ರಾಷ್ಟ್ರಕೂಟರ ಕುಲದ ದೇವತೆ ಶ್ರೀ ನಾಗಾವಿ ಯಲ್ಲಮ್ಮ/Shree Nagavi Yallamma temple Chittapur/

Поделиться
HTML-код
  • Опубликовано: 9 окт 2024
  • ನಾಗವಿ ಕ್ಷೇತ್ರವು ಕ್ರಿ. ಶ 10-11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಅರಸರಾದ 1ನೇ ಸೋಮೇಶ್ವರನ ಕಾಲದಲ್ಲಿ ನಾಗಾವಿ ಮಹತ್ವಪೂರ್ಣ ಇತಿಹಾಸ ಹೊಂದಿದೆ ಎಂದು ಶಾಸನಗಳಾದ 1058 ರ ಶಾಸನ ಇದು ತ್ರೈಪುರಷ ಶಾಲೆ ಅರವತ್ತು ಕಂಬದ ದೇವಾಲಯದ ಎದುರಿಗಿವ ಶಾಸನ. ಇದು ಚಾಲುಕ್ಯ ಅರಸರ ಆಡಳಿತ ವಂಶಾವಳಿ ಮತ್ತು ವಧುಬರಸಪ್ಪ ದಂಡನಾಯಕ ತ್ರೈಪುರುಷಶಾಲೆಗೆ ದತ್ತಿಬಿಟ್ಟ ವಿಷಯ ತಿಳಿಸುತ್ತದೆ.
    ನಾಗವೇಲಾಂಬಿಕ (ಯಲ್ಲಮ್ಮ) ದೇವಿಮಂದಿರ
    Special Thanks To
    ಕುಮಾರ್. ರಾಜೇಂದ್ರ ಕೊಲ್ಲೂರ ( ಮಾತೃಭೂಮಿ ಸೇವಾ ಸಂಸ್ಥೆ ಸಂಸ್ಥಾಪಕರು)
    ಶ್ರೀ ಲಿಂಗಪ್ಪ ಆರ್.ಮಲ್ಕನ್ ( ಹಿರಿಯ ಸಾಹಿತಿಗಳು ಮತ್ತು ನಾಗಾವಿ ಐತಿಹಾಸಿಕ ಗತ ವೈಭವ ಪುಸ್ತಕ ಬರಹಗಾರರು)
    ಶ್ರೀ ನಾಗಯ್ಯ ಸ್ವಾಮಿ (ಪತ್ರಕರ್ತರು ಚಿತ್ತಾಪುರ)
    Interview &Directed by:- Devanna
    Produced by:-Devanna
    Our Official Website:-
    Subscribe to Our RUclips: @devarajchigari
    YOU CAN SUPPORT DEVARAJ CHIGARI RUclips CHANNEL:
    If you enjoyed this video, please consider supporting DEVARAJ CHIGARI RUclips CHANNEL Subscribe, share, and comment
    Temple tour Devaraj chigari Nagavi Yalamma temple chittapur

Комментарии • 11