Nambide Ninna Paadava Venkataramana || Shree Venkataramana Bhajana Mandali, Karkaka || Srinath Pai

Поделиться
HTML-код
  • Опубликовано: 22 дек 2024

Комментарии • 6

  • @nakulkamath5903
    @nakulkamath5903 2 года назад +1

    ನಂಬಿದೆ ನಿನ್ನಯ ಪಾದವ ವೆಂಕಟರಮಣ
    ನಂಬಿದೆ ನಿನ್ನಯ ಪಾದವ ||ಪ||
    ನಂಬಿದೆ ನಿನ್ನ ಪಾದಾಂಬುಜ ಯುಗಳವ
    ಚಂದದಿ ಸಲಹೋ ಮಂದರ ಧರನೆ ||
    ತಂದೆಯು ನೀನೇ ತಾಯಿಯು ನೀನೇ
    ಬಂಧುವು ನೀನೇ ಬಳಗವು ನೀನೆ
    ಬಂದ ದುರಿತ ವೆಲ್ಲ ಹೊಂದಿಕೊಳ್ಳದಂತೆ
    ಬಂದೆನ್ನ ಸಲಹೋ ಮುಕುಂದ ಮುರಾರಿ ||
    ಚಿಕ್ಕಂದು ಮೊದಲು ನಾನು ನಿನ್ನಯ ಪಾದ
    ಹೊಕ್ಕು ಜೀವಿಸುತಿಹೆನು
    ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು
    ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ||
    ಮರೆತು ನಾ ಮಾಯದೊಳು ಮುಳುಗಿದೆ ಮಾಯವ
    ಅರಿತು ಅರಿಯದಾದೆ
    ಮರೆಯದೆ ಎನ್ನನು ಸಲಹೊ ಕೃಪಾನಿಧಿ
    ವರದ ಶ್ರೀವೆಂಕಟ ಪುರಂದರವಿಠಲ ||

  • @kannadacartoonfamily7522
    @kannadacartoonfamily7522 8 месяцев назад

    Om namo venkateshayaa🙏🙏🙏

  • @siddu3315
    @siddu3315 3 года назад +1

    super sir

  • @suvarnabhat7571
    @suvarnabhat7571 Год назад

    🙏🙏🙏

  • @ramanandanayak1925
    @ramanandanayak1925 3 года назад +1

    Raga yavudu sir