Eradane Sala - ಎರಡನೇಸಲ | Kannada Full HD Movie | Kannada New Movies | Dhananjay, Sangeetha
HTML-код
- Опубликовано: 26 ноя 2024
- Kannada New Movies | Kannada 2017 Movies | Dhananjay Kannada Movies
Stars:
Lakshmi, Dhananjay, Sangeetha Bhat, Avinash, Padmaja Rao, Sushmitha, Kirik Keerthi, P K Srinivasamurthy, Murali Shankara Shastry, Anantha Padmanabha, Raghunandan S Kunigal, Shivaraj, Avva Shreeki, Vanya Gowda, Nisarga, Sangeetha, Shwetha Venkatesh, Mysore Nagaraj, Shivu Gowda, Vikhyath, Sindhu Rao, Naveen Sagar, Yogesh Narayan, Bhargavi Narayan, Soumya, Nagathihalli Ramesh, Hamsaveena Venkoba Rao, S K Shankar Rao, Nataraj, Arjun K N, Dheeraj, Sacchidanand, Thejaswi, Thejas, Akshay Kumar, Srinivas Kumar, Master Baba, Master Ganesh, Vidyadhar, Ranga
Direction:
Director Guruprasad
↑ top ↑
Production:
Banner Yogesh Motion Pictures
Producer Yogesh Narayan
Distributor Yogesh Motion Pictures through Ram Jagadish
↑ top ↑
Writers:
Story Guruprasad
Screenplay Guruprasad
Dialogue Guruprasad
Lyrics Guruprasad
Other Crews:
Music J Anoop Seelin
Cinematography Samrat Ashok Goutham (Bombay)
Stunts Different Danny
Art Guruprasad
Costume Kalavida, Anjali Raj (Sangeetha Bhat, Dhananjay)
Post Production:
Editor B S Kemparaju
Censor Details:
CBFC U/A
Dated 30-12-2016
Length 119.49 M:S
Color Color (Cinemascope)
Audio & Video:
Audio On Jhankar Music [ Jukebox ]
Video On
Runtime 119 min
Songs & Lyrics:
Song Singer Lyrics
Prema Kurudu J Anoop Seelin Guruprasad
Hoova Suridenu J Anoop Seelin Guruprasad
Kai Mugidorgella J Anoop Seelin Guruprasad
Baare Magale J Anoop Seelin Guruprasad
Hoova Suridenu (Unplugged) B R Chaya Guruprasad
Other Details:
Tagline The First
Launch date 26-01-2014
Web Sites Facebook
Release info:
Release date 03-03-2017
Main Theater Kapali+Sapna
Weeks 1+1
like us @ / sriganeshvideos
Subscribe us @ / sriganeshvideossgv Subscribe us @ goo.gl/TwXBGs
Eradane Sala - ಎರಡನೇಸಲ2017*SGV
ನನ್ನ ನೆಚ್ಚಿನ ನಿರ್ದೇಶಕರು ಈ ರೀತಿ ಸಾವಿಗೀಡಾಗಿದ್ದು ತುಂಬಾ ನೋವಿನ ಸಂಗತಿ 😢😢 ನಿಮ್ಮಿಂದ ಇನ್ನೂ ಹೆಚ್ಚು ಸಿನಿಮಾಗಳ ಬರವಸಯಲಿದ್ದೇವು ಗುರು ಸರ್ 😢😢
cinema madodu bittu dharma jaathi bagge mathadkondu kuthindaa....kelsa madde saala madkondu idda...adakke satta
ನಾ ಕಂಡ ಅದ್ಭುತ ಸಿನಿಮಾ ಗಳಲ್ಲಿ ಇದು ಒಂದು....,ಡಾಲಿ ಧನಂಜಯ.. ಸೂಪರ್ ಅಭಿನಯ....,♥️♥️
Heart touching movie 👌
Anyone After Guruprasad's Death😢
ಕನ್ನಡ ಸಿನಿರಸಿಕರಿಗೆ ಈ ಚಿತ್ರ ಅದ್ಭುತ ಅನಿಸುವುದರಲ್ಲಿ ಎರಡು ಮಾತಿಲ್ಲ.. ಅಬ್ಬಾ ಏನ್ ಸಿನಿಮಾ ಮಾಡಿದ್ದೀರಾ ಗುರುಗಳೇ ಧನ್ಯೋಸ್ಮಿ😍❤🤗
ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿಯ ಸಾಲಿಗೆ ಸೇರ್ಪಡೆ.ಧನ್ಯವಾದಗಳು ಗುರುಪ್ರಸಾದ ಸರ್.this is 100% director special film.
❣️❣️❣️
ಕನ್ನಡಕ್ಕೆ ಮತ್ತೊಬ್ಬ ಪುಟ್ಟಣ್ಣ.. ಸುಂದರ ಸದಭಿರುಚಿಯ ಚಿತ್ರ ಸರ್ ತುಂಬು ಹೃದಯದ ಅಭಿನಂದನೆಗಳು ನಿಮಗೆ. ಇನ್ನು ಅದ್ಭುತ ಚಿತ್ರಗಳನ್ನ ನಿರೀಕ್ಷಿಸುತ್ತಿರುವ ಅಭಿಮಾನಿ
ತುಂಬಾ ಒಳ್ಳೆಯ ಸಿನಿಮಾ ಸರ್,,,,ಇದರಲ್ಲಿ ಎಲ್ಲಾ ಇದೆ ಲವ್,ರೋಮ್ಯಾನ್ಸ್,ತಾಯಿ ಸೆಂಟಿಮೆಂಟ್ ಸೂಪರ್,ಅದರಲ್ಲೂ ಪ್ರೇಮ ಕುರುಡು,ಪ್ರೇಮಿ ಕುರುಡು ನನ್ನ ಫೆವರೇಟ್ ಸಾಂಗ್👌👌👌🙏🙏👍👍
you prolly dont give a damn but does anyone know a way to log back into an instagram account?
I stupidly forgot my password. I love any tips you can offer me!
Anyone in 2024 😊
ಅತ್ಯುತ್ತಮವಾದ ಸಂದೇಶ ಈಗಿನ ಸಮಾಜಕ್ಕೆ.....ಧನ್ಯವಾದಗಳು..🙏.....ಡೈರೆಕ್ಟರ್ ಸರ್......
ಮಮತೆ,ಪ್ರೀತಿ,ಕರುಣೆ,ಅನುಬಂಧ,ಸಂಬಂದನ ಮುದ್ದಾಗಿ ತೋರಿಸಿದ sr 👏 ನಾನು ಒಬ್ಬನೇ ಮಗ ಅಮ್ಮನಿಗೆ.... ಈ ರೀತಿ ನೆ ನನ್ನ ಜೀವನನು ಇರಲಿ 😍😍😘😘😘😘😘😘😘😘😘😘
ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೂಡ್ಲಿಲ್ವಲ್ಲ ಅಂತ ಬೇಜಾರ ಹಾಗುತ್ತಿದೆ ಎಂತ ಒಳ್ಳೆಯ ಸಿನಿಮಾ ಸೂಪರ್
RIP ಗುರು ಪ್ರಸಾದ್ ... ಅತ್ಯುತ್ತಮ ಮೂವಿ ಇದು
ಅದ್ಭುತವಾದ ಚಲನಚಿತ್ರ. ಇಂದಿನ ಯುವ ಪೀಳಿಗೆಗೆ ಅತ್ಯುತ್ತಮವಾದ ಸಂದೇಶ.
❣️ಗುರುಪ್ರಸಾದ್ sir movi ಯಷ್ಟು ನೋಡಿದರುನು ಮತ್ತೆ ನೋಡಬೇಕಣಿಸುತ್ತೆ ಧನಂಜಯ್ ಅಣ್ಣಾ love you all tim ❣️ತಾಯಿ ಮಮತೆಯ ಒಂದೊಳ್ಳೆಯ ಸಂದೇಶ ಸಾರುವ ಸೂಪರ್ ಫಿಲಂ ❣️💫❣️❣️
We lost asset of kannada industry.. his direction was unique and rare..💔 rest in peace legend
Ultimate brother
ಮಗನ ಜೇನಿಗೆ ತಾಯಿ ಕೆನೆಯು ಪ್ರೇಮ ಪಾನಕವೋ ❤ ಎಂತ ಸುಂದರ ಕನ್ನಡ ಪದಗಳು ❤👌👌
ಲಕ್ಷ್ಮಿ ಅಮ್ಮ ಆಕ್ಟಿಂಗ್ 👌👌
ಫುಲ್ ಮೂವಿ ಎಕ್ಸಲೆಂಟ್ 👌👌
ಗುರು ಸರ್ ನಿಮ್ಮ ಮುಂದಿನ ಚಿತ್ರ ರಂಗನಾಯಕ ಅದ್ಭುತ ಯಶಸ್ಸು ಕಾಣಲಿ ನಿಮಗು ಮತ್ತು ಜಗ್ಗಣ್ಣ ನಿಗೂ ಒಳ್ಳೆದಾಗ್ಲಿ .
ಗುರುವೇ ತುಂಬಾ ನೊವಾದಾಗಾ ನಾನ ಈ ಸಿನಿಮಾ ನೋಡತಿನಿ ಸುಮಾರು 65 ಸಾರಿ ನೋಡಿರಬಹುದು good msg sir keep rocking
Yake 65 sala nodidru kuda cinema artha aagillawa
Yes r u correct bro
😍😍😘
Even i too
@@mohammedsalimh.b7570 ಅವರ್ ಮನಸಿಗೆ ನೋವುದಗ ನೋಡ್ತೀನಿ ಅಂತ ಹೇಳಿರೋದೊ ,. ಅರ್ಥಹಾಗಿಲ್ಲ ಅಂತ ಅಲ್ಲ
*ಮೂವಿ ಇದು ಒಂತರಾ ಡಿಫರೆಂಟಾಗಿ ಇದೆ* 😍
ನನ್ಮಗಂದ್ ಇತರ ಸಿನಿಮಾ ಓಡ್ಬೇಕು 👌👌👌👌
ಅಮೋಘವಾಗಿದೆ 🤩🤩
Direction , Acting, Music, Songs
Everything Amazing..
Screenplay is Wonderfull..
Thank you very much for the whole team..💐💐💐
Director hats off to sir
ಗುರುಜಿ.ಒಳ್ಳೆ ಕಥೆಯುಳ್ಳ ಸಿನಿಮಾ . ನನಗಂತೂ ಹಿನ್ನೆಲೆ ಗಾಯನ ತುಂಬಾ ಇಷ್ಟವಾಯಿತು. ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ನಮ್ಮ ಆಸೆ ಕೂಡಾ
ಪ್ರೀತಿಯ ಭಾವನೆಗಳನ್ನು ತುಂಬಾ ಅದ್ಭುತವಾಗಿ ಚಿತ್ರಿಸಿದಿರಾ wow very beautifull 💞💞💞💞💞💞💞💞💞
ಒಂದು ಉತ್ತಮ ಚಿತ್ರ ಒಳ್ಳೆ ಸಂದೇಶ ಇದೆ ಎಲ್ಲರು ನೋಡ್ಬೋದು. ನನ್ನ ಅಭಿಪ್ರಾಯ
Intaha director na kannada industry ulskollilla... Rip 😢😭 climax is ulty ultimate ❤ Budget ee illa adru superb movie ❤
ಸಿಂಪಲ್ ಬಜೆಟ್ ಆದ್ರೂ ಸೂಪರ್ ಮೂವಿ, ಕ್ಲೈಮ್ಯಾಕ್ಸ್ ಅದ್ಬುತ.......
One of the best movie from his direction... In kaanada industry there Different directors are very famed for their Different, unique script n direction... guruprasad is one amongst them... I love his direction..story..... superb....
ಎಂಥಾ ಅದ್ಭುತ ನಿರ್ದೇಶಕ ಗುರುಪ್ರಸಾದ್ ಸರ್🥲 RIP sir🙏
ನಾನು ನೆಟ್ ಯೂಸ್ ಮಾಡುತ್ತಿರುವವರು ಆರನೇ ವರ್ಷ ಆದರೆ ಈತರ ಫಿಲಂ ನೋಡಿಲ್ಲ ಇದೊಂದು ತರಹ ಹಾರ್ಟಿಗೆ ಟಚ್ ಮಾಡ ಮೂವಿ ಅದುವರೆಗೂ ಕಾಮೆಂಟ್ ಮಾಡಿ ಲೈಕ್ ಮಾಡಿ ಇದು ಒಂದು ತರ ರಿಯಲ್ ಸೂಪರ್ ಮೂವಿ
10 crore 20 crore dud haki high budget film madtare but Etara jus 3 main characters itkondu Film madi heart touch ago hage movie madidira hat's off guru prasad sir really awesome movie each n every part of the Film is Awesome I loved it 😍😍😍😍😍😍😍😘😘😘.
%
Ppppppppp>ppp>
Nija nam Kannada industry e tara movie bartha erbeku
Nija
బైరవ గీత మూవీ చూసాను చాలా హ్యాండ్ సం గా వున్నాడు హీరో 🧔👌
ಸಿನಿಮಾ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬೇರೊಂದು ರೀತಿಯಲ್ಲಿ ಅರ್ಧ...ಅಮೇಲೆ ತುಂಬ ಇಷ್ಟ..ಪೋಲಿ ಅನಿಸಿಕೆ...ಅರ್ಥ ಅಪಾರ
One of the best movie ever made in Kannada industry. Ondu chitravannu bhari sambhasheneyindalu gellisbodu antha thorsi olle sentiment movie kottiddira. Viparyasavendare herogalige adesto abhimani sangha adre obbanannu herovannagi maduva director galige ondu abhimani sangha illa idu viparyasa. Love u guru sir
ಕೆಲವು ಅಧ್ಬುತ ಚಿತ್ರಗಳು ನಮ್ಮ ಜನರಿಗೆ ಹತ್ರ ಸುಳಿಯೋದಿಲ್ಲ...ಮುಟ್ಟಲ್ಲ ಇದು ವಿಪರ್ಯಾಸ...😢...ನಿರ್ದೇಶಕನ ಆಲೋಚನೆಗಳು ಅವು ಅಂಕೆ ಶಂಕೆಗಳಿಲ್ಲ... ಅದ್ಬುತನನ್ನು ಕಳೆದೆವು
I am a tamilian , I did understand a few words from each scene. But hats off to the director and all the actors. Best screenplay and a very good movie. All the best for your future movies sir. 👍
Mokka padam mari irruku bro
Lo thambi chena chestara
ಕಥೆ ತುಂಬಾ ಚೆನ್ನಾಗಿದೆ ಸಾರ್. ವೃದ್ಧಾಪ್ಯ,ಪ್ರೀತಿ ಮತ್ತು ಜೀವನ ಅಂದ್ರೆ ಏನು ಅಂತ ತೋರಿಸಿದ್ದಿರಿ Exellent 🎥👌
In this Quarantine lockdown day, 2 hours not wasted. Worth watching.
Who watched this in lockdown please thumbs up
What a brilliant movie.. Guruprasad sir, became your fan today..
Perfect blend of every essential emotion..
Honestly I saw the movie first time, I know we have to go to theatre n encourage Kannada industry but due to these remake movies Kannadigas stopped watching Kannada movies.. Please hang in their, trend is changing. Appreciate your effort to stay focused n keeping the industry alive 👍
ಗುರುಗಳೆ ಇಂತಹ ಸಿನಿಮಾ ಗಳು ಮತ್ತೆ ಮತ್ತೆ ಬರ್ತಾ ಇರಲಿ
ಸೂಪರ್ ಗುರುಪ್ರಸಾದ್ ಸರ್
Super movie sir
I'm your fan
Love u
You have a extraordinary talent
ಇಂತ movieನ theaterನಲ್ಲಿ ನೋಡಲಿಲ್ಲವಲ್ಲ ಎಂಬ ಬೇಜಾರು!!
darshan gowda ......ya
Dolly
😥😥😥
Guggugguhuuguguughhh
ಹೂ nappa.. Superaagide..
GuruPrasad is a gem of a director.. after Uppi he is the best of Karnataka in recent times apart from Suri.. Guru's screenplay and story narration style is way beyond brilliance.. he has mastered his craft and gives fresh product each time.. and he is very learned and intelligent.. no doubt mediocre minds cannot relate to his thought process and criticize him out of immaturity..
Everything is fine but he has to leave ego and approach star heroes. Atleast shivanna will give chance
@@ygk1 u r right
Director GuruPrasad so beautifully showcased both the generations.. narration of the story is brilliant.. characterization is fabulous.. amazing star cast.. simple yet strong impactful movie
ತುಂಬಾ ಚೆನ್ನಾಗಿರೋ ಚಿತ್ರ . ನಿಮ್ಮ ಎಲ್ಲ ಚಿತ್ರಗಳನ್ನು ತಪ್ಪದೆ ನೋಡ್ತಿರೋ ನನಗೆ ಈ ಚಿತ್ರ ಚಿತ್ರಮಂದಿರದಿಂದ ಹೊರಬಿದ್ದಾಗ ಬಹಳಾ ಬೇಸರವಾಯ್ತು . ತುಂಬ ಬ್ಯುಸಿ ಆಗಿರೋ ನಾನು ಚಿತ್ರ ಮಂದಿರ ಬಿಟ್ಟು ಬೇರೆ ಕಡೆ ಚಿತ್ರ ನೋಡುವುದು ಇಲ್ಲ. ಹೀಗಾಗಿ ಇಷ್ಟು ದಿವಸ ಬಿಟ್ಟು ಈ ಕೋವಿಡ್ ಟೈಮಲ್ಲಿ ನೋಡುವ ಹಾಗಾಯ್ತು. ನಿಮ್ಮ ಪ್ರಯತ್ನಗಳಿಗೆ ನಮ್ಮ ಪ್ರೋತ್ಸಹ ಸದಾ ಇರುತ್ತೆ . ಶುಭವಾಗಲಿ
What a story..🤝🙏My god amazing 🤩
😊
ಗುರುಪ್ರಸಾದ್ ಅವರ ಸಂಭಾಷಣೆ , ಕಥೆ,ಚಿತ್ರಕಥೆ, ಹೊಸತನ, ಮತ್ತು ಅವರ ಸಂದೇಶ ಎಲ್ಲವೂ ಅಮೋಘ 👌👌👌👍
ಗುರುಪ್ರಸಾದ್ ಅವರು ಒಬ್ಬ ಒಳ್ಳೆಯ ಬರಹಗಾರ ಎನ್ನುವುದು ಮತೊಮ್ಮೆ ಸಾಬೀತಾಗಿದೆ .👌👌🙏
ರೋಂಬಾ ನಲ್ಲಇರಕ್.... ಗುರೂಜೀ
This is very meaningful film....very nice film...This film gave more messages in people.. Really very beautiful film...
Superb direction with good dialogues and acting by everyone! BGM and songs are ultimate. This movie should have ran for longer duration in theatres.
ಕ್ಲೈಮ್ಯಾಕ್ಸ್ was very happiness
I will prayer for God....my life also It's like this.......film was ultimate......
1:49:02 👌ನಾನ್ ತುಂಟ ಅದರೆ ಕೆಟ್ಟೋನಲ್ಲಾ .. ನನಗೆ ಅಮ್ಮನೂ ಬೇಕೂ ಹುಡುಗಿನೂ ಬೇಕೂ😍😍😍😍😍
Very nice movie Guru Prasad sir!! A movie that today's youth would watch and get a strong message from nowhere!!
ಗುರುಪ್ರಸಾದ್ ಸರ್ ನೀವು ಸಹಜ ನಿರ್ದೇಶಕ ನಿಮ್ಮ ಪ್ರತಿ ಫ್ರೆಮ್ನಲ್ಲಿ ಅದು ಎಷ್ಟು ಸಹಜವಾಗಿ ಕಾಣುತ್ತೆ ಅಂದ್ರೆ ನಾವು ದಿನನಿತ್ಯದ ಜೀವನದಲ್ಲಿ ನೋಡಿದ ಹಾಗೆ .ನಿಮ್ಮ ಪ್ರತಿ ಚಿತ್ರ ನನನ್ನು ತುಂಬ ಪ್ರಭಾವಿತನನ್ನಾಗಿಸಿವೆ.ನಿಮ್ಮಂತ ನಿರ್ದೇಶಕರು ನೂರು ಕಾಲ ಇಂತಹ ಚಿತ್ರ ಕಟ್ಟಿ ಕೊಡಬೇಕು ಎಂದು ನನ್ನ ಆಸೆ
I m speechless....d emotions n d feel u get by watching dis movie will never be got by any other movie....d pair is insanely gorgeous...i feel bad cuz i didnt watch dis in theater.... Its awesome💗
E ಚಲನಚಿತ್ರ ನನ್ನ ಜೀವನಕ್ಕೆ ಬಹಳ ಹತ್ತಿರವಾಗಿದೆ.... ಸ್ವಲ್ಪ ಬದಲಾವಣೆ ಅಷ್ಟೇ.... ನನ್ನ ಅಮ್ಮ ಓದೋಕೆ ಮನೇಲಿ ಅವಕಾಶ ಕೊಟ್ರು. ಮದುವೆ ಮಾಡಿಸೊ ಉದ್ದೇಶ ಇರ್ಲಿಲ್ಲ.... ಎರಡನೇ ಸಲಾ ತರ ಮೊದಲನೇ ಸಲಾ ಎಲ್ಲಾ ಆಗಿ ಈಗ ನಾವಿಬ್ಬರು ಮದುವೆ ಆಗಿ ನಾಲ್ಕು ವರ್ಷಗಳು ಆಯಿತು....
ಅದ್ಭುತ ನಿರ್ದೇಶನ ❤❤ನನ್ನ ನೆಚ್ಚಿನ ಸಿನಿಮಾ... ಅದ್ಭುತ ನಿರ್ದೇಶಕ ಗುರು...sir we Miss you lot 😢
ನನ್ನ ಲವ್ ಸ್ಟೋರಿ ಸ್ವಲ್ಪ ಇದೇ ತರಾ... ಸೂಪರ್ ಹಿಟ್ ಚಿತ್ರ
ಈಗಿನ ವಾಸ್ತವ ಸ್ಥಿತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡೊಕೆ ಕೆಲವರಿಗೆ ಮಾತ್ರ ಸಾಧ್ಯ ಅವರಲ್ಲಿ ಗುರು ಪ್ರಸಾದ್ ಕೂಡ ಒಬ್ಬರು ತುಂಬಾ ಚೆನ್ನಾಗಿದೆ 👌
ಎಷ್ಟು ಸಾರಿ ನೋಡಿದರು ನೋಡ್ ಬೇಕು ಅನಿಸುತ್ತೆ I love movie
ನಿಮ್ಮ ನಿರ್ದೇಶನಕೆ ಮತ್ತು ನಿಮ್ಮ ಕನ್ನಡ ಸಹಿತ್ಯದ ಪರಿ ಕಲ್ಪನೆಗೆ ವಂದನೆಗಳು
ಆಕಸ್ಮಿಕ ಕಂಡೆ
ಅನೀರಿಕ್ಷತವಾಗಿ ನೋಡದೆ
ಜೀವನಾ ಪೂರ್ತಿ ಕೂತ ವಿಚಾರ ಮಾಡೀದ್ರು ಮಡೀಲ ಸುಖ ನೀಡುವ ಸಖಿ ನನ್ನ ಜೀವನದಲ್ಲಿ ಹೀಗೆ ಬರಬೆಕು ಅನಸ್ತಾ ಇದೆ..!
Wa..en helidri❤
Every son and daughter should watch this , to know the depth of mother's love!!!
Best movie very different 👌
Best music, best dialogues, best actors n best direction
superb movie,,, watch it alone,,, you can understand the concept,,, guruprasad Sir, you are superb,,,, nice acting dhan, excellent performance by sangeetha Bhat,,,, last request please don't fight guru and dhanu,,, you are both assets of our Kannada film industry,,,,
Salute guru sir... Koti koti duduu aki odi badi kadi cinema madorella nim kalkelage nugbeku..
ಅದ್ಬುತವಾದ ಸಿನಿಮಾ...... ಎಷ್ಟು ಸಲ ನೋಡಿದ್ರೂ ಬೇಜಾರೇ ಆಗಲ್ಲ ಗುರುವೆ .......
screen play , hero heroine chemistry, mother character and climax twist superb.... totally it is Extraordinary movie
ಕನ್ನಡ ಚಲನಚಿತ್ರಕ್ಕೆ ಜಯವಾಗಲಿ..
Manjurgowda Gowda
Good movie a true love of mother towards his child
ನನ್ನ ಪ್ರಕಾರ 2024 ರಲ್ಲಿ ಈ ಫಿಲಂ ರಿಲೀಸ್ ಆಗಿದ್ರೆ ತುಂಬಾ ಚನ್ನಾಗಿ ಇರೋದು ಒಳ್ಳೆ ಕಲೆಕ್ಷನ್ ಈಗ ಬರೋ ಫಿಲಂ ಗಿಂತ ಈ ಫಿಲಂ ತುಂಬಾ ಚನ್ನಾಗಿ ಇದೆ
ಏನೋ ಅನ್ಕೊಂಡಿದ್ದೆ but ಇದು ಈ ಲೆವೆಲ್ ಗೆ ಇದೆ ಅಂತ ಗೊತ್ತಿರ್ಲಿಲ್ಲ ❤👍🏿
Amazing movie...big congrats Sharada Putrare, alias Guruprasadravare...Also learnt about your institute..Sir. If time permits wants to attend atleast one session Sir.Great going...keep rocking :-)
What a message for today's generation..hats off :-)
Way of presentation is extremely impressive...ಹೂವ ಸುರಿಯಲೇಬೇಕು..
First 2 minutes made me 😅 whole the day 😅😅😅 ದೂಮಪಾನ, ಮದ್ಯಪಾನ 😅😅😅
Fight songs superb what a acting story 👏 👌 🙌 ✨️
Narrating story was awesome. even songs are placed in perfect situation with meaning.
ಥಿಯೇಟರ್ ನಲ್ಲಿ ನೋಡಬೇಕಾದ ಸಿನೆಮಾ 😍
nagesh br super
nagesh br
the
nagesh br
s
nagesh br
nagesh br
Superb movie, beautiful music, very intelligent screen play, heart teching lyrics, one of best movie I ever seen...
Just like in this movie.. I wish you could have just called few random people at your distress situation and discuss.. Miss you sir... Very unique movies
ಸೂಪರ್ ಮೂವಿ ಈಸ್ಟ್ ದಿನ ನನ್ ಕಣ್ಣಿಗ್ ಕಾಣಿಸಲೇ ಇಲ್ಲ ಈ ಮೂವಿ...
ಈವಾಗ ನೋಡಿ ತುಂಬಾ ಖುಷಿ ಆಯಿತು,.
ಪೋಲಿ ಸಿನಿಮಾ ಅನಿಸಿದರೂ ಬಹಳ ಒಳ್ಳೆ ಆಲೋಚನೆ ಇರುವ ಸಿನಿಮಾ
Krishna Madhava
Krishna Madhava Ko
I live u
Yes
Krishna Madhava
Wow really osm movie......i like very much.. Tq sir for this movie
Movie is extraordinary, fantastic, this type of films very needed to our society 🙏🙏....
Such a beautiful Movie with a beautiful Msg to the society. 🙏🏻
GURUPRASAD SIr Absolute beauty !
i really love that it is so simple yet elegant movie
choosing the artist and getting that character is a masterpiece , there is no point in telling about legend Lakshmi madam , dali is really good , i loved the portrayal of sangeetha bhat , am in just love with character ... well all charcters have done good job
HIghlights -
metaphorical - Naming cards - matching with flowers
introductory scenes are epic ones , adult humour is crazy
brilliance with Writing
sarasa sallapa is just lovely to watch
"Preethi Prema Pranaya
bandha anubhandha vathsalya
mamathe Karune " - everything is involoved
MUSIC is soothing !
its a Metaphorical movie !
movie bagge varnisalu padagalu saladhu !
Watched on Sep-27-2024
Supper .different and unique way of telling the story. Thanks to director.
Saakaaath movie, super ending😍😍
Only a mother can understand what her children wants, loved the hidden story.
Very GOOD movie 🙏
My fevret Film ❤❤❤ super yest sari nodidaru bejar aglla
ತುಂಬಾ ಅದ್ಭುತವಾದ ಸಂದೇಶ ಸಾರುವ ಸಿನಿಮಾ ಸರ್
Super Climax with Well needed Message to the Society Well Done Guruprasad Sir....
Awesome Movie Loved it😍 Guruprasad Direction Super 👌👌
what a director u r boss ..... ! superb movie .... loved it.
ಇಷ್ಟು ದಿನ ಇ ಮೂವಿ ನೊಡಲಿಲ್ಲವಲ್ಲ ಅಂತ ಬೇಜಾರ್ ಆಯ್ತು
Such a meaningful movie, we r lucky to have director like guruprasad sir,,
What a movie... What a movie. Sorry I couldn't watch our in theatre as I was not in Karnataka. Awesome story and direction...
It's released and revoked from theatre within two days because of some issues
What a awesome movie looking forward to see these types of great movies👆👌👌😍😍😘😘
One of the best movie GP sir...
But guru Prasad in 2cr sala due to this movie
9p
What a nice movie, emotions & feelings are very good all the best sir for your future direction
ಸೂಪರ್ ಮೂವಿ ಅದ್ಭುತವಾದ ಸ್ಟೋರಿ ಸರ್ ಸೂಪರ್ ಲವ್ ಸ್ಟೋರಿ ಸರ್ ಜೀವನದಲ್ಲಿ ನೋವಾದಾಗ ಈ ಸಿನಿಮಾವನ್ನು ನೋಡುತ್ತೇನೆ ಸಿನಿಮಾವನ್ನು ಅಲ್ಮೋಸ್ಟ್ 25 ಸಾರಿ ನೋಡಿದ್ದೇನೆ ಸೂಪರ್ಸರ್ ಲಾಸ್ಟ್ ಸೋರಿ ಸೂಪರ್ ಗುರು ಸ್ಟೋರಿ ಅಂದ್ರೆ ಈ ರೀತಿ ಇರಬೇಕು ಸೂಪರ್ ಮೂವಿ ಸಾಕಾರ ನೋಡಲೇಬೇಕಾದ ಈ ಜಗತ್ತಿನ ಸ್ಥಿತಿಗತಿಯನ್ನು ನೋಡಿಕೊಂಡು ಮೂವಿ ಸೂಪರ್ ಮೆಸೇಜ್ ಆಗಿದೆ ಸಾರ್