ಸಾಲ ಪರಿಹಾರಕ್ಕೆ ಸರಳ ಪರಿಹಾರ

Поделиться
HTML-код
  • Опубликовано: 11 фев 2025
  • ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾ ಸಮನ್ವಿತಾ |
    ಮನುಷ್ಯೋ ಮತ್ಪ್ರಸಾದೇನ್‌ ನ ಸನ್ಶಯ ಓಂ ನಮಃ ||
    ತಾಯಿ ಮಹಾಲಕ್ಷ್ಮಿ ದೇವಿಯೇ ಎಲ್ಲ ತರಹದ ಸಮಸ್ಯೆಗಳಿಂದ ನನ್ನನ್ನು ಮುಕ್ತಗೊಳಿಸು. ಸಾಲದ ಭಾದೆಯಿಂದ ಕೂಡ ನನ್ನನ್ನು ಮುಕ್ತಗೊಳಿಸಿ ಧನವನ್ನು ಅಂದರೆ ಹಣವನ್ನು ಕರುಣಿಸು
    ಪ್ರತಿದಿನ ನೂರಾಎಂಟು ಸಲ ಹೇಳಿದರೆ ಒಳ್ಳೆಯದು

Комментарии • 266