you prolly dont care at all but does anybody know of a tool to get back into an Instagram account..? I stupidly lost my password. I would love any tips you can offer me.
Best Comedian ever!! I got "Best Dancer" award in "Sakleshpura" by Kari basavayya sir. Best role in "YARIGE SALUTHE SAMBALA". Last movie "Breaking News" RIP Legend!!!
ಉಂಡು ಹೋದ ಕೊಂಡು ಹೋದ ಚಿತ್ರದಲ್ಲಿ ಅಮೋಘ ಅಭಿನಯ ಕರಿಬಸವಯ್ಯ ಸರ್ ಜನುಮದ ಜೋಡಿಯ ಅನ್ನದಾನಿ ಪಾತ್ರಕ್ಕೆ ಹೇಳಿಮಾಡಿಸಿದ ನಟ ಇಂತಹ ಅದ್ಬುತವಾದ ಪ್ರತಿಭೆ ನಮ್ಮನ್ನಗಲಿದ್ದು ತುಂಬಾನೇ ಬೇಜಾರಾದ ಸಂಗತಿ ಮಿಸ್ ಯೂ ಸರ್ 🙏
ಕರಿಬಸವಯ್ಯ್ ನವರು ಒಬ್ಬ ಅದ್ಬುತ ಕಲಾವಿದರು... ಅವರು ಇಂದಿಗೂ ನಮ್ಮ್ ಮನದಲ್ಲಿ, ಜನರಮನದಲ್ಲಿ ಜೀವಂತವಾಗಿ ಉಳ್ಳಿದಿದ್ದಾರೆ🌹🙏
ಸರ್ ದಯವಿಟ್ಟು ಶೋಭರಾಜ್ ಬಗ್ಗೆ ತಿಳಿಸಿ ಅವರು ಒಬ್ಬ ಅದ್ಭುತ ಕಲಾವಿದ
Yes
Yes
Yes
Yes
Yesss
ಇವರು ನಿಜವಾಗ್ಲೂ ಅದ್ಭುತ ಅವರ ಉಂಡುಹೋದ ಕೊಂಡುಹೋದ ಸಿನಿಮಾ ನಟನೆ ಮನ ಮುಟ್ಟುವಂತಿದೆ 🙏🙏
you prolly dont care at all but does anybody know of a tool to get back into an Instagram account..?
I stupidly lost my password. I would love any tips you can offer me.
@@kalelezequiel140 sorry I am also confused I don't know what to do
ಕರಿಬಸವಯ್ಯ ಅವರ ವಿಡಿಯೋ ಮಾಡಿ ಎಂದು ಹೇಳಿದ್ದಕ್ಕು ಸಾರ್ಥಕ ಆಯ್ತು ಸರ್. ನಮಗಾಗಿ ಈ ವಿಡಿಯೋ ಮಾಡಿದ್ದಕ್ಕೆ ನಿಮಗೆ ನಮ್ಮ ನಮನಗಳು.......
ಅದ್ಭುತ ಹಾಸ್ಯ ಕಲಾವಿದ....👌👌
ಸರ್.. ಸೌಂದರ್ಯ ಅವರ ಬಗ್ಗೆ ಮಾಹಿತಿ ಕೂಡಿ... ನನಗೆ ತುಂಬಾ ಇಷ್ಟವಾದ ನಟಿ ಅವರು 🙏❤
Best Comedian ever!! I got "Best Dancer" award in "Sakleshpura" by Kari basavayya sir. Best role in "YARIGE SALUTHE SAMBALA". Last movie "Breaking News" RIP Legend!!!
"ಓ ನನ್ನ ನಲ್ಲೆ ಚಿತ್ರದ ಇವರ ಮತ್ತು ಸಾಧುಕೋಕಿಲ white house ಕಾಮಿಡಿ ನನಗೆ ಅಚ್ಚು-ಮೆಚ್ಚು...
ನಿಮ್ಮ ಕನ್ನಡ ಭಾಷಾ ಪ್ರೌಡಿಮೆ ಅನನ್ಯ 🙏
ಜೈ ಬೀಮ
Jai bheem
@@annappaannappa967
Hatts off you Manju Sir, nimage devaru olleyadu maadali🙏🙏🙏🙏
Hatts off you Sir , Devaru nimage olleyadu Maadali🙏🙏🙏🙏
Nam relation ivru sir😔😔
ತುಂಬಾ ಧನ್ಯವಾದಗಳು ಸರ್ ಒಬ್ಬ ಅದ್ಭುತ ಕಲಾವಿದರ ಪರಿಚಯ ಮಾಡಿ ಕೊಟ್ಟಿದ್ದಕ್ಕಾಗಿ ❤
Sadhu ; Whitehouse ge yaak hogtidia
Karibasavayya : bellage agoke hontivini 🥰🥰😜 ...miss u sir
Kannadadda hemmeya aasthi karibasvyanavru oo acting is fabulous adralu karimale pathrakke naanu sharanu + sharannu...... kannadadda hemanth Bangalore SSD ❤️👍🙏😘👍❤️
He is my grandfather 😢 we all still miss him a lot
❤️ ಕರಿ ಬಸವಯ್ಯ❤️
Boss nimma explanation super👍👍🙏🙏
❤❤❤
ಒಳ್ಳೆಯ ಕಲಾವಿದರು...
Nijwaglu story yardadru enadru irli sir but nim voice kelakoskara eee Channel nodtha irtini i like u r voice❤❤
ಸರ್ ಹೊರನಾಡು ಅನ್ನಪೂರ್ನ್ನೇಶ್ವರಿ ದೇವಸ್ಥಾನದ ಬಗ್ಗೆ ಒಂದು ವಿಡಿಯೋ ಮಾಡಿ
ಸೂಪರ್ ಸರ್ ನಿಮ್ಮ ಎಲ್ಲ ವೀಡಿಯೊ ಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಸರ್
Hello sir ವಿಷ್ಣುವರ್ದನ್ sir ದು ಒಂದು ವಿಡಿಯೋ ಮಾಡಿ...❤️❤️🔥
Yes
So many days waited for this👍👍👍
ಧನ್ಯವಾದಗಳು ಗುರುವೆ ಕರಿಬಸವಯ್ಯನವರ ಬಗ್ಗೆ ತಿಳಿಸಿದ್ದಕ್ಕಾಗಿ
Thanks a lot for this video sir,
Karibasaviah namma maduve ge dibbana shasthra rathri 3gante shasthra thumba interesting shasthrada hadugalu haadi maduvege thumba kalekatithu. Karibasaviah Anna nimmannu thumba miss madikondideeri, Nimma athmakke shanthi sigali
ಗೋಕಕ್ ಚಳುವಳಿಯ ಬಗ್ಗೆ ತಿಳಿಸಿಕೊಡಿ ಸರ್🙏🙏
The Best Comedian..tq for the information sir.
ಅವರು ನಟಿಸಿರುವ... ಉಂಡು ಹೋದ ಕೊಂಡೂ ಹೋದ..ಸಿನಿಮಾದಲ್ಲಿ....ಶೋಷಿತ ವರ್ಗಕ್ಕೆ ಸೇರಿದ ಪಾತ್ರ. .ನನಗೆ ಈಗಲೂ ಕಾಡುತ್ತದೆ.,.
Best Comedian Ever......😍
ur voice is so nice to hear I feel sleepy hearing your sweet voice
ಉಂಡು ಹೋದ ಕೊಂಡು ಹೋದ ಚಿತ್ರದಲ್ಲಿ ಅಮೋಘ ಅಭಿನಯ ಕರಿಬಸವಯ್ಯ ಸರ್
ಜನುಮದ ಜೋಡಿಯ ಅನ್ನದಾನಿ ಪಾತ್ರಕ್ಕೆ ಹೇಳಿಮಾಡಿಸಿದ ನಟ ಇಂತಹ ಅದ್ಬುತವಾದ ಪ್ರತಿಭೆ ನಮ್ಮನ್ನಗಲಿದ್ದು ತುಂಬಾನೇ ಬೇಜಾರಾದ ಸಂಗತಿ
ಮಿಸ್ ಯೂ ಸರ್ 🙏
Nimma mahitige 🙏🙏🙏
Sir nannu aginda nima video naodthide adre ega nange tuba esta agide nama karnatakadavara bage video made nam india davara bage video made sir tq sir
Doddanna avara bagge story madi sir
ಹಾಸ್ಯ ಬ್ರಹ್ಮ ಬೀಚಿ ಗಂಗಾವತಿ ಪ್ರಾಣೇಶ್ ಅವರ ಬಗ್ಗೆ ಒಂದು ವಿಡೀಯೋ ಮಾಡಿ ಸರ್
Good information 👍
ಯಾರಿಗೆ ಸಾಲುತೆ ಸಂಬಳ ಮೂವಿ🔥👏
ಅದ್ಬುತ
Salute to a great legendary actor 👏
Super , natural comedian..
ನಿಗ್ರೋ ಜಾನಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ........
Nimmadu idu eshtabe commentu
Pls malashree,rajkumar sir video madi pls
Malashri baghel sandarshana Mali sar
Thanku for the good actor unrealised..
Neat comedian ❤️
Sir Please Make Vedio On Battle Of Bheema Koregoan
ಟೆನ್ನಿಸ್ ಕೃಷ್ಣ ರವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🙏
ಧನ್ಯವಾದಗಳು❤
Sir ದಯವಿಟ್ಟು ಬಂಗಾಳದಲ್ಲಿ ನಡೆದ ಬರಗಾಲದ ಬಗ್ಗೆ ಮಾಹಿತಿ ನೀಡಿ plz 🙏🙏
Sir background music yavudu
Comedy actor naramsimha murti avar bagge tilsii 🙏🙏🙏🙏🙏🙏
Maysuru tippu sulthan bagge vidio madi plzzzzz
Thank you sir
ಡೈನಾಮಿಕ್ ಸ್ಟಾರ್ ದೇವರಾಜ್ ಬಗ್ಗೆ ಒಂದು ವಿಡಿಯೊ ಮಾಡಿ ಸರ್
Dr.Rajkumar bagge video madi 😭😭😭
Jai Annavru
Sir Shankar Bidari sir bagge ond video madi please
ಸೂಪರ್ ಅಣ್ಣಾ 🙏🙏🙏🙏🙏
Niveditha jain bagge ondu vd madi sir avrdu nijwaglu akasmika sava?? Mis agi mahadi inda kelage bidra....vd madi sir avra bagge ...
Super video sir 🌷
First like first comment
Best comedian
Great sir
ನಾಗತಿಹಳ್ಳಿ ಚಂದ್ರಶೇಖರ್ ಅವರು ಕಲಾವಿದರು ಅಲ್ಲ ಎಂಬುವವರನ್ನು ಸಹ ಕಲಾವಿದರನ್ನಾಗಿ ಮಾಡುತ್ತಾರೆ
ಹುಚ್ಚ ವೆಂಕಟ ಬಗ್ಗೆ ವಿಡಿಯೋ made sir
@sneha sneha 😂
Sir malyalam actor jagadhi avra vdiom maadi sir.....
Sir please minuguthare kalpana avara video madi sir pls, first inda kalpana video madthira antha wait madtha iddene, pls..
Sir thumbnail nalli "ಹೇಗಾಯ್ತು" spelling nalli 'ತ' ಒತ್ತು miss aagide nodi.
Supper
Sir musari krishna avara bagge video madi Sir
Nice vedio sir..😀
Super ❤️
He was working at seshadripuram college at admission block for puc..I remember it was 2005-06 batch
Sir dayabittu Dr.Rajkumar bagge video madi sir
ಸಾರ್ ಹೆಂಗ್ ಪುಂಗ್ಲಿ ಬಗ್ಗೆ ಒಂದು ವಿಡಿಯೋ ಮಾಡಿ pls 😀😀😜😜😜
bro one video about virat kohliiii
Ivru nan mane paka nan moped dio iskond shooting maadidhru in 2010, evarge bike hodisoke barolla. Thumba oleyavru
Sir havru nam lakshmpura dalii harikathe mugisinbaruvag accident hagiduu near kkp nice road navu spotli idvii
Super Anna 🙏
Nice
Tq sir
We miss u karibasaya sir
Miss u legend sir😔😒
Legend
Anna s narayan bagge video madi
Sir shaahasi mangala mukhi yara bagge ondu video maadi sir
ಸಂಕೇತ್ ಕಾಶೀ ಬಗ್ಗೆ ವಿಡಿಯೋ ಮಾಡಿ
ಸೂಪರ್ ನಟ ಕರಿ ಬಸವಯ್ಯ
ನಿಮ್ಮ ಧ್ವನಿ ಕೇಳಲಿಕ್ಕೆ ಇಷ್ಟ....
I love you KB For ever
ಸರ್ ಹಾಸ್ಯ ಚಕ್ರವರ್ತಿ ನರಸಿಂಹರಾಜು ರವರ ಬಗ್ಗೆ ಒಂದು ವೀಡಿಯೋ ಮಾಡಿ ಸರ್
Ivru nam Oorali Harikathe madidru sir
Explain about lieutenant hanifudhin
Background voice supar
Nicr
❤️❤️❤️❤️❤️❤️
Sir Mallikarjun bhande Gulbarga PSI bagge ondhu video madi sir this my humble request 🙏
🔥🔥🔥
Background music name plz
❤️🙏❤️
Super actor
Best actor ever...