷ್ಕಿ ಕೃಷಿ ಭೂಮಿ (ಹೂಲ, ಗ್ರಾಮೀಣ)ಖರೀದಿ ಮಾಡಲು ,ಯಾವ ದಾಖಲೆ ಬೇಕು ಮತ್ತು ದಾಖಲೆಗಳನ್ನು ಎಲ್ಲಿ,ಹೇಗೆ ಚೆಕ್ ಮಾಡಿಸಬೇಕು....
Sir why there is no fixed charges for lawyers per case basis why no regulations on fees some lawyers charging fees on hour basis from clients is it not explanation in a democratic set up
ನಿಮ್ಮ ಕಾರ್ಯಕ್ರಮ ತಪ್ಪದೆ ನೋಡುತ್ತಿದ್ದೇನೆ. ಅನೇಕರಿಗೆ ಕಳಿಸಿದ್ದೇನೆ. ಮೊದಮೊದಲಿಗೆ ಕೆಲವು ವಿಡಿಯೋಗಳನ್ನು ನೋಡಿ ನೀವು ಅನುಭವಿ ನ್ಯಾಯವಾದಿ ಎಂದು ಭಾವಿಸಿದ್ದೆ. ಆದರೆ, ನಿಮ್ಮ ಬಹುತೇಕ ವಿಡಿಯೋ ಗಳನ್ನು ನೋಡಿದ ಮೇಲೆ ಅರಿವಾಗಿದ್ದೇನೆಂದರೆ ನೀವು ಖಂಡಿತ ನ್ಯಾಯವಾದಿಯಷ್ಟೇ ಅಲ್ಲ ನ್ಯಾಯಶಾಸ್ತ್ರದ ತತ್ವಜ್ಞಾನಿಗಳು. ಯಾರು ಶೋಷಿತರಿಗೆ,ನೊಂದವರಿಗೆ, ಅನ್ಯಾಯಕ್ಕೊಳಗಾದವರಿಗೆ, ಬಡವರಿಗೆ, ಹಿಂದುಳಿದವರಿಗೆ ಹಾಗೂ ದೀನ ದಲಿತರಿಗೆ ತಮ್ಮ ನಡೆ ನುಡಿಯಿಂದ ದಾರಿದೀಪವಾಗಬಲ್ಲರೊ ಅವರೇ ನಿಜವಾದ ದಾರ್ಶನಿಕರು. ನೀವೂ ಕೂಡ ಅದೇ. ಹಾಗಾಗಿ ಸುದೈವವು ನಿಮಗೆ ಆರೋಗ್ಯ ಆಯಸ್ಸು ದಯಪಾಲಿಸಲಿ. ನಿಮ್ಮ ಸೇವೆ ಮುಂದುವರೆಯಲಿ. ,💐🌹♥️🙏 ಇತೀ ನಿಮ್ಮ ಅಭಿಮಾನಿ ಲಕ್ಷ್ಮೀಶ ವೈ. ಎನ್. ಸಿರಾ ಬಾರ್, ತುಮಕೂರು ಜಿಲ್ಲೆ. *ದಯವಿಟ್ಟು ನೀವು ಯಾವುದಾದರೂ ಹೊತ್ತಿಗೆ ಬರೆದಿದ್ದಾರೆ ತಿಳಿಸಿ.*
ಸರ್. ನಮ್ಮ. ಮನೆ ಇಂದೆ 2 ಗುಂಟೆ. ಜಾಗ ಇದೆ. ಅದ್ರಲ್ಲಿ. ಕಾಫಿ ಸಿಲ್ವಾರ್ ಮರ ಬೆಳೆದಿದ್ದೆವೆ. ಆ. ಜಾಗ ಗ್ರಾಮದ ಒಳಗಡೆ. ಇದೆ.ಸಮಾರು. 60 ವಷ೯ದಿಂದ ಆ ಜಾಗದಲ್ಲಿ ನಮ್ಮ ಅಜ್ಜ ಅಪ್ಪ ನಾವು ಅನುಭವ ದಲ್ಲಿ ಇದ್ದೀವಿ.ಅದರೆ ಯಾವುದೇ ದಾಖಲಾತಿ ಇಲ್ಲ ಸರ್ ಹಿಂದೆ ಊರಿನ ಹಿರಿಯರು. ನಮಗೆ ಜಾಗ ಇಲ್ಲ ಅಂತ ಕೊಟ್ಟಿದ್ರು ಆದ್ರೆ ಈಗ ನಮ್ಮ ಪಕ್ಕದ ಮನೆಯವರು. ಈಗ ಬಂದು ಇ ಜಾಗ ನಮ್ದು ನಮ್ಮತ್ರ ಖಾತೆ ಇದೆ. ಜಾಗ ಬಿಟ್ಕೋಡಿ. ಅಂತಿದ್ದಾರೆ. ಆದ್ರೆ ನಮಗೆ ಆ ಜಾಗ ಮನೆ ಬಿಟ್ರೆ ಇನ್ನೇನು ಇಲ್ಲ ಸರ್..
ruclips.net/video/DoZtm7XcMB8/видео.html ನೀವು ಕೇಳಿರುವ ಪ್ರಶ್ನೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಮೇಲೆ ಕಳಿಸಿರುವ ಲಿಂಕ್ ಕ್ಲಿಕ್ ಮಾಡಿ, ಸಂಚಿಕೆ ವೀಕ್ಷಿಸಿ.. ನಿಮ್ಮ ಸಮಸ್ಯೆ ಇನ್ನು ಕ್ಲಿಷ್ಟಕರವಾಗಿದ್ದಲ್ಲಿ ನಿಮ್ಮ ಪ್ರಶ್ನೆಯನ್ನು ಈ ಲಿಂಕ್ನಲ್ಲೇ ಕಳಿಸಿ "ಎಲ್ಲರಿಗಾಗಿ ಕಾನೂನಿನ" ಪ್ಲೇಲಿಸ್ಟ್ ಲಿಂಕ್ ಕೂಡ ಕಳಿಸಿದ್ದೇವೆ. ಇಲ್ಲಿ ನೀವು ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ ruclips.net/video/lTU_yBsxXcE/видео.html
ಎಲ್ಲರಿಗೂ ಇದೆ ಸಮಸ್ಯೆ ಸಾರ್, ನಾವು ಕೇಸ್ ಕೊಡುವಾಗ ಇರುವ intarest ಮುಂದೆ ಮುಂದೆ ದಿನಗಳಲ್ಲಿ ಇರುವುದಿಲ್ಲ ಈ ಗಾದರೆ ನಮ್ಮ ಕತೆ ಹೇಗೆ ಸಾರ್,ನಾವು ಜೋರ್ ಮಾಡಿದರೆ ಎಲ್ಲಿ ನಮ್ಮ ಕೇಸ್ ಹಾಳು ಮಾಡುವ ಬಯ,ಒತ್ತಾಯ ಮಾಡಿದರೆ ನಾಳೆ ಬಾ ......
🙏🙏🙏
100%
U can take the noc .
¹1
sir number kodi pleaae
9 ವರ್ಷಗಳ ಕೇಸ್ ಮುಗಿಸಿಲ್ಲ ಅಂದ್ರೆ ಏನ್ಮಾಡೋದು
ಸಾರ್ ತಾವು ಎಲ್ಲರಿಗೂ ಅರ್ಥವಾಗುವ ಹಾಗೆ ಸರಳವಾಗಿ ಕಾನೂನಿನ ಮಾಹಿತಿಯ ವಿಷಯವನ್ನು ತಿಳಿಸುತ್ತಿರುವುದಕ್ಕೆ ತಮಗೆ ಧನ್ಯವಾದಗಳು ದೇವರು ತಮಗೆ ಆಯುಷ್ಯ ಅರೋಗ್ಯ ನೀಡಲಿ ನಾನು ತಮ್ಮಿಂದ ಇನ್ನು ಹೆಚ್ಚು ಕಾನೂನಿನ ಅರಿವನ್ನು ಬಯಸುತ್ತೇನೆ. ನಮಸ್ಕಾರಗಳು
ಲಾಯರ್ ಗಳು ಸ್ವಲ್ಪ ವೃತ್ತಿ ಧರ್ಮ ಪಾಲಿಸಿ
ಗುರುಗಳೆ ನಮಸ್ಕಾರ ನಿಮ್ಮ ಸಂದಶ೯ನದ ಸಮಯದಲ್ಲಿ ದೂರವಾಣಿ ಮುಖಾಂತರ ನೊಂದ ಜನರಿಗೆ ಸೂಕ್ತ ಪರಿಹಾರ ಹೇಳಬಹುದು
ಕಕ್ಷಿದಾರರು ಕಾಮೆಂಟ್ ನಲ್ಲಿ ಎಲ್ಲ ವಿವರಗಳನ್ನು
ಹೇಳಲು ಸಾಧ್ಯವಿಲ್ಲ ಏಕೆಂದರೆ ಒಬ್ಬ ಕಕ್ಷಿದಾರ ದೇವರಿಗಿಂತ ಹೆಚ್ಚು ವಕೀಲರನ್ನು ನಂಬುತ್ತಾರೆ
ಆದ್ದರಿಂದ ದಯಮಾಡಿ ಸಂದಶ೯ನದ ಸಮಯದಲ್ಲಿ ನೇರವಾಗಿ ಕಕ್ಷಿದಾರರೂಂದಿಗೆ ನೇರವಾಗಿ ಸಂಭಾಷಣೆ ನಡೆಸುವುದು ಒಳ್ಳೆಯದು
ಇದು ನನ್ನ ಅನಿಸಿಕೆ ತಪ್ಪಿದರೆ ಕ್ಷಮಿಸಿ
Nice sir important ಮಾಹಿತಿ thank you so much Sir 🎉
ಸತ್ಯನಾರಾಯಣ ಸರ್ ಫೋನ್ ನಂಬರ್
ಅತ್ಯುತ್ತಮ ಮಾಹಿತಿ MRS ಸರ್, ನಿವೊಬ್ಬ ಕಾನೂನು ತಜ್ಞರಷ್ಟೇ ಅಲ್ಲದೆ ನೀತಿಜ್ಞರೂ ಕೂಡ ಹೌದು ಧನ್ಯವಾದಗಳು.
ನಮಸ್ತೆ ಸರ್, ಸಾರ್ವಜನಿಕರಿಗೆ ತುಂಬಾ ಒಳ್ಳೆಯ ಮಾಹಿತಿ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
Thank you our Law teacher
Sir namaste nandu check case nannante judgement agide opposite party sessen cortge ogiddane alliu nannante adare avara hesarinalli jameenu illa avana tandeya hesarinallide munde henmadbeku tilisi madam
ನಾವು ನೇಮಿಸಿದ ವಕೀಲರು ನಾವು ನೀಡಿದ ದಾಖಲೆಗಳನ್ನು ಕಳೆದು ಹಾಕಿದ್ದಾರೆ ಮುಂದೆ ಏನು ಮಾಡಬೇಕು
ಕೇಂದ್ರ ಸರ್ಕಾರದ ಕಾನೂನು ಪುಸ್ತಕಗಳು ಹೆಚ್ಚಾಗಿ ಕನ್ನಡದಲ್ಲಿ ಬರಬೇಕು
FEMA ACT
Import and Export
ನ್ಯಾಯವಾದಿಗಳು ನಂಬಿಕೆ ದ್ರೋಹ ಮಾಡುವ ಪ್ರಸಂಗಗಳು ಅತೀ ಹೆಚ್ಚು ....
Ellaru age erala sir
ರ್ರೀ ಸ್ವಾಮಿ ನಮ್ಮ ಕೇಸು ಹಾಗೆ ಆಗಿದೆ ನಾವು ಧಾರವಾಡ ಜಿಲ್ಲೆಯ ಒಂದು ಈ ಹಳ್ಳಿ ಇದರ ಹೆಸರು ಕ್ಯಾರಕೊಪ್ಪ ಇಲ್ಲಿ ನಮ್ಮ ಜಮೀನು ನನ್ನ ಸ್ವಂತಕ್ಕೆ ೪ ಎಕ್ರೆ ೨ ಗುಂಟೆ ಒಟ್ಟು ಜಮೀನು ೮ ಎಕ್ರೆ ೪ ಗುಂಟೆ ಜಮೀನು ಇದರಲ್ಲಿ ೨ ಭಾಗ ಒಂದು ಭಾಗ ನಮ್ಮ ಚಿಕ್ಕಜ್ಜಾನ ಮಕ್ಕಳಿಗೆ ಒಂದು ಭಾಗ ನಮಗೆ ಇದರ ಲ್ಲಿ ಮತ್ತೆ ೨ ಭಾಗ ಒಂದು ನನ್ನ ಸ್ವಂತ ಚಿಕ್ಕಪ್ಪನ ಮಗನಿಗೆ ಹಿಗೆ ೨ ಭಾಗ ಇದೆ ಇವು ಯಾವುವೂ ಡಿವಾಡ ಆಗಿಲ್ಲಾ ಇ ದರ ಪೈಕಿ ಜಮೀನು ನನ್ನ ಚಿಕ್ಕಪ್ಪ ನ ಮಗ ಕಲ್ಲಪ್ಪನು ನನ್ನ ಪಾಲಿಗೆ ಇದ್ದ ೧೫ ಗುಂಟೆ ಮಾರಿದ್ದಾರೆ ನಮ್ಮ ಈಗ ನಮ್ಮ ಜಮೀನು ನಮಗೆ ಕೊಡಿಸಿ ಅಂತ ನಾನು ಕೊರ್ಟ ಮೊರೆ ಹೋದೆ ೨೦೧೬ ರಲ್ಲಿ ನಮ್ಮ ಕೇಸು ದಾಖಲು ಮಾಡಲಾಗಿತ್ತು ಆದ್ರೆ ಇನ್ನು ನ್ಯಾಯ ಒದಗಿಸಿ ಕೋಡಲು ಆಗುತ್ತೀಲ್ಲಾ ಈ ವಕೀಲರು ನಮಗೆ ನಮ್ಮ ಜಮೀನು ಮಾರಾಟ ಮಾಡಿದವರ್ನ ಕರಿಸಿ ಕೇಳಿ ಅಂದ್ರೆ ಜಮೀನು ತೇಗೆದು ಕೊಂಡವ ರನ್ನ ಕರಿಸಿ ಕೆಳುತ್ತಾರೆ ಆದ್ರೆ ಮಾರಿದ ವರನ್ನ ಕೇಳಿ ಅಂತ ಹೇಳಿದ್ರೆ ಅವರು ಬರಲಲ್ಲಾ ಅಂದ್ರೆ ನಾವು ಈಗ ಏನು ಮಾಡಬೇಕು ಅಂತಾರ ನಮ್ಮ ವಕೀಲ ನಾವು ಸಹಿ ಹಾಕಿಲ್ಲ ಅವರ ಸಹಿ ಹಾಕದೆ ಮಾರಿದ್ದಿರಿ ಅಂತ ಕೇಳಿ ಆಗ ಅವರು ಏನು ಹೇಳುತ್ತಾರೆ ಎಂದು ನೋಡೋಣ ಅಂದ್ರೆ ಹಾಗೆ ಕೇಳಲು ಬರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ ಆ ಜಮೀನು ಊರಲ್ಲಿ ಇದೆ ಅಂದ್ರೆ ಒಂದು ಗುಂಟೆಗೆ ಐದಾರು ಲಕ್ಷಕ್ಕೆ ಒಂದು ಗುಂಟೆ ಮಾರುತ್ತದೆ ಅದಕ್ಕೆ ತಕ್ಕಂತೆ ವಕೀಲರು ನಮ್ಮ ಪರವಾಗಿ ನ್ಯಾಯ ಒದಗಿಸಿ ಕೋಡಿ ಅಂದ್ರೆ ಹಾಗೆ ಮಾತಾಡಿ ಅಂತ ಹೇಳಿದ್ರೆ ಈ ವಕೀಲರು ಮಾತಾಡಾಕ ತಯ್ಮಾರ ಇಲ್ಲಾ ಇದಕ್ಕೆ ತಾವು ಏನಾದರೂ ಸಲಹೆ ಕೊಡಿ ಸರ್ ಇಂತೆ ನನ್ನ ಕಳಕಳಿಯ ವಿನಂತಿ ಜೈ ಕರ್ನಾಟಕ ಮಾತೆ ಕನ್ನಡಾಂಬೆ ಧನ್ಯವಾದಗಳು ಇಂತಿ ನನ್ನ ವಿಳಾಸ ಬಸಪ್ಪ ಕಳಸಪ್ಪ ಕಳಸಪ್ಪನವರ ನನ್ನೂರು ಗ್ರಾಮೀಣ ಪ್ರದೇಶದಲ್ಲಿ ಕ್ಯಾರಕೊಪ್ಪ ಅಂತ ಧಾರವಾಡ ಜಿಲ್ಲಾ ಧಾರವಾಡ ತಾಲೂಕಿನ ಗ್ರಾಮಾ ನನ್ನ ಜಮೀನು ಮಾರಾಟ ಮಾಡಿದ ವ್ಯಕ್ತಿ ಕಲ್ಲಪ್ಪ ಬಸವಣ್ಣೆಪ್ಪ ಕಳಸಪ್ಪನವರ ಇವರು ಕೋರ್ಟಿಗೆ ಬಂದು ಜವಾಬ ಕೊಡಲೀಕೆ ತಯ್ಯಾರ ಇಲ್ಲಾ ಅಂದ್ರೆ ಸರ್ ಒಂದು ರೀತಿಯಲ್ಲಿ ನಮಗೆ ನೀಮ್ಮಿಂದ ಏನಾದರೂ ಸಲಹೆ ನೀಡಿ ಸರ್
ನಮ್ಮ ಕೇಸ್ ನಲ್ಲಿ ಜಡ್ಜ್, ವಕೀಲರೆ ಮೋಸ ಮಾಡಿದ್ದಾರೆ. ಕೋರ್ಟ್ ಕಾನೂನುಗಳೇ ಭ್ರಷ್ಟಾಚಾರಕ್ಕೆ, ಮೋಸಕ್ಕೆ, ವಂಚನೆಗೆ ಮೂಲ ಬುನಾಧಿ ಆಗಿವೆ.
A jaga maridavanige bidabedi nivvu Alli bele beliri henadru jasthi mathadidre avna jaga helliddiyo Alle hogi anni aste
Sir Nan name Ramesh namma tatha kabbaiaha evarege 3 Jana makalu ,modala maga 3ne maga na hessru narasaiaha modala maga jaminu maridare koneya maganadu jaminu ennu kathe madesekodella modala magana sose court le case hakedare en madbeku gothagutillla sir mathe avara jaminu namma tande thagodu edare mathe palu parikathu registration agilla mathe kathe kodayagalu agella sir plz help sir
Good Sir you court explain
ಸರ್ ನನ್ನ ಹೆಸರು ವಿಶ್ವನಾಥ್.
ನನ್ನ ತಾತನಿಗೆ 3 ಗಂಡು ಮಕ್ಕಳು..3 ಎಕರೆ 30 ಗುಂಟೆ ಇದೆ....
ನಮ್ಮ ದೊಡ್ಡಪ್ಪನಿಗೆ ಮಕ್ಕಳಿಲ್ಲ
ನನ್ನ ತಂದೆಗೆ 4 ಜನ ಮಕ್ಕಳು. ನಾನು 4 ನೇ ಹುಡುಗ.
ನಮ್ಮ ಚಿಕ್ಕಪ್ಪನಿಗೆ 2 ಮಕ್ಕಳು ಹಾಗೂ
...
ನಮ್ಮ ದೊಡ್ಡಪ್ಪ ಹಾಗೂ ಚಿಕ್ಕಪ್ಪ ಆಸ್ತಿಗಾಗಿ ನಮ್ಮ ತಂದೆಯ ಮೇಲೆ 2008 ರಲ್ಲಿ ಕೇಸ್ ಹಾಕಿರುತಾರೆ..... 2014 ರಲ್ಲಿ ಎಲ್ಲರು ಸೇರಿ ರಾಜಿ ಹಾಗಿ, ಡಿಗ್ರಿ ಕೋಪಿ ಪಡೆದಿರುತಾರೆ .. ಹಾಗೂ ನನ್ನ ದೊಡ್ಡಪ್ಪ ಹಾಗೂ ದೊಡ್ಡಮ್ಮ ನನ್ನನು ದತ್ತು ಮಗನಾಗಿ ಕೋರ್ಟ್ ನಲ್ಲಿ ಪಡೆದಿರುತಾರೆ. ಹಾಗೂ ಅವರ ಆಸ್ತಿಯಲ್ಲಿ 20 ಗುಂಟೆ ಹಾಗೂ ಮನೆ ಅವರಿಗೆ ಮತ್ತೂ 30 ಗುಂಟೆ ನನಗೆ ಕೊಟ್ಟಿರುತಾರೆ. ಆಗಿನಿಂದ ನಾನೆ ಅವರ ಕಷ್ಟ ಸುಖ ನೋಡಿರುತೇನೆ. ನಮ್ಮ ದೋಡ್ಡಮ್ಮ ಅನಾರೋಗ್ಯದಿಂದ ತೀರಿಕೊಂಡರು.ಅವರ ಎಲ್ಲಾ ಖರ್ಚುಗಳು ನಾನೆ ನೋಡಿಕೊಂಡಿರುತೇನೆ.
ನನ್ನ ದೊಡ್ಡಪ್ಪ ನಮ್ಮ ಚಿಕ್ಕಪ್ಪನ ಜೊತೆ ಸೇರಿಕೊಂಡು ಅವರ 20 ಗುಂಟೆ ಮಾರಿಕೊಂಡರು. ಕೆಲವು ಚಟಾಗಳನ್ನು ಮೈಗುಡಿಸಿಕೊಂಡಿದ್ದಾರೆ.
ಈಗ ಬ್ರೋಕರ್ ಗಳ ಜೊತೆ ಸೇರಿ.. ಆಸ್ತಿ ಸರಿಯಾಗಿ ಪಾಲು ಹಾಗಿಲ್ಲ ಹಾಗೂ ನನ್ನದತ್ತು ಮಗ ನನ್ನ ಸರಿಯಾಗಿ ನೋಡಿಕೊಳ್ಳುತಿಲ್ಲ ಕೇಳಿದರೆ ನನ್ನನು ಒಡೆಯಲು ಬರುತಾನೆ ಎಂದು ಸುಳ್ಳು ಹೇಳುತಿದ್ದಾರೆ ಹಾಗೂ ಆ 30ಗುಂಟೆ ನನಗೆ ಕೊಡಿಸಿ ಎಂದು..... 8 ವರ್ಷದ ಅದೇ ಹಳೆಯ ಕೇಸ್ ನ್ನು reopen ಮಾಡಿದ್ದಾರೆ...
ಈಗ ನನಗೆ ನನ್ನ ರಕ್ತ ಸಂಬಂಧದ ತಂದೆ ಇಂದ ಯಾವುದೇ ಆಸ್ತಿ ಇಲ್ಲ. ನನ್ನ ದತ್ತು ಪಡೆದ ತಂದೆ( ದೊಡ್ಡಪ್ಪ )ನನಗೆ ಮೋಸ ಮಾಡುತಿದ್ದಾರೆ..
ನನಗೆ ನ್ಯಾಯ ಸಿಗುತದೆಯೇ..???
ದಯವಿಟ್ಟು ಉತ್ತರಿಸಿ.......
ಸಮಾಜ ಕುರಿತಾದ ನಿಮ್ಮ ಕಳಕಳಿಗೆ ನಮಸ್ಕಾರಗಳು ಸರ್
ಪಿತ್ರಾರ್ಜಿತ ಆಸ್ತಿ ಖಾತೆ ದಾರನ
ಕುಟುಂಬದ ಯಾಲಾ ಸದಸ್ಯರ
ಸಂಖ್ಯೆಯ ಅನುಗುಣವಾಗಿ
ಹಂಚಿಕೆ ಆಗುತ್ತ ಅಥವಾ
ಪಿತ್ರಾರ್ಜಿತ ಆಸ್ತಿ ಖಾತೆ ದಾರನ
ಮಕ್ಕಳ ಸಂಖ್ಯೆಯ ಅನುಗುಣವಾಗಿ
ಹಂಚಿಕೆ ಆಗುತ್ತ
ಮಾಹಿತಿ ನೀಡಿ
Hi sir..police male fir akisodu hege avaru station nalli 3.4days etkondu alle madidre adanu...hevidence thagollodu hege sir???
ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿವೆ ಸಾರ್, ಕಾನೂನಿನ ಅರಿವು ಜನಸಾಮಾನ್ಯರಿಗೆ ತುಂಬಾ ಕಡಿಮೆ ಇದೆ.ಎಷ್ಟು ಮಾಹಿತಿ ಯಾವ ಪುಸ್ತಕದಲ್ಲೂ ಸಿಗಲ್ಲ ಸಾರ್.ಇಂಥ ಅನೇಕ ವಿಡಿಯೋ ನಿರೀಕ್ಷೆಯಲ್ಲಿ ನಿಮ್ಮ ಅಭಿಮಾನಿ....
I salute of you sir 🙏🙏🙏
sir iam Sri Anwar pasha Engineer RTD mysore my case admeted in honarable high court pending befor coutrt 2023 what can I do helpme sir
ಒಳ್ಳೆಯ ವಿಷಯಗಳನ್ನು ತಿಳಿಸಿರುತ್ತಿರಿ,ವಂದನೆಗಳು.ಪಿಟಿಸಿಎಲ್ ಕೇಸ್ ಎಷ್ಟು ವರ್ಷದೊಳಗೆ ಹಾಕಬೇಕು ತಿಳಿಸಿ
There should be agreements between lawyer and client
If the lawyer failed to get justice for his client he should return the fees to his client.
Yes very very good suggestions sir
Sir dataka banda aasty namma ajjandu adhu hamma tandege adu pitrajet we suarjet tilese
ಒಳ್ಳೆಯ ಕಾರ್ಯಕ್ರಮವಾಗಿದೆ ನನ್ನ ನಮಸ್ಕಾರಗಳು
ಸರ್ ನಮ್ಮ ಕೇಸ ಕೋಟು 3 ವರ್ಷ ಆದ್ರು ಇನ್ನು ನಮ್ಮ ಕೇಸಗೆ ಯಾವದೆ ಪ್ರತುತ್ತರ ಮಾಡುತ್ತಿಲ್ಲ. ಚೇಂಜ್ ಮಾಡೋಕೆ ಆಗೋದಿಲ್ಲ ಸರ್
Is there any agreement letter between Advocate and client regarding case subjects,date,fees etc? If not how sir?
Hello sir . I required suggestions and helping hand from your side .
Because covid 2yrs court both parties People didn't attend . Date was announced. . Form 2016 we are applied
It will be count for further consideration
Sir namaste ale kalada aletaya "ANKANA" egina estu adigalu
Sir, Anna tammandru mooru Jana idare,nanu adaralli middle one, nanu m.a.b.ed madkondu private school Nalli kelsa madtidini,jotege maduve aagidini,aadre Nam appa teerkondidare,Nam Anna ne yejamanike madtidda,aata Nan ge navella kaltiddaga odubeda Neenu anda,adke,nanu marriage before bere aade agga Nam Amma,& Nam tamma ibru nan jote horagade bandru, avrella uneducated but samaya saadhakaru,eega maduve aadmele Neenu drinker antidare, suppose nanu drinker aadre,nammappana aasti nan ge barolva, yakandre avru nan hendtige barsoke hogtidare,idakke parihara heli sir please,idu already 4 years aytu,innu nadtide,eega orgue tanaka bandide,adastu bega idakke solution Kodi sir please,navu hindu
MY question. Is same sir
Kannada medium channel hagu MRS sir ge namaskara, Namma thande Kelasa Maduvaga Heart attack inda tiri hodaru.aa rice mill Nalli 2-3 month alli omme 7-10 days work Matra madtidru, PF, payslip, appointment letter Illa, inta prakaranadalli namma Bali yavude Sakshi Illa, navu hege case gellodu. Hege parihara padiyodu.
Nanna name disclose madade parihara heli sir please.
Sir nanu case akki 7year aggide innu mugdilla App avru sariyagi spandistilla enadodu thilkodi please
Mahananda Hullur sir Namma case Haki 12 Varsha aayitu enu vakila enu madila sir
Attested copy irlebeka athava Xerox idru nadeyutta edara bagge mahiti nidi ದಯವಿಟ್ಟು
Nandani medam enandar ( enamadar ) asti kuritu video madi sir
ಸರ್ ನನ್ನ ಹೆಸರು ಸುಮಂತ್
ನಮ್ಮ ತಾತನ ಹೆಸರು ಲಕ್ಕ
ಅವರಿಗೆ 03 ಜನ ಗಂಡು ಮಕ್ಕಳು
1,ಸವಲ 2. ಬಚ್ಚ 3. ಮದ್ದಯ್ಯ
03 ಜನ ಸಾವನ್ನಪ್ಪಿದ್ದಾರೆ
ಸಾವನ್ನಪ್ಪಿರುವ ವರ್ಷ ಗೊತ್ತಿಲ್ಲ
06 ಎಕ್ಕರೆ ಪಿತ್ರಾರ್ಜಿತ ಆಸ್ತಿಯನ್ನು
1956 ಇಸವಿಯಲ್ಲಿ
ಸವಲ ರವರು 1ನೇ ತಮ್ಮ ಬಚ್ಚ ರವರಿಗೆ ಮಕ್ಕಳು ಇಲ್ಲದ ಕಾರಣ ಇಟ್ಟುಕೊಂಡು
ಆಸ್ತಿಯಲ್ಲಿ ಯಾವುದೇ ಪಾಲು ಆಗದಿದ್ದರು *ಬಚ್ಚ* ಎಂಬುವರಿಂದ
02 ಎಕರೆ ಜಮೀನು ಕ್ರಯ ಬರೆಸಿಕೊಂಡು 06 ಎಕರೆ ಜಮೀನು ಖಾತೆ ಮಾಡಿಕೊಂಡಿರುತ್ತಾರೆ
ನನಗೆ ಕ್ಲಾರಿಟಿ ಬೇಕಿರುವುದು
ಮೊದಲನೇ ಮಗ *ಸವಲ* ಎಂಬುವವನು*ಬಚ್ಚ* ಎಂಬುವರಿಂದ 02 ಎಕರೆ ಜಮೀನು ಕ್ರಯ ಪತ್ರ ದಾಖಲೆ ನೀಡಿ
ತನ್ನ ಅಪ್ಪ *ದ್ಯಾವ* ಅವರಿಂದ 1956 ಇಸವಿಯಲ್ಲಿ ನೇರವಾಗಿ ತನ್ನ ಹೆಸರಿಗೆ 06 ಎಕರೆ ಜಮೀನು ಖಾತೆ ಮಾಡಿಸಿಕೊಂಡಿದ್ದು ಇದರಲ್ಲಿ 03 ನೇ ಮಗ ಮದ್ದಯ್ಯರವರಿಗೆ ಯಾವುದೇ ಪಾಲು ಆಸ್ತಿ ನೀಡಿಲ್ಲ ಆದ್ದರಿಂದ ಕ್ರಯ ಪತ್ರ ಕ್ಕೆ ಕಾನೂನು ಮಾನ್ಯತೆ ಇದೆಯಾ ಸರಿಯಾಗಿದೆಯೇ ಉತ್ತರ ನೀಡಿ.
Sir navhuo vandhuo site thakhlodhuo manye kattbhekhuo antha asye ettkhandhuo evdhuo unnesaserye case hakye ten years malye elkhand ogtha eddhrye namgye case decide agye manye khatheva or navu bhdhkhero thankha bhrye case nadsthnye erthevha edhu era mistake adhstu entha casena bhegha mugesbhekhallvha
ಸರ್ ನಮಸ್ತೆ ನನ್ನ ಹೆಸರು ನಂದಿನಿ ನಾವು ಕೇಸ್ ಹಾಕಿ 10 ವರ್ಷ ಆಗಿದೆ ಆದರೆ ಅದು ಇನ್ನೂ ಡಿಸೈಡ್ ಆಗಿಲ್ಲ ವಕೀಲರ ಬಳಿ ವಿಚಾರಿಸಿದಾಗ ಅವರು ಕೇಸ್ ನಡೆಯುತ್ತಾ ಇದೆ ಎಂದು ಹೇಳುತ್ತಿದ್ದರು ನಾವು ಫೋನ್ ಮಾಡಿದರೆ ಯಾವುದೇ ರೆಸ್ಪಾನ್ಸ್ ಮಾಡುತ್ತಿರಲಿಲ್ಲ ಮತ್ತೆ ಕೇಸ್ ಯಾವ ದಿನಾಂಕಕ್ಕೆ ಹೋಗಿದೆ ಎಂದು ಅವರು ತಿಳಿಸುತ್ತಿರಲಿಲ್ಲ ನಾವೇ ಆನ್ಲೈನಲ್ಲಿ ಚೆಕ್ ಮಾಡ್ತಾ ಇದ್ದೇವೆ ಈಗ ಅವರು ಏನ್ ಓ ಸಿ ಕೊಡುತ್ತೇವೆ ನಾವು ಈ ಕೇಸ್ ಅನ್ನು ಮುಂದುವರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಈಗ ನಾವು ಏನು ಮಾಡುವುದು ಸರ್ ಇದು ನಮ್ಮ ಪಿತ್ರಾರ್ಜಿತ ಆಸ್ತಿ ನಮ್ಮ ತಂದೆಯವರು ಇದನ್ನು ಮಾರಾಟ ಮಾಡಿದ್ದರು ನಾನು ಮತ್ತು ನಮ್ಮ ಅಕ್ಕ ಸಹಿ ಹಾಕಿರಲಿಲ್ಲ ಅದಕ್ಕೆ ನಾವು ಕೇಸ್ ಹಾಕಿದ್ವಿ ಈಗ ಇದನ್ನು ಯಾವ ರೀತಿ ಮಾಡಬೇಕು ತಿಳಿಸಿ ಸರ್
Do you have proof of giving documents and paying money as fees. If you have send a complaint to the BAR COUNCIL
Sir namm case dissmiss agide yenu madudu sir
ಸರ್ ನಾನು ಎಕ್ಷಡೆಂಟ್ ಕೆಸ್ ರಾತ್ರೀ ಕೊಟ್ಟಿದೆ 4 ವರುಷ ಇದೆ ಸಾಕ್ಷಿ ಮುಗುದೆ ಇನ್ನು ಕೆಸ್ ನೋಡಿರಿ ಎಂದು ಸೆಳೆಯುತ್ತಾರೆ ಏನು ಮಾಡಬೇಕು ಸರ್
I want to meet the lawyer land line is not working when I can meet the lawyer?
Sir, sarkari adhikarigala viruddha duuru & elaka thanike bagge Mahithi needabahuda.
Namma kesu taluka court dissimssed ageruvadanau namma virrudavagi distct court appael paravagi bandirutade adake nayo high court hogabahuda
ಪ್ರಾಥಮಿಕ ಶಿಕ್ಷಣ ದಲ್ಲಿ ,ಸಾಮಾನ್ಯ ಕಾನೂನು ಪುಸ್ತಕದ ಅತ್ಯವಶ್ಯಕತೆ ಇದೆ... ಸಾರ್
Sir. My father has kept illegal wife but my mother is not ready to file case. Can I as a son file case against father without my mother signature
Nam case tagondu 10 year aytu sir😢😢
Sar greet sar,nima.,pon,nmbrkodesr. Mes.kodabeko
ನಮಸ್ತೆ ಸರ್.. ಒಂದು ಪ್ರಶ್ನೆ ಸಾರ್ ದಯವಿಟ್ಟು ತಿಳಿಸಿ.. ಖುಷ್ಕಿ ಕೃಷಿ ಭೂಮಿ (ಹೂಲ, ಗ್ರಾಮೀಣ)ಖರೀದಿ ಮಾಡಲು ,ಯಾವ ದಾಖಲೆ ಬೇಕು ಮತ್ತು ದಾಖಲೆಗಳನ್ನು ಎಲ್ಲಿ,ಹೇಗೆ ಚೆಕ್ ಮಾಡಿಸಬೇಕು....
Sir nana prashne ge answer madiiii plz....... Plzzzzzz 🙏
Sir Naavu Ebbaru Surity Chit loan ge Stay order Thegedu kodi Antha Naavu 10000 +10000 Account ge Haaki Vakaalathu Kotru Enu kelsa madade 4 Months inda Kelsa madade Kaigu sigade Mosa madiddare,And Aa kelsa na Bere ennobbara kaige Kottu stay madisi kondevu.But Avru kelsa madade 4 Months Salary deduction agibittithu,EGA Aa lawyer mele Action thagolodu hege thilisi,Aa Lawyer Hesaru SUDARSHAN,Antha
ಸತ್ಯನಾರಾಯಣ ಸರ್ ಫೋನ್ ನಂಬರ್ ಮತ್ತು ಅಡ್ರೆಸ್
High courtli case file madi 2varsa aiethu lawyer fees,court fees Ella kottiddivi, a lawyer stay kodsoke ennu File move madilla. En madodu sir
ಅಮಲ್ಜಾರಿ ಕೇಸ್ ಬಗ್ಗೆ ಒಂದು ಎಪಿಸೋಡ್ ಮಾಡಿ ಮಾಹಿತಿ ನೀಡಿ ಸರ್
Ondu cheque bounce case sir. Not solved for many years. What to do
ruclips.net/video/8mMzM6cR9eU/видео.html
Party in person to appear procedure
ಸರ್ 60ವರ್ಷದಿಂದ ನಾವು 10ಗುಂಟೆ ಜಮೀನಲ್ಲಿ ಹುಳಿಮೆ ಮಾಡುತ್ತ ಬಂಧಿದ್ದೇವೆ. ಈಗ ನಮಗೆ ಸೇರಬೇಕು ಅಂತಿದಾರೆ ಏನುಮಾಡಬೇಕು?
PTCL case no 13 2009 case will be the DC tack on ordar cince 2018 their is no ordar it will be ican Tak court daerection ALSO
Condention in delay
Good explanation sir but nowadays it is becoming a business and advocates are very greedy and drunkers 😢😢😢
Sir why there is no fixed charges for lawyers per case basis why no regulations on fees some lawyers charging fees on hour basis from clients is it not explanation in a democratic set up
Nim numbar heli sar
Sir nima tara yaru erala sir 🙏
Vakilarannu badalayesuvud hege tniillise
Sir😔😭nam case evattigooo aagtilla 20 years aatu
ನಾವು ಬಡವರು ದುಡ್ಡು ಇಲ್ಲ. ಕೇಸ ಹಾಕೋಕೆ ಏನು ಮಾಡಬೇಕು
Sir namm Mo no Kodi sir matadudu ede sir
Some of the cases court has accepted for official suit even after 12 years threshold period. Please tell us what is ground of acceptance.
Sir namaste nanu nimma salahegagi 6 montha inda prayatna padthidini sir. Namma mavanavaru purchase madidda jameeninalli iro problems bagge nimma utube channelna kelage disple agthiro number ge Watsup kalisidde but nange yavde reply sikkilla. Sir, nim jothe personal ge discuss madbeka nimma number kodi please sir.
ಸರ್ ನಮಸ್ತೇ. ಸರ್, ಕಾನೂನು ಮತ್ತು ನ್ಯಾಯ ಎನ್ನುವುದು, ಸತ್ಯ ಎನ್ನುವ ಆಯುಧದ ಮುಂದೆ ನಿಂತಿದೆಯೊ? ಹಣ ಎನ್ನುವ ಆಸೆಯ ಮುಂದೆ ನಿಂತಿದೆಯೊ?
Nyaya annodu Hana ennuva aase mele ninthide
Land reforms act prakaara raitharige krushi bhoomi kottu amele adu krushi bhoomi alla antha heli court ge raitharannu yelkondu hogi avara jeevana haalu madiroru yaru?? Yenu gottillade kasta dalli jeevana madkondu ero raitharannu court ge yelkondu hogi amele avarige kotta kasta yarigu beda, Evaglu court nalli case galu nadithive. Nyaya kodbekadvru raitharige anyaya madiddare....
Gadag dalli yav case mugiyode ella, barii novu sir
ಮೇಡಂ ಕಾರ್ಯಕ್ರಮ 👌👌👌
Nammadu hagene sir
ನಿಮ್ಮ ಕಾರ್ಯಕ್ರಮ ತಪ್ಪದೆ ನೋಡುತ್ತಿದ್ದೇನೆ.
ಅನೇಕರಿಗೆ ಕಳಿಸಿದ್ದೇನೆ.
ಮೊದಮೊದಲಿಗೆ ಕೆಲವು ವಿಡಿಯೋಗಳನ್ನು ನೋಡಿ ನೀವು ಅನುಭವಿ ನ್ಯಾಯವಾದಿ ಎಂದು ಭಾವಿಸಿದ್ದೆ. ಆದರೆ, ನಿಮ್ಮ ಬಹುತೇಕ ವಿಡಿಯೋ ಗಳನ್ನು ನೋಡಿದ ಮೇಲೆ ಅರಿವಾಗಿದ್ದೇನೆಂದರೆ ನೀವು ಖಂಡಿತ ನ್ಯಾಯವಾದಿಯಷ್ಟೇ ಅಲ್ಲ ನ್ಯಾಯಶಾಸ್ತ್ರದ ತತ್ವಜ್ಞಾನಿಗಳು. ಯಾರು ಶೋಷಿತರಿಗೆ,ನೊಂದವರಿಗೆ, ಅನ್ಯಾಯಕ್ಕೊಳಗಾದವರಿಗೆ, ಬಡವರಿಗೆ, ಹಿಂದುಳಿದವರಿಗೆ ಹಾಗೂ ದೀನ ದಲಿತರಿಗೆ ತಮ್ಮ ನಡೆ ನುಡಿಯಿಂದ ದಾರಿದೀಪವಾಗಬಲ್ಲರೊ ಅವರೇ ನಿಜವಾದ ದಾರ್ಶನಿಕರು. ನೀವೂ ಕೂಡ ಅದೇ. ಹಾಗಾಗಿ ಸುದೈವವು ನಿಮಗೆ ಆರೋಗ್ಯ ಆಯಸ್ಸು ದಯಪಾಲಿಸಲಿ. ನಿಮ್ಮ ಸೇವೆ ಮುಂದುವರೆಯಲಿ. ,💐🌹♥️🙏
ಇತೀ ನಿಮ್ಮ ಅಭಿಮಾನಿ ಲಕ್ಷ್ಮೀಶ ವೈ. ಎನ್. ಸಿರಾ ಬಾರ್, ತುಮಕೂರು ಜಿಲ್ಲೆ.
*ದಯವಿಟ್ಟು ನೀವು ಯಾವುದಾದರೂ ಹೊತ್ತಿಗೆ ಬರೆದಿದ್ದಾರೆ ತಿಳಿಸಿ.*
LLB ge age limit edya ಸರ್
Heku sar
Phone no kode sir🙏🙏🙏🙏
File ವಾಪಸ್ಸು ಕೊಡಬೇಕಾದರೆ ಹಣ ಜಾಸ್ತಿ demand ಮಾಡಿದರೆ
U can complaint bar counciling but u have to pay 3000 this is the rules.
Legally what the lawyer fees before start 1stage file case time fees, and when court day and when cleared case... If win or loss case...???
Rohan gowda sir please give me your watsup number
Sar. Nammadu. Jyint. Families nanna tandegi 5. Jana makkalu 1. Miel. 1 femel 4 nanna misss nanna nana fathar. Badukidagali nanna gandana Baga biku anthu nanna fathar ,&mothar & 4 sistar &nanagu. 0$ case total agi hakidari nanna fathar badukidagali. 2013 esaviyali hakidari. Nanna. Layar. Namagi Mosa madidari sar. Sumar laxa laxa rs fees. Takondu. SAr. Mosa madidari sar e papartey. Nanna tatana swayrjita popartiy sar 2013. To. 2023. Raravaregi nyaa kodusila nama pepars. Ondu akilasar. Nanna fathar badukidagali nanna &nanna sistar gi sama Baga baruta
Nange ondu appointment beku sigutta
Sir MRS phone no hakri
Diclarens.sotadeno,tillse
Kanunu bahir nakali dakhale srushti padeda aastige limitation act prakar limit mugadaga aa aastige sambandapattavaru kesa hakabhude
Pls sir nimma phno Kodi
WhatsApp nodutha illa nivu
ನಿಮ್ಮ ಪ್ರಶ್ನೆಗಳನ್ನು ಕಾಮೆಂಟ್ ಬಾಕ್ಸ್‍ನಲ್ಲಿ ತಿಳಿಸಿ.
ಪ್ರಶ್ನೆ ವಿಭಿನ್ನವಾಗಿದ್ದಲ್ಲಿ ಪರಿಗಣನೆಗೆ ತೆಗೆದುಕೊಂಡು ಉತ್ತರಿಸಲಾಗುವುದು
Is it necessary to hire a lawyer to run a case at District Consumer Court?
No. Personally we can appear... But we need to know the process of the court...
What can we do if lawyer mis placed our documents
1992 l ಅಲ್ಲಿ ಲ್ಯಾಂಡ್ thagodidre ನಮ್ಮ ತಂದೆ ಹೆಸರಿಗೆ ಪಹಣಿ ಬರ್ತಿಲ್ಲ,........... ಏನು ಮಾಡಬೇಕು ಸರ್... ಈಗ ನಮ್ಮ ತಂದೆ death ಆಗಿದ್ರೆ ಏನು ಮಾಡಬೇಕು..... P/zzzzzzz
ಸರ್. ನಮ್ಮ. ಮನೆ ಇಂದೆ 2 ಗುಂಟೆ. ಜಾಗ ಇದೆ. ಅದ್ರಲ್ಲಿ. ಕಾಫಿ ಸಿಲ್ವಾರ್ ಮರ ಬೆಳೆದಿದ್ದೆವೆ. ಆ. ಜಾಗ ಗ್ರಾಮದ ಒಳಗಡೆ. ಇದೆ.ಸಮಾರು. 60 ವಷ೯ದಿಂದ ಆ ಜಾಗದಲ್ಲಿ ನಮ್ಮ ಅಜ್ಜ ಅಪ್ಪ ನಾವು ಅನುಭವ ದಲ್ಲಿ ಇದ್ದೀವಿ.ಅದರೆ ಯಾವುದೇ ದಾಖಲಾತಿ ಇಲ್ಲ ಸರ್ ಹಿಂದೆ ಊರಿನ ಹಿರಿಯರು. ನಮಗೆ ಜಾಗ ಇಲ್ಲ ಅಂತ ಕೊಟ್ಟಿದ್ರು ಆದ್ರೆ ಈಗ ನಮ್ಮ ಪಕ್ಕದ ಮನೆಯವರು. ಈಗ ಬಂದು ಇ ಜಾಗ ನಮ್ದು ನಮ್ಮತ್ರ ಖಾತೆ ಇದೆ. ಜಾಗ ಬಿಟ್ಕೋಡಿ. ಅಂತಿದ್ದಾರೆ. ಆದ್ರೆ ನಮಗೆ ಆ ಜಾಗ ಮನೆ ಬಿಟ್ರೆ ಇನ್ನೇನು ಇಲ್ಲ ಸರ್..
Thank you sir good information 🙏🙏🙏🙏🙏
ELLI OBBARU CASE SOTIDDARE HELODU NAMMA VIRUDDA BARIDIDDARE APPEAL HOGONA ANTARE
Who is responsible for the present situation in our country
ಸಾರ್ ನಮಸ್ತೆ ನನ್ ಗ o ಡ ನಿ o ದ
ನನಗೆ ಗೊ ತ್ತೆ ಇ ಲ್ಲಾ ದಾ ಗ್ಗೆ ನನ್ ಗೆ
ಡೈ ವ ರ್ಸ್ ಕೊ ಟಿದಾ ರೆ ನಂಗೆ
ಇಸ್ಟ್ ಇ ಲ್ಲ ಇ ಬ್ಬ ರು ಗ o ಡು
ಮ ಕ್ಕೆ ಳ್ ಇ ದ್ದಾರೆ ತಿ ಳೆ ಸೀ 🙏🙏🙏
Limitation act poor peoples ge problem agthide
Sir contact no kodi pls
Case haki vayide thegedukolluvudu
Nimmannu Nemaka maduva nimage kanoonu chennagi gottu u tube vakilaru
Qualitylawerhandsoffsir
Sir ನಾವು ಮನೆ ಕಟ್ಟಿರುವ ಸ್ಥಳ ಬೇರೆಯವರ ಹೆಸರಲ್ಲಿ ಇದೆ ಸುಮಾರು 30 ವರ್ಷ ದಿಂದ ವಾಸ ಇದೀವಿ ಈ ಸ್ಥಳ ದ ಹಕ್ಕು ಯಾರಿಗೆ ಇರುತ್ತೆ
ruclips.net/video/DoZtm7XcMB8/видео.html
ನೀವು ಕೇಳಿರುವ ಪ್ರಶ್ನೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಮೇಲೆ ಕಳಿಸಿರುವ ಲಿಂಕ್ ಕ್ಲಿಕ್ ಮಾಡಿ, ಸಂಚಿಕೆ ವೀಕ್ಷಿಸಿ.. ನಿಮ್ಮ ಸಮಸ್ಯೆ ಇನ್ನು ಕ್ಲಿಷ್ಟಕರವಾಗಿದ್ದಲ್ಲಿ ನಿಮ್ಮ ಪ್ರಶ್ನೆಯನ್ನು ಈ ಲಿಂಕ್ನಲ್ಲೇ ಕಳಿಸಿ
"ಎಲ್ಲರಿಗಾಗಿ ಕಾನೂನಿನ" ಪ್ಲೇಲಿಸ್ಟ್ ಲಿಂಕ್ ಕೂಡ ಕಳಿಸಿದ್ದೇವೆ. ಇಲ್ಲಿ ನೀವು ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ
ruclips.net/video/lTU_yBsxXcE/видео.html