ಸೋಂಪುರ ಶ್ರೀ ನಂದಿ ಬಸವೇಶ್ವರ ದೇವಾಲಯ ವರಾಹಸಂದ್ರ

Поделиться
HTML-код
  • Опубликовано: 17 сен 2024
  • ಸೋಂಪುರ ಶ್ರೀ ನಂದಿ ಬಸವೇಶ್ವರ ದೇವಾಲಯ ವರಾಹಸಂದ್ರ.
    ನಮಸ್ಕಾರ ವೀಕ್ಷಕರೇ,
    ಶಿಥಿಲಾವಸ್ಥೆಯಲ್ಲಿದ್ದ ಸಣ್ಣ ಗುಡಿಯನ್ನು ಸೋಂಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಸಮುದಾಯಗಳ ಉತ್ಸಾಹಿ ಯುವಕರು ಎಂ.ರುದ್ರೇಶರ ಮುಂದಾಳತ್ವದಲ್ಲಿ ಹಾಗೂ ನೈಸ್ ಸಂಸ್ಥೆಯ ಅಶೋಕ್ ಖೇಣಿಯವರ ಸಹಯೋಗದಲ್ಲಿ ಆಧುನಿಕ ರೀತಿಯಲ್ಲಿ ಜೀರ್ಣೋದ್ಧಾರ ಮಾಡಿದ್ದಾರೆ. ಹಾಗೂ ಪ್ರತಿ ಸಂಕ್ರಾಂತಿ ಹಬ್ಬದಂದು ಬಸವನಗುಡಿ ಕಡಲೆಕಾಯಿ ಪರಿಷೆಯಿಂದ ಪ್ರೇರಿತರಾಗಿ 2006ರಿಂದ ಇಲ್ಲಿಯೂ ಸಹ ಕಡಲೇಕಾಯಿ ಪರಿಷೆ ಹಮ್ಮಿಕೊಳ್ಳಲಾಗುತ್ತದೆ ಇಲ್ಲಿನ ವಿಶೇಷವೇನೆಂದರೆ ಕಡಲೇಕಾಯಿಯನ್ನು ಯಾವುದೇ ವ್ಯಾಪಾರಿಗಳು ಮಾರಾಟ ಮಾಡುವುದಿಲ್ಲ ಬದಲಾಗಿ ಪ್ರಸಾದರೂಪದಲ್ಲಿ ಕಡಲೇಕಾಯಿ,ಕಬ್ಬು ಹಾಗೂ ಗಿಣ್ಣನ್ನು ಕೊಡಲಾಗುತ್ತದೆ. ಅಲ್ಲದೇ ಸಾಂಸ್ಕೃತಿಕ, ಮನೋರಂಜನಾ ಹಾಗೂ ರಥೋತ್ಸವ ಕಾರ್ಯಕ್ರಮಗಳು ಜರುಗುತ್ತದೆ. ಪ್ರತಿ ವರ್ಷವೂ ಬೇರೆ ಬೇರೆ ರೀತಿಯಲ್ಲಿ ದೇವಾಲಯವನ್ನು ವಿಶೇಷ ಅಲಂಕಾರಿಸಲಾಗತ್ತದೆ.
    ಒಟ್ಟಾರೆಯಾಗಿ ನಗರದೊಳಗೊಂದು
    ಗ್ರಾಮೀಣ ಸೊಗಡಿನ ಅನುಭವ ನೀಡುತ್ತದೆ.

Комментарии •