ಪ್ರತಿ ರಾತ್ರಿ ಆ ದೇವಾಲಯಕ್ಕೆ ಬರ್ತಾನಂತೆ ಮಹಾಭಾರತದ ಅಶ್ವತ್ಥಾಮ..! mystery of Shiva temple..!
HTML-код
- Опубликовано: 29 июл 2019
- Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ಮಾನ್ಯರೇ ನಾನು ಜಮಖಂಡಿಯ ಹತ್ತಿರದ ಒಂದು ಗ್ರಾಮದವನು ನಿಮ್ಮಲ್ಲಿ ಕೇಳಿ ಕೋಳ್ಳುವದೆನೆಂದರೆ ನಿವು ನಮ್ಮ ಜಮಖಂಡಿಯ ಶ್ರೀ ರಾಜಾ ಪಟವರ್ದನರ ಹಾಗೂ ಅವರ ಅರಮನೆಯ ಬಗ್ಗ ಒಂದು ವಿಡಿಯೋವನ್ನು ತಯಾರಿಸಿ ಈ ಒಂದು ಅರಮನೆಯ ಬಗ್ಗೆ ತಮ್ಮ ಚಾನಲನ ಮೂಲಕ ಎಲ್ಲರಿಗೂ ತಿಳಿಯಲಿ ಎಂಬುದು ನನ್ನಯ ಒಂದು ಆಶಯ
ವಂದೇ ಜಗದ್ಗುರು ಶ್ರೀ ಕೃಷ್ಣಾಯ ನಮಃ 🙏🙏 ನಮಸ್ಕಾರ ರಾಘವೇಂದ್ರ ಸರ್ 🙏
ಇದ್ದರೂ ಇರಬಹುದು ನಂಬಿಕೆಯೇ ಜೀವನ ಹಾಗೆ ಈ ಅಶ್ವತ್ಥಾಮನ ಕಥೆ ಅದನ್ನು ಪ್ರಶ್ನೆ ಮಾಡಲು ನಾವು ಯಾರು ಧನ್ಯವಾದಗಳು ಸರ್ 🙏
Camara ಇಡಬಹುದಲ್ಲ
ನಾನು ಆ ಕೋಟೆಗೆ ಹೊಗೆಬಂದೆ ಆದ್ರೆ ಅಲ್ಲಿ ಅಶ್ವಥಮ ನ ಬಗ್ಗೇ ಹೆಚ್ಚಿನ ಮಾಹಿತಿ ನೀವು ಹೆಚ್ಚಿನ ಮಾಹಿತಿಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
ಕೋಟೆ ಯಾವ ಪ್ರದೇಶದಲ್ಲಿದೆ
ಇಲ್ಲಿಯವರೆಗೆ 117 ವಿಡಿಯೋಗಳು 118 ಅತ್ಯದ್ಭುತ ವಿಡಿಯೋಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೆನೆ ಅಣ್ಣಾ
ಮಹಾಭಾರತದ ಕಾಲದಲ್ಲಿ ಕಲ್ಪವೃಕ್ಷ, ಕಾಮದೇನು, ಐರಾವತ, ಇವುಗಳೆಲ್ಲವು. ಭೂಮಿಗೆ ಬಂದಿದ್ದ ಬಗ್ಗೆ ಮಾಹಿತಿ ಕೂಡಿ ಸರ್
Plz
First comment Raghavendra Sir.
Sir Nivu yest vishya tilkondira!?
Nimminda hoovina jote naaru swarga seruvante namgu alpa swalpa gnyana baratte,🙏
ಸರ್ ನೀವು ಹೇಳುವ ವಿಷಯ ನಿಜಕ್ಕೂ ಅದ್ಭುತ
ಕೊನೆಯಲ್ಲಿ ಅದೆಷ್ಟು ಚೆನ್ನಾಗಿ Balance ಮಾಡ್ತೀರಿ ಸರ್ ನೀವು
Super
ನಿಮ್ಮ ಧ್ವನಿಯಂತೂ ತುಂಬಾ ಚೆನ್ನಾಗಿದೆ
ದಯವಿಟ್ಟು ಕ್ಷತ್ರಿಯರ ಬಗ್ಗೆ ಕೆಲವು ಸಂಚಿಕೆಗಳನ್ನ ಮಾಡಿ ಸರ್
Sir koneyalli balance madade idre jana obbobru ondonthara matadtere. Hagagbardu andre koneyalli balance madalebeku.
ಸರ್ ಕನಕದಾಸರ ಕಥೆ ನಿಮ್ಮ ಧ್ವನಿಯಲ್ಲಿ ಕೇಳ್ಬೇಕು ಅನ್ನಿಸುತಿದೆ....ಸರ್ ದಯಮಾಡಿ ವಿಡಿಯೋ ಮಾಡಿ ಪ್ಲೀಸ್....
Tecnolagy ಇಷ್ಟು ಮುಂದೆವರಿದಿದೆ ಅಲ್ವಾ, cctv ಇಡಬೇಕು
Sure sir visit is a must. Very informative article....
ಅದ್ಭುತವಾಗಿತ್ತು ಸರ್. ಧನ್ಯವಾದಗಳು... ಹಾಗೆಯೆ ದಯವಿಟ್ಟು ಉಳಿದಂತೆ ಆರು ಚಿರಂಜೀವಿಗಳ ಬಗ್ಗೆ ವಿವರಣೆ ನೀಡಿ. .ಅವರು ಯಾವಾಗ ಯಾರಿಂದ ಹೇಗೆ ಆ ವರವನ್ನು ಪಡೆದುದನ್ನು ತಿಳಿಸಿ
Super tumba channagi tilisidiri.
ಸೂಪರ್ ಗುರುಗಳೇ ಧನ್ಯವಾದಗಳು
First comment.. super information sir...
Pls make video about thai cave rescue...
ಮೊದಲ ಟೀಕೆ ಒಳ್ಳೆಯ ಮಾಹಿತಿ ಸರ್
ಥಾಯ್ ಗುಹೆಯ ಬಗ್ಗೆ ವೀಡಿಯೊ ಮಾಡಿ
ಯಾರುನ್ನು ಕೂಡ ಮೇಲೆಂದು ನೋಡಬೇಡಿ ಮತ್ತು ಯಾರನ್ನೂ ಸಹ ಕೀಳಾಗಿ ನೋಡಬೇಡಿ, ಪ್ರತಿಯೊಂದು ಜೀವಿಗೂ ಸಹ ಮೌಲ್ಯವಿದೆ "
*- ಸದ್ಗುರು*
🌺 Good evening 🌺
ಬಹಳ ದಿನದಿಂದ ಕಾದಿದೆ ವಿಡಿಯೋಗೆ ಸರ್ ಧನ್ಯವಾದಗಳು
ಸರ್ ದಯಮಾಡಿ ಮಹಾಭಾರತದ ಪಾತ್ರಗಳು ಮತ್ತು ಅವುಗಳ ಸಂಪೂರ್ಣ್ ಮಾಹಿತಿ ನೀಡಿ ಸರ್ 🙏🙏🙏🙏
Way of explanation is stunning
Good information sir thanku you so much
ಸರ್ ಕುರುಕ್ಷೇತ್ರ ಯುದ್ದದಲ್ಲಿ ಬದುಕುಳಿದವರ ಬಗ್ಗೆ ಒಂದು ವಿಡಿಯೋ ಮಾಡಿ 🙏
I was waiting for this video
Tq sir for this video
Great information sir.
Superb information
You are voice is superb sir excellent
Technology improved a lot they should keep cc camera isn't it
Super bro I also have this idea
I was thinking the
Same
Good Information Sir Tq
Sir .Backpain Bage Video Madi Yava treatment valedu anata tilisikodo video madi Please Sir
Haasanadhalliruva shri darmasthala manjunatheshvara ayurveda hospital hoghi
Super sir innu mahabharathada stories maadi sir..
Tq giving information
Which is The best book to read Ramayana & Mahabharata.. in English ?
Hinduism informs world about peace and love
Cc camera ಇಟ್ರೆ ಯಾರು ಅಂತ ಗೊತ್ತಾಗುತ್ತೆ ಅಲ್ವಾ ಸರ್??
En Khanta guru nimdu..... superrrrr
Sir anjineya hege cheranjeevi adaru antha next ondu video madi pl
ಒಳ್ಳೆಯ.. ಸಂದೇಶ
Super sir nijane sir super I love uu ur voice
super
nic your ದ್ವನಿ 😃
ಸರ್ Carnatic ಯುದ್ಧ,ಪ್ಲಾಸಿ ಯುದ್ದ,bauxar ಯುದ್ದ,ಆಂಗ್ಲೋ ಮರಾಠ ಯುದ್ದ,ಆಂಗ್ಲೋ ಮೈಸೂರು ಯುದ್ಧಗಳ ಮೇಲೆ ಒಂದು ವಿಡಿಯೋ ಮಾಡಿ ಪ್ಲೀಜ್
Amazing video sir hat's offf
ಅದ್ಬುತ
Awesome vedio sir
Super sir nivu
super sir first comment.......
Nim vioce nijvaglu good gift sir. really hand saff you sir.
ನಾನು ಯಾವಾಗಲೂ ಸಹ ಮೊದಲು ಒಂದು ಲೈಕ ಮಾಡಿ ನಂತರ ವೀಡಿಯೊ ನೋಡುತ್ತೇನೆ! ಯಾಕೆಂದರೆ ನಿಮ್ಮ ಪ್ರತಿಯೊಂದು ವೀಡಿಯೊ ಕೂಡ ಒಂದು ವಿಶೇಷವನ್ನು ಹೊಂದಿರುತ್ತದೆ 😚
Sir MAHABHARATH story na partwise madi telecost madi.
ಸೂಪರ್
I like mahabharat.....nange mahabharat andre prana sir......nanu mahabharata epic tumba nambtini..and adralli heliro pratiyondu vishyanu 100% sathya..
sir.ಚಕ್ರವ್ಯೂಹ ಬಗ್ಗೇ ಒಂದೂ ವೀಡಿಯೋ ಮಾಡೀ sir
Sir please give detail information regarding Mahabharatha
ಮೇರಾ ಭಾರತ್ ಮಹಾನ್👍
Super sir
Sir, please make a video on kripacharya
Sir prati varshakomme ashwathamaru kurukshetradinda udupi shrikrishna mata ke bartare ante idra bagge adre ondu video madi
1.st.comment....nice.sir
Nanu nima all videos nodedini sir 👌👌👌
Super sr
I want some more Mahabharata videos
Good .it really
Bro melukotte history baggi video maadi plzzzz
Raghavendra ji please make a video on belur Sreenivas Iyengar story
ಶಕುನಿ ಬಗ್ಗೆ ವಿಡಿಯೋ ಮಾಡಿ ಸರ್
,Elly janara jiranjivigala bagge mahiti Kodi sir. Plz
Super video
super sor
Nice sir
First comment sir
Sir nange nim hatra kel kel bejar bartuntu..nivu use madidd bgm link descriptionli kalsi..plz..
ಪಶ್ಚಿಮ ಘಟ್ಟ ಪ್ರದೇಶದ bhage iruva "ಕಸ್ತೂರಿ ರಂಗನ" ವರದಿ ಬಗ್ಗೆ helli sir please
V good information 🙏🙏🙏🙏
K
Super medimaster
Information chennagidhe but sir evaaga ero technology use madkondu night vision camera ettu check madbodhala...!!!
super sir
Nice video
Sir hassan distik Ramanthapura tempal bagge heli sir
Sir camera idbodhalla devalaya olagade,aga gothaguthe yaaru ah vismaya madthirodhu antha
First comment
Sir nim voice keloke tumba kushi agate..
CCTV camera itta nodidra hange???
Super
👌👌✌️
Nice place
Sri Ramadas Maharajara Maharashtra Sajjanagada da bagge ondu video madi
Sir nevu yest books na odidera sir nemege tumba knowledge edde sir
In another context ashawtama is linked to 'Gadugina Bharatha '...
Vedio on trending......
Camera Ida baudalla 🤔🤔🤔
Sir endrana bagge vedio madi please sir
Sir Camera itare yaru anta gottaguttalla plz camera iti information tilsi Bega yaru anta nodbodu
Sir Chiranjeevi gala bagge ondu video maadi sir..
Do video of ancient education system
Sir ISRO bagge video madi plz 🙏
Sir plz karnana bagge video madi plz sir
Love you anna
Don't know who are those stupids dislike the videos from this splendid channel. I condemn their mindset. Hats of to the effort and nice explanation in a small time.
sir pic give the information history of newspaper, why it start ? who start ? 🙏
Sir plz tell about madiga community, we want to now it from you