ಫಿಲ್ಮ್ ಇಂಡಸ್ಟ್ರಿ ಇನ್ನೊಂದು ಮುಖದ ಬಗ್ಗೆ ಮಾತಾಡೋದು ಬೇಡ | Actor Vinod Raj | Challenging Star Darshan

Поделиться
HTML-код
  • Опубликовано: 2 окт 2024
  • #TulasiKannada #VinodRaj #DBoss
    ವಿನೋದ್ ರಾಜ್. ಈ ಹೆಸರು ಕೇಳಿದ ಕೂಡಲೇ ನಮಗೆ ಡ್ಯಾನ್ಸ್ ರಾಜ ಸಿನಿಮಾ ನೆನಪಾಗುತ್ತೆ.‌ ಅದರಲ್ಲಿ‌ ಆಗಷ್ಟೆ ಹದಿಹರೆಯದ ಯುವಕನ ಮೈಮಾಟ, ಡ್ಯಾನ್ಸ್ ಸ್ಟೈಲ್ ಕಣ್ಣಮುಂದೆ ಬರುತ್ತೆ. ಆಗಿನ ಕಾಲದಲ್ಲಿ ಮೈಕಲ್ ಜಾಕ್ಸನ್ ಸ್ಪೂರ್ತಿಯಾಗಿರಿಸಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ನಟ ಮತ್ತಾರು ಅಲ್ಲ. ಅದುವೇ ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್. ವಿನೋದ್ ರಾಜ್‌ ಜೊತೆ ತಾಯಿ ಲೀಲಾವತಿ ಜೊತೆ ನೋಡಿದಾಗ ನಮಗೆಲ್ಲ ಆ ಪ್ರಶ್ನೆ ನೆನಪಾಗುತ್ತೆ. ಅದನ್ನು ಮನದೊಳಗೆ,‌ ಕೆಲವರು ಹೊರಗೇನೇ 'ನಿಮ್ಮ ತಂದೆ ಯಾರು?' ಎಂಬ ಪ್ರಶ್ನೆ ಕೇಳಬೇಕಿನಿಸುತ್ತೆ. ಆದರೆ ಇದಕ್ಕೆ ಇದುವರೆಗೂ ಅಧಿಕೃತವಾಗಿ ಯಾರೂ ಉತ್ತರಿಸಿಲ್ಲ. ವಿನೋದ್ ರಾಜ್ ತನ್ನ ಬಾಲ್ಯದ ಜೀವನದಿಂದ ಹಿಡಿದು ಈಗಿನ ಲೈಫ್ ಬಗ್ಗೆ ಮನಬಿಚ್ಚಿ ಇಲ್ಲಿ ಮಾತಾಡಿದ್ದಾರೆ. ಬಾಲ್ಯದ ತುಂಟಾಟ, ತಾಯಿಯ ಪ್ರೀತಿ, ಸಿನಿ ಜರ್ನಿ, ಡ್ಯಾನ್ಸ್ ಕಲಿತದ್ದು, ಸರಿಗಮ ಅಂತ ಹಾಡಿದ್ದು, ತಾಯಿ ಲೀಲಾವತಿ ಎಚ್ಚರಿಕೆ‌ ಮಾತುಗಳು, ತನ್ನ ತಂದೆ ಯಾರು ಎಂಬ ಉತ್ತರ ಹೇಳದ ಪ್ರಶ್ನೆಗೆ ಬಹಳ ಮರಗಿದ್ದಾರೆ. ನಟಿ ಲೀಲಾವತಿ ಅಮ್ಮನವರ ಬಗ್ಗೆ ಬರೆದ ಜೀವನ ಚರಿತ್ರೆ ಬಗ್ಗೆ ಲೇಖಕ ರವಿ ಬೆಳಗೆರೆ ಬರೆದ ರಾಜ್ ಲೀಲಾ ವಿನೋದ್‌ ಬಗ್ಗೆ ವಿನೋದ್ ರಾಜ್ ಮಾತಾಡಿದ್ದಾರೆ. ಈಗಿನ ಡ್ಯಾನ್ಸ್ ಷೋ, ಕನ್ನಡ ಚಿತ್ರರಂಗ ಸಿನಿ ನಟರು, ಅವರ ಯಶಸ್ಸು, especially ದರ್ಶನ್, ಯಶ್ ಬಗ್ಗೆ ನಟ ವಿನೋದ್ ರಾಜ್ ಹೆಮ್ಮೆಯಿಂದ‌ ಹೇಳಿಕೊಂಡಿದ್ದಾರೆ. ಕೊನೆಗೆ 'ಆ' ಪ್ರಶ್ನೆಗೂ ಸರಿಯಾಗಿ ಉತ್ತರ ನೀಡಿದ್ದಾರೆ. ಈ ಕುರಿತು ನಿಮ್ಮ ತುಳಸಿ‌ ಯೂ ಟ್ಯೂಬ್ ಚಾನೆಲ್ ಇನ್ಮುಂದೆ ಪ್ರತಿದಿನ ಸಂಜೆ 7ಕ್ಕೆ ಹಲವು ಕಂತುಗಳಲ್ಲಿ 'ನಮಸ್ತೆ ಅಪ್ಪಾಜಿ - ನಾನು ವಿನೋದ್‌ ರಾಜ್' Exclusive ಸಂದರ್ಶನ ಬರಲಿದೆ. ಇನ್ನೇನಿದ್ರೂ ನೀವುಂಟು ನಿಮ್ಮ ಡ್ಯಾನ್ಸ್ ರಾಜ್ ಡ್ಯಾನ್ಸ್ ಸಂದರ್ಶನ ಉಂಟು... ಬೈ‌.. ಬೈ...
    ===========================
    #VinodRaj #ChallengingStarDarshan #KichchaSudeep #KannadaFilmJourney #Leelavathi #Covid19 #CovidSecondWave #SonofLeelavathi #ActorVinodRaj #CovidHelp #KannadaActor #ActorVinodRaj #KannadaFilms #SandalwoodIndustry #KFI #TulasiKannada #TulasiKannadaRUclipsChannelKannada #KannadaRUclipsChannel #VinodRajInterview #ExclusiveInterview #VinodRajLatestInterview

Комментарии • 381

  • @ShivRaj-tx3tc
    @ShivRaj-tx3tc 3 года назад +86

    So nice sir ನಿಮ್ಮಂತ ಪ್ರತಿಭಾವಂತರನ್ನು ನಮ್ಮ ಇಂಡಸ್ಟ್ರಿ ಉಪಯೋಗಿಸಿಕೊಂಡಿಲ್ಲ ಸರ್ ಡಿ ಬಾಸ್ ಅಭಿಮಾನಿ

  • @karegowdar6664
    @karegowdar6664 3 года назад +181

    ವಿನೋದ್ ಸರ್ ನಮ್ ಡಿ ಬಾಸ್ ಬಗ್ಗೆ ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ 🙏🙏❤️

  • @vijayvinu6647
    @vijayvinu6647 3 года назад +48

    "Namma D Boss Namma Hemme" Jai DBoss👑 Dance King Vinod sir Grt Words ❤

  • @jayannacrmpm1912
    @jayannacrmpm1912 3 года назад +83

    ನೀವು ದರ್ಶನ್ ಅವರ ಬಗ್ಗೆ ಮಾತಾಡಿದ ಮಾತುಗಳು ತುಂಬಾ ತುಂಬಾ ಅಮೂಲ್ಯವಾದ ಮಾತುಗಳು ನಿಮ್ಮ ತರ ನೇ ಬೇರೆಯವರಿಗೂ ಬುದ್ದಿ ಆ ದೇವರು ಕೊಡ್ಲಿಲ್ಲ

  • @navaneethanavanee2666
    @navaneethanavanee2666 3 года назад +23

    ಜೀವನ್ನವನ್ನ ಬಹಳ‌ ಅರ್ಥ ಮಾಡಿಕೊಂಡಿದ್ದಿರಿ.

  • @skhattimattur3221
    @skhattimattur3221 3 года назад +72

    ಏನ್ ಸರ್ ನಿಮ್ ಮಾತುಗಳು.... ಸೂಪರ್ ತುಂಬಾ ಅರ್ಥಗರ್ಭಿತ ಮಾತುಗಳು 🙏🙏🙏🙏🙏🙏

  • @yamanurappamyamanurappa8829
    @yamanurappamyamanurappa8829 3 года назад +79

    ಕನ್ನಡದ ಮೈಕಲ್ ಜಾಕ್ಸನ್

  • @UmeshGuruRayaru
    @UmeshGuruRayaru 3 года назад +76

    "D" Boss Man of Million Hearts. Thank You for this Wonderful Words Sir

    • @starman9000
      @starman9000 3 месяца назад

      we are seeing his million heart now!

  • @aiythappaaiythappa7455
    @aiythappaaiythappa7455 2 года назад +1

    Your are right sir. Good speach Jai D boos Jai hind Jai Karnataka

  • @sureshhalladi6323
    @sureshhalladi6323 2 года назад +4

    Really great speech vinod raj sir ..jai D BOSS ..

  • @PhaniRaj1970
    @PhaniRaj1970 3 года назад +64

    ಅಣ್ಣಾ ವಿನೋದ್ ರಾಜ್ ಗೆ ಕೋಟಿ ಕೋಟಿ ನಮಸ್ಕಾರಗಳು.
    ನಿಜಕ್ಕೂ ನಿಮ್ಮ ಸಿನಿಮಾಗಳು ಇನ್ನೂ ಬರಬೇಕಾಗಿತ್ತು.

  • @yogeshgm3937
    @yogeshgm3937 3 года назад +26

    ನೀವು ನಿಮ್ಮ ಜೀವನದಲ್ಲಿ ತುಂಬಾ ಕಷ್ಟ ದಿನಗಳನ್ನು ನೋಡಿದ್ದೀರಾ ದೇವರು ನಿಮಗೆ ಆರೋಗ್ಯ ಆಯಸ್ಸು ನೆಮ್ಮದಿ ಕೊಟ್ಟು ಹಾರೈಸಲಿ 🙏 ಜೈ ಡಿ ಬಾಸ್

  • @suhasm1266
    @suhasm1266 3 года назад +11

    D BOSS ❤️ Vinod Raj ❤️

  • @javeeddarsahan3452
    @javeeddarsahan3452 3 года назад +34

    ನೀವು ದಾಸ ದರ್ಶನ್ ತರ ತುಂಬಾ ಮೇಲೆ ಎತ್ತರಕ್ಕೆ ಬೆಳಿಬೇಕು ಅಂತ ನಮ್ದು ಆಸೆ sir

    • @NagaNm-o6l
      @NagaNm-o6l 3 месяца назад

      Suupar 👌 Nice 👌 ❤❤❤🎉🎉🎉❤❤❤.vnd.Sri.tq.sar.suupar.Nudi Muthu.❤❤❤❤❤❤❤❤❤❤❤❤❤❤❤❤❤❤

  • @veereshswamy1609
    @veereshswamy1609 2 года назад +2

    Only for the d boss ❤️

  • @ವಿಶ್ವಗುರುಅಕ್ಕಮಹಾದೇವಿ

    🙏 ಅರ್ಥಪೂರ್ಣವಾದ ಮಾತು,🙏

  • @prasadprasad7677
    @prasadprasad7677 3 года назад +10

    Jai D boss 💥💥💥💥💥

  • @Tirupati-gw6vg
    @Tirupati-gw6vg 3 года назад +2

    Super anna jai D BOSS

  • @aiythappaaiythappa7455
    @aiythappaaiythappa7455 3 года назад +3

    Vinod raj talk about D Boss very good speech and jai Karnataka jai hind

  • @adarshkadamba6620
    @adarshkadamba6620 3 года назад +37

    ವಾವ್!🙏☺️👏 ಪ್ರಾಮಾಣಿಕ ಮಾತುಗಳು ವಿನೋದ್ ರಾಜ್ ಸರ್.

  • @deepakgayakawad4706
    @deepakgayakawad4706 3 года назад +15

    🙏👌Sir ನಿಮ್ಮ ಮಾತು ಹಾಗೆ ಕೇಳಬೇಕ ಅನಿಸುತ್ತೇ ಕರ್ಣಾಟಕದ ರಾಜ ನೀವು 💛❤ Sir ನೀವು ಕೂಡ ಕಷ್ಟ ಪಟ್ಟು ಮೇಲೆ ಬಂದಿದೆರ💯ನಿಮ್ಮ ಅನುಬವದ💯ಮಾತು 💯💯ದರ್ಶನ್ sir ಅವರ ತುಂಬ ಜನಕ್ಕೆ ಸಹಾಯ ಮಾಡುತಾರೆ💯ದರ್ಶನ್ ಅವರಿಗಿ ಗೊತ್ತು ಕಷ್ಟ ಅಂದ್ರೆ ಏನು ಅಂತ 🙏ವಿನೋದ್ sir❤ಮತ್ತೆ Cinema ಮಾಡಿ ನಮ್ಮ ಬೆಂಬಲ ನಿಮಗೆ ಯವಾಗ್ಲೂ ಇರುತ್ತೆ 💛❤ಪಕ್ಕಾ D BOSS' ಅಬಿಮಾನಿ💛❤💯

  • @yathishv8549
    @yathishv8549 3 года назад +10

    Nimma jeevanada uddakku kasta pattidhira sir neevu sir taayige takka maga nim antha great person yaru illa i love you sir karnataka da dance king vinod raj sir

  • @guruchiku2049
    @guruchiku2049 3 года назад +20

    Super annaa

  • @nithanramgowda707
    @nithanramgowda707 3 года назад +22

    👌ವಿನೋದ್ ಸರ್ ದೇವರು ಒಳ್ಳೇದು ಮಾಡ್ಲಿ ನಿಮಗೆ 👌❤ಡಿಬಾಸ್ ❤❤

  • @drkumar4159
    @drkumar4159 3 года назад +73

    ತುಂಬಾ ಖುಷಿ ಆಗುತ್ತೆ ಸರ್ ನಿಮ್ಮ ವ್ಯಕ್ತಿತ್ವ ಗ್ರೇಟ್ ಸರ್ 🙏

  • @swamyammu7579
    @swamyammu7579 3 года назад +5

    ತುಂಬಾ ಚೆನ್ನಾಗಿ ಹೇಳಿದ್ದೀರ ವಿನೋದ್ ಸರ್ ನಿಮಗೆ ಅವಕಾಶವನ್ನು ಕೊಡಬೇಕು ಚಲನಚಿತ್ರಗಳಲ್ಲಿ

  • @Nagarajgalaganath
    @Nagarajgalaganath 2 года назад +12

    ವಿನೋದ್ ಸರ್ ರವರ ಅಂತರಾತ್ಮದಲ್ಲಿಯೂ ತುಂಬಾ ದುಃಖ ನೋವುಗಳಿದ್ದರೂ ಎಲ್ಲರನ್ನೂ ಗೌರವಿಸೊಣ ಎಂಬ ಮಾತಿನೊಂದಿಗೆ ನಮಗೆಲ್ಲ ಡಿ. ಬಾಸ್ ರವರ ಒಳ್ಳೆಯ ಮನಸ್ಸನ್ನೂ ಅರ್ಥ ಮಾಡಿಸಿದ್ದಾರೆ ಸರ್ ನಾನು ನಿಜವಾಗಿಯೂ ಹೇಳ್ತೀನಿ ನಿಮ್ಮಂತಹ ಒಳ್ಳೆ ಮನಸಿನವರನ್ನ ಆ ದೇವರು ಆಶೀರ್ವದಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ ಜೈ ಕನ್ನಡಾಂಬೆ 🙏💝🙏

  • @girishn8626
    @girishn8626 3 года назад +3

    Super speech vinod sir.
    Thanks for your wishes about my D Boss

  • @sathishmmuthu3075
    @sathishmmuthu3075 3 года назад +8

    ನಮ್ಮ ಕನ್ನಡನಾಡು ನಮ್ಮ ಹೆಮ್ಮೆ.. ಅದರಲ್ಲೂ ಒಬ್ಬ ಕನ್ನಡ ನಟ ವಿಲನ್ ಮಗ ಅಷ್ಟು ದೊಡ್ಡ ಮಟ್ಟದಲ್ಲಿ one to ಡಬ್ಬಲ್ ಹೆಸರು ಮಾಡ್ವರೆ ಅಂದ್ರೇ ಸುಲಬನ..

  • @nandishbs6482
    @nandishbs6482 3 года назад +41

    #DBOSS❤️

  • @sumantofficial669
    @sumantofficial669 3 года назад +20

    Super

  • @lokalyoutubh2225
    @lokalyoutubh2225 3 года назад +6

    ಸೂಪರ್ ಸರ್ ಜೈ ಡಿ ಬಾಸ್ 🙏

  • @prithampatel6232
    @prithampatel6232 3 года назад +20

    ಎಂಥ ಅದ್ಭುತವಾದ ಮಾತುಗಳು

  • @prajwalghorpade5531
    @prajwalghorpade5531 3 года назад +5

    Jai D boss 🔥🔥🔥🔥

  • @shreebiradar3799
    @shreebiradar3799 3 года назад +2

    Jai D boss 😘😘😘😘

  • @deepikapradeep1977
    @deepikapradeep1977 3 года назад +27

    Miss you sir all the best your future your words is best for d boss Jai d boss

  • @buisinessopportunity7445
    @buisinessopportunity7445 3 года назад +30

    D boss golden hearted man.

  • @hanamanthbhajantri2524
    @hanamanthbhajantri2524 3 года назад +25

    Sir ನೀವು ಬೆಳೆಯಬೇಕು 👍👍👍🙏🙏🙏

  • @keerthikumarbv2659
    @keerthikumarbv2659 3 года назад +5

    Ellru sachagalalla ellratranu week ness irutte hagand matrakke avru kettavralla darshan avru tumba help madiddare poor people ge.

  • @Raju-ik4xf
    @Raju-ik4xf 2 года назад +8

    ಸೂಪರ್ ಮಾತು ಸರ್ 🙏 ಅಭಿಮಾನಿಗಳ ಆರಾಧ್ಯ ದೈವ ನಮ್ಮ ಡಿ ಬಾಸ್ ಒಳ್ಳೆಯ ಮನಸ್ಸು ಬಾಸ್ ಜೈ ಡಿ ಬಾಸ್

  • @arpangowda3175
    @arpangowda3175 3 года назад +11

    Golden words

  • @manjub1263
    @manjub1263 3 года назад +27

    Pure hearted person. love your neighbor as yourself Vinod sir

  • @praveenns2504
    @praveenns2504 3 года назад +4

    ❤❤ ವಿನೋದ್ ಸರ್ 🙏🙏❤❤

  • @devamaha216
    @devamaha216 3 года назад +17

    We are proud of you. You are one of the hero. But you are talking about other hores good words equally. Its valuable words. I request all director and producer kindly give Vinod Raj chance to act some movie. He is really human being.I appreiate

  • @dr.palaksham.n.734
    @dr.palaksham.n.734 3 года назад +63

    ದಯವಿಟ್ಟು DKD ಗೆ ವಿನೋದ್ ರಾಜ್ ರ ವರನ್ನು judge ಆಗಿ select ಮಾಡಿ

  • @yallayyaguttedar5813
    @yallayyaguttedar5813 3 года назад +27

    Kind hearted king ಜೈ ಡಿ ಬಾಸ್

  • @maheshm9903
    @maheshm9903 3 года назад +25

    Dboss 🔥

  • @shrikinaik2615
    @shrikinaik2615 3 года назад +4

    💖💖vinod sir💖 🔥D boss Kranthi🔥

  • @prashantbiradar8676
    @prashantbiradar8676 3 года назад +12

    Darshan=pure 💖

  • @Arun-hg6cf
    @Arun-hg6cf Год назад

    Namma Vinod Raj Avaru Devarantha Mausha❤️❤️

  • @nandishbs6482
    @nandishbs6482 3 года назад +8

    #DBOSS

  • @rangaswamy.d7783
    @rangaswamy.d7783 3 года назад +4

    Jai ಡಿ ಬಾಸ್ 🔥🔥

  • @sureshnaiksureshnaik3644
    @sureshnaiksureshnaik3644 3 года назад +1

    D boss

  • @harshay2592
    @harshay2592 3 года назад +5

    Super sir ❤️

  • @cmkn8519
    @cmkn8519 3 года назад +11

    ಮಾತೇ ಇಲ್ಲಾ ಮುಂದೆ😍😍😍😍

  • @prakashnatekar4894
    @prakashnatekar4894 3 года назад +17

    Superb speech sir. Your man of million hearts.

  • @ನಟೇಶನಟ
    @ನಟೇಶನಟ 3 года назад +17

    ಸರ್ ನೀವು ನಿಜವಾಗಿ ಮಹಾನುಭಾವ ಹೃದಯವಂತ ಇರೋ ಸತ್ಯ ಹೇಳಿದಿರಾ ಸೂಪರ್ ಸರ್ . ಜೈ ವಿನೋದರಾಜ್ ಜೈಡಿಬಾಸ್

  • @santoshs7754
    @santoshs7754 2 года назад

    Vinod sir Nam 🙏 Boss

  • @ramchadraacharya1498
    @ramchadraacharya1498 3 года назад +8

    ನೂರಕ್ಕೆ ನೂರು ಸತ್ಯ ಸರ್👍👍🙏🙏🙏🙏

  • @rajkumarraj-wi3it
    @rajkumarraj-wi3it 3 года назад +10

    ಸೂಪರ್ ಮಾತುಗಳು ಸರ್

  • @nandishbs6482
    @nandishbs6482 3 года назад +11

    D BOSS

  • @mangalashetty7144
    @mangalashetty7144 3 месяца назад

    ತುಂಬಾ ಚೆನ್ನಾಗಿ ಮಾತ ನಾಡಿದ ಕೈ ತುಂಬಾ ಖುಷಿ ಆಯ್ತು ಸಾರ್

  • @nandishbs6482
    @nandishbs6482 3 года назад +18

    D BOSS ❤️

  • @pradeep209
    @pradeep209 3 года назад +9

    I love you sir

  • @ashokmahitha
    @ashokmahitha 2 года назад +4

    Heartily 💐💐💐💐💐thanks full darshan sir big opinion sir vinod sir

  • @girijagirija740
    @girijagirija740 3 года назад +18

    Muthinanata matu anna

  • @everanil0894
    @everanil0894 3 года назад +17

    Hats off vinod sir
    Jai d bossss 💞💞💞💞💕

  • @Vinodnaik0004
    @Vinodnaik0004 3 года назад +6

    D boss😍😍

  • @rachannahosur4646
    @rachannahosur4646 3 года назад +1

    D.Bosss

  • @sharanappasurad4332
    @sharanappasurad4332 3 года назад +4

    🙏🙏🙏💘

  • @DarshanKumar-zm8gc
    @DarshanKumar-zm8gc 3 года назад +15

    ಸೂಪರ್ ಅಣ್ಣ

  • @abhilashk3319
    @abhilashk3319 3 года назад +1

    D boss

  • @ajaygaja9142
    @ajaygaja9142 3 года назад +8

    ಜೈ ಡಿ ಬಾಸ್ 💖👌

  • @Rohini1980
    @Rohini1980 3 года назад +1

    Yestu olle mathadthira. god bless you 🙏

  • @RS-dq1hn
    @RS-dq1hn 3 года назад +6

    E channel ge tq helle beku thumba olle kelsa inthavrna nijvaglu interview madbeku vinod sir ge thumba olledagli💐❤

  • @guruprasad3958
    @guruprasad3958 3 года назад +1

    🙏🙏🙏jai s boss jai vinod sir

  • @Vinodvinod-xy9bp
    @Vinodvinod-xy9bp 3 года назад +2

    🔥🔥🔥🔥👌👌

  • @sagarroman1236
    @sagarroman1236 3 года назад +1

    Super speech sir👌

  • @girishlakshmipura3265
    @girishlakshmipura3265 3 года назад +8

    D boss

  • @prabhadbosdprabha7975
    @prabhadbosdprabha7975 3 года назад +1

    Dbosssss super 🙏

  • @jayarathana1145
    @jayarathana1145 3 месяца назад

    👌sir ❤❤

  • @manoharmanu474
    @manoharmanu474 3 года назад +1

    ❤😘D BOSS😘❤

  • @ravinaik4827
    @ravinaik4827 3 года назад +15

    🙏🙏🙏👏👏👏👏👏👏👏👏super anna

  • @raviravichandra9970
    @raviravichandra9970 3 года назад

    Jai D BOSS

  • @gangadharg282
    @gangadharg282 3 года назад +1

    Super Sir nivu thumbhane chanagi helidri Sir

  • @arunr6174
    @arunr6174 3 года назад +5

    Sir jana adanna artha madikollabeku, Darshan matte Sudeep ivattu karnatakada adhara stambha andre tappagodilla matte aha nattru jotheyalli kooda ondu cinema madabeku, Rajkumar Udaykumar avattu ivaratharaha star image bellisikondiddre namage ivattu Sathya harishchandra, Vatsalya, Sri Ramanjaneya yudda Mattu kasidre kailasa antha cinema kannadigaru nodokke agtha irallilla

  • @ashokakotari9925
    @ashokakotari9925 3 месяца назад

    ಸೂಪರ್ ಬಾಸ್

  • @rajuharijan5125
    @rajuharijan5125 3 года назад +8

    D Boss👍

  • @ravichandra8419
    @ravichandra8419 3 года назад +9

    Super speech sir

  • @prakash1982ha
    @prakash1982ha 3 года назад +11

    We love you. Sir God bless you🙏

  • @kirannaik3199
    @kirannaik3199 3 года назад +7

    D bõsS❤❤❤

  • @arunas202
    @arunas202 3 года назад +1

    I love boss

  • @yathishv8549
    @yathishv8549 3 года назад +4

    Super sir i love you sir nim antha kalavidha beku kannadakke nimma munde ella hero galu zero ur the real hero sir I'm the fan of d boss but ur the real hero I love u yake andre nim astu jeevana na struggle mad doru yaru illa nim antha kasta jeevinu yaru illa neevu pattiro kastad munde idyavdo doddalla sir love you❤❤❤❤❤ sir I'm big fan of u vinod raj sir

  • @prabhumu4319
    @prabhumu4319 2 года назад

    D boss

  • @bhavyabhavya4049
    @bhavyabhavya4049 3 месяца назад

    D. V. D❤❤

  • @NagarathnaNNagu-om5tp
    @NagarathnaNNagu-om5tp 3 месяца назад

    Sir carrect sir D Boos 👌👌

  • @RajKumar-gq1gw
    @RajKumar-gq1gw 3 года назад +9

    Suuuuuuuuuuper 👌👌💐💐💐

  • @maruthik8475
    @maruthik8475 3 года назад +3

    Sir neevu matthe come back madi sir pls🙏🙏🙏🙏🙏

  • @shivarajuhg6449
    @shivarajuhg6449 3 месяца назад

    Super sir, all the people and media seriouly seen who not made mistake

  • @sandhya3037
    @sandhya3037 3 года назад +2

    Well said sir