Это видео недоступно.
Сожалеем об этом.
19 Movies Which Ran for One Year in Theatres | ದಾಖಲೆ ಬರೆದ ಸಿನಿಮಾಗಳು | Kadakk Cinema
HTML-код
- Опубликовано: 5 июл 2024
- ನಾವು ನೀಡುತ್ತಿರುವ ಮಾಹಿತಿ ಮತ್ತು ಮಾಡುತ್ತಿರುವ ಕೆಲಸ ನಿಮಗೆ ಇಷ್ಟ ಆದ್ರೆ Support ಮಾಡಿ
/ @kadakkcinema
Credits :
Voice by / Anchor - Manu (Insta id - / middleclass_manu )
Content by -
Editing & Thumbnail - MNJ Pictures
For Queries contact: kadakkcinemafromgm@gmail.com
Short Movies @kadakkChai:
/ @kadakkchaikannada
______________________________________
Facebook | Like us:
Facebook: / kadakkchaifr. .
Instagram | Follow us at:
/ kadakk_chai
/ kadakkcinema
Telegram Account link:
A Place to get Latest Cinema Updates and Filmy News. ನಿಮಗೆ ಬೇಕಾದ ಎಲ್ಲ ಸಿನಿಮಾ ಮಾಹಿತಿಗಳು ಇಲ್ಲಿ ಲಭ್ಯ. ಈಗಲೇ join ಆಗಿ.
t.me/Kadakkcinema
For Collaborations, Brand Partnerships and movie promotions reach us at Kadakkchaifromgm@gmail.com
Dear Boys & Girls, Click the bell icon 🔔 near the Subscribe button on your Mobile app or on RUclips page to get instant notification for all the upcoming videos of Kadakk Cinema !!
Like, share and subscribe to enjoy more videos on Movies from Kadakk Cinema.
#KFI #Sandalwood #KannadaMovie #KadakkCinema #KadakkChai
ಸಂಗೊಳ್ಳಿರಾಯಣ್ಣ ಕನ್ನಡಿಗರ ಹೆಮ್ಮೆ ಪಡುವ ಅದ್ಭುತ ಚಿತ್ರ ♥️♥️
Rayann jai D boss 🎉❤
ವರ ನಟ ರಾಜಕುಮಾರ್
ಕಸ್ತೂರಿ ನಿವಾಸ 415 ದಿನ
ಬಂಗಾರದ ಮನುಷ್ಯ 812 ದಿನ
ಶಂಕರ್ ಗುರು 456 ದಿನ
ಗಂಧದ ಗುಡಿ 396 ದಿನ
ನಾ ನಿನ್ನ ಮಾರಾಯಲಾರೆ 315 ದಿನ
ಜೀವನ ಚೈತ್ರ 380 ದಿನ
ಒದ್ದಾಹುಟ್ಟಿದವರು 377 ದಿನ
ಅನುರಾಗ ಅರಳಿತು 390 ದಿನ
ಇದು ಅಣ್ಣಾವ್ರ ತಾಕತ್ತು❤❤❤❤
@@lingaraju2116 ಇದು ದರ್ಶನ್ ಗೇ ಇದೆ 🤣😂
@Deadpool_Fanboy . ನಿಮ್ ಅಪ್ಪನ ಕೇಳು ಹೇಳ್ತಾನೆ 🤣🤣🤣🤣🤣
@Deadpool_Fanboynin yav deshadavnu kanda🤣
Nim Amman kelu nim ammma mundan jodi hogirtale 😂@Deadpool_Fanboy
@Deadpool_Fanboydarshanda tulludeepa kelu
ನಾಗರಹಾವು❤
ಅವಳಹಜ್ಜೆ❤
ಬಂಧನ❤
ಯಜಮಾನ❤
ಸೂರ್ಯವಂಶ❤
ಆಪ್ತಮಿತ್ರ❤
ಜೈ ದಾದಾ..
Super
The roar never ends 🦁God of craze and simplicity👑 ದಾದ❤️🩹 💛❤
ಅವಳ ಹೆಜ್ಜೆ... ೮ ವಾರ ಪ್ರದರ್ಶನ ಕಂಡ ಚಿತ್ರ ಯಶಸ್ವಿ ಚಿತ್ರ.
Duniya yelli bro onde time alli 2 film ottoge hit Ada Dina adu igina kalafalli adu sadyane illa
ಓಂ .ಜನುಮದ ಜೋಡಿ. ಜೋಗಿ ಕಸ್ತೂರಿ ನಿವಾಸ. ನಂಜುಂಡಿ ಕಲ್ಯಾಣ. ಮಿಲನ. ರಾಜಕುಮಾರ ❤❤ ಆಲ್ ಟೈಮ್ ಮೈ ಫೇವರೆಟ್ ಮೂವಿ ಜೈ ರಾಜವಂಶ ❤
ಬಂಧನ ಚಿತ್ರ 469 ದಿನ ಯಜಮಾನ ನಮ್ಮ ಚಿತ್ರದುರ್ಗದ ಶಂಕರ್ ಟಾಕೀಸ್ ಲ್ಲಿ ಒಂದು ವರ್ಷ ಕಾಲ ಪ್ರದರ್ಶನ ಕಂಡಿದೆ ಹೊಂಬಿಸಿಲು ಹಾಗೂ ಲಾಲಿ ಫಿಲ್ಮ್ ಒಂದು ವರ್ಷ ಪ್ರದರ್ಶನ ಕಂಡಿವೆ❤ ವಿಷ್ಣುದಾದ❤❤❤❤
Apthamithra aptha rakshaka ..bejan ide list alli ...dada for a reason 🔥
Apthamithra aptha rakshaka ..bejan ide list alli ...dada for a reason 🔥
Thikka
@@statusstarts3152 hog nim appung helu tolitane ila nim Amman Kari
@@statusstarts3152nim appang helu tolitane ila nim avvang helu tolitale
ಅಪ್ಪನ ಜೊತೆ ಮಕ್ಕಳ ಸಿನಿಮಾ ಕೂಡ 1 ವರ್ಷ ಕಾಲ ಓಡಿದೆ ಅಂದ್ರೆ
ಅದು ದೊಡ್ಮನೆ ಯಿಂದ ಮಾತ್ರ ಸಾಧ್ಯ
Yajamana all time evergreen movie,,,🔥🔥🙏🙏🙏💕💕💕,,
99999. %. ಸೂಪರ್ ಬ್ಲಾಕ್ ಬಾಸ್ತೆರ್ ಫಿಲಂ
ಮಿಲನ ❤️
Vishnu dada movies
Nagara havu
Bandana
Suryavamsha
Blockbuster movies
Jai vishnu dada❤❤
Yajamana.
ಆಪ್ತಮಿತ್ರಾ ನನ್ನ ನೆಚ್ಚಿನ ಸಿನಿಮಾ ಈಗಲೂ ಕೂಡ ಯೂಟ್ಯೂಬ್ ನೋಡ್ತಾ ಇರ್ತೇನೆ ♥️♥️♥️
ಮುಂಗಾರು ಮಳೆ 900 ದಿನಗಳ ಬ್ಲಾಕ್ಬಸ್ಟರ್ ಉದ್ಯಮ🌧️🌧️🌧️🌧️🌧️💚💚🎉
ವಿಷ್ಣುವರ್ಧನ್ ಅವರ....... ಬಂಧನ ಸಿನಿಮಾ ಕೂಡ ಒಂದು ವರ್ಷ ಥೀಯೇಟರ್ ನಲ್ಲಿತ್ತು
ನಾಗರಹಾವು 💛❤
D boss❤
Jai Dodmane family movies 90 percent block buster i Indian cinema history
ವಿಷ್ಣ್ಣು ವರ್ದನ್ ಸರ್ ಗತ್ತು ಅದು
Aptamitra and Milana are my all time favorites
ನಿಜ ಬ್ರದರ್ ಯಜಮಾನ ಒಂದು ಕೇವಲ ಸಿನಿಮಾ ಅಲ್ಲ ಇಮೋಷನ್. ❤
One of the Biggest all time indistry blockbuster movies 👇
Mungaru male
Milana
ಇನ್ನು. ಹಲವಾರು ದಾಖಲೆ ಚಿತ್ರ ಗಳು. ಇವೆ.. ಬಂಧನ... ಚಕ್ರವ್ಯೂಹ...
KFI greatest legend Sahasasimha Dr VISHNUVARDHAN’s movies like BANDHANA, YAJAMANA, APTHAMITRA also ran for a year.💪
ಜೈ..ದಾದಾ..❤
ಮಿಲನ ಮೂವಿ ನಮ್ಮ ದೇವರು ಅಪ್ಪು 🙏🙏🙏
ರಂಗೀತರಂಗ ಬೆಸ್ಟ್ ಸಸ್ಪೆನ್ಸ್ ಮೂವಿ 🔥
ನಾನು ಮೆಚ್ಚಿದ ಸಿನಿಮಾ ಓಂ ಜನುಮಾಡಜೋಡಿ. ಬಂಗಾರದ ಮನುಷ್ಯ ಯಜಮಾನ ವಿಷ್ಣು ಸರದು.
ವಿಷ್ಣುವರ್ಧನ್ ಯಜಮಾನ
Dr Puneet Rajkumar 🎉
ಓಂ ಸೂಪರ್ ಮೂವಿ ಹತ್ತು ವರ್ಷ 🔥🔥🔥
Dr ವಿಷ್ಣುವರ್ಧನ್ ಅಂತ ಹೇಳಿ
ವಿಷ್ಣುವರ್ಧನ್ ಸರ್ ದೇವರು ಅಷ್ಟೇ
My all time fvt cinema mungaru male ♥️
ಕಸ್ತೂರಿ ನಿವಾಸ.ಬಂಗಾರದ ಮನುಷ್ಯ.ಶಂಕರ್ ಗುರು. ಓಂ. ಯಜಮಾನ. ಕರಿಯ.ಚಂದ್ರ ಚಕೋರಿ.ಮುಂಗಾರು ಮಳೆ.ಮಿಲನ.ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ.👌👌👌 ನಮ್ಮ ಕನ್ನಡ ಸಿನಿಮಾ ನಮ್ಮ ಹೆಮ್ಮೆ ಜೈ ಕನ್ನಡ ಜೈ ಕರ್ನಾಟಕ 💛❤️💛❤️💛❤️
Jai APPU 🤍 BOSS ❤️❤️❤️❤️❤️..i 💪 ಹೋಲ್ಟೆಜ್
. Power
ತವರಿಗೆ ಬಾ ತಂಗಿ ಉತ್ತರ ಕರ್ನಾಟಕದಲ್ಲಿ ಒಂದು ವರ್ಷ❤❤ ಪೂರೈಸಿದೆ😊😊
Vishnuvardhna❤❤❤❤❤❤❤❤❤
Dr Rajkumar the only legend
😂😂
Yako kisitidiya nin dp li ironige ivre kano uta haki sakiddu 😂🤣
@@umeshteja1431raj Kumarge oota haaki sakiddu leelavathi annodu maribeda
ಜನುಮದ ಜೋಡಿ...ಹುಬ್ಬಳ್ಳಿ..ಬೆಳಗಾವಿ.. ಬಿಜಾಪುರ...ಮೂರು ಕೇಂದ್ರದಲ್ಲಿ 365 ಡೇಸ್ ಒಂದು ವರ್ಷ ಓಡಿದೆ. ಚಿತ್ರದ ಜಾಹೀರಾತು ಇದೆ.ಪೇಪರ್ ಕಟಿಂಗ್ face book nalli upload ಆಗಿದೆ.
ನಮ್ಮ ವಿಷ್ಣು ದಾದಾ ಯಾವಾಗಲು ನಮ್ಮ ಹೃದಯದಲ್ಲಿ ಇದ್ದಾರೆ 🙏🙏🙏
Vishnu maharaj legend of karunada simha
One and only Dr VISHNU appaji movie mathra bere yaavna movie Ella karnatakakke obbane yajamana Dr VISHNU appaji ❤❤❤❤
Jai RAJAVAMSHA 🙏😍👑🌍💥❤
ಜೈ ಶಿವಣ್ಣ ❤❤❤sandal wood BOSS 🐯🐯🐯🐯🐯🐯. Jai SHIVANN
D boss👑
ಹತ್ತು ವರ್ಷಗಳ ಕಾಲ ಓಂ
Om🔥🔥
Bandhana elli
Sandalwood king only vishnuji 👌👍🚩
I remembered my school days news paper on Gaalipata release date “ಇಂದಿನಿಂದ ಹಾರಾಟ” ❤
ಮುಂಗಾರು ಮಳೆ 2006 👌🏻
ಸರ್ ವಿಷ್ಣು ದಾದಾ ಅಭಿನಯದ ನಾಗರಹಾವು ಚಿತ್ರದ ಬಗ್ಗೆ ಒಂದು ಮಾಹಿತಿ ವಿಡಿಯೋ ಮಾಡಿ
ರಾಜ್ ಕುಮಾರ್ ಕುಟುಂಬದ ನಟರ ಚಿತ್ರಗಳೇ ಅಧಿಕ ಈ ಪಟ್ಟಿಯಲ್ಲಿ ಜೈ ರಾಜಣ್ಣ
❤ಯಜಮಾನ❤🎉..
ನಾನು ರವಿಚಂದ್ರನ್ ಅವರ ರಣಧೀರ ಚಿತ್ರವನ್ನು 55ನೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ನೋಡಿದ್ದೇನೆ.
Bro, "Olavina Udugore"One year running, haage "Chakravyuha °cinma 85 vaara hattirattira 2years kaala Odide. Jai Rebel Star.
Jai rajvamsha🫶🌹❤️
Dagar boss sulle sudeep stata yalla nama nanvru sharta kanro.... Dagar boss
Koja 😂😂
Yaro ninu ondond thunne hunnode kasta nin hottige yerdu thunne thunne baayig etkolta ediya 😂😂
Prem ಲೋಕ್ ಬೆಳಗಾವಿ ಸಂತೋಷ್ ಥೇಟರ್ ನಲಿ ಒಂದು ವರ್ಷ ಓಡಿದೆ 😊
ಚಾಲೆಂಜಿಂಗ್ ಸ್ಟಾರ್ ಕರಿಯ ಮೂವಿ 👑
I think missed jogi
ಅನುರಾಗ ಅರಳಿತು...ಭದ್ರಾವತಿ ವೆಂಕಟೇಶ್ವರ ಚಿತ್ರ ಮಂದಿರ...ಒಂದು ವರ್ಷ ಓಡಿದ..ಚಿತ್ರದ ಜಾಹೀರಾತು ಇದೆ.
ಪುನೀತ್ ಹಾಗೂ ಅವರ ತಂದೆ
Milan
Jogi is masterpiece adanna miss madiddiri
Guru kaaterena😂 nam karma Guru all remeka madi cinima madodu Tarun karma kannayya nivu viws trp Na 😢
Oh guru vishnu dada avara bandana movie elli yake martoda
D Boss ❤❤❤
Jai d boss ❤❤❤❤❤
APPU BOSS💛❤
Om💥🔥
D Boss
ಓಂ ಮೂವೀ ಮಿಲನ ಸೂಪರ್
ఉపేంద్ర బాసు మర్చిపోయావా,
మా ఆంధ్ర ప్రదేశ్ లో దుమ్ము దూలిపింది కదా ❤
Jai❤ D Boss ❤️❤️❤️
Bandana and suryavamsha movie elli
D BOSS FANS ❤️❤️
Jai D BOSS
Appu
Ugramm also 365 days
JAI D BOSS ❤❤❤❤❤❤❤❤
ನೀವು ಹೇಳಿದ ಎಲ್ಲಾ ಸಿನಿಮಾ ಸಿನಿಮಾಗಳು ನಮಗೆ ತುಂಬಾ ತುಂಬಾ ಇಷ್ಟ ಈಗಲೂ ಕೂಡ ಥಿಯೇಟರಿಗೆ ಹೋಗಿ ನೋಡಬೇಕೆಂಬ ಆಸೆ
Om Kariya ❤
Dboss❤❤❤
Uppi BOSS😎
D BOSS movies all time ❣️ hit movies❤
Appu Boss
Mungarumale❤
D boss❤️💫💫💫
Jai d boss jai vishnu dadda
Sangolli rayanna❤❤❤❤❤❤❤❤jai d boss
ಜೈ ಡಿ ಬಾಸ್ 🚩
Super jai rajanna shivanna raganna
Dr raj Dr raj Dr/raj one &onely Dr/rajkumar
Daada is always dada❤❤🎉love u vishnu ji
Om upendra
ಕರಿಯಾ ❤❤
Jai D BOSSS 🐘🚩🙏
ಸಂಗೊಳ್ಳಿ ರಾಯಣ್ಣ ಜೈ ❤
Jai d boss ❤
ಈ ಮಾಹಿತಿ ಸರಿ ಇಲ್ಲ ಯಾವ ಯಾವ ಚಿತ್ರಗಳು ಓಡಿದ ಅಂತ ಫಸ್ಟ್ ತಿಳ್ಕೊಳ್ಳಿ ನಾಗರಹಾವು ಓಡಿ ಇಲ್ವಾ ಭೂತಯ್ಯನ ಮಗ ಅಯ್ಯೋ ಇಂದಿನ ರಾಮಾಯಣ ಬಂಧನ ಇಷ್ಟು ಒಂದು ವರ್ಷ ಓಡಿದ ತಕ್ಕಂತಹ ಚಿತ್ರಗಳು ಪ್ರೇಮಲೋಕ 43 ವಾರ ಓಡಿದೆ ಮಾಹಿತಿ ಸರಿಯಾಗಿ ಕೊಡಿ ಯಾರ ಚಿತ್ರಗಳು ಓಡಿದರು ಎಲ್ಲಾ ಕನ್ನಡದವರೇ ಎಲ್ಲಾ ನಮ್ಮ ನಾಯಕರೇ ಡಾಕ್ಟರ್ ರಾಜಕುಮಾರ್ ಡಾಕ್ಟರ್ ವಿಷ್ಣುವರ್ಧನ್ ಡಾಕ್ಟರ್ ಅಂಬರೀಶ್ ಮೂರು ಕನ್ನಡ ಚಿತ್ರರಂಗದ ದಿಗ್ಗಜರು
Prema ಲೋಕ...ಬೆಂಗಳೂರು 43 ವಾರ....ಆದರೆ ಹುಬ್ಬಳ್ಳಿ..ಶ್ರೀಪದ್ಮಾ ಚಿತ್ರಮಂದಿರ.ಮುಂದುವರಿದು ಮಲ್ಲಿಕಾರ್ಜುನ ಚಿತ್ರಮಂದಿರ..ನೂನ್ ಷೋ..81 weeks.
@@ravindrahk8676 yes.. U r right..
ಯಾವುದೋ ಮುಷ್ಕರ ದಿಂದಾಗಿ
ಪ್ರೇಮಲೋಕ ವನ್ನು ವರ್ಷ ತುಂಬಲು ಕೆಲವೇ ವಾರ ಮುಂಚೆ ಪ್ರದರ್ಶನ ನಿಲ್ಲಿಸಲಾಯಿತು..
Mass kaa boss 🔥 jai D boss ❤️
OM ⚡🔥🔥🔥