ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಬ್ಬಿಣದ ಕಡಲೆಯಾದ ಮಾನಸಿಕ ಸಾಮರ್ಥ್ಯ ಪ್ರಶ್ನೆಗಳನ್ನು ತುಂಬಾ ಸುಲಭವಾಗಿ ಬಿಡಿಸಿ ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣ ಆಗಿದ ನಿಮ್ಮಗೆ ಕೋಟಿ ನಮನಗಳು ಸರ್🙏🙏👍
Super guruji... ನೀಮ್ಮ ಮಾತಿನ ಶೈಲಿ ಮನಮುಟ್ಟುವ ಪ್ರವಚನ ಹೃದಯ ಮುಟ್ಟಿದ ಸೋದರ ಸಂಬಂಧದ ಪಾಠ...ರಕ್ತ ಸಂಬಂಧದ ಪಾಠ ನಿಜವಾಗ್ಲೂ ಅರ್ಥ ಪೂರ್ಣ ವಾದ ಮಾಹಿತಿ ಕೊಟ್ಟಿದಿರಿ...ಧನ್ಯವಾದಗಳು ಗುರೂಜಿ💐💐💐
Sir Tumba chennagi heli kotri Sir family tree bareyodu ista easy anta gotte iralilla. Eeg yav blood relationship bagge baro questions khandita bistivi sir. Asta confidence bandide 🙏🏼🙏🏼 thankyou so much sir💞💞
All those who are listening and watching your videos are very lucky and blessed. Your communicative competence and the technique of teaching every new topic is wonderful.wherever you are teaching you make the difference sir. Please come to the main stream of teaching to inspire the budding artist. Teaching is an art.And I say it is both an art and a skill.It is not simply a joke to capture the students interest for long.But you are like a magician keeping the interest alive for long hours. I wish you GuruRaj sir for whatever you are doing and for your future endeavors.
ಬಹಳ ಅದ್ಭುತವಾಗಿ ವಿವರಿಸುತ್ತೀರಿ ಸರ್ ನನಗೆ ಮೆಂಟಲ್ ಅಬಿಲಿಟಿ ಅಂದ್ರೇನೇ ಒಂತರಹ ಕಬ್ಬಿಣದ ಕಡಲೆ ಆಗಿತ್ತು ನಿಮ್ಮ ಈ ಬೋಧನಾ ವಿಧಾನದಿಂದ ನನಗೆ ತುಂಬಾ ಸರಳವಾಗಿ ಅರ್ಥ ಆಗ್ತಾ ಇದೆ ಸರ್ ಧನ್ಯವಾದಗಳು ಗುರುಗಳೇ ಹಾಗೆ ಸಾಧನ ಅಕಾಡೆಮಿ ಅವರಿಗೂ ಧನ್ಯವಾದಗಳು💐🙏👍
ಸರ್ ಮೆಂಟಲ್ ಎಬಿಲಿಟಿ ಕ್ಲಾಸ್ ತುಂಬಾ ಚೆನ್ನಾಗಿ ವಿವರಣೆ ಮೂಲಕ ನಮಗೆ ತಿಳಿಸಿಕೊಟ್ಟಿದ್ದಕ್ಕೆ ಹೃದಯದಿಂದ ಧನ್ಯವಾದಗಳು ಗುರುಗಳೇ ನೀವು ಕೂಡ ಈ ಕ್ಲಾಸನ್ನು ಸಬ್ಸ್ಕ್ರೈಬ್ ಮಾಡಿದೀವಿ ರಕ್ತ ಸಂಬಂಧ ಬಗ್ಗೆ ಮತ್ತೆ ಸ್ವಲ್ಪ ತಿಳಿಸಿಕೊಡಿ ಧನ್ಯವಾದಗಳು ಗುರುಗಳೇ
Sir ನಿಮಗೆ ಹೃದಯಪೂರ್ವಕ ಧನ್ಯವಾದಗಳು, ಕಠಿಣ ಪ್ರಶ್ನೆಯನ್ನು ಎಷ್ಟೊಂದು ಸರಳವಾಗಿ ತಿಳಿಸುತ್ತೀರಿ, ಒಂದು ಗಂಟೆಯ ವರೆಗೂ ಹೇಳಿದರು ನಿಮ್ಮ ಮುಖದಲ್ಲಿ ನಗು ಹಾಗೆ ಇದ್ದುದ್ದು ನಿಮ್ಮ ಹೃದಯ ಶ್ರೀಮಂತಿಕೆಯ ವಿದ್ಯಾಬೋಡನೆಯನ್ನು ತೋರಿಸುತ್ತಿದೆ 🙏🙏🙏❤❤❤❤
ಸರ್ ನಿಮ್ಮ ಕ್ಲಾಸ್ ಕೇಳ್ತಾ ಇದ್ರೆ ಮೆಂಟಲ್ ಎಬಿಲಿಟಿ ಅಷ್ಟೇ ಅಲ್ಲ ಏನೇ ಇದ್ರೂ ಕಷ್ಟ ಅನ್ಸಲ್ಲ ನಮಗೆ ನಿಮ್ಮ ಈ ಸೇವೆ ಯಾವಾಗಲು ನಮಗೆ ದಾರಿದೀಪ 🙏🏿
ತುಂಬಾ chenagirutte sir, ನಿಮ್ class
ಧನ್ಯವಾದಗಳು ಸರ್ ನಮಸ್ತೆ.
Yenu sir estu super agi artha agthide super sir 😘😘😘😘😘😘😘😘😘😘😘😘😘😘
ನಿಮ್ ವಾಯ್ಸ್ ಲ್ಲಿ ಇರೋ ಖಡಕ್ ನೋಡುದ್ರೆ... ನಿಮ್ ಟೀಚಿಂಗ್ ಬಗ್ಗೆ ಮಾತಾಡೋ ಅವಶ್ಯಕತೆ ನೇ ಇಲ್ಲಾ ಸರ್ ನಿಮ್ cls... Wonderful...... ಸಾಧನ ಅಕಾಡೆಮಿಗೆ 🙏🏼🙏🏼🙏🏼🙏🏼🙏🏼♥️ಸರ್
ಸರ್ ನೀವೂ ಎಲ್ಲೋ ಇರಬೇಕಿತ್ತು ನಿಮ್ಮ ಜ್ಞಾನ ಭಂಡಾರಕ್ಕೆ ಸೋಲದ ಮನಸ್ಸುಗಳಿಲ್ಲ.❤
ಸರ್ ನಿಮ್ಮ ಕ್ಲಾಸ್ ಕೇಳಿದರೆ ಮೆಂಟಲ್ ಎಬಿಲಿಟಿ ಜೊತೆಗೆ ಕನ್ನಡ ಮಾತನಾಡುವ ಸ್ಪಷ್ಟತೆ ಕೂಡ ಬೆಳೆಯುತ್ತದೆ....👏👏💐💐
yes
Voice 😍
Hi sir ge neevu maduva pata nange thumba ishta aithu bcoz nivu koduva clarity enta daddru exam pass madbahudu ansthu sir agene nivum maduva maths with mental ability thuma ishta aithu
@@devagamer..5460 you have a nice o
@@devagamer..5460 you have
Thank u so much sir nimma niswart sevege
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಬ್ಬಿಣದ ಕಡಲೆಯಾದ ಮಾನಸಿಕ ಸಾಮರ್ಥ್ಯ ಪ್ರಶ್ನೆಗಳನ್ನು ತುಂಬಾ ಸುಲಭವಾಗಿ ಬಿಡಿಸಿ ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣ ಆಗಿದ ನಿಮ್ಮಗೆ ಕೋಟಿ ನಮನಗಳು ಸರ್🙏🙏👍
Speech less class sir 🙏
Tq tq tq so much sir 🙏🙏🙏🙏
Tq so much sir.....your vedio very useful ❤
Tumba sarala yenisuva margadalli tilisikottiddiri sir nimage chiraruni🙏🙏
Evathu chenagi ಕಲಿತೆ.. ಸರ್ tqqqq
Sir nimma class superb sir nimma kannada matu kelidare perfect answers sigutte good teaching ಗುರುಗಳೇ🎉🎉🙏🙏🙏🤝🤝🤝🤝🤝🤝🤝
nimma bhodane tunbha uttama sir🙏🙏
Super guruji... ನೀಮ್ಮ ಮಾತಿನ ಶೈಲಿ ಮನಮುಟ್ಟುವ ಪ್ರವಚನ ಹೃದಯ ಮುಟ್ಟಿದ ಸೋದರ ಸಂಬಂಧದ ಪಾಠ...ರಕ್ತ ಸಂಬಂಧದ ಪಾಠ ನಿಜವಾಗ್ಲೂ ಅರ್ಥ ಪೂರ್ಣ ವಾದ ಮಾಹಿತಿ ಕೊಟ್ಟಿದಿರಿ...ಧನ್ಯವಾದಗಳು ಗುರೂಜಿ💐💐💐
Nijakku super
Sir Tumba chennagi heli kotri Sir family tree bareyodu ista easy anta gotte iralilla. Eeg yav blood relationship bagge baro questions khandita bistivi sir. Asta confidence bandide 🙏🏼🙏🏼 thankyou so much sir💞💞
Youb are Karnataka king in mathematics
Tqs sir 🙏
Nim class keli swalp ಧೈರ್ಯ ಬಂತು sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
All those who are listening and watching your videos are very lucky and blessed.
Your communicative competence and the technique of teaching every new topic is wonderful.wherever you are teaching you make the difference sir.
Please come to the main stream of teaching to inspire the budding artist.
Teaching is an art.And I say it is both an art and a skill.It is not simply a joke to capture the students interest for long.But you are like a magician keeping the interest alive for long hours.
I wish you GuruRaj sir for whatever you are doing and for your future endeavors.
Super class sir thanks you
Way of teaching is v good sir.
Nimma teaching nammadodu salam ,exalt class
Thanks sir thumba anukula agtitde 🙏🏻🙏🏻
Tnq sir ❤️❤️❤️💐💐💐🙏🙏 class keloke nodoke Chanda kaliyoke Chanda🙏🙏🙏❤️❤️❤️
Really I happy to see you after many years.
thank you so much sir.nimma class nanage tumba avashyakavagi beku sir.nimma prati ondu matu nanage tumba esta sir.🙏🙏🙏🙏🙏🙏🙏
One of the best coach and motivator
ನಮಸ್ತೆ ಗುರುಗಳೇ 🙏ನಾನು ನಿಮ್ಮ ಹೊಸ ವಿದ್ಯಾರ್ಥಿ, ನಿಮ್ಮ ಕನ್ನಡ ತುಂಬಾ ಸ್ಪಷ್ಟವಾಗಿದೆ ಧನ್ಯವಾದಗಳು🙏🙏
Sir such a spotless teaching......
We r great to have your class sir.....
Eshtu adbhuthavagi artha madisthira Sir. Thanks a lot Sir 🙏🙏🙏🙏
Very yousefull class once again thanks sir
Super explaination sir thank you soo much sir
Sir Thank 🙏you
Thank you so much sir.... 🙏🙏😍
Thanku sir beautiful class
God of Mental ability 🙏🙏🙏 irreplaceable ❤️❤️
ಬಹಳ ಅದ್ಭುತವಾಗಿ ವಿವರಿಸುತ್ತೀರಿ ಸರ್ ನನಗೆ ಮೆಂಟಲ್ ಅಬಿಲಿಟಿ ಅಂದ್ರೇನೇ ಒಂತರಹ ಕಬ್ಬಿಣದ ಕಡಲೆ ಆಗಿತ್ತು ನಿಮ್ಮ ಈ ಬೋಧನಾ ವಿಧಾನದಿಂದ ನನಗೆ ತುಂಬಾ ಸರಳವಾಗಿ ಅರ್ಥ ಆಗ್ತಾ ಇದೆ ಸರ್ ಧನ್ಯವಾದಗಳು ಗುರುಗಳೇ ಹಾಗೆ ಸಾಧನ ಅಕಾಡೆಮಿ ಅವರಿಗೂ ಧನ್ಯವಾದಗಳು💐🙏👍
Lot of thank you so much sir excellent👏👏👏👏👏👏👏 sir
Ultimate class Sir 🙏🙏
Excellent sir
Sir super classas
Really a good teaching sir... Am referring ur videos to attend upcoming hstr exam...
👌👌 sir class
Super sir class.........🎉
Ty so much sir.... Confusions cleared by your class
👌 ಸರ್ ನಿಮ್ಮ ತರಗತಿಯು ಅರ್ಥ ಪೂರ್ಣವಾದ ತರಗತಿ ಆಗಿತ್ತು 🙏
Tq so much sir ನಿಮ್ ಈ ಶುದ್ಧ ವಾದ ತರಗತಿಗೆ 🙏🏻🙏🏻🙏🏻🙏🏻👌
ಧನ್ಯವಾದಗಳು ಸರ್🙏🙏🙏🙏🙏🙏🙏
Thank you so much sir your class is amazing
Thank you ♥️
ತುಂಬಾ ಸರಳವಾಗಿ ಹೇಳಿಕೋಟ್ರೀ ಧನ್ಯವಾದಗಳು ಸರ್ 🙏🙏
Excellent sir really 🙏
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್..
🙏🙏🙏 👌👌👌👌👌 ತುಂಬಾ ಚೆನಾಗ್ ಅರ್ಥ ಆಯ್ತು
"ನಿಮ್ಮ ಪಾಠವು ಅದ್ಭುತ ಮತ್ತು ನೀವು ನಮಗೆ ನಮ್ಮ ಹೆಮ್ಮೆಯ ಭಾರತೀಯ ಸಂಸ್ಕೃತಿಯ ಬಗ್ಗೆ ಹೇಳಿದ ಮಾತುಗಳು ಅದ್ಭುತ ಸರ್ ಧನ್ಯೋಸ್ಮಿ ಗುರುದೇವ 🙏🙏"...
ಸರ್ ಮೆಂಟಲ್ ಎಬಿಲಿಟಿ ಕ್ಲಾಸ್ ತುಂಬಾ ಚೆನ್ನಾಗಿ ವಿವರಣೆ ಮೂಲಕ ನಮಗೆ ತಿಳಿಸಿಕೊಟ್ಟಿದ್ದಕ್ಕೆ ಹೃದಯದಿಂದ ಧನ್ಯವಾದಗಳು ಗುರುಗಳೇ ನೀವು ಕೂಡ ಈ ಕ್ಲಾಸನ್ನು ಸಬ್ಸ್ಕ್ರೈಬ್ ಮಾಡಿದೀವಿ ರಕ್ತ ಸಂಬಂಧ ಬಗ್ಗೆ ಮತ್ತೆ ಸ್ವಲ್ಪ ತಿಳಿಸಿಕೊಡಿ ಧನ್ಯವಾದಗಳು ಗುರುಗಳೇ
ಸ್ಪಷ್ಟ ಕನ್ನಡ ❤️
ಸರ್ ನಿಮ್ಮ ಕ್ಲಾಸು ನಮಗೆ ತುಂಬಾ ಅರ್ಥಪೂರ್ಣವಾಗಿದೆ
Video madidakke Tq so much sir 🙏🙏🥰
Superb Class sir..... Tumba chennagi artha Aytu..... Age problems Class maadi plz.....
No word to explain sr. Handsup
ತುಂಬಾ ಧನ್ಯವಾದಗಳು ಸರ್
Beautiful.......❤️❤️❤️
Tqs sir
ಧಾರವಾಡ ಹುಲಿ ಸರ್ ನೀವು😼😾 .....ನಿಮ್ಮ ವಿಷಯ ಹಂಚಿಕೆಯ ಶೈಲಿ ತುಂಬಾ ಚೆನ್ನಾಗಿದೆ
Super sir( your classes and teaching methods )
Thank you very much sir
Sir nimma mental ability ಸೂಪರ್ sir❤
It's very easy to understand sir. Abs very clear. Super class sir thank you 👌👌🙏
ಹೀಗೆ continue ಮಾಡಿ sir please ನಿಮ್ಮಿಂದ ತುಂಬಾ ಸಹಾಯ ಆಗುತ್ತಿದೆ sir.
Thank u sooo much sir.... good reaching
Super teaching sir🙏
Teching super..sir... 🙏💐..nam sadana dali class Maduva gurugalu elru super sir... 🙏💐
Sir ನಿಮ್ಮಾ ಪಾಠ ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಉಪಯುಕ್ತವಾಗಿದೆ 🙏🙏
Excellent sir thank u very much🙏
Concept ತುಂಬಾ ಚೆನ್ನಾಗಿ ಅರ್ಥ ಆಯಿತು sir thankyou so much sir 🙏🙏🙏
Wonderful 🙏🙏sir i watch first time about blood relationship class thank you sir
First time i understood this very well
ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
Sir ನಿಮಗೆ ಹೃದಯಪೂರ್ವಕ ಧನ್ಯವಾದಗಳು, ಕಠಿಣ ಪ್ರಶ್ನೆಯನ್ನು ಎಷ್ಟೊಂದು ಸರಳವಾಗಿ ತಿಳಿಸುತ್ತೀರಿ, ಒಂದು ಗಂಟೆಯ ವರೆಗೂ ಹೇಳಿದರು ನಿಮ್ಮ ಮುಖದಲ್ಲಿ ನಗು ಹಾಗೆ ಇದ್ದುದ್ದು ನಿಮ್ಮ ಹೃದಯ ಶ್ರೀಮಂತಿಕೆಯ ವಿದ್ಯಾಬೋಡನೆಯನ್ನು ತೋರಿಸುತ್ತಿದೆ 🙏🙏🙏❤❤❤❤
Really u taught us easy method
Spr sir
Explanation super sir tq
Excellent teaching sir....🙏🙏🙏
Wonderful✨😍✨😍✨😍✨😍✨😍 sir 💐💐
Sir CLS super nivu hellu shailli super sir
Love u 😍 GRB2 sir ಅದ್ಯಾವ್ relationship ಪ್ರಶ್ನೆ ಈಗ ಬರಲಿ
Super sir nimma class 🙏🙏🙏🙏🙏💐💐💐💐💐💐💐👌👌👌👌
🏆🏆🏆wow 🤔🙄 Sir 👌👌👌 your are super Sir 👌
ಸರ್ ಸೂಪರ್ ಕ್ಲಾಸ್ ಹೇಳಿ ಹೇಳಿ ಕೊಡಿ ನಿಮ್ಮಿಂದ ಒಳ್ಳೆ ಜ್ಞಾನವನ್ನು ನಮಗೆಲ್ಲ ಕಲಿಸಿಕೊಡಿ ನಮ್ಮೆಲ್ಲರಾ ಪರವಾಗಿ ನಿಮಗೆ ಧನ್ಯವಾದಗಳು ಸರ್
Supar sir like your calls
ಸರ್ ನಿಮಗೆ ಕೋಟಿ ನಮಸ್ಕಾರಗಳು 🙏🏻💐🙏🏻💐... ತುಂಬಾ ಸುಲಭ ರೀತಿಯ ಅರ್ಥ ಆಗೋ ತರ ಹೇಳಿದಿರಿ.... ನಾನು ಎಲ್ಲಿಯವರಿಗೆ ಈ ಸ್ಪಷ್ಟತೆ ಕೇಳಿರಲಿಲ್ಲ 🌹
Sir thnqq you somuch ❤❤❤❤❤❤❤❤❤❤
Sir nim class Kelli nangu teacher agbeku anoo ase aythu thank-you sir..
Ur teaching excellent Sir 👌👌👌 and tq you Sir 😍
ನಿಮ್ಮ ಮಾತಿನಲ್ಲಿ ನಮ್ಮ ಕನ್ನಡ.. ಸುಲಲಿತ ಸರ್... ವೀ proud