ಮಾದಿಗ ದಲಿತರ ವಿರೋಧಿ ಸಿದ್ದರಾಮಯ್ಯ ದಲಿತರ ಪರ ಇದ್ರೆ ರಾಜೀನಾಮೆ ಕೋಟು ದಲಿತರಿಗೆ ಸಿಎಂ ಕೊಡಕೆ ಹೇಳಿ ಸರ್ ಪಕ್ಕಾ ದಲಿತ ವಿರೋಧಿ ನಿಜವಾದ ಜಾತಿವಾದಿ ಸಿದ್ದರಾಮಯ್ಯ ಅನೋದ್ ಗೊತ್ತು ಬಿಡಿ ಸರ್ ಜಿ ಪರಮೇಶ್ವರ್ ಸೋಲಿಸಿ ತಾನು ಸಿಎಂ ಆದ ಮಲ್ಲಿಕಾರ್ಜುನ ಖರ್ಗೆರವರಿಗೆ ಲೋಕ ಸಭೆ ಕಳಿಸಿ ತಾನು ಸಿಎಂ ಆದ್ರು ಹೇಗೆ ದಲಿತರ ಪರ ಸಿದ್ದರಾಮಯ್ಯ ಅಂತ ಹೇಳತಿರಿ ಪಕ್ಕಾ ದಲಿತ ವಿರೋಧಿ ಸಿದ್ದರಾಮಯ್ಯ
@@Gk-dv1qf , ನೋಡಿ, ಸಿದ್ದರಾಮಯ್ಯ ದಲಿತರಿಗಾಗಿ ಮಾಡಿದಷ್ಟು ಕೆಲಸ ಮತ್ಯಾವ ದಲಿತ ನಾಯಕನು ದಲಿತರಿಗಾಗಿ ಮಾಡಿಲ್ಲ. ಮಾಯಾವತಿಯವರು ಸಹ ದಲಿತರಿಗಾಗಿ ಸಿದ್ದರಾಮಯ್ಯ ತರಹ ಕೆಲ್ಸಾ ಮಾಡಿಲ್ಲ. ಒಂದು ಉದಾರಹಣೆ ಕೊಡುತ್ತಿನಿ: ಮಾಯಾವತಿ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ 5 ಲಕ್ಷ ಮೌಲ್ಯದ ಕೆಲಸದವರೆಗೂ ದಲಿತರಿಗೆ ಮೀಸಲಾತಿ ತಂದರು. ಆದ್ರೆ ಸಿದ್ದರಾಮಯ್ಯ ದಲಿತರಿಗಾಗಿ 50 ಲಕ್ಷ ಮೌಲ್ಯದ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ತಂದರು.. ಸಿದ್ದರಾಮಯ್ಯ ದಲಿತ ವಿರೋಧಿ ಆಗಿದ್ದರೆ 50 ಲಕ್ಷದ ಕಾಮಗಾರಿಯಲ್ಲಿ ಏಕೆ ದಲಿತರಿಗೆ ಮೀಸಲಾತಿ ತರುತಿದ್ದ?
@@Gk-dv1qf, ಇಲ್ಲ ನೀವು ತಪ್ಪು ತಿಳಿದ್ದಿದ್ದೀರಿ.. ಸಿದ್ದರಾಮಯ್ಯ ದಲಿತರಿಗಾಗಿ ತಂದಂತಹ ಯೋಜನೆಗಳು ಮತ್ಯಾವ ರಾಜಕಾರಣಿಯೂ ತಂದಿಲ್ಲ... ಮಾಯಾವತಿ ಮತ್ತು ಸಿದ್ದರಾಮಯ್ಯ ಇಬ್ಬರು ಸರ್ಕಾರಿ ಗುತ್ತಿಗೆಯಲ್ಲಿ ದಲಿತರಿಗಾಗಿ ಮೀಸಲಾತಿ ತಂದರು. ಮಾಯಾವತಿ ಸರ್ಕಾರಿ ಗುತ್ತಿಗೆಯಲ್ಲಿ 5 ಲಕ್ಷ ವೆಚ್ಚದ ಕಾಮಗಾರಿಯವರೆಗೆ ದಲಿತರಿಗೆ ಮೀಸಲಾತಿ ಕೊಟ್ಟರೆ.. ಸಿದ್ದರಾಮಯ್ಯ ಸರ್ಕಾರಿ ಗುತ್ತಿಗೆಯಲ್ಲಿ 1 ಕೋಟಿ ವೆಚ್ಚದ ಕಾಮಗಾರಿಯವರೆಗೂ ದಲಿತರಿಗೆ ಮೀಸಲಾತಿ ಕೊಟ್ಟರು.. ಸಿದ್ದರಾಮಯ್ಯ ದಲಿತ ಅಲ್ಲ, ಹಿಂದುಳಿದವ.. ದಲಿತ ಹೆಣ್ಮಗಳು, ದಲಿತ ಪಕ್ಷ, ದಲಿತ ಸಿಎಂ ಆದ ಮಾಯಾವತಿ ಮಾಡಲಾಗದ ಕೆಲಸ ಸಿದ್ದರಾಮಯ್ಯ ಮಾಡಿದ.. ಸಿದ್ದರಾಮಯ್ಯ ಬಡಜನರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ದಲಿತರಿಗೆ ಒಳ್ಳೆಯ ಕೆಲ್ಸಾ ಮಾಡಿದ್ದಾನೆ. ಸಮ್ ಸುಮ್ನೆ ಅನ್ಯಥಾ ಸಿದ್ದರಾಮಯ್ಯ ಮೇಲೆ ದ್ವೇಷ ಕಾರುವುದು ಸರಿಯಲ್ಲ... ಸಿದ್ದರಾಮಯ್ಯ ಕುರುಬ ಎಂಬ ಕಾರಣಕ್ಕೆ ಸಿಎಂ ಆಗಿಲ್ಲ.. ಸಿದ್ದರಾಮಯ್ಯನ ವ್ಯಕ್ತಿತ್ವ, ಎಲ್ಲರನ್ನು ಒಂದೇ ಎಂದು ಭಾವಿಸುವ, ಜನಪರ ಕೆಲಸ ಮತ್ತು ಕಪಟ ಇಲ್ಲದೆ ನುಡಿದಂತೆ ನಡೆಯುವ ಮುಂತಾದ ಮಾನವೀಯ ಗುಣಗಳು ಇರುವುದಕ್ಕೆ ಸಿಎಂ ಆಗಿದ್ದಾರೆ. ಕೇವಲ ಜಾತಿ ಕಾರಣಕ್ಕೆ ಸಿಎಂ ಆಗುವ ಹಾಗಿದ್ದರೆ, ಸಿದ್ದರಾಮಯ್ಯ ಎಂದಿಗೂ ಸಿಎಂ ಆಗುತ್ತಿರಲಿಲ್ಲ..
@@Gk-dv1qf, ಇಲ್ಲ ನೀವು ತಪ್ಪು ತಿಳಿದ್ದಿದ್ದೀರಿ.. ಸಿದ್ದರಾಮಯ್ಯ ದಲಿತರಿಗಾಗಿ ತಂದಂತಹ ಯೋಜನೆಗಳು ಮತ್ಯಾವ ರಾಜಕಾರಣಿಯೂ ತಂದಿಲ್ಲ... ಮಾಯಾವತಿ ಮತ್ತು ಸಿದ್ದರಾಮಯ್ಯ ಇಬ್ಬರು ಸರ್ಕಾರಿ ಗುತ್ತಿಗೆಯಲ್ಲಿ ದಲಿತರಿಗಾಗಿ ಮೀಸಲಾತಿ ತಂದರು. ಮಾಯಾವತಿ ಸರ್ಕಾರಿ ಗುತ್ತಿಗೆಯಲ್ಲಿ 5 ಲಕ್ಷ ವೆಚ್ಚದ ಕಾಮಗಾರಿಯವರೆಗೆ ದಲಿತರಿಗೆ ಮೀಸಲಾತಿ ಕೊಟ್ಟರೆ.. ಸಿದ್ದರಾಮಯ್ಯ ಸರ್ಕಾರಿ ಗುತ್ತಿಗೆಯಲ್ಲಿ 1 ಕೋಟಿ ವೆಚ್ಚದ ಕಾಮಗಾರಿಯವರೆಗೂ ದಲಿತರಿಗೆ ಮೀಸಲಾತಿ ಕೊಟ್ಟರು.. ಸಿದ್ದರಾಮಯ್ಯ ದಲಿತ ಅಲ್ಲ, ಹಿಂದುಳಿದವ.. ದಲಿತ ಹೆಣ್ಮಗಳು, ದಲಿತ ಪಕ್ಷ, ದಲಿತ ಸಿಎಂ ಆದ ಮಾಯಾವತಿ ಮಾಡಲಾಗದ ಕೆಲಸ ಸಿದ್ದರಾಮಯ್ಯ ಮಾಡಿದ.. ಸಿದ್ದರಾಮಯ್ಯ ಬಡಜನರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ದಲಿತರಿಗೆ ಒಳ್ಳೆಯ ಕೆಲ್ಸಾ ಮಾಡಿದ್ದಾನೆ. ಸಮ್ ಸುಮ್ನೆ ಅನ್ಯಥಾ ಸಿದ್ದರಾಮಯ್ಯ ಮೇಲೆ ದ್ವೇಷ ಕಾರುವುದು ಸರಿಯಲ್ಲ... ಸಿದ್ದರಾಮಯ್ಯ ಕುರುಬ ಎಂಬ ಕಾರಣಕ್ಕೆ ಸಿಎಂ ಆಗಿಲ್ಲ.. ಸಿದ್ದರಾಮಯ್ಯನ ವ್ಯಕ್ತಿತ್ವ, ಎಲ್ಲರನ್ನು ಒಂದೇ ಎಂದು ಭಾವಿಸುವ, ಜನಪರ ಕೆಲಸ,ಕಪಟ ಇಲ್ಲದೆ ನುಡಿದಂತೆ ನಡೆಯುವ ಮತ್ತು ಮುಂತಾದ ಮಾನವೀಯ ಗುಣಗಳು ಇರುವ ಕಾರಣಕ್ಕೆ ಸಿಎಂ ಆಗಿದ್ದಾರೆ.. ಕೇವಲ ಜಾತಿ ಕಾರಣಕ್ಕೆ ಸಿಎಂ ಆಗುವ ಹಾಗಿದ್ದರೆ, ಸಿದ್ದರಾಮಯ್ಯ ಎಂದಿಗೂ ಸಿಎಂ ಆಗುತ್ತಿರಲಿಲ್ಲ..
ಜೈ ಸಿದ್ದರಾಮಯ್ಯ 🔥🔥 ಜೈ ಅಹಿಂದ ರಾಮಯ್ಯ🔥🔥 ಜೈ ಅನ್ನರಾಮಯ್ಯ🔥🔥 ಜೈ ಮಾನವತರಾಮಯ್ಯ 🔥🔥 ಜೈ ಸಿದ್ಧಾಂತ ರಾಮಯ್ಯ 🔥🔥
ಅಹಿಂದ ನಾಯಕ ಸಿದ್ದರಾಮಯ್ಯ..
"ಅಹಿಂದ" ಎಂದರೆ "ಅಲ್ಪಸಂಖ್ಯಾತ - ಹಿಂದುಳಿದ - ದಲಿತ" ಸಮುದಾಯ.
1)"ಅಲ್ಪಸಂಖ್ಯಾತ ಸಮುದಾಯಗಳು" :-( ಮುಸಲ್ಮಾನ, ಬೌದ್ಧ , ಜೈನ, ಪಾರ್ಸಿ, ಸಿಖ್ ಇತ್ಯಾದಿ..)
2)" ಹಿಂದುಳಿದ ಸಮುದಾಯಗಳು":- ( ಅರಸು, ಕುರುಬ, ಒಕ್ಕಲಿಗ, ಬಲಿಜ, ವೀರಶೈವ ಲಿಂಗಾಯತ, ದೇವಾಡಿಗ, ಗಾಣಿಗ, ಈಡಿಗ, ನೇಕಾರ, ಬಿಲ್ಲವ, ಉಪ್ಪಾರ, ರೆಡ್ಡಿ, ಆಗಸ, ಮಡಿವಾಳ, ಅಂಬಿಗ, ಯಾದವ, ಗೊಲ್ಲ, ಗೌಳಿ, ಕುಂಬಾರ, ಆಗೋರಿ, ಬಲ್ಲಾಳ, ಜಾಟ್, ಚಪ್ಪರ್, ಭಜಂತ್ರಿ, ಕ್ಷತ್ರಿಯ, ಧೋಬಿ, ಹೂಗಾರ್, ಕೋಟೆಗಾರ್, ಹೆಳವ, ಜೋಗಿ, ತಿಗಳ, ದರ್ಜಿ, ಚಿಪ್ಪಿ, ಪಟೆಗಾರ್, ವಿಶ್ವ ಕರ್ಮ, ಬೆಸ್ತ, ಬಡಿಗಾರ್, ಕಮ್ಮಾರ, ಭಂಡಾರಿ, ಕ್ಷೌರಿಕ, ತೇಲಿ, ಸಿದ್ದಿ, ಪೂಜಾರ್, ಗುಡಿಗಾರ್, ದೇವಾಂಗ, ಆರ್ಯ ಇತ್ಯಾದಿ..)
3)" ದಲಿತ ಸಮುದಾಯಗಳು":-( ಆದಿ ದ್ರಾವಿಡ, ಆದಿ ಕರ್ನಾಟಕ, ಮಾದಿಗ, ಬೇಡ, ವಾಲ್ಮೀಕಿ, ನಾಯಕ , ಭೋವಿ, ಬೈರ, ಬೇಡ ಜಂಗಮ, ಬಂಜಾರ, ಬೆಲ್ಲಾರ, ಭಂಗಿ, ಚಮಾರ, ಛಲವಾದಿ, ಹಕ್ಕಿ ಪಿಕ್ಕಿ, ಇರುಳಿಗ, ಕಾಡು ಕುರುಬ, ಕೊರಗ, ಮೇದಾರ, ಸೋಲಿಗ ಇತ್ಯಾದಿ..)
ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಪಟ್ಟ ಈ "ಅಹಿಂದ" ಸಮುದಾಯಗಳ ಹಿತ ಕಾಪಾಡುವ, ಅಹಿಂದ ವರ್ಗಗಳ ಪರ ಧ್ವನಿ ಎತ್ತುವ ಸಿದ್ದರಾಮಯ್ಯಗೆ ಅಹಿಂದ ವರ್ಗಗಳ ಸಂಪೂರ್ಣ ಬೆಂಬಲ ಸಿದ್ದರಾಮಯ್ಯಗೆ ಇದೆ...
☑️
ಮಾದಿಗ ದಲಿತರ ವಿರೋಧಿ ಸಿದ್ದರಾಮಯ್ಯ ದಲಿತರ ಪರ ಇದ್ರೆ ರಾಜೀನಾಮೆ ಕೋಟು ದಲಿತರಿಗೆ ಸಿಎಂ ಕೊಡಕೆ ಹೇಳಿ ಸರ್ ಪಕ್ಕಾ ದಲಿತ ವಿರೋಧಿ ನಿಜವಾದ ಜಾತಿವಾದಿ ಸಿದ್ದರಾಮಯ್ಯ ಅನೋದ್ ಗೊತ್ತು ಬಿಡಿ ಸರ್ ಜಿ ಪರಮೇಶ್ವರ್ ಸೋಲಿಸಿ ತಾನು ಸಿಎಂ ಆದ ಮಲ್ಲಿಕಾರ್ಜುನ ಖರ್ಗೆರವರಿಗೆ ಲೋಕ ಸಭೆ ಕಳಿಸಿ ತಾನು ಸಿಎಂ ಆದ್ರು ಹೇಗೆ ದಲಿತರ ಪರ ಸಿದ್ದರಾಮಯ್ಯ ಅಂತ ಹೇಳತಿರಿ ಪಕ್ಕಾ ದಲಿತ ವಿರೋಧಿ ಸಿದ್ದರಾಮಯ್ಯ
@@Gk-dv1qf , ನೋಡಿ, ಸಿದ್ದರಾಮಯ್ಯ ದಲಿತರಿಗಾಗಿ ಮಾಡಿದಷ್ಟು ಕೆಲಸ ಮತ್ಯಾವ ದಲಿತ ನಾಯಕನು ದಲಿತರಿಗಾಗಿ ಮಾಡಿಲ್ಲ. ಮಾಯಾವತಿಯವರು ಸಹ ದಲಿತರಿಗಾಗಿ ಸಿದ್ದರಾಮಯ್ಯ ತರಹ ಕೆಲ್ಸಾ ಮಾಡಿಲ್ಲ. ಒಂದು ಉದಾರಹಣೆ ಕೊಡುತ್ತಿನಿ: ಮಾಯಾವತಿ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ 5 ಲಕ್ಷ ಮೌಲ್ಯದ ಕೆಲಸದವರೆಗೂ ದಲಿತರಿಗೆ ಮೀಸಲಾತಿ ತಂದರು. ಆದ್ರೆ ಸಿದ್ದರಾಮಯ್ಯ ದಲಿತರಿಗಾಗಿ 50 ಲಕ್ಷ ಮೌಲ್ಯದ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ತಂದರು.. ಸಿದ್ದರಾಮಯ್ಯ ದಲಿತ ವಿರೋಧಿ ಆಗಿದ್ದರೆ 50 ಲಕ್ಷದ ಕಾಮಗಾರಿಯಲ್ಲಿ ಏಕೆ ದಲಿತರಿಗೆ ಮೀಸಲಾತಿ ತರುತಿದ್ದ?
@@Gk-dv1qf, ಇಲ್ಲ ನೀವು ತಪ್ಪು ತಿಳಿದ್ದಿದ್ದೀರಿ.. ಸಿದ್ದರಾಮಯ್ಯ ದಲಿತರಿಗಾಗಿ ತಂದಂತಹ ಯೋಜನೆಗಳು ಮತ್ಯಾವ ರಾಜಕಾರಣಿಯೂ ತಂದಿಲ್ಲ...
ಮಾಯಾವತಿ ಮತ್ತು ಸಿದ್ದರಾಮಯ್ಯ ಇಬ್ಬರು ಸರ್ಕಾರಿ ಗುತ್ತಿಗೆಯಲ್ಲಿ ದಲಿತರಿಗಾಗಿ ಮೀಸಲಾತಿ ತಂದರು.
ಮಾಯಾವತಿ ಸರ್ಕಾರಿ ಗುತ್ತಿಗೆಯಲ್ಲಿ 5 ಲಕ್ಷ ವೆಚ್ಚದ ಕಾಮಗಾರಿಯವರೆಗೆ ದಲಿತರಿಗೆ ಮೀಸಲಾತಿ ಕೊಟ್ಟರೆ.. ಸಿದ್ದರಾಮಯ್ಯ ಸರ್ಕಾರಿ ಗುತ್ತಿಗೆಯಲ್ಲಿ 1 ಕೋಟಿ ವೆಚ್ಚದ ಕಾಮಗಾರಿಯವರೆಗೂ ದಲಿತರಿಗೆ ಮೀಸಲಾತಿ ಕೊಟ್ಟರು..
ಸಿದ್ದರಾಮಯ್ಯ ದಲಿತ ಅಲ್ಲ, ಹಿಂದುಳಿದವ.. ದಲಿತ ಹೆಣ್ಮಗಳು, ದಲಿತ ಪಕ್ಷ, ದಲಿತ ಸಿಎಂ ಆದ ಮಾಯಾವತಿ ಮಾಡಲಾಗದ ಕೆಲಸ ಸಿದ್ದರಾಮಯ್ಯ ಮಾಡಿದ..
ಸಿದ್ದರಾಮಯ್ಯ ಬಡಜನರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ದಲಿತರಿಗೆ ಒಳ್ಳೆಯ ಕೆಲ್ಸಾ ಮಾಡಿದ್ದಾನೆ. ಸಮ್ ಸುಮ್ನೆ ಅನ್ಯಥಾ ಸಿದ್ದರಾಮಯ್ಯ ಮೇಲೆ ದ್ವೇಷ ಕಾರುವುದು ಸರಿಯಲ್ಲ... ಸಿದ್ದರಾಮಯ್ಯ ಕುರುಬ ಎಂಬ ಕಾರಣಕ್ಕೆ ಸಿಎಂ ಆಗಿಲ್ಲ.. ಸಿದ್ದರಾಮಯ್ಯನ ವ್ಯಕ್ತಿತ್ವ, ಎಲ್ಲರನ್ನು ಒಂದೇ ಎಂದು ಭಾವಿಸುವ, ಜನಪರ ಕೆಲಸ ಮತ್ತು ಕಪಟ ಇಲ್ಲದೆ ನುಡಿದಂತೆ ನಡೆಯುವ ಮುಂತಾದ ಮಾನವೀಯ ಗುಣಗಳು ಇರುವುದಕ್ಕೆ ಸಿಎಂ ಆಗಿದ್ದಾರೆ. ಕೇವಲ ಜಾತಿ ಕಾರಣಕ್ಕೆ ಸಿಎಂ ಆಗುವ ಹಾಗಿದ್ದರೆ, ಸಿದ್ದರಾಮಯ್ಯ ಎಂದಿಗೂ ಸಿಎಂ ಆಗುತ್ತಿರಲಿಲ್ಲ..
@@Gk-dv1qf, ಇಲ್ಲ ನೀವು ತಪ್ಪು ತಿಳಿದ್ದಿದ್ದೀರಿ.. ಸಿದ್ದರಾಮಯ್ಯ ದಲಿತರಿಗಾಗಿ ತಂದಂತಹ ಯೋಜನೆಗಳು ಮತ್ಯಾವ ರಾಜಕಾರಣಿಯೂ ತಂದಿಲ್ಲ...
ಮಾಯಾವತಿ ಮತ್ತು ಸಿದ್ದರಾಮಯ್ಯ ಇಬ್ಬರು ಸರ್ಕಾರಿ ಗುತ್ತಿಗೆಯಲ್ಲಿ ದಲಿತರಿಗಾಗಿ ಮೀಸಲಾತಿ ತಂದರು.
ಮಾಯಾವತಿ ಸರ್ಕಾರಿ ಗುತ್ತಿಗೆಯಲ್ಲಿ 5 ಲಕ್ಷ ವೆಚ್ಚದ ಕಾಮಗಾರಿಯವರೆಗೆ ದಲಿತರಿಗೆ ಮೀಸಲಾತಿ ಕೊಟ್ಟರೆ.. ಸಿದ್ದರಾಮಯ್ಯ ಸರ್ಕಾರಿ ಗುತ್ತಿಗೆಯಲ್ಲಿ 1 ಕೋಟಿ ವೆಚ್ಚದ ಕಾಮಗಾರಿಯವರೆಗೂ ದಲಿತರಿಗೆ ಮೀಸಲಾತಿ ಕೊಟ್ಟರು..
ಸಿದ್ದರಾಮಯ್ಯ ದಲಿತ ಅಲ್ಲ, ಹಿಂದುಳಿದವ.. ದಲಿತ ಹೆಣ್ಮಗಳು, ದಲಿತ ಪಕ್ಷ, ದಲಿತ ಸಿಎಂ ಆದ ಮಾಯಾವತಿ ಮಾಡಲಾಗದ ಕೆಲಸ ಸಿದ್ದರಾಮಯ್ಯ ಮಾಡಿದ..
ಸಿದ್ದರಾಮಯ್ಯ ಬಡಜನರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ದಲಿತರಿಗೆ ಒಳ್ಳೆಯ ಕೆಲ್ಸಾ ಮಾಡಿದ್ದಾನೆ. ಸಮ್ ಸುಮ್ನೆ ಅನ್ಯಥಾ ಸಿದ್ದರಾಮಯ್ಯ ಮೇಲೆ ದ್ವೇಷ ಕಾರುವುದು ಸರಿಯಲ್ಲ... ಸಿದ್ದರಾಮಯ್ಯ ಕುರುಬ ಎಂಬ ಕಾರಣಕ್ಕೆ ಸಿಎಂ ಆಗಿಲ್ಲ.. ಸಿದ್ದರಾಮಯ್ಯನ ವ್ಯಕ್ತಿತ್ವ, ಎಲ್ಲರನ್ನು ಒಂದೇ ಎಂದು ಭಾವಿಸುವ, ಜನಪರ ಕೆಲಸ,ಕಪಟ ಇಲ್ಲದೆ ನುಡಿದಂತೆ ನಡೆಯುವ ಮತ್ತು ಮುಂತಾದ ಮಾನವೀಯ ಗುಣಗಳು ಇರುವ ಕಾರಣಕ್ಕೆ ಸಿಎಂ ಆಗಿದ್ದಾರೆ.. ಕೇವಲ ಜಾತಿ ಕಾರಣಕ್ಕೆ ಸಿಎಂ ಆಗುವ ಹಾಗಿದ್ದರೆ, ಸಿದ್ದರಾಮಯ್ಯ ಎಂದಿಗೂ ಸಿಎಂ ಆಗುತ್ತಿರಲಿಲ್ಲ..
Jai siddaramaya govt
jai siddaramaih ❤
Siddaramaiah ❤❤❤
Jai Siddaramaiah jai Congress 👑💙
Mooda kalla..😂😂
Sadde Ramaya
Jai siddu
14 site saradhara 😂😂😂
Nin appa kottidda😂 bevarsi?
Dk bagge japana