ನಾವು ಬದಲಾಗಿದ್ದೇವೆ.. ನಿಜ..ಆದರೆ ಇಂಥಾ ಕಾಮೆಂಟ್ ಗಳನ್ನು ಖಂಡಿತಾ ಸಹಿಸುವುದಿಲ್ಲ..!! | Hariharapura Manjunath

Поделиться
HTML-код
  • Опубликовано: 23 окт 2024
  • ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 98

  • @kumarskumars195
    @kumarskumars195 Год назад +29

    ಗುರುಗಳೇ,
    ನಿಂದಕರು ಇದ್ದಾರೆ ಎಂದಾದರೆ ನಿಮ್ಮ ಕಾರ್ಯಕ್ರಮದ ಜನ ಪ್ರಿಯತೆ ಹೆಚ್ಚಾಗಿದೆ ಎಂದೇ ಅರ್ಥ." ನಾಡು ಕಂಡ ರಾಜಕುಮಾರ್ " ಮತ್ತು ಸಿನಿಮಾ ಸ್ವಾರಸ್ಯ ಎರಡೂ ಸಹ ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ. ಸರ್ ನಿಮ್ಮ ಯಶೋಗಾಥೆ ಹೀಗೆ ಮುಂದುವರೆಯಲಿ. 🙏🙏🙏

  • @nagappanagathan7934
    @nagappanagathan7934 Год назад +28

    ಸರ್ ಡಾಕ್ಟರ್ ರಾಜ್ ರವರ ಸರಣಿ ಮುಂದುವರಿಲಿ. ಚನ್ನಾಗಿ ಮೂಡಿಬಂದಿದೆ. ಮಂಜುನಾಥ್ ಸರ್ 🙏🏿🙏🏿🙏🏿🙏🏿

  • @ravindrahk8676
    @ravindrahk8676 Год назад +4

    ನಿಮ್ಮ ಬಹುತೇಕ ಎಪಿಸೋಡ್ ನೋಡಿದ್ದೇನೆ...ಉತ್ತಮ ವಾಗಿ ಮೂಡಿ ಬಂದಿದೆ...

  • @pushpakm9856
    @pushpakm9856 Год назад +21

    ವಿಘ್ನ SANTHOSHIGALU YELLA ಕಾಲದಲ್ಲಿಯೂ ಇರುತ್ತಾರೆ. ನೀವು ಅತ್ತ್ಯುತ್ತಮ ಕೆಲಸ ಮಾಡುತ್ತಿದೀರಿ ಮುಂದುವರಿಸಿ. ಧನ್ಯವಾದಗಳು.

  • @hknmurthy1562
    @hknmurthy1562 Год назад +14

    ಕನ್ನಡ ನಾಡಿಗೆ ನೀವು ಅಮೂಲ್ಯ ಭಂಡಾರ.ಧನ್ಯವಾದಗಳು.

  • @bharathibangaloremahalinga4483
    @bharathibangaloremahalinga4483 Год назад +8

    ಸರ್ ನೀವು ಬಹಳ ಚೆನ್ನಾಗಿ ವಿವರಣೆ ನೀಡುತ್ತೀರಿ. Dr Rajkumar avara bagge ಹೇಳುತ್ತಿದ್ದಾರೆ ಕಣ್ಣ ಮುಂದೆ ಬಂದಹಾಗಿದೆ. Sir All the best.

  • @ravindrabyakod2416
    @ravindrabyakod2416 Год назад +4

    ಒಳ್ಳೆಯ ಸಂಚಿಕೆ.ಅಭಿನಂದನೆಗಳು.

  • @santhoshk4624
    @santhoshk4624 Год назад +15

    ನಿಮ್ಮ ಬಯಲಲ್ಲಿ ಕನ್ನಡ ಕೇಳೋಕೆ ಆನಂದ ಆಗುತ್ತೆ ಮಂಜುನಾಥ್ ಸರ್

  • @ಚಂದ್ರಶೇಖರ್ಆಚಾರ್ಯ

    ಸರ್ ನಿಮ್ಮ ಆಲೋಚನೆಗಳು ಹಾಗೂ ಯೋಜನೆಗಳು ಎಲ್ಲವು ಉತ್ತಮವಾಗಿರುತ್ತವೆ ಎಂಬುದು ನನ್ನ ಅಭಿಪ್ರಾಯ... Go ahead sir... ಒಳ್ಳೆಯದಾಗಲಿ ಸರ್🎉

    • @bharathi1252
      @bharathi1252 Год назад +1

      Sir Channaravaravru barala ok but Balaraja dhu interview madi

  • @sravi4895
    @sravi4895 Год назад +18

    Very good Episode. No need to ponder over the irrelevant and MEANINGLESS comments, Sir. Kindly continue the very good work being done 👍.... PraNaams....

  • @prakashdoddalingegowda1030
    @prakashdoddalingegowda1030 Год назад +5

    Total ಕನ್ನಡ, ನಮ್ಮ ಅಚ್ಚು ಮೆಚ್ಚಿನ ವಾಹಿನಿ

  • @lokeshloki5363
    @lokeshloki5363 Год назад +4

    ಸರ್ ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ, ಯಾರೋ ಏನೋ ಅಂದರು ಅಂದ ಮಾತ್ರಕ್ಕೆ ನಿಮ್ಮ ಕನಸಿನ ಬುತ್ತಿಯನ್ನ ಮುಚ್ಚಿ ಇಡಬೇಡಿ, ನಿಮ್ಮ ಇಂಥ ಮಾತು ನಮಗೆ ಬೇಕು, ಯಾಕಂದರೆ ರಾಜ್ಕುಮಾರ್ ಕಾಲ ಘಟ್ಟದಲ್ಲಿ ಇದ್ದಾಗ ನಮಗೆ ತುಂಬಾ ಚಿಕ್ಕವರು, ಅಣ್ಣಾವ್ರ ವಿಷಯ ತಿಳಿದುಕೊಳ್ಳಬೇಕು ಅನ್ನೋ ಹಂಬಲ ನನ್ನಂತಹ ಕೋಟಿ ಹೃದಯಗಳು ಕಾಯುತ್ತಿವೆ, pls ರಾಜಕುಮಾರ್ ರವರ ಸರಣಿ ನಿರಂತರವಾಗಿ ಮುಂದುವರೆಯಲಿ, ದೇವರ ಮತ್ತು ಅಭಿಮಾನಿ ದೇವರುಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ, ದಯವಿಟ್ಟು ಅಣ್ಣಾವ್ರ ಸರಣಿ ಇಷ್ಟೇ ಅಂತ ಸೀಮಿತವಾಗಿರದೆ ನಿರಂತರವಾಗಿ ಮುಂದುವರೆಯಲಿ ❤

  • @anilprasad5226
    @anilprasad5226 Год назад +6

    ನಿಮ್ಮ RUclips Channel ಮುಖಾಂತರ ಇಲ್ಲಿಯವರೆಗೆ ಶ್ರೇಷ್ಠ ಕಾರ್ಯಕ್ರಮಗಳನ್ನು ನೀಡಿದ್ದೀರಿ, ತುಂಬಾ ಸಂತೋಷದ ವಿಷಯ. ಹೀಗೆಯೇ ಮುಂದುವರೆಸಿ, ನಾವು ಎಂದಿಗೂ ನಿಮ್ಮೊಂದಿಗೆ ಇದ್ದೇವೆ 🙏

  • @parameshajh
    @parameshajh Год назад +1

    ಧನ್ಯವಾದಗಳು ಸರ್ .

  • @someshwarbendigeri4197
    @someshwarbendigeri4197 Год назад +6

    Sir, no need to worry about such unwanted things, simply you carry on your good work by ignoring them.

  • @krishnamona518
    @krishnamona518 Год назад +6

    Mr Manjunath, you & your team are doing Great job. We are with you. Keep rocking.

  • @hemanthshekar7645
    @hemanthshekar7645 Год назад +1

    God bless your team

  • @vinayak586
    @vinayak586 Год назад +3

    Total Kannada Channel tumba olle kelsa madta ide. Pls continue... Thanks.

  • @sunandabiradar9846
    @sunandabiradar9846 Год назад +4

    Plz invite Prof Krishne gouda sir. He is mesmerizing talker. So plz bring hm in & discuss wth hm abt Rajkumar it will b vry fascinating.

  • @mahadevaiahcm6956
    @mahadevaiahcm6956 Год назад +2

    🙏🏼 ಧನ್ಯವಾದಗಳು

  • @anandjoshi5397
    @anandjoshi5397 Год назад +2

    Yes. Manjunath sir. You, '& your team is not just good. Work. But. Wonderful. One. Hats off to you 👍

  • @somanathkedar1132
    @somanathkedar1132 Год назад +5

    ಸಾರ್ ಕೃಷ್ಣೇಗೌಡರು ಕಾರ್ಯಕ್ರಮಕ್ಕೆ ಬಂದರೆ ತುಂಬಾ ಚೆನ್ನಾಗಿರುತ್ತೆ

  • @prajwalamahesh2439
    @prajwalamahesh2439 Год назад +1

    Dhanyvadagalu sir nimma sadanege

  • @dakshayini6695
    @dakshayini6695 Год назад

    Namaskara,
    Bahala besra aaytu comments nalli veekshakaru maadiro cheshte ge. You people are doing an excellent job. No match for it. 🙏 Every episode makes my eyes wet. That is the kind of message it will have in each of them when it comes to Kannada Movies.

  • @kolurprahlad3743
    @kolurprahlad3743 Год назад

    ಕನ್ನಡದ ಸೂಪರ್ ಸ್ಟಾರ್ ಡಾ.ರಾಜ್ ಕುಮಾರ್ ಬಗ್ಗೆ ಎಪಿಸೋಡ್ ಗಳನ್ನು ಮುಂದುವರಿಸಿ ಯಾರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದುವರಿಸಿ.

  • @nagoprak
    @nagoprak Год назад +1

    ತುಂಬಾ ಧನ್ಯಾದಗಳು... ಈ ವಾಹಿನಿಗೆ. ಟಾಪ್ ಕ್ಲಾಸ್ ಇಂಟರ್ವ್ಯೂ ಹಾಗೂ ಕಂಟೆಂಟ್.

    • @TotalKannadaMedia
      @TotalKannadaMedia  Год назад

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

  • @rtsharanrt6099
    @rtsharanrt6099 Год назад

    Team Total Kannada, please ignore foolish comments. You are all doing excellent job... Dont waste one episode for such unproductive issues..

  • @shoukathhussainsinger7895
    @shoukathhussainsinger7895 Год назад

    ಸರ್ ಇ ಕಾರ್ಯಕ್ರಮ ನೋಡಿ ಬಹಳ ಸಂತೋಷ ಆಯಿತು ಸರ್ ಸರ್ ಇನ್ನೊಬ್ಬ ಕಲಾವಿದರು ಇದ್ದಾರೆ ಸರ್ ಹಿರಿಯ ಕಲಾವಿದರು ಅವರೆ ನಮ್ಮ ಬಡ್ಡಿ ಬಂಗಾರಮಾ್ ಎಂದೆ ಹೆಸರುವಾಸಿಯಾದಂಥಾ ನಮ್ಮ ಉಮಾಶಿವಕುಮಾರಿ ಸರ್ ಒಂದು ವಿನಂತಿ ಇವರು ಇದಾರೊ ಇಲ್ಲ ವೊ ಗೊತ್ತಿಲ್ಲ ಸರ್ ದಯವಿಟ್ಟು ತಮ್ಮ ಪ್ರಯತ್ನ ಫಲಕಾರಿ ಯಾಗಲಿ ಸರ್ ನಮಸ್ಕಾರ

  • @santhoshk4624
    @santhoshk4624 Год назад +11

    ಚನ್ನ ಅವರ ಭಾವಚಿತ್ರ ವನ್ನಾದ್ರು ನಿಮ್ಮ ಸಂಚಿಕೆ ಯಲ್ಲಿ ತೋರಿಸಿಮಂಜುನಾಥ್ ಸಾರ್

    • @prjy895
      @prjy895 Год назад

      Raghu ram chnel alli kantadaana kalavide keerthi avra intrvw part 4 10:36 ge barutte nsodi channa avra photo see tody episode

  • @narasimhamurthy8955
    @narasimhamurthy8955 Год назад +1

    U r super super super sir. Nayi bogaluthe Anne nodabardhu thale kedisi kolabedi keep it up sir

  • @narasimhamurthy.h.artist4074
    @narasimhamurthy.h.artist4074 Год назад +2

    Like u sir. Dr, Raj.. Sarani munduvareyali.. Plz..

  • @girishbilligiri5497
    @girishbilligiri5497 Год назад +2

    ಶುಭಾಶಯಗಳು

  • @srinivashd2593
    @srinivashd2593 Год назад +2

    Good decision sir

  • @karnataka8518
    @karnataka8518 Год назад +4

    KARNATAKA KING DR//RAJKUMAR ANNAVR ❤

  • @ManjunathBangalore20
    @ManjunathBangalore20 Год назад +1

    Yes U r Right

  • @ravichannal9361
    @ravichannal9361 Год назад +1

    ಸೂಪರ್ ಸರ್

  • @shantharamks9538
    @shantharamks9538 Год назад +4

    Your presentation is so pleasant and your language usage is so clear
    Please continue your work sir

  • @xxxoxoxo475
    @xxxoxoxo475 Год назад +3

    Dount ker sir u go head sir

  • @poornimavenkatesh1426
    @poornimavenkatesh1426 Год назад

    All the best sir in your new endeavour 🎉🎉

  • @puttannam322
    @puttannam322 Год назад +8

    Dr. Raj. Nanu. Kandha. Rajkumar. Super

  • @anjannadri...suvarna8763
    @anjannadri...suvarna8763 Год назад +1

    Superb

  • @harishbm1242
    @harishbm1242 Год назад

    ದಯವಿಟ್ಟು ಸರ್ ನಿಮ್ಮ ಟೋಟಲ್ ಕನ್ನಡ ವಾಹಿನಿಯಿಂದ ಗೃಹಬಂಗ ಧಾರಾವಾಹಿಯನ್ನು ಮತ್ತೆ ಅಪ್ಲೋಡ್ ಮಾಡಿ ಸರ್

    • @TotalKannadaMedia
      @TotalKannadaMedia  Год назад +1

      ಗೃಹಭಂಗ ಧಾರಾವಾಹಿಯ ಯೂಟ್ಯೂಬ್ ಪ್ರಸಾರದ ಹಕ್ಕುಗಳು ನಮ್ಮ ಬಳಿ ಇಲ್ಲ.

  • @jayaramnavagrama123
    @jayaramnavagrama123 Год назад +3

    ಬಡ ಸಾಹಿತಿಗಳನ್ನು ಗುರುತಿಸಿ ಅವರ ಕತೆಗಳನ್ನು ಪರಾಂಬರಿಸಿ ಉಪಕರಿಸುವಿರಾ ಸರ್?

  • @chandrashekarahl3377
    @chandrashekarahl3377 Год назад

    There should be no room for gossip in this channel. That would spoil the sanctity of this channel. Your decision to block vulgar reactions is right. Please go ahead with your ideologies and you have our support. These days social media is being highly misused. Some how the trend has to be put an end to.-Dr.H.L.Chandrashekara, Retd prof of philosophy, man as a Gangothri Mysuru

  • @devikachandrashekar3153
    @devikachandrashekar3153 Год назад

    👌👌🙏🙏

  • @Ajay-xe3cw
    @Ajay-xe3cw Год назад

    👍

  • @jeethus5
    @jeethus5 Год назад +3

    Kanchina Kantada Manjanna Nimma Kelsa Nivu Madi Natasarvabhouma Karnataka Ratna Dr Rajkumar Annavarige Jai Abhinaya Bhargava Sahasashima Mysore Ratna Dr Vishnuvardan Dadage Jai Jai Karnataka ❤❤

  • @vishwanathahn8386
    @vishwanathahn8386 Год назад +1

    ವಂದನೆಗಳು

  • @ranjitharanjitharan1612
    @ranjitharanjitharan1612 Год назад +2

    Sir nevu yavude bad comments gu thale kedskobedi nimma sanchike galu thumba olle mahithi eruthe

    • @kumarKumar-pl8wi
      @kumarKumar-pl8wi Год назад +3

      ನಿಂದಕರಿರಬೇಕು ಊರೊಗಳಣ ಹಂದಿಯಂತೆ, ಮುಂದುವರೆಯಿರಿ ಗುರುಗಳೆ.❤

  • @bharathi1252
    @bharathi1252 Год назад +2

    Sir please Channaravaru Barala ok Balaraja dhu interview madi

  • @manjunathshetty3570
    @manjunathshetty3570 Год назад +1

    Node m avra samjadalli satya haledaga klu aveevakeegalu kuguttva neeu antvkkalla ans madbede good luck ❤

  • @nagarajus8760
    @nagarajus8760 Год назад

    Sir vandane.chitrangada rochaka yaru kelirada ghatanavali yannu sadarapadisalu bahala shrama hakuttidiri.bahala prayasavadru janatege rasabharita prasanga vannu kannige kattuvante jnana haraduttidiri.kuhakigalannu tiraskarisi nimma kinkarya munduvarisi sir.

  • @hemanthnagaraj6281
    @hemanthnagaraj6281 Год назад +1

    🙏🙏🙏

  • @MrNaraharis
    @MrNaraharis Год назад +1

    ತಂಟೆ ಕೊರರಿಗೆ ಮತ್ತು ವಿಘ್ನಸಂತೊಷಿಗಳಿಗೆ ಧಿಕ್ಕಾರ

  • @Guruvinayaka
    @Guruvinayaka Год назад

    🎉🎉good VLOGS SIR🎉
    Keep going🤩👍👍👍

  • @rameshpradhan1492
    @rameshpradhan1492 Год назад

    Manjunath sir nanu last time saha request madide kannada serial galali kannada language aanu halu maduthidare please take care of that sir nimage punya baruthe, sorry if I am wrong

  • @prjy895
    @prjy895 Год назад

    Benkiyalli.... A movie based on novel MS perumal avra novel

  • @raviprakash1956
    @raviprakash1956 Год назад

    Yelle OK, nimma samsathe heararu TOTALl emba angla pada eke.

  • @jeethus5
    @jeethus5 Год назад

    Sir Disney Samste Tanna 100ne Varshaacharane Sambramadalide Adara Bagge Ondu Vidiyo Madi

  • @kirangowda6159
    @kirangowda6159 Год назад

    White and white ramanna avrdhu madsi sir please

  • @govindraj3872
    @govindraj3872 Год назад

    Vishnuvardhan kooda kannada DHA aasthi annodanna thilisi Kodi please

  • @youthproductions948
    @youthproductions948 Год назад

    Sir Background li bari usiru sound keltide

  • @vittalpuranik1930
    @vittalpuranik1930 Год назад

    Logo badalagali
    Goal badalagadirali

  • @ramakrishnasm7286
    @ramakrishnasm7286 Год назад

    Pls show b p rajamma

  • @ravindrahk8676
    @ravindrahk8676 Год назад

    ನಿಮ್ಮ ಕ್ರಿಕೆಟ್ ಆಟದ ಸಂಚಿಕೆ ಇಷ್ಟ ಆಯಿತು.

  • @sureshbc213
    @sureshbc213 Год назад

    Plshowsomeoldclipingsofgoodscenesorajm

  • @pavangowda7558
    @pavangowda7558 Год назад

    Sir yar baggenu tale kedskobedi
    Eeatara bad comments madorge savilla
    Nevu dayvittu sanchikegalna nillisbedi please

  • @ambrishk4101
    @ambrishk4101 Год назад

    ಈ ಶರ್ಟ್.... ನಿಮಗೆ ಚೆನ್ನಾಗಿಲ್ಲ sir

  • @satheeshchandra2590
    @satheeshchandra2590 Год назад

    Vivechanaarahitha buddishakthiya, atheedurahankaarada, dushta pravrutthiya, hottekichchina naramandalada , heenamanasthithiya kelavu kolakumandalagalu idde irutthave. Sakaaranavallada dwesha asuuye thumbikondiruva avugala pyshaachika manasthithiya kirukula needuva kshudra manasthithiya samskaara endu.. yaaru.. badalaayisalu saadhyavilla. Nimmondige nimmantha asamkhyaatha sahridayigalidde. irutthaare. Do.ni Saagutthirali doora theerava se..ralu.

    • @sureshsondur8542
      @sureshsondur8542 Год назад

      After Dr Rajkumar singing in 1974 music director Vijayabhaskar did not compose any song for Dr Raj. Why vijayabhaskar was not given chances in any film. Kindly give some details.

  • @abdulkhadharhonnolli4981
    @abdulkhadharhonnolli4981 Год назад +1

    𝓦𝓮𝓵𝓵

  • @sureshbc213
    @sureshbc213 Год назад

    Thanksfochangingtheharshsoundoflogo.ihadsuggestedthistoo.happyforyakinfeedbackandresponding.verygood.appreciatethisverymuch.