ಯತ್ನಾಳ್ ಅವರಿಗೆ ರಾಜ್ಯ ಸರ್ಕಾರದಲ್ಲಿ ಮಂತ್ರಿ ಯಾಗುವ ಯೋಗ ಸಿಗದೇ ಹೋದರೂ ವಾಜಪೇಯಿ ಸರ್ಕಾರದಲ್ಲಿ ಕೇಂದ್ರದಲ್ಲಿ ಮಂತ್ರಿ ಪದವಿ ಸಿಕ್ಕಿದೆ. ಅವರ ಯೋಗ್ಯತೆ ಬಗ್ಗೆ ಮಾತನಾಡಬೇಡಿ. ಅವರು ಎಷ್ಟೆಲ್ಲ ಮಹಾನ್ ಕೆಲಸಗಳನ್ನು ಮಾಡಿದ್ದಾರೆ ಎನ್ನುವದರ ಬಗ್ಗೆ ಮಾಹಿತಿ ನಿಮಗಿಲ್ಲ. ಆದರೆ ವಿಜಯಪುರ ದ ಜನರಿಗೆ ಮತ್ತು ರಾಜ್ಯದ ಬೇರೆ ಜಿಲ್ಲೆಯವರಲ್ಲಿ ಅವರ ಬಗ್ಗೆ ತಿಳಿದವರಿಗೆ ಗೊತ್ತಿದೆ. ತಮಗೆ ಬಕೆಟ್ ಹಿಡಿಯುವವರಿಗೆ ಯಡಿಯೂರಪ್ಪ ಮಂತ್ರಿ ಮಾಡಿದ್ದಾರೆ. ಆದರೆ ಯತ್ನಾಳ್ ಅವರು ಯಾರಿಗೂ ಬಕೆಟ್ ಹಿಡಿಯುವ ವ್ಯಕ್ತಿಯಲ್ಲ. ಅದಕ್ಕೇ ಅವರ ಮೇಲೆ ನಮಗೆ ಗೌರವ ಜಾಸ್ತಿ.
@@vinayakdixit4636 ಯಡಿಯೂರಪ್ಪನವರ ಬಗ್ಗೆ ಯತ್ನಾಳ ಮಾತಾಡಬಹುದಾದರೆ, ಯತ್ನಾಳಗೆ ಏನು ಗೊತ್ತು ಯಡಿಯೂರಪ್ಪನವರ ಧಕ್ಷತೆ/ಯೋಗ್ಯತೆ ? ಒಮ್ಮೆ ಸಂಸದರು ಆದ ನೇತರವೇ ಯತ್ನಾಳರ ಯೋಗ್ಯತೆ ಏನು ಅಂತ ಬಿಜೆಪಿ ಯವರಿಗೆ ಗೊತ್ತಾಗಿದೆ. ಅದರ ನಂತರವೂ ಕೂಡ, ಯತ್ನಾಳರು ಪುನಃ ಸಂಸದರು/ಸಚಿವರು ಯಾಕೆ ಆಗಲಿಲ್ಲ ಎಂಬುದು ಎಲ್ಲರಿಗೂ ಕಾಡುವ ಕಟ್ಟಕಡೆಯ ಪ್ರಶ್ನೆ.. ? ಅಧಿಕಾರದ ಆಸೆಗಳಿಗಾಗಿ ಬಿಜೆಪಿ ಯಿಂದ ಜನತಾ ದಳ, ಜನತಾ ದಳದಿಂದ ಬಿಜೆಪಿ ಗೆ ಹಾರಿ ಬಂದಿದ್ದು ಯತ್ನಾಳರ ದೊಡ್ಡ ಸಾಧನೆಯೇ ಆಗಿದೆ .. ಎಲ್ಲಾ ಲಿಂಗಾಯತ ವರ್ಗದ ಎಲ್ಲಾ ಬಡವರ ಪರ ಮೀಸಲಾತಿ ಕೇಳದೆ, ಕೇವಲ ತನ್ನ ವರ್ಗದ ಜನರಿಗಾಗಿ ಮಾತ್ರ ಮೀಸಲಾತಿ ಹೋರಾಟಗಾರರು ಈ ಯತ್ನಾಳರು...
ಏನೋ ಬಾಸು ನೀನು ನಮ್ಮಣ್ಣ ಬಾಸ್ನ ಮಾಡೋದು ಕೇಳಿ ಹೊಟ್ಟೆ ಉರಿತಾ ಲಾಸ್ಟ್ ಸದನ ಅಂತ ಹೇಳ್ತೀಯಲ್ಲ ಇದು ಲಾಸ್ಟ್ ಅಲ್ಲ ಇದು ಯಾವಾಗಲೂ ಫಸ್ಟ್ ತಿಳ್ಕೋ ಬ್ರದರ್ ಪಂಚಮಸಾಲ ಹಿಂದೂ ಹುಲಿ ಅಂದ್ರೆ ಇವ್ರೇ
I am a Kannadiga from namm Sonnalagi now Solapur...I am also from Yatnal in South Sonnalagi now Solapur...Namm Vijayapura Mr. Basavan gowda patil yatnal ..avarigi Chief Minister aagbyadadu antaa heli main South Karnataka MLA avare oppose madlugtaar, yakandra avaru Chief Minister adaru Swatantra North Karnataka state aagtaad yi baya mattu yalla abhivruddhi kelasa North Karnataka ke hogtaav idunu vandu bhaya South Karnataka MLA avarigi aad, adur salavagi avarigi CM madta illa ..I know very well...
ನೀವೂ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗೋ ಯೋಗ ಬರಲಿ ಎಂದು ಆಶಿಸುತ್ತಾ ಮತ್ತು ರಾಜ್ಯ ಪ್ರಗತಿ ಸಾಧಿಸಲು ಸಾಧ್ಯ ಜೈ ಯತ್ನಾಳ್ ಸರ್
Good. Speech. Yatnal. Sir
ಯಾಕ್ ಶಾಟ ಅರಿಯೋಕಾ 😂😍
ಜೈ ಹಿಂದೂರಾಷ್ಟ್ರ 🚩🙏🚩
@@jaihindurashtra5441 ಬಂದು ಹೇತಿದೀನಿ ತಿನ್ನು 😂😍
@@kannadiga.17 alli illi helbeda devraj urs baiyalli helu
ನಿಮ್ಮ ಮಾತಿನ ಮರ್ಮ ಬಹಳ ಜನಕ್ಕೆ ಅರ್ಥ ಆಗ್ಲಿಲ್ಲ ಗೌಡ್ರೆ,ಕೊನೆಗೂ ಹುಲಿ ಗಾಂಭೀರ್ಯ ಪ್ರವೃತ್ತಿಯ ಮಾತಾಡಿದೆ
Such a Great personality
Yatnal Ji
Bharat Matha
Ki jai
True sir
Very straight talker Yatnalji
M8pe1ir4
ಜೈ ಮೋದಿ ಜೈ ಯಡಿಯೂರಪ್ಪ ಜೈ ಬಸವನಗೌಡ ಪಾಟೀಲ್ ಜೈ ಕರ್ನಾಟಕ ಜೈ ಹಿಂದೂಸ್ತಾನ್ ಜೈ ಬಿಜೆಪಿ
ಯತ್ನಾಳ್ ಬಾಸ್ ಬಿಜಾಪುರ ಫೈರ್ ಬ್ರಾಂಡ್ 💥🚩💪
Bijapura alla vijayapura
@@nagarajbt6068 crew
Straight Forward 🔥🔥 Sir nivu
ಕರ್ನಾಟಕದ ಯೋಗಿ ಆದಿತ್ಯನಾಥ್💐
ಅವನ್ ಯಾರೋ ಆದಿತ್ಯನಾಥ್, ಆ ಬೋಡ ನಾ?
@@kirvindiaries9280nima appa😊
@@vinsgamer6323 😹😹 Avnige gottilla
Straight forward mr BRP 🔥
What about Pakistan flag father
Superb speach
ಸಖತ್ ಆಗಿತ್ತು ಭಾಷಣ 👍🙏🙏
ಏತ್ನಾಳ್ ಸರ್ ರಾಜ್ಯದ ಮುಖ್ಯ ಮಂತ್ರಿಗಳಾಗ ಬೇಕಿದೆ ೨೩ ರಲ್ಲಿ ಇವರೇ ನಮ್ಮ ರಾಜ್ಯದ one and only The grate cm ನಮಸ್ಕಾರ ಸರ್ 🙏🚩🙏
ಯತ್ನಾಳ್ or ಎತ್ನಾಳ್
ನಮ್ಮ ಮುಂದಿನ ಮುಖ್ಯಮಂತ್ರಿ ಯತ್ನಳ್ ಜಿ ಅವರಿಗೆ ನನ್ನ ನಮಸ್ಕಾರಗಳು
Our community mass leader. 🙏🙏🙏🙏🙏
ಕೊನೆಗೂ ಮಂತ್ರಿ ಆಗೋ ಯೋಗ್ಯತೆಯನ್ನು ನೀವು ಗಳಸಿಕೊಂಡಿಲ್ಲ/ಉಳಿಸಿಕೊಂಡಿಲ್ಲ ಎಂಬುದನ್ನು ನಿಮಗೆ ನೀವೆ ಇಂದು ಅರ್ಥ ಮಾಡಿಕೊಂಡ್ರಿ..
ಯತ್ನಾಳ್ ಅವರಿಗೆ ರಾಜ್ಯ ಸರ್ಕಾರದಲ್ಲಿ ಮಂತ್ರಿ ಯಾಗುವ ಯೋಗ ಸಿಗದೇ ಹೋದರೂ ವಾಜಪೇಯಿ ಸರ್ಕಾರದಲ್ಲಿ ಕೇಂದ್ರದಲ್ಲಿ ಮಂತ್ರಿ ಪದವಿ ಸಿಕ್ಕಿದೆ. ಅವರ ಯೋಗ್ಯತೆ ಬಗ್ಗೆ ಮಾತನಾಡಬೇಡಿ. ಅವರು ಎಷ್ಟೆಲ್ಲ ಮಹಾನ್ ಕೆಲಸಗಳನ್ನು ಮಾಡಿದ್ದಾರೆ ಎನ್ನುವದರ ಬಗ್ಗೆ ಮಾಹಿತಿ ನಿಮಗಿಲ್ಲ. ಆದರೆ ವಿಜಯಪುರ ದ ಜನರಿಗೆ ಮತ್ತು ರಾಜ್ಯದ ಬೇರೆ ಜಿಲ್ಲೆಯವರಲ್ಲಿ ಅವರ ಬಗ್ಗೆ ತಿಳಿದವರಿಗೆ ಗೊತ್ತಿದೆ. ತಮಗೆ ಬಕೆಟ್ ಹಿಡಿಯುವವರಿಗೆ ಯಡಿಯೂರಪ್ಪ ಮಂತ್ರಿ ಮಾಡಿದ್ದಾರೆ. ಆದರೆ ಯತ್ನಾಳ್ ಅವರು ಯಾರಿಗೂ ಬಕೆಟ್ ಹಿಡಿಯುವ ವ್ಯಕ್ತಿಯಲ್ಲ. ಅದಕ್ಕೇ ಅವರ ಮೇಲೆ ನಮಗೆ ಗೌರವ ಜಾಸ್ತಿ.
@@vinayakdixit4636 ಯಡಿಯೂರಪ್ಪನವರ ಬಗ್ಗೆ ಯತ್ನಾಳ ಮಾತಾಡಬಹುದಾದರೆ, ಯತ್ನಾಳಗೆ ಏನು ಗೊತ್ತು ಯಡಿಯೂರಪ್ಪನವರ ಧಕ್ಷತೆ/ಯೋಗ್ಯತೆ ? ಒಮ್ಮೆ ಸಂಸದರು ಆದ ನೇತರವೇ ಯತ್ನಾಳರ ಯೋಗ್ಯತೆ ಏನು ಅಂತ ಬಿಜೆಪಿ ಯವರಿಗೆ ಗೊತ್ತಾಗಿದೆ. ಅದರ ನಂತರವೂ ಕೂಡ, ಯತ್ನಾಳರು ಪುನಃ ಸಂಸದರು/ಸಚಿವರು ಯಾಕೆ ಆಗಲಿಲ್ಲ ಎಂಬುದು ಎಲ್ಲರಿಗೂ ಕಾಡುವ ಕಟ್ಟಕಡೆಯ ಪ್ರಶ್ನೆ.. ? ಅಧಿಕಾರದ ಆಸೆಗಳಿಗಾಗಿ ಬಿಜೆಪಿ ಯಿಂದ ಜನತಾ ದಳ, ಜನತಾ ದಳದಿಂದ ಬಿಜೆಪಿ ಗೆ ಹಾರಿ ಬಂದಿದ್ದು ಯತ್ನಾಳರ ದೊಡ್ಡ ಸಾಧನೆಯೇ ಆಗಿದೆ .. ಎಲ್ಲಾ ಲಿಂಗಾಯತ ವರ್ಗದ ಎಲ್ಲಾ ಬಡವರ ಪರ ಮೀಸಲಾತಿ ಕೇಳದೆ, ಕೇವಲ ತನ್ನ ವರ್ಗದ ಜನರಿಗಾಗಿ ಮಾತ್ರ ಮೀಸಲಾತಿ ಹೋರಾಟಗಾರರು ಈ ಯತ್ನಾಳರು...
Yatnal hero speaks truth no masala mirch he is a political hero now in full Vidhan sabha
Yatnal ji vandu dina CM agutare, modi rawara dari nadilay beku.? Fire brand mathuvinda enugakeilla.
ಮುಂದಿನ ಮುಖ್ಯಮಂತ್ರಿ ಯತ್ನಾಳ್ 🙏
😂😂
😄😄🤭
Next Home Minister 🔥🚩💯🕉
No ,next chief Minister
Yediyurappa is doing good job, nimagelldru mantrigiri kottidde adare department nna nungi neeru kudiuttdde.
ಹೌದ ಸರ್ದಾರ ನಮ್ಮ ವಿಜಯಪುರದ ಹುಲಿ ಯತ್ನಾಳ್ sir
Good speech
You are a straight forward person, I want you to get elected in next elections too, God bless to you
No way
You come to Vijayapur vote for him
@@dnd7306ohh brame😂😂
@@dnd7306 Win aagi aytu
🚩ಜೈ ಚೆನ್ನಮ್ಮ🚩 ಜೈ ಬಸನಗೌಡ ಪಾಟೀಲ ಯತ್ನಾಳ ಹಿಂದೂ ಹುಲಿ 🐅🐅✌✌🚩🌾🌾ಜೈ ರೈತರೂ🌾🌾
ಯತ್ನಾಳ್ ಸರ್ ನೀವು ಸೂಪರ್ ಸರ್
He is the best for home ministry
Nice person... straight forward in all the way
ಯತ್ನಾಳ್ ಗೆ ಬಹುಶಃ ಇದೇ ಕೊನೆಯ ಸದನದ ಭಾಷಣ ಅನಿಸುತ್ತದೆ.
ಜೈ ನಿರಾಣಿ, ಜೈ ಪಂಚಮಸಾಲಿ
ಏನೋ ಬಾಸು ನೀನು ನಮ್ಮಣ್ಣ ಬಾಸ್ನ ಮಾಡೋದು ಕೇಳಿ ಹೊಟ್ಟೆ ಉರಿತಾ ಲಾಸ್ಟ್ ಸದನ ಅಂತ ಹೇಳ್ತೀಯಲ್ಲ ಇದು ಲಾಸ್ಟ್ ಅಲ್ಲ ಇದು ಯಾವಾಗಲೂ ಫಸ್ಟ್ ತಿಳ್ಕೋ ಬ್ರದರ್ ಪಂಚಮಸಾಲ ಹಿಂದೂ ಹುಲಿ ಅಂದ್ರೆ ಇವ್ರೇ
Le Panchamsali meesalatige dodda addi adu nin nirani ..arta madko adre 😆😆
Nirani Alla Nirwani
ಈ ಕಿರಾಣಿ ಪಂಚಮಸಾಲಿ ಅಂತ ಹೇಳಬೇಡ ಅವ್ ಅದಕ್ಕ ಲಾಯಕ್ ಇಲ್ಲ
@@Dreamias017 yeddi jatiyavanige huttirabeku
ಮನದಾಳದ ಮಾತು 👌👌👌
Yatnal sir nivu cm agbeku sir💐
Jai ಯತ್ನಾಳ್ sir
Bsy ರಲ್ಲಿ ನಮ್ಮ ವಿನಂತಿ ಕರ್ನಾಟಕ ದಳಪತಿಗಳ ಬಗ್ಗೆ ಸ್ವಲ್ಪ ಮಾತಾಡ್ರಿ ದಯವಿಟ್ಟು
Open ♥ man yathnal sir 👌
Yatenal sir super super super 👍💯💯💯🎉🎉❤❤
ಒಳ್ಳೆದಾಗಲಿ ಯತ್ನಾಳ್
ಜೈ ವಿಜಯೇಂದ್ರ ಜೈ ಬಿಎಸ್ವೈ
Jai yatnal 🔥🔥🔥
ಸೂಪರ್ ಸರ್ ಯುವಕರನ ಬೆಳಸಿ ಭಾರತ ಉಳಿಸಿ
Jai BRP BOSS 💪🚩🦁
nija sir nivu best speech
ಮುಂದಿನ ಗೃಹ ಸಚಿವರು ಇವರೇ ಆಗಬೇಕು
💯🔥
Shata Ivanu HINDU Anno Hesarlli Nimma Mane Looty madatavre 🤦🤦😂😂
Syta tariyakke
Yes true Yatnal will be the next CM by Modi there is no doubt in this the development without curruption will be by Yatnal only Yogi of Karnataka
💯🔥
BJP will not give tickets to good people like Mr Yatnal
All corruption should be removed other wise BJP will perish.
@@dr.bmchandrakumar7764 lingayat samaj leaders should be said that
ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು. ಏನೇ ಆಗ್ಲಿ ಹಿರಿತನಕ್ಕೆ ಬೆಲೆಕೊಡಿ.
Jai JDS HDD HDK NEXT CM ✔️🙏
Yatnal, should know that everything is in the game ❗🌹
Jai bsy
ನೇರಮಾತು 🙏
Straightforward Hindu hero 🚩🚩🚩
Sidhu& BSY both best leaders of karnataka if they belongs to regional party it would be better....
Like jaya vs karuna of Tamilnadu ...
Govudru gathu.... 🌸🌸🌸
Learn manners ಯತ್ನಾಳ್ speak with concious mind 🤷🤷
Manners should be taught to people who dont come in UNIFORM 😂
Lo concious andrea en ellappa
Lo huchh mundadae yathal avru 90s alli kelsa madidduna marukalpisadrae adralli conscious anno padha yako 🤦♂️
ಜನರಿಗೆ ನಯವಂಚಕರೆ ಚೆಂದ!
Best & bold. BRP BJP
Next CM of Karnataka, Tiger of Vijayapura and Hindu Hridaya Samrat Sri Yatnal Basanagouda Patil
Super govadre.🙏🙏
Ji yatnal sir 🎉❤
Super speech sir namaste
Pure heart
#NextCMYatnal
Jaiyatanal.boss
Superb sir. Grate words. Straight forward words.
Yatnal ❤❤
King yatnal 🔥
Good 👍👍👍 message tq yatnal
🙏🙏🙏🙏🙏🙏🙏🙏🙌🙌🙌🙌🙌🙌
Good speech brp boos vijayapur
Yatnal ... Love from coastal to you
Next home minister ನೀವೇ
ಸೂಪರ್ ಸ್ಪೀಚ್
🚩Straight it Yatnal Next CM
Jai yatnal
Super ಬೆಂಕಿ ಮಾತು......
ನನ್ನ ಅನಿಸಿಕೆ ನಿನ್ನ ರಾಜಕೀಯ ಕೊನೆ ಕ್ಷಣ
ಬಸವನಗೌಡ ಪಾಟೀಲ್ ಯತ್ನಾಳ್ ಪಾಟೀಲ್ ಅಪ್ಪಾಜಿ
Boss yako silent aadru 😍
Hay comand gutta ittru evnige
ಹುಲಿ ಯವಾಗಿದ್ದರು. ಹುಲಿ
Jai panchamasali 🔥🔥🙏🏽
Good speach Yatnal Sir.
Next time CM aagi sir👍👍👍
Super next cm agabeku niva
Howdu huliya 🔥🔥
Best. Mansy
Inshallah yatnal become cm of karnataka
Tq
Jai huli🙏🔥👍🏿✌️👌💓
ಸೂಪರ್ ಸರ್ 😄😄😄
Olleya manushya
Super speach yantayal
ಹುಲಿ
Yatnal is always right little bit udal
😆😂👍👍👑
ಯತ್ನಾಳ್ ಸಿಎಂ ಆಗಬೇಕು
ಜೈ ಮೋದಿ ಜಿ 🚩
Jai hind Jai Bharat Jai Jawan Jai kisan Jai bjp Jai modiji Jai yatnal sahebaru
Jai BRP boss.. 🔥🔥
I am a Kannadiga from namm Sonnalagi now Solapur...I am also from Yatnal in South Sonnalagi now Solapur...Namm Vijayapura Mr. Basavan gowda patil yatnal ..avarigi Chief Minister aagbyadadu antaa heli main South Karnataka MLA avare oppose madlugtaar, yakandra avaru Chief Minister adaru Swatantra North Karnataka state aagtaad yi baya mattu yalla abhivruddhi kelasa North Karnataka ke hogtaav idunu vandu bhaya South Karnataka MLA avarigi aad, adur salavagi avarigi CM madta illa ..I know very well...
ಕನ್ನಡ ದಲ್ಲಿ ಹಾಕಿ
Eai ..... ur great ri
Jai yadurappa Appaji jai bjp jai yatnal Appaji ...next cm in bjp
👏👏👏👌👌👌
I support yatnal.
🔥🔥
Fair
BRAND 🔥
6:23 if u have come for thumbnail 😁
ivvatta beti agidru nange😍🤟
Uttar karnataka Tiger🐯🐯
Good speech sir.
Jai yatnalji
I support yathnal
What he said that is true
Sir ನೀವು ಮುಖ್ಯಮಂತ್ರಿಯಾಗಿ