Avadhana Kaleyalli Swarasya Ghatanegalu- 1/1

Поделиться
HTML-код
  • Опубликовано: 8 сен 2024
  • Shatavadhani Dr R.Ganesh on 14.7.2007
    Venue :Gokhale Institute of Public Affairs, Bull Temple Road Narasimharaja Colony, Bengaluru, Karnataka 560019
    Phone: +91 80 2661 3148

Комментарии • 24

  • @navibhat2126
    @navibhat2126 3 года назад +13

    ಪ್ರೀತಿಯ ಅವಧಾನಿ ಗಳೇ,
    ಅವಧಾನ ದಲ್ಲಿ ನಮಗೆ ಅತ್ಯಂತ ಪ್ರಿಯವಾದ ಭಾಗ ಅಪ್ರಸ್ತುತ ಪ್ರಸಂಗ! ನೀವೂ ಬಹಳ ಉತ್ಸುಕತೆ ಯಿಂದ ಆ ಭಾಗ ವನ್ನು ಉತ್ತರಿಸುತ್ತೀರಿ ಅದು ನಮಗೆ ಇನ್ನೂ ಸಂತೋಷ. ಆದರೆ ಬಹುತೇಕ ಅಪ್ರಸ್ತುತ ಪ್ರಸಂಗಿ ಗಳು ನಿಮಗೆ ಅಗೌರವ ವಾದರೆ ಎನ್ನುವ ಕಾರಣಕ್ಕೋ ಅಥವಾ ನಿಮ್ಮ ಏಕಾಗ್ರತೆಗೆ ತೊಂದರೆ ಯಾದೀತು ಎನ್ನುವ ಕಾರಣದಿಂದಲೋ, ಭಕ್ತಿ ಸ್ವಾಮಿ ನಿಷ್ಠೆಯ ಕಾರಣವೋ ಏನೋ ಸಪ್ಪನೆಯ ಪ್ರಶ್ನೆ ಗಳನ್ನು ಕೇಳಿ ತೆಪ್ಪಗಾಗಿ ಬಿಡುತ್ತಾರೆ ಎನ್ನುವುದು ಬೇಸರ.
    ನಾನು ಅವಧಾನ ಗಳನ್ನು ನೊಡಿದಾಗಲೆಲ್ಲ ಹೀಗೆ ಅಪ್ರಸ್ತುತ ಮಾಡಿದ್ದಿದ್ದರೆ ಚೆನ್ನಾಗಿತ್ತು ಎನ್ನುವ ಕೆಲವು ಪ್ರಶ್ನೆ ಗಳನ್ನು ಪಟ್ಟಿ ಮಾಡಿದ್ದೇನೆ. ದಯವಿಟ್ಟು ಪ್ರತಿಕ್ರಯಿಸಿ.
    ೧. ನಾನು ನಾಳೆ ನರಕಕ್ಕೆ ಹೋಗಬೇಕೆಂದು ಕೊಂಡಿದ್ದೇನೆ, ಯಾವುದಾದರೂ ಎರಡು ಪ್ರಚ್ಛಕರನ್ನು ಕರೆದುಕೊಂಡು ಹೋಗುವ ಆಸೆ, ದಯವಿಟ್ಟು ನೀವೇ ರೆಫರ್ ಮಾಡಬಹುದೇ?
    ೨. ಹೊಸ ಕನ್ನಡ ಕೋಶ ಗಳಲ್ಲಿ ಈ ಕೆಳಗಿನ ಅರ್ಥ ಗಳನ್ನು ಸೇರಿಸ ಬಹುದೇ?
    ಅಪೂರ್ಣ (ರು) - ಅವಿವಾಹಿತರು, ಸಿಗರೇಟ್ / ಗುಟ್ಖಾ ತಿನ್ನದವರು (ಬಂಗಾಳಿ ಗಳು ಸಿಗರೇಟ್ ಖಾಯೇಗಾ!? ಎನ್ನುವುದನ್ನು ಕೇಳಿದ್ದೇನೆ), ಬೆಳಿಗ್ಗೆ ಬೇಗ ಏಳುವವರು .. ಇತ್ಯಾದಿ.
    ೩. ಜೈನ ದಿಗಂಬರ ಮುನಿಗಳ ಪ್ರೀತಿ ಗೋಸ್ಕರ ನಂಗಾವಧಾನ ವನ್ನು ಮಾಡಬಹುದಲ್ಲವೇ? (ವೈವಿಧ್ಯ ಮಯವಾದ ಅವಧಾನ ಗಳನ್ನು ನೀವೂ ಸೇರಿ ಅನೇಕರು ಮಾಡಿದ್ದಾರೆ, ಮಾಡುತ್ತಿದ್ದಾರೆ).
    ೪. ಹಿಮಾಲಯ ದಲ್ಲಿ ಅವಧಾನ ಮಾಡಿದರೆ ನಿಷೇಧಾಕ್ಶರಿ ಯವರನ್ನು, ಇತರರನ್ನು ಯಾಮಾರಿಸ ಬಹುದಲ್ಲವೇ? (ಛಳಿಯ ನಡುಕ್ಕಕ್ಕೆ ನೀವು ’ನ’ ಹೇಳಿದಿರೋ ’ಮ’ ಹೇಳಿದಿರೋ ಗೊತ್ತಾಗುವುದೇ ಇಲ್ಲ!)
    ೫. ನಾವೆಲ್ಲ ನಾಭಿಯಿಂದ,ಹ್ರದಯದಿಂದ, ಗಂಟಲಿನಿಂದ, ಬಾಯಿಯಿಂದ ಮಾತಾಡುತ್ತೇವೆ - ಆದರೆ ರಾಣಿ ಮುಖರ್ಜಿ, ಮಲ್ಲಿಕಾರ್ಜುನ ಖರ್ಗೆ ಇವರೆಲ್ಲ ಎಲ್ಲಿಂದ ಮಾತಾಡ್ತಾರೆ? ಅವರ ಧ್ವನಿ-ಶಬ್ದ ಗಳು ಎಲ್ಲಿಂದ ಬರುತ್ತವೋ ಗೊತ್ತಿಲ್ಲ - ನಿಮಗೆ ಗೊತ್ತಾಗಬಹುದೇ?
    ೬. ಇತ್ತೀಚೆಗೆ ಕರ್ನಾಟಕದ ಮಾವಿನ ಕಾಯಿಗೆ ಹುಳಿ ಕಡಿಮೆ ಆಗಿದ್ಯಂತೆ! ಆಂಧ್ರದ ಅವಧಾನಿ ಗಳಿಂದ ಕಡ ತರೋಣವೇ? ಕೊಟ್ಟಾರೆಯೇ?
    ೭. ಪ್ರಛ್ಛಕರನ್ನೆಲ್ಲ ನಿಮ್ಮ ದೇಹದ ಓಳಗೆ ಅಭಿಮಾನ ದಿಂದ ಇಟ್ಟುಕೊಳ್ಳುವುದಕ್ಕೆ ಅವಕಾಶವೋ / ಸಾಧ್ಯವೋ ಆದರೆ, ಅಪ್ರಸ್ತುತ ದವರಿಗೆ ಹ್ರದಯ ದಲ್ಲಿ ಜಾಗ ಕೊಡುತ್ತೀರಾ?
    ೮. ಘಂಟೆ ಬಡಿಯುವವರು, ಜಾಗಟೆ ಬಡಿಯುವವರು, ಹೂವು ಎಸೆಯುವವರು ಮುಂತಾದವರು ಇರುವ ಹಾಗೆ ಅವಧಾನ ದಲ್ಲಿ ಒಂದು ಬೊಗಳುವ ನಾಯಿಯನ್ನೂ ಇಟ್ಟುಕೊಳ್ಳ ಬಹುದಲ್ಲ? ಎಷ್ಟು ಸಾರ್ತಿ ಬೊಗಳಿತು ಎಂದು ನೆನಪಿಟ್ಟು ಕೊಂಡರೆ ಸಾಕು! ಒಂದು ವೇಳೆ ಬೊಗಳದೇ ಇದ್ದರೆ ನಿಮಗೇ ಲಾಭವಲ್ಲವೇ?
    ೯. ನಿಮಗೆ ಪ್ರಿಯವಾದ ಪ್ರಾಣಿ/ಪಕ್ಷಿಯ ಮೇಲೆ ಕುಳಿತು ಅವಧಾನ ಮಾಡಿದರೆ ಹೇಗಿರುತ್ತೆ? ನಿಮಗೆ ಕತ್ತೆ ಅಂದರೆ ತುಂಬ ಇಷ್ಟವಂತೆ?!
    ೧೦. ನೀವು ನ್ರತ್ಯ ವನ್ನೂ ಕಲಿತಿದ್ದೀರಂತೆ. ನಿಮ್ಮನ್ನು ಹೀರೋ ಮಾಡಿ ಸಿನಿಮಾ ಮಾಡೋಣ ಎಂದರೆ ಆಚೆಗೆ ಮಾಧುರಿ ಯಿಂದ ಈಚೆಗೆ ರಾಗಿಣಿ ಯ ವರೆಗೂ ಕಾಲ್ ಶೀಟ್ ಕೊಡೊದಕ್ಕೆ ಓಕೆ ಅಂದಿದ್ದಾರಂತೆ? ???
    ಹೌದು ಕೆಲವು ಪ್ರಶ್ನೆ ಗಳು ಆಶು ಪ್ರಶ್ನೆ ಗಳೂ ಆಗಿರ ಬೇಕು. ಅದು ಆ ಹೊತ್ತಿಗೆ ಸಂದರ್ಭಕ್ಕೆ ಸರಿಯಾಗಿ ....
    ಒಟ್ಟಿನಲ್ಲಿ ಯಾವುದೇ ಪ್ರಶ್ನೆಯನ್ನಿಡಿ - ಬೆಸ್ಟ್ ಅಫ಼್ ಶತಾವಧಾನಿ ಗಣೇಶ್ ಅನ್ನುವ ಉತ್ತರಗಳೇ ಬರುತ್ತವೆ.
    "ನಮ್ಮ ಅವಧಾನಿ ಗಳು ನಮ್ಮ ಹೆಮ್ಮೆ".

    • @MakeInBharatStayInBharat
      @MakeInBharatStayInBharat Год назад +1

      dont miss :- Aṣṭāvadhāna of Śatāvadhānī Dr Ganesh | New Delhi
      ruclips.net/video/_YwMBhT6-7c/видео.html

  • @vasudevkaranth1
    @vasudevkaranth1 18 дней назад

    Dhanyavadagalu. Hari Om Tatsa. Om Namo Narayanaya Namaha.

  • @laxminarayanabhat2369
    @laxminarayanabhat2369 4 года назад +3

    ಅಬ್ಬಬ್ಬಾ ಭಾರೀ ಗಮ್ಮತ್ತಾಗಿದೆ ಈ ಉಪನ್ಯಾಸ 😅😅👏🏻👏🏻👌👌

  • @vasudevkaranth1
    @vasudevkaranth1 18 дней назад

    Bahala Sundarvagide

  • @simplesubbu
    @simplesubbu 3 года назад +1

    Aadaru dhakale mukya. Mundinavarige upayoukta. Dhakalisiddake dhanyavada..

  • @rajeshn4145
    @rajeshn4145 3 года назад +6

    ಇದನ್ನು Dislike ಮಾಡುವಂಥವರು ಇದಾರಲ್ಲ ಇನ್ನೇನು ಹೇಳುವದು. ಬಹುಷಃ ಕೇಳದೇ dislike ಮಾಡಿರಬೇಕು.

  • @nageshsharma7290
    @nageshsharma7290 3 года назад +1

    🙏🙏🙏🙏🙏🙏🙏🙏🙏🙏 ತುಂಬಾ ಧನ್ಯವಾದಗಳು

  • @haritasabn
    @haritasabn 3 года назад +1

    Great....

  • @shubagowri3062
    @shubagowri3062 3 года назад +1

    Super

  • @frankmaninde3989
    @frankmaninde3989 2 года назад +1

    ಅವಧಾನಿಗಳಿಗೆ 🙏🙏🙏

  • @akshaynadig1893
    @akshaynadig1893 3 года назад +1

    adhbuthavagide👌

  • @carogasengineers1967
    @carogasengineers1967 3 года назад +1

    ಅನುಪಮ ಕಲಾವಂತಿಕೆ ನಿಮ್ಮ ನೆನಪಿನ ಕಲೆಗೆ ನಮ್ಮ ನಮನಗಳು

    • @MakeInBharatStayInBharat
      @MakeInBharatStayInBharat Год назад

      dont miss :- Aṣṭāvadhāna of Śatāvadhānī Dr Ganesh | New Delhi
      ruclips.net/video/_YwMBhT6-7c/видео.html

  • @dwaraka0mn
    @dwaraka0mn 2 года назад

    @18.30 onwards- for about a minute.. on how to wear our shawl correctly - over the left shoulder only.

  • @jayalaxmibhat8266
    @jayalaxmibhat8266 3 года назад

    Enjoyed thoroughly.

    • @MakeInBharatStayInBharat
      @MakeInBharatStayInBharat Год назад

      do not miss :- Aṣṭāvadhāna of Śatāvadhānī Dr Ganesh | New Delhi
      ruclips.net/video/_YwMBhT6-7c/видео.html

  • @shubagowri3062
    @shubagowri3062 3 года назад +1

    🙏🙏🙏🙏🙏

    • @MakeInBharatStayInBharat
      @MakeInBharatStayInBharat Год назад

      do not miss :- Aṣṭāvadhāna of Śatāvadhānī Dr Ganesh | New Delhi
      ruclips.net/video/_YwMBhT6-7c/видео.html

  • @shubagowri3062
    @shubagowri3062 3 года назад +1

    Saraswatiya putraru

  • @nageshsharma7290
    @nageshsharma7290 3 года назад +1

    48minutes