ಅಮೇರಿಕಾದಲ್ಲಿ ದಿನನಿತ್ಯ ಬಳಸುವ ಆಹಾರ ಪದಾರ್ಥಗಳು ಮತ್ತು ಅವುಗಳ ಬೆಲೆ| Everyday grocery items USA Kannada Vlog

Поделиться
HTML-код
  • Опубликовано: 26 окт 2024

Комментарии • 2,3 тыс.

  • @hanumanthappabhavana3710
    @hanumanthappabhavana3710 3 года назад +87

    ಅಮೇರಿಕಾ ದೇಶದಲ್ಲಿ ಕನ್ನಡ ಉಸಿರಾಡುತಿದೆ....🙏🙏 ನೀವು ಅಚ್ಚ ಕನ್ನಡತಿ ಅಕ್ಕ

  • @ganeshbadi2749
    @ganeshbadi2749 3 года назад +180

    ಮಾತು ಮಾತಿಗೆ ಇಂಗ್ಲಿಷ್ ಮಾತನಾಡುವರಿಗೆ ನೀವು ಮಾದರಿ.
    ಜೈ ಕನ್ನಡ

  • @chandrashekarhosur4510
    @chandrashekarhosur4510 3 года назад +20

    ನೀವು ಬಳಸೋ ಜವಾರಿ ಕನ್ನಡ ಭಾಷೆ ಅದ್ಭುತ..ನಿಮ್ಮ ಕನ್ನಡಾಭಿಮಾನಕ್ಕೆ ನಮ್ಮ ನಮನಗಳು..

    • @UttaraKannadati
      @UttaraKannadati  3 года назад +1

      😊🙏Thank you so much for your comment and one hour alli new video barutte nodi

  • @yogeshmysteriousnaturelove8001
    @yogeshmysteriousnaturelove8001 3 года назад +27

    ನಮಗೆ ಅಮೆರಿಕನ್ product ಪ್ರೈಸ್ ನೋಡೊದ್ಕಿ0ತ ನಿಮ್ಮ ಕನ್ನಡ ಕೇಳೋಕೆ ಫುಲ್ ವಿಡಿಯೋ ನೋಡ್ಬೇಕ್ಕನ್ನಿಸ್ತಿತೆ💯🙏🙏

  • @ಸೇಕ್ರೆಡ್ಹಾರ್ಟ್ಕನ್ನಡಸಾಂಸ್ಕೃತಿಕಮ

    ನಿಮ್ಮ ಕನ್ನಡ ಭಾಷೆಯ ಬಳಕೆ ಪರಿಪೂರ್ಣವಾಗಿದೆ . .ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, , ಕನ್ನಡವೇ ಸತ್ಯ,ಕನ್ನಡವೇ ನಿತ್ಯ, ಕನ್ನಡವೇ ಉಸಿರು, ಕನ್ನಡವೇ ಪ್ರಾಣ , ಕನ್ನಡವೇ ಆತ್ಮ, ಕನ್ನಡವೇ ಚೇತನ , ಕನ್ನಡವೇ ಬದುಕು , ಕನ್ನಡವೇ ಅನ್ನ ,ಕನ್ನಡ ನುಡಿಯೇ ಸರ್ವಸ್ವ

  • @SupremeRepairs
    @SupremeRepairs 3 года назад +90

    ಕರುನಾಡಿನ ಅತ್ಯಂತ ಆತ್ಮೀಯವಾದ ಉತ್ತರ ಕನ್ನಡ ಭಾಷೆಯ ಅದ್ಭುತ ಸುಂದರವಾದ ಅದ್ದೂರಿಯಾದ ಜೀವನ ಶೈಲಿಯ ಸುಂದರವಾದ ಹಿನ್ನೋಟ ಗಳ ಕಿರುಚಿತ್ರಕ್ಕೆ ಧನ್ಯವಾದಗಳು 🙏😍

    • @UttaraKannadati
      @UttaraKannadati  3 года назад +7

      ಶುಭೋದಯ, ನಿಮ್ಮ ಮಾತು ಕೇಳಿ ಬಹಳ ಖುಷಿ ಆಯ್ತು

    • @vasanthnaik8956
      @vasanthnaik8956 3 года назад +5

      ಇದು ಉತ್ತರಕನ್ನಡ ಭಾಷಾ ಶೈಲಿ ಅಲ್ಲ ಉತ್ತರ ಕರ್ನಾಟಕ ಶೈಲಿ. ❤️

    • @UttaraKannadati
      @UttaraKannadati  3 года назад +2

      @@vasanthnaik8956 correct helidri

    • @RaviRavi-gl4xn
      @RaviRavi-gl4xn 3 года назад

      Nimma uralli bathroom alli water illva

  • @k2brothers985
    @k2brothers985 3 года назад +143

    ನಿಮ್ಮ ಬಿಜಾಪುರ ಭಾಷೆ ಅಮೆರಿಕದಲ್ಲಿ ಮಾತನಾಡುವುದು ಕೇಳಿ ನನಗೆ ತುಂಬಾ ಸಂತೋಷವಾಯಿತು

  • @bindusanjay7864
    @bindusanjay7864 3 года назад +4

    Nim Kannada tumba chennagide,kushi ansuthe nim vlogs noodakke...new subscriber and my first comment....uttara Karnataka recepies thorsi plz

    • @UttaraKannadati
      @UttaraKannadati  3 года назад +1

      ಹೂ ರೀ ತೋರಿಸ್ತೀನಿ, ಧನ್ಯವಾದಗಳು ರೀ

  • @prakashnh4051
    @prakashnh4051 3 года назад +46

    ಅಮೇರಿಕಾಗೆ ಹೋದ ತಕ್ಷಣ ಕನ್ನಡ ಮರೀತಾರ ಆದರೆ ನೀವು ಇಷ್ಟು ಚೆನ್ನಾಗಿ ಕನ್ನಡ ಮಾತಾಡೊದು ಕೇಳಿ ಸಂತೋಷ ಆಯ್ತು.

    • @kundansaokar7155
      @kundansaokar7155 3 года назад

      S

    • @kundansaokar7155
      @kundansaokar7155 3 года назад

      Xvxx

    • @sureshbhosale8664
      @sureshbhosale8664 3 года назад +2

      Adu. Bidri. Ide. Bangalore. Nag. Anek. Kannadigaru. Kannada. Maatadangilla .uttr karnatakad. Kadeyavaru. Bng. Ge. hodra. BNG. dalle. huttadavarang. BNg. style. Kannada. Matadtaar. Vichitra anisyad .

  • @sujathadeshpande9329
    @sujathadeshpande9329 3 года назад +11

    ಪರದೇಶಕ್ಕೋದ್ರೂ‌ ನೀವು‌ ನಮ್ಮ‌ ಭಾಷೆನ‌ ಪರದೇಶಿ ಮಾಡಿಲ್ಲ..ಭಾಳ ಖುಷಿ ಆತ್ರೀಪಾ...ನಮ್ಮ ‌ ಉತ್ತರ‌ ಕರ್ನಾಟಕದ ಜನ‌ ಎಷ್ಟ ಎತ್ತರಕ್ಕ
    ಹೋದ್ರೂ‌ ನಮ್ಮ ತನಾನ‌ ಉಳಿಸಿ
    ಬೆಳಸತ್ತಿದ್ದದ್ದಕ್ಕ ಭಾಳ ಸಂತೋಷ‌ ಆತು...ನಿಮಗ‌ ಶುಭವಾಗಲಿ ಅಂತ ಹಾರೈಸ್ತೀನಿ...❣️😍
    ಜೈ ಕನ್ನಡಾಂಬೆ...🙏

    • @UttaraKannadati
      @UttaraKannadati  3 года назад

      Thank you so much for your lovely comment 😊🙏

  • @bhaskarmp5994
    @bhaskarmp5994 3 года назад +4

    ನಮ್ಮದು ಮಂಗಳೂರು ಭಾಷೆ, ನಿಮ್ಮ ಕನ್ನಡ ಭಾಷೆ ಮತ್ತು ವಿವರಣೆ ಸೂಪರ್. ದೇವರು ನಿಮ್ಮ ಕುಟುಂಬ ಕ್ಕೆ ಒಳ್ಳೇದು ಮಾಡಲಿ

  • @SimpletricksSk
    @SimpletricksSk 3 года назад +3

    ಅಮೆರಿಕಾದಲ್ಲಿ ಇದ್ದರು ನಿಮ್ಮ ಕನ್ನಡ ಪ್ರೀತಿಗೆ ಅದರಲ್ಲೂ ನಮ್ಮ ಉತ್ತರಕರ್ನಾಟಕ ಬಾಸೆ ಸೂಪರ್ ರಿ

  • @sridharbhatk3510
    @sridharbhatk3510 3 года назад +3

    Your kannada language is not only beautiful but also very informative to those who r planning to visit USA for d first time.

  • @harshayethadka8732
    @harshayethadka8732 3 года назад +4

    ವಿಡಿಯೋ ತುಂಬ ಇಷ್ಟವಾಯಿತು ❤️ ಇನ್ನೂ ಅಮೆರಿಕದ ಎಲ್ಲ ಕಡೆಯ, ಎಲ್ಲ ರೀತಿಯ ವಿಡಿಯೋ ಬರುವಿಕೆಗೆ ಕಾಯುತ್ತೇನೆ !
    ಟೂರಿಸ್ಟ್ ಸ್ಥಳಗಳಲ್ಲಿಯೂ ವಿಡಿಯೋ ಮಾಡಿದರೆ ಇನ್ನೂ ಚೆನ್ನಾಗಿರುತ್ತೆ ಅಂತ ನನ್ನ ಅನಿಸಿಕೆ ಮತ್ತು ನಿರೀಕ್ಷೆ ! Thankyou madam 💐

    • @UttaraKannadati
      @UttaraKannadati  3 года назад

      ruclips.net/video/Cz2vodQUFt0/видео.html
      ruclips.net/video/cNETwUOU31A/видео.html
      ruclips.net/video/eEvmwcLYf30/видео.html
      ruclips.net/video/-qqi2-KyPhU/видео.html
      ruclips.net/video/I2nMsIyPHmQ/видео.html
      ruclips.net/video/HVt2kigdeCw/видео.html
      ruclips.net/video/b7W841_dlAQ/видео.html
      Estella niv keliddu, please watch this videos 😊. Thank you so much for your comment

  • @sridharbhatk3510
    @sridharbhatk3510 3 года назад +2

    Dear daughter
    I m a Rtd.teacher from Udupi taluk
    Through ur beautiful kannada language make me to forget udupi kannada.
    God bless you.

    • @UttaraKannadati
      @UttaraKannadati  3 года назад

      I’m glad you feel that way sir🙂 and feels good to have your support

  • @arasnallivenkateshr5925
    @arasnallivenkateshr5925 3 года назад +3

    ಅಮೇರಿಕಾದಲ್ಲಿ ನಿಮ್ಮ ಮಾತು ಕೇಳಿದಕ್ಕೆ ನನಗೆ ತುಂಬಾ ಖುಷಿ ಆಯಿತು ಉತ್ತರ ಕರ್ನಾಟಕ ಭಾಷೆ ಖಡಕ್ ಮಾತು..ಅಭಿನಂದನೆಗಳು ನಿಮಗೆ

  • @k2brothers985
    @k2brothers985 3 года назад +5

    ಮೇಡಂ ನಮ್ಮ ಕರ್ನಾಟಕದಲ್ಲಿರುವ ಲಕ್ಷ ಲಕ್ಷ ಜನರು ನಿಮ್ಮ ವಿಡಿಯೋ ನೋಡು ಹಾಗೆ ನಾನು ಪ್ರಯತ್ನ ಮಾಡುತ್ತೇನೆ ಎಲ್ಲರಿಗೂ ಕೂಡ ಶೇರ್ ಮಾಡುತ್ತೇನೆ ನಾನು ಕೂಡ ನಿಮ್ಮ ಅಭಿಮಾನಿ

  • @pradeepkumarsn1113
    @pradeepkumarsn1113 3 года назад +22

    Liked your north Karnataka language. The way you describe is good. Have a nice time!

  • @neelakantgs8418
    @neelakantgs8418 3 года назад +1

    ತುಂಬಾ ಚನ್ನಾಗಿತ್ತು ಮೇಡಂ ನಿಮ್ಮ ಶಾಪಿಂಗ್. ಅಮೇರಿಕಾದ ಆಹಾರ ಪದ್ಧತಿ ಬಗ್ಗೆ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಮೇಡಂ.

  • @rjsh2882
    @rjsh2882 3 года назад

    ತುಂಬಾ ಸುಂದರವಾಗಿ ವಿವರಣೆ ಕೊಟ್ಟಿದ್ದೀರಿ.. ಧನ್ಯವಾದಗಳು ತಮಗೆ..

  • @usharavikumar8759
    @usharavikumar8759 3 года назад +7

    Neev mathadodu keloke thumba kushi aguthe ashwini...yavaglu nagtha irthira, god bless you dear

    • @UttaraKannadati
      @UttaraKannadati  3 года назад +1

      ನನಗು ನಿಮ್ಮ ಮಾತು ಕೇಳಿ ಖುಷಿ ಆಯ್ತು, ಧನ್ಯವಾದಗಳು ರೀ

  • @shinesweta7522
    @shinesweta7522 3 года назад +8

    ಹಾಯ್ ನನ್ನ ಹೆಸರು ಶ್ವೇತ
    ಭಾಷೆ ಕೇಳಿದ ಚಲೋ ಐತ್ರಿ
    ನಾನು ಕೂಡ ಉತ್ತರ ಕರ್ನಾಟಕದವರೇ ಗುಲ್ಬರ್ಗ ಜಿಲ್ಲೆ ಅಮೆರಿಕಾದ ಕನ್ನಡ ಮಾತಾಡಕ್ ಅತ್ತಿರ ತುಂಬಾ ಚೆನ್ನಾಗಿ ಅನಿಸಿತು .. ದೇವರು ಒಳ್ಳೇದ್ ಮಾಡಲಿ ನಿಮಗೆ🙂

  • @shivanandteli1318
    @shivanandteli1318 3 года назад +12

    Being a North kannadiga you made me proud next time please explore about our Karnataka people life style in America,and what about the Jolad Rotti,are missing,please make a video on that God bless you

  • @shivass2643
    @shivass2643 3 года назад

    Esto butler english matado bedagiyara naduve nimanna nodi thumbane santhoshavayitu sister like u sooo much...thumba chennagi kannada matdidri god bless u...

  • @RameshRamesh-jf2jf
    @RameshRamesh-jf2jf 3 года назад +36

    ನಿಮ್ಮ ಕನ್ನಡದ ಅಭಿಮಾನ ಯಾವಾಗಲು ಹೀಗೆ ಇರ್ಲಿ 😊

    • @UttaraKannadati
      @UttaraKannadati  3 года назад +2

      Definitely erutte ri, nimagu aste hinge erali 😊

    • @solo8211
      @solo8211 3 года назад +1

      &ï lol "

  • @kirankumar-ik5gt
    @kirankumar-ik5gt 3 года назад +3

    First timer felt happy nice vloging all the best

  • @hirennamyakeri6319
    @hirennamyakeri6319 3 года назад +32

    ಪಕ್ಕಾ ಬಿಜಾಪುರ್ ಭಾಷೆ... 👌👌

  • @cbgouda6755
    @cbgouda6755 3 года назад +5

    I cant believe that u r from north karnattaka.... ನಿಮ್ಮ ಮಾತು ಅದ್ಭುತ...

    • @UttaraKannadati
      @UttaraKannadati  3 года назад +1

      Thank you ri 😊

    • @manjulahb6511
      @manjulahb6511 3 года назад

      ಉತ್ತರ ಕರ್ನಾಟಕದ ಭಾಷೆ ತುಂಬಾ ಇಷ್ಟ ಆಯ್ತು ನೀವು ಅಮೇರಿಕದಲ್ಲಿ ಏನ್ ಕೆಲ್ಸ ಮಾಟ್ತಿದ್ದೀರಿ ನೀವು ಅಮೇರಿಕ ಬಗ್ಗೆ ಇನ್ನು ಹೆಚ್ಚೆಚ್ಚು ತಿಳಿಸಿಕೊಡಿ

  • @tharastyles
    @tharastyles 3 года назад +1

    ಹಲೋ ಅಕ್ಕಾ.... ನಾನೂ ನಿಮ್ಮ ನ್ಯೂ subscriber... ನಾನೂ ನಿಮ್ಮ ವೀಡಿಯೋಸ್ ನಾ ತುಂಬಾ ಲೈಕ್ ಮಾಡ್ತೀನಿ... ಖುಷಿ ಆಗುತ್ತೆ ನಿಮ್ಮ ವೀಡಿಯೋಸ್ ನೋಡ್ಲಿಕ್ಕೆ
    ನೀವು ಅಮೇರಿಕಾ ದಲ್ಲಿದ್ರು ನಮ್ಮವರು ಉರ್ರಾಲ್ಲೇ ಈದ್ದಾರೆ ಅಂತ ಫೀಲ್ ಆಗುತ್ತೆ....ಲವ್ ಯು

    • @UttaraKannadati
      @UttaraKannadati  3 года назад

      Thank you so much for subscribing, nimma comment nodi nanagu bahala khushi aaytu nimma cute maatu keli 😊

  • @bhuvaneshnayak4596
    @bhuvaneshnayak4596 3 года назад +1

    Super..tumba chennagide.marketige.nave.hogi.bandha.hagayaytu.thank.you.ashvini.namma.kannadati.

  • @muniswamyperumal8005
    @muniswamyperumal8005 3 года назад +3

    When u speak about grapes taste, I was imagining as if I'm eating.. the way u speak and articulate is amazing..

    • @UttaraKannadati
      @UttaraKannadati  3 года назад +1

      Hahaha, thank you so much 😊

    • @indhuindhu3799
      @indhuindhu3799 3 года назад +1

      Matte avakado henge us madodu thilisi plz

    • @UttaraKannadati
      @UttaraKannadati  3 года назад

      @@indhuindhu3799 please watch this video, thank you 😊

  • @SavikshanaR
    @SavikshanaR 3 года назад +3

    ಅಕ್ಕಾ 😁ತುಂಬಾ ಖುಷಿಯಾಯ್ತು ನಿಮ್ಮ ಮಾತು ಮತ್ತು ವಿಡಿಯೋ🥰 ಇವತ್ತೇ ನೋಡಿದ್ದು ನಿಮ್ಮ ಚಾನೆಲ್ 🥰🥰

  • @shanmukhachariv1071
    @shanmukhachariv1071 3 года назад +5

    ಸಹೋದರಿ ನಮ್ಮ ಉತ್ತರ ಕರ್ನಾಟಕ ಭಾಷೆಯ ಸೊಗಡು ತುಂಬಾ ಚೆನ್ನಾಗಿ ತೋರಿಸಿದ್ದೀರಿ

  • @shobar9871
    @shobar9871 2 года назад

    U r a very good speaker Dr. Ashwini. U r mesmerising. Best of luck to ur channel. 👍💐💐💐

  • @murigeppas9261
    @murigeppas9261 2 года назад

    Mdm,,ನಿಮ್ಮ ನಿರೂಪಣೆ ಶೈಲಿ,,ತುಂಬಾ ಅದ್ಬುತ ಮತ್ತು ತುಂಬಾ ಆತ್ಮೀಯವಾಗಿ ಇರುತ್ತದೆ,,ನಿಮ್ಮ ಬಾಷಾಬಿಮಾನ,,ಅನನ್ಯ ಮತ್ತು ಶ್ಲಾಗನಿಯ,,,,

  • @srinivashr1691
    @srinivashr1691 3 года назад +3

    Very good explanation and with vedios

  • @swatih3482
    @swatih3482 3 года назад +4

    I really loved your way of talking uttar Karnataka style😘

  • @beereshan4912
    @beereshan4912 3 года назад

    ನಿಮ್ಮ ಮಾತೃ ಪ್ರೇಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಅಮೆರಿಕದಲ್ಲಿ ಇದರು ತುಂಬ ಚೆನ್ನಾಗಿ ಕನ್ನಡ ಮಾತಾಡ್ತಿರ

  • @arunhonnavagol5870
    @arunhonnavagol5870 2 года назад +1

    Hi. Sisterನೀವು ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತಿರಿ super sister🙏

  • @praju-wn1iw
    @praju-wn1iw 3 года назад +8

    ನಿಮ್ಮ ಕನ್ನಡ ವಿವರಣೆಗೆ ದನ್ಯವಾದಗಳು

    • @UttaraKannadati
      @UttaraKannadati  3 года назад +2

      ವಿಡಿಯೋ ನೋಡಿದ್ದಕ್ಕೆ ನಿಮಗೂ ಧನ್ಯವಾದಗಳು

  • @shivakumargplssendurmobile2597
    @shivakumargplssendurmobile2597 3 года назад +3

    ತುಂಬಾ ಧನ್ಯವದಗಳು ಅಕ್ಕಾ ನೀವು ಅಮೆರಿಕಾದಲ್ಲಿ ಇದಿರೂ ಅತವಾ ಕರ್ನಾಟಕದಲ್ಲಿ ಇದಿರೋ ಅನ್ಸುತ್ತೆ ತುಂಬಾ ಸರಳವಾಗಿ ಆಡುಭಾಷೆಯಲ್ಲಿ ಮಾತಾಡುತ್ತೀರಿ ತುಂಬಾ ಧನ್ಯವಾದ ಗಳು ಅಕ್ಕಾ

  • @manjuyadgir9633
    @manjuyadgir9633 3 года назад +6

    ನಿಮ್ಮ ಯಾದಗಿರಿ ಭಾಷೆ ಚೆನ್ನಾಗಿದೆ 😘

  • @amrutabadiger4868
    @amrutabadiger4868 3 года назад +1

    I love ur language sis.. Navu kuda uttar karnatamadavaru... V r from Belagavi sis.. Nimm kannad bhashabimanakke dhannyavadagalu. 🙏🙏🙏

  • @manjunathc9273
    @manjunathc9273 3 года назад +9

    ಮೇಡಂ ನಿಮ್ಮ ಕನ್ನಡ ತುಂಬಾ ಇಷ್ಟ ಆಯ್ತು ನಮ್ಮ ಮಲೆನಾಡಿಗಿಂತ ತುಂಬಾ ಚೆನ್ನಾಗಿದೆ ನಿಮ್ಮ ಭಾಷೆ ಶಿವಮೊಗ್ಗ

    • @UttaraKannadati
      @UttaraKannadati  3 года назад +1

      Thank you, yella Kannada bhashegalu chanada ne ri 😊

  • @srinivasmurthy8169
    @srinivasmurthy8169 3 года назад +4

    We had visited our daughters in USA a few years back. During our stay there, we used to accompany them during such shopping. Your videos have brought us back the memories of those moments. Thank you. Nimma kannada bhasheya uccharane keli khushiyaayithu... God bless you...

  • @lgchannel5748
    @lgchannel5748 3 года назад +6

    ನಿಮ್ಮ ಉತ್ತರ ಕರ್ನಾಟಕದ ಭಾಷೆ ಬಹಳ ಇಷ್ಟ ವಾಯಿತು.

  • @rajukr7449
    @rajukr7449 2 года назад

    ಅಕ್ಕ ನೀವು ತುಂಬಾ ಅದೃಷ್ಟವ್ತುತ್ರು ಅಮೇರಿಕಾದಲ್ಲಿರಾ. ಬಟ್ ಅಲ್ಲಿ ಸೌಸ್ಕೃತಿ ಬಗ್ಗೆ ನಮಗೆ ಹೇಳಿಕೆ ಪ್ರಯತ್ನ ಮಾಡ್ತಾ ಇದ್ದೀರಾ ತುಂಬಾ ಥಾಂಕ್ಸ್ ಅಕ್ಕ

  • @ashuashwini5985
    @ashuashwini5985 2 года назад

    It's really Great America Hogi Kannada Matadtidira estu chennagi tumba kushi aagutte.

  • @bcradhikaradhika6921
    @bcradhikaradhika6921 3 года назад +3

    Nim language mast ide ree....no buildups no showoff normal agi chenagi math aridira😄

  • @narasimuluintenki3188
    @narasimuluintenki3188 3 года назад +7

    ನಿಮ್ಮ ಊಟದ ಪಾಕೆಟ್ ನೋಡಿ ನನ್ನ ಬಾಯಲ್ಲಿ ನೀರು ಬಂತು ಮೇಡಮ್.

  • @lokeshp3993
    @lokeshp3993 3 года назад +6

    ಕನ್ನಡದಲ್ಲಿ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು 🙏🤝🇮🇳🇮🇳🇮🇳

  • @basavarajmuradi3962
    @basavarajmuradi3962 3 года назад +1

    ಬಹಳಷ್ಟು ಮಾಹಿತಿ ನೀಡಿರಿ.ತಮಗೂ ಧನ್ಯವಾದಗಳು.

  • @hallikannadati3078
    @hallikannadati3078 3 года назад

    Nijavaglu nim bhashe nam tarana ayti ri akka nim vlog nodadaka bhala kushi agatati akka all d best

  • @saritanaik3226
    @saritanaik3226 3 года назад +6

    ನಾನು ಕೂಡ ಉತ್ತರ ಕನ್ನಡ ದವರು

  • @ambareshhugar4121
    @ambareshhugar4121 3 года назад +27

    ಲೈಕ್ ಇವರ ಲ್ಯಾಂಗ್ವೇವೆಜ್ ❤❤❤👌

  • @raghumaya1234
    @raghumaya1234 3 года назад +4

    ಹೀಗೆಲ್ಲಾ ಹಳ್ಳಿಲೂ ಬಟ್ಲರ್ ಇಂಗ್ಲೀಷ್ ....ಆದರೆ ಕನ್ನಡ ಕೇಳಿ ಖುಷಿ ಆಯ್ತು....

  • @spurthysj879
    @spurthysj879 3 года назад +1

    Superb vlog mam ...plz...America dh weather yav tara eratte 12 months adra bagee video madi

  • @chancesarvade
    @chancesarvade 3 года назад +1

    Bhala khushiayturi akkara uttar kannada bhashe keli. Nammuru nammbhashena esta chanda heliri.

  • @choudappar3276
    @choudappar3276 3 года назад +4

    ನಮ್ಮ ಕನ್ನಡ ಭಾಷೆ ನ ಅಮೇರಿಕ ದಲ್ಲಿ ಕೇಳಿದಕ್ಕೆ ತುಂಬಾ ಖುಷಿ ಆಯಿತು ಮೇಡಂ

  • @pramodmetri7766
    @pramodmetri7766 3 года назад +4

    ಯೆಟ್ಟಾ ಚೆಂದ ಮಾತಾಡ್ತಿ ಅಕ್ಕಾ ಜವಾರಿ ಭಾಷಾ

  • @naveenhosmani
    @naveenhosmani 3 года назад +4

    ನೀವು ನಿಜವಾದ ಉತ್ತರ ಕನ್ನಡತ್ತಿ..

    • @UttaraKannadati
      @UttaraKannadati  3 года назад +1

      😊🙏

    • @naveenhosmani
      @naveenhosmani 3 года назад +1

      @@UttaraKannadati ನಂದು ಒಂದೇ ಪ್ರಶ್ನೆ.. USA ನಲ್ಲಿ ಕೊರೊನವು ಹೇಗಿದೆ.. Normal life ಇದಿಯಾ.. ನಮ್ಮಲ್ಲಿ ಕರೊನಾದ ಹೇಸರಿನಲ್ಲಿ.. ದಂದೇ ಮಾಡ್ತಿದ್ದಾರೆ..

    • @naveenhosmani
      @naveenhosmani 3 года назад +1

      @@UttaraKannadati ನಾನು ಒಬ್ಬ . Film actor.. nim sahakara kudaa irli .. @Stylish Aryan .. idu nan Instagram I'd ..enadru information idre msg madi.

    • @UttaraKannadati
      @UttaraKannadati  3 года назад +1

      @@naveenhosmani slow ede, yellaru vaccine togota edare

  • @annappaanup9771
    @annappaanup9771 3 года назад

    ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಹಾಗೆ ನಿಮ್ಮ ಕನ್ನಡ ಸ್ವಚ್ಛವಾಗಿದೆ ಖುಷಿ ಕೊಡುತ್ತದೆ

  • @banukdixit9091
    @banukdixit9091 2 года назад

    ಬಹಳ ಇಂಟರೆಸ್ಟಿಂಗ್ ಆಗಿದೆ, ಶೇರ್ ಮಾಡಿದ್ದಕ್ಕೆ ಧನ್ಯವಾದಗಳು.

  • @rajushankhu3418
    @rajushankhu3418 3 года назад +5

    ಮೇಡಂ ಅವರ್ ನಿಮ್ಮ ಭಾಷಾ ಅಭಿಮಾನಕ್ ನಮಸ್ಕಾರ್ರೀ

  • @sunilkumarpc4450
    @sunilkumarpc4450 3 года назад +4

    ನೀವು ಕನ್ನಡ ಮಾತಾಡೋದನ್ನು ಕೇಳೋಕೇ ಬಾಳ ಚಂದ್ ಐತಿ ,ಒಂದಿಬ್ರು ಅಮೆರಿಕನ್ಸ್ಗೂ ಕನ್ನಡದಾಗ ಮಾತಡಸ್ರಲ.
    ಮತ್ತ ಊಟದ ಬೆಲೆ ತಿಳಿಸಿಲ್ಲಲ್ರಿ ನೀವು.

    • @UttaraKannadati
      @UttaraKannadati  3 года назад +1

      COVID-19 nalli yaarannu close meet aagilla and ootad bele belakot hodra video bahala doddadagatittu edakke helilla.

  • @ravirajkalaghatagi4513
    @ravirajkalaghatagi4513 3 года назад +1

    ಮೆಡಂ ತುಂಬಾ ಚೆನ್ನಾಗಿ ತಿಳಿಸಿದ್ದೀರಾ.
    ತುಂಬಾ ಉತ್ತಮ ಮಾಹಿತಿಗಳು.

  • @maruthimaruthi3710
    @maruthimaruthi3710 3 года назад +1

    ಅಶ್ವಿನಿಯವರೆ ಧನ್ಯವಾದಗಳು ನಿಮ್ಮ ಈ ಮಾಹಿತಿಗಾಗಿ.
    ನನ್ನದೊಂದು ಪ್ರಶ್ನೆ ಎನಂದರೆ ಅಮೆರಿಕದಲ್ಲಿ ವಾಸಿಸಲು ಗಂಡ ಹೆಂಡತಿ ಇಬ್ಬರೂ ಸಂಪಾದನೆ ಮಾಡಬೇಕಾ ಮತ್ತು ಎನ್ ಕೆಲಸ ಮಾಡಿದರೆ ಒಂದು ಲೆವೆಲ್ಗೆ ಜೀವನ ಮಾಡಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ ದಯವಿಟ್ಟು .

  • @mallappamadhivannar1191
    @mallappamadhivannar1191 3 года назад +3

    ಯಷ್ಟು ಚಂದ ಕನ್ನಡ ಮಾತು

  • @praju-wn1iw
    @praju-wn1iw 3 года назад +4

    Madam ಅಲ್ಲಿ ಕನ್ನಡ ಚಾನಲ್ ಬರುತವ 🤔

    • @UttaraKannadati
      @UttaraKannadati  3 года назад +4

      ಬರತವು, ಅದಕ್ಕೆ ಬೇರೆ service ಕೊಂಡಕೊಬೇಕು

  • @narasimhamurthy1778
    @narasimhamurthy1778 3 года назад +4

    Hai Akka

  • @ambajihanchate5586
    @ambajihanchate5586 3 года назад +2

    I like your videos North karnataka language youare describing in each and every moments in America very SUPER

  • @nehaevelyn3926
    @nehaevelyn3926 3 года назад +1

    hi ashwini. loved ur videos. im from hubli. loved to hear the Uttar k'taka kannada dialect. u r doing a good job. keep it up. all the best.

  • @sidharambagewadi6355
    @sidharambagewadi6355 3 года назад +2

    Nice information..feeling very proud of you Dr Ashwini ..❤ Dr Bagewadi from Akt ..your 1 year college senior..

  • @mahadevaap6670
    @mahadevaap6670 3 года назад +1

    ನಿಮ್ಮ ಮಾತು ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಕ್ಕ ತುಂಬಾ ಚೆನ್ನಾಗಿ ಮಾತನಾಡುತಿರ

  • @LakshmiLakshmi-ue6hf
    @LakshmiLakshmi-ue6hf 2 года назад

    ಅಮೇರಿಕದಲ್ಲಿ ಕನ್ನಡ ಭಾಷೆ ಕೇಳಿ ತುಂಬ ಖುಷಿ ಆಯಿತು ಧನ್ಯವಾದಗಳು ಅಕ್ಕ 🙏🙏

  • @sowmybnn6519
    @sowmybnn6519 2 года назад

    Nimma matu kelole tumba tumba chanda mam nimma videos nodode kushi nimma kannada da prithi tumba esta aytu namge🙏🙏🙏🙏

  • @laxmihiremathv8064
    @laxmihiremathv8064 3 года назад

    Bijapur bhashe keli tumbane khushi aitu madom...super vlog....

  • @basavarajgs6516
    @basavarajgs6516 3 года назад +1

    Americadag namma uttar karnratak bhashe kelak ontara khushiri akka niva ide reeti ollolle video madta iri devar ashirvad yavaglu nimma mela irli 👍

  • @ramachandrapparu3546
    @ramachandrapparu3546 3 года назад +1

    Thank you sister for your Agriculture information about America please send advanced technology and small mechanirry using in Agriculture

  • @user-ze4yw9ts8s
    @user-ze4yw9ts8s 3 года назад

    ಸೂಪರ್ ಅಕ್ಕ ಸೂಪರ್ ನಿಮ್ಮ ಕನ್ನಡ...... ಕೆಲವರು ಇದಾರೆ ಕನ್ನಡ ಬಂದ್ರು ಮಾತಾಡೋಕೆ ಕಷ್ಟ ಪಡೋ ತರ ನಾಟಕ ಮಾಡತಾರೆ....... ಸೂಪರ್ ವಿಡಿಯೋ ಅಕ್ಕ 🙏🙏🙏🙏🙏🙏......

  • @nanjundaiahp.b8638
    @nanjundaiahp.b8638 3 года назад +1

    Wow thank you namgella Allina bagge nodisidhakke
    Nevu Chalo mathadthiri 😊😊🙋🙋👍👍

  • @deepalisb6328
    @deepalisb6328 3 года назад +2

    ಅಮೆರಿಕದಲ್ಲಿ ನಮ್ಮ ಉತ್ತರ ಕರ್ನಾಟಕದ ಭಾಷೆ ಕೇಳಿ ಬಹಳ ಸಂತೋಷವಾಯಿತು 🤗

  • @dayananddaya3497
    @dayananddaya3497 3 года назад

    ನಿಮ್ಮ ಉತ್ತರ ಕರ್ನಾಟಕ ಭಾಷೆ ಕೇಳುತ್ತೀದಾರೆ ತುಂಬಾ ಚನ್ನಾಗಿರುತ್ತೆ. ತುಂಬಾ ಒಳ್ಳೆಯ ವಿಡಿಯೋ ತೋರಿಸಿದಿರಾ ಮೇಡಂ ನಾನು ನಿಮ್ಮ ಚಾನಲ್ ಗೇ ಇವತ್ತು subcriber ಆಗಿದೀನಿ ಮೇಡಂ 🙏

    • @UttaraKannadati
      @UttaraKannadati  3 года назад

      Thank you so much for subscribing and welcome to the family 😊

  • @veereshkarjagi774
    @veereshkarjagi774 3 года назад +2

    Thank you very much dear SISTER.... Fr giving full information about the USA shopping system....

  • @rajunaiknaik2462
    @rajunaiknaik2462 3 года назад +1

    Super akka .edarind tunba janarige helf agat...

  • @eshwargowdagc1238
    @eshwargowdagc1238 3 года назад +1

    It's became was long by hearing kannada(uttra kannada)..for that tqs u.. keep on exploring our kannada... love u bye...have a nice day..

  • @ashishR77
    @ashishR77 3 года назад +1

    ಅಕ್ಕ ನಿಮ್ಮ ವಿಡಿಯೋ ನೋಡಿ ಖುಷಿ ಆಗುತ್ತದೆ.... ನಮ್ಮ್ ಕನ್ನಡ

  • @sidrmachougal7354
    @sidrmachougal7354 3 года назад +1

    Super thank you

  • @ramdassangeet3726
    @ramdassangeet3726 3 года назад +1

    Super rrrrrr.
    Olle video. Super Aagide

  • @parimalashiggaon4657
    @parimalashiggaon4657 3 года назад

    ನಿನಗೂ ಧನ್ಯವಾದಗಳು ಅಪ್ಪಿ ಅರ್ಮಿನ್. Your video is very informative. Thank you

  • @arunspiderspider7412
    @arunspiderspider7412 3 года назад

    U r a good hearted girl

  • @anandgoundi3317
    @anandgoundi3317 3 года назад +1

    Nimdu yava oru medam.... Nivu channagi kannada matadatira.... Medam.... 👌👌

  • @prakashbantanur3342
    @prakashbantanur3342 3 года назад +1

    Super madam...America market torsidri namge....tqs

  • @ecopackindia
    @ecopackindia 3 года назад

    ಬಹಳ ಛಲೋ ಆಧಿ ನಿಮ್ಮ ಮಾತು. ಇದನ್ನು ಹಾಂಗೆ ಮುಂದುವರಿಸಿ .

  • @udayuday4874
    @udayuday4874 3 года назад +1

    I am also uttarakarnataka than your Kannada is very fluent sister

  • @kadarappan9552
    @kadarappan9552 2 года назад

    Good information to Karnataka people and formars for sale vegetables

  • @DIVYADivya-ex8wp
    @DIVYADivya-ex8wp 3 года назад +1

    Nim explanation tumba ishta aytu ri😘

  • @joshi28200146
    @joshi28200146 3 года назад

    So Nice very clear heart kannada talk, I feel my Dharwad basha in America I proud yourself

  • @umeshshiva
    @umeshshiva 3 года назад +1

    soooooper neevu ... UK kannada spastavaagi maathadudri ....ondu nodide ..nimm hinde ... Johnnie Walker Red Label half bottel kaali maadiira ... :) ;)

  • @kirankumarvkj8295
    @kirankumarvkj8295 3 года назад +1

    ನೀವು ಚೆನ್ನಾಗಿ ಕನ್ನಡ ಮಾತಾಡಿದ್ರಿ ...Love you ಅಕ್ಕ💖💖🙏👏